Ep-100|ಜಾಕಿ ಸಿನೆಮಾದ ರಿಯಲ್ ಸ್ಟೋರಿ..! ಮಾಫಿಯಾ ಕೇಸಲ್ಲಿ ಕನ್ನಡದ ಖಳನಾಯಕನೇ ಕಿಂಗ್‌ಪಿನ್!|Gaurish Akki Studio

  Рет қаралды 64,538

Gaurish Akki Studio

Gaurish Akki Studio

11 ай бұрын

ಗೌರೀಶ್ ಅಕ್ಕಿ ಸ್ಟುಡಿಯೋ ಪ್ರಸ್ತುತಿಯ ಆಫೀಸರ್ ಸರಣಿಯಡಿಯಲ್ಲಿ ಮೂಡಿಬರುತ್ತಿರುವ ನಿವೃತ್ತ ಡಿವೈಎಸ್‌ಪಿ ಜೆ. ಬಿ. ರಂಗಸ್ವಾಮಿ ಅವರ ಸಂದರ್ಶನ ಇಂದಿಗೆ 100 ಸಂಚಿಕೆಗಳನ್ನು ಪೂರೈಸಲಿದೆ. ಇದು ಗೌರೀಶ್ ಅಕ್ಕಿ ಸ್ಟುಡಿಯೋದ ಮತ್ತೊಂದು ಮೈಲಿಗಲ್ಲು. ಸಂತಸದ ಸಂಗತಿ. ಕಾರ್ಯಕ್ರಮ ನೋಡಿ, ಮೆಚ್ಚಿ, ಪ್ರೋತ್ಸಾಹಿಸುತ್ತಿರುವ ಎಲ್ಲಾ ಪ್ರೀತಿಯ ವೀಕ್ಷಕರಿಗೂ ವಿಶೇಷ ಅತಿಥಿಯಾಗಿ ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿರುವ ಪ್ರೀತಿಯ ಜೇಬರ್ ಸರ್ ಅವರಿಗೂ ಹೃತ್ಪೂರ್ವಕ ಧನ್ಯವಾದ.
===========================
ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "July ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for July 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5mTj6fTABs7Hkp6
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com
Our Official Website : www.gaurishakkistudio.com/
Facebook Page : / gaurishakkis. .
Instagram : instagram.com/?hl=en
LinkedIn : / gaur. .
Share Chat : sharechat.com/profile/3410165...
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#100thepisode #gaurishakkistudio #youtubechannel #officer #jbrangaswamy
#policestories #mysuru #hassan #policeofficer #officerseries #policediary
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiKZbin #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Пікірлер: 89
@siddumonika2680
@siddumonika2680 11 ай бұрын
Sir ಹೆಂಡತಿ ಗಂಡನ ಮೇಲೆ ದೌರ್ಜನ್ಯ ಎಸಗಿದಾಗ ಗಂಡನ ರಕ್ಷಣೆ ಹೇಗೆ ಮಾಡಿಕೊಳ್ಳಬಹುದು ಕಾನೂನಿನಲ್ಲಿ ಗಂಡಿಗೆ ಸಮಾನ ನ್ಯಾಯ ಇದೆಯೇ??
@kalpataru6793
@kalpataru6793 11 ай бұрын
ನಮ್ಮರಲ್ಲಿ ಒಬ್ಬ ಇದೇ ರೀತಿ ಮಾಡುತಿದ್ದ, ಸಿಕ್ಕಿ ಬಿದ್ದ, ಕಥೆನೆ ಮುಗಿಸಿ ಬಿಟವಿ,
@dharmashreenagaraj
@dharmashreenagaraj 10 ай бұрын
Andre sayis bittra
@gssindhesindhe5359
@gssindhesindhe5359 11 ай бұрын
ಆ ನಾಲಾಯಕ್ villen ಯಾರು ಅಂತ ನೀವೇ ತಿಳಿಸಿ ಸರ್
@rahul-hz8cq
@rahul-hz8cq 11 ай бұрын
SK Umesh sir beku
@ravigowda4103
@ravigowda4103 11 ай бұрын
2023 ge banni sir ,yesht janak nyaaya sigthide heli athava Keli . complaint ye thagalalla station nalli
@dharmeshdharmesh7711
@dharmeshdharmesh7711 8 ай бұрын
We need this kind of police officer in these days
@varadarajaluar2883
@varadarajaluar2883 11 ай бұрын
Thanks for sharing, God bless you and your family. Namaste 🙏
@fineday6508
@fineday6508 Ай бұрын
Jr Shetty, ran massive flesh trade
@shanthkumar4067
@shanthkumar4067 10 ай бұрын
Sadya. Nejana. Adledere. Thanks 🙏
@santoshsai903
@santoshsai903 10 ай бұрын
Listening to 🐯 Ashok sir and Umesh sir narrating the story is another level Some where something is missing and lagging in jabbar sir's narration
@manjunatharao9207
@manjunatharao9207 10 ай бұрын
Edu paka senima madthare 👌👍
@mamathamamathags2674
@mamathamamathags2674 11 ай бұрын
Very inspiring police officer jbr sir I am fan of you sir,we are expecting more synsior officers like jbr sir
@manjularao4206
@manjularao4206 11 ай бұрын
Irony of life.Thank you sir .
