'ಎಸ್ ನಾರಾಯಣ್ ಬೀಟ್ ಮಾಡ್ಬೇಕು ಅಂತ ಮಾಡಿದ್ದೇ ದಂಡಪಿಂಡಗಳು'-Ep23-Phani Ramachandra-Kalamadhyama-

  Рет қаралды 137,526

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 266
@veereshhugar2490
@veereshhugar2490 4 жыл бұрын
ದಂಡ ಪಿಂಡಗಳು ಧಾರಾವಾಹಿ ನ ಮರು ಪ್ರಸಾರ ಮಾಡಿ....ಇದಕ್ಕೆ support ಮಾಡೋರು like ಮಾಡಿ
@veereshhugar2490
@veereshhugar2490 4 жыл бұрын
👍
@jagadeeshmv4618
@jagadeeshmv4618 4 жыл бұрын
Prema pishachigalu Adunnu madi
@lokidoki6106
@lokidoki6106 4 жыл бұрын
Let us all call Udaya TV (080 - 44676767) and request them either to re-telecast all serials of Director Mr.Phani Ramchandra or upload them in SunNext.I called Udaya TV and requested to re-telecast.Did you?......Plz call 080 - 44676767( Bangalore Office Number) without fail.
@veereshhugar2490
@veereshhugar2490 4 жыл бұрын
@@lokidoki6106 🙏🙏
@kamalasm4364
@kamalasm4364 4 жыл бұрын
@@veereshhugar2490 dayavittu phaniavara Ella serialgalannu mma utubdnalladaru maru prasaramadi paramsir
@SadaaMadhusutCinema
@SadaaMadhusutCinema 4 жыл бұрын
"ದಂಡಪಿಂಡಗಳು" ಧಾರಾವಾಹಿ ಈಗಲೂ ಪ್ರಸ್ತುತ ಸರ್. ಅವತ್ತ ಏನ ತೋರಿಸಿದ್ದಿರಿ ಇವತ್ತು ಅದೆ ನಡೆತಾ ಇದೆ. ಶುಭ ಮುಂಜಾನೆ ಸರ್...💙💙💜💜🙏🙏
@happiestsoul5206
@happiestsoul5206 4 жыл бұрын
ಗುರು ಏನ್ ಬೇಕಾದ್ರೂ ಹೇಳಿ, ದಂದಪಿಂಡಗಳು ಕನ್ನಡದ ಟಾಪ್ ಒನ್ ಧಾರಾವಾಹಿ 🔥🔥🔥
@shankar2193
@shankar2193 4 жыл бұрын
ದಂಡಪಿಂಡಗಳು ವಿಷಯ ಯಾವಾಗ ಬರುತ್ತೊ ಅಂತ ಕಾಯ್ತಾ ಇದ್ದೆ. Phani is not just a talker he is a built in genius. After watching Dandapindagalu I was wondering all these years where he has gone ? not to be seen on TV ? what happened to him? I think now our prayers are answered. Thank you Param and team for bringing this gem on this channel. Let him continue people enjoy !
