ಹಾಡು ಇಷ್ಟವಾದಲ್ಲಿ ಒಂದು ಕಮೆನ್ಟ್ ಹಾಕಲು ಮರೆಯದಿರಿ.. ಹೆಚ್ಚಿನ ಹಾಡುಗಳಿಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. openinapp.co/Kannada-songs ನಿಮ್ಮ ಒಂದೊಂದು ಕಮೆಂಟ್ಸ್ ನಮಗೆ ತುಂಬಾ ಪ್ರೋತ್ಸಾಹ ಸಿಕ್ಕಿದಂತಾಗುತ್ತದೆ..❤
@vishnuvishnubhagya1874 Жыл бұрын
A
@saraswathisaru9422 Жыл бұрын
iloveyellappa❤
@saraswathisaru9422 Жыл бұрын
My.love.yellappa.banjara
@SharanappaHirebamnal Жыл бұрын
Zx xx "nnn2
@savitapadagi-gr1sg Жыл бұрын
@@vishnuvishnubhagya1874Bbn.
@vinodkumar96378 ай бұрын
ಈ ಹಾಡು ಕೇಳಿದ್ರೆ ಲವರ್ ಇಲ್ದೆ ಇದ್ರು ಮನದಲ್ಲಿ ಏನೋ ಒಂಥರಾ ನೋವಾಗುತ್ತೆ 😢
@NageshaBallur7 ай бұрын
Oo
@lokukumar73326 ай бұрын
❤👍
@vidyavidya17496 ай бұрын
Nija
@KavithaKavitha-vn8wy6 ай бұрын
Howdu bro
@PremaGNPremaGN5 ай бұрын
Same
@Mayamruga1998 Жыл бұрын
ಈ ಒಂದು ಹಾಡು ಅದೆಷ್ಟೋ ಒಡೆದ ಹೃದಯಗಳ ನೆನಪನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಂದಿದೆ ❤️
@monikasmonikas3998 Жыл бұрын
😢
@samadkaraya428410 ай бұрын
Neeveke mathe mathe nenapistheera 😔💔😔
@samadkaraya42847 ай бұрын
😊🌴👑🌴💚💛❤️
@SurprisedBowtieCat-qm7jz4 ай бұрын
Nija❤❤❤
@rupatalwar2413 ай бұрын
ನಿಜ ❤❤😢
@luckyvideos10984 ай бұрын
1000 ಸಾರಿ ಒಬ್ಬನೆ ಕುಂತು ಈ ಸಾಂಗ್ ಕೇಳಿನಿ 😢😢
@Shree.........vijayapur2 ай бұрын
Benki bhai👌❤️🔥
@MightyZone-gp7zxАй бұрын
En broo do hard and smart work till you appa ammana happyyagi irovaregu...
@AkashgowdaGowda-d4wАй бұрын
Howda bro
@BheemarayaAppoji23 күн бұрын
😢..ನಾನು ದಿನಾಲೂ 7 &.8 ಸಾರಿ ಈ ಸಾಂಗ್ ಕೇಳತಿ.. 🥹😢
@saanchisiddharthasiddharth3312 Жыл бұрын
