Ep-166|ಯುದ್ಧ ಬೇಕು ಅಂತ ನಾನ್ಯಾವಾಗ ಹೇಳಿದ್ದೆ..?|Secrets Of Mahabharat|Jagadisha Sharma Sampa|GaS

  Рет қаралды 19,443

Gaurish Akki Studio

Gaurish Akki Studio

Күн бұрын

Secrets Of Mahabharata Playlist : • Secrets Of Mahabharata...
ಮಹಾಭಾರತದ ಬಗ್ಗೆ ಅನೇಕ ಸ್ವಾರಸ್ಯಕರ ಕತೆಗಳನ್ನು ಹೊಸನೋಟಕ್ರಮದಿಂದ ದಾಖಲಿಸುತ್ತಿರುವ ಕಾರ್ಯಕ್ರಮ "ಮಹಾಭಾರತ ರಹಸ್ಯಗಳು". ವಿದ್ವಾನ್ ಜಗದೀಶ ಶರ್ಮಾ ಸಂಪ‌ ಅವರು ಮನೋಜ್ಞವಾಗಿ ಮೂಲ ಮಹಾಭಾರತದ ಕಥಾನಕವನ್ನು ತಿಳಿಸಿಕೊಡುತ್ತಿದ್ದಾರೆ.
=========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
==================
FOLLOW US ON :
Our Official website: www.almamediaschool.com
Our Official Website : www.gaurishakk...
Facebook Page : / gaurishakkis. .
Instagram : www.instagram....
LinkedIn : / gaur. .
Share Chat : sharechat.com/....
========================
#krishna #duryodhana #arjuna
#balarama #satyaki #krishna #pandavas #virata #drupada #arjuna #dharmaraya
#viratanagara #pandavas #agnyatavasa #pandavasexile #mahabharatainkannada #secretsofmahabharata #mahabharatastories #jagadishasharmasampa #mahabarat
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish
#GourishAkkiChannel #GourishAkkiKZbin #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Пікірлер: 45
@shobhamsrcac9933
@shobhamsrcac9933 Жыл бұрын
ಬರೆದದ್ದು ಓದಿದ ಹಾಗೆ ಬಹಳ ಸುಂದರವಾಗಿ ವರ್ತಿಸಿದ gurugalige ಹೃದಯ ಪೂರ್ವಕವಾಗಿ ನಮಸ್ಕಾರ, ಧನ್ಯವಾದಗಳು ಗೌರಿಶ sir🙏🏻🙏🏻👏👏👏
@nandishhiremath2556
@nandishhiremath2556 Жыл бұрын
ವಂದನೆಗಳು ವಿದ್ವಾನ್ ರೇ. ವಂದನೆಗಳು ಗೌರೀಶ್ ಸರ 🙏
@ravikanthkamath
@ravikanthkamath Жыл бұрын
What a series, kind request to not to stop this. Please do not see the views compare to others and neglect show. 🙏 Waiting for the next episode eagerly 🙄
@gajendranaik9880
@gajendranaik9880 Жыл бұрын
ನನಗೆ ಇಂತಹದ್ದೊಂದು ಕಾರ್ಯಕ್ರಮ ಮಹಾಭಾರತದ ಕುರಿತು ನಡಿತಾ ಇದೆ ಎಂಬುದಾಗಿ ತಿಳಿದಿರಲಿಲ್ಲ. ಹೀಗೆ ಸುಮ್ಮನೆ ಯುಟ್ಯೂಬ್ ನಲ್ಲಿ ಓಡಾಡುವಾಗ "ಎಷ್ಟೊಂದು ಮಹಾಭಾರತದ ಕಥೆಗಳು" ಎಂಬುದಾಗಿ ಕಾಣಿಸುತ್ತದೆ. ಕುತೂಹಲಕ್ಕೆ ನೋಡಬೇಕು ಅನಿಸಿತು ಅಷ್ಟೇ. ಕೇವಲ ಒಂದೇ ವಾರದಲ್ಲಿ ಎಲ್ಲಾ ವೀಡಿಯೊಗಳನ್ನು ತಾಳ್ಮೆಯಿಂದ ಸರಿಯಾಗಿ ನೋಡಿ ಇವತ್ತಿಗೆ 166 ಕ್ಕೆ ಬಂದು ನಿಂತಿದ್ದೇನೆ. ತುಂಬಾ ಜನ ಎಷ್ಟೊಂದು ತಪ್ಪುತಪ್ಪಾಗಿ ನಮ್ಮ ಮಹಾಭಾರತವನ್ನು ಅರ್ಥೈಸಿಕೊಂಡು ಕೆಲವರ ಪಾತ್ರ ಚಿತ್ರಣವನ್ನು ದೂಷಿಸುವುದು ಸರ್ವೇಸಾಮಾನ್ಯ ವಾಗಿರುವ ಈ ಕಾಲದಲ್ಲಿ ಮೂಲಮಹಾಭಾರತದ ರಚನೆಯನ್ನು ತಿಳಿಸುತ್ತಿರುವ ನಿಮಗೆ ಕೋಟಿ ನಮನ.
@RaviKumar-vr3go
@RaviKumar-vr3go Жыл бұрын
thank u so much for continuing me and my whole family watching all episodes
@mamsvasisth8122
@mamsvasisth8122 Жыл бұрын
befitting reply by Yudhisthira 👌👌...
@GuruPrasad-bc3kl
@GuruPrasad-bc3kl Жыл бұрын
Nice present gurugale 🙏
@arunaanand7494
@arunaanand7494 Жыл бұрын
ಅದ್ಭುತ ಸರಣಿಗಳು
@srikanthk7466
@srikanthk7466 Жыл бұрын
Good. Impramation.. Thank..Guru .G.
@savitahegde3835
@savitahegde3835 11 ай бұрын
ವಂದನೆಗಳು ಸರ್
@vijayabk5474
@vijayabk5474 Жыл бұрын
Adbhuta vivarisuttiruva gurugalige pranaamagalu. Gourish ravariguu vandanegalu
@srikanthk7466
@srikanthk7466 Жыл бұрын
Tramands. Speech. Thank..U.sir✴️👍
@niranjanbailey8033
@niranjanbailey8033 Жыл бұрын
Namaskara gurugale 🙏❤️