@meghanadamodar668
@meghanadamodar668 4 жыл бұрын
While Phani sir speaking about Dandapindagalu it reminds me about my childhood days.ಆಗಿನ್ನೂ ಟೆಕ್ನಾಲಜಿ ಇಷ್ಟೊಂದು ದೇವೆಲಪ್ ಆಗಿರಲಿಲ್ಲ. ನಮ್ಮ ಮನೆಯಲ್ಲಿ ಟಿ.ವಿ ಇರಲಿಲ್ಲ. ಅಜ್ಜಿ ಮನೆಗೆ ಹೋಗಿ ನೋಡ್ತಿದ್ದೆ. ಅವಾಗ 3 ನೆ ತರಗತಿ ಇರಬೇಕು. ಮೊದಮೊದಲು ಅಷ್ಟೊಂದು ಅರ್ಥ ಆಗಲಿಲ್ಲ. ಆದ್ರೆ ಮುಂದೆ ತುಂಬಾನೇ ಇಶ್ಟ ಆಯಿತು. ಯಾಕೆಂದ್ರೆ ತುಂಬಾನೇ ತಮಾಷೆಯಾಗಿ ಸೀರಿಯಸ್ ವಿಷ್ಯನಾ ತೋರಿಸ್ತಿದ್ರು. 70 ಎಪಿಸೋಡ್ಸ್ ನಂತರ ರೇಗುಲರ್ ಆಗಿ ನೋಡೋಕೆ ಶುರು ಮಾಡಿದೆ. ಕಳೆ ಬಂದಿದ್ದು 100 ನೆ ಎಪಿಸೋಡ್ಸ್ ಹಾಡುಗಳನ್ನ ಕೇಳಿ. ಈಗಲೂ ಯೂಟ್ಯೂಬ್ ನಲ್ಲಿ ಕೇಳ್ತಿರ್ಥಿನಿ. 100 ಎಪಿಸೋಡ್ಸ್ ನಂತರ ಎಲ್ಲರಿಗೂ ಜೋಡಿಗಳು! ಲೇಡಿ ಉಪೇಂದ್ರ, ಅಯ್ಯೋ ಪಾಪದ ಶ್ರೀಮಂತರ ಹುಡುಗಿ, ನಾಟಕಕ್ಕೆ ನಾಟಕ ಆಡಿ ಮದುವೆ ಆಗೋ ಹುಡುಗಿ, ರಾಜಕಾರಿಣಿ ಮಗಳು, ನಿರುದ್ಯೋಗಿ ಆಗಿದ್ರೂ ಅವನನ್ನೇ ಇಷ್ಟ ಪಡೋ ಹುಡುಗಿ.. ಹೀಗೆ 5 ಜನರಿಗೆ 5 ಜೋಡಿಗಳು ನೋಡೋಕೆ ತುಂಬಾನೇ ತಮಾಷೆಯಾಗಿರುತಿತ್ತು. ಅದರಲ್ಲೂ ಸ್ಲೇವ್ ಸುರೇಶ ಲೇಡಿ ಉಪೇಂದ್ರ ಸೀನ್ಗಳನ್ನ ಈಗಲೂ ನೆನೆಸಿಕೊಂಡರೆ ನಗು ತಡೆಯಲಾಗದು.🤣🤣 ಯಾಪ್ಪಾ ಎಂತಾ ಒಳ್ಳೆ ಸೀರಿಯಲ್ ಅದು. ಕಡೆಗೆ ಒಳ್ಳೆ ಮೆಸೇಜ್ ಇದೆ ಕೂಡ. ಈಗ ಕಾಲ ಬದಲಾಗಿದೆ. ಪ್ರತಿ ಸಣ್ಣ ಕೆಲಸಕ್ಕೂ ಪ್ರೊಫೆಷನಲ್ ಟಚ್ ಇದೆ. ಸೋ ಎಲ್ಲ ಅನ್ವಯ ಅನ್ನೋಕಾಗಲ್ಲ ಆದ್ರೂ ಆಲ್ ಮೋಸ್ಟ್ ಓಕೆ. ಆಮೇಲೆ ದರಿದ್ರ ಲಕ್ಷ್ಮಿಯರು ಮುಂದೆ ಸಾಹಸ ಲಕ್ಷ್ಮಿಯರು ಆಗಿ ಬಂತು. ಅದನ್ನ ಕೂಡ ಕೂತು ನೋಡಿದ್ವಿ. ಪ್ರೇಮ ಪಿಶಾಚಿಗಳು ನೋಡಿದ್ರೆ ಮಕ್ಕಳು ಹಾಳಾಗ್ತಾರೆ ಅಂತ ಮನೆಯಲ್ಲಿ ಆ ಧಾರಾವಾಹಿ ನೋಡೋಕೆ ಬಿಡಲಿಲ್ಲ. ಆದ್ರೂ ಹ್ಯಾಂಗೋ ಹಿಂಗೂ ಅಲ್ಲಿ ಇಲ್ಲಿ ಅಂತ ಕೊನೆವರೆಗೂ ನೋಡಿದ್ವಿ . ಜಗಳಗಂಟಿಯರು ಬಂತು. ಬಟ್ ಹಿಂದಿನ ಧಾರಾವಾಹಿಗಳ ಮ್ಯಾಜಿಕ್ ಮಿಸ್ ಆಯ್ತೇನೋ ಅನಿಸ್ತು. ಜೊತೆಗೆ ಆಡ್ಸ್ ಕಿರಿಕಿರಿ. ಕೆಲ ದೃಶ್ಯಗಳು ವಾಸ್ತವಕ್ಕೆ ತುಂಬಾನೇ ಹತ್ತಿರವಾಗಿತ್ತು. ಆದ್ರೆ ಅವ್ರು ಹೇಳೋಕೆ ಹೊರಟ ಪರಿಹಾರ ಎಲ್ಲರೂ ಒಪ್ಪೋ ತರ ಇರಲಿಲ್ಲ. ಇನ್ನು ಸುವರ್ಣಾದಲ್ಲಿ ಸಾಫ್ಟವೇರ್ ಇಂಜಿನೆಯರ್ ಬಗ್ಗೆ ಸೀರಿಯಲ್ ಬರ್ತಿತ್ತು. ಇಂಜಿನಿಯರ್ ಗ್ರ್ಯಾಜುಯೆಟ್ ಆಗಿರೋ ನಮಗೆ ಎಲ್ಲೋ ಒಂದು ಕಡೆ demotivating ಅನಿಸ್ತಿತ್ತು. ಸಮಸ್ಯೆಗೆ ತಕ್ಕ ಪರಿಹಾರ ತೋರಿಸಲಿಲ್ಲ ಧಾರಾವಾಹಿಯಲ್ಲಿ. ಜೊತೆಗೆ ಅಷ್ಟೊತ್ತಿಗೆ ಆಗಲೇ ಟಿ.