ಒಂದೊಳ್ಳೆ ಮೂವಿ 🤩🤩🤩 ಶರಾವತಿ ನಮ್ಮದು,ತುಂಗಭದ್ರಾ ನಮ್ಮದು, ಕಾವೇರಿ ನಮ್ಮದು, ಕೃಷ್ಣ ನಮ್ಮದು ❤❤❤
@Chanduammu-k4j2 ай бұрын
Realy wonderful awareness film to next generation 😢❤
@JNECPoojaBS3 ай бұрын
Wow what a fantastic movie .... Namma malenadu💚 Namma paschima gatta 💚
@prashanthgt61126 ай бұрын
ನಿಜ್ವಾಗ್ಲೂ ತುಂಬ ಚನ್ನಾಗಿರುವ movie🎥🍿 ಈಗಿನ ಪೀಳಿಗೆ ಜನರು ನೋಡಲೇ ಬೇಕಾದ ಸಿನಿಮಾ ಆಗಿದೆ Thanks for giving this movie 🙏🙏👏👏
@Jadhiyas2 ай бұрын
Ok la ikatt budu
@AkshaykumarAkshaykumar-cg6fr3 ай бұрын
ಮಲೆನಾಡು ನಮ್ಮ ಹೆಮ್ಮೆ💚, ಶರಾವತಿ ನಮ್ಮದು, ಅರಣ್ಯ ರಕ್ಷಣೆ ನಮ್ಮೆಲ್ಲರ ಕರ್ತವ್ಯ, super movie 😍
@rekhamohan24827 ай бұрын
ತುಂಬಾ ಚೆನ್ನಾಗಿದೆ ಇಂತಹ ಅರ್ಥಗಭಿತ ಸಿನಿಮಾ ಗಳು ಹೆಚ್ಚು ಹೆಚ್ಚು ಬರಲಿ💐💐👏👏👍
@saanu87725 ай бұрын
ನಾನು ಕೂಡ ಈ ಊರಿನವಳು.ಶರಾವತಿ ಹೋರಾಟ ನಡೆದಾಗ ನಾವು ನಮ್ಮ ಕಾಲೇಜು ಇಂದ ಭಾಗವಹಿಸಿದ್ದೆವು. ಆ ಹೋರಾಟ ವನ್ನು ಮೂವಿ ಯಾಗಿ ನೋಡಿದ್ದು ನಿಜಕ್ಕೂ ತುಂಬಾ ಖುಷಿ ಆಯ್ತು
@yogendra__ediga4515 ай бұрын
Good
@shrinivasmurthyksvkulkarni423Ай бұрын
ನಿರ್ದೇಶನ ಹಾಗೂ ನಟನೆ ಯಲ್ಲಿ ಗಂಭೀರತೆ ಇದ್ದಿದ್ದರೆ ಕಾಶ್ಮೀರ ಫೈಲ್, ಉರಿ,ಮೋವಿ ಹತ್ತಿರ ವಾಗುತ್ತಿತ್ತು
@kicchashankar32734 ай бұрын
ತುಂಬಾ ಅದ್ಭುತವಾಗಿದೆ ನೋಡಬೇಕೆನಿಸುವ ಸಿನಿಮಾ ❤
@nagarajaudupamegaravalli13465 ай бұрын
ಅಭಿನಂದನೆಗಳು ರಕ್ಷಿತ್, ನಮ್ಮ ಊರಿನ ಕಥೆಯೇ ಇದು . ಶುಭವಾಗಲಿ ತಂಡಕ್ಕೆ 💐
@shwetha.sweety.1437 ай бұрын
ಅರ್ಥ ಗರ್ಭಿತವಾದ ಹಾಗೂ ಇಂದಿನ ಪರಿಪೂರ್ಣವಾದ ಮೂವೀ....😊❤ Tq for Sunday cinemas
@drravikumara.r83357 ай бұрын
Nice..
