ನಿಮ್ಮ ಹೇಳಿಕೊಡುವ ರೀತಿ ತುಂಬಾ ಚೆನ್ನಾಗಿದೆ. ಯಾವಾಗ್ಲೂ ತಾಳ್ಮೆಯ ಮುಖ ಎದ್ದು ಕಾಣುತ್ತೆ. ಎಲ್ಲರೂ ಸುಲಭವಾಗಿ ಕಲಿಯಬಹುದು. ಧನ್ಯವಾದಗಳು.
@EnglishElements Жыл бұрын
ಧನ್ಯವಾದಗಳು ಮೇಡಂ 🙏
@ShashikalaBorannavar-yn9kd Жыл бұрын
ತುಂಬಾ ಚೆನ್ನಾಗಿ ತಿಳಿಸಿದ್ದೀರಿ ದಾನ್ಯವಾದಗಳು
@martinminalkar872810 ай бұрын
ದ್ವನಿಯಲ್ಲಿ ತುಂಬಾ ಮೃದುತ್ವ ಇದೆ..ಕೇಳಲು ಹಿತಕರವಾಗಿದೆ..ಎರಡು ಮೂರು ವಾಕ್ಯಗಳನ್ನು ಒಟ್ಟಿಗೆ ಸೇರಿಸಿ ಮಾತನಾಡುವುದರ ಬಗ್ಗೆ ಒಂದು ವಿಡಿಯೋ ಮಾಡಿ
@anjaneyacub4944 Жыл бұрын
ಸಾರ್ ಸುಲಭವಾಗಿ ಸುಲಲಿತವಾಗಿ ಸಣ್ಣ ಮಕ್ಕಳಿಗೆ ಹೇಳಿ ಕೂಡುವ ರೀತಿ ಯಲ್ಲಿ ಹೇಳಿ ಕೂಡುತ್ತಾದ್ದೀರಿ ಧನ್ಯವಾದಗಳು ಸರ್
@hanamappaboodakkanavar251 Жыл бұрын
👌👌sir I like english
@niranjankodthuguli20585 күн бұрын
ಚೆನ್ನಾಗಿದೆ ಮುಂದುವರಿಸಿ ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು
@riyazvanteli60432 ай бұрын
ತುಂಬಾ ಸರಳ ವಾಗಿದೆ ಮುಂದು ವರೆಸಿ
@arasusowmya71022 күн бұрын
ತುಂಬಾ ಚೆನ್ನಾಗಿ ಅರ್ಥೈಸಿದ್ದೀರಿ ಸರ್ ದಯವಿಟ್ಟು ಮುಂದುವರಿಸಿ 🌹🙏🙏🙏🌹
@chethanam158 Жыл бұрын
ತುಂಬಾ ಉಪಯುಕ್ತವಾದ ವಿಡಿಯೋ ಸರ್🙏
@chethanakumari36785 ай бұрын
ತುಂಬಾ ಚೆನ್ನಾಗಿ explaine ಮಾಡಿದ್ರಿ sir thank you so much❤
@ravikumars.p1523 Жыл бұрын
ಬಹಳ ಚನ್ನಾಗಿ ತಿಳಿಸಿದ್ದಾರೆ ಇಂಗ್ಲೀಷ್ ಬಗ್ಗೆ
@creativeacademy8762 Жыл бұрын
Sir hage edu yav tens alli ede anta helta helidre innu effective agi erutte ❤but really useful video and easy to understanding
@n.raajmusic4919 ай бұрын
ಸರ್, ಅದ್ಭುತ ವಾಗಿ ತಿಳಿಸಿ ಕೊಟ್ಟಿರ್ತೀರಿ.... 🙏🏻 . ನಿಮಗೆ ಧನ್ಯವಾದಗಳು.... ... ಕೇವಲ ಮೂರು ತಿಂಗಳಲ್ಲೇ ತಮ್ಮ ಪಾಠ ದಿಂದ ಇಂಗ್ಲಿಷ್ ಅನ್ನು ಸುಲಭ ವಾಗಿ ಕಲಿಯಬಹುದು.... 👍🏻🙏🏻👌🏻🌹
@EnglishElements9 ай бұрын
Tq
@sadanandabgSadananda Жыл бұрын
ತುಂಬಾ ಸರಳವಾಗಿ ಹೇಳಿಕೊಡುತ್ತಿದ್ದೀರಾ ಸರ್, ಇದರಿಂದ ತುಂಬಾ ಅನುಕೂಲವಾಗುತ್ತಿದೆ ಧನ್ಯವಾದಗಳು.
