ಗೌರಿ ಶಕ್ಕಿ ಸಂಪ ಸಾರು ಪರ್ವ ಎಪಿಸೋಡ್ಸ್ ಭೈರಪ್ಪನವರ ಪರ್ವ ಅದಕ್ಕಿಂತ ಚೆನ್ನಾಗಿದೆ ಈ ನಿಮ್ಮ ಎಪಿಸೋಡ್ಸ್
@ಸನಾತನಪುರಾತನsanathanapurath030920 сағат бұрын
ಗುರುಗಳೇ ನಿಮ್ಮಿಂದ ರಾಮಾಯಣವನ್ನು ಕೇಳಲು ತುಂಬಾ ಕಾತುರದಿಂದ ಕಾಯುತ್ತಿದ್ದೇವೆ. ದಯವಿಟ್ಟು ಆದಷ್ಟೂ ಬೇಗ ಶುರುಮಾಡಿ.
@vijaya6129 сағат бұрын
ಈ ನಿಮ್ಮ ಕಾರ್ಯಕ್ರಮ ದಿಂಧ ನನಗೆ ಸ್ವಲ್ಪ ನಾದ್ರು ವಿಷಯ ತಿಳಿದು ಕೊಂಡೆ ಎಂಬ ಸಮಾಧಾನ ವಿದೆ ಗುರುಗಳಿಗೆ ಗೌರೀಶ್ ಸರ್ ಅವರಿಗೆ ಹೃದಯ ಪೂರ್ವಕ ಅಭಿನಂದನೆಗಳು ❤,,,🙏
@satheeshbadrajpur102422 сағат бұрын
18 ದಿನಗಳ ಯುದ್ಧ ದಲ್ಲಿ ಇನ್ನೂ 13 ದಿನಗಳಷ್ಟೇ ಮುಗಿದಿದ್ದು ಬಹಳಷ್ಟು ಬಾಕಿ ಇದೆ. 750 ಆದ್ರೂ ದಯವಿಟ್ಟು ಮುಂದುವರೆಸಿ.
@katteboys6016 сағат бұрын
ಮಹಾಭಾರತದ ಕುರಿತು ಒಳ್ಳೆಯ ಸಂಚಿಕೆ Daily watching your videos from North Carolina USA Thank you 🙏
@nayanakiran94279 сағат бұрын
ಸಮಾರಂಭ ada ಮೇಲೆ ದಯವಿಟ್ಟು ಭಾಗವತ ಪುರಾಣ ಮತ್ತೆ ರಾಮಾಯಣ ಕಥೆ ಹೇಳಿ, Sharma sir 🙏
@AanadAanad-k9p22 сағат бұрын
🙋♂️ಸರ್ ಕುರುಕ್ಷೇತ್ರ ಪುಸ್ತಕ ಬರೆದಿರುವುದಕ್ಕೆ ಅಭಿನಂದನೆಗಳು. 500 ಎಪಿಸೋಡ್ ಆಗಬಹುದು ಅಂತ ಹೇಳಿದ್ರಿ. ಯುಗಗಳು ಬದಲಾಗಿ ಮುಂದಿನ ತಲೆಮಾರು ಎಷ್ಟೇ ಬಂದರೂ. ಮಹಾಭಾರತ ಕ್ವಾಲಿಟಿ ಎಂದಿಗೂ ಕಡಿಮೆಯಾಗುವುದಿಲ್ಲ. 👍👌🤝🫶🥰🌹❤️
@subbapatali595321 сағат бұрын
ಪ್ರಶ್ನೆಗಳ ಉತ್ತರ ಎಡೆ ಎಡೆ ಯಲ್ಲಿ ಹೇಳಿ. ಈಗ ಮಾತ್ರ ರಸಭಂಗ ಆಗಿದೆ.
@venkateshappa-n6i22 сағат бұрын
Proud to be Indian.... Mahabaratadalii baruva ella vyakthigala vyakthithvavu adbutha.... Naavu jeevana poorthi kalithru kaliyodakke asadhya.. Swathaha Devare dharma na kaapadodakke boomige bandidare ...
