ಎಂಥ ಬವ್ಯ ತಿಳುವಳಿಕೆ ಗುರುಗಳಿಗೆ ನಮನ ನಿಮ್ಮ ಅವರೊಟ್ಟಿಗೆ ಈರೀತಿಯ ತಿಳುವಳಿಕೆ ಹಂಚುವ ನಿಮ್ಮ ಕಾರ್ಯ ತುಂಬಾ ಚೆನ್ನಾಗಿ ಮೂಡಿ ಬಂದಿದೆ ದೇವರು ಒಳ್ಳೇದು ಮಾಡಲಿ ಶುಭವಾಗಲಿ
@muktagiridhar2115 Жыл бұрын
Sri yutaru Bhagavad-geete-yannu ತುಂಬಾ ಸರಳ ರೂಪದಲ್ಲಿ ತಿಳಿಸಿ ಹೇಳುತ್ತಿದ್ದಾರೆ. ನಾನು ಮತ್ತೆ ಮತ್ತೆ ಕೇಳುತ್ತಿದ್ದೇನೆ. ನಿಮ್ ಇಬ್ಬರಿಗೂ ಧನ್ಯವಾದಗಳು 🙏. ದಯಮಾಡಿ ಇದನ್ನು ಒಂದು ಘಂಟೆಯ ಅವಧಿಗೆ ವಿಸ್ತರಿಸಿ
@manjulamanjula1648 Жыл бұрын
ಮಹಾಬಾರತ ವೆರಿ ನೈಸ್ ಥ್ಯಾಂಕ್ಸ್
@keshavak9948 Жыл бұрын
ಬ್ರಹ್ಮಾಂಡ ಪಿಂಡಾಂಡ - ಇದು ಏನೇನೂ ಅರ್ಥ ಆಗುತ್ತಿರಲಿಲ್ಲ. ತಮಾಷೆ, ಗೇಲಿ ಕೇಳಿ ಸುಮ್ಮನೆ ನಗುತ್ತಿದ್ದೇವು. ಸರಳವಾಗಿ ಅರ್ಥ ಮಾಡಿಸಿದ್ದಕ್ಕೆ ಧನ್ಯವಾದಗಳು. 🙏🏾🙏🏾🙏🏾
@girishm9510 Жыл бұрын
ಎಂಥ ಅದ್ಭುತ ಕೇಳುತ್ತಿದ್ದಾರೆ ಮತ್ತೇ ಮತ್ತೇ ಕೇಳುವ ಆಗಿದೆ 🙏🙏
@ashokermunja5721 Жыл бұрын
exhlent sir🙏🙏🙏🙏💙💙 🙏ಓಂ ನಮೋ ನಾರಾಯಣಾಯ 🙏🌷🌷🌷🌷🌷🌷🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 ಗುರುಗಳಿಗೆ ಅನಂತ ಅನಂತ ಪ್ರಣಾಮಗಳು 🙏🙏🙏🙏🙏🙏🙏🙏🙏🌷🌷🌷🌷🌷🌷💙💙💙💙🙏🙏
@Thenameisganesha Жыл бұрын
Sir Mahabharat episode na onduu Playlist madii sir namgee episode 1 eda nodakee easy agutee
@GaurishAkkiStudio Жыл бұрын
Already ಮಾಡಿದ್ದೀವಿ. Please Click Here Secrets Of Mahabharata Playlist: kzbin.info/aero/PLfc_wzS9UjPwh4jW4px8TZ-WfHqMsxcKW
@HarishWorld1436 ай бұрын
This is one of the million dollars worth episodes amongst secrets of Mahabharata Honestly all these information we are getting free of cost ❤ Thanks to you both from bottom of my heart
@sunilc5722 Жыл бұрын
ಹಾಡುಗಳನ್ನ ಕೇಳ್ತಿದ್ದ್ರೆ ಹೂವುಗಳು ಬೇಗನೆ ಅರಳುತ್ತವಂತೆ .❤
@rajashekars8902 Жыл бұрын
Jai Rama Krishna we are the lucky persons 🙏
@Shridharshashi Жыл бұрын
ಸಂಪ ಸರ್ ನಿಮ್ಮ ಗುರುಗಳಾದ ರಾಮಮಭದ್ರಚಾರ್ಯರನ್ನು ಒಮ್ಮೆ ಸಂವಾದಕ್ಕೆ ಕರೆದುಕೊಂಡು ಬನ್ನಿ ......... ಇದು ನಿಮ್ಮ ಅಭಿಮಾನಿಗಳ ಹೃತ್ಪೂರ್ವಕವಾದ ಮನವಿ ❤❤❤❤❤
@GaurishAkkiStudio Жыл бұрын
ಅವರಿಲ್ಲ ಈಗ.