@pavanm6070
@pavanm6070 11 ай бұрын
Who is that villains
@banuprakashbanu9859
@banuprakashbanu9859 11 ай бұрын
Congrats JBR SIR
@karthikaradhya458
@karthikaradhya458 11 ай бұрын
Good episode
@tammannalb
@tammannalb 11 ай бұрын
❤❤❤
@karthikmchavan
@karthikmchavan 11 ай бұрын
Sir ,first of all,police avrge complaint kotre ,clean investigate maadi culprit ge Shikshe agbeku..but police avru duddina mathu political pressure ge jorhu bidhu anyaya madthare...feel very sorry for that...because I am the victim
@nseniftybankniftytrader4086
@nseniftybankniftytrader4086 11 ай бұрын
Just inetrview of 1 of 1 lac cases chill,,,you need to fight your own,,,there are severel ways to fight
@prathapr8970
@prathapr8970 11 ай бұрын
Very true
@kannadiga2051
@kannadiga2051 11 ай бұрын
ಇದು nagna ಸತ್ಯ.. 90% ಕೇಸ್ ಗಳು solve ಆಗದೇ illa
@anandvenkatesh424
@anandvenkatesh424 11 ай бұрын
😊😊😊😅
@anandvenkatesh424
@anandvenkatesh424 11 ай бұрын
😊😊😊😅
@srprathapkumar5402
@srprathapkumar5402 11 ай бұрын
Hi gowri sir super episode sir
@manjunathbhoje4666
@manjunathbhoje4666 11 ай бұрын
Prevent human trafficking
@shobhashobha8671
@shobhashobha8671 11 ай бұрын
🙏🌹🙏🌹🙏🌹🙏🌹🙏
@srsavline12
@srsavline12 11 ай бұрын
🙏
@ArunKumar-yw4bc
@ArunKumar-yw4bc 11 ай бұрын
No its not MB shetty aka fighter shetty.. because he passed away in 1982 itself.. Timeline of Jaber sir's story doesn't match with MB shetty..
@jbrswamy1
@jbrswamy1 11 ай бұрын
I never told about Mr fighter Shetty. This criminal was jr SHETTY of south films. A film distributor , financier , hotelier from mysore😅
@jbrswamy1
@jbrswamy1 10 ай бұрын
ಹಿಂದಿಯ ಫೈಟರ್ ಶೆಟ್ಟಿ ಅವರಲ್ಲವೇ ಅಲ್ಲ. ಅವರಿಗೂ ಕನ್ನಡದ ಈ ಜ್ಯೂನಿಯರ್ ಶೆಟ್ಟಿಗೂ ಯಾವುದೇ ಸಂಬಂಧವಿಲ್ಲ.
@suryakumarcb6840
@suryakumarcb6840 11 ай бұрын
@punithvirat2263
@punithvirat2263 11 ай бұрын
Sir BK Shivaram sir na karsi sir
@Namenotmentione
@Namenotmentione 11 ай бұрын
Nanu nenne night 2 july Banglore horaholya kudlu gate opposite li barbekadre ondu 10 to 15 ladies Road side li nithkondu Alli hodado gents approach madthiroru allinda swlpa duradalli Hoysala ithu adru alli yava action illa may be policenoru ivara ashayakathe nodi sumne agthidro heno
@baddethadhe5636
@baddethadhe5636 11 ай бұрын
Police avrige commission barutte adukke avru enu maadalla
@parameshbp8995
@parameshbp8995 11 ай бұрын
jr. shettty
@MohanKumar-um1dr
@MohanKumar-um1dr 8 ай бұрын
🙏🙏🙏🙏🙏
@malateshm9043
@malateshm9043 11 ай бұрын
ಸಮಾಜದ ಉತ್ತಮ ತಿಳುವಳಿಕೆ ವಿಡಿಯೋ.