ಸಾವಿಗಿಂತಲೂ ಕ್ರೂರವಾಗಿರೋದು.. ಬದುಕಿದ್ದಾಗಲೇ ನಮ್ಮನ್ನ ನಾವೇ ಸಾಯಿಸ್ಕೊಂಡು ಬದುಕೋದು... ಭಾವನೆಗಳನ್ನ ಸಾಯಿಸೋ ತಾಕತ್ತು ಈ ಜಗತ್ತಿಗೆ ಇದಿಯಾ... ನಿಜ ಗೆಳೆಯಾ..ಪ್ರೀತಿಸುವವರ ಪಾಲಿಗೆ ಪ್ರೀತಿ ಎಂದಿಗೂ ಅಮರ... ಮಂಡ್ಯ ಸಿದ್ಧಾರ್ಥ 💕
@HARISHKUMAR-gj6he Жыл бұрын
Love form Mandya
@bhavyagani64065 ай бұрын
Super line
@sandeepkumarm.p96004 ай бұрын
Nija @@bhavyagani6406
@sandeepkumarm.p96004 ай бұрын
Nija 😢
@focus_9993 ай бұрын
🤕🤕
@barathacharya41411 ай бұрын
ಹಣೆಬರಹದಲ್ಲಿ ಇಲ್ಲದೆ ಇರುವಳು ನನ್ನವಳು 😥.. ಆದರೆ ನೆನಪಾಗಿ ಈಗಲೂ ನನ್ನ ಹೃದಯ ದಲ್ಲಿ ದೇವತೆ ಯಾಗಿ ಉಳಿದವಳು 😥miss you Ragini 😭
@JyotiKolekar-kz2me6 ай бұрын
Nijja bro
@MamathaRavi-jl9xg10 ай бұрын
ತುಂಬಾ ಚೆನ್ನಾಗಿದೆ ಬ್ರೋ...heart touching video, good acting n wonderful team work..😍keep going... God bless you
@satishar3482 Жыл бұрын
ಸೂಪರ್ ಗುರು. ಹೃದಯಕ್ಕೆ ಟಚ್ ಆಗುತ್ತೆ..
@ManjuGowda-rm8dn5 ай бұрын
ಈ ನೋವು ಅನುಭವಿಸಿದವರಿಗೆ ಮಾತ್ರ ಗೊತ್ತು 😭
@sharanyasharu58704 ай бұрын
Yes bro
@sachinsk23283 ай бұрын
Yes bro😢😢😢
@satishsnayak80783 ай бұрын
Yes Anna
@sgoudaappu697210 ай бұрын
ಪ್ರೀತಿ ಮಧುರ ತ್ಯಾಗ ಅಮರ ❤️✨ ನಮಗೆ ಅಂತ ಒಬ್ಬಳು ಇರುತ್ತಾಳೆ ಅಲ್ವಾ 👍
@NageshaBallur7 ай бұрын
Carrect
@arbazmulla41684 ай бұрын
प्रेम मीठा होता है,बलिदान अमर है हमारे पास एक है
@FavazFavaz-fe5of2 ай бұрын
❤
@ManjuMegha-x3x28 күн бұрын
Illa brother 😢
@NOOB_gaming_yt86 Жыл бұрын
ಓ ನನ್ನ ಮುದ್ದು ... ನಿನು ಇದನ್ನ ನೋಡ್ತಿಯೊ ಇಲ್ವೊ .. ನಿನ್ನ ನೋಡ್ದೆ ನರಕ ಅನುಭವಿಸ್ತಿದಿನಿ ಆದಷ್ಟು ಬೇಗ ಸಿಗು ನನ್ನ ಮೇಲೆ ಹೇನೇ ಕೋಪ ಇದ್ರು 2 ನಿಮಿಷ ಮಾತಾಡು ಇಷ್ಟೆ ಕೇಳೋದು love u lotzzzz bangaara ❤️✨🐥 👑
@Sadiyasuheel-kx5yq6 ай бұрын
😢
@manjunathmanju99072 ай бұрын
ಆ ಒಬ್ಬಳ ಸಲುವಾಗಿ ತುಂಬಾ ನೋವು ಅನುಭವಿಸಿದೀನಿ ಬ್ರೋ...... 🥹🥹 ಅವಳು ಯಲ್ಲಾದ್ರೂ ಇರ್ಲಿ ಖುಷಿಯಾಗಿ ಇದ್ರೆ ಅಷ್ಟೇ ಸಾಕು.....