@Shridharshashi Жыл бұрын
@@GaurishAkkiStudio ಸರ್ ಅವರ ಭಾವಚಿತ್ರವನ್ನಾದರು ತೋರಿಸಿ ಅವರ ಬಗ್ಗೆ ಸ್ವಲ್ಪ ಹೇಳಿ ಹಾಗೂ ಸಂಪ ಸರ್ ರವರ ಜೀವನದ ಬಗ್ಗೆಯೂ ತಿಳಿಸಿಕೊಡಿ 🙏🙏🙏🙏❤️❤️❤️❤️
@GaurishAkkiStudio Жыл бұрын
@@Shridharshashi we will plan once
@asharupesh Жыл бұрын
Dhanyavaadagalu Gurugale n Akki sir , eshtu aaLavaada vicharagalannu eshtu sogasaagi vivarisutta madye nimmibbara sambashane kelode sogasu 🙏
@priyankasanbal88202 ай бұрын
Namaskaragalu gurugale🙏🙏🙏
@vijayabk5474 Жыл бұрын
GAS akkiyavaru helidante adhbhutavaagi helidaare. Namonamaha🙏🙏🙏🙏🙏🙏👌👌👌👌👌
@Sanaatananbhaarateeya Жыл бұрын
ಗುರುಗಳ ಪದಾರವಿಂದಗಳಿಗೆ ನಮೋ ನಮಃ
@arunbasavarajarun63969 ай бұрын
Namaste gurugee and akkigee
@sanjevkumar737 Жыл бұрын
ಧನ್ಯವಾದಗಳು ಗುರುಗಳೇ ಮತ್ತು ಗೌರೀಶ್ ಅವರೇ 💐❤️🙏
@mamsvasisth8122 Жыл бұрын
ಸೂತ್ರೆ ಮಣಿಗಣಾ ಇವ 👌👌👌...Jai Sri Krishna 🙏🙏🙏the best line to explain the existence of GOD 🙏🙏🙏
@jayshreejoshi39826 ай бұрын
ಇಷ್ಟು ವಿವರವಾಗಿ ಯಾರು ತಿಳಿದಿಲ್ಲ ನಿಮಗೆ ಅನಂತ್ ಧನ್ಯವಾದಗಳು ಮತ್ತೆ ತತ್ವಗಳನ್ನು ವಿವರವಾಗಿ ತಿಳಿಸಿ
@srikanthk7466 Жыл бұрын
Good impramation thank U Guru ji ✴️🙏
@Ramaligkulagod5181 Жыл бұрын
ಕಾಮೆಂಟ್ ಮಾಡಲು ನನಗೆ ಅಸಾಧ್ಯ ನಾನು ಪ್ರಣಾಮಗಳನ್ನು ಹೇಳುತ್ತೇನೆ ಶರಣಂ
@vijayasiddappa2022 Жыл бұрын
He is genius 😊I never miss ur episodes.🙏🙏🙏🙏
@tejugowda2301 Жыл бұрын
Gurugale...Guru poornima subhasyagalu
@bhuvaneshwaripattar85818 ай бұрын
Supper
@tejugowda2301 Жыл бұрын
Dhanyosmi
@khushikrishnasunshine5043 Жыл бұрын
Krishna Bhagavath Geetha ne uttama Mahabarata dalli yavagulu kelabeku hanisuttade, Ramayanadali sundara kanda idda yage. Explaination was supereb and will continue to watch Bagavath Geetha all episode.
