ಎಸ್‌. ಎಲ್‌. ಭೈರಪ್ಪ ಸಂದರ್ಶನ / S.L. Bhyrappa Interview

  Рет қаралды 43,512

Prajavani | ಪ್ರಜಾವಾಣಿ

Prajavani | ಪ್ರಜಾವಾಣಿ

Күн бұрын

Пікірлер: 60
@Diamondrock8
@Diamondrock8 8 жыл бұрын
ಪ್ರಭುಧ್ದ ಪ್ರಶ್ನೆಗಳನ್ನು ಕೇಳಿದ್ದೀರ..! ಒಳ್ಳೆಯ ಸಂದರ್ಶನ. Waiting to Read
@chandaraChandu-vy7et
@chandaraChandu-vy7et 6 жыл бұрын
ಪರ್ವ ಓದಿದ್ದೀನಿ ಮುಂದೆ ಉತ್ತರಖಾ೦ಡ ಓದುವೆ .... ಈಗಿನ ಸಮಾಜಕ್ಕೆ ಒಳ್ಳೆಯ ಚಿಂತನೆ
@vasukinagabhushan
@vasukinagabhushan 6 жыл бұрын
SL Bhyrappa is amazing. Hope we get to listen him more.
@bhagya3893
@bhagya3893 4 ай бұрын
ಭೈರಪ್ಪನವರ ಎಲ್ಲ ಕಾದಂಬರಿಗಳು ನನ್ನ ಬಳಿ ಇವೆ ಎಲ್ಲವನ್ನು ಬಹಳಷ್ಟು ಬಾರಿ ಓದಿದ್ದೇನೆ ಅವನ್ನು ತುಂಬ ಜತನದಿಂದ ಕಾಪಾಡಿಕೊಂಡು ಬಂದಿದ್ದೇನೆ ನನ್ನ ಮೊಮ್ಮಕಗಳು ಅವುಗಳನ್ನು ಓದಲಿ ಅಂತ ಆಸೆ ಮೊಬೈಲು ನೊಡುವ ಅವರ ಚಟ ಕಡಿಮೆ ಆಗಿ ಪುಸ್ತಕ ಪ್ರಿಯರಾಗಲಿ ಅಂತ ನನ್ನ ಬಯಕೆ
@kraghav2
@kraghav2 8 жыл бұрын
Splendid question at 55:36. Difference between "argumentative" rama haters and bhairappa
@manjunathan2733
@manjunathan2733 6 жыл бұрын
ಧನ್ಯವಾದಗಳು ಸರಿಯಾದ ಪ್ರಶ್ನೆ ಮತ್ತು ಅದಕ್ಕೆ ಸರಿಯಾದ ಮತ್ತು ಪ್ರಮಾಣಿಕವಾದ ಉತ್ತರಗಳು.
@narayanappalahana5296
@narayanappalahana5296 8 жыл бұрын
ನಾನು ನಿಮ್ಮ ಎಲ್ಲಾ ಕಾಧಂಬರೀಗಳನ್ನು ಓದಿ ದ್ದೆನೆ
@CognizeKarnataka
@CognizeKarnataka 4 жыл бұрын
ನಾನು ಭೈರಪ್ಪ ಸರ್ ಅವರ ಅಭಿಮಾನಿ....ಆದರೆ ಅವರು ಏನು ಬರೆದರೂ ಅದನ್ನು ಸತ್ಯ ಅಂತ ಒಪ್ಪುವ ಮೂಡನು ಅಲ್ಲ......ಭೈರಪ್ಪನವರು ಎಲ್ಲವನ್ನು ಸಾಹಿತ್ಯದ ದೃಷ್ಠಿಯಲ್ಲೇ ನೋಡುತ್ತಿದ್ದಾರೆ..... ನಿಜವಾಗಿ ನಮಗೆ ರಾಮಾಯಣ .....ಮಹಾಭಾರತ ದಂತ ಮಹಾಕಾವ್ಯಗಳ ಬಗ್ಗೆ ಟೀಕೆ ಮಾಡುವ ಯಾವ ನೈತಿಕತೆಯೂ ಇಲ್ಲ.....ತಪ್ಪು ಹುಡುಕುತ್ತಾ ಹೋದರೆ ಎಲ್ಲೆಡೆಯೂ ತಪ್ಪು ಕಾಣುತ್ತೆ.....ಒಳ್ಳೆಯದನ್ನ ಗ್ರಹಿಸುವುದನ್ನ ಕಲಿಬೇಕು. ರಾಮ ಸೀತೆ ಇವರು ವಿಷ್ಣು ಲಕ್ಷ್ಮಿಯ ಅವತಾರ.....ರಾಮಾಯಣದಲ್ಲಿ ಏನೆಲ್ಲಾ ಆಗುತ್ತೋ ಅದೆಲ್ಲ ದೇವರ ಲೀಲೆ....