Ep-68|ರೌಡಿಶೀಟ್‌ ಓಪನ್ ಮಾಡೋದು ಯಾಕೆ ಗೊತ್ತಾ? |SK Umesh| Bengaluru Underworld|Gaurish Akki

  Рет қаралды 77,147

Gaurish Akki Studio

Gaurish Akki Studio

Күн бұрын

To Advertise or Promote Your Brand in Gaurish Akki Studio Please Contact : 7406946667
ಗೌರೀಶ್‌ ಅಕ್ಕಿ ಸ್ಟುಡಿಯೋದಲ್ಲಿ ಜಾಹೀರಾತು ನೀಡಲು ಸಂಪರ್ಕಿಸಿ : 7406946667
=========
ಬೆಂಗಳೂರು ಅಂಡರ್ವಲ್ಡ್‌ - ನಿವೃತ್ತ ಎಸ್‌ಪಿ ಎಸ್.ಕೆ. ಉಮೇಶ್‌ ನೇತೃತ್ವದಲ್ಲಿ ಬೆಂಗಳೂರು ಭೂಗತ ಲೋಕದ ಚರಿತೆ ನಿಮ್ಮ ಮುಂದೆ.. ವೀಕ್ಷಿಸಿ, ಹಂಚಿ, ಅನಿಸಿಕೆ, ಅಭಿಪ್ರಾಯ ಕಮೆಂಟ್‌ ಮಾಡಿ..
ಎಸ್.ಕೆ ಉಮೇಶ್‌ ಬರೆದ ಬೆಂಗಳೂರು ಅಂಡರ್ವಲ್ಡ್‌ ಪುಸ್ತಕ ಖರೀದಿಸಲು ಲಿಂಕ್‌ ಇಲ್ಲಿದೆ(Order "Bengaluru Underworld" Book from here) : www.sapnaonlin...
=========================
ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "ಏಪ್ರಿಲ್ ಬ್ಯಾಚ್ - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for ‌April 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5m...
For more details contact : 74069 46668/ 74069 46667
====================
FOLLOW US ON :
Our Official website: www.almamedias...
Our Official Website : www.gaurishakk...
Facebook Page : / gaurishakkistudio
Instagram : / gaurishakkistudio
X : / gastudiopro
Share Chat : sharechat.com/...
LinkedIn : / gaur. .
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#thimmenahalligang
#thimenahalli #gvinda #thammayya #thimenahalliunderworld
#bengaluruunderworld #series #gaurishakkistudio #skumesh #skumeshsp #gaurishakki #underworld #policestory #policelife #policedepartment #karnataka #bangalore
#underworldflashback
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiKZbin #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Пікірлер: 98
@r.bnagaraj8559
@r.bnagaraj8559 3 ай бұрын
ನಿಜವಾಗಿಯೂ ರಾ.ಪ್ರವೀಣ್ ರವರು ಕ್ರೈಮ್ ವರದಿಯಲ್ಲಿ ಬಹು ದೊಡ್ಡ ಹೆಸರು ಮಾಡಿದವರು. ಜೊತೆಗೆ ಡಾ.ರಾಜ್ ಕುಮಾರ್ ರವರ ಅಪ್ಪಟ ಅಭಿಮಾನಿ. ತೀರಾ ಇತ್ತೀಚೆಗೆ ಅನಾರೋಗ್ಯಕ್ಕೀಡಾಗಿ ತೀರಿಕೊಂಡರು. ತುಂಬಾ ಒಳ್ಳೆಯ ಮನಸ್ಸಿನ ವ್ಯಕ್ತಿ.
@sharathsingh7552
@sharathsingh7552 3 ай бұрын
ನಿಜ ಬ್ರೋ, ರಾಮ್ ಪ್ರವೀಣ್ ಸರ್ ಅವರ ಸಂಚಿಕೆಗಳು ಬಹಳ ರೋಚಕ ದಿಂದ ಕೂಡಿತ್ತು ಅವರು ಇನ್ನೂ ಇರಬೇಕಾಗಿತ್ತು, ಅವರ ಸಂಚಿಕೆಗಳನ್ನು ಅವರ ಮಗ ಮುಂದುವರಿಸಬೇಕು ಪ್ಲೀಸ್
@kamalsingh3408
@kamalsingh3408 3 ай бұрын
Nija bro 😢 Avara episode ega barta. Elva
@RaidenRushh
@RaidenRushh Ай бұрын
RIP RA Praveen sir😢🕊️
@VenuGopal-xn6vc
@VenuGopal-xn6vc 3 ай бұрын
ನೀವು ಕಥೆ ನಿಮ್ಮ ಸ್ಟೋರಿ ಹೇಳಿ. ಬೇಕಾದ ಸಮಯ. ದಲ್ಲಿ. Suspenses, ಆಗು. ನಗು. ಎಲ್ಲಾ ಇರುತೇ
@RM-ey5ek
@RM-ey5ek 3 ай бұрын
Ra Praveen the great crime story teller. Miss his channel and stories. His Timmenahalli rowdy episodes which came in his channel was mind-blowing.