@RaghavendraRaghavendra-sl9yt6 ай бұрын
Hu
@rashmis3214 ай бұрын
Very good movie with a valuable message... ee message aacharanege bandare chennagirutte
@Ex-aspirant84073 ай бұрын
Heart warming movie. A spcl message to change the society
@nandishv23657 ай бұрын
Hi nandu ballari just song keli Thumbha dina inda ee movie theatre nalu bandila but finally siktu so happy olleya movie Nan ist Dina wait madidaku sarthaka aythu all the best movie team ❤😊
@rakshiththirthahallifilms21817 ай бұрын
ಧನ್ಯವಾದಗಳು. ಪಶ್ಚಿಮ ಘಟ್ಟವ ಉಳಿಸಿದರೆ ನಮ್ಮ ಉಳಿವು. ಚಿತ್ರವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
@gururajaupgururajaup66905 ай бұрын
ಮಲೆನಾಡು ಕನ್ನಡದ ಹೆಮ್ಮೆ ❤ from Hampi
@bksportskannada84267 ай бұрын
ಅರ್ಥ ಗರ್ಭಿತ ವಾಗಿರುವ ಎಂತ ಕಥೆ ಮಾರಾಯ 🙏🙏🙏ಇಂತ ಕಥೆಗಳು ಬಂದಿರುವ ಹಲವಾರು ಸಿನಿಮಾಗಳಿವೆ ಆದರೆ ನಮ್ಮ ಕೈಗೆ ಸಿಗುವುದು ಬೆರಳಣಿಕೆ ಸಿನಿಮಾಗಳು ಮಾತ್ರ 🙏🙏🙏 ಎತ್ತಿನ ಹೊಳೆ ಯೋಜನೆ ಮಾಡಿದರೆ ಆದ್ರೆ ಅದ್ರಿಂದ ಏನ್ ಉಪಯೋಗ ಆಗುವುದಕ್ಕಿಂತ ಅನಾಹುತ ಗಳೇ ಜಾಸ್ತಿ ಆಗ್ತಿದೆ 🙏🙏🙏 ಇಂತಹ ಕಥೆಗಳು ಇನ್ನು ಹೆಚ್ಚಾಗಿ ಬರಬೇಕು 🙏🙏🙏🙏🙏
@rakshiththirthahallifilms21817 ай бұрын
ಧನ್ಯವಾದಗಳು. ಪಶ್ಚಿಮ ಘಟ್ಟವ ಉಳಿಸಿದರೆ ನಮ್ಮ ಉಳಿವು. ಚಿತ್ರವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
@RajeeviPoojary-k9sАй бұрын
S
@sangmeshchickmath17785 ай бұрын
Lost my whole and soul to this movie……… simply superb…
@nishmithakgowda63056 ай бұрын
ತುಂಬಾ ಒಳ್ಳೆ ಸಂದೇಶ ♥️ಹಳ್ಳಿವರ ಜೀವನ, ಕಷ್ಟ, ಎಲ್ಲವನ್ನು ತೋರಿಸಿಕೊಟ್ಟಿದೆ.
