ಬಹಳ ದಿನಗಳಿಂದ ಪಿಂಚಣಿ ಕಾಯುತಿರುವದು ಈಗ ಜಾರಿಗೆ ಬಂದಿದೆ ಅದಕೆ ಮೋದಿಜಿ ಯವರಿಗೆ ಧನ್ಯವಾದಗಳು 🙏
@NingappaN-y1e3 сағат бұрын
Superb 🙏🙏🙏🙏🙏
@ramachandrak6211 күн бұрын
ಇದರ ಬಗ್ಗೆ ಆಗಲೇ ಸುದ್ದಿ ಬಂದಿದೆ. ಆದರೆ ಇದು ಕೇವಲ ಭರವಸೆಯೇ ಹೊರತು, ಮುಂಗಡ ಪತ್ರದಲ್ಲಿ ನಿಜವಾಗಿಯೂ ಕೊಡ್ತಾರಾ ಅನ್ನೋ ವಿಚಾರದ ಬಗ್ಗೆ ಖಾತ್ರಿ ಇಲ್ಲ.
@BPKabadagi10 күн бұрын
ಇಂಥಹ ಹಲವಾರು ಭರವಸೆಯ ಮಾತುಗಳನ್ನು ಕೇಳಿ ಕೇಳಿ ನಾವೆಲ್ಲರೂ ಬೇಸತ್ತು ಹೋಗಿದ್ದೇವೆ. ಈಗ ನಾವು ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರ ಬಜೆಟ್ದಿನಲ್ಲಿ ಪಾಸ್ ಆಗುವ ನಿವ್ವಳ ಸಂಖ್ಯೆಯ ಮೇಲೆ ನಿಂತಿದೆ. ನಾವೆಲ್ಲರೂ ಆಶಾವಾದಿಗಳಾಗಿದ್ದೇವೆ. ದೇವರು ಅವರ ಆಯುರಾರೋಗ್ಯ ಹೆಚ್ಚಾಗಿ ನೀಡುತ್ತಾನೆಂದು ಭಾವಿಸುತ್ತೇನೆ. ಜೈಹಿಂದ್ ಜೈ ಭಾರತ
@MrM41607 күн бұрын
ನಿಮಗೆ ಕನ್ಫರ್ಮ್ ಆಗಿದೆಯಾ.... ಬರೀ ಹೇಳಿದ್ದೇ ಹೇಳಿದ್ದು
@ShambhuDBanjan10 күн бұрын
ನೀವು ಇಷ್ಟು ತಿಳಿಸಿದ್ದಕ್ಕೆ ನಿಮಗೆ ದನ್ಯವಾದಗಳು ಸರ್
@saraswthimohansaraswthimoh583510 күн бұрын
ಇನ್ನು ಏಷ್ಟು ಮಂದಿ ಸಾವು ಆಗಬೇಕು ಕೇಳಿ ಕೇಳಿ ನಮ್ಮ ನಂಬಿಕೆ ಸುತ್ತು ಹೋಗಿದೆ
@govindaraoan59345 күн бұрын
ಇದರಲ್ಲಿ ಇದನ್ನು ಹೇಳಲು ನಿಮಗೆ ಪಾಲು ಏ ಎಸ್ಟು ಹೇಳಿ ಇದನ್ನು ಕೇಳಿ ಕೇಳೀ ಸಾಕಾಗಿ ಹೋಗಿದೆ.
@punarvasu10009 күн бұрын
PPF ದಾರರಿಗೆ ಬರುತ್ತದೆಯೇ?
@govindaraju36696 күн бұрын
ಊರಿಗೆ ಬಂದವ ನೀರಿಗೆ ಬರಲ್ವ, ಅಂತ ಗಾದೆ ಇದೆಯಲ್ಲ ಆ ತರಹದ ಮಾತು ಬೇಡ, ಪಿಂಚಣಿ ಕೈ ಗೆ ಬಂದ ಮೇಲೆ ತಾನೆ
@aravindkatti6179 күн бұрын
ಚುನಾವಣೆಗಳು ಬಂದಾಗ ಇಂತಹ ಸುದ್ದಿಗಳು ಹರಡತಾರೆ
@basavarajuhb47012 сағат бұрын
ಸ್ವಾಮಿ. ನಿಮ್ಮ ಈ. ಮಾಹಿತಿ ತುಂಬಾ haleyadu ಇದನ್ನು epf .pinchinidaararu ಕೇಳಿ sakagihogide .ಸ್ವಾಮಿ namaste
@mallareddy77509 күн бұрын
This is only for eyewash to spend time.
@basavarajupv26728 күн бұрын
I am p f pension older
@basavarajhm3210 күн бұрын
ಬುರುಡೆ ಬಿಡುವುದೆ ಆಗಿದೆ
@punarvasu1000Күн бұрын
What about PPF pensioners? (Public Provident Fund pensioner?
@bhagawansonune962211 күн бұрын
❤
@Kathyayini7997 күн бұрын
Sir online link helalevilla
@sumashetty777911 күн бұрын
Praivate pf gu ideya tilisi
@vasudevamurthy323911 күн бұрын
ಅನ್ವಯಿಸುತ್ತದೆ
@MrM41607 күн бұрын
ಇದು ನಿರ್ಮಲಗೆ ಗೊತ್ತಾ?
@jagannathajeppu10 күн бұрын
Speculation
@vasudevasm54759 күн бұрын
ನಾನು ಸತ್ತಮೇಲೆ ನ.ಫೆಬ್ 1 ಸ್ಟ್ ಆಗಲಿಲ್ಲ ಅಂದರೆ ಏನು ಮಾಡ್ಬೇಕು ಸಾರ್.
@AYUBDESHNUR-c1d7 күн бұрын
Sumne earudhu modi ghe call msdudhu
@kgmithu9 күн бұрын
Sir only praposal yet to discuss going on , but not Implement. It will take another few years. So many penioners already death . What about their familes?!.
@muthappan.s.muthappan.s.131610 күн бұрын
Bogus news don't........... Weold people fed up weeprked hard fr 30 years only politicisns having crores of property they made still their solary pension and alllmonetory benifits and getting revised month by month for we old people we wait up to 2095 😃🤣😂😀😆😇😁☺🤪