@anilkumarpbanil77665 ай бұрын
❤❤❤🎉🎉 ಇಂಗ್ಲಿಷ್ ಕಲಿಕೆಗೆ ಸುಲಭದ ದಾರಿ ಈ ಒಂದು ಗುರುವಿಗೆ ನನ್ನ ನಮಸ್ಕಾರಗಳು
@sujathapadubidri80872 ай бұрын
Super sir.
@kashinathasomanakatti4470 Жыл бұрын
Thank you sir We understand and like your way of teaching 🙏
@sharadap97993 ай бұрын
I like very much your class
@JanardhanKotadamakki3 ай бұрын
Tamba chennagide
@Ambika-h3j5 күн бұрын
Thank you Sir 😊😢
@EnglishElements Жыл бұрын
whatsapp.com/channel/0029Va8qTQKCnA7mnXm2LA0i *ನಿಮಗೆ ಗ್ರಾಮರ್ ಗೊತ್ತಿರದಿದ್ದರೂ ಇಂಗ್ಲಿಷ್ ಅನ್ನು ಕಲಿಯಬಹುದು* 👆ನಿಮಗಾಗಿಯೇ ಬಂದಿದೆ ಈ ಹೊಚ್ಚ ಹೊಸ ವಾಟ್ಸಪ್ ಚಾನೆಲ್👆 📖ಕನ್ನಡದಿಂದಲೇ ಇಂಗ್ಲಿಷ್ ಅನ್ನು ಅತ್ಯಂತ ಸುಲಭವಾಗಿ, ವಿನೂತನ ವಿಧಾನದಲ್ಲಿ ಕಲಿಯುವವರಿಗಾಗಿ ಈ ಚಾನಲ್. youtube.com/@EnglishElements?si=XIMPiWE9C5IfR3eI ನಲ್ಲಿ ಬರುವ ಎಲ್ಲಾ updates ಇಲ್ಲಿ ಸಿಗುತ್ತವೆ. ಇಂಗ್ಲಿಷ್ ಕಲಿಯಲು ಇಚ್ಚಿಸುವವರಿಗೆ ಈ ಚಾನೆಲ್ ಲಿಂಕ್ ಅನ್ನು ಕೂಡಲೇ ಶೇರ್ ಮಾಡಿ. ಗಮನಿಸಿ: 👉 ಈ ವಾಟ್ಸಪ್ ಚಾನಲ್ ನಲ್ಲಿ ಜಾಯಿನ್ ಆದವರ ನಂಬರ್ ಎಲ್ಲೂ ಕಾಣಿಸುವುದಿಲ್ಲ(Adminಗೂ ಕೂಡ). 👉 *ಈ ಚಾನಲ್ ನಲ್ಲಿ ನಿಮಗೆ ಮೆಸೇಜ್ ಕಳುಹಿಸಲು ಬರುವುದಿಲ್ಲ* ಆದರೆ ಎಮೋಜಿಗಳನ್ನು ಬಳಸಿ ನೀವು ಪ್ರತಿಕ್ರಿಯೆ ನೀಡಬಹುದು. 🙏ಧನ್ಯವಾದಗಳು🙏.
@DhanuKiran-xd4xd Жыл бұрын
A
@sridharkulkarni936625 күн бұрын
ತುಂಬಾ ಚನ್ನಾಗಿದೆ ನಿಮ್ಮ ಇಂಗ್ಲೀಷ್ ಕಲಿಸುವ ರೀತಿ 🙏👍
@AyubKhan-vj5ok Жыл бұрын
It is very help full to learn english easily & talk with others. Thank u sir.