@krishnappar770921 сағат бұрын
🙏🌹 ಜೈ ಶ್ರೀ ರಾಮ 🌹🙏
@vinayhegde225018 сағат бұрын
500 alla 700 adru parvagila heli gurugale ❤ gourish sir ❤
@Nagarathna-k3s22 сағат бұрын
ವ್ಯಾಸ ಕನ್ನಡ ಮಹಾಭಾರತ, ಲೇಖಕರನ್ನು ತಿಳಿಸುವಿರಾ
@mohan296310 сағат бұрын
ಮುಂದಿನ episode ಯಾವಾಗ ಶುರು ಸಾರ್? TV ಸೀರಿಯಲ್ ತರ ಮಾಡಬೇಡಿ please
@dineshhanchuguli222319 сағат бұрын
Pandavara swargarohanada varege munduvarisi
@savitahegde383519 сағат бұрын
ವಂದನೆಗಳು ಸರ್
@nagaprakashhn730122 сағат бұрын
Thank u both for completing more than 400 episodes in Mahabharata
@shashikalan399018 сағат бұрын
ಎರಡೆರಡು ಎಪಿಸೋಡ್ ಒಂದು ದಿನಕ್ಕೆ ಹಾಕಿ ೫೦೦ಮುಗಿದುಇನ್ನು ಹೇಳುವುದಿದ್ದರು ಮಾಡಿ
@kusumakp141021 сағат бұрын
U r doing wonderful work Guowrish sir 🙏🏻🙏🏻🙏🏻🙏🏻
@GaurishAkkiStudio18 сағат бұрын
Thanks a lot
@GuruPrasad-bc3kl23 сағат бұрын
ಅಯ್ಯೋ ಸರ್ ದಯವಿಟ್ಟು ಕಾರ್ಯಕ್ರಮ ನಿಸ್ಬೇಡಿ ಪ್ಲೀಸ್ ಮುಂದಿನ ವಿಷಯ ವಿಶೇಷ ದಯವಿಟ್ಟು ತಿಳಿಸಿ 🙏🙏🙏🙏
@sunilc572223 сағат бұрын
Continues hagi yuddha bagge heltha nimgu swalpa questions intha free ansirutte I hope next episodes inda yuddha continue hagutte stay tune prajes😅 thank u GAS❤🎉
@vinayhegde225022 сағат бұрын
Sir banni 14 ne dinada yuddakke hogona ❤
@vishruthanayak22423 сағат бұрын
Sir krishna na maduve gala bagge heli
@nkumar8132Күн бұрын
Tq you sri
@Shivaraddi.MShivaraddi.M21 сағат бұрын
ಈಗಿನ.ಕಾಲದಲ್ಲಿ.ಮಧು.ಹೆಸರು.ಇಡ್ತುರೀ.ಅದರ.ಅರ್ಥ.ತಿಳಿಸಿ
@sureshanchan38499 сағат бұрын
A suggestion, instead of every hundred, please take the question answer session after every 25 episodes. There can be more accurate questions
@Inomad198422 сағат бұрын
I think Gaureesh forgets what he himself has heard.. Sampat sir helidhare Yudhha Kanda ardha Mahabharat aste.. Shanti Parva idhudralli Dodd section.. adhakkene 50 episode bekgutte..
ಯಾಗ್ನಸೇನೆ ಇದು ಹುಟ್ಟು ಹೆಸರು ಇರಬಹುದು ಅಥವಾ ವ್ಯಾಖ್ಯಾನಕಾರರು ಕರೆದಿರಲೂ ಬಹುದು
@MahabaleshwarBhat-kn7xe8 сағат бұрын
ಹೌದು ನನ್ನ ಹತ್ರ ಹೇಳಿದ್ಲು 😂
@kiranranger5686 сағат бұрын
ನನಗೆ ಒಂದು ಪುಸ್ತಕ ಬೇಕು
@Lokananth_520 сағат бұрын
@Gaurish avare..Sampa sir...Kurta stitched material or? Elli sigutge kelbouda?
@GaurishAkkiStudio18 сағат бұрын
ಕೇಳ್ತೆನೆ
@sunilc572223 сағат бұрын
Ala nan prakara 500 episodes ge kanditha agalla yaakandre. Munde sikkapatte segments barutte neev March alli maadbeku antha dayavittu urgent Maadi bega bega helbedi Andre skip maadbedi detail age heli nim thara nim age kanditha munde yaaru maadok sadhyane illa so please....
@GaurishAkkiStudio18 сағат бұрын
Thank you
@SharadShetty-vl9oe23 сағат бұрын
ಗುರುಗಳೇ ನಾನು ಕೇಳಿದ ವಿಶ್ವಾಮಿತ್ರರ ಪ್ರಶ್ನೆಯನ್ನು ಬಿಟ್ಟು ಬಿಟ್ರಲ್ಲ??
@ranjananayak666523 сағат бұрын
Thank y9u ßir❤❤
@srisairam336723 сағат бұрын
Draupadi had wished to marry Karnataka, which was revealed in front of Krishna. There is a story regarding this in a Telugu movie. Is it mentioned in Vyasa Bharatha.