@rakshiththirthahallifilms21816 ай бұрын
ಧನ್ಯವಾದಗಳು. ಪಶ್ಚಿಮ ಘಟ್ಟಗಳು ಉಳಿದರೆ ನಮ್ಮೆಲ್ಲರ ಉಳಿವು. ಚಿತ್ರವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
@ganapatinaik34295 ай бұрын
great job.. olledagli team
@anjanamallesh93345 ай бұрын
ಇಂಥ ಸಿನಿಮಾಗಳು ಜನರಿಗೆ ತಲುಪೋದೆ ಇಲ್ಲ. ಪರಿಸರ ನಾಶದಿಂದ ನಮ್ಮ ವಿನಾಶ ಅನ್ನೋದನ್ನು ಯಾರೂ ಮರೆಯಬಾರದು
@RajeeviPoojary-k9sАй бұрын
S
@nagarajmeti32946 ай бұрын
ಪ್ರಕೃತಿಯ ಬಗ್ಗೆ ಹೇಳಿ ಮತ್ತು ಅದರ ಒಳಿತಿಗಾಗಿ ಮಾಡಿದ ಕಥೆಗೆ ನಿಮಗೆಲ್ಲಾ ಹೃದಯ ಪೂರಕವಾದ ಧನ್ಯವಾದಗಳು 😍😍🥰🥰🙏🙏👍👍👏👏
@rakshiththirthahallifilms21816 ай бұрын
ಧನ್ಯವಾದಗಳು. ಪಶ್ಚಿಮ ಘಟ್ಟಗಳು ಉಳಿದರೆ ನಮ್ಮೆಲ್ಲರ ಉಳಿವು. ಚಿತ್ರವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಒಂದೊಳ್ಳೆ ಸಂದೇಶ ಇದೆ ..❤ ನೀರನ್ನು ಮಿತವಾಗಿ ಬಳಸಿ❄️.....ಹಸಿರೇ ಉಸಿರು 🥀🍃
@rakshiththirthahallifilms21817 ай бұрын
ಧನ್ಯವಾದಗಳು. ಪಶ್ಚಿಮ ಘಟ್ಟವ ಉಳಿಸಿದರೆ ನಮ್ಮ ಉಳಿವು. ಚಿತ್ರವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
@prakashtalageri34927 ай бұрын
ತುಂಬಾ ಒಳ್ಳೆಯ ಸಿನಿಮಾ....ಎಲ್ರೂ ನೋಡಬೇಕಾದ ಸಿನಿಮಾ 🎉
@rakshiththirthahallifilms21817 ай бұрын
ಧನ್ಯವಾದಗಳು. ಪಶ್ಚಿಮ ಘಟ್ಟವ ಉಳಿಸಿದರೆ ನಮ್ಮ ಉಳಿವು. ಚಿತ್ರವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
@satishbanger98825 ай бұрын
ಈ ಚಿತ್ರವನ್ನು ಶಾಲೆಗಳಲ್ಲಿ ಪ್ರದರ್ಶಿಸುವುದು ಒಳ್ಳೆಯದು. ಸರ್ಕಾರಕ್ಕೆ ತಿಳಿಸಿ. @@rakshiththirthahallifilms2181
@ಅಭಿಡಿಬಾಸ್ಡಿಎಸ್ಬಾಸ್3 ай бұрын
❤❤❤ಎಂಥಾ ಕಥೆ ಮಾರಾಯ ಸೂಪರ್ ವೆರಿನೈಸ್ ಮೂವೀಸ್❤❤❤
@kamakshiaralikatti16416 ай бұрын
ಆಡಂಬರರಹಿತ ಅದ್ಭುತ ಸಿನೆಮಾ.. ನಾನು ಇಲ್ಲಿವರೆಗೂ ನೋಡಿದ ಅತಿಯುತ್ಕೃಷ್ಟ ಸಿನೆಮಾ..❤❤❤
@rakshiththirthahallifilms21816 ай бұрын
ಧನ್ಯವಾದಗಳು. ಪಶ್ಚಿಮ ಘಟ್ಟಗಳು ಉಳಿದರೆ ನಮ್ಮೆಲ್ಲರ ಉಳಿವು. ಚಿತ್ರವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
@anilmanabayi84997 ай бұрын
ಇಂತಹ ಅರ್ಥಗರ್ಭಿತ ಚಿತ್ರಗಳ ಅವಶ್ಯಕತೆ ಇದೆ
@rakshiththirthahallifilms21817 ай бұрын
ಧನ್ಯವಾದಗಳು. ಪಶ್ಚಿಮ ಘಟ್ಟವ ಉಳಿಸಿದರೆ ನಮ್ಮ ಉಳಿವು. ಚಿತ್ರವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
@kalpanakamath86627 ай бұрын
Awesome movie, it's very meaningful for next generation ❤
@rakshiththirthahallifilms21817 ай бұрын
ಧನ್ಯವಾದಗಳು. ಪಶ್ಚಿಮ ಘಟ್ಟವ ಉಳಿಸಿದರೆ ನಮ್ಮ ಉಳಿವು. ಚಿತ್ರವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
@ChiragGU2 ай бұрын
Super movie 😢😢😢😢😢
@Praveenpkv54 ай бұрын
Great ❤❤ loved the movie and message ❤
@satishbanger98825 ай бұрын
ಚನ್ನಾಗಿದೆ....good feel..
