ನಿಮ್ಮೆಲ್ಲರ ಪ್ರೀತಿ, ಹಾರೈಕೆಗಳನ್ನು ಏಕಚಿತ್ತತೆಯಿಂದ ಹೃದಯದೊಳಗೆ ಭದ್ರವಾಗಿ ಬಚ್ಚಿಟ್ಟುಕೊಂಡಿದ್ದೇನೆ. ನೀವು ನನ್ನಲ್ಲಿ ತುಂಬಿರುವ ಧೈರ್ಯ, ಆತ್ಮವಿಶ್ವಾಸ ಮುಂದಿನ ನನ್ನ ಎಲ್ಲ ಕೆಲಸಗಳಲ್ಲಿ ಗಟ್ಟಿಯಾಗಿರುತ್ತದೆ ಎನ್ನುವುದು ನನ್ನ ನಂಬಿಕೆ. ನಿಮ್ಮ ಪ್ರೋತ್ಸಾಹ, ಹಾರೈಕೆ ನನ್ನ ಹಾಗೂ ನನ್ನ ತಂಡದ ಮೇಲೆ ಸದಾ ಇರಲಿ. ಧನ್ಯವಾದಗಳು...ನಮಸ್ಕಾರ.. *ನಿಮ್ಮ ಪ್ರೀತಿಯ ಹೇಮಂತ್ ಸಂಪಾಜೆ
@ganishkab.k3283Ай бұрын
Nimmannu sullia dalli nan nodtene.but nim novu egle gottagiddu
@indirap4077Ай бұрын
ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ ಈಶ್ವರ ಮಲ್ಪೆಯವರೇ.ಹೇಮಂತ್ ಸರ್ ನಿಮ್ಮ ಜೀವನದ ಕಣ್ಣೀರ ಕಥೆ ಕೇಳಿ ಹಾಗೂ ನಿಮ್ಮ ಮನೆಯ ಪರಿಸ್ಥಿತಿ ನೋಡಿ ನನಗೂ ಕಣ್ಣೀರು ಬಂತು.ನಿಜವಾಗಿಯೂ ಬಡ ಜನರ ಕಷ್ಟಗಳಿಗೆ ಮಿಡಿಯುವ ನಿಮ್ಮನ್ನು ಹಾಗೂ ನಿಮ್ಮ ಕುಟುಂಬದವರ ಮೇಲೆ ಸದಾ ಕಾಲ ದೇವರ ಆಶೀರ್ವಾದ ಇರಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ.ಧನ್ಯವಾದಗಳು ಸರ್.
@roopabangera-p7tАй бұрын
ಹೇಮಂತ್ ಅಣ್ಣಾ.......... ಮುಂದೆ ಎಲ್ಲವೂ ಶುಭವಾಗುತ್ತೆ.......... ಧೈರ್ಯಗೆಡಬೇಡಿ 🙏🙏.
@haroldmartis3209Ай бұрын
ಧನ್ಯವಾದ ಈಶ್ವವರ್ ರವರಿಗೆ ನಿಜವಾದ ಜೀವನ ಹೊರಗೆ ತಂದಿದಕ್ಕೆ. ಶುಭವಾಗಲಿ ನೋಟೌಟ್ ಟೀಮ್ ಗೆ
@ashalatha2508Ай бұрын
ನಿಮ್ಮ ಜೀವನದ ಕತೆ ಕೇಳಿ ಕಣ್ಣೇರು ಬಂತು ಬ್ರದರ್,ನಿಮಗೆ ದೇವರು ಆಯುಷ್ಯ ಅರೋಗ್ಯ ನೆಮ್ಮದಿ ನೀಡಲಿ
@pinkysuresh2095Ай бұрын
ದೇವರು ಇಬ್ಬರಿಗೂ ಒಳ್ಳೆಯದು ಮಾಡಲಿ 🙌🙏❤️
@hariprasadshetty5584Ай бұрын
ನಿಮ್ಮಿಬ್ಬರ ಮುಂದಿನ ಜೀವನ ತುಂಬಾ ಸುಖಮಯವಾಗಿರಲಿ ಎಂದು ದೇವರಲ್ಲಿ ಪ್ರಾರ್ಥನೆ🙏
@robin9886Ай бұрын
Congrats bro ..👍🏻 .. ನ್ಯೂಸ್ ನಾಟೌಟ್ ನನ್ನ ಮೆಚ್ಚಿನ ಚಾನೆಲ್.. coorg ನನ್ನ ತವರೂರು ..
