EV Two Wheeler Industry Analysis | Bajaj Chetak Electric Ola Electric TVS Hero | Masth Magaa | Amar

  Рет қаралды 110,568

Masth Magaa

Masth Magaa

Күн бұрын

Пікірлер: 199
@MasthMagaa
@MasthMagaa 2 күн бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@jaihindurashtra5441
@jaihindurashtra5441 Күн бұрын
ಚೆತಕ್ ಅಂದ್ರೆನೇ ಮಹಾರಾಣಾ ಪ್ರತಾಪ್ ರ ಕುದುರೆ ಹೇಸರು ಈ ದೇಶದ ಪ್ರತಿಯೊಬ್ಬ ಪ್ರಿತಿಸುವ ಜನರ ಹೆಮ್ಮೆ ಸರ್ 🙏🚩🙏
@kumarprince988
@kumarprince988 2 күн бұрын
EV ಯುಗ ಪ್ರಾರಂಭ ಇನ್ನಷ್ಟು ಸುಧಾರಣೆಯೊಂದಿಗೆ ಬೆಳೆಯಲಿ.
@raajukala1968
@raajukala1968 2 күн бұрын
Bajaj Chethak ev metal body ಆಗಿದೆ.
@mohandasattavar3990
@mohandasattavar3990 2 күн бұрын
1985 ನಲ್ಲಿ ನನ್ನಲಿ ಚೇತಕ್ ಅಲೋಟ ಆಯಿತು. 4 ವರ್ಷ ಮೊದಲು 6 ಸಾವಿರ ಕೊಟ್ಟು ಬುಕ್ ಮಾಡಿದ್ದು
@raghavendradasara286
@raghavendradasara286 2 күн бұрын
ಈ ವರದಿಯಿಂದ ಓಲಾ ಶೇರ್ ಗಳು ಮುಂದಿನ ಸೋಮವಾರ ಕುಸಿಯಬಹುದು 😂😂😅
@ಶಶಿಜಿಎಲ್
@ಶಶಿಜಿಎಲ್ 2 күн бұрын
Ola ಇನ್ನಿಲ್ಲ 😂
@vikasgowda07
@vikasgowda07 2 күн бұрын
ಮೊನ್ನೆ ಶುಕ್ರವಾರ ಬಿದ್ದಿದೆ ಕಾರಣ ನವೆಂಬರ್ ಅಲ್ಲಿ 25-28% ಮಾರ್ಕೆಟ್ share ಇತ್ತು ola . ಆದರೆ ಈಗ ಡಿಸೆಂಬರ್ 13 ದಿನದಲ್ಲಿ 18% ಗೆ ಕುಸಿದಿದೆ
@chaithanyav6646
@chaithanyav6646 2 күн бұрын
Avru pump n dump madthidare ansutte
@prasadb3418
@prasadb3418 2 күн бұрын
Ola satthu hooyuthu
@AjithAjith-sb6fz
@AjithAjith-sb6fz 2 күн бұрын
Guru evn ean Harsha big bull alla belake . Suspended reporter . Yar kass kodthare avrge jai anthane
@Om.S.K
@Om.S.K 2 күн бұрын
ಚೇತಕ್ ಒಳ್ಳೆ ಮಾಡೆಲ್
@shyamabhat4838
@shyamabhat4838 2 күн бұрын
ಇಲೆಕ್ಟ್ರಿಕ್ ಸ್ಕೂಟರ್ಗಳಿಗೆ ಇನ್ಸೂರೆನ್ಸ್ ಯಾವ ಕಂಪೆನಿಗಳು ಮಾಡ್ತಾವೆ.ಇದರ ಬಗ್ಗೆ ದಯಮಾಡಿ ವಿವರ ಕೊಡಿ.
@ravishankara8018
@ravishankara8018 Күн бұрын
All company provide insurance for electric scooters.. premium is somewhat higher than ice scooter
@ravishankara8018
@ravishankara8018 Күн бұрын
I am using electric scooters from last 3 years and has accident. Digital insurance has claimed 100%..Only Rs 100 processing charge.Bill was about 30000
@onewrongstep6600
@onewrongstep6600 2 күн бұрын
ಓಲಾ ಲೂಟಿ ಕೋರರು
@veerendrakumar8359
@veerendrakumar8359 Күн бұрын
ನಿಮ್ಮ ಮಾತು ಸುಳ್ಳು
@James-kw2re
@James-kw2re 2 күн бұрын
Bro this is way better than TV 9 ...😂😂🔥🔥 These type of content should be discussed more !