@santhoshachar47196 ай бұрын
Moovie ತುಂಬಾ ಚೆನ್ನಾಗಿದೆ.
@ramamanishankar26136 ай бұрын
ಚಿತ್ರದ ಉದ್ದೇಶ ಬಹಳ ಅರ್ಥಪೂರ್ಣ. ಉತ್ತಮ ಚಿತ್ರ
@SUNDAY-CINEMAS6 ай бұрын
ಧನ್ಯವಾದಗಳು
@rakshiththirthahallifilms21816 ай бұрын
ಧನ್ಯವಾದಗಳು. ಪಶ್ಚಿಮ ಘಟ್ಟಗಳು ಉಳಿದರೆ ನಮ್ಮೆಲ್ಲರ ಉಳಿವು. ಚಿತ್ರವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
@chi.mu.harish18544 ай бұрын
ಬದುಕು ಬಂದಂತೆ ಸ್ವೀಕರಿಸಿ...❤
@CGEEHARSHINIRV7 ай бұрын
Satyavagi sahyadri nd western ghats lli istella pblms face madtidare anno imagination kuda irlilla really they were great last lines of climax damm true please save water nd plantation only nature can survive the world
@rakshiththirthahallifilms21817 ай бұрын
ಧನ್ಯವಾದಗಳು. ಪಶ್ಚಿಮ ಘಟ್ಟವ ಉಳಿಸಿದರೆ ನಮ್ಮ ಉಳಿವು. ಚಿತ್ರವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
@bharathshettY3697 ай бұрын
Thank you for making this ❤
@rakshiththirthahallifilms21817 ай бұрын
ಧನ್ಯವಾದಗಳು. ಪಶ್ಚಿಮ ಘಟ್ಟವ ಉಳಿಸಿದರೆ ನಮ್ಮ ಉಳಿವು. ಚಿತ್ರವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
@ShivaShiva-s5c7 ай бұрын
Sunday cinimas awesome you tube channel always comes to Another movie this movie giving to national award already i seing the hondisi bareyiri awesome movie......shiva dvg
@lakshmimanju18367 ай бұрын
Good information ,👌 movie
@SharanSrn-k6t5 ай бұрын
❤namma shivamogga❤
@shrikantbadiger52897 ай бұрын
ಈ ವರ್ಷದ ತಾಪಮಾನ ಏರಿಕೆಯ ಉತ್ತಮ ಉದಾಹರಣೆ ❤
@rakshiththirthahallifilms21817 ай бұрын
ನಿಮ್ಮ ಮಾತು ನಿಜ. ಪಶ್ಚಿಮ ಘಟ್ಟವ ಉಳಿಸಿದರೆ ನಮ್ಮ ಉಳಿವು. ಚಿತ್ರವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
@ARUNKUMAR-eu5wd6 ай бұрын
ಏನು ಬದಲಾವಣೆ ಆದರೂ ಮಾನವರ ಅಂಧಕಾರತೆ ಇನ್ನು ಹೋಗಿಲ್ಲ ಇನ್ನು ಅದೆಷ್ಟು ದುರಂತಗಳ ವೀಕ್ಷಣೆ, ಅನುಭವ ಆಗಬೇಕೋ ಗೊತ್ತಿಲ್ಲ. ಅತಿಯಾದ ವಾಹನ ಬಳಕೆ, ಪ್ಲಾಸ್ಟಿಕ್ ಬಳಕೆ, ಯಾವುದೂ ನಿಂತಿಲ್ಲ.