ಪೂರ್ವ ನಿರ್ಧಾರಿತ....ಉಳಿದ ಪಾತ್ರಗಳು ನಿಮಿತ್ತ ಮಾತ್ರ .... ಲಕ್ಷ್ಮಣ ಆದಿಶೇಷ ಅಂದ್ರೆ ವಿಷ್ಣುವನ್ನು ಕ್ಷೀರ ಸಾಗರದಲ್ಲಿ ತನ್ನ ಮೇಲೆ ಮಲಗಿಸಿಕೊಂಡಿರುವವ....ಅವನೇ ಸ್ವತಃ ರಾಮನ ಅವತಾರದಲ್ಲಿ ಸೇವೆ ಮಾಡುವ ಅವಕಾಶ ಕೆಳಿರುತ್ತಾನೆ.....ಅದಕ್ಕೆ ಲಕ್ಷ್ಮಣನಾಗಿ ಹುಟ್ಟಿ ಜೀವನ ಪೂರ್ತಿ ರಾಮ ಅಂದರೆ ವಿಷ್ಣುವಿನ ಸೇವೆ ಮಾಡುವುದು.....ಅದು ಗುಲಾಮಗಿರಿ ಎಂದಿರುವುದು ತುಂಬಾ ನೋವಿನ ಸಂಗತಿ.....ಇನ್ನು ಸೀತೆಗೆ ಹೇಗೆ ಅನ್ಯಾಯ ಆಗುತ್ತೆ.....ನಾವು ಮನುಷ್ಯರು....ಅವರು ದೇವರು...ಅವರ ದೃಷ್ಟಿಯಿಂದ ಒಮ್ಮೆ ಯೋಚಿಸಿ....ಅವರಿಗೆ ಅದೆಲ್ಲ ಒಂದು ಲೀಲೆ....ನಮ್ಮ ಕಣ್ಣಿಗೆ ಅನ್ಯಾಯ ಅಂತ ಕಾಣುತ್ತೆ.....ದೃಷ್ಟಿ ವಿಶಾಲವಾಗಲಿ.
@subramanyam2699
@subramanyam2699 2 жыл бұрын
ಇಲ್ಲಿ ತಮ್ಮ ದೃಷ್ಟಿಯೂ ಸ್ವಲ್ಪ ವಿಶಾಲವಾಗಬೇಕಿದೆ. ಏಕೆಂದರೆ ಸರ್ವಶಕ್ತನಾದ ಭಗವಂತನೇ ಭೈರಪ್ಪನವರ ಕೈಯಲ್ಲಿ ಇದನ್ನು ಬರೆಸಿದ್ದಾನೆ. ಇದೆಲ್ಲ ಅವನ ಲೀಲೆ 😅🙏
@msivananda2813
@msivananda2813 Ай бұрын
You are 100% right
@TSS928
@TSS928 Жыл бұрын
Very good conversation 👍
@jyothishetty9091
@jyothishetty9091 7 жыл бұрын
All Speeches should be traslated all languages ...the best..
@bharadwaj297
@bharadwaj297 8 жыл бұрын
Very Nice interview. great answers.
@vivekanandpv
@vivekanandpv 8 жыл бұрын
Informative and interesting. Thanks.
@mohanahg0110
@mohanahg0110 8 жыл бұрын
ಈ ಕಾದಂಬರಿಗಾಗಿ ಕಾತುರದಿಂದ ಕಾಯುತ್ತಿದ್ದೆನೆ.
@mallikarjuntankada9589
@mallikarjuntankada9589 8 жыл бұрын
mahasagaradalli mindante agutte .... waiting for novel.... SL B the great
@ramamurthya
@ramamurthya 8 жыл бұрын
Looking forward to reading 'ಉತ್ತರಕಾಂಡ’
@hazardick7594
@hazardick7594 2 жыл бұрын
The bigger battle is after the real Battle 🌌
@SiriSirigere
@SiriSirigere 8 жыл бұрын
eagerly waiting for uttharaknada....