@Mohmonti2919
@Mohmonti2919 Күн бұрын
ಬಜಾಜ್ ಚೇತಕ್ ನಲ್ಲಿ ಬೂಟ್ ಸ್ಪೇಸ್ ತುಂಬಾ ಕಡಿಮೆ... ಒಂದು full size ಹೆಲ್ಮೆಟ್ ಇಡಲು ಕೂಡಾ ಜಾಗ ಸಾಕಾಗುವೂದಿಲ್ಲ...
@puttamallegowdaputtamalleg2776
@puttamallegowdaputtamalleg2776 2 күн бұрын
ಹಿಂದೆ ಮದುವೆ ಗಂಡಿನ ವರದಕ್ಷಿಣೆ ಆಗಿತ್ತು ₹15,000 ಬೆಲೆ ಇತ್ತು😂😂
@vine-for-Kids
@vine-for-Kids 2 күн бұрын
ನಾನು ಆರನೇ ತರಗತಿಯಲ್ಲಿ ಮೊದಲ ಬಾರಿ ಚೇತಕ್ ಸ್ಕೂಟರ್ ಹೊಡಿಯೋಕೆ ಕಲ್ತಿರೋದು 2000-01 ನಲ್ಲಿ
@manjunathmantur616
@manjunathmantur616 2 күн бұрын
Nimm age 36 now
@adiadda97
@adiadda97 16 сағат бұрын
😂😂​@@manjunathmantur616
@rameshgv1164
@rameshgv1164 2 күн бұрын
Ola is a better e scooter, ola will continue as a ev market leader for long time, these all are only up and downs.
@madhusagarಸಿಂಗರ್
@madhusagarಸಿಂಗರ್ 2 күн бұрын
ಇದು ಕೂಡ ಮಧ್ಯ ರಸ್ತೆಯಲ್ಲಿ ಧಗ ಧಗ ಅಂಥ ಉರಿಯೊವರೆಗೂ ಇದ್ರ ಕ್ರೇಜ್ ಹೆಚ್ಚಾಗೆಯಿರುತ್ತೆ😅
@sunilmeti9515
@sunilmeti9515 2 күн бұрын
😂😂😂😂
@allaroundus.
@allaroundus. 2 күн бұрын
ಏನ್ ಹೇಳಿದ್ರು ಬ್ರೋ😂
@natarajrs9089
@natarajrs9089 2 күн бұрын
No bro, bajaj maintained quality, not a single fire incident reported
@chetanhosamath3473
@chetanhosamath3473 2 күн бұрын
😅🤣🤣🤣🤣🤣​@@natarajrs9089
@raghavvt7245
@raghavvt7245 2 күн бұрын
ಇವಾಗ ಯಾರಾದರೂ ಪೆಟ್ರೋಲ್ 2 wheeler ತಗೊಂಡ್ರೆ ಅವನಷ್ಟು ದಡ್ಡ ಇನ್ನೊಬ್ಬ ಇಲ್ಲ..
@Shivakumarspatil
@Shivakumarspatil 2 күн бұрын
Honda is Honda ❤
@ravishankara8018
@ravishankara8018 Күн бұрын
Dabba foreign company. Use Ola experience it's technology ❤
@ravishankara8018
@ravishankara8018 Күн бұрын
I have hond.gujri scooter.
@prashanth.indian4474
@prashanth.indian4474 2 күн бұрын
Super Bajaj❤❤❤❤
@Mr...indian-590
@Mr...indian-590 2 күн бұрын
Bajaj & chetak ❤
@vijaydmmaxlife100
@vijaydmmaxlife100 2 күн бұрын
River India EV is Super in Quality and Service.. And Stability Excellent
@adarshmb7196
@adarshmb7196 2 күн бұрын
Hamara Bajaj back in action
@umashastry3414
@umashastry3414 12 сағат бұрын
ಕೊನೆಯ ವಾಕ್ಯಗಳು 👌👌🎉🎉
@SunMoon-yc4pz
@SunMoon-yc4pz 2 күн бұрын
Thanks 🙏
@KORADAN1
@KORADAN1 2 күн бұрын
I bought a OLA S1X about 25 days ago. I used bikes and petrol scooters extensively. OLA riding experience is unbelievable to me. Can you imagine I drove in different two wheelers like Bajaj Chethak, Bajaj classic, Hero honda passion plus and tvs NTORQ altogether more than 9 lack kilometers. But OLA is like real Artificial intelligence.
