Click on the Below Link to Subscribe to KALAMADHYAMA. Its 100% Free. goo-gl.ru.com/ta2
@malateshakp3 жыл бұрын
ಮತ್ತೆ ಶಿವರಾಂ ಸರ್ ನಾ ಕರೆದುಕೊಂಡು ಬಂದಿದಕ್ಕೆ ತುಂಬಾ ಧನ್ಯವಾದಗಳು... ನಿಮಗೆ 🙏🙏🙏🙏♥️♥️
@kantharajeshwaratn40683 жыл бұрын
ಧೀಮಂತ ಪೊಲೀಸ್ ಅಧಿಕಾರಿಗಳಿಗೆ, ಇಂತಹ ಒಳ್ಳೆಯ ಕಾರ್ಯಕ್ರಮ ಮಾಡುತ್ತಿರುವ ಕಲಾಮಾಧ್ಯಮದವರಿಗೆ ಹೃದಯ ಪೂರ್ವಕ ಧನ್ಯವಾದಗಳು.
@pradeepkumar94543 жыл бұрын
ಬಿ ಕೆ ಶಿವರಾಂ ಸರ್, ಅವರು ಮುನ್ನುಡಿ , ಪೀಠಿಕೆ ಅತ್ಯುತ್ತಮವಾಗಿ ಮೂಡಿ ಬಂದಿದೆ.
@ashishhegde76123 жыл бұрын
Don't stop this series at any cost. Views cinema interview asht bardhe erbahudu. Its very important to document these kind of topics. Olledhagli
@ನಾರಾಯಣಸ್ವಾಮಿದೊಡ್ಡಬಳ್ಳಾಪುರ2 жыл бұрын
ಅತ್ಯಂತ ಉಪಯುಕ್ತ ಮಾಹಿತಿ ನೀಡಿದ್ದೀರಿ ಅನಂತ ಧನ್ಯವಾದಗಳು ಸರ್ ನಮ್ಮ ಕಲಾಮಾದ್ಯಮ ಬೆಳೆಯಲಿ ಬೆಳಗಲಿ.. 💕🙏💕🙏💕
@nagarathnanp67453 жыл бұрын
ಅದ್ಭುತವಾದ ಸವಿಸ್ತಾರವಾದ ಮಾಹಿತಿ ನೀಡ್ತಾ ಇದೀರ ಸರ್...ನಿಮಗೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು 🙏🙏
@vinodkarki123 жыл бұрын
🙏🙏🙏 ಶಿವರಾಮ್ ಸಾರ್ ಅತ್ಯುತ್ತಮವಾಗಿ ವಿವರಣೆಯನ್ನು ನೀಡಿದ್ದೀರಿ ತುಂಬಾ ಧನ್ಯವಾದಗಳು ಹಾಗೂ ಪರಂ ಸಾರ ಅವರಿಗೂ ಧನ್ಯವಾದಗಳು ಕಾವೇರಿ ಮಾತೆಯ ಬಗ್ಗೆ ವಿಚಾರಗಳನ್ನು ತಿಳಿಯುವುದಕ್ಕಾಗಿ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು🙏🙏🙏
@govardhanmurthybk44223 жыл бұрын
I travel everyday for one hour in the morning and 1.5 hrs in the evening and it was very stressful. Now I enjoy driving by listening to Mr. shivarn, Mr.umesh and Mr. ashok kumar
@DJALOKGAMER2.03 жыл бұрын
*LOVE FORM TULUNAD* 😍❤️🥰
@Sanaatananbhaarateeya3 жыл бұрын
ನಮ್ಮ ನಾಡಿನ ಜೀವ ಜಲದ ವಿಷಯದ ಬಗ್ಗೆ ತಿಳಿಯುವುದು ಬಹಳ ಅಗತ್ಯ . ಕಾವೇರಿಗೆ ಸಂಬಂದಿಸಿದ ಇತಿಹಾಸದ ಪ್ರತಿಯೊಂದು ಘಟನೆ ಹೇಳಿ ನಮಗೆ ತಿಳಿಯುವ ಕುತೂಹಲ ಮತ್ತು ಅನಿವಾರ್ಯತೆ ಇದೆ.
@proudai93113 жыл бұрын
I love to see you Shivaram Sir.... Thanks for coming again in Kalamadyama
@utubevind3 жыл бұрын
Longest Introduction I have ever seen. Intro ne 1 episode madidralla sir. Cant wait to hear the history from Chandrashekar Sir!