@deepanaik8682
@deepanaik8682 Жыл бұрын
Very nice 🙏🙏
@jayamurthy1167
@jayamurthy1167 Жыл бұрын
Tumba chennaagide nimma samvaada gurugale namaskaara
@nkumar8132
@nkumar8132 Жыл бұрын
Tq
@sadashivakini2564
@sadashivakini2564 Жыл бұрын
ಅದ್ಭುತ ವಿವರಣೆ. 🙏🙏🙏
@arjungokul6709
@arjungokul6709 Жыл бұрын
Thank you sir
@sathyac5709
@sathyac5709 Жыл бұрын
Adbuthavada karyakrama gowri sir
@venugopalbhat1167
@venugopalbhat1167 Жыл бұрын
🙏🏿🙏🏿
@ramakrishnasubbaro8806
@ramakrishnasubbaro8806 Жыл бұрын
Om gurubhyo namaha.
@krishnapadmakck9171
@krishnapadmakck9171 Жыл бұрын
ಶಿವರಾಜು ಕೆ ಆರ್ ಪೇಟೆ 🙏
@pavankumar1254
@pavankumar1254 Жыл бұрын
ಒಳ್ಳೇದು ಸರ್
@priyankasanbal8820
@priyankasanbal8820 Жыл бұрын
🙏🙏🙏
@abddev5363
@abddev5363 Жыл бұрын
Sir pls continue
@sampangiramaiah7026
@sampangiramaiah7026 Жыл бұрын
🙏❤️❤️❤️🙏
@Arjungowda0001
@Arjungowda0001 Жыл бұрын
Gourish Sir where is asked book list of mine?? I don't tell again and again. Pls check my previous comments...
@santosh_ramu
@santosh_ramu Жыл бұрын
Have you tried emailing him? No time to check all comments.
@pavankumar1254
@pavankumar1254 Жыл бұрын
ನಾರಾಯಣಚಾರ್ಯರು ಬರೆದಿರುವ ಮಹಾಭಾರತ ಓದಿ ಸಂಪೂರ್ಣ ಮಾಹಿತಿ ಇದೆ
@navyaks5644
@navyaks5644 Жыл бұрын
🙏🏻🙏🏻🙏🏻🙏🏻
@harishharishe1990
@harishharishe1990 Жыл бұрын
Namma urige sk umesh sir. Gowri sir. Matte jagadeesh sharma sir. Kuda barbeku
@lionheart1498
@lionheart1498 Жыл бұрын
Today at what time we can see Guruji sir?
@Kaushikraj9845
@Kaushikraj9845 Жыл бұрын
Next episode yavaga
@vasundharakm302
@vasundharakm302 Жыл бұрын
Who are the parents of Sanjaya jagadish Sharma sampa sir.
@GaurishAkkiStudio
@GaurishAkkiStudio Жыл бұрын
ಅವರು ಸಾಮಾನ್ಯ ಸೂತರು. ಅಷ್ಟೇ
@bharathvenkatesh8133
@bharathvenkatesh8133 Жыл бұрын
So many of my questions went unanswered, I understand that you cannot answer all the questions posted. Anyway I will keep up my end. I want to say that Krishna always wanted war(which I agree is the right thig as well) however; on a lighter note Krishna did play a con on all of us by going as a shanthidootha (maybe this was his way of using the scenario to tell us why Piece is more important than war). The justification for my point is, if Krishna really did want to stop the war he could have went to Dharmaraya(one who would have definitely not agreed to fight against his elder brother) and stated the fact about Karna instead of going to Karna and asking him to join the Pandavas. Question: The assumption made is correct or not?
@Devadeva-vi7cw
@Devadeva-vi7cw Жыл бұрын
ಕರ್ಣನು ಕೃಷ್ಣನಿಗೆ ಏನು ಕೊಟ್ಟ ? ಕೃಷ್ಣನು ಕರ್ಣನ ಹತ್ತಿರ ಬೇಡಿಕೊಂಡಿದ್ದೇನು?
@Devadeva-vi7cw
@Devadeva-vi7cw Жыл бұрын
ದೇವರಹಳ್ಳಿ ಕೊರಟಗೆರೆ ತಾಲ್ಲೂಕಿನ ತುಮಕೂರು ಜಿಲ್ಲೆ
@niranjanbailey8033
@niranjanbailey8033 Жыл бұрын
ಅಶ್ವತ್ಥಾಮ ಬಾಗೆ ಸರಿಯಾಗಿ ತಿಳಿಸಿ ಕೊಡಿ
@suresht6512
@suresht6512 Жыл бұрын
Very nice
@luckylucky-ef1mz
@luckylucky-ef1mz Жыл бұрын
🙏🙏🙏🙏🙏
@sunilsuni9392
@sunilsuni9392 Жыл бұрын
🙏🙏🙏🙏