@rakshiththimmappa4181
@rakshiththimmappa4181 11 ай бұрын
Condrappa was also an actor...
@curiouslife2359
@curiouslife2359 9 ай бұрын
Indirectly the system is responsible
@swethasantosh4325
@swethasantosh4325 11 ай бұрын
Chandrappa avarantha santati hechaili. Avara kutumba kke bagavantha olithu madali
@manjumanjunatha942
@manjumanjunatha942 11 ай бұрын
ಚೆನ್ನೈ ಎಕ್ಸ್ಪ್ರೆಸ್ ಫಿಲ್ಮ್ ಡೈರೆಕ್ಟರ್ ರೋಹಿತ್ ಶೆಟ್ಟಿ ಅಪ್ಪ ಜೂನಿಯರ್ ಫೈಟರ್ ಶೆಟ್ಟಿ
@nithin4289
@nithin4289 11 ай бұрын
Rohit Shetty avara appa fighter shetty ne... Junior fighter shetty alla...
@jbrswamy1
@jbrswamy1 11 ай бұрын
No no no. ಅವರಲ್ಲ. ಈತ ಜ್ಯೂನಿಯರ್ ಶೆಟ್ಟಿ. ಕನ್ನಡ ತಮಿಳು ಖಳಪಾತ್ರಗಳಲ್ಲಿ ಮಾಡುತ್ತಿದ್ದ
@shivanandsakhare5724
@shivanandsakhare5724 11 ай бұрын
perfect information im wonderd
@ArunKumar-yw4bc
@ArunKumar-yw4bc 11 ай бұрын
ಫೈಟರ್ ಶೆಟ್ಟಿ ಅವರು 1982 ಅಷ್ಟೊತ್ತಿಗೆ ತೀರಿ ಹೋಗಿದ್ದರು.. ಅವ್ರು ಆಗೊಕ್ಕೆ ಸಾಧ್ಯ ಇಲ್ಲ ಬಿಡಿ...
@jbrswamy1
@jbrswamy1 11 ай бұрын
ಅವರಲ್ಲ.ಈತ ಬೇರೆ
@prakashdevappa7569
@prakashdevappa7569 2 ай бұрын
ಅವನ ಹೆಸರು ಸಂಪತ್ಕುಮಾರ್ ನಾಯ್ಡು,ನಾನು ಅವನ ಮನೆಯ ಪಕ್ಕದ ರಸ್ತೆಯಲ್ಲಿ ಇದ್ದೆ
@hellothere9043
@hellothere9043 11 ай бұрын
Film actor's name was jr. Fighter shetty. He was staying in v r puram, mysore. He was customer of our bank. He was known to be murdered by under world people.
@7breeze7
@7breeze7 11 ай бұрын
Fighter shetty was resident of Mumbai, he never stayed at Mysore or Chennai. Please don’t give false details
@user-jx6ks5cz3b
@user-jx6ks5cz3b 5 ай бұрын
Vidyaranyapuram alwa
@guruprasad2262
@guruprasad2262 11 ай бұрын
Junior Shetty
@vink9436
@vink9436 11 ай бұрын
ವಿಲನ್ ಹೆಸರಾ?
