ಗೌರೀಶ್ ಅಕ್ಕಿ ಸಾರ್ ನೀವು ಬ್ರಿಲಿಯಂಟ್ ಇದೀರಾ ನಮ್ಮ ನಿಜವಾದ ಹೀರೋಗಳು ನ್ನ ಕರೆಸಿದ್ದಕ್ಕೆ ಧನ್ಯವಾದಗಳು
@amaresh.m.d6191 Жыл бұрын
ಅಪೂರ್ವ ಸಂಗಮ....
@divakar4321 Жыл бұрын
ಸಮಾಜಕ್ಕೆ ಈ ರೀತಿಯ ಸಂದರ್ಶನಗಳು ಅತ್ಯಂತ ಮೌಲ್ಯವರ್ಧಿತ ಕೊಡುಗೆಯಾಗಿದೆ ಗೌರಿ ಸಾರ್... ನಿಜವಾದ roll modes ಅಂದ್ರೆ ಇವರೇ ಇಂತಹವರನ್ನು ಸಮಾಜ ಅನುಸರಿಸಬೇಕು... ನಿಮ್ಮ ಈ ಪ್ರಯತ್ನ ಇನ್ನೂ ಯಶಸ್ವಿಯಾಗಲಿ ಧನ್ಯವಾದಗಳು ಸರ್ ಮತ್ತೊಮ್ಮೆ.....
@shivarajkb5900 Жыл бұрын
GAS, ಗೌರೀಶ್ ಅಕ್ಕಿಯವರಿಗೆ ತುಂಬಾ ಧನ್ಯವಾದಗಳು. ನಿಜವಾಗಲೂ ಇದು ಅದ್ಭುತ, ವಿಶಿಷ್ಟ ಕಾರ್ಯಕ್ರಮ. ನಮ್ಮ ಟೈಗರ್ ಜೊತೆ ಜೇಬರ್ ಸರ್.
@akashsh3665 Жыл бұрын
Wt a pleasant, ಹುಲಿ ಮತ್ತು ಸಿಂಹ combination.. ಇದು GaS team ರಿಂದ ನಮಗಳಿಗೆ ಹಬ್ಬದ ಸಂಚಿಕೆ ತರಹ.. ಅವರ ಜೀವನ ತುಂಬಾ ಸುಂದರ, ಅರ್ಥಪೂರ್ಣವಾಗಿ, ಆದರ್ಷಮಯವಾಗಿ ಜೀವಿಸಿದ್ದಾರೆ.. ಅವರ ಇಡೀ ಜೀವನ, ಅವರ ಅನುಭವ, ಅವರು ಮಾಡಿದ ಕೆಲಸ ಮುಂದೆಯೂ ನೂರಾರು ಕಾಲ ಅನೇಕರಿಗೆ ದಾರಿದೀಪವಾಗುತ್ತೆ ಅಂತ ನಾನು ಭಾವಿಸ್ತೇನೆ, ಇದರಲ್ಲಿ GaS ರವರ ಪಾತ್ರವೂ ಬಹುಮುಖ್ಯ.. ಎಲ್ಲರಿಗೂ, ಎಲ್ಲದಕ್ಕೂ ಧನ್ಯವಾದಗಳು... GaS Sir, average students to successfull officers, ಇದೇ ವಿಷಯದ ಮೇಲೆ ಇನ್ನೂ ಸ್ವಲ್ಪ ಸಂದರ್ಶನ ವಿರಲಿ ಎಂದು ನನ್ನ ಅಭಿಪ್ರಾಯ, ಅವರ ಬಾಲ್ಯ, ಶಿಕ್ಷಣ, ಶಿಕ್ಷಣದ ನಂತರದ ಪಾಡು, ಒಳ್ಳೆಯ ನಿರ್ಧಾರಗಳು, ಒಳ್ಳೆಯದಲ್ಲದ ಕೆಲವು ನಿರ್ಧಾರಗಳು.. ಹೀಗೆ.. Ty ❤
@ajaygaitonde Жыл бұрын
ನನ್ನ ನೆಚ್ಚಿನ ಕಾರ್ಯಕ್ರಮ 😍
@kubendraraon.l5576 Жыл бұрын
ಅವರ ಸಂಭಾಷಣೆಯನ್ನು ಕೇಳುತ್ತಿದ್ದರೆ ನಾವು ಸಹ ಅವರ ಜೊತೆಯಲ್ಲಿ ಇದ್ದು ತಲ್ಲೀನರಾಗುತ್ತಿದ್ದವೆ.
@pushpalatharaghupathy7426 Жыл бұрын
ನಾವು ತುಂಬಾ ಪುಣ್ಯವಂತರು, ಇಬ್ಬರನ್ನು ಒಟ್ಟಿಗೆ ನೋಡುವ ಅವಕಾಶ, ಗೌರೀಶ್ ನಿಮಗೆ ಧನ್ಯವಾದಗಳು.