ವಿ ಇಂಡಸ್ಟ್ರಿ ಮುಂದುವರೆದಿತ್ತು. ಅವರ ಸಿನಿಮಾ ಗಣೇಶ ಮತ್ತೆ ಬಂದ ಮತ್ತೆ ಈ ಧಾರಾವಾಹಿ ನೋಡಿದಾಗ ಫಣಿ ಸರ್ ಅಪಡೆಟ್ ಆಗ್ಬೇಕು ಅನಿಸ್ತು. Story telling ವಿಧಾನ ಅಷ್ಟೊತ್ತಿಗಾಗಲೇ ಬದಲಾಗಿತ್ತು. ವಿಚಾರ ಒಳ್ಳೆದೆ ಆದ್ರೂ ಹೇಳೋ ರೀತಿ ತುಂಬಾನೇ ಹಳೆದು ಅನಿಸ್ತಿತ್ತು. Commercial way of presenting ಕಾಣಲಿಲ್ಲ. But I personally really enjoyed it. But many new gen who didn't knew about him much didn't liked it. ಈಗಂತೂ ನಾವು ಇಂತಹ ಧಾರಾವಾಹಿಗಳನ್ನ ಮಿಸ್ ಮಾಡ್ತಿದ್ದೀವಿ. ಎಲ್ಲ ಧಾರಾವಾಹಿಗಳಲ್ಲೂ ಒಂದೇ ಸ್ಟೋರಿ. ಎಲ್ಲಾ ಹಿಂದಿ ರೀಮೇಕ್ಸ್. ಇವಾಗ ಡಬ್ಬಿಂಗ್ ಬೇರೆ ಸೇರಿಕೊಂಡಿದೆ. ದೇಸಿ ಧಾರಾವಾಹಿಗಳು ಕಣ್ಮರೆಯಾಗಿವೆ. ಆದಷ್ಟು ಬೇಗ ಇವುಗಳಿಗೆ ಪರಿಹಾರ ಸಿಗಲಿ.
@girish12333
@girish12333 4 жыл бұрын
ನಿಮ್ಮ ಅವಶ್ಯಕತೆ ಇವಾಗ ತುಂಬಾ ಇದೆ ಗುರುಗಳೇ ... ಈಗಿನ ಯುವಕರಿಗೆ ಸರಿಯಾದ ಮಾಹಿತಿ ಕೊಡೋರಿಲ್ಲ ... ಧನ್ಯವಾದಗಳು..
@rajmohantn9650
@rajmohantn9650 4 жыл бұрын
Our PM is talking of skill development which yiunhave explained in your serial. You had identified the problem of graduate student's and was giving them a practical solution. Even today our PM is criticized when he talks of skill development. I can understand how you must have felt when u made the serial. Often it is said our thoughts lead our way and our journalists have to at least take your interview before writing an article. Tragedy is to assume and give a verdict. Hats off to you Sir. Kalamadhyama tnx to you. Stay safe and keep it coming.
@vinayb2245
@vinayb2245 4 жыл бұрын
Point eh
@shubhakarshubhakar6774
@shubhakarshubhakar6774 4 жыл бұрын
Hi director sir
@shanteshyadwad
@shanteshyadwad 4 жыл бұрын
9000 views in 4 hrs ..no doubt Phaniramachadraji touched many hearts.. for me that's success..