@TheCrules
@TheCrules 3 ай бұрын
Thanks for mentioning Divangatha R.A Praveen sir,The information he had was unmatchable, so much of detailing on every single act.The greatest crime reporter ever.
@athirathakm1339
@athirathakm1339 3 ай бұрын
RA Praveen is the best. Almost all his episodes I have watched
@sunilpoojari4630
@sunilpoojari4630 3 ай бұрын
ರಾ ಪ್ರವೀಣ್ ಅವ್ರು ಗುಡ್ ಕ್ರೈಮ್ ರಿಪೋರ್ಟರ್ really we are missing his episode
@sharathsingh7552
@sharathsingh7552 3 ай бұрын
Yes 😢
@Mbc43m276
@Mbc43m276 3 ай бұрын
Rip ra Praveen. Very honest reporter. True to his profession
@sharathsingh7552
@sharathsingh7552 3 ай бұрын
😢
@sudhirmahadevappasudhir9707
@sudhirmahadevappasudhir9707 3 ай бұрын
ಸರ್ ನನಗೆ ನೀವು answer ಮಾಡಲಿಲ ಆಗ ನಾನು ಕೇಳಿದಂಗೆ 1980,1982 ರಲ್ಲಿ B K ಹರಿಪ್ರಸಾದ್ ಕೊತ್ವಲ್ ರಾಮಚಂದ್ರ ಜೊತೆ ಯಲ್ಲಿ ಇದ್ದರು ಮತ್ತು ಇಬರು ಕಿತಾಡಿಕೊಂಡು ದೂರವಾಗಿ ಇಬರು ರೌಡಿಗಳು ಅಂತ ಕೇಳಿದೆ ಇದು ನಿಜಾನಾ, ನಿಜವೇ ಹಾಗಿದ್ದರೆ B K ಹರಿಪ್ರಸಾದನು ಯಾಕೆ ಅರೆಸ್ಟ್ ಮಾಡಲಿಲ್ಲ ಎಲರೂ ಹೇಳೋ ಪ್ರಕಾರ ಅವರು B K ಶಿವರಾಮ್ BROTHER ಅಂತ ಬಿಟ್ಟಿದು ಅಂತ ಮಾತಾಡಿಕೊಳುತಿದರು ಇದು ನಿಜಾನಾ
@baragursamachara5564
@baragursamachara5564 3 ай бұрын
ಪ್ರಶ್ನೆ ಗೆ ಉತ್ತರಿಸಿ sir
@THEUNIQUESTARKANNADA1998
@THEUNIQUESTARKANNADA1998 3 ай бұрын
Answer for this
@Okkaligarigaagi
@Okkaligarigaagi 3 ай бұрын
Yes answer needed
@Rajashekarawork
@Rajashekarawork 3 ай бұрын
Yes answer need
@siddarthhiremath9246
@siddarthhiremath9246 3 ай бұрын
Hodu istu honest officer agi yavde politician baggenu mulaj ilde karma tagondoru idar bagge clarification kodi. BK shivaram sir tumba ole officer but e matter li avar hesaru halagodu beda andre answer madi.