@rameshs4269 Жыл бұрын
ಹೌದು ಎಂಥ ಪುಣ್ಯ ಮಾಡಿದ್ದೀರೀ ಅಂತ ಆರ್ಥ ಆಗಲು ಜನಜಾಗೃತಿ ಮಾಧ್ಯಮದ ಪುಟ್ಟಾಚಾರರ ಎಪಿಸೊಡ್ ನೊಡಿ ನಂತರ ನಿರ್ದರಿಸಿ😂😂😅
@mahadeshmanu3336 Жыл бұрын
@@rameshs4269 😂😂😂
@mahadeshmanu3336 Жыл бұрын
Akka bucket full aytha😂😂😂
@rameshs4269 Жыл бұрын
@@mahadeshmanu3336 😆😁😂😂😂
@praveennaidu9433 Жыл бұрын
Nice to see both of you sir🙏
@darshannagaraj1252 Жыл бұрын
The power of association is tremendous
@sharaddamle5787 Жыл бұрын
ಸೂಪರ್.... ಜೊತೆಗೆ ನಮ್ಮ SK Umesh sir ಇದ್ದಬಿಟ್ಟರೆ... ಆಹಾ
@sanjeevhasarani8127 Жыл бұрын
ಗೆಳೆಯ ಗೌರೀ.. S k umesha ಸಾರ್ ಸಂದರ್ಶನ ಬೇಗನೇ ಬರಲಿ
@vachivachi76 Жыл бұрын
ತುಂಬಾ ಚೆಂದ ಅಣ್ಣ ❤👌🏻👌🏻🙏🏻🙏🏻...
@rliyer455 Жыл бұрын
They are the role models for youngsters.
@madhubajarangi9033 Жыл бұрын
ಅದ್ಭುತವಾದ ಎಪಿಸೋಡ್ ❤️❤️❤️
@manikanthaj4504 Жыл бұрын
Wow..great episode Thank you gourish sir
@adityanarayan4522 Жыл бұрын
This is the best interview you have made sir. Thank you.
@narasimhamurthyr6225 Жыл бұрын
Old is gold pls carry on old gas introduction
@AnoopGururaj Жыл бұрын
Thank you so much Gaurish sir. Can you please get Ashok Kumar sir, B K Shivram sir and Sangram Singh sir together ❤
@NavyaBhandary Жыл бұрын
Hello Gauri Sir. Thank you so much. For making their interview together. 😊
@kavyagangamma4290 Жыл бұрын
Super super
@lokendranaths5849 Жыл бұрын
Congratulate to akki and team for up bringing this channel which brought attention and name fame for our kannada language among the KZbin and in digital media ...
@OneTCouple Жыл бұрын
one of my most favourite channel. everyday i wait for your videos. especially about police officers and their interesting stories. I don't want to stop watching this at all. Please don't stop these episodes. Please my humble request. It's really inspiring for this generation of people.❤
@srinivasraj4483 Жыл бұрын
ಗೌರಿಶ್ ಸರ್ ಧನ್ಯವಾದಗಳು 🙏
@lokendranaths5849 Жыл бұрын
Our tiger is back ❤
@manjunathp1781 Жыл бұрын
ಸರ್ ವಿಡಿಯೋ ಬ್ಯಾಗ್ರೌಂಡ್ ಮ್ಯೂಸಿಕ್ ನ ಚೇಂಜ್ ಮಾಡಿ ಇದು ತುಂಬಾ ಕರ್ಕಶವಾಗಿ ಇದೆ 😢
@unboxkfi6511 Жыл бұрын
Tiger and jabur🔥🔥🔥🔥🔥🔥
@manjunathksp4829 Жыл бұрын
ಓದುವುದು ಬೇರೆ ತಿಳಿದುಕೊಳ್ಳುವುದೇ ಬೇರೆ
@nageshapkalkatte5642 Жыл бұрын
ಇವರಿಬ್ಬರ ಸಂದರ್ಶನ ಬಹಳ ಚನ್ನಾಗಿ ಮೂಡಿಬರಲಿ. ನಮ್ಮ ಮೆಚ್ಚಿನ ಅಧಿಕಾರಿಗಳು
@adiadda97 Жыл бұрын
Jbr sirrrrrrrr😍 Ashok sirrrrrrrrr😍
@hrd-kf3mv Жыл бұрын
Nice 🎉 beautiful 💐
@NaveenKumar-ph2mf Жыл бұрын
Please at least 4 5 episodes madi
@khakipower2855 Жыл бұрын
Waw waiting
@mahadevaswamyr8333 Жыл бұрын
Super sir iam happy
@narasimhamurthynarayan6879 Жыл бұрын
Waiting sir
@manjunathmanju8822 Жыл бұрын
ನಾನು ಅಶೋಕ್ ಸರ್ ಅವರ ಅಭಿಮಾನಿ ನನ್ನ ಧನ್ಯವಾದಗಳು
@rndtechinfokannada Жыл бұрын
Super Jodi navu nodi thumba khushi
@kalingaiahkalingaiah2838 Жыл бұрын
Sir, I requested to yours, give the guidance to new generations, how treat elders in society.