@shivalingmaat3430
@shivalingmaat3430 2 күн бұрын
ನಾನು ಕೂಡ ola ತಗೊಂಡಿದ್ದೇನೆ ಬೆಸ್ಟ್ ಪರ್ಫಾರ್ಮೆನ್ಸ್ 5000 ರನ್ನಿಂಗ್ ಆಯ್ತು
@abhishekhd5805
@abhishekhd5805 2 күн бұрын
business ವಿಡಿಯೋ ಬಗ್ಗೆ ವಿಡಿಯೋ ಮಾಡಿ sir❤
@RX-Ani
@RX-Ani 2 күн бұрын
EV use and throw ashte
@SHRIGAMER0212
@SHRIGAMER0212 2 күн бұрын
Mathen malikothya
@PRHR-e5w
@PRHR-e5w 2 күн бұрын
Petrol diesel na pakdallitkoltiya bedroom nalli?
@RamakrishnaRamakrishna-ni6ei
@RamakrishnaRamakrishna-ni6ei 2 күн бұрын
Super your speech brother
@karthikr2884
@karthikr2884 Күн бұрын
Ola battery tayaru maduva hantadallide. EV Two wheeler ge battery ne engine idda haage.
@sadhamhafiz0548
@sadhamhafiz0548 Күн бұрын
No ola no bajaj chetak. Only. Ather supper zabardast company
@sunilshetty7156
@sunilshetty7156 2 күн бұрын
Ather ಮಾತ್ರ ಯಾರು ಕೂಡ ತಕೋಬೇಡಿ 🙏🏻
@skproductions6366
@skproductions6366 2 күн бұрын
Why bro, I'm planning to buy next week
@keerthikumarc5894
@keerthikumarc5894 2 күн бұрын
Ather rizta ತೊಗೊಳ್ಳಿ.ನಾನು ತೊಗೊಂಡು 04 ತಿಂಗಳು ಆಗಿದೆ.ಒಳ್ಳೆದಿದೆ.ಗುಡ್ ಲಕ್.5k km run ಮಾಡಿದ್ದೀನಿ ನಾನು.ತೊಗೊಳ್ಳಿ ಇದನ್ನೇ.3.7kw ತೊಗೊಳ್ಳಿ.
@mouneshchakur6464
@mouneshchakur6464 2 күн бұрын
ಯಾಕೆ
@prathwinshetty
@prathwinshetty 2 күн бұрын
Ather even though isn't anywhhere close to being the market leader, but has had a gradual growth in their market share and has a fair share or reputation for a good product even though they're selling it at a premium. I dont understand where this hate for Ather is coming from
@KiranMadival-j1r
@KiranMadival-j1r Күн бұрын
I have ather driven driven 40•000 km
@lokeshsaliyan8691
@lokeshsaliyan8691 Күн бұрын
Automobile industry li bajaj ...tvs ivrella senoior ...... ola recent ev industry ell young stars ivrige avasara jaasti....ottarr duuddu madbeku...quality janara ksema mukya alla....adre hale talegalu...kownledge jaasti....❤❤❤
@Yeshvanth-649rvp
@Yeshvanth-649rvp 2 күн бұрын
Ola bidi adu innu 2-3 varsha aste amele tanage company muchogutte😂 Bajaj freedom 125 CNG bagge heli bro enu issues kandbandilva iduvargu. tagoboda???