@venkyshet2351
@venkyshet2351 3 ай бұрын
ಹಂತಕ ದರ್ಶನ್ ಅವರ ಒಂದು ಸಂಚಿಕೆ ಮಾಡಿ😅
@shanatisita908
@shanatisita908 3 ай бұрын
Sir we like the humanity of ra praveen❤ good episodes he done his informative record he maintained ❤love for ra praveen from rajajinagar 😊
@chandrashekarchandru9104
@chandrashekarchandru9104 3 ай бұрын
ಮಚ್ಚ ಮಂಜನ ಕೊಲೆ ಕಥೆ ಹೇಳಿ ಸರ್.ಅವನನ್ನೂ ತುಂಬಾ ಕ್ಲೋಸ್ ಆಗಿ ನೋಡಿದಿನಿ ಅಂದ್ರೆ, ಗಮನಿಸಿದೆನೇ.🙏
@sharathsingh7552
@sharathsingh7552 3 ай бұрын
ರಾಮ್ ಪ್ರವೀಣ್ ಸರ್ ರವರ ಸಂಚಿಕೆಗಳು ತುಂಬಾ ರೋಚಕತೆಯಿಂದ ಕೂಡಿತ್ತು, ಅವರ ನಿರೂಪಣೆಯ ಸ್ಟೈಲು ತುಂಬಾ ಚೆನ್ನಾಗಿತ್ತು ಮಿಸ್ ಯು ರಾ ಪ್ರವೀಣ್ ಸರ್, ಅವರ ಮಗ ಆ ಸಂಚಿಕೆಗಳನ್ನು ಮುಂದುವರಿಸಲು ಮುಂದುವರಿಸ ಬೇಕಾಗಿ ವಿನಂತಿ.
@litreacts6
@litreacts6 3 ай бұрын
RIP Raw Praveen sir🥀🥀🥀🥀
@darshanappu9445
@darshanappu9445 3 ай бұрын
Ra Praveen legendary rowdism reporter🔥🔥
@kichafanvardaa4909
@kichafanvardaa4909 3 ай бұрын
Nan ಬಹಳ ಸರಿ ರಾ ಪ್ರವೀಣ್ ಸರ್ ಬಗ್ಗೆ ಮಾತಾಡಿದ್ಕೆ ಅವರ ಬಗ್ಗೆ ಮಾತಾಡಿದ್ರಿ ಅನ್ನೋದು ನಂಗೆ ಒಂದು ಹೆಮ್ಮೆ
@sharathsingh7552
@sharathsingh7552 3 ай бұрын
ರಾಪ್ ಪ್ರವೀಣ್ ರವರ ನಿರೂಪಣೆಯ ಸ್ಟೈಲ್ ಸೂಪರ್
@KalkiAd2024
@KalkiAd2024 2 ай бұрын
Raw Praveen great
@Abhishekhn-u8q
@Abhishekhn-u8q 3 ай бұрын
Ra Praveen rip sir 😢❤
@kamalsingh3408
@kamalsingh3408 3 ай бұрын
😢
@gangasagarv
@gangasagarv 3 ай бұрын
Miss u ra Praveen sir❤❤😢
@sharathsingh7552
@sharathsingh7552 3 ай бұрын
😢
@S-ie3zr
@S-ie3zr 3 ай бұрын
Raa news preveen sir miss you sooo much ❤
@sharathsingh7552
@sharathsingh7552 3 ай бұрын
😢😢
@pennappal8773
@pennappal8773 3 ай бұрын
ಸರ್ ನೀವು ಹೇಳಿದ ಹಾಗೆ ಇವಾಗ ದರ್ಶನ್ ಒಬ್ಬ ರೌಡಿ ಅಲ್ವಾ ಸರ್
@mysteriousHands_MPS
@mysteriousHands_MPS 3 ай бұрын
ಹೌದು
@Bostsuvh
@Bostsuvh 3 ай бұрын
Kolegara
@MegaDgenx
@MegaDgenx 2 ай бұрын
Really missing Ra Praveen’s sir 😢
@abhishekgowda6120
@abhishekgowda6120 3 ай бұрын
Ra Praveen Inna illa sir
@1276y
@1276y 3 ай бұрын
ಬಿ.ಕೆ‌‌ ಶಿವರಾಂ🚨🔥
@Jaibhajarnagi
@Jaibhajarnagi 3 ай бұрын
Raa Praveen episodes was excellent
@madanrajarasu7533
@madanrajarasu7533 3 ай бұрын