@athensmajnoo3661
@athensmajnoo3661 4 жыл бұрын
ದಂಡ ಪಿಂಡಗಳು ಧಾರವಾಹಿ ಬರುವಾಗ ನಾವು ದೆ ಹೆ ಲಿ ಯಲ್ಲಿ ಇದ್ದೆವು. ನನ್ನ ಮಗ 5-6 ವರ್ಷದ ಹುಡುಗ, ಹುಟ್ಟಿದಾಗಿಂದ ಉತ್ತರ ಭಾರತದಲ್ಲಿ ಇದ್ದರು ಅವನಿಗೆ ಕನ್ನಡ ಎಂದರೆ ತುಂಬಾ ಇಷ್ಟ. ಈ ಧಾರವಾಹಿ ಎಂಜಾಯ್ ಮಾಡಿಕೊಂಡು ನೋಡುತ್ತಿದ್ದ. ಮತ್ತು ಅದರ ಹಾಡನ್ನು ತಪ್ಪಿಲ್ಲದೇ ಹಾಡುತ್ತಿದ್ದ. ಬೆಂಗಳೂರಿನಿಂದ ಯಾರಾದರೂ ನೆಂಟರು ಬಂದರೆ ಅವರಮುಂದೆ ಈ ಹಾಡು ಹೇಳಿ ಮನರಂಜನೆ ನೀಡುತ್ತಿದ್ದ.!!!
@kannadatopsongs626
@kannadatopsongs626 4 жыл бұрын
ಪಣಿ ರಾಮಚಂದ್ರ... ಸರ್... ಟೇಲೆಂಟ್ ಪರ್ಸನ್... ಹಾಟ್ಸ್ of ಯು ಸರ್
@PrashanthAchar
@PrashanthAchar 3 жыл бұрын
I was studying B.Com at the time of Dandapindagalu serial in Udaya TV. Awesome serial. And even Prema Pishachigalu too. I really enjoyed those two serials. It would have been nice if it retelecasted in TV channels again. Big thanks to Phani Ramachandra Sir. And Kala madhyama neevu suuperb Guru. :) God bless :)
@pebbles007
@pebbles007 4 жыл бұрын
ನಿಮ್ಮ ಮಾತುಗಳು ಬಹಳ ಆಳವಾದ ಅರ್ಥದಿಂದ ಕೂಡಿವೆ. ಭಲೇ ಭಲೇ!
@neelamnimmi4252
@neelamnimmi4252 Жыл бұрын
"Danda pindagalu" best serial
@pramodhasilkar38
@pramodhasilkar38 4 жыл бұрын
I was 1st std in era of Dandapindagalu❤️❤️😂😁
@ಗೌರವ್ಮಜ್ನೂ
@ಗೌರವ್ಮಜ್ನೂ 4 жыл бұрын
ಹೌದಾ! ಆ ಮಗೂಗೆ ಈಗ ೨೫ ವರಷದ ಮೇಲಾಗಿ ಮಗುವಾಗಿರ ಬೇಕಲ್ಲ !? 😂🤣😂🤣😂🤣😂🤣😂🤣
@nandiparthasarathi6061
@nandiparthasarathi6061 4 жыл бұрын
so ಅದಕ್ಕೇನಿವಾಗ?
@pramodhasilkar38
@pramodhasilkar38 4 жыл бұрын
@@ಗೌರವ್ಮಜ್ನೂ 25yrs mele agide ,but madve inna agilla😁☺️🙃
@ಗೌರವ್ಮಜ್ನೂ
@ಗೌರವ್ಮಜ್ನೂ 4 жыл бұрын
@@pramodhasilkar38 ಅಯ್ಯೋ ಪಾಪಾ ಇನ್ನೂ ಆಗಿಲ್ವಾ !? ಅಳಬೇಡಪ್ಪಾ ಆಗುತ್ತೆ . 😂🤣😂🤣😂🤣😂🤣 ಅಪ್ಪಾಮ್ಮಂಗೇ ಹೇಳು ಹುಡುಗಿ ಹುಡ್ಕಿ ಮದ್ವೆ ಮಾಡ್ತಾರೆ ನಿಂಗೊಂದು ಒಳ್ಳೇ ಮನಸಿನ ಹುಡ್ಗೀ ಸಿಗ್ಲಿ
@pramodhasilkar38
@pramodhasilkar38 4 жыл бұрын
@@nandiparthasarathi6061 neenag yarappa heliddu., 😂😂😂
@Shrinivasgirish6037
@Shrinivasgirish6037 2 жыл бұрын
Danda pindagalu KZbin nalli haki sir... Super hit agutte
@vineshb.n7400
@vineshb.n7400 2 жыл бұрын
This is one of the bested serial I enjoyed in my childhood 😍😍😍 this era was much before Silli Lalli era 😍😍😍 my fav Kall Manja
@raghavendrask6119
@raghavendrask6119 Жыл бұрын
Really Dandapindagalu serial was real reflection of those days real youngster issues
@rameshbabun
@rameshbabun 4 жыл бұрын
Best episode, which was very eagerly waiting...
