Ep-172|ದುರ್ಯೋಧನ ಧರೆಗುರುಳುವುದನ್ನು ನೋಡಬೇಕು.!ಅರ್ಜುನನ ಬಯಕೆ |Secrets of Mahabharata|Jagadish Sharma sampa

  Рет қаралды 34,618

Gaurish Akki Studio

Gaurish Akki Studio

Күн бұрын

Пікірлер: 93
@krishnabadiger3857
@krishnabadiger3857 2 жыл бұрын
ಅಪ್ಪ ಅಂತೂ ಇಂತೂ ಶುರವಾಗ್ತಿದೆ ಮಹಾಭಾರತ ಫುಲ್ ಖುಷಿ.... 🙏
@gajendranaik9880
@gajendranaik9880 2 жыл бұрын
ಎಲ್ಲಾ ಮಹಾಭಾರತಕ್ಕಿಂತ ಮೂಲ ಮಹಾಭಾರತದ ಸವಿಯೇ ತುಂಬಾ ಇಷ್ಟವಾಗುತ್ತೆ.
@jyothisundar8067
@jyothisundar8067 2 жыл бұрын
ಗುರು ಗಳೇ ನಿಮಗೆ ಆರೋಗ್ಯ ಆಯುಷ್ಯ ದೇವರು ಕರುಣಿಸಲಿ ಧನ್ಯವಾದಗಳು ನಿಮ್ಮ ಅಮೂಲ್ಯ ಮಾತುಗಳನ್ನು ಕೇಳುವುದೇ ಒಂದು ಸಂಭ್ರಮ
@gopalguptalokesh4631
@gopalguptalokesh4631 2 жыл бұрын
🙏
@trnswamy
@trnswamy 2 жыл бұрын
ಗುರುಗಳೆ ನಿಮಗೆ ಆರೋಗ್ಯ ಉಂಟಾಗಲಿ. ನಿಮ್ಮ ಉಪನ್ಯಾಸಗಳಿಂದ ತುಂಬಾ ಜನರಿಗೆ ಉಪಯೋಗ ಆಗ್ತಾ ಇದೆ . ಮತ್ತೆ ಪ್ರಾರಂಭಿಸಿದ್ದಕ್ಕೆ ನಿಮಗಿಬ್ಬರಿಗೂ ಧನ್ಯವಾದಗಳು.
@lakshmi9222
@lakshmi9222 Жыл бұрын
ಮಹಾಭಾರತವನ್ನು ಅತ್ಯಂತ ವಿವರಣಾತ್ಮಕವಾಗಿ ನಮಗೆ ನೀಡುತ್ತಿರುವ ಸಂಪ ಸರ್ ಮತ್ತು ಗೌರೀಶ್ ಅಕ್ಕಿಯ ವರಿಗೆ ಕೃತಜ್ಞತೆಗಳು
@Ms-mz9ur
@Ms-mz9ur 4 ай бұрын
Jai Arjuna ❤
@anandaam917
@anandaam917 3 ай бұрын
ಅರ್ಜನ ಕರ್ಣನಿಗಿಂತ ಶ್ರೇಷ್ಠವೇ ಅದೇ ಮುಖ್ಯವೇ..ಇದರ ಬಗ್ಗೆ ತಿಳಿಸಿ....