@Sanaatananbhaarateeya Жыл бұрын
ಗ್ರೇಟ್ ಆಫೀಸರ್ಸ್
@DEVARAJBDEVA Жыл бұрын
Super sir
@narasimhamurthynarayan6879 Жыл бұрын
Sir super cop ❤
@irappachhatti1962 Жыл бұрын
ಚಡ್ಡಿ ದೋಸ್ತ್ 👌🙏✌🏻❤️👍🌹
@hemanthshekar7645 Жыл бұрын
Super stars KSP
@NaveeN-gk3vf Жыл бұрын
sir bk shiram yavag bartare jotege
@raghavendrakariswami1314 Жыл бұрын
What a combination. 2parvathagalu
@prashantopath Жыл бұрын
Both Bhavani teacher and Ramakrishna teacher were teachers to me too at St.Josephs Hassan
We what Running gopala interview he is available in chamrajapete station
@santhoshgowda1614 Жыл бұрын
ಸರ್ ಇವರ ಜೊತೆ ಬಿ ಕೆ ಶಿವರಾಂ ರವರನ್ನು ಕರೆಸಿ
@sandeshjayaprakash8946 Жыл бұрын
👏. ಹಾಗೆ ಉಮೇಶ್ ಸಾರ್ and 🐅 ಅಶೋಕ್ sir please
@kokkadavenkataramanabhat2660 Жыл бұрын
ಜೇಬರ್& ಅಶೋಕ್ ಜುಗಲ್ವಂದಿ😂
@chintuchintu1800 Жыл бұрын
ಏನಾದರೂ ಮನುಷ್ಯನಿಗೆ ಆಸ್ತಿ ಅಂತಸ್ತು ಇಲ್ಲದಿದ್ದರೂ ಗುರುವಿರಬೇಕು 😢
@mohankumar-ym2ju Жыл бұрын
❤️❤️❤️🙏
@govardhanm5462 Жыл бұрын
Jai police
@harishashivalingaiah3409 Жыл бұрын
Apoorva sangama, gali benki
@venkateshmurthyg9315 Жыл бұрын
ಸಾರ್ ಈ ಕಾರ್ಯಕ್ರಮಕ್ಕಾಗಿ ಕಾಯುತ್ತಿದ್ವಿ
@Charan3891 Жыл бұрын
👍👌
@Rebalstar.0871 Жыл бұрын
🙏🏻
@rajalakshmidixit9433 Жыл бұрын
ಖಾಖಿ ಉಡುಪಿನ ಒಳಗಿನ ಅಂತರಂಗದ ಅನಾವರಣ ಮನಮುಟ್ಟುವಂತಿದೆ.
@thebestclassesmuddebihal2352 Жыл бұрын
ಹಾಗಾದ್ರೆ ಒಂದು ಹಾಡು ಹಾಡಿಸಿ ಸರ್
@praveenkumar-qz4zu Жыл бұрын
❤❤❤❤
@chandramouly2976 Жыл бұрын
Idu idu actually bekagirodu🔥🔥🔥
@prabhurockzz7809 Жыл бұрын
😍
@ViniSamrajya Жыл бұрын
Ashok sir New Carmel nav chick hundgru
@lokendranaths5849 Жыл бұрын
Expecting this kind of content like interviewing police officials and gangsters from other kannada KZbin channels when suvarna channel has started it's documentary series on underworld in 2010.. Thanks akki and team 🎉❤❤❤
@shashikiranshiva1057 Жыл бұрын
Please change channel logo sound it's irritating
@GaurishAkkiStudio Жыл бұрын
ಓಕೆ
@shashikiranshiva1057 Жыл бұрын
@@GaurishAkkiStudio thank you
@kiranrao6958 Жыл бұрын
Edhu mathu
@nagarajnc6679 Жыл бұрын
ಈತಾವರು ಜೋಡಿ ಯತುಗಳು 💯💯💯 ರಾಜಕಾರಣಿಗಳು ಅಲ್ಲ 😭😭😭 😂😂😂DK vs HDH😂😂😂
@VinodGorur-ph4hm Жыл бұрын
Bhavani teacher was teaching Biology not Marhs. She also used to read us Shakespeare's novel with action in Library period
@ashokbollu2120 Жыл бұрын
I am sorry dear Vinod. You are right.
@ViniSamrajya Жыл бұрын
Nim Mane pakadhele school
@lokendranaths5849 Жыл бұрын
I wish to see interviews from CPI & CPM leaders of India and much more about north eastern states and it's challenges
@NaveenKumar-ph2mf Жыл бұрын
❤❤❤❤
@nagarajnc6679 Жыл бұрын
ಈತಾವರು ಜೋಡಿ ಯತುಗಳು💯💯💯💯 ರಾಜಕಾರಣಿಗಳು ಅಲ್ಲ ಊದರಣಿ😭😭😭😭😭 😂😂😂DK vs HDK😂😂😂