@indumathi9486
@indumathi9486 4 жыл бұрын
Very nice serials I was in middle school during these serial s all the serial songs were super hit....please upload all serials in KZbin now we want see sir.. after hearing your memories....good and favourite director
@partheeshlv9104
@partheeshlv9104 4 жыл бұрын
2001 Li na 6 standard my favorite serial dandapindagalu v manohar avru narada vesha hakond maadid super
@santhosh4567
@santhosh4567 4 жыл бұрын
ನಾನೂ ಕೂಡ ಬಿಎಸ್ಸಿ ಮಾಡಿ ಇನ್ಫೋಸಿಸ್ ಅಲ್ಲಿ ಕೆಲಸ ಮಾಡ್ತಿದ್ದೀನಿ 😊😊
@rvrao1972
@rvrao1972 4 жыл бұрын
Namon namaha...Dandapindagalu what a song...it was a sensation at that time....
@ashao4335
@ashao4335 4 жыл бұрын
Dandapindagalu seriel na mathe maru prasara madsi sir,,.
@gouthamh1
@gouthamh1 4 жыл бұрын
Yes yes sir we would love to watch dandapindagalu serial 👌👌👌👍😊😊
@gouthamh1
@gouthamh1 4 жыл бұрын
Daridra lakshmiyaru which became sahasa lakshmiyaru also we would love to watch
@lokidoki6106
@lokidoki6106 4 жыл бұрын
Let us all call Udaya TV (080 - 44676767) and request them either to re-telecast all serials of Director Mr.Phani Ramchandra or upload them in SunNext.I called Udaya TV and requested to re-telecast.Did you?......Plz call 080 - 44676767( Bangalore Office Number) without fail.
@nprasanna007
@nprasanna007 4 жыл бұрын
You are awesome & yes sir you created history in Kannada industry yes directing the first movie... & yes your serial's....❤ love sir
@roopakishen1127
@roopakishen1127 4 жыл бұрын
ಹೋಯ್ತು ಹೋಯ್ತು ಹೋಯ್ತು ಕ್ ಕ್ ಕ್ ಕ್...so endearing sir
@anandays7343
@anandays7343 2 ай бұрын
I Watched this fantastic serial during my childhood
@swimmingprakashpoojary2857
@swimmingprakashpoojary2857 Жыл бұрын
ದಂಡಪಿಂಡಗಳು ಸೂಪರ್ q🙏
@babubs2485
@babubs2485 4 жыл бұрын
ಒಂದು request ಸರ್ ನನ್ ಕಡೆ ಇಂದ ದಂಡ ಪಿಂಡಗಳು ಟೀಮ್ ನ ಕರೆಸಿ
@athribhat2243
@athribhat2243 4 жыл бұрын
Sir i request somehow please again repeat the serial dandi pindagalu
@VaniVanitha-wo2re
@VaniVanitha-wo2re Ай бұрын
Please sir ದಂಡ ಪಿಂಡಗಳು ಧಾರಾವಾಹಿ ನ್ ಅಕೊತೀರ್ sir please
@_.FOX._
@_.FOX._ 4 жыл бұрын
Nan life alle nanu nodida onde serial aru Dandapindagalu mathra 👌👌👌 pls Udaya tv avrige heli youtube ge upload madsi
@shashikalanarayana8030
@shashikalanarayana8030 4 жыл бұрын
Pani Ramachandran Sir Nimma Nirdeshan dha Dandapindagalu, Devru Devru, Sahasa laxmiyaru,Duddu Duddu Duddu, Trin Trin Trin, Prema Pishachigalu Yella Daravahigalu Nanna Baalyada Dinagala Acchu Mecchina Serialgalu Aagiddavu Hat's of u Sir 👌👌😘😘🙏🙏💐💐
@mohansunni9403
@mohansunni9403 4 жыл бұрын
ನಿಮ್ಮ ಚಾನೆಲ್ ತುಂಬಾ ಚೆನ್ನಾಗಿ ಮೂಡಿಬರ್ತಿದೆ 🙏🙏
@NatarajARaj-mp5mc
@NatarajARaj-mp5mc 4 жыл бұрын
It's An Reality Serial Sir.....It's Was Fact....Too... Wonderful serial....We All Enjoyed Lot.....✨✨✨✨✨🌟🌟🌟✨✨✨🌟🌟🌟🌟🌟👍👍👍👍👍👍✨✨✨
@MaheshMahesh-gz9fv
@MaheshMahesh-gz9fv 4 жыл бұрын
Small kid doing namaskar 👌 at the start & end.......
@sunithamahadevappa7306
@sunithamahadevappa7306 2 жыл бұрын
ಹೌದು ಸರ್ ನಮ್ಮ ಶಾಲೆಯಲ್ಲಿ ಕೂಡ ಡ್ಯಾನ್ಸ್ ಮಾಡಿದ್ದು ಈಗಲೂ ನೆನಪಿದೆ ದಂಡಪಿಂಡಗಳು ಹಾಡಿಗೆ, ನಾನವಾಗ 5ನೇ ತರಗತಿಲ್ಲಿದ್ದೆ.
@madhukarkoratagere7799
@madhukarkoratagere7799 4 жыл бұрын
Kala madhyanna ondu kannada sanchayana Param haagu tande namma nimma ya hemme 👆🙏
@madhukarkoratagere7799
@madhukarkoratagere7799 4 жыл бұрын
Tanda not Tande*
@sananthshetty
@sananthshetty 4 жыл бұрын
ಅರ್ಥ ಪೂರ್ಣ ಸಂದರ್ಶನ
@kaverikmohan4415
@kaverikmohan4415 4 жыл бұрын
ಅದ್ಭುತ ಸರ್
@ನಮ್ಮೂರ
@ನಮ್ಮೂರ 4 жыл бұрын
Hi Param, I have watched each episode of phani ramachandra sir.. I will be eagerly waiting for every day to see his new episode.. That shows how much talent sir has.. Kindly request to phani sir to do one more comedy serial in any channel.. Still he has all capacity
@manjuagrahara8949
@manjuagrahara8949 4 жыл бұрын
ದಂಡಪಿಂಡಗಳು ಎಪಿಸೋಡ್ ಗೆ kaaytaaidde, ಯಾವಾಗ ಮಾತಾಡ್ತಾರೆ ಅಂತ, thank u thank u
@kumarswamykumar7734
@kumarswamykumar7734 4 жыл бұрын
ಶುಭಾಶಯಗಳು ನಿಮಗೆ ಶುಭಾಶಯಗಳು
@geethagb9982
@geethagb9982 4 жыл бұрын
Our fevaratesirial..sir..Harish good acter....
@santhosh4567
@santhosh4567 4 жыл бұрын
ನಾನು ಹೈಸ್ಕೂಲ್ ಅಲ್ಲಿ ಇದ್ದಾಗ ದಿನ ಮಾತಾಡುತ್ತಿದ್ದ ವಿಷಯಗಳು ದಂಡಪಿಂಡಗಳು ಧಾರಾವಾಹಿ ಬಗ್ಗೆ..
@09vijendra
@09vijendra 4 жыл бұрын
ಸರ್ ದಂದಪಿಂಡಗಳು ಧಾರಾವಾಹಿ ಮರುಪ್ರಸಾರಕ್ಕೆ ಪ್ರಯತ್ನ ಪಡಿ.
@kumarkummi2231
@kumarkummi2231 4 жыл бұрын
my favorite daravahi dandapindagalu👍👍👌
@srinivaskulkarni3679
@srinivaskulkarni3679 4 жыл бұрын
All dandapindagalu fans...can we please request for re telecast?
@raghavendram7360
@raghavendram7360 4 жыл бұрын
We want those serials back either in KZbin , prime video , sun NXT etc ...
@maruthi04
@maruthi04 4 жыл бұрын
I think it is property of Udaya TV.It can be uploaded only to sun nxt only.