ರಾ ಪ್ರವೀಣ್ ಬಗ್ಗೆ ಒಂದು ಡೀಟೇಲ್ ವಿಡಿಯೋ ಮಾಡಿ ಸರ್
@ravik6169
@ravik6169 3 ай бұрын
Ra praveen sir,, om shanthi
@Raji959
@Raji959 3 ай бұрын
Tc Raja anddre bere rowdygallu adrogthiddru Fight ge nithkonddre , bad luck avarilla ivathu
@anju-pg1vg
@anju-pg1vg 3 ай бұрын
My BOSS TC Raju
@Raji959
@Raji959 3 ай бұрын
@@anju-pg1vg gothu ra news msg madthidralla
@pennappal8773
@pennappal8773 3 ай бұрын
ಸರ್ ದರ್ಶನ್ ಅವರಿಗೆ ಯಾವ ಶಿಕ್ಷೆ ವಿಧಿಸುವ ಮೂಲಕ ರೇಣುಕಾ ಸ್ವಾಮಿ ಗೆ ನ್ಯಾಯ ಒದಗಿಸಲು ಸಾಧ್ಯ ಹೇಳಿ
@Charan3891
@Charan3891 3 ай бұрын
ನಿನಗೆ ಭಾಷೆ ಅರ್ಥಲ್ಲ tunneppa
@umeshahk1278
@umeshahk1278 3 ай бұрын
ಅಣ್ಣ ಮೂದಲು ಆಪಾರದಿ ಅಂತ ಹೇಳಿ ಆಮೇಲೆ ಶಿಕ್ಷೆ
@Ramnayak-g4b
@Ramnayak-g4b 3 ай бұрын
ಬಿ ಕೆ ಶಿವರಾಮ್ ಅವ್ರುನ ಒಂದ್ ಸರಿ ಇಂಟರ್ವ್ಯೂ ಮಾಡಿ ಸರ್
@kamalsingh3408
@kamalsingh3408 3 ай бұрын
Ra, prveen sir super crime reporter🎉 Rip sir
@kamalsingh3408
@kamalsingh3408 2 ай бұрын
S, bro
@JMBPUBLICVIDEOS
@JMBPUBLICVIDEOS 3 ай бұрын
ಮರಸ್ವಾಮಿ ಅವರ ಫೋಟೋ ಹಾಕಿ ಅವರ ಬಗ್ಗೆನೂ ಮಾತಾಡಿ
@prismaticindia9046
@prismaticindia9046 3 ай бұрын
ರೌಡಿಗಳು ಅದೇನೇ egaraadidru ರೌಡಿ ಶೀಟ್ ಓಪನ್ ಮಾಡೋದೇ. ನೋ question of ಯಾಮಾರಿಂಗ್.
@jagadishjagu3375
@jagadishjagu3375 3 ай бұрын
Sir ur doing 24*7 work super sir y not take in darashn case in ccb ?
@deeppurrple
@deeppurrple 3 ай бұрын
ಕೊನೆಗೆ ನಿವೃತ್ತ ಎಸ್ಪಿ ಇಲ್ಲಿ ಪುಂಗುವ ಮೊದಲು ರಾ ಪ್ರವೀಣ್ ವೀಡಿಯೊಗಳನ್ನು ನೋಡಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ.
@Bostsuvh
@Bostsuvh 3 ай бұрын
Maryade kodod kalthko nin en huttid takshna Ella tilkond Banda ilvalla hange edhu upskilling the knowledge is always good
@hemanthgowda9429
@hemanthgowda9429 3 ай бұрын
Video nodideeni antha elli helovro guru, swalpa type madvaga nin words nodkondu type maadu
@manjunathaks607
@manjunathaks607 3 ай бұрын
ಲೋ ದೀಪು LKG ಪುಟ್ಟಾ ಬೇಗ ಮಲಕ್ಕೋ, ನಾಳೆ ಬೆಳಗ್ಗೆ MORNING CLASS ಐತೆ.. ಪಾಚ್ಕೊಪ್ಪಾ ಕಂದಾ.. ಏಳೋ ನಿನ್.
@prakashdevappa7569
@prakashdevappa7569 2 ай бұрын
ಉಮೇಶ್ ಸರ್ ನಿಮ್ಮ ಜ್ಞಾಪಕ ಶಕ್ತಿಗೆ ದೊಡ್ಡ ನಮಸ್ಕಾರ, ನೀವು ಕತೆಯನ್ನು ವಿವರಿಸುವ ರೀತಿ ತುಂಬಾ ಚೆನ್ನಾಗಿದೆ.