@ManjunathManja1227
@ManjunathManja1227 7 жыл бұрын
Interviewer's knowledge is also as vast as SLB's.
@krishnacl5602
@krishnacl5602 6 жыл бұрын
Uttara Kansas is seeteya karmakanda. S. L. Bhirappa great writer. Nijavaagiyoo Bhairappa heluvante maanavateya drushti inda odidsdare olleyadu.
@narasimhamurthy8728
@narasimhamurthy8728 5 жыл бұрын
what about Ramayana vishvruksham, by muppalla ranganayakamma.
@manojmsritgokak
@manojmsritgokak 8 жыл бұрын
Very nice
@mahanteshkumbar3143
@mahanteshkumbar3143 6 жыл бұрын
Great
@srikanthkantha8706
@srikanthkantha8706 7 жыл бұрын
wow Ramayana with logical ...
@rekhakb7649
@rekhakb7649 7 жыл бұрын
Asset to this land and period
@nethragputtaraju5742
@nethragputtaraju5742 6 жыл бұрын
Seethegaada anyaya thorisoke Ramananna thumba kettadaagi thorisodu eshtu sari. Elli anyaaya maadida antha thorisodu bittu Rama great alla antha bareyodu nimmantha shreshta barahagaara maadida thappu.
@subramanyam2699
@subramanyam2699 2 жыл бұрын
ರಾಮನಿಗೆ ಒಂದು ಕಾಲ, ಸೀತೆಗೆ ಒಂದು ಕಾಲ. ಇಲ್ಲಿ ಕಾಲದ ನಿಯಮಗಳಿಗೆ ಅನುಗುಣವಾಗಿ ಯಾವುದು ಗ್ರೇಟ್, ಯಾವುದು ಅಲ್ಲ ಅಂತ ನಿರ್ಧಾರ ಆಗುತ್ತದೆ ಅಷ್ಟೆ. ಅದಿಗೆ ಸರಿ ಅನ್ನಿಸಿದ ಎಷ್ಟೋ ವಿಚಾರಗಳು ಇಂದಿಗೆ ತಪ್ಪು ಅನ್ನಿಸುತ್ತವೆ. ಸಮಾಜದ ಚಿಂತನಾ ಕ್ರಮ ಬದಲಾಗಿದೆ ಅಷ್ಟೇ..
@harishahn9039
@harishahn9039 5 жыл бұрын
Sir.. you writing anything in your view... but never deviate from original literature...
@rajeshrajesh1463
@rajeshrajesh1463 2 жыл бұрын
ಅನ್ಯಾಯ ಮಾಡಿರುವ ಅಯೋಗ್ಯ ರಾಮ..ಅಲ್ವಾ
@Patitpavan108
@Patitpavan108 5 жыл бұрын
Sir Nim taleyalli segani tumbide. Eneno asambaddha heltira. Pl iskcon Swami Prabhupada avara pustaka svalpa odkolli.
@subramanyam2699
@subramanyam2699 2 жыл бұрын
ತಮ್ಮ ತಲೆಯಲ್ಲಿ ಸ್ವಾಮಿ ಪ್ರಭು ಪ್ರಭುಪಾದರ ಪುಸ್ತಕ ತುಂಬಿಕೊಂಡು ಹೀಗೆ ಮಾತಾಡುತ್ತ ಇದ್ದಿರ?
@Patitpavan108
@Patitpavan108 2 жыл бұрын
@@subramanyam2699 ಹೌದು. ಇದು ಸರ್ ಪ್ರತಿ ನನ್ನ ಕನಿಕರ. ಬಯ್ದು ಹೇಳೋರು ಒಳ್ಳೆದಯಕ್ಕೆ. ಶುಭಮಸ್ತು.
@subramanyam2699
@subramanyam2699 2 жыл бұрын
@@Patitpavan108 ನೀವು ಈ ರೀತಿಯಾಗಿ ಹೇಳೋದು ನೋಡಿದರೆ, ನಿಮಗೆ ಇಬ್ಬರೂ ಅರ್ಥವಾಗಿಲ್ಲ ಅನ್ನೋದು ಸ್ಪಷ್ಟವಾಗಿ ತೋರುತ್ತಿದೆ. ಇನ್ನು ನಿಮ್ಮೊಡನೆ ಚರ್ಚೆ ವ್ಯರ್ಥ.