@sowbhagyads23232 жыл бұрын
Very very neat fine meaningful words to start a pleasant chain of episodes if starts with this type text and person and heartful introduction the value ever shines worthful viewing and hearing. Let your words recur on all your known facts that could touch and rich our language land culture and heritage. Sri BKS most thanks your words respects more than as is and want more, again.
@jayashekarjayanna89823 жыл бұрын
Sri nimma samajika kalakalige nanna sharnu dhanyavadsgalu shivram Sir mathu chandrashekar sir ebbarigu
@vijayalaxmirh30593 жыл бұрын
Thanks to B K Shivaram Sir & Paremeshwar.🙏🙏🙏
@shashikalamurugan67683 жыл бұрын
Kannada nadina jeeva nadhi kaveri ,❤️❤️kaveri vivadha andh koodale nenapagodhu Dr Rajkumar ❤️❤️❤️, param once again good work,take care 🙏🙏🙏
Really very good topic, thanks to kalamadhayama team and param
@prasadshetty46593 жыл бұрын
Happy to see you sir , we are from Kanakapura, we know very well malagalu. You are great sir🙏🙏🙏
@Al_Sa_Ku3 жыл бұрын
Good information is shared from Mr. Param thru Shivram sir and team about Kaveri river 🙏🏼
@dmmanju97053 жыл бұрын
ಮಾನ್ಯ ಪರಮೇಶ್ವರ್ ಅವರಿಗೆ ಮತ್ತು ಸಹೃದಯಿ ಧೀಮಂತ ನಿಷ್ಠಾವಂತ ದಕ್ಷ ಹಿರಿಯ ಪೊಲೀಸ್ ಅಧಿಕಾರಿಯಾದ ಶ್ರೀಯುತ ಬಿ ಕೆ ಶಿವರಾಮ್ ರವರಿಗೆ ಅನಂತಾನಂತ ವಂದನೆಗಳು. ಈ ನಿಮ್ಮ ಕಾರ್ಯಕ್ರಮವನ್ನು ನೋಡಿ ಬಹುದಿನದಿಂದ ಮನದಾಳದಲ್ಲಿ ಹುದುಗಿದ್ದ ಒಂದೆರಡು ವಿಷಯಗಳನ್ನು ನಿಮ್ಮಲ್ಲಿ ಹಂಚಿಕೊಳ್ಳಲು