@shivakumarh102
@shivakumarh102 3 ай бұрын
Next by-election context Maadi sir kanakapura
@yeschannel358
@yeschannel358 3 ай бұрын
ಸರ್ ನೀವು ನನ್ನ ಪ್ರಶ್ನೆ ಗೆ ಉತ್ತರ ಹೇಳಲೇ ಇಲ್ಲ U r BAD
@the_weekend_kannadiga
@the_weekend_kannadiga 3 ай бұрын
Umesh sir is next level fun 😂😂😂😂 sir we are seriously lucky to have Gaurish akki and umesh sir.. 🎉🎉🎉🎉🎉😂😂 Ur show is next level, can't compare with anyone in world
@Akshaycatch22
@Akshaycatch22 3 ай бұрын
Umesh sir off topic alli helo Vishagalu story ge context kodutte..context iddrene discuss agtiro topic ge impact barodu.ide narration natural flow.. Illa andre “evnu avnge hod da avnu evnuge hoda” agbidutte
@manjunathmanju4923
@manjunathmanju4923 3 ай бұрын
Sir onde ondu case 2014 nali agerodu bere yauvdu case illa adru rowdy set open madidare en madbeku sir
@Narshimaraju_
@Narshimaraju_ 3 ай бұрын
ಸರ್ ನೀವು ಒಂದ್ ಕೇಸ್ ಬಗ್ಗೆ ಮಾತಾದ್ದೇ ನೀವ್ ಏನ್ ಸರ್ ಏನ್ ಏನೋ ಹೇಳ್ತಿದಿರಲಾ 🤦
@GundaCoorg
@GundaCoorg 3 ай бұрын
sir I'm really appreciate your police department but this bad dirty politics never leaving rowdys support this is our countrys big corruption
@ManukumarGiriyappa
@ManukumarGiriyappa 2 ай бұрын
RIP RA PRAVEEN SIR
@yeschannel358
@yeschannel358 3 ай бұрын
ಸರ್ ನೀವು
@manjunathmanju4923
@manjunathmanju4923 3 ай бұрын
Dashanu gu rowdy shet open madidara sir heli
@anandm2692
@anandm2692 3 ай бұрын
Ra praveen ❤
@karthikkari2185
@karthikkari2185 3 ай бұрын
Salutes to the Supercop Retired SP. Umesh Sir 🇮🇳
@altruistkashgowdru8462
@altruistkashgowdru8462 3 ай бұрын
Hebbet manja is in Vietnam , repair aagilla araamag enjoy maadthidaane
@arunkumarhublikar
@arunkumarhublikar 3 ай бұрын
Sri S K has not said about Madhukar shetty. Ips officer. Make some episode.
@arunkumarhublikar
@arunkumarhublikar 3 ай бұрын
No how miners of well-known in two states finished madhukar shetty, why issue yet not given importance his family still fighting.
@sunilkumarks8379
@sunilkumarks8379 3 ай бұрын
ವಕೀಲ ಜಗದೀಶ್ ಸಂದರ್ಶನ ಮಾಡಿ
@ChandruLingadhalli
@ChandruLingadhalli 3 ай бұрын
Good evening sir
@mohammedasif7188
@mohammedasif7188 3 ай бұрын
Altaf and imran story
@madhubajarangi9033
@madhubajarangi9033 3 ай бұрын
ನಮ್ಮ ಸರ್ ❤️🔥
@Divakar43
@Divakar43 3 ай бұрын
Ss
@samgowda5476
@samgowda5476 3 ай бұрын
Nothing Doing
@bharathraj3654
@bharathraj3654 3 ай бұрын
boring episodes..ask sir to answer to the point
@prashanthgowda386
@prashanthgowda386 3 ай бұрын
Sir, Please stick to the story and don't go outside the story.
@rahulhedge7635
@rahulhedge7635 3 ай бұрын
Poorti 😂
@ohi3860
@ohi3860 3 ай бұрын
Neev thorso photo tc raja alla
@anju-pg1vg
@anju-pg1vg 3 ай бұрын
Looo
@Raji959
@Raji959 3 ай бұрын
Yarru matthe photodalli irorru
@shanatisita908
@shanatisita908 3 ай бұрын
U followed ra praveen later if u catch karangooo if he comes out from jail he would have killed ra praveen alwa sir
@yashwanth1034
@yashwanth1034 3 ай бұрын
❤❤
@anju-pg1vg
@anju-pg1vg 3 ай бұрын
TC Raju 😭😭😭😭😭😭
@anju-pg1vg
@anju-pg1vg 3 ай бұрын
My BOSS TC Raju 🐯🐯🐯🐯
@rameshnaidu8463
@rameshnaidu8463 3 ай бұрын
Good work Gouri sir, nice initiative by your end
规则,在门里生存,出来~死亡
00:33
落魄的王子
Рет қаралды 26 МЛН
Will A Guitar Boat Hold My Weight?
00:20
MrBeast
Рет қаралды 262 МЛН
OYUNCAK MİKROFON İLE TRAFİK LAMBASINI DEĞİŞTİRDİ 😱
00:17
Melih Taşçı
Рет қаралды 12 МЛН
规则,在门里生存,出来~死亡
00:33
落魄的王子
Рет қаралды 26 МЛН