Very nice and happy to hear your experiences. You are educating people that there is no discrimination between Shiva and Vishu. Sad to hear that Shiva temple not been mainted. As you said instead of building new temples it is better to renovate old temples very good idea. Lord Shiva will definitely bless you to succeed in every divine activity. 🙏🙏
@r.s.patilpatil4628Ай бұрын
ನಿಮ್ಮ ಜೊತೆಯಲ್ಲಿ ಶಿವನ ದೇವಸ್ಥಾನದಲ್ಲಿ ವಿಷ್ಣುವನ್ನು ನೋಡಿದೆವು ಧನ್ಯವಾದಗಳು
@indiraramkishore462823 күн бұрын
ಅಮ್ಮ ನಿಮ್ಮ ಮಾತನ್ನ ಕೇಳ್ತನೆ ಇರಬೇಕು ಎನಿಸುತ್ತದೆ. ಎಷ್ಟು ಚೆನ್ನಾದ ವಿವರಣೆ. ನಾವೇ ಅಲ್ಲಿ ಇದ್ದೇವೆ ಎನಿಸುತ್ತದೆ.
@shreedevidhariyappanavar5838Ай бұрын
ಇನ್ನು ಹೆಚ್ಚು ವಿಡಿಯೋ ಗಳು ಬರಲಿ ಅಮ್ಮ
@nagarajababu9504Ай бұрын
Amma please bring this to kind notice of Jagadguru Sri Sringeri Swamigalu... On his 50th year of his sanyasa mahotsva w, he will definitely jeernodhara those Shiva temples you have mentioned....
@guruprasadhm8764Ай бұрын
Om namah shivaya 🎉🎉
@JdsspokespersonАй бұрын
ಶಿವನ ದೇವಸ್ಥಾನ ಕಡೆಗಣಿಸಿರುವುದು ತುಂಬಾ ಬೇಸರದ ಸಂಗತಿ
@muralimanvi1Ай бұрын
ವಿಷ್ಣು ವಿನ ಹೊಕ್ಕಳಿನಿಂದ ಬ್ರಹ್ಮ ಹುಟ್ಟುತ್ತಾನೆ.. ಬ್ರಹ್ಮನ ಹಣೆ ಯಿಂದ ಶಿವ ಹುಟ್ಟುತ್ತಾನೆ.. ಶಿವ ಹಾಗೂ ಬ್ರಹ್ಮ ಇಬ್ಬರು ಪ್ರಳಯ ಕಾಲದಲ್ಲಿ ಇರೋದಿಲ್ಲ.. ಇರೋದು ವಿಷ್ಣು ಮಾತ್ರ
@muralimanvi1Ай бұрын
ಆದ್ದರಿಂದ ನಮ್ಮ ತಂದೆ ವಿಷ್ಣು.. ತಾಯಿ ಲಕ್ಷ್ಮೀ ಅಮ್ಮ.. ಶಿವ ಮತ್ತು ಬ್ರಹ್ಮ ದೇವತೆಗಳು. ನಮ್ಮ ಗುರುಗಳು.. ಭಗವಂತ ನ ಮುಟ್ಟುವುದಕ್ಕೆ ಈ ದೇವತೆಗಳು ಆಶೀರ್ವಾದ ಮಾಡ್ತಾರೆ..
@muralimanvi1Ай бұрын
ಗುರುಗಳನ್ನು ಕಡೆಗಣಿಸಬಾರದು ..ಇವರುಗಳು ಉತ್ತಮರು..ವಿಷ್ಣು ಮಾತ್ರ ಸರ್ವೋತ್ತಮ
DmK will not allow to touch shiva temples. They want to keep it in that state only
@kusumendra3382Ай бұрын
Don't make enemy of God's. All are God & equal respect
@vishwapriya-456Ай бұрын
watch full video sir.. your doubts will be cleared.. please don't comment without watching the video sir.
@btravi6485Ай бұрын
Less intelligent people raise such types of queries. In Advaita philosophy only one God and Shiva and Vishnu both are same form no difference. Shiva and Vishnu Purana acknowledge this. Please read Upanishads and Bhagvadgeeta in this regard for more clarity
@vishwapriya-45618 күн бұрын
please watch full video. and also watch all the 19 episodes for more clarity. no where we have mentioned any the difference of Shiva and Vishnu.. Even we are saying both are same... Maybe you have commented just by seeing the Thumbnail.
@btravi648517 күн бұрын
@vishwapriya-456 Sorry. Hari Hara OM 🙏 Stay Blessed
@vanimurthy3077Ай бұрын
ವಿಷ್ಣುವೇ utimate 🙏🙏 ಬ್ರಹ್ಮ ಶಿವ ವಿಷ್ಣುವಿನ ಮಕ್ಕಳು
@shashankadvaithiАй бұрын
@@vanimurthy3077 ನೀವು ಬೋಳಿಮಕ್ಕಳು!
@rekhanaik6696Ай бұрын
@@vanimurthy3077 ಹೌದಾ.ಇಲ್ಲಿ ಯಾರು ಹೆಚ್ಚು ಕಮ್ಮಿ ಅಂತ ಹೇಳ್ತ ಇಲ್ಲ ನಾನು .ಕೇತಕಿ ಪುಷ್ಪ ಕಥೆ ಕೇಳಿದ್ದೀರಾ ನೀವು? ಕೇಳಿಲ್ಲ ಅಂದ್ರೆ ಸ್ವಲ್ಪ ತಿಳ್ಕೊಳಿ
Sringeri mutt has so much money in its trust. Why don't they make efforts to maintain these shiva temples that have been poorly maintained. They engage in little outreach programs to upkeep shiva temples and only preach Siddhanta. Please talk to Swamiji about this next time
@umavathihm7794Ай бұрын
❤❤❤🙏🙏🙏
@HKRj296Ай бұрын
Bgm ❤
@ShanthakumarViswakarmayesАй бұрын
🙏🙏🙏🙏🙏🙏🙏🙏🙏🙏🙏🙏
@raghusitamma1101Ай бұрын
Thappu thiluvalike
@vishwapriya-456Ай бұрын
Please watch full video...
@ChandrahasaShetty-s4d28 күн бұрын
shiva vishnu bedayake?Sudarshan Chakra vishnuvege Loretta Bagge halavaru purana kathegalu eve modals Chakra Vishwakarma nirmitha adannu ahura samharakkagi vishnuvige needida endu helalagide Vishwakarma shivanige trisulavannu needida ennondu katheyaprakara adhi parashakti Madu kaitapavadegagi vishnu devanige needidaluendu math ondu kathe edaralli Vishwakarma nirmitha embudu hechhu janapriya
@vanimurthy3077Ай бұрын
ಮೇಡಂ ನೀಮ್ಮ ತಪ್ಪು ತಿಳುವಳಿಕೆ ಬೇರೆಯವರಿಗೆ ಹೇಳಬೇಡಿ
@shrinidhims5498Ай бұрын
@@vanimurthy3077 Smt Ramani spoke correctly
@deshpandeks6809Ай бұрын
ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಯಾವ ಮಾತು ತಮಗೆ "ತಪ್ಪು ತಿಳುವಳಿಕೆ" ಅನ್ನಿ ಸಿತು ತಿಳಿಸಿ. ನಮಗೂ ಗೊತ್ತಾಗಲಿ.