ಇಚ್ಚಿಸುತ್ತೇನೆ ಇದು ಸರಿಯಾದ ವೇದಿಕೆ ಎಂದು ಭಾವಿಸಿ ಪ್ರಯೋಜನವಾಗಬಹುದು ಏನೋ ಎಂಬ ಆಶಾಭಾವನೆಯಿಂದ ಕಂಡದ್ದನ್ನು ತಿಳಿದದ್ದನ್ನು ನನಗೆ ತೋಚಿದ ಹಾಗೆ ವಿವರಿಸಿದ್ದೇನೆ. ಮಾನ್ಯರಲ್ಲಿ ಒಂದು ಮನವಿ ಈ ನಮ್ಮ ನಗರಗಳು ಬೆಳೆದಂತೆ ನಮ್ಮ ಅಜ್ಞಾನದಿಂದ ನಮ್ಮ ಜೀವನಾಡಿಯಾದ ಕೆರೆಗಳು ಕೊಳಚೆ ಗುಂಡಿಗಳಾಗಿ ಪರಿವರ್ತನೆಯಾಗಿವೆ. ಸರಿ ಸುಮಾರು ಎಪ್ಪತ್ತರ ಮತ್ತು 80ರ ದಶಕಗಳಲ್ಲಿ ಇದ್ದ ಕೆರೆಕಟ್ಟೆಗಳು ಮತ್ತು ಆ ನಮ್ಮ ನೀರಿನೊಡನೆ ಒಡನಾಡಿದ ಬಾಲ್ಯದ ದಿನಗಳನ್ನು ಇಂದು ನಮ್ಮ ಮಕ್ಕಳು ಅನುಭವಿಸಲು ಆಗುತ್ತಿಲ್ಲವಲ್ಲ ಎನ್ನುವ ಕೊರಗು ಬಹಳ ಕಾಡುತ್ತಿದೆ. ಇದನ್ನು ಸ್ವಲ್ಪ ಮಟ್ಟಿಗಾದರೂ ಪ್ರಯತ್ನಿಸಿದಲ್ಲಿ ಮತ್ತೆ ಆ ದಿನಗಳನ್ನು ಸೃಷ್ಟಿಸುವುದರಲ್ಲಿ ನಿಮ್ಮಂತ ಧೀಮಂತ ನಾಯಕರ ಸಹಾಯ ವಿದ್ದಲ್ಲಿ ಕಾರ್ಯಗತವಾಗುತ್ತದೆ ಎಂದು ನಂಬಿದ್ದೇನೆ ಅವುಗಳೆಂದರೆ ೧. ನಮ್ಮ ನಗರಗಳಲ್ಲಿ , ಕಾರ್ಖಾನೆಗಳಲ್ಲಿ,ಮತ್ತು ಹಳ್ಳಿಗಳಲ್ಲಿ ಉತ್ಪತ್ತಿಯಾಗುವ ಒಂದು ಹನಿ ಕೊಳಚೆ ನೀರನ್ನು ನಮ್ಮ ಪವಿತ್ರವಾದ ಮಳೆ ನೀರಿನ ಕಾಲುವೆಗೆ ಆಗಲಿ ಅಥವಾ ನದಿ ಪಾತ್ರಗಳಿಗೆ ಹರಿಯ ಬಿಡದಂತೆ ಕಟ್ಟುನಿಟ್ಟಿನ ಅಂದರೆ ಮರಣ ದಂಡನೆ ಗಿಂತ ಬೇರೆ ಏನಾದರೂ ಹೆಚ್ಚಿನ ಶಿಕ್ಷಾರ್ಹ ಕಾನೂನನ್ನು ಅಳವಡಿಸುವುದು ೨. ಮಳೆ ನೀರಿನ ಕಾಲುವೆಗಳನ್ನು ಸುಸಜ್ಜಿತವಾಗಿ ನಿರ್ಮಿಸಿ ನಗರದಲ್ಲಿ ಬೀಳುವಂತಹ ಮಳೆಹನಿಗಳು ಯಾವುದೇ ಕೊಳಚೆ ಗುಂಡಿ ಅಥವಾ ಕೊಳಚೆ ಕಾಲುವೆಗಳನ್ನು ಸೇರಿದೆ ನೇರವಾಗಿ ಆಯಾ ಪ್ರದೇಶಕ್ಕೆ ಸಂಬಂಧಪಟ್ಟ ಕೆರೆಗಳಿಗೆ ಸೇರುವಂತೆ ಮಾಡುವುದು, (ಪ್ರತಿಯೊಂದು ಮನೆಯ ಛಾವಣಿಯ ಮೇಲೆ ಬಿದ್ದಂಥ ಮಳೆ ನೀರು ಕೊಳಚೆ ಕಾಲುವೆಗೆ ಸೇರ ಕುಡಿದು) ೩. ಕೊಳಚೆ ನೀರನ್ನು ಎರಡು ವಿಭಾಗಗಳಾಗಿ ವಿಂಗಡಿಸಿ ಮೊದಲನೆಯ ಭಾಗವೆಂದರೆ ನಾವು ಸ್ನಾನ ಮಾಡುವ ಮತ್ತು ಪಾತ್ರೆ ತೊಳೆಯುವ ನೀರನ್ನು ಪ್ರತ್ಯೇಕ ಕೊಳವೆಗಳ ಮೂಲಕ ಅದನ್ನು ಶುಚಿ ಮಾಡುವ ಘಟಕಕ್ಕೆ ಹರಿಸಿ ನಂತರ ಅದನ್ನು ಉದ್ಯಾನವನಗಳಿಗೆ ಮತ್ತು ಕಾರ್ಖಾನೆಗಳಿಗೆ ಒದಗಿಸುವ ವ್ಯವಸ್ಥೆಯಾಗಬೇಕು ಎರಡನೆಯದಾಗಿ ನಾವು ಪಾಯಿಖಾನೆಗೆ ಉಪಯೋಗಿಸುವ ನೀರು ಮತ್ತು ತ್ಯಾಜ್ಯವನ್ನು ಉತ್ಕೃಷ್ಟ ಗೊಬ್ಬರವನ್ನಾಗಿ ಪರಿವರ್ತಿಸಿ ಸ್ಥಳೀಯವಾಗಿ ಅದನ್ನು ಉಪಯೋಗಿಸಬೇಕು ೩. ಮುಖ್ಯವಾಗಿ ಪ್ರಸ್ತುತ ನಶಿಸಿಹೋಗಿರುವ ಎಲ್ಲಾ ಮಳೆನೀರಿನ ಹಳ್ಳಕೊಳ್ಳಗಳನ್ನು ಗುರುತಿಸಿ ನಮ್ಮ ಹಿರಿಯರು ಹೇಗೆ ಗುರುತಿಸುತ್ತಿದ್ದರು ಅದನ್ನು ಹಾಗೆ ಕಾಪಾಡಿಕೊಂಡು ಹೋಗಬೇಕು ಉದಾಹರಣೆ: ನಮ್ಮ ವೃಷಭಾವತಿ ನದಿಯನ್ನು ಕೆಂಗೇರಿ ಮೋರಿ ಎಂದು ಕರೆಯಲಾಗುತ್ತದೆ, ಆದರೆ ಅಲ್ಲಿ ವೃಷಭಾವತಿ ನದಿ ಎಂದು ನಾಮಫಲಕ ವಿದ್ದಲ್ಲಿ ನಾವುಗಳು ಪ್ರಕೃತಿಗೆ ಮಾಡುತ್ತಿರುವ ಅನ್ಯಾಯದ ಅರಿವಾಗುತ್ತದೆ ಪ್ರತಿಯೊಬ್ಬರಲ್ಲೂ ಚಿಂತನೆ ಮೊಳಕೆಯೊಡೆಯುತ್ತದೆ. ಸಾಧ್ಯವಾದಲ್ಲಿ ಆ ನದಿಯ ಚರಿತ್ರೆಯನ್ನು ಬಿಂಬಿಸುವ ಸಚಿತ್ರ ಫಲಕ ಗಳಿದ್ದಲ್ಲಿ ಸೂಕ್ತವೆನಿಸುತ್ತದ. ೪. ಕಡೆಯದಾಗಿ ನಾವು ಮೈಸೂರಿನಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ವ್ಯಯಿಸಿ ತಂದ ಕಾವೇರಿ ನೀರನ್ನು ಮಲಿನಗೊಳಿಸಿ ಶುದ್ಧೀಕರಿಸದೆ ನದಿ ಮೂಲಗಳಿಗೆ ಹರಿ ಬಿಟ್ಟು ಮೋರಿ ಆಗಿ ಪರಿವರ್ತಿಸಿದ್ದೇವೆ, ಇದರ ಮರುಪೂರ್ಣ ತೆಗೆ ನಾವು ಚಿಂತಿಸುವುದಿಲ್ಲ. ಮಂಗಳ ಗ್ರಹಕ್ಕೆ ಚಂದ್ರನಲ್ಲಿಗೆ ಹೋಗಲಿಕ್ಕೆ ಮತ್ತು ಯಾವ್ಯಾವುದೋ ಹಗರಣಗಳನ್ನು ಮಾಡಲಿಕ್ಕೆ ನಮ್ಮಲ್ಲಿ ಜ್ಞಾನವಿದೆ ಆದರೆ ನಮ್ಮ ಜೀವನಾಡಿಯಾದ ನೀರನ್ನು ಶುದ್ಧವಾಗಿಟ್ಟುಕೊಳ್ಳಲು ಮತ್ತು ನಮ್ಮ ಕೆರೆಕಟ್ಟೆಗಳನ್ನು ಶುಚಿಯಾಗಿಟ್ಟುಕೊಳ್ಳಿ ನಮ್ಮಲ್ಲಿ ಜ್ಞಾನದ ಕೊರತೆ ಇದೆಯೇ ತಿಳಿಯದಾಗಿದೆ. ಇಂತಿ ಮಂಜು D M
@MadhuSudhan-ki9yt3 жыл бұрын
Very good topic for today’s generation,namaste Shivram sir nd paramaji team
@pradeepathreya3 жыл бұрын
24 minutes of Introduction!!!!.. Wondering what is there in the coming episodes.. Eagerly waiting
@gamesnsnacks3 жыл бұрын
Nice work pratham sir. This is a matured work which you did by bringing shivram sir to interview .