@shwetapatagar5215 Жыл бұрын
ಏಳು ಜನುಮದ ಬಂದವಿಲ್ಲಿಗೆ ಕೊನೆಯಾಗುವ ದಿವಸ ಏಳು ಹೆಜ್ಜೆಗೆ ನೀನು ಅವಳಿಗೆ ವರನಾಗುವ ದಿವಸ... 😢😢😢
Can't get rid of the lyrics,voice is magical...just wow
@vasantha1158 Жыл бұрын
" ಒಂದು ಹುಡ್ಗಿನ ಇಷ್ಟ ಪಟ್ಟ ಕೂಡಲೇ ಆ ಹುಡ್ಗಿನ ಮರೆಯೋ ಕಣ್ಣೀರನ್ನು ತಡ್ಕೊಳ್ಳೋ ಶಕ್ತಿನಾದ್ರು ಆ ದೇವರು ಕೊಟ್ಟಿರಬೇಕು ಮುಂಚೆನೇ ಹುಡ್ಗರಿಗೆ ಹೃದಯವು ಎದುರಲೆ ಬೇಕು ಬಯಸಲು ನಿನ್ನನ್ನೇ.........i miss u ಶ್ರೀನಿಧಿ ❤ ಹಣೆಬರಹ ದಲ್ಲಿ ಇಲ್ಲದವಳು ಹೃದಯದಲ್ಲಿ ದೇವತೆಯಾಗಿ ಇರುವಳು........?
@lionsk43619 ай бұрын
ಅಣ್ಣ ಸಾಂಗ್ ಸೂಪರ್ ನಾನು ಲೈಫ್ ಟೈಮ್ ಈ ಸಾಂಗ್ ಕಳ್ತಿನಿ........,..❤ 😢😢😢😢😢😢
@rajuacharya8279 Жыл бұрын
ಏಳು ಜನುಮದ ಬಂಧವಿಲ್ಲಿಗೆ ಕೊನೆಯಾಗುವ ದಿವಸ...😢😢😢 7 ಹೆಜ್ಜೆಗೆ ನೀನು ಅವನಿಗೆ ವಧುವಾಗುವ ದಿವಸ 😢😢😢😢❤❤❤❤ really heart touching lines bro nijvaglu preethsdoru ee ಸಾಲು ಕೇಳಿದ್ರೆ ತಕ್ಷಣ kannal neer barutte ❤❤❤ voice , lines, feel ella super
@manojk13959 ай бұрын
##❤Voice👌 + ಅಭಿನಯ ಇನ್ನೂ ಚೆನ್ನಾಗಿದೆ....ഇനിയും ഇതുപോലെ videos പ്രതീക്ഷിക്കുന്നു..............Annana look& ಗಡ್ಡ ಸೂಪರ್ ಯೇ( crush❤)
@NageshaBallur7 ай бұрын
Wow i like your comment ❤ I don't know nimage Love break experience edeya ilva antha bt nimma comment nanage ista aithu
@ManjuMegha-x3x28 күн бұрын
Mannagbeku bro
@rameshdimpleking1693 Жыл бұрын
ಇಂದು ನಿನ್ನ ಕಲ್ಯಾಣ, ಅರಸುವುದು ನನ್ನ ಮನ, ಖುಷಿಯಾಗಿರು ನೀ ಪ್ರತಿಕ್ಷಣ, ಸೇರುವೆನು ನಾ ಇನ್ನು ಮಸಣ. ಹಾಡು ತುಂಬಾ ಚೆನ್ನಾಗಿದೆ ಅಣ್ಣ, ಇಷ್ಟ ಆಯ್ತು, ತುಂಬಾ ಇಷ್ಟ ಆಯ್ತು. ..... A💔S
@arunelager840610 ай бұрын
ಪ್ರತಿಯೊಂದು ಒಡೆದು ಹೃದಯಗಳ ಮನದಾಳದ ಮಾತುಗಳು ಈ ಹಾಡಿನಲ್ಲಿ ತಿಳಿಸಿದ್ದಾರೆ 🥀💔
@ravikumarakk6346 Жыл бұрын
ಸಂಗೀತ, ಸಾಹಿತ್ಯ, ಹಾಗೂ ಹಾಡಿರೋದು ಎಲ್ಲವೂ ಅದ್ಭುತ ಸರ್. ನಿಮ್ಮ ತಂಡಕ್ಕೆ ಶುಭವಾಗಲಿ. 🔥👍
@agphotography08096 ай бұрын
This song nothing but my life.... Hats off to the song lyrics writer... Eshtu nov anubhavisi bardhirodhano devrige gothu... Nam love successful broo hudugi sigalla ashte.... True love ends but true heart never have endings for feelings and emotions....