@JpnWalk-m5g6 ай бұрын
Beautiful video thanks for sharing
@rakshiththirthahallifilms21816 ай бұрын
ಧನ್ಯವಾದಗಳು. ಪಶ್ಚಿಮ ಘಟ್ಟಗಳು ಉಳಿದರೆ ನಮ್ಮೆಲ್ಲರ ಉಳಿವು. ಚಿತ್ರವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
@sathvikmn34256 ай бұрын
Wonderfull movie hattsoff to u Rakshith Thirthahalli
@rakshiththirthahallifilms21816 ай бұрын
ಧನ್ಯವಾದಗಳು. ಪಶ್ಚಿಮ ಘಟ್ಟಗಳು ಉಳಿದರೆ ನಮ್ಮೆಲ್ಲರ ಉಳಿವು. ಚಿತ್ರವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
@vigneshamrugavadhe80897 ай бұрын
ಶುಭವಾಗಲಿ ಮಲೆನಾಡ್
@rakshiththirthahallifilms21816 ай бұрын
ಧನ್ಯವಾದಗಳು. ಪಶ್ಚಿಮ ಘಟ್ಟಗಳು ಉಳಿದರೆ ನಮ್ಮೆಲ್ಲರ ಉಳಿವು. ಚಿತ್ರವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
@priyapreethi14007 ай бұрын
Everyone should watch this movie
@rakshiththirthahallifilms21817 ай бұрын
ಧನ್ಯವಾದಗಳು. ಪಶ್ಚಿಮ ಘಟ್ಟವ ಉಳಿಸಿದರೆ ನಮ್ಮ ಉಳಿವು. ಚಿತ್ರವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
@bindubindumn54076 ай бұрын
Wow super moovi I love nature
@rakshiththirthahallifilms21816 ай бұрын
ಧನ್ಯವಾದಗಳು. ಪಶ್ಚಿಮ ಘಟ್ಟಗಳು ಉಳಿದರೆ ನಮ್ಮೆಲ್ಲರ ಉಳಿವು. ಚಿತ್ರವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
@nithinhegde-cad-cam64587 ай бұрын
Superb , well-done.All the best❤🎉
@shailubrahmavara6757 ай бұрын
ಇಂಥಾ ಸಿನಿಮಾ ಬಂದ್ರೆ ಯಾರು takis ಹೋಗಿ ಸಿನಿಮಾ ನೋಡುದಿಲಾ ಅಲ್ವಾ😢
@rakshiththirthahallifilms21817 ай бұрын
ಧನ್ಯವಾದಗಳು. ಪಶ್ಚಿಮ ಘಟ್ಟವ ಉಳಿಸಿದರೆ ನಮ್ಮ ಉಳಿವು. ಚಿತ್ರವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
@lgacademy21717 ай бұрын
ಇದೆ ನಮ್ಮ ದೇಶದ ದುರಂತ sir.. ಜನಕ್ಕೆ ಅಭಿವೃದ್ದಿ, ಆಧುನಿಕತೆ ಅಷ್ಟೆ ಬೇಕು.. ಅಭಿವೃದ್ದಿ ಹೆಸರಲ್ಲಿ ನಮ್ಮ ಮತ್ತು ಮುಂದಿನ ಪೀಳಿಗೆಯನ್ನು ನಮಗೆ ಗೊತ್ತಿಲ್ಲದೆ ಕ್ರಮೇಣ ಹಾಳು ಮಾಡ್ತಾ ಇದ್ದೇವೆ.. ಅಂತಾ ಸಾವು ಮಾರ್ರೆ...
