ಈಶ್ವರ್ ಅಣ್ಣಾ ನೀವು ಈ ಜಗತ್ತಿನಲ್ಲಿ ಕಣ್ಣಿಗೆ ಕಾಣುವ ದೇವರು 💐💐🙏🏻🙏🏻🙏🏻🙏🏻
@eshwarmalpe6363Күн бұрын
Tq
@nammakarnataka945Күн бұрын
ಅಣ್ಣ ನಿಮ್ಮ ಕೊಡಿ pls@@eshwarmalpe6363
@subhashinikulal7298Күн бұрын
ಗಂಗಾಮಾತೆಯ ಹೆಮ್ಮೆಯ ಪುತ್ರ ನಮ್ಮೆಲ್ಲರ ಕಣ್ಮಮಣಿ ಈಶ್ವರಣ್ಣನಿಗೆ ಜಯವಾಗಲಿ
@RajuRaj-um3yfКүн бұрын
ಅಂದ್ದು ಅವಮಾನಿಸಿದ್ದು ಮೃಗಗಳು. ಇಂದ್ದು ಸತ್ಕಾರ ಮಾಡಿದ್ದು ಮಾನವರು... ನಿಮಗೆ ತುಂಬಾ ಧನ್ಯಾವಾದಗಳು.. ಅಣ್ಣ
@Pshetty0318Күн бұрын
ಅಣ್ಣಾ ನೀವು ನಿಜವಾದ ದೇವರು 🙏😍ಒಳ್ಳೆಯದಾಗಲಿ ನಿಮಗೆ
@mijardumachadvuКүн бұрын
ಈಶ್ವರ್ ಮಲ್ಪೆಯವರಿಗೆ ತುಂಬಾ ಹೃದಯದ ಧನ್ಯವಾದಗಳು.ಪ್ರಜ್ವಲ್ ರವರ ಮನೆಯವರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ.ಹಾಗೂ ಈಶ್ವರ್ ಮಲ್ಪೆಯರಿಗೆ ಅವರ ಪತ್ನಿ ಮಕ್ಕಳಿಗೂ ದೇವರು ಆಯುರಾರೋಗ್ಯ ಕೊಟ್ಟು ಸದಾ ಕಾಪಾಡಲಿ.ಎಂದು ಆ ಪರಮಾತ್ಮನಲ್ಲಿ ಬೇಡಿಕೊಳ್ಳುತ್ತಿದ್ದೇನೆ.👌🙌🙏🙏😭
@BasuBadiger-kh2vjКүн бұрын
🙏 ಆ ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಇದ್ದೇ ಇರುತ್ತೆ ಸರ್ 🙏
@kiransuvarna2683Күн бұрын
ದೇವರು ಮೆಚ್ಚುವಂತಹ ಕೆಲಸ ಮಾಡುತ್ತಿದ್ದಾರೆ ಈಶ್ವರ್ ಮಲ್ಪೆ ಅವರು🙏🙏🙏
@rameshambig8913Күн бұрын
🙏🚩🙏ಅಣ್ಣಾ ನಿಮ್ಮ ಸೇವೆ ಯಾರು ಮೆಚ್ಚಲಿ ಮೆಚ್ಚದೇ ಇರಲಿ. ಆದರೆ ಪರಮಾತ್ಮರು ಮಾತ್ರ ನೋಡುತ್ತಾ ಇರುತ್ತಾರೆ. 💐ನಿಮಗೂ ಒಳ್ಳೆಯದಾಗಲಿ. 🇮🇳ಜೈ ಹಿಂದೂಸ್ಥಾನ. 🚩ನಮ್ಮ ಕರಾವಳಿಯ. 🚩ದೇವ ಮಾನವ ನೀವು.
@ತ್ರಿಲೋಕಸಂಚಾರಿКүн бұрын
ಇವರು ರಿಯಲ್ ಹೀರೋ ಈಶ್ವರ್ ಮಲ್ಪೆ ಅವರ ಕುಟುಂಬಕ್ಕೆ ದೇವರ ಆಶೀರ್ವಾದ ಇರಲಿ 🙏🏻