@princesharish3 жыл бұрын
BK Sivaram sir 🎉 thanks for coming back 🙏
@sunandaraj50753 жыл бұрын
B K.... Shivaraam sir🙏🙏🙏🙏🙏
@prashanthyeprash98383 жыл бұрын
Very good episode, IGP sir hats off to you
@keshavarajujavagal5663 жыл бұрын
🙏 Once again good work, we all need this..... TQs ALL
@satish79193 жыл бұрын
One of the best officer doing his work without Concerning about publicity is Sandeep patil IPS. Kalamadhyama can take his interview. He deserves it.
@kishorekalkeresrirama60273 жыл бұрын
Sir Tq
@venkicreation1433 жыл бұрын
We need this👍
@rukminirukminichandra34533 жыл бұрын
Great job sir
@rockypeaceboy37283 жыл бұрын
Ur doing great job sir osam appreciated 😍❤️
@itmyreals36033 жыл бұрын
Sir didn't Stop series please continue 🙏
@tejasgowda48943 жыл бұрын
Nahu kanakapura sir ❤
@madhukeshwarms58233 жыл бұрын
ಒಬ್ರು ಇನ್ನೊಬ್ಬ ವ್ಯಕ್ತಿಯನ್ನ ಮುಂದೆ ಕೂರುಸ್ಕೊಂಡು ಅವರ ಬಗ್ಗೆ ಮಾತಾಡ್ತಿದ್ರೆ, ಇವ್ನ್ಯಾರಪ್ಪ ಅವರಿಗೆ ಮಾತಾಡೋಕೆ ಬಿಡ್ತಿಲ್ಲ ಅನ್ಸುತ್ತೆ. ಆದರೆ ಬಿ.ಕೆ. ಶಿವರಾಂ ಸರ್ ವಿವರಣೆ ಕೊಡ್ಬೇಕಾದ್ರೆ ಇನ್ನೂ ಕೇಳಬೇಕು ಅನ್ಸುತ್ತೆ.
Being a Mandya District resident, I would like to know the details and on to spread the same
@ClpatilPatil3 жыл бұрын
💞🌺🌺🙏👍
@avinashb32693 жыл бұрын
💐💐🙏🙏🙏🙏💐💐
@KiranKumar-ms4br3 жыл бұрын
❤️
@gangadharagouleru73452 жыл бұрын
ಶಿವರಾಂ ಸಾರ್ ಉತ್ತರ ಭಾಗದ ಕೃಷ್ಣಾ ನದಿಯನ್ನೇ ಮರೆತಿದ್ದೀರಿ? !!
@indiraaiyanna64133 жыл бұрын
Aiyo sir makkalige text books Nalli namma nadhigala bagge namma deshada territory bagge environment bagge enadaru ideya iddvaru sariyaagi thilidilla. Avarige thilidukolllu othi helorilla. Namma raja maharaajaru Swatantra horatagararu enu gottilla. Mysore maharaja ra bagge thilidilla.
@ksrtcrider21343 жыл бұрын
ಪ್ರೊ ನಂಜರಾಜ ಅರಸ್ ರವರ ಸಂದರ್ಶನ ಮಾಡಿ
@indiraaiyanna64133 жыл бұрын
Nadigalannu hege itko beku kere gala mahtva enu gottilla. Kodaginalli kudiyalu neeru iralla besigeyalli. Kodaginalli jana thumba kadime neeru balasthare. Manegalalli batte snana kydiya patre tholitalu heege thumba systematic agi kadime neeru balasthare. City galalli neerige bele illa sump thumbiddu neeru haridu higthane irutte. Horagadeinda bandavige neerina bele gottilla beyond limit neeru upayogisthare.
@indiraaiyanna64133 жыл бұрын
Kannada channel nalli hindi add eke
@subbasubba88113 жыл бұрын
Hi sir well come 🙏🙏🙏🙏🙏🙏🙏 umesh sir hat's off you sir 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽
@tejaswini23763 жыл бұрын
1 view
@FireNation-os2ok7 ай бұрын
Kaveri belongs to cholar. Cholar belongs to Tamilnadu
@manjunathkotagi48743 жыл бұрын
No one is interested about Krishna river and north karnataka.. Krishna is longest river in karnataka. Which is providing water to Belgaum,Bagalkot,Bijapur,yadgir,gulbarga and raichur.