@kirankumar1016
@kirankumar1016 11 ай бұрын
Fighter shety
@nseniftybankniftytrader4086
@nseniftybankniftytrader4086 11 ай бұрын
Mangalore mafia peopel,he is just a name
@nithin4289
@nithin4289 11 ай бұрын
Alla.. Fighter shetty junior
@rahul-hz8cq
@rahul-hz8cq 11 ай бұрын
ಸಕತ್ ಇಷ್ಟ ಆಯ್ತು ಸಾರ್ ❤
@ashokkumarcr3262
@ashokkumarcr3262 10 ай бұрын
Why you will not expose name and of the villan in this case. How can people aware about this villan
@jbrswamy1
@jbrswamy1 10 ай бұрын
ಪ್ರಿಯರೇ ನಾನು ಕ್ರೈಂ ಸಂಗತಿ ಮಾತನಾಡುವಾಗ ಸಾಧ್ಯವಾದಷ್ಟೂ ನಿಜವಾದ ಹೆಸರು , ಜಾತಿ , ಕಸಬು , ಸ್ಥಳ ಇತ್ಯಾದಿಗಳನ್ನು ಬದಲಿಸಿ ಹೇಳುತ್ತೇನೆ. ಅಪರಾಧಿಯ ಮಕ್ಕಳು ನೆಂಟರಿಷ್ಟರಿಗೆ ಮುಜಗರವಾಗದಿರಲಿ ಎಂದು. ಅವನ ಹೀನ ಕೃತ್ಯಕ್ಕೆ ಅರಿಯದವರು ಅವಮಾನ ಅನುಭವಿಸ ಕೂಡದಲ್ಲವೇ ? ಇಲ್ಲಿನ ಪ್ರಸಂಗದಲ್ಲಿ ನೀವು ಕಾಳಜಿವಹಿಸಬೇಕಾದದ್ದು ಅಮಾಯಕ ಮುಗ್ಧ ಹೆಣ್ಣುಮಕ್ಕಳ ಸುರಕ್ಷಿತತೆ ಬಗ್ಗೆ. ಈ ನಿಟ್ಟಿನಲ್ಲಿ ನೀವು ಕೈಗೊಳ್ಳಬೇಕಾದ ಮುಂಜಾಗ್ರತೆಯ ಬಗ್ಗೆ. ಹೆಣ್ಣುಮಕ್ಕಳನ್ನು ಏಮಾರಿಸುವ ಈ ಬಗೆಯ ದುರುಳರು ಎಲ್ಲ ಜಾತಿಯಲ್ಲೂ ಇದ್ದಾರೆ. ನೀವು ಅನುಕೂಲವಾಗಿದ್ದೀರಿ. ಸುಂದರ ಮಗಳಿದ್ದಾಳೆ ಎಂದರೆ ಮುಗಿಯಿತು. ರಣಹದ್ದುಗಳು ಕೇಕೆ ಹಾಕಿ ಹಾರಿಸಿಕೊಂಡು ಹೋಗುತ್ತವೆ. ಅಪಾಯ ಇರೋದು ಇಲ್ಲಿ. ಯಾರದೋ ಹೆಸರು ಕಟ್ಟಿಕೊಂಡು ಏನು ಮಾಡ್ತೀರಿ. ದುರುಳನ ಹೆಸರು ಹೇಳಿದರೆ ಆ ಹುಡುಗಿಯ ವಿವರಗಳೂ ಬಿಚ್ಚಿಕೊಳ್ಳುತ್ತದೆ. ಯಾಕೆಂದರೆ ಆ ಕೇಸು ಸೆನ್ಸೇಷನಲ್ ಆಗಿತ್ತು. ದುರುಳನ‌ ಹೆಸರು ಹೇಳಿದರೆ ಹುಡುಗಿ ಮನೆಯವರ ಮರ್ಯಾದೆ ಮತ್ತೊಮ್ಮೆ ಮೂರು ಪಾಲಾಗುತ್ತದೆ. ಇದು ಬೇಕೇ ? ನಮ್ಮ ಕೆಟ್ಟ ಕುತೂಹಲಕ್ಕೆ ಆ ಹುಡುಗಿ ಮನೆಯ ನೆಮ್ಮದಿ ಹಾಳಾಗಬೇಕೇ? ಅಮಾಯಕ ಹೆಣ್ಣುಮಕ್ಕಳ ಸುರಕ್ಷತೆಯತ್ತ ಮೊದಲು ಗಮನಕೊಡಿ. ನಿಮ್ಮ ನೆರೆಯವರನ್ನೂ ಎಚ್ಚರಿಸಿರಿ. .😅
@yogeshmb315
@yogeshmb315 6 ай бұрын
ನಿಮ್ಗೆ ಹೆಣ್ಮಕ್ಳು ಬಗ್ಗೆ ಮಾತಾಡೋ ಯೋಗ್ಯತೆ ಇದ್ಯಾ ಆಗದ್ರೆ ಸೌಜನ್ಯ ಕೇಸ್ ಬಗ್ಗೆ ಮಾತಾಡು ಒಬ್ಬ, ಅಕ್ಕಿ ಇನ್ನೊಬ್ಬ ಗಿಳಿ, ಅಯ್ತು, ಇವಾಗ ಒಬ್ಬ ಬ್ಯೂಟಿ ಪಾರಲರ್.