@anudeep1539
@anudeep1539 4 жыл бұрын
Most awaited episode. Dandapindagalu was a sensational serial.
@vidyasg1767
@vidyasg1767 4 жыл бұрын
Super serial sir
@puneethbkl5254
@puneethbkl5254 3 жыл бұрын
Super interview
@gauravchakravarthy4126
@gauravchakravarthy4126 4 жыл бұрын
Dandapinda serial is awesome sir ! Thanks for making our childhood wonderful!! Pls udaya tv , pls re-release the serial again Thank you sir 🙏
@sahanabindu9301
@sahanabindu9301 2 жыл бұрын
Childhood best entanglement serial
@sangameshlakshatty636
@sangameshlakshatty636 4 жыл бұрын
Yes that song today also popular....dand pindagalu
@veereshajp
@veereshajp 4 жыл бұрын
ದುಡ್ಡು ದುಡ್ಡು ದುಡ್ಡು ಧಾರಾವಾಹಿ youtude ನಲ್ಲಿ upload ಮಾಡಿ
@jithendrapl1366
@jithendrapl1366 4 жыл бұрын
Yes sir 🙏🙏🙏plz haagu danda pindagalu koda KZbin nalli upload Maadi plz🙏
@lokidoki6106
@lokidoki6106 4 жыл бұрын
Let us all call Udaya TV (080 - 44676767) and request them either to re-telecast all serials of Director Mr.Phani Ramchandra or upload them in SunNext.I called Udaya TV and requested to re-telecast.Did you?......Plz call 080 - 44676767( Bangalore Office Number) without fail.
@khemar-jl1tb
@khemar-jl1tb 4 жыл бұрын
Very interesting & informative talk by Phani Ramachandra.
@Pratheeksha0523
@Pratheeksha0523 4 жыл бұрын
Sir dandapindagalu serial nodbekadre naanu obba dandapinda. But today I am in USA
@saravanashivan5340
@saravanashivan5340 4 жыл бұрын
I too got changed my mind set due dandapindagalu. Thank you sir.
@rameshg528
@rameshg528 Жыл бұрын
Can you start your serial series once again sir
@mohankumajp75
@mohankumajp75 4 жыл бұрын
ಸೂಪರ್
@karateprince7611
@karateprince7611 4 жыл бұрын
Plz...plz ...plz retelecast this serial once again...plz
@prk1989
@prk1989 4 жыл бұрын
Sir danda pindagalu telecast maadudre evaglu TOP TRP barutthe sir....❤️❤️❤️❤️❤️❤️
@shivajithvenkatesh4453
@shivajithvenkatesh4453 4 жыл бұрын
Was waiting all day for new video
@sushanthkulkarni_7crore
@sushanthkulkarni_7crore 4 жыл бұрын
Directors like you are need sir u r humour library of industry to be frank
@gauthamsridhara5966
@gauthamsridhara5966 4 жыл бұрын
Sir along with this interview ranji cricket players of Karnataka and Coorg hockey players. If you can interview interview Shanta rangaswamy sir our old female cricketers. We need people like Pani Ramachandra
@uppiacharya6470
@uppiacharya6470 4 жыл бұрын
Good morning 🌄 everyone first like first comment
@vinayakhindujaishri9266
@vinayakhindujaishri9266 4 жыл бұрын
Danda pindagalu👌👌👌❤
@namrathasrinidhi9965
@namrathasrinidhi9965 4 жыл бұрын
I remember Parvathi serial.. Sunil Raoh was a villain in that.. that serial was amazing too..
@kiransKi-kw8rv
@kiransKi-kw8rv 4 жыл бұрын
Super
@nareshuppi..juniorupendra5197
@nareshuppi..juniorupendra5197 4 жыл бұрын
Udaya tv ge sensational hit serial kotta great director
@AnandKumar-lu1mr
@AnandKumar-lu1mr 4 жыл бұрын
Dandapindagalu song is always super
@sunila7287
@sunila7287 3 жыл бұрын
My favourite seriyal
@sathishr4837
@sathishr4837 4 жыл бұрын
Good story sir
@Vinodkumar-sy5ho
@Vinodkumar-sy5ho 4 жыл бұрын
Such an awesome serial ‘dandapindagalu’ was.. request for re telecasting of this serial.