@pavankumarwalikar3359 Жыл бұрын
Nice video bro tumba ista aaytu nim acting.niv madirodu acting but tumba janara life alli idu nijaa aagirutte,aagutte mundene aagabahudu.
@avinashmn78622 ай бұрын
ದಿನನಿತ್ಯ ಈ ರೀತಿಯ ಘಟನೆಗಳು ಹೆಚ್ಚಾಗಿ ಕಂಡುಬರುತ್ತದೆ ತುಂಬಾ ಅರ್ಥ ಬದ್ದ ಹಾಡು ರಚನೆ ಮಾಡಿ ನೊಂದ ಮನಸ್ಸಿನುಗಳಿಗೆ ಅರ್ಪಣೆ ಮಾಡಿ ಇರುವುದಕ್ಕೆ ಧನ್ಯವಾದಗಳು
@pramodshekhar51826 ай бұрын
ಅಧ್ಬುತ ಧ್ವನಿ ಅಣ್ಣ ನಿಮ್ಮದು❤
@bheemaa83432 ай бұрын
ನಾವು ಯಾವ ಹುಡುಗಿನ ಲವ್ ಮಾಡಿಲ್ಲ ನಾನೇ ಅದೃಷ್ಟವಂತ i am best'
@NaveenNaveen-wg1biАй бұрын
Seam bro 😊
@siddalingaswamysiddi5134Ай бұрын
ಹೊಳೆದು ಯಾರನು ಮಾಡ್ಬೇಡ 😊
@chandrashekharadimani3926Күн бұрын
Bro niv love love madilla but nin maduve ago hudigi love madilla na kelu
@PrathibhaM-hq5lh10 ай бұрын
Voice, lyrics, cinematography,acting everything is just awesome ❤
@omkarv165 Жыл бұрын
ಹಾಡು ತುಂಬಾ ಚೆನ್ನಾಗಿದೆ.... 💔 Miss you ❤😘Miss my Queen 👸👑❤
@Ratika1904 Жыл бұрын
Miss my hero😢
@lavanya-vn9me Жыл бұрын
Happy marriage life kanda god bless you stay kush forever 😭😭😭😭😭😭😭😭😭😭😭😭😭😭😭😭😭😭😭😭😭😭🙌
@shivadcreting33 Жыл бұрын
ನಿಜವಾಗ್ಲೂ ಪ್ರೀತಿ madirorage ide kone alva😭
@arundhathigowda4727 Жыл бұрын
Howdu bro😢
@RajeshaR-jr3dk6 ай бұрын
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤😂😂😂😂😂😂😂😂😂😂😂😂😂❤❤❤❤❤❤
@Team-Odisha-996 ай бұрын
😢😢😢😢@@arundhathigowda4727
@ChiragChirag-yd3zr11 ай бұрын
excellent voice ❤ what a beautiful lyrics..just love it 😀 🥰🥰🥰
@PKBOYSVBSAVADATTI8 ай бұрын
Superb song lyrics is heart touching song that rocked it ❤❤💯👍
Nange thumba estha vada song Edu....Superb lyrics..... Yan voice guru eh singer du.... Sumne keltha edru alu barathe
@RenukaRenuka-k6v4 ай бұрын
Nanu ond hudgana love madtha edde..avnu banglore nal enjiniur amele lockdown enda urig bandu manele work madtidda .. night work madbekadre sidilu biddu death agbitta😭😭3 years aithu nanna bit hogi..sayona annistide..mariyoke agtha ella😭😭miss you...