@hkadityabv
@hkadityabv 2 күн бұрын
Yake market alli bere yavdu bike ilwa , duddu jasthi idre thagolli , bega sayokke ista idre thagolli
@varunreddy2457
@varunreddy2457 2 күн бұрын
Roadster will definitely rule the Roads
@SujithS-i6e
@SujithS-i6e 2 күн бұрын
E video nodi ola tagoru chetack tagoltare😂
@RX-Ani
@RX-Ani 2 күн бұрын
Yelra appa Honda Activa EV
@Boomflamegamerz
@Boomflamegamerz 2 күн бұрын
❤❤
@vijaydmmaxlife100
@vijaydmmaxlife100 2 күн бұрын
ಬಜಾಜ್... ಸರ್ವಿಸ್ ಚನ್ನಾಗಿಲ್ಲಾ... Insurance ಇದ್ರು ಬಜಾಜ್ ಸರ್ವಿಸ್ ಸರಿಯಾಗಿ ಕೊಎಲ್ಲಾ... EV ನಲ್ಲಿ... RIVER INDIE ಸೂಪರ್ ಗಾಡಿ.. Quality excellent
@shashi9639
@shashi9639 2 күн бұрын
Amazing and very informative information on wheeler EV segment, good research, Thanks👍😊
@Indian-r6i
@Indian-r6i 2 күн бұрын
Fake news, I didn't see 1 chetak EV in road😂 its a scam
@ShettipallayyaRm
@ShettipallayyaRm 2 күн бұрын
Check last month sale its not fake...and this month check vahan portal 1000 unit ahed
@sunilagasti0666
@sunilagasti0666 2 күн бұрын
Ola Is A Real Gangster Wait For 2Years ❤ Mark My Words 🎉
@ANILKUMAR.R
@ANILKUMAR.R Күн бұрын
😂Okk
@vaiharishy
@vaiharishy Күн бұрын
😂😂😂😂😂😂😂
@kiranr9701
@kiranr9701 Күн бұрын
Ola sales dipped because they launched new scooters at an affordable price and the new scooters sales starts in January. One month sales doesn't mean ola going down, ola R&D is unmatchable to OGs.
@Tutor368
@Tutor368 2 күн бұрын
Ola belt driven but chethak Direct motor driven .belt may cut during journey.
@girishhuli2809
@girishhuli2809 Күн бұрын
Honda Activa EV ಬರೋವರೆಗೂ ಕಾಯಿರಿ, ಮೊದಲೇ ಮುಂದೆ ಮಾತಾಡ ಬೇಡಿ!😅
@ManojManoj-u7x
@ManojManoj-u7x 6 сағат бұрын
Brand of OG......💥
@vidyaganapathi
@vidyaganapathi 2 күн бұрын
ಯಾವುದೇ ಎಲೆಕ್ಟ್ರೆಕ್ ವಾಹನ ಕೊಳ್ಳುವವರು ಅದರ ಬ್ಯಾಟರಿ ರೇಟ್ ಕೇಳಿ ಕರೀದಿಸಿ ದಯವಿಟ್ಟು ಮೊಸ ಹೋಗಬೇಡಿ ಬಾಟರಿ ರೇಟ್ 40000
@creativekannadavlogs
@creativekannadavlogs Күн бұрын
No 90000rs
@avinashInfinity
@avinashInfinity Күн бұрын
Honda EV barta ide.. ella side hogi
@ಬ್ಯಾಡಗಿಮೆಣಸಿನಕಾಯಿ
@ಬ್ಯಾಡಗಿಮೆಣಸಿನಕಾಯಿ 2 күн бұрын
Ola is best ev Technology
@ravilsakhare2404
@ravilsakhare2404 Күн бұрын
Honda Activa electric gadigala bagge thilisi
@gangadharagowda5602
@gangadharagowda5602 2 күн бұрын
Ola world 🎉 king any time e bike nomber one ola❤
@Shortsclip248
@Shortsclip248 2 күн бұрын
Swappable batteries are the future Honda already announced E Activa on that concept It will be very good if you cover that topic
@gangadharagowda5602
@gangadharagowda5602 2 күн бұрын
Ola world king 🎉 nomber one brand e bike 🎉
@vinaykumardoddamani3204
@vinaykumardoddamani3204 Күн бұрын
If tiger keeps 1leg back means its next step is to attack
@shreyasganiga8480
@shreyasganiga8480 2 күн бұрын
Ola user happy customer since 2 years
@shivajiganeshkrishnan5857
@shivajiganeshkrishnan5857 2 күн бұрын
Helokagalla innu honda suzuki other companies also comes for ev scooter or ev bike
@munirajgmr
@munirajgmr 2 күн бұрын
Nandu TVS icube 2 years aythu raitarige olle bike
@UmaShankarHMUmeshHM
@UmaShankarHMUmeshHM 2 күн бұрын
Nanu hogi ondu chetak tagothine 😊
@marutnaik1258
@marutnaik1258 Күн бұрын
Ola is the monster wait for two year other companies take the advantage for him😢😢😢😢
@radhikas565
@radhikas565 2 күн бұрын
Ola west Service channagi ella Ola emi clear ago munche ne muleserute
@jpkatwa8626
@jpkatwa8626 Күн бұрын
ಆ ಜಮಾನದ ಹೀರೋ ಚೇತಕ್
@jpmedia6260
@jpmedia6260 2 күн бұрын
I have not seen much on roads in Bengaluru .
