ಲೋಕಾಯುಕ್ತ ಇಲಾಖೆಯ ಬಗ್ಗೆ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ತುಂಬಾ ಧನ್ಯವಾದಗಳು
@rajumadhale-us8iq Жыл бұрын
ರಂಗಸ್ವಾಮಿ ಸಾಹೇಬರು ಲೋಕಾಯುಕ್ತ ಇಲಾಖೆಯ ಬಗ್ಗೆ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಈ ಬಗ್ಗೆ ಜನರಲ್ಲಿ ವಿಶ್ವಾಸ ಮೂಡುವಂತೆ ಮಾಡಿದ್ದಾರೆ. ತುಂಬಾ ಧನ್ಯವಾದಗಳು ಸರ್
@mahadevaswamy9437 Жыл бұрын
J.B. Rangaswamy officer's conversation is very so meaningful speech. Very efficient and powerful officers. Dhanyavada for good officers.
@rangaswamy4510 Жыл бұрын
ಉತ್ತಮ ಮಾಹಿತಿ ಧನ್ಯವಾದಗಳು ಸಾರ್🙏🙏🙏
@pbpatil Жыл бұрын
Inside story of professional procedures,legal chunks and realities of our system. Tq sir. plz such more ....
@rndtechinfokannada Жыл бұрын
ಸರ್ ಮಾತು ತುಂಬಾ ಸಾಹಿತ್ಯಮಯವಾಗಿರುತ್ತೆ .😊🙏 👌👌🙏🙏🙏🙏
@user.srqtls Жыл бұрын
ಸ್ವಾಮಿ ಸ್ವಲ್ಪ ನಿಧಾನ...13:07 ಸ್ವಯಾರ್ಜಿತ ಆಸ್ತಿಯನ್ನು ಯಾರು ಯಾರಿಗೆ ಬೇಕಾದ್ರೂ ಕೊಡಬಹುದು.. ಅದನ್ನು ಪ್ರಶ್ನಿಸುವ ಯಾರಿಗು ಇಲ್ಲ..
@vinodkumar-ms7wi20 күн бұрын
J b ra sir information is eye opener
@prathap.s.msanehally3890 Жыл бұрын
Fantastic officer
@shilpab9343 Жыл бұрын
Sir, ಇಲಾಖೆನೆ ಭೃಷ್ಟವಾಗಿದ್ದಾಗ ಏನು ಮಾಡೋದು?
@vasudevasm5475 Жыл бұрын
Like this v much very informative every one must aware about lokayukta. Jai venkatachala santhosh Hegde.
@nprasad6406 Жыл бұрын
ಅದು ಎಲ್ಲರನ್ನೂ ಕಾಡುವ ಪ್ರಶ್ನೆ, ಅದುವೇ ನಿವ್ರೃತ್ತ ನ್ಯಾಯದಿಶರನ್ನು ನೇಮೀಸಿ ಈ ಪರಿ...
@harshithaharshitha2650 Жыл бұрын
ಸರ್ ಮಾತು ತುಂಬಾ ಸಾಹಿತ್ಯಮಯವಾಗಿರುತ್ತೆ .😊🙏
@saibabababa6625 Жыл бұрын
Sir very nice and good hati of sir
@govigovinda753 Жыл бұрын
ಸರ್ ನಿಮಗೆ ನೀವೇ ಸಾಟಿ🙏🙏🙏🙏
@sunil.ssunil.s7977 Жыл бұрын
ನೋಡಿ ಸ್ವಾಮಿ ಇವರು ಮಾತಾಡೋಕ್ಕೆ, ಉಮೇಶ್ ಸರ್ ಮಾತಾಡುದಕ್ಕೆ ತುಂಬಾ ವ್ಯಾತಾಸ. ಉಮೇಶ್ ಸರ್ great
@narasimhamurthymurthy4779 Жыл бұрын
Very good explanation sir tq..
