ಗೌರಿಶ್ avre ಇದನ್ನು ಯಾಕೆ ಕ್ರಿಕೆಟ್‌ಗೆ ಹೋಲಿಸುತ್ತಿದ್ದೀರಿ...ಇದರಲ್ಲಿ ತುಂಬಾ ಕಿರಿಕಿರಿ 😂😂..
@annappanaik20393 ай бұрын
ಕ್ರಿಕೆಟ್ ಬೇಗ ಅರ್ಥ ಆಗ್ತೇ ಅದ್ಕೆ ಏಳಿದಿದ್ರೆ ಅಷ್ಟೇ
@KrishnaPawar-rs8ov2 ай бұрын
ಸರ್ ಮಹಾಭಾರತ ಅರ್ಥ ಆಗ್ಬೇಕಾದ್ರೆ ಇಂಥ ಉದಾಹರಣೆ ಕೊಡ್ಲೇಬೇಕಾಗುತ್ತೆ.
@Yashodhara125Tk5 ай бұрын
Karna durantha nayaka alva sir
@mamsvasisth81225 ай бұрын
Bheema is none other than Vaayu devaru ..how foolish was Duryodhana not to realise this fact
@gcraghunatharaghu91685 ай бұрын
@@mamsvasisth8122 , ಇದೇ ಕಾರ್ಯ ಕಾರಣ ಸಂಭಂದ. ವಿಧಿಯ ಬರಹ ಇದೇ ಆಗಿದ್ದಾಗ ಎಲ್ಲರೂ ಮಾಡುವುದು ಇದೇ. ಹಾಗಾಗಿ ಸನ್ಮಾರ್ಗದಲ್ಲಿ ನಡೆಯುತ್ತಾ ದೇವರ ಮೇಲೆ ಭಾರ ಹಾಕಿ ಜೀವನ ಮಾಡಬೇಕು ಅಷ್ಟೇ