@kiran35654 ай бұрын
@@rakshiththirthahallifilms2181ಸೂಪರ್ ಮೂವಿ
@Jadhiyas2 ай бұрын
ನೀನು ಹೋಗು
@ChiragGU2 ай бұрын
Nam uru namge malu❤❤❤
@c.d.balanagoudra99496 ай бұрын
Super........ 🎉🎉
@rakshiththirthahallifilms21816 ай бұрын
ಧನ್ಯವಾದಗಳು. ಪಶ್ಚಿಮ ಘಟ್ಟಗಳು ಉಳಿದರೆ ನಮ್ಮೆಲ್ಲರ ಉಳಿವು. ಚಿತ್ರವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
@pundalikayalwara42547 ай бұрын
ಅತೀ ಉತ್ತಮವಾದ ಚಲನಚಿತ್ರ ❤❤❤
@rakshiththirthahallifilms21817 ай бұрын
ಧನ್ಯವಾದಗಳು. ಪಶ್ಚಿಮ ಘಟ್ಟವನ್ನು ಉಳಿಸಿದರೆ ನಮ್ಮ ಉಳಿವು. ಚಿತ್ರವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
@rajeshacharya74915 ай бұрын
ಅದ್ಭುತ ಸಿನಿಮಾ
@prithvikirani99297 ай бұрын
Very nice movie..... Super dialogue @1.05.55 .. thank you ❤
@rakshiththirthahallifilms21817 ай бұрын
ಧನ್ಯವಾದಗಳು. ಪಶ್ಚಿಮ ಘಟ್ಟ ಉಳಿಸಿದರೆ ನಮ್ಮೆಲ್ಲರ ಉಳಿವು. ಚಿತ್ರವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
@girishkumar-d8r6 ай бұрын
Very meaningful movie ❤
@rakshiththirthahallifilms21816 ай бұрын
ಧನ್ಯವಾದಗಳು. ಪಶ್ಚಿಮ ಘಟ್ಟಗಳು ಉಳಿದರೆ ನಮ್ಮೆಲ್ಲರ ಉಳಿವು. ಚಿತ್ರವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
@ganeshacharya4867 ай бұрын
ತುಂಬಾ ಅದ್ಬುತವಾಗಿ ಮೂಡಿ ಬಂದಿದೆ 👍👍👍
@rakshiththirthahallifilms21817 ай бұрын
ಧನ್ಯವಾದಗಳು ಪಶ್ಚಿಮ ಘಟ್ಟವ ಉಳಿಸಿದರೆ ನಮ್ಮ ಉಳಿವು. ಚಿತ್ರವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
@supernowwerememberasfather34877 ай бұрын
Nice movi ri Satya govt development hesralli janagala na parisara prani sankula hal madode adara kelsa.
@rakshiththirthahallifilms21817 ай бұрын
ನಿಮ್ಮ ಮಾತು ನಿಜ. ಪಶ್ಚಿಮ ಘಟ್ಟವ ಉಳಿಸಿದರೆ ನಮ್ಮ ಉಳಿವು. ಚಿತ್ರವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
@mahamadinthiyaj59117 ай бұрын
ಬಹಳ ಯೋಚನೆ ಮಾಡುವೆ ಚಿತ್ರ
@rakshiththirthahallifilms21817 ай бұрын
ಧನ್ಯವಾದಗಳು. ಪಶ್ಚಿಮ ಘಟ್ಟವ ಉಳಿಸಿದರೆ ನಮ್ಮ ಉಳಿವು. ಚಿತ್ರವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
@suprithgowda87324 ай бұрын
ಉತ್ತಮ ಸಂದೇಶ. ಶರಾವತಿ ನದಿ ಕರ್ನಾಟಕದ ಮೂಲ. ಕೊನೆವರೆಗೂ ಉಳಿಸಿಕೊಳ್ಳಬೇಕು.. ಜೈ ಕರ್ನಾಟಕ
@cmanjukrs59035 ай бұрын
ಸೂಪರ್ ಮೂವಿ
@amithadhananjay32917 ай бұрын
Superb movie...
@SweetHearts-i2p3 ай бұрын
🥺👏🏻👏🏻🙏🏻🙏🏻🙏🏻
@pavithrakpavi62863 ай бұрын
Very interesting movie Ko
@geethabmgeethabm9207 ай бұрын
Ondolle massage ❤
@rakshiththirthahallifilms21817 ай бұрын
ಧನ್ಯವಾದಗಳು. ಪಶ್ಚಿಮ ಘಟ್ಟವ ಉಳಿಸಿದರೆ ನಮ್ಮ ಉಳಿವು. ಚಿತ್ರವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
@madansiddu41697 ай бұрын
Team EKM ❤🙏
@vinayk9807 ай бұрын
Nature nurtures when nurtured
@music-amysticitself2324 ай бұрын
ಹೆಸರಿಗೆ ಸ್ವದೇಶಿ ಆಡಳಿತ..