@sanjevkumar737
@sanjevkumar737 2 жыл бұрын
ಇಬ್ಬರಿಗೂ ತುಂಬು ಹೃದಯದ ಧನ್ಯವಾದಗಳು🙏 ಮಹಾಭಾರತವನ್ನು ಕಥೆಯ ರೂಪದಲ್ಲಿ ಕೇಳುವುದಕ್ಕಿಂತ ಧರ್ಮ ಬೋಧನೆ ರೂಪದಲ್ಲಿ ಕೇಳುವುದು ತುಂಬಾ ಲಾಭದಾಯಕವಾಗಿದೆ
@nkumar8132
@nkumar8132 2 жыл бұрын
💯
@girihk7433
@girihk7433 2 жыл бұрын
Sir thumba kushi agutte nimma episode nodtidre
@shivusasire6120
@shivusasire6120 2 жыл бұрын
Finally Sampa Sir is back❤❤❤
@nkumar8132
@nkumar8132 2 жыл бұрын
1.To172 ಆಲ್ ಎಪಿಸೋಡ್ ಅದ್ಭುತ ಸರ್ "ಸಂಪ"ಸರ್ ಗೆ ಮತ್ತು ನಿಮಗೆ ಶತಕೋಟಿ ಧನ್ಯವಾದಗಳು tq 🙏🙏🙏🙏🙏🙏🙏🙏🙏🙏🙏🙏🙏🙏 ಜೈ ಶ್ರೀ ರಾಮ್ 💪💪💪🐒🐒🐒🐒🐒🐒🐒🐒🐒🐒🐒🐒🐒🐒
@kokkadavenkataramanabhat2660
@kokkadavenkataramanabhat2660 2 жыл бұрын
ಸಂಪತ್ ಅಲ್ಲ.ಜಗದೀಶ್ 'ಸಂಪ'. ಸಂಪ ಎಂಬುದು ಜಗದೀಶ್ ಅವರ ಹುಟ್ಟೂರಿನ ಹೆಸರು
@nkumar8132
@nkumar8132 2 жыл бұрын
@@kokkadavenkataramanabhat2660 ಸಾರಿ ಅಣ ಗೊತ್ತಾಗಿಲ್ಲ ನನಗೆ, ನಾನ್ ಡ್ರೈವಿಂಗ್ ಎಲ್ಲಿದ್ದೆ ಆಮೇಲೆ ಟ್ರಾಫಿಕ್ ಬೇರೆ ಫುಲ್ ಜಾಮ್ ಆಗ್ಬಿಟ್ಟಿತ್ತು ಅದಕ್ಕೆ ಅದು ಬೈ ಮಿಸ್ಟೇಕ್ ಆಗೋಯ್ತು ವೆರಿ ವೆರಿ ಸಾರೀ tq 🙏🙏🙏🙏🙏🙏🙏 ಜೈ ಶ್ರೀ ರಾಮ್ 💪💪💪🐒🐒🐒🐒🐒🐒🐒🐒🐒🐒🐒
@huseni255
@huseni255 4 ай бұрын
ಶ್ರೀ ಕೃಷ್ಣ ❤️🙏
@aravichandraa6059
@aravichandraa6059 2 жыл бұрын
Really Naavu punyavantharu
@aanadtailar6537
@aanadtailar6537 2 жыл бұрын
172 ಎಪಿಸೋಡ್. ಯಾವಾಗ ಬರುತ್ತೆ ಅಂತ. ದಿನಾ ನೋಡಿ-ನೋಡಿ ಕಾದು ಕಾದು. ಸಾಕಾಗಿತ್ತು. ಅಂತೂ ಶುರುವಾಯಿತು. ಜಗದೀಶ್ ಶರ್ಮ ಸಂಪ ಸರ್ ಗುರುಗಳೇ. ಗೌರೀಶ್ ಸರ್ ಅವರೇ. ಇಬ್ಬರಿಗೂ ತುಂಬು ಹೃದಯದ ಧನ್ಯವಾದಗಳು 🙏🥰😅🤝👌🌹❤️
@vijayabk5474
@vijayabk5474 2 жыл бұрын
Mahaabharata munduvarisiddalkke ebbariguu koti koti namanagalu🙏🙏🙏🙏🙏
@mpscreations9141
@mpscreations9141 2 жыл бұрын
ಶರ್ಮರ ಮಾತು ಆಯಾಸಕಾಂತದಂತೆ ಆಕರ್ಷಣೀಯ... ರಾಮಾಯಣ, ಭಾಗವತದ ಮೇಲೆ, ಸುಬ್ರಮಣ್ಯ ಸಹಸ್ರನಾಮ ದ ಬಗ್ಗೆ ಪ್ರವಚನ ದಯವಿಟ್ಟು ಮಾಡಿ
@RahulRock-o6k
@RahulRock-o6k 4 ай бұрын
Illi ಯಾರು ಕರ್ಣ ಗ್ರೇಟ್ ಅನ್ನೋ ಕಾಮೆಂಟ್ ಕಾಣುಸ್ತಿಲ್ಲ. ಪಾಪ serials vidio galige comment jasti irtave sonyputra karna 😄
@chandrashekarchandru9104
@chandrashekarchandru9104 2 жыл бұрын
ತುಂಬಾ ಚೆನ್ನಾಗಿ ವಿವರಿಸಿ ಹೇಳುತ್ತಿದ್ದಿರ...ಆದ್ರೆ ನನ್ನದೊಂದು ವಿನಮ್ರ ಬಿನ್ನಹ ...ಭೀಷ್ಮರನ್ನಾ,ದ್ರೋಣರನ್ನ ,ವಿದುರರಾನ್ನ ಹೋಗಿ..,ಬನ್ನಿ ಎಂದು ಉಚ್ಚರಿಸಿ ಮಹಾನೀಯರೇ..🙏🙏
@nkumar8132
@nkumar8132 2 жыл бұрын
ಐ ಯಾಮ್ ವೈಟಿಂಗ್ ನೆಕ್ಸ್ಟ್ ಎಪಿಸೋಡ್ tq ಸರ್ ಧನ್ಯವಾದ 🙏🙏🙏🙏
@ranjinirai3863
@ranjinirai3863 Жыл бұрын
Sharmaji estu samaya elli edddere nevu. I am big fan of byrapajje now. U r also my big fan. Long live happily sharmaj and akki