@durgappapujar75465 ай бұрын
ಸರಳವಾಗಿಇಂಗ್ಲಿಷ್ ಮಾತನಾಡಲು ವಾಕ್ಯಗಳು ಮಾಡಿರುವುದಕ್ಕೆ ಧನ್ಯವಾದಗಳು
@ashaashu1285 Жыл бұрын
I like the way you teaching english to us .... Understandable .... Thank you ....keep teaching vedios like this
@bhagyaamma9785 Жыл бұрын
Thank you sir
@sathishsathi5034 Жыл бұрын
Where did your bother keep my car 🚗key
@sandhyashetty-ye3hj4 ай бұрын
ನಿಮ್ಮ ಪರಿಶ್ರಮಕ್ಕೆ ಹ್ಯಾಟ್ಸ್ ಆಫ್ ಸರ್...
@EnglishElements4 ай бұрын
🙏
@chayakumari-cy5fu9 ай бұрын
Very very useful spoken English thank you so much your class very nice class
@mnkammarkammar61745 ай бұрын
Thank you very much sir.
@ajeetharagapure6361 Жыл бұрын
Thank you sir and your teaching is good for learn english with talk to others 😊
@SreedharaR-o7c3 ай бұрын
Tq u. Sir I'm learning well
@namdevkatta5797 Жыл бұрын
ಬಡವರಿಗೆ ತುಂಬಾ ಸಹಾಯ ಆಗುತ ಇದೆ ಈ ನಿಮ್ಮ ಕೋಚಿಂಗ್ ಸರ್ 🙏
@archanamv2394 Жыл бұрын
Super sir ತುಂಬ ಚೆನ್ನಾಗಿ helkodthira
@sharanasharana8755Күн бұрын
✌️
@siddu12 жыл бұрын
I see ur video upto end ,it's really useful thanks sir ❤️
@shreedharbirajadar Жыл бұрын
So super sir
@chetanahegde45106 ай бұрын
ತುಂಬಾ ಚೆನ್ನಾಗಿ ಹೇಳಿದಿರಿ ಧನ್ಯವಾದಗಳು ಸರ್
@vidyashabaraya52975 ай бұрын
ನೀವು ಕಲಿಸುವ ರೀತಿ ತುಂಬಾ ಚೆನ್ನಾಗಿದೆ.ಕನ್ನಡದಲ್ಲೇ ಮಾತನಾಡುವವರಿಗೆ ಇಂಗ್ಲೀಷ್ ನಲ್ಲಿ ಮಾತನಾಡಲು ಇಷ್ಟ ಇದಗದವರಿಗೆ...ಸುಲಭ ರೀತಿಯಲ್ಲಿ ಹೇಳಿ ಕೊಡ್ತಾ ಇದ್ದೀರಿ...ಧನ್ಯವಾದಗಳು
@EnglishElements5 ай бұрын
🙏
@lathamh6083 Жыл бұрын
ನಿಮ್ಮ ಸ್ಪೋಕನ್ ಇಂಗ್ಲೀಷ್ ಚೆನ್ನಾಗಿ ಮೂಡಿ ಬಂದಿದೆ ಸರ್ ನಮಗೆ ಲೈಕ್ ಆಗಿದೆ ಇನ್ನು ಮುಂದುವರಿಸಿ ಪ್ಲೀಸ್
@lokeshs613 Жыл бұрын
Good teaching Sir
@bhimashankarbhima-ke4qe Жыл бұрын
Super sir this sentence is very simple understanding sir
@chanabasumanageni2915 Жыл бұрын
Hi
@bhimashankarbhima-ke4qe Жыл бұрын
Hi
@shankranaikshankranaik2804 Жыл бұрын
@@chanabasumanageni2915 Hello
@Kavya-7q4 ай бұрын
ತುಂಬಾ ಚೆನ್ನಾಗಿ ಅರ್ಥಪೂರ್ಣವಾಗುವಂತೆ ಸುಲಭವಾಗಿ ಹೇಳಿಕೊಟ್ಟಿದೀರಿ ಧನ್ಯವಾದಗಳು ಸರ್ 💐