@chayachaya7728 Жыл бұрын
ತುಂಬಾ ಚನ್ನಾಗಿದೆ ವಿವರಣೆ 🙏
@jagannath073 Жыл бұрын
Jai Shri Ram ram Krishna ❤
@sunilc5722 Жыл бұрын
ಗಣಾಇವ most popular shloka ❤
@raghavendragouda343 Жыл бұрын
Thank you gurugale🙏🙏🙏🙏
@belakukannadatv5329 Жыл бұрын
👌👌👌👌👌👌👌ಸೂಪರ್ ಸರ್
@mysteriousHands_MPS Жыл бұрын
ಸೂಪರ್
@mahadeviraghunath661 Жыл бұрын
Very good explanation
@rliyer455 Жыл бұрын
Extremely good.🙏🙏 Pl. Don't stop continue it.. I didn't know anything about this scholar. Now I searched in Google about him. Thank you very much for introducing him to your channel. 🙏🙏
@karanchakravarthy64 Жыл бұрын
ಧನ್ಯವಾದಗಳು ಸರ್ ❤
@thegemstone99111 ай бұрын
Tank you sir❤
@mythiliprasad2441 Жыл бұрын
Harekrushna 🙏
@DineshKumar-xt8wh Жыл бұрын
🙏 super
@kanthrajdoddary8855 Жыл бұрын
ಸೂತ್ರೇ ಮಣಿಗಣಾ ಇವ ನಾನು ಮತ್ತು ನನ್ನ ಗುರುಗಳು ಈ ಲೋಕದಲ್ಲಿ
@irannala94162 күн бұрын
🙏🙏🙏 ond xana romancgana vayitu idanna adu hididu itkondide abba... 🙏🙏🙏
sir apara prakrurtiyalli iruva "naanu" vina bagge swalpa hele sir
@shilpashilpashree.v7596 Жыл бұрын
Gourish sir geeta parva chennagide bhavatgeeta helikodtara dayavittu tilisi
@GaurishAkkiStudio Жыл бұрын
???
@kanthrajdoddary8855 Жыл бұрын
❤❤❤
@sunilc5722 Жыл бұрын
ಗಣೇಶ ಮಣ್ಣಿನಿಂದ ಮಾಡಿ ಮತ್ತೆ ನೀರಿನಲ್ಲಿ ಕರಗಿಸುತ್ತೆವೆ. ಅಥವಾ ಮಣ್ಣಿನಿಂದ ಮಾಡಿದ ಮಡಿಕೆ ಮತ್ತೆ ಮಣ್ಣಿಗೆ ಜೀರ್ಣ
@natarajmn6966 Жыл бұрын
ಸರ್, ಪಂಚಭೂತಗಳಿಂದಾದ ದೇಹ ಅನ್ನುತ್ತೇವೆ. ನಮ್ಮ ದೇಹದಲ್ಲಿ ಗಾಳಿ, ನೀರು, ಬೆಂಕಿ(ತಾಪ), ಮಣ್ಣು ಓ.ಕೆ. ಆದರೆ ಆಕಾಶದಿಂದ ಹೇಗೆ ಆಗಿದೆ.
@GaurishAkkiStudio Жыл бұрын
ಆಕಾಶ ಅಂದರೆ ಸ್ಪೇಸ್.ಅಂದರೆ ಖಾಲಿ ಜಾಗ. ಖಾಲಿ ಜಾಗ ಕೂಡ ಇದೇ ತಾನೇ ದೇಹದಲ್ಲಿ?
@jyothisatishchannel69605 ай бұрын
Namma naadigalli(veins) blood circulation aguttiruttade. Circulation ge space bekalva. Adanne aakasha ennuvudu.
@krishnappar7709 Жыл бұрын
🙏🌹🌹🌹🙏
@HarishWorld1436 ай бұрын
Sir Quick question If Jeeva(electricity) and 8 elements are not attached to each other then how Karma n punya could pass on to the next incarnation... when a dead person couldn't accumulate punya or couldn't payback his Karma in present life.... My understanding is it should pass on thru jeeva/athma... So does that mean only para travels to next prakriti and does it keep a count of paapa n punya however scientifically when person die all his memories in his brain is gonna go waste Could you kindly throw some light on this please