@nivedithapawar5073
@nivedithapawar5073 2 жыл бұрын
We were eagerly waiting for the new Mahabharatha episode...we can't spend a day without listening to vidvaan jagadeesh Sharma sir... truly blessed that we found this wonderful channel
@raghavendrakariswami1314
@raghavendrakariswami1314 2 жыл бұрын
Arogya Jopana gurugale. 🙏🙏 havamana thandi ide.
@shobhamsrcac9933
@shobhamsrcac9933 Жыл бұрын
This is 3rd time I'm watching this episode, very interesting and informative 👍
@soumyasagar9401
@soumyasagar9401 2 жыл бұрын
Ibbarigu🙏🙏🙏🙏🙏
@raghavendrakariswami1314
@raghavendrakariswami1314 2 жыл бұрын
Namo namaha gourish Sir. Namaskara gurugale!
@asharupesh
@asharupesh 2 жыл бұрын
Matte ee saraNi aarambha maadiruvudakke Dhanyavaadagalu 🙏
@savitahegde3835
@savitahegde3835 Жыл бұрын
ವಂದನೆಗಳು ಸರ್
@saralamurthy2456
@saralamurthy2456 2 жыл бұрын
Very beautiful explanation sir. Tq. So much both of you.
@maheshwarareddy3247
@maheshwarareddy3247 2 жыл бұрын
Devre! kaaydu kaaydu saakagittu finally it came
@shobhaartscreative
@shobhaartscreative 2 жыл бұрын
Tumba dhanyavadagalu sir matte shuru madiddake
@yallappamunde5417
@yallappamunde5417 2 жыл бұрын
ಸೂಪರ್ ಸರ್ ನಿಮ್ಮ ವಾಯ್ಸ್ ಮತ್ತು ತಿಳುವಳಿಕೆ ಇವೆಲ್ಲ ಆಚರಿ ಸರ್
@manjus9953
@manjus9953 2 жыл бұрын
Maaste gurugale
@yallappamunde5417
@yallappamunde5417 2 жыл бұрын
ಇದೇ ತರ ರಾಮಾಯಣ ಕಥೆ ಶುರು ಮಾಡಿ ಸರ್ ಪ್ಲೀಸ್ ಪ್ಲೀಸ್ ಪ್ಲೀಸ್
@pradeepkarnam7055
@pradeepkarnam7055 4 ай бұрын
Episode number hakilla Gaurish akki sir...Idu tumba mukhyaaa Next episode yavdu anta gotagtilla
@GaurishAkkiStudio
@GaurishAkkiStudio 4 ай бұрын
Done
@jungleesuman1330
@jungleesuman1330 2 жыл бұрын
Namaskara gurugale 🙏❤️🙏
@nagarajahv4004
@nagarajahv4004 2 жыл бұрын
👌👌🙏
@nkumar8132
@nkumar8132 2 жыл бұрын
Tq you sar 👌🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 ತುಂಬು ಹೃದಯದ ಧನ್ಯವಾದಗಳು
@shivannac5024
@shivannac5024 2 жыл бұрын
I'm waiting for this show
@shivannagowda4577
@shivannagowda4577 2 жыл бұрын
Great! And Good job
@RaviKumar-vr3go
@RaviKumar-vr3go 2 жыл бұрын
omg start aythalla everyday was searching
@rvrao1972
@rvrao1972 2 жыл бұрын
In yudha parva pls give details on Bahalikha a marana... Pls don't forget this.