@Rajcreation5294
@Rajcreation5294 11 ай бұрын
M.b shetty
@shrih8891
@shrih8891 11 ай бұрын
He is not wrong, the amount of pressure they have makes them to behave very arrogant. Also too much work load makes them to reject some of the cases. There should be lot of use of technology should happen & more man power should be given. Moreover to it, public should be extra vigilant and reduce crimes, for example adding CCTV can create a hesitations for bad guys to commit crime.
@girishsathyanarayana2291
@girishsathyanarayana2291 10 ай бұрын
Iga Gandaanu aa case haako haagilla. adultery law has been abolished
@v4interior448
@v4interior448 11 ай бұрын
kannada Prasad his name
@sherrysheri-gd4sq
@sherrysheri-gd4sq 11 ай бұрын
Neegro jane?
@parameshbp8995
@parameshbp8995 11 ай бұрын
jr sety
@sherrysheri-gd4sq
@sherrysheri-gd4sq 11 ай бұрын
Kerala story film is not fictitious.
@babu.d.rgowda6621
@babu.d.rgowda6621 11 ай бұрын
ನಿಮ್ಮ ಜೊತೆಯಲ್ಲಿದ್ದ ಚಂದ್ರಪ್ಪನವರು ಕೂಡ ಸಿನಿಮಾದಲ್ಲಿ ನಟನೆ ಮಾಡವರೆ ಅಲ್ವಾ ಸಾರ್
@jbrswamy1
@jbrswamy1 11 ай бұрын
ಹೌದು
@ajithnaik5204
@ajithnaik5204 11 ай бұрын
Manskara sir
@malateshm9043
@malateshm9043 11 ай бұрын
​@@jbrswamy1 ನಮಸ್ಕಾರ ಸರ್, ನಿಮ್ಮ ಅಭಿಮಾನಿ SI race asferent
@user-nl3vt5gk2s
@user-nl3vt5gk2s 9 ай бұрын
Enappa ninu
@bboyprajwal6926
@bboyprajwal6926 11 ай бұрын
Kalaa 😂
@SanthoshSanthosh-ut9si
@SanthoshSanthosh-ut9si 2 ай бұрын
ವಜ್ರಮುನಿ
@shreyaspandith8626
@shreyaspandith8626 10 ай бұрын
ಮಂಗಳೂರು ಮುಳುಗಿದಲ್ಲ , ಅದು ನಿಮ್ಮ ಬೆಂಗಳೂರು ಮುಳುಗಿದ್ದು.
@interestingfacts1800
@interestingfacts1800 10 ай бұрын
Nin apnge helo bvc !
@shreyaspandith8626
@shreyaspandith8626 10 ай бұрын
​@@interestingfacts1800ಓಹ್ ನಿನ್ನ ಅಪ್ಪ ಅಮ್ಮ ನಿನಗೆ ಇದೇ ಕಲಿಸಿದ್ದಾಂತ ಅಲ್ವ. ಬಹುಳ ಒಳ್ಳೆ ಸುಸಂಸ್ಕೃತ ವ್ಯಕ್ತಿ ನೀನು.
@lsharikishor
@lsharikishor 11 ай бұрын
ಯಾರು ಕೋಕಿಲ ಮೋಹನ ನಾ
@prashanthnrao6428
@prashanthnrao6428 11 ай бұрын
Thu aa su,, magangandu film na naavu nodidivva? Kya thu,,,,
100❤️
00:19
Nonomen ノノメン
Рет қаралды 37 МЛН
CAN YOU HELP ME? (ROAD TO 100 MLN!) #shorts
00:26
PANDA BOI
Рет қаралды 36 МЛН
100😭🎉 #thankyou
00:28
はじめしゃちょー(hajime)
Рет қаралды 24 МЛН
КАРМАНЧИК 2 СЕЗОН 6 СЕРИЯ
21:57
Inter Production
Рет қаралды 347 М.
100❤️
00:19
Nonomen ノノメン
Рет қаралды 37 МЛН