@manjulahs42916 ай бұрын
Nice...🎉
@ravirajnagoji37087 ай бұрын
Super movie, heart' touching movie. 🎉🎉
@sujathanglokeshkr38315 ай бұрын
Wow super 💞 movi
@girishkagodukagodu80667 ай бұрын
💐 superrr
@aravindd24757 ай бұрын
ಅರ್ಥಗರ್ಭಿತ ಸಂದೇಶ
@MalaShri.V-sl9ig6 ай бұрын
Thumba chenagidhe.... Real story😢
@rakshiththirthahallifilms21816 ай бұрын
ಧನ್ಯವಾದಗಳು. ಪಶ್ಚಿಮ ಘಟ್ಟಗಳು ಉಳಿದರೆ ನಮ್ಮೆಲ್ಲರ ಉಳಿವು. ಚಿತ್ರವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
@Roshan-i1t7 ай бұрын
Superb
@manjuabhi55582 ай бұрын
Nan na sharavthi......❤
@mythrimk33737 ай бұрын
ಅಭಿನಂದನೆಗಳು 😊
@rameshbv8826 ай бұрын
ಅಭಿನಂದನೆ 🎉
@rakshiththirthahallifilms21816 ай бұрын
ಧನ್ಯವಾದಗಳು. ಪಶ್ಚಿಮ ಘಟ್ಟಗಳು ಉಳಿದರೆ ನಮ್ಮೆಲ್ಲರ ಉಳಿವು. ಚಿತ್ರವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
@BashaMohammad-uq8tt7 ай бұрын
Good movie 👍👍🎉🎉🎉🎉
@Starlink3697 ай бұрын
Uttar kannada janate idre like madi
@rakshiththirthahallifilms21816 ай бұрын
ಧನ್ಯವಾದಗಳು. ಪಶ್ಚಿಮ ಘಟ್ಟಗಳು ಉಳಿದರೆ ನಮ್ಮೆಲ್ಲರ ಉಳಿವು. ಚಿತ್ರವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
@RavikumarJogi-qy4mq3 ай бұрын
ಸಿದ್ದಾಪುರ 🥰
@ayazayu38186 ай бұрын
Good message
@rakshiththirthahallifilms21816 ай бұрын
ಧನ್ಯವಾದಗಳು. ಪಶ್ಚಿಮ ಘಟ್ಟಗಳು ಉಳಿದರೆ ನಮ್ಮೆಲ್ಲರ ಉಳಿವು. ಚಿತ್ರವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
@sinchanasinchu27177 ай бұрын
Beautiful movie ❤
@gousemoudinbepari65514 ай бұрын
Super ❤
@prashantagasimani46547 ай бұрын
ಚಿತ್ರತಂಡಕ್ಕೆ ಅಭಿನಂದನೆಗಳು 🎉
@rakshiththirthahallifilms21817 ай бұрын
ಧನ್ಯವಾದಗಳು. ಪಶ್ಚಿಮ ಘಟ್ಟವ ಉಳಿಸಿದರೆ ನಮ್ಮ ಉಳಿವು. ಚಿತ್ರವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
@devrajkustagi1637 ай бұрын
❤All the best Sir
@rakshiththirthahallifilms21817 ай бұрын
ಧನ್ಯವಾದಗಳು. ಪಶ್ಚಿಮ ಘಟ್ಟವ ಉಳಿಸಿದರೆ ನಮ್ಮ ಉಳಿವು. ಚಿತ್ರವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
@kushalappatu43276 ай бұрын
From Kodagu!, Nice
@rakshiththirthahallifilms21816 ай бұрын