@premanarayanakulal95779 ай бұрын
Very understandable video thankyou sir 🙏
@infamous6557 Жыл бұрын
Yes sir keep going ❤
@kushalraohugar7792 Жыл бұрын
Super learning,sir
@rajeshpatil5179 Жыл бұрын
ಸರ್ ನೀವು ತುಂಬಾ ಚೆನ್ನಾಗಿ ಸ್ಪೀಚ್ ಮಾಡತೀರಾ, ನೀವು ಆನ್ಲೈನ್ ಕೋರ್ಸ್ನ್ ಸ್ಟಾರ್ಟ್ ಮಾಡಿದ್ರೆ ಎಷ್ಟೋ ಜನರಿಗೆ ಇಂಗ್ಲಿಷ್ ಕಲಿಯುವ ಅವಕಾಶ ದೊರೆಯುತ್ತದೆ..🙏🙏
@ShashiKar-v8d10 ай бұрын
Nanna mblnalli fst clas superb sir
@sumithrajanardhan2656 Жыл бұрын
ಹಾಗೇ ನಿಮ್ಮ ಧ್ವನಿ ಬಹಳ ಸ್ವೀಟ್ ಆ ಸರ್, ಇನ್ನೂ ಕೇಳಬೇಕೆನಿಸವಷ್ಟು ಸರಳವಾಗಿದೆ
@ShareefMagire5 ай бұрын
Great work sir🎉
@Jyotigsinoor4 ай бұрын
ಸರ್ ತುಂಬಾ ಸುಲಭವಾಗಿ ಅರ್ಥವಾಗುತ್ತಿದೆ ಧನ್ಯವಾದಗಳು ರೀ ಸರ್
@asgarumarabbagulam4510 Жыл бұрын
ತುಂಬಾ ಸಾಲವಾಗಿ ತಿಳಿಸಿದ್ದೀರಾ tq
@shreyasvaninagara39933 ай бұрын
Tq sir nanage ardha english banthu
@nayanabp2225 Жыл бұрын
I like your teaching method sir, I am very happy to watching your videos,
@mailaragowdamalipatil54045 ай бұрын
Super sir easy to learn the way of teaching is to good and learn faster then faster
@siddhuhanchudagi3445 Жыл бұрын
Thank you sir 🙏🙏🙏
@ranjaniballal75615 ай бұрын
This method is very well to learn
@yogithyogith-ql7bn Жыл бұрын
Thank you sir please continue like this type of classes.
@kushalatha6 ай бұрын
ತುಂಬಾ ಚೆನ್ನಾಗಿ ಅರ್ಥವಾಗುವಂತೆ ಹೇಳಿಕೊಟ್ಟಿದ್ದೀರಿ ಸರ್.. ಧನ್ಯವಾದಗಳು ನಿಮಗೆ 🙏
@priyahampipriya-jn8rh Жыл бұрын
Your way of the teaching wonderful sir please keep continue 🤝🤝🙏🙏 thank you so much sir
@tirumalatirumala9 Жыл бұрын
Sir thank you sir your teaching 👌👌
@KalleshK-nz4em Жыл бұрын
ಚೆನ್ನಾಗಿ ಹೇಳಿಕೊಟ್ಟಿದಿರಾ..... ಸರ್....❤❤❤
@Rakesh.MAcharya-pb1vr5 ай бұрын
Spr explanation sir❤
@parvathi16296 ай бұрын
Very nice teaching sir tq
@shanthamurthy91446 ай бұрын
Sooooooopr Tq very much sir ನಿಮ್ಮಂಥ ಗುರು ಇದ್ದರೆ ನಾವು ಧನ್ಯರು ಅನಂತ ವಂದನೆಗಳು
@EnglishElements6 ай бұрын
🙏
@nantwichgowda34122 жыл бұрын