@vindhu8425 Жыл бұрын
Government officer works hyage operate aagatte.. Adra bagge innu maahithi kodi sir, well informations by JB sir
@varadarajaluar2883 Жыл бұрын
Very curiosity video, namaste
@jayashripatilpatil3615 Жыл бұрын
Sir navu 2012 dalli mysore training iddag nimm class super irtittu sir 👌🙏🙏🙏
@sumanthrajugowda8625 Жыл бұрын
Super apisod
@harshithaharshitha2650 Жыл бұрын
Sir ಬಾ ನಲ್ಲೆ ಮಧುಚಂದ್ರಕೆ real story Keli sir
@manjunathak7261 Жыл бұрын
Namaste sir
@RaviRavi-st4ul Жыл бұрын
Love you 😘 Sir 🎉
@makkimanemakarasu-fc2fh Жыл бұрын
ಉತ್ತಮ ಕನ್ನಡ ಸಾರ್
@nithyanandart6601 Жыл бұрын
Sir banalle maduchandrike story Keli , iam waiting
@channabasumbellihal507 Жыл бұрын
Sir lokaayukta sub-office prati district li irutta and complain maadodenge
@anglaenglish3929 Жыл бұрын
18:03 He is talking about "Special 26" movie
@harishashivalingaiah3409 Жыл бұрын
🙏🙏🙏🙏🙏
@vikasl9240 Жыл бұрын
Nema mathu supr
@hi-lb6tl Жыл бұрын
There is RTD BB@P executive Engineer as complex, 4floor house, etc etc. He was suspended but continued job until retirement. How to raid on retried person
Sir in last episode you discussed RED Hand , but many corrupt officers use agents to collect money,how is this dealt?
@veerappamudagoudr8718 Жыл бұрын
ಸರ್,, ನಮ್ಮ ಸಿದ್ದರಾಮಯ್ಯ& ಡಿ,ಕೆ , ಶಿ, ಇವರು ಭ್ರಷ್ಟರಾ!!? ದಯವಿಟ್ಟು ಹೇಳಿ.ಸರ್...!??;
@naveenhrudhayaraju1444 Жыл бұрын
Pramanikru Andrea nemma hagea erabek sir god bless you
@mallivyborg6504 Жыл бұрын
Sir we want more videos about corrupted system
@zaravind Жыл бұрын
Sir in raid movie,the it officials couldn't find anything, but it's the house daughter in law who gives signal to akashay Kumar ,that cash is stored in roof ! Daughter in law had grudges against the family,so she did that
@vindhu8425 Жыл бұрын
Benaami duddinalli chennagi aasthi madirathare even bank's ninda saha frod documents kottu bank's Staf ge commission kottu kotigatle i mean 1-2 crore (2-3bank Loans) loan madiskondu loan na unpaid Madi upskond aagirthare Avra mele next action hyag iratte thilisi pls,
@vindhu8425 Жыл бұрын
Complaint kottorige safety hyage sir, I mean informate na goupya vaagi idbodha sir thilisi..
@GaurishAkkiStudio Жыл бұрын
ಗೌಪ್ಯತೆ ಇರುತ್ತೆ
@sugunasuguna2699 Жыл бұрын
Mutturaju.m sir super
@mysteriousbillionaire7349 Жыл бұрын
Property na heng kithkotha iddru, naavu hege bachav agbeku keli
@girishgiri1457 Жыл бұрын
Sir bda scam aadaga yen maadbeku yelli compliant maadbeku
@PraveenMGM027 Жыл бұрын
ಸಾರ್ ತೂತ್ ಬಗ್ಗೆ ಗೊತ್ತಾಯಿತು ಬಿಡಿ...