@maryjagadish294Ай бұрын
ಚಿಕ್ಕಮನೆ ದೊಡ್ಡ ಮನಸ್ಸು ನ್ಯೂಸ್ ನಾಟ್ ಔಟ್ ವಿಡಿಯೋ ಚೆನ್ನಾಗಿರುತ್ತದೆ 🎉❤
@Kundapur-hennАй бұрын
ಒಳ್ಳೆ ಕೆಲಸ ಮಾಡಿದ್ದೀರಿ ಅಣ್ಣ ❤️🩹🙏 ಇಬ್ಬರಿಗೂ ಆ ದೇವರು ಒಳ್ಳೇದು ಮಾಡ್ಲಿ 😘😘❤️🩹
@yashodashetty1642Ай бұрын
ದೇವರು ಇಬ್ಬರನ್ನು ಓಳದು ಮಾಡಲಿ god bless both of you❤
@naveenlobo8369Ай бұрын
Mm ji ji ji
@JayaPoojary-qi9dgАй бұрын
ಇವರ ನ್ಯೂಸ್ ನೋಡಿದ್ದೇನೆ..ಒಳ್ಳೆ ಒಳ್ಳೆ ಮಾಹಿತಿ ಉತ್ತಮ ರೀತಿಯಲ್ಲಿ ಜನಗಳಿಗೆ ತಿಳಿಸುತ್ತಾ ಇರುವ ವ್ಯಕ್ತಿ..ತುಂಬಾ ಇಷ್ಟ ವಾಗಿದೆ ನನಗೆ ಇವರ ಮಾತುಗಳು..ಆದರೆ ಇಂತಹ ಕಷ್ಟ ದಿಂದ ಮೇಲೆದ್ದು ಬಂದು ವ್ಯಕ್ತಿ ಅಂತ ತಿಳಿದು ಅವರ ಮನೆ ನೋಡಿ ನನಗೆ ತುಂಬಾ ತುಂಬಾ ನೆ ಅಚ್ಚರಿ ಮೂಡಿಸಿದೆ
@ShaViC-no2xpАй бұрын
God🎉 bless you 🎉 brother
@ShaViC-no2xpАй бұрын
Nimma🎉 vishaya tiledu😂tumbaduka,😂aitu, brother
@prameelabajpeАй бұрын
Dever yedde malpad
@sarojaashok8528Ай бұрын
Nimmibbara kashta keli bejarayitu. Kashtadalli iruvavarige maatra innobbara kashta arthavagutte. TQ ve ry much. Sandarshana maadiddake.eswar Anna. ❤❤❤❤
@kadabakadaba8887Ай бұрын
ಹೇಮಂತ್ ಸರ್🙏🙏👌👌👌👌👌🙏🙏
@yashodanaveenkumar1310Ай бұрын
❤
@GulabiK-sd5rxАй бұрын
ದೇವರು ಒಳ್ಳೇದು ಮಾಡಲಿ. 🙏🙏🙏
@mamathaamin765Ай бұрын
ಬಾಡಿಗೆ ಮನೆಯವರ ಕಷ್ಟ ನಮಗೂ. ತಿಳಿದಿದೆ ಯಾಕಂದ್ರೆ ನಾವು ಕೂಡ ಬಾಡಿಗೆ ಮನೆಯಲ್ಲಿ ಇದ್ದೇವೆ. ದಯವಿಟ್ಟು ಯಾರಿಗೆಲ್ಲ ಸಾಧ್ಯ ಇದೆಯಾ ಹೇಮಂತ್ ಸಂಪಾಜೆ ಯ್ಯವರಿಗೆ ಸಹಾಯ ಮಾಡಿ
@supreetha.nАй бұрын
Super hemanth sir and eswar anna👍👌
@AshwathKumar-w3uАй бұрын
Real life hero your great introductions Hemant sampaje life story ❤❤❤❤❤
@bhuvaneshwaribhuvaneshwari5215Ай бұрын
ರಿಯಲಿ ಹಾಂಡ್ಸ್ ಪ್ ಸರ್ ನೀವಿಬ್ಬರು ನಿಜವಾಗಿಯೂ ದೇವರ ರೂಪದ ಮನುಷ್ಯರು ಹೇಮಂತರನ್ನು ಸಾಕಿ ಬೆಳೆಸಿದ ಮಾಹಾತಾಯಿಗೆ ನನ್ನ ಕೋಟಿ ನಮನಗಳು🙏🙏🙏🙏 ನಿಮ್ಮ ಎರಡು ಕುಟುಂಬದವರಿಗೂ ದೇವರು ಸದಾ ಕಾಲ ಆರ್ಶಿವಾದ ಮಾಡುತ್ತಿರಲಿ🙏🙏🙏🙏 ಕಣ್ಣಾರೆ ಕಂಡರೂ ಪರಾಂಬರಿಸಿ ನೋಡಬೇಕು 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
@yashodashetty5278Ай бұрын
Ishwaranna eregu mast thanks namaste 🙏
@universalvibes1705Ай бұрын
Nanu kuda sampajeyavne… i know this hemant story. Devru olledu madli hemantge❤
@R5nteRАй бұрын
ದೇವರು ಮೆಚ್ಚುವಂತ ಪ್ರಾಮಾಣಿಕವಾದ ಕೆಲಸ 🙏🎉
@HarsharajHacciАй бұрын
Really Hemanth Sir great job may 🙏GOD🙏🙏 BLESS You Always 🙏🙏 Definitely GOD Will Help You within Short period of time and definetly you will inaugurate your new dream home by 2 months because of your honesty and respect towards the society May 🙏 GOD BLESS 🙏 You Always
@JameelaMeenadiАй бұрын
Nimge ibbarigu devaru olleyadumadli❤
@kadabakadaba8887Ай бұрын
News not out nಎಲ್ಲಾ ವಿ ಡಿ ಯೊ ನೋಡುತ್ತೇನೆ🙏🙏🙏🙏
@kushalapalan4019Ай бұрын
ನಿಮ್ಮಕತೆ ಕೇಳಿ ಕಣ್ಣೀರು ಬಂತು
@sampathsampu5903Ай бұрын
Eshwar anna my fvrt ❤❤❤
@SaniahSeraАй бұрын
The name is greate NOT OUT it's God's grace go ahead 👍🏻