What a great teaching method no one teaching like this please continue sir don't stop anytime 🙏🌹
@ಜೀವನಭೂಮಿಕಾ Жыл бұрын
ಸ್ಬಸ್ಫ್
@ಜೀವನಭೂಮಿಕಾ Жыл бұрын
Xh,
@a.h.i.d3 ай бұрын
Usefull video
@manjunathmanjunath32837 ай бұрын
Thank you so much sir thumba chanagi English helkodtira tqsm lot nim anthavara inda navinnu belithivi sir 😍
@MohanKristhana11 ай бұрын
Sir niv thumba chennag mathadthira easy agi artha aguthe sir thank you so much sir
@Ashok-wm7qd Жыл бұрын
Tank you sir and your teaching is good for learn English with talk to others😊🙏👏😊
@ಕನ್ನಡಕಾವೇರಿ26 күн бұрын
ನಿಮ್ಮ ಇಂಗ್ಲಿಷ್ ಕಲಿಕೆಯ ರೀತಿ ತುಂಬಾ ಚೆನ್ನಾಗಿದೆ
@sidruhulikatti98968 ай бұрын
ಥ್ಯಾಂಕ್ಯೂ ಸರ್ ಕಂಟಿನ್ಯೂ ಮಾಡಿ 👌🔥
@SaharnppaKembogi4 ай бұрын
Good very good
@revathimysore77412 жыл бұрын
Wonderfull class sir awesome 💞 Thanks a lot sir........💟
@sangeetalende1271 Жыл бұрын
Yes sir interesting vidio
@rangaswamyrangaswamy3488 Жыл бұрын
What a great class sir continue classes
@sadashivahegde64745 ай бұрын
Very good teaching, God bless you
@sharanabasappa8874 Жыл бұрын
I like your explanation thank you for teaching easily sir 🙂
@nirmalaks9126 Жыл бұрын
Good class.
@priyapatil5951 Жыл бұрын
Sir tumba chennagi heltiri 🙏
@girijamahesh5459 ай бұрын
Thank you s ir and your teachings is very good
@malathirao5323 Жыл бұрын
Sir You are doing a excellent job God bless you.
@EnglishElements Жыл бұрын
Thanks a lot
@manjulalr392 Жыл бұрын
Wow sir adbhuthavagi helthira tnq sir keep going sir
@SharanagowdaBiradar-ys5ix Жыл бұрын
ಎಸ್ ಸರ್ ಕಂಟಿನ್ಯೂ ಮಾಡಿ ನಮಗೆ ತುಂಬಾ ಇಷ್ಟವಾಗಿದೆ ಥ್ಯಾಂಕ್ ಯು ಸರ್
@ShivuKumar-s2v5 ай бұрын
Sir very nice speech
@jayakavibhavageetha71452 жыл бұрын
ವಾವ್ ಅತಿಸುಂದರ ಪಾಠ..! ಹೃನ್ಮನಪೂರ್ವಕ ವಂದನೆಗಳು
@jayalakshmisumithra4816 ай бұрын
Nice sir thumbha help agthide
@ramumramumramumramum8485 Жыл бұрын
Sir super speech
@ShwethaRavi-x7i Жыл бұрын