@banuprakashbanu9859 Жыл бұрын
Waiting for jebar sir
@chandrushekar5122 Жыл бұрын
Please tell the person belongs to which caste? Because, in India caste system prevails all fields
@jbrswamy1 Жыл бұрын
ನಿಮಗೆ ಆಶ್ಚರ್ಯವಾಗಬಹುದು. ಲೋಕಾಯುಕ್ತ , ಈಡಿ , ಐಟಿ , ಸಿಬಿಐ , ಹೀಗೆ ಯಾವುದೇ ತನಿಖಾ ಸಂಸ್ಥೆ ತೆಗೆದುಕೊಳ್ಳಿ. ಅಲ್ಲಿ ಆರೋಪಿಯ ಜಾತಿ ,ಕುಲ, ಯಾವ ಪಕ್ಷ , ಸ್ಥಳ ಮುಖ್ಯವಾಗುವುದಿಲ್ಲ. ಆರೋಪಿಯು ನಿಜವಾಗಿ ಅಪರಾಧಿಯೇ ಅಲ್ಲವೇ ಎಂಬುದನ್ನಷ್ಟನ್ನು ಮಾತ್ರ ನೋಡುತ್ತಾರೆ. ಆರೋಪಗಳನ್ನು ಸಾಬೀತು ಪಡಿಸಬಲ್ಲ ಪ್ರಬಲ ಸಾಕ್ಷ್ಯಗಳಿದ್ದರೆ ಮಾತ್ರ ಮುಂದುವರೆಯುತ್ತಾರೆ. ಒಂದು ರೇಡನ್ನು ಮಾಡಬೇಕಾದರೆ ತಾವು ಈ ಕೇಸಿನಲ್ಲಿ ಚಾರ್ಜ್ ಷೀಟ್ ಸಲ್ಲಿಸುವಂತಿರಬೇಕು. ಅಪೂರ್ಣ ಮಾಹಿತಿಯ , ಅಪಕ್ವ ಆರೋಪಗಳನ್ನೆಲ್ಲಾ ತನಿಖೆ ಮಾಡಿಕೊಂಡು ಸಮಯ ವ್ಯರ್ಥ ಮಾಡುವಂತಿಲ್ಲ. ಪೊಲೀಸರೂ ನುರಿತ ಸರ್ಜನ್ ರಂತೆ. ಪೇಷಂಟ್ ಬದುಕುವಂತಿದ್ದರೆ ಮಾತ್ರ ಆಪರೇಷನ್. ಇಲ್ಲದಿದ್ದರೆ ಮಾಡುವುದಿಲ್ಲ. * * * ನೀವು ಜಾತಿಯನ್ನು ಮುಖ್ಯ ಮಾಡಿಕೊಂಡು ಯಾಕೆ ಪ್ರಶ್ನೆ ಕೇಳಿದಿರೋ ಗೊತ್ತಿಲ್ಲ. ಆದರೆ ಹೀಗೊಂದು ಆರೋಪವಿದೆ. ಅದೆಂದರೆ , ಲೋಕಾಯುಕ್ತದವರು ದಲಿತ ಅಧಿಕಾರಿಗಳನ್ನು ಮಾತ್ರ ಟಾರ್ಗೆಟ್ ಮಾಡಿಕೊಂಡು ಅವರನ್ನೇ ಹಿಡಿಯುತ್ತಾರೆ. ಮೇಲ್ಜಾತಿಯ ಭ್ರಷ್ಟರನ್ನು ಹಿಡಿಯೋದೇ ಇಲ್ಲ! ಈ ಆರೋಪ ಖಂಡಿತಕ್ಕೂ ನಿಜವಲ್ಲ. ಆರೋಪಿಯು ಲಂಚಕ್ಕಾಗಿ ಡಿಮ್ಯಾಂಡ್ ಮಾಡಿರದಿದ್ದರೆ , ಹೇರಳ ಆಸ್ತಿ ಪಾಸ್ತಿ ಮಾಡಿಲ್ಲದಿದ್ದರೆ ಹಿಡಿಯುವುದಾದರೂ ಹೇಗೆ? ಅಕಸ್ಮಾತ್ ದಲಿತನೆಂಬ ಕಾರಣಕ್ಕಾಗಿ ಸುಳ್ಳು ಕೇಸು ದಾಖಲಿಸಿ ಕಿರುಕುಳ ಕೊಟ್ಟಿದ್ದರೆ ಆ ಸಂಬಂಧಿಸಿದ ಅಧಿಕಾರಿಯ ವಿರುದ್ಧವೇ ದಲಿತ ದೌರ್ಜನ್ಯದ ಕೇಸು ಹಾಕಿ ಜೈಲಿಗೆ ಕಳುಹಿಸಬಹುದು. ಆದರೆ ದೂರು ನೀಡಬೇಕಾದ ದಲಿತ ಅಧಿಕಾರಿ ಮಾತ್ರ ಸಾಚಾ ಇರಬೇಕು . ಅಷ್ಟೇ.
@mamatha2644 Жыл бұрын
Sir please explain how police officer s and staff fitness, before and after they join the department...