@keshavareddy96863 ай бұрын
Paaa devru ange madbardithu ean madodu Ella olledu agli nimge jivanane austu ankondage agodu illa life onthara vichitra
@RoopaRaval2 ай бұрын
😭😭😭
@badboybeeru645012 күн бұрын
Ee Tara jananu iddar namm desadalli all akk nimm tara hudugiru idre esto hudugara jeevan hulitittu😢😢
@anujaishreeraam6 ай бұрын
ಹಣೆಬರಹದ ಮುಂದೆ ಯಾವ ಪ್ರೀತಿನೂ ಕೊನೆವರೆಗೂ ಬರಲ್ಲ ಸರ್...ಅದರ ನೋವು ನೋವು ಮಾತ್ರ ಸಾಯೋ ವರೆಗೂ ಇರುತ್ತೆ...❤
@laximantalwar4016 Жыл бұрын
This song beats all songs of Golden Star Ganesh's love feeling movies songs. One of the great love feeling ever heard ❤❤❤.
@Essencemediakannada Жыл бұрын
Thank you so much
@radhikavrao2628 Жыл бұрын
Yenu guru sentence hats of you to all this is one of my favourite song
@vinuthav2210 ай бұрын
ಲವ್ ಯು ಪಾಪು . ಪ್ಲೀಸ್ ಒಂದು ಸಲ ವಾಪಸ್ ಬಾ .😞
@MohammedNouman-u7s10 ай бұрын
Super sad song ❤❤❤
@RishanJubbi6 ай бұрын
😢😢😢
@kannadaweb33672 ай бұрын
ನನಗೂ lover ಇಲ್ಲ ಆದ್ರೂ ಯಾಕೋ daily keltini e song
@anwarpashaanwarpasha6358Ай бұрын
Semm
@deepakkumarmndeepakkumarmn7991 Жыл бұрын
Nijju voice super ❤ karan acting super
@lambaniparimal5 ай бұрын
ದೊಡ್ಡ ನಿರಾಸೆ ಅಂದ್ರೆ ನಾವೇ ಬೇಕು ಅಂತಾ ಹೇಳಿರ್ತಾರಲ್ಲ ಅವರ ಮುಂದೆ ನಿನ್ನ ಪ್ರೀತಿ ನಂಗೆ ಬೇಕು ಎಂದು ಭಿಕ್ಷೆ ಬೇಡುವುದು 😢😢😢
@sandeepkumarm.p96004 ай бұрын
Nija 😢
@RS-bp7hb Жыл бұрын
ನಮ್ ಬೆಂಬಲ ನಿಮಗೆ ಯಾವಾಗಲೂ ಇರುತ್ತದೆ 🥰✌️
@U-RAJ Жыл бұрын
Ultimate lyrics singing music✨️🖤👌🏻👍🏻
@ManjuManju-um2de2 ай бұрын
ಎಷ್ಟು ಕೇಳಿದ್ರು ಕೇಳಬೇಕು ಅನಿಸುತ್ತಾ ಇದೆ ಬ್ರದರ್ i love you 😭😭🥺🥺😢
@GopalGopal-sf9hn7 ай бұрын
ನಾನು 8ವರ್ಷ ಲವ್ ಮಾಡಿದ್ದೆ ಹಣೆ ಬರಹ ದಲ್ಲಿ ಇಲ್ಲವಾಗಿತ್ತೇನೋ ಅವರ ಮನೆಯಾವರು ನನ್ನಿಂದ ದೂರ ಮಾಡಿ ಮದುವೆ ಮಾಡಿದ್ರು 😌😌😌😌ಈಗ ನನಗು ಮದುವೆ ಆಗಿದೆ ನೆಮ್ಮದಿ ಇಲ್ಲ ಹೆಂಡತಿ ಬಾಯಿ ಜೋರ್ ಬರಿ galatr😢😭😭😭😭
@SK-dm9lc6 ай бұрын
Nandu same 8 yr lv bt avn family avru opde namna dura madbitru ega ebru single agine edivi
@vinuthamb93046 ай бұрын
😢😢😢
@gajananamesta44196 ай бұрын
Tenction beda bro avra yedhru chennagiddhu thorsi adhela lifeli paata thara plz bro happy eri all the best
@YalluAB186 ай бұрын
ನಂದು ಹತ್ತು ವರ್ಷ ಅಣ್ಣ 😢