@sujathakrishna6107
@sujathakrishna6107 2 жыл бұрын
sir please continue
@veenakv8011
@veenakv8011 2 жыл бұрын
Thank you so much ..... 🙏
@anilkumarshahapur3655
@anilkumarshahapur3655 2 жыл бұрын
Sharma sir analysis is good
@geethanagaraj4396
@geethanagaraj4396 2 жыл бұрын
Thank you sir and gurugale
@laxmannaik6163
@laxmannaik6163 2 жыл бұрын
🥰🙏🙏
@funshotsunny
@funshotsunny 2 жыл бұрын
😙😗😔☺️🙏 Thank u so much matthe start madidke sir 🙏
@nethravathi4637
@nethravathi4637 2 жыл бұрын
Thank 🙏🏿🙏🏿🙏🏿 u sooo much for both of you 😊😊😊
@sampangiramaiah7026
@sampangiramaiah7026 2 жыл бұрын
🙏❤️❤️❤️🙏
@srikanthk7466
@srikanthk7466 2 жыл бұрын
Good impression.. Thank U. sir ✴️👍
@gowdagowdas8323
@gowdagowdas8323 2 жыл бұрын
Once again episode will start we are happy to see
@SD-nc2xr
@SD-nc2xr 2 жыл бұрын
ನರ = ಜೀವಿ ನಾರಾಯಣ =ಜೀವದ ಪತಿ
@jayalakshmibk4659
@jayalakshmibk4659 2 жыл бұрын
ದಯವಿಟ್ಟು ಮಧ್ಯದಲ್ಲಿ ನಿಲ್ಲಿಸದೆ ಪ್ರಸಾರ ಮಾಡಿ
@SKODAS141
@SKODAS141 2 жыл бұрын
🙏
@yogeshpatel6157
@yogeshpatel6157 2 жыл бұрын
❤️
@rakeshrocky5353
@rakeshrocky5353 2 жыл бұрын
Yak Sir late
@AJ-st5tj
@AJ-st5tj 2 жыл бұрын
Gas ... 🙏 Nim padagalige Dodd 🙏🙏🙏 ... En ist Dina na thagoladu .. disappointed 😞
@GaurishAkkiStudio
@GaurishAkkiStudio 2 жыл бұрын
Sorry, this will not not stop now on
@niranjanbailey8033
@niranjanbailey8033 2 жыл бұрын
ಸರ್ ಕೃಷ್ಣ ಹೇಳಿದ ಪ್ರಕಾರ ಕರ್ಣ , ಏಕಲವ್ಯ, ಜರಾಸಂದ, ತುಂಬಾ ಕೆಟ್ಟವರು ತುಂಬಾ ಶಕ್ತಿಶಾಲಿ ಅಂತ ಹೇಳ್ತಿದಿರಲ್ಲಾ ಹಾಗೆ ಅವ್ರು ಎಷ್ಟು ಸ್ಟ್ರಾಂಗ್ ಅಂತಾ ಸ್ವಲ್ಪ ಹೇಳಿ.
@sumanthks2317
@sumanthks2317 2 жыл бұрын
Please give the information about Karna's Vijaya Danush..
@Devadeva-vi7cw
@Devadeva-vi7cw 2 жыл бұрын
ಈ ಸಂಚಿಕೆಯನ್ನು ನಿಲ್ಲಿಸಿದಾಗ ಬೈಯುವಷ್ಟು ಬೇಸರ ಅದಿಕ್ಕೆ ನಿಲ್ಲಿಸಬೇಡಿ
@vijaykumarkp3648
@vijaykumarkp3648 2 жыл бұрын
Sir , What's wrong in keeping it going for everyday ?? We need it without a break.