@ashjay05
@ashjay05 4 жыл бұрын
Sir....where does he stays I want to meet him with family I will greet with gifts
@hariishr
@hariishr 4 жыл бұрын
Good one 👍
@Vidyashree.B.N
@Vidyashree.B.N 4 жыл бұрын
I have watched all your serials
@AkshayGowda007
@AkshayGowda007 3 жыл бұрын
These serials were our Favourite serials in our childhood
@À.S.LAXMAN
@À.S.LAXMAN 3 жыл бұрын
Childhood best serial ❤️
@ajflicks793
@ajflicks793 4 жыл бұрын
Sir you are like encyclopedia... 🙏🏻
@arjunagrao
@arjunagrao 2 жыл бұрын
Please play danda pindagalu somewhere on some OTT. WE ARE WAITING TO WATCH IT ! ITS okay if we have to pay a premium!! Will bring back a lot of good memories , please !
@kumarkummi2231
@kumarkummi2231 4 жыл бұрын
super sir
@beingordinary6560
@beingordinary6560 4 жыл бұрын
Udaya tv must re telecast or put in sun next app
@naanuyoutuberinamericakann5882
@naanuyoutuberinamericakann5882 4 жыл бұрын
Sir, dandapindagalu serial na punaha nodabekadre naavenu maadbeku. Punaha prasaara madothara idre olleditthu
@arunr6174
@arunr6174 4 жыл бұрын
Kannada all off director's Hat's off 😘😘😘
@sreenikr962
@sreenikr962 4 жыл бұрын
Retelecast dandapindagalu please 👍
@anilkumarpatilpatil8692
@anilkumarpatilpatil8692 4 жыл бұрын
Waiting for this long time
@prabhakarprabhu3598
@prabhakarprabhu3598 4 жыл бұрын
Dandapindagalu super success...
@nationalyoutubechanelsiras2944
@nationalyoutubechanelsiras2944 4 жыл бұрын
Paniramachandra Bali direction course bagge episode madi
@pavan608
@pavan608 4 жыл бұрын
Dandapindagalu is 🔥🔥🔥🔥🔥
@shekuntalamaloji7167
@shekuntalamaloji7167 4 жыл бұрын
I was studying in 5th std in dandapindagalu serial telecast
@keshvakeshva6035
@keshvakeshva6035 4 жыл бұрын
Sir dandapindagalu seriel KZbin nalli barothara ega madake agutha sir?
@anjan8614
@anjan8614 4 жыл бұрын
Wow First comment 👍
@ಕನ್ನಡಟ್ರೆಂಡ್ಸ್
@ಕನ್ನಡಟ್ರೆಂಡ್ಸ್ 4 жыл бұрын
Everybody’s first until u refresh 😂
@kiran9111
@kiran9111 4 жыл бұрын
ತುಂಬಾ ಜನಕ್ಕೆ ಆ ಟೈಟಲ್ ಸಾಂಗ್ ಕಂಠ ಪಾಠ ಆಗಿತ್ತು
@rajshreevijendra430
@rajshreevijendra430 4 жыл бұрын
It was so evident that the song meant only for the graduates who are lazy, it's really unfair to create a controversy out of nothing.
@vishalramesh2307
@vishalramesh2307 3 жыл бұрын
sir, sorry to correct, Parvathi was before Dandapindagalu, you never competed with S Narayana, coz Parvathi was hugely criticized by media for the heroine's dictation of Kannada. Dandapindagalu was a solo massive hit without any competition
@vinayakhindujaishri9266
@vinayakhindujaishri9266 4 жыл бұрын
Danda pindagalu serial link please
@janamedia8171
@janamedia8171 4 жыл бұрын
Ram Sir make short films now....its open to all...and u still have energy knowledge etc to make a difference.
@narasimhagowda9607
@narasimhagowda9607 4 жыл бұрын
I'm ur big fan sir
@ranganathumesh9213
@ranganathumesh9213 4 жыл бұрын
Waiting for next episode.
“Don’t stop the chances.”
00:44
ISSEI / いっせい
Рет қаралды 62 МЛН
Cat mode and a glass of water #family #humor #fun
00:22
Kotiki_Z
Рет қаралды 42 МЛН
1% vs 100% #beatbox #tiktok
01:10
BeatboxJCOP
Рет қаралды 67 МЛН
Richard Gutierrez, nagpakatotoo lang sa mga isyu! | Ogie Diaz
30:39
“Don’t stop the chances.”
00:44
ISSEI / いっせい
Рет қаралды 62 МЛН