@MunirajGN6 ай бұрын
8varsha love bittu heg idiya bro
@rambabubabu6016 Жыл бұрын
Thumba supar ga eirithe song nan kanninda neeru barthaide yar baridaro supar song ❤❤❤❤😢
@AhamedHassan-y3f Жыл бұрын
Direction and editing outstanding. nice work❤❤❤
@murthykumar94573 ай бұрын
ಸೂಪರ್ ಬ್ರೋ ನೀವು ಮಾಡೋ ಹಾಡುಗಳನ್ನ ನೋಡುತ್ತಿದ್ದಿವಿ ನಿಮ್ಮ ಪ್ರತಿಭೆ ಗಳಿಗೆ ಮುಂದೊಂದು ದಿನ ಒಳ್ಳೆಯ ಪ್ರತಿಫಲ ದೊರಕಲಿದೆ...all the best all ur teem good 👍 luck❤
@SandeepSG452 жыл бұрын
ಶುಭವಾಗಲಿ 🎉
@vishwanathavishwa10199 ай бұрын
ಯರಿಗೆ ಬೇಕು ಈ.ಪ್ರೀತಿ ಪ್ರೇಮ ಸಾಯುವ ವರೆಗೆ ಬರಿ ನೋವು
@keertanakeeru4952Ай бұрын
ಪ್ಲೀಸ್ ದೇವ್ರೇ ನನ್ ಲವ್ ನ ಉಳ್ಸ್ಕೊಡು 🙏😭
@MNayak-du1tq Жыл бұрын
Nice song Anna 👌👍
@sajeshdsouza49798 ай бұрын
Spr bro
@janvijanvi17302 жыл бұрын
ಸಂಗೀತ, ಸಾಹಿತ್ಯ, ನಟನೆ, ಬಾವರ್ಥ, ಅಧ್ಬುತ ತುಂಬಾ ಚೆನ್ನಾಗಿ ಇದೆ
@Essencemediakannada Жыл бұрын
Thank you.. Keep supporting - SUBSCRIBE
@Bandenawaz-el3cl Жыл бұрын
@@Essencemediakannada Ju😅 ju nii😢
@pramodshekhar51826 ай бұрын
ಸೂಪರ್ madidri ಬ್ರದರ್ ಎಮೋಷನಲ್ ಆಗಿತ್ತು
@jakkarayapoojari3445 Жыл бұрын
Super bro heart teaching feeling ene heli bro nive Matra sakkatta madiri bro innu madata iri bro 😢😮l
@vinayvinay-tf4xn5 ай бұрын
7ವರ್ಷ ಲವ್ ಬ್ರೋ ಅವ್ಳ ಬೇರೆ ಹುಡುಗ ಜೊತೆ happy agi edale bro😔😔😔
@srikanthkumar54834 ай бұрын
😢😢🥹😄🥲🙂🥹
@tractorloverlaxman3823 ай бұрын
Sem
@BasumadarMadar-j1iАй бұрын
Bitta bidi bro
@DACCHUHUDUGASABU8 ай бұрын
ಇಂದು ನಿನ್ನ ಕಲ್ಶಾಣ... ಅರಸುವುದು ನನ್ನ ಮನ... ಖುಷಿಯಾಗಿರು ನೀ ಪ್ರತಿಕ್ಷಣ... ಸೇರುವೆನು ನಾ ಇನ್ನು ಮಸಣ.. ಹಾಡು ತುಂಬಾ ಚೆನ್ನಾಗಿದೆ ...💔
@MaremmaKalmani6 ай бұрын
I love you Ramu ನಿನ್ ತುಂಬಾ miss ಮಾಡಿ kultni ನಾನು ಸಾಯ ವರಿಗೂ ನಿನ್ನ ಪ್ರೀತಿ ಮಾಡ್ತೀನಿ ನೀನು ಸತ್ ದಿನ ನಾನು ಸಾಯ್ತಿನಿ ಇದು nijja i love you ❤️M R❤️
@ChiragChirag-yd3zr11 ай бұрын
Karna... by birth is an actor it seems 🥰🥰 heart touching performance 🙏🥰
@siddiqsiddi59652 жыл бұрын
👌ಸೂಪರ್ ಸಾಂಗ್ ನೈಸ್ ಆಕ್ಟಿಂಗ್ 💔💔💔💔😢
@Essencemediakannada Жыл бұрын
Thank you.. Keep supporting - SUBSCRIBE
@rchinnubeats72567 ай бұрын
ಪ್ರಾಣ ಅಂತ ಇಷ್ಟ ಪಟ್ಟ ಜೀವ ಅದು ಅಂದು... ಅಪರಿಚಿತವಾಗಿದೆ ಇಂದು....
