15:48 this knowledge which is been passed as advita but missused and misrepresented by number of people in ulterior way,but Lord krsihna was clear about these but his bhaktas are not
@MrMohan0000 Жыл бұрын
ಗುರುಗಳೇ ಒಂದು ಸಂದೇಹ. ನಾವೆಲ್ಲ ಕೊನೆಗೆ ಪರಮಾತ್ಮನಲ್ಲಿ ಸೇರುವದೆ ಗುರಿ ಇದು ನನಗೆ ಅರ್ಥ ಆಗಿದ್ದು. ಆದರೆ ನಾವೆಲ್ಲ ಸೃಷ್ಟಿ ಆಗುವ ಮುನ್ನ ಪರಮಾತ್ಮನಲ್ಲಿ ನೆಲೆ ಆಗಿದ್ವಿ ಅಂದಮೇಲೆ ಯಾಕೆ ನಮ್ಮನು ಬೇರೆಮಾಡಿ ಜೀವನ ಚಕ್ರಕ್ಕೆ ಸಿಲುಕಿಸಿದ. ಈ ಸೃಷ್ಟಿಗೆ ಕಾರಣವೇನು
@vijayasiddappa2022 Жыл бұрын
This is my doubt also😊😊so many times I questioned myself but no body explains this😊plz Sharma sir,answer to this question 🙏☺️☺️
@nkumar8132 Жыл бұрын
💯Yes
@dhrutibr5859 Жыл бұрын
Even I do have the same doubt. Hope we may get answer for this from Geeta in further adhyayas. 🙏🙏🙏
@prasadpreshi5461 Жыл бұрын
No one can answer the question because if krushna answer the question we are not abale to understand
@raghavendranmadhyastha9157 Жыл бұрын
ಇದು ಅವನ ಇಷ್ಟ ಅಥವಾ ಲೀಲೆ ಆಗಿರಬಹುದಾ??
@venugopalbhat1167 Жыл бұрын
🙏🏿🙏🏿
@savitahegde38358 ай бұрын
ವಂದನೆಗಳು ಸರ್
@mysteriousHands_MPS Жыл бұрын
ಸೂಪರ್
@ashokermunja5721 Жыл бұрын
ಓಂ ನಮೋ ಭಗವತೆ ವಾಸುದೇವಯಾ 🙏🙏🌷🌷🌷🌷🌷🌷🌷🌷🌷🌷🌷🙏🙏🙏🙏🙏🙏🙏🙏🙏
@sanjevkumar737 Жыл бұрын
ಗೌರೀಶ್ ಮತ್ತು ಗುರುಗಳಿಗೆ ನನ್ನ ನಮಸ್ಕಾರಗಳು 🙏 ಗುರುಗಳೇ ಬೇರೆಲ್ಲಾ ದೇವರುಗಳು ಆಸೆಗಳನ್ನು ಈಡೇರಿಸುವ ದೇವರುಗಳು ಆದರೆ ಕೃಷ್ಣ ಮಾತ್ರ ಮುಕ್ತಿಯನ್ನು ದಯಪಾಲಿಸುವ ದೇವರು ಎಂದು ನಾನು ಒಂದು ಪ್ರವಚನದಲ್ಲಿ ಕೇಳಿದೆ ಆದರೆ ಅಂದು ನನಗೆ ಅದು ಅರ್ಥವಾಗಿರಲಿಲ್ಲ ಆದರೆ ಇಂದು ನಾನು ಅದನ್ನು ಸ್ವತಹ ಆನಂದಿಸುತ್ತಿದ್ದೇನೆ ಬೇಡದ ವಿಷಯಗಳಿಂದ ದೂರವಿದ್ದು ಮತ್ತುಪದಾರ್ಥಗಳಿಂದ ದೂರವಿದ್ದು ಸೀತ ಮತ್ತು ಉಷ್ಣ ವಿಷಯಗಳಿಗೆ ವ್ಯತಿರಿಕ್ತವಾಗಿ ವರ್ತಿಸದೆ ಈ ಜೀವನವನ್ನು ಆನಂದಿಸುತ್ತಿದ್ದೇನೆ ಇದಕ್ಕೆಲ್ಲ ಕಾರಣ ಭಗವಂತನ ಮಾತುಗಳು ಅದನ್ನು ನಮಗೆ ಸರಳವಾಗಿ ತಿಳಿಸಿ ಕೊಡುತ್ತಿರುವ ಗುರುಗಳಿಗೆ ಅನಂತಾನಂತ ಧನ್ಯವಾದಗಳು 💐❤️🙏
@vithabayeenayak4728 Жыл бұрын
😢Jaikrishnanangnieesta
@drpratima.snaganoor7022 Жыл бұрын
Bhakti meaning is super
@bhimaraodeshpande97 ай бұрын
ಗೌರೀಶ್ ಅಕ್ಕಿ ಸರ್, ರಾತ್ರಿ ನಾನು ನಿಮ್ಮ ಕಾರ್ಯಕ್ರಮ ನೋಡತೆನೆ, ಬಹಳ ಖುಷಿ ಕೊಟ್ಟಿದೆ, ಧನ್ಯವಾದಗಳು ತಮಗೆ ಹಾಗೂ ಗುರುಗಳಿಗೆ
@mythiliprasad2441 Жыл бұрын
Harekrushna 🙏
@sanjuvinaychirukeerthichan1400 Жыл бұрын
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
Sir nanu gowdas mane Henny magalu adare nanu leenga utha avarannu maduve agiddene nanage alla thare thodare aagide jeevanadalli akndre jathi bere agidakke ok but devara pujego addi agtha ede nanu sathayanarayana swamy puje maneyalli madisabeku andidene but lingayyitharu e puje madbaaradu anthare andre Anu MADVDU sir pls edakke clear agi avarige answer kodvdu hege sir pls heli ede nanage dodda problem agide pls solution heli
@asharupesh Жыл бұрын
AdBhuThavaada vivaraNe Gurugale, eshtu saraLa vaagi vivaraNe heltira, we are lucky to listen to you Sir , extremely greatful to you both🙏 I received a copy of your new book Dashakanta Raavana yesterday, will read it ones I m back to US this Sunday .
@krishnakulkarni764211 ай бұрын
ಇದು ಸರಿ ಅಲ್ಲವಾ?
@Gsv00796 Жыл бұрын
Hello sir, this program is very beautiful. I am watching the long time you are doing a great job and this video and last video some sound is irritating me(guei)Please check that thank you. All the best