@Patitpavan108
@Patitpavan108 2 жыл бұрын
@@subramanyam2699 ಓಹೋ. ನಿಮಗೆ ಸಂಪೂರ್ಣ ವೇದಾಂತದ ಅರಿವಿದ್ದಂತಿದೆ. ಅಲ್ಲವೇ? ಭೈರಪ್ಪನವರ ವಿಚಾರ ಲಹರಿ ನನಗೆ ಸಾಕಷ್ಟು ಗೊತ್ತು. ಭೈರಪ್ಪನ ವಿಚಾರ ಪಕ್ಕ ಇಟ್ಟು ಪ್ರಭುಪಾದರ ಪುಸ್ತಕ ಓದಿ. ಭೈರಪ್ಪನ ಗುಲಾಮ ಆಗುವುದು ಬೇಡ. ಬುರುಡೆ ಕೆಟ್ಟೋರ್ ತರಹ ಮಾತು ಬೇಡ. ನನ್ ಸಮಯ ನೀವು ವ್ಯರ್ಥ ಮಾಡೋದೂ ಬೇಡ. ಭೈರಪ್ಪನ ಪುಸ್ತಕ ಓದಿ ಆಯಿತೇ? ಈಗ ಪ್ರಭುಪಾದರ ಪುಸ್ತಕ ಓದಿ ನೋಡಿ. ನಿಮಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ. ಓದಿದ ಮೇಲೆ ಇನ್ಮುಂದೆ ಇಲ್ಲಿ ಮಾತಾಡಿ. ನಾನ್ ಏನ್ ಹೇಳ್ದೆ ನಿಮಗೆ ಅರ್ಥ ಆಗುತ್ತೆ. ಅಲ್ಲಿಯ ತನಕ ನಮಸ್ಕಾರ. ನನಗೆ ಸಮಯವಿಲ್ಲ.
@vijaykumarn6139
@vijaykumarn6139 Жыл бұрын
Super reply
@rangaswamyks8287
@rangaswamyks8287 4 жыл бұрын
Ramayanavannu thiruchuva... Maha thiruchanapalligalu.. Namage vimarshisuva hakku irabahudheno.. Adhare thiruchuva hakku illa alwe swamy?
@subramanyam2699
@subramanyam2699 2 жыл бұрын
ತಾವು ಮೂಲ ರಾಮಯನವನ್ನೇ ಓದಿ. ತಮಗೆ ಇದೆಲ್ಲಾ ತಲೆನೋವು ಯಾಕೆ? ಅಂದಹಾಗೆ, ಭೈರಪ್ಪನವರದು ತಿರುಚಿನಾಪಳ್ಳಿ ಅಲ್ಲ. ಮೈಸೂರು.
@srinivassc6281
@srinivassc6281 4 жыл бұрын
Uttara Ramayan is opposite to valmiki Ramayana. Unlike krishna, Ram didn't know present, past & future. Otherwise ram would not have sought 5he help of Hanuman.
Chain Game Strong ⛓️
00:21
Anwar Jibawi
Рет қаралды 41 МЛН
Ashtavadhana|Shatavadhani Dr R Ganesh|Dr S L Bhyrappa - Part 01
1:05:33
Interview: Manada Maatu with SL Bhyrappa
1:15:32
SDM Multimedia Studio
Рет қаралды 11 М.
1924 BELGAVI INC SESSION II Prof.Hanumanthappa N
14:02
Hanumanthappa N (Official)
Рет қаралды 2,9 М.
S.L.Bhyrappa Sahityotsava - Talk by Prof. Krishne Gowda
55:18
uday Shankar
Рет қаралды 953 М.
S.L. Bhyrappa on Avarana
36:10
Dr. Bhagirath S. Naganath
Рет қаралды 55 М.
Lifetime Achievement Award to Padmashri Dr. S. L. Bhyrappa
1:29:16
Mangaluru Lit Fest
Рет қаралды 42 М.
Narendra Modi Must Be India's Prime Minister Till 2029: Dr. S.L. Bhyrappa
14:41
‘ನಾವು-ನೀವು: ಭೈರಪ್ಪನವರ ಜೊತೆ’
45:54
Prajavani | ಪ್ರಜಾವಾಣಿ
Рет қаралды 101 М.
S L Bhyrappa Sahityotsava 2019 Speech by Dr S.L.Bhyrappa
57:13
uday Shankar
Рет қаралды 127 М.