Mamma miss you 😭mathe bandhu bidu ,ee naraka badhukakke agthilla nange 😭😭😭😭
@chandu9652 Жыл бұрын
Nanna hesaru Chandru nandu chithradurga namma hudugi uru Ankola taluk naavu 3 years thumba Andre thumba love maadiddivi namma maneyalli oppisidde namma family Avaru yelluru oppukondru namma hudugi namma family Avaru jote yella maataduta eddulu namma friends atra maatadolu maduve agubeku anta yestu nambike ittukondu edde. Istu dina. Neenu nanna Jeeva nanna praana anta thumba Preeti maadidalu nanna kone usiru erovaregu ninna joteyalli erutini anta helidalu ega nanna bittu bidu andlu neenu bere maduve agu naanu nanna paadige erutini andlu yaak e Tara nambsi mosa maadubeku. Naanu thumba achhukondu bittini adestu kanniru haakidino daily agalalla night yella maatadolu ninna ondu dina bittu eralla andlu ega doora maadi bittalu 😭😭😭😭😭. Nijavaada preetige bele Ella. E girls sari ella. Nanna yaavattu bittu hogalla anta nambidde konegu mosa maadi bittalu
@vinodvinnugowda7280 Жыл бұрын
ನಿಜ ಬ್ರದರ್ ಮಾತಿಗೆ ಹೇಳುತಾರೆ ಅಷ್ಟೆ ನಾವು ಹುಡುಗರು ನಂಬಿ ಬಿಡ್ತಿವೆ ಅದೇ ನಮ್ಮ ಮೂರ್ಖತನ
@fathimathsahana4252 Жыл бұрын
😢
@safrehm.7236 Жыл бұрын
ಪ್ರೀತಿ ಅನ್ನೋದೇ ಒಂದು ಮಾಯಾ ಲೋಕ. ಆ ಮಾಯಾ ಲೋಕದಲ್ಲಿ ಒಮ್ಮೆ ಸಿಕ್ಕೊಕೊಂಡ್ರೆ ಹೊರಗಡೆ ಬರೋದು ತುಂಬಾನೇ ಕಷ್ಟ. ಕೆಲವೊಂದನ್ನ ಪಡೆಯೋದಕ್ಕಿಂತ ಬಿಟ್ಟು ಬಿಡೋದೇ ಒಳ್ಳೆಯದು. ಈ ಭೂಮಿ ಮೇಲೆ ನಮ್ಮನ್ನ ಪ್ರೀತಿಸೋರು ಸಿಕ್ಕೇ ಸಿಗುತ್ತಾರೆ. ಇದಷ್ಟು ದಿನ ಪ್ರತಿ ದಿನ ಪ್ರತಿ ನಿಮಿಷ ನಿನಗಾಗಿ ಬದುಕು.