@Lenovonel
@Lenovonel 2 жыл бұрын
ಸರ್ ದುರ್ಯೋಧನ ನ ಒಳ್ಳೆಯ ಗುಣಗಳನ್ನು ವಿವರಿಸಿ
@raghavendrabijoor9221
@raghavendrabijoor9221 Жыл бұрын
Nara, Narayana, Narayana God Vishnu, Nara/Arjuna's Atma mingle with Vishnu ? Or till he is rebirthing, what is saying our Purana ? Sir, please explain
@Arjungowda0001
@Arjungowda0001 2 жыл бұрын
Wow episode. Don't make very gap again and again sir
@mamsvasisth8122
@mamsvasisth8122 2 жыл бұрын
Looks like karna was over confident ..!! Dritarashtra is more cunning than shakuni i think...!
@DarshanVedantha
@DarshanVedantha 2 жыл бұрын
🙏🏾🙏🏻🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🤲
@parshurampd3865
@parshurampd3865 2 жыл бұрын
Sir nanu media master alli nodidhini
@dhanudhanu7347
@dhanudhanu7347 2 жыл бұрын
Brother when ur content is good there is no necessity of asking to do subscribe.... Asking for subscribe is an outdated thing...
@chethanumesh168
@chethanumesh168 2 жыл бұрын
i think i lost or you lost?
@shreenandanamedia7755
@shreenandanamedia7755 2 жыл бұрын
ಸರ್ ಐದು ಜನರನ್ನ ಸಂಹಾರ ಮಾಡುತ್ತೇನೆ ಎಂದು ಕರ್ಣನು ಎಲ್ಲೂ ಹೇಳಿಲ್ಲ ಅಲ್ವಾ ಸರ್. ಕುಂತಿ ಮಾತೆಗೆ ಮಾತುಕೊಟ್ಟದ್ದ ನಿನ್ನ 4 ಮಕ್ಕಳನ್ನು ಬಿಟ್ಟು ಅರ್ಜುನನೊಬ್ಬನೇ ನನ್ನ ಗುರಿ ಎಂದು ಮಾತು ಕೊಟ್ಟಿದ್ದು .ರಣರಂಗದಲ್ಲಿ ನಾಲ್ವರನ್ನು ಬೇಕಿದ್ದರೂ ಕರ್ಣನಿಗೆ ವದೆ ಮಾಡಬಹುದಿತ್ತು, ಆದರೂ ತಾಯಿ ಕುಂತಿ ದೇವಿಗೆ ಕೊಟ್ಟ ಮಾತನ್ನ ಉಳಿಸಿಕೊಂಡ ಪರಾಕ್ರಮಿ ಕರ್ಣ.
@ArunMahadev1993
@ArunMahadev1993 5 ай бұрын
Karnanannu vade madboduttu...karna more than thrice sotirtane
@Dharmakutiram
@Dharmakutiram 2 жыл бұрын
Ee sala tumbaaa delay aytu y y y please don't do this again and again
@narayanswamy2575
@narayanswamy2575 2 жыл бұрын
🙏🙏🙏🙏🙏🙏
@Shivudevadiga123
@Shivudevadiga123 2 жыл бұрын
🙏
@navyaks5644
@navyaks5644 2 жыл бұрын
🙏🏻🙏🏻🙏🏻🙏🏻
@venugopalbhat1167
@venugopalbhat1167 2 жыл бұрын
🙏🏿🙏🏿
The Best Band 😅 #toshleh #viralshort
00:11
Toshleh
Рет қаралды 22 МЛН
Мясо вегана? 🧐 @Whatthefshow
01:01
История одного вокалиста
Рет қаралды 7 МЛН
Don’t Choose The Wrong Box 😱
00:41
Topper Guild
Рет қаралды 62 МЛН
Mahabharatha | Full Episode 81 | Star Suvarna
38:24
Star Suvarna
Рет қаралды 1 МЛН