Very use ful🤝
@leenatauro7019 Жыл бұрын
It is good for children to learn exactly English to speak even some other too
@manasamagu376 Жыл бұрын
Hi
@sspatil9524 Жыл бұрын
Super brother
@Vishukingmekar0072 жыл бұрын
Super sir 👌👌 artha agta ede continue madi sir
@GopalakrishnaKoner2 ай бұрын
Superclass ok
@kavikavi49375 ай бұрын
Thank u so much sir very useful video
@shashiappi1120 Жыл бұрын
Thank you so much sir 🙏
@nagalaxminagalaxmi32757 ай бұрын
thumba chennagi artha aythu sir❤
@EnglishElements Жыл бұрын
ಕನ್ನಡದಿಂದಲೇ ಇಂಗ್ಲೀಷನ್ನು ಅತ್ಯಂತ ಸುಲಭವಾಗಿ ಕಲಿಸಲು ಸಿದ್ಧಪಡಿಸಲಾದ ಕೋರ್ಸ್ ಇದಾಗಿದೆ. ಈ ಕೋರ್ಸ್ ನ ಬೆಲೆ ₹2,500/-ಆದರೆ ಈ ಕೋರ್ಸ್ ನಿಮಗೀಗ ಅತ್ಯಂತ ಕಡಿಮೆ ದರದಲ್ಲಿ ₹999 ಗೆ ಸಿಗಲಿದೆ. ಈ ಅವಕಾಶವನ್ನು ಕಳೆದುಕೊಳ್ಳಬೇಡಿ, ಈಗಲೇ ಜಾಯಿನ್ ಆಗಿ 👇. play.google.com/store/apps/details?id=co.learnol.nencm
@UmaUma-jh4dt Жыл бұрын
One ತಿಂಗಳಿಗೆ 999 rupes sir
@EnglishElements Жыл бұрын
@@UmaUma-jh4dt no it's for 6 months
@rathnasn4815 Жыл бұрын
👍
@rathnasn4815 Жыл бұрын
I ವಾಂಟ್ to join this course
@ramakrishnagoudakadlekoppa8447 Жыл бұрын
ಸೂಪರ್
@geethakrishnan12505 ай бұрын
ನೀವುತುಂಬ ಸರಳವಾಗಿ ಅರ್ಥ್ಯವಾಗುವ ರೀತಿಯಲ್ಲಿ ಹೇಳಿಕೊಟ್ಟಿರಿ ಧನ್ಯವಾದಗಳು
@punitha.mpatel94242 жыл бұрын
ನಮಸ್ತೆ 🙏ಸರ್ ನೀವು ಅತೀ ಸುಲಭವಾಗಿ ಇಂಗ್ಲಿಷ್ ಕಲಿಸುವ ರೀತಿ ನಮಗೆ ತುಂಬಾ ಮೆಚ್ಚುಗೆಯಾಗಿದೆ ಹಾಗೂ ತುಂಬಾ ಉಪಯುಕ್ತವಾಗುತ್ತಿದೆ ದಯವಿಟ್ಟು ಈ ಮಾದರಿಯಲ್ಲೇ ಕಲಿಸಿ, ಜ್ಞಾನವಿದ್ದರೂ ಭಾಷಾ ಕಲಿಕೆ ಕುಂಟಿತವಾಗಿ ಸಾಕಷ್ಟು ಅವಕಾಶಗಳನ್ನು ಕಳೆದುಕೊಂಡಿದ್ದೇನೆ ಹಾಗೂ ಅವಮಾನ ಅನುಭವಿಸಿದ್ದೇನೆ. ನಿಮ್ಮಂತ ಗುರುಗಳ ಪಾಠ, ಮಾರ್ಗದರ್ಶನ ನಮ್ಮ ಬೆಳವಣಿಗೆಗೆ, ಬದುಕಿಗೆ ಅವಶ್ಯವಾಗಿದೆ. ನಿಮ್ಮ ಈ ಕಾರ್ಯ ನಮಗೆ ಸಾಕಷ್ಟು ಯಶಸ್ಸು ತರಲಿದೆ. ದಯವಿಟ್ಟು ಇದನ್ನು ಹೀಗೆ ಮುಂದುವರೆಸಿಕೊಂಡು ಹೋಗಿ. ನಿಮ್ಮ ಅದ್ಬುತವಾದ ತರಗತಿಗಳನ್ನು ನಮ್ಮಂಥ ಸಾವಿರಾರು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳುತ್ತೇವೆ.
@shailendrakamble32495 ай бұрын
Sir your grammar is very simple ❤
@jayashreehosur69842 жыл бұрын
The way you teaching is very good and useful sir, thanks🙏🙏 sir.