ನಿಜಾ ಅಣ್ಣ ಸಾಂಗ್ ಕೇಳಿದರೆ ಮೈಯಲ್ಲಿ ರಕ್ತ ಕುಡ್ಡ ಜುಮ್ಮಾಅನಿಸುತ್ತದೆ 😢 ಆದರೆ ಹೆನುಮಾಡೋದು ನಮ್ಮ ಹಾಣೆಬರದಲ್ಲಿ ಅವಳು ಹೆಸರು ಇಲ್ಲ 😢 ಬಟ್ ಅವಳು ಪ್ರೀತಿ ನನ್ನ ಜೀವನದಲ್ಲಿ ಶಾಶ್ವತ ಏರುತ್ತಾಳಿ ❤️ love you forever S 💔
@Allabakshamarihal Жыл бұрын
Super song brother heart touching
@yuvarajcutepsycho4949 Жыл бұрын
Sir itara one shat movie madi super hit agutte❤🎉
@sudhakarsuntanurkar3237Ай бұрын
ನಮ್ಮದು 10 ವರ್ಷದ ಪ್ರೀತಿ ಮನೆಯಲ್ಲಿ ಒಪ್ಪಿಸಿ ಪ್ರೀತಿಸಿದ ಹೃದಯದ ಜೊತೆಗೆ ನನ್ನ ಮದುವೆ ಆಗಿದೆ ಆದರೆ ನನ್ನ ಗಂಡ ಇನ್ನೊಂದು ಹೆಣ್ಣಿನ ಜೊತೆಗೆ ಸಂಬಂಧ ಬೆಳೆಸಿದನೇ ನನಗೆ ಇವಾಗ ಏನ್ ಮಾಡಬೇಕು ಅವನಿಂದ ದೂರ ಆಗಬೇಕ ಇಲ್ಲಾ ಅದಾನ ಗೊತ್ತಿದರು ಸುಮನೆ ಇರ್ಬೆಕ ತಿಳಿತಾ ಇಲ್ಲಾ ..
@GirishKm-hr4fv13 күн бұрын
Love Maadi madve aagidru koooda bere hudgi jothe idara 😢
@charanshetty127 Жыл бұрын
Soo soooperrrr❤👌👌
@Essencemediakannada Жыл бұрын
Thank you.. Keep supporting - SUBSCRIBE
@vanithavanni103211 ай бұрын
My favourite song ❤😍
@ranjanff69922 жыл бұрын
First comment 💔
@MallikarjunSinge-c3s2 ай бұрын
ನಾನು ಒಂದ ಹುಡಿಗಿನ ಲವ್ ಮಾಡಿದೆ ಬಾಸ್ ನನ್ನ ಹಣೆಬರಹದಲ್ಲಿ ಅವಳು ಹೆಸರ ಬರಿಲಿಲ್ಲ ಆ ದೇವರು 😭😭😭😭😭😭
singer vioce 😊❤❤ lovely 😍 acting is next level 😢 this video seeing im new subscriber this channel ❤❤❤❤
@sameemachammi2 ай бұрын
10 vrsada pretge belene elladndagide🥺🥺🥺nananu aun tumba preti madtidda nan andre aunige jeeva on choor nou madtirilla nan lif alli nange aun sikidmele tumba kushi agidde but aunige ega henaitu henmdibitru gotillla dooorrane agbitta inn nan bere proposal ge oppige kotte 😢
@KantuM-h1c8 күн бұрын
😢😢
@ಕುಡ್ಲದಐಸಿರಿ9 ай бұрын
Superb my fvrt song❤❤
@mallupaled902 Жыл бұрын
You make my heart smile boss...
@shivanandamsnayak761210 ай бұрын
Super heart touching song 💞
@chinnunayakavb4777 Жыл бұрын
ಪ್ರೀತಿ ಮಧುರ ತ್ಯಾಗ ಅಮರ 😟
@Karnatakalegend6 ай бұрын
ಮರೆಯಲು ಮನಸಿಲ್ಲ❤️ ಮನೆಯವರ ಮುಂದೆ ಶರಣಾಯಿತು ನನ್ನ ಪ್ರೀತಿ 🫶