ಧನ್ಯವಾದಗಳು. ಪಶ್ಚಿಮ ಘಟ್ಟಗಳು ಉಳಿದರೆ ನಮ್ಮೆಲ್ಲರ ಉಳಿವು. ಚಿತ್ರವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
@chakravakasubramanya87166 ай бұрын
Fine❤
@rakshiththirthahallifilms21816 ай бұрын
ಧನ್ಯವಾದಗಳು. ಪಶ್ಚಿಮ ಘಟ್ಟಗಳು ಉಳಿದರೆ ನಮ್ಮೆಲ್ಲರ ಉಳಿವು. ಚಿತ್ರವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
@mastcontentmaga6 ай бұрын
Amazing movi
@rakshiththirthahallifilms21816 ай бұрын
ಧನ್ಯವಾದಗಳು. ಪಶ್ಚಿಮ ಘಟ್ಟಗಳು ಉಳಿದರೆ ನಮ್ಮೆಲ್ಲರ ಉಳಿವು. ಚಿತ್ರವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
@manjula29226 ай бұрын
ತುಂಬಾ ಚೆನ್ನಾಗಿದೆ
@rakshiththirthahallifilms21816 ай бұрын
ಧನ್ಯವಾದಗಳು. ಪಶ್ಚಿಮ ಘಟ್ಟಗಳು ಉಳಿದರೆ ನಮ್ಮೆಲ್ಲರ ಉಳಿವು. ಚಿತ್ರವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
@sureshkurani10877 ай бұрын
Super movie
@ChitraNS-k2h7 ай бұрын
Hoo!!!! Very nice 🙏🙏🙏🙏🙏🌹👌👈
@Trendy143Circle7 ай бұрын
👏👏👏👏
@AnushaNaik-ls4ez6 ай бұрын
ಹೊನ್ನಾವರ ಇಂದ ಯಾರ್ ನೋಡ್ತಿದ್ದೀರಾ
@gopalgouda94026 ай бұрын
Me
@rajeshwarinaik9846 ай бұрын
Murdeshwar❤
@gopalgouda94026 ай бұрын
@@rajeshwarinaik984 kumta
@KalyaniBadiger-bv7xo4 ай бұрын
ನೋಡಿದ್ರೆ ಏನ್ ಮಾಡತಿಯಾ
@manifghj60147 ай бұрын
ಸುಂದರ ಪಶ್ಚಿಮ ಘಟ್ಟ ನಮ್ಮ ಹೆಮ್ಮೆ..
@rakshiththirthahallifilms21817 ай бұрын
ಧನ್ಯವಾದಗಳು. ಪಶ್ಚಿಮ ಘಟ್ಟವ ಉಳಿಸಿದರೆ ನಮ್ಮ ಉಳಿವು. ಚಿತ್ರವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
@shekarshetty68955 ай бұрын
🙏🙏🙏🙏
@nagarajbm48915 ай бұрын
👌👌👌👌
@hanumanthahanumanthahanu48967 ай бұрын
ಸೂಪರ್ ಮೂವಿ ❤
@ashwinir6047 ай бұрын
Nice movie..
@kirankc2577 ай бұрын
All the best 🎉❤ super 😍❤❤❤
@shekarkutti4426 ай бұрын
Good movie, please update about your next movie.
@rakshiththirthahallifilms21816 ай бұрын
ಧನ್ಯವಾದಗಳು. ಪಶ್ಚಿಮ ಘಟ್ಟಗಳು ಉಳಿದರೆ ನಮ್ಮೆಲ್ಲರ ಉಳಿವು. ಚಿತ್ರವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
@rakshiththirthahallifilms21816 ай бұрын
ನಮ್ಮ ಮುಂದಿನ ಸಿನಿಮಾ "ತಿಮ್ಮನ ಮೊಟ್ಟೆಗಳು" ಶೀಘ್ರದಲ್ಲಿ ಬಿಡುಗಡೆಯಾಗಲಿದೆ.