@zakariyarazak985
@zakariyarazak985 2 күн бұрын
ಅಣ್ಣಾ ಸರಿಯಾಗಿ ಇಟ್ಟೆ ola ಶೇರ್ ಗಳು. ಗೋವಿಂದ 😂😂😂😂😂😂😂😊
@bossss.9
@bossss.9 Күн бұрын
True
@ashokkini9013
@ashokkini9013 2 күн бұрын
paid media,Ola Electric is the top electric two-wheeler brand in India. In 2024, Ola Electric sold 348,131 EVs, making it the market leader. TVS Motor is in second place with the iQube as its best-selling EV model.
@kaverijonganavar
@kaverijonganavar 2 күн бұрын
❤❤
@anilks606
@anilks606 7 сағат бұрын
Nice information
@raghavendram-yp9cu
@raghavendram-yp9cu 2 күн бұрын
ev =belt bomb 😂
@keelakotesnarayan7293
@keelakotesnarayan7293 Күн бұрын
Relay about old Bajaj Chetak petrol scooter - conversion by them - Price exchanges offer ask them and relay
@rameshn5925
@rameshn5925 2 күн бұрын
ಯಾಕ್ ಸರ್ ನೀವು ಓಲಾ ಟಾರ್ಗೆಟ್ ಮಾಡಿದ್ದೀರಾ
@jacksondsouza2920
@jacksondsouza2920 Күн бұрын
Ather 450x rocket 🚀
@VINAYMN1987
@VINAYMN1987 2 күн бұрын
Ather will be future Apple 🍎 company. Mark this
@Naveen-tanjiro
@Naveen-tanjiro 2 күн бұрын
Honda EV barutthe 🔥🔥🔥🤙 Ellaanu dhoolebsutthe 🌪🌪🌪
@skproductions6366
@skproductions6366 2 күн бұрын
Flop agutthe....dabba
@prathwinshetty
@prathwinshetty 2 күн бұрын
Already launched two versions of activa ev
@ravichandra5569
@ravichandra5569 2 күн бұрын
Ev vehicles petrol vehicles astu affordable alla
@veerendrakumar8359
@veerendrakumar8359 Күн бұрын
Rate ಜಾಸ್ತಿ ರೇಂಜ್ ಕಡಿಮೆ ola ಗೆ ಹೋಲಿಸಿದರೆ power ಕೂಡ ಕಡಿಮೆ ನಿಮ್ಮ ಮಾಹಿತಿ ಸರಿಯಾಗಿ ಒಪ್ಪಲು ಸಾಧ್ಯವಿಲ್ಲ ನಿಮ್ಮಂತೆ ನಾನು ಕೂಡ ಎಲ್ಲಾ ರೀತಿಯಲ್ಲೂ ola ಚೆನ್ನಾಗಿದೆ ಎಂದು ತಿಳಿದುಕೊಂಡಿದ್ದೇನೆ ಖರೀದಿ ಮಾಡಿದ್ದೇನೆ ola ಸೂಪರ್
@nagarajnaik1563
@nagarajnaik1563 Күн бұрын
ಗಾಡಿ ತಗೊಂಡ ಮೇಲೆ ola ಹೌಲ ಮಾಡುತ್ತೆ ...range speed ಕಡಿಮೆ ಇದೆ ಅಂತ ಹೇಳಿದ್ದಾರೆ ಅವರಿಗೆ ಮಾಹಿತಿ ಇದೆ ನಿಮಗೆ ಕಿವಿ ಸರಿ ಇಲ್ಲ
@vaiharishy
@vaiharishy Күн бұрын
OLA worst EV and its service network is pathetic
@ravishankara8018
@ravishankara8018 Күн бұрын
Bajaj don't support fast charging.Ola is best... Indians don't want to take risk. ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಬಿಗಿಯುವವರು😂
@ravishankara8018
@ravishankara8018 Күн бұрын
​@@vaiharishyNow ola has good service.
@murthypavi1554
@murthypavi1554 2 күн бұрын
Please make video on arakan army
@googlybalustatusmaker824
@googlybalustatusmaker824 2 күн бұрын
When comes to range and speed stylish look in bike look revolt and obben are best opption
@raghu12366
@raghu12366 15 сағат бұрын
Look: chethak❎ Yamaha facino✅
@TILAKRAJKulal-jd4wo
@TILAKRAJKulal-jd4wo 2 күн бұрын
When bajaj energy IPO will listed in stock market
@sanket5595
@sanket5595 Күн бұрын
All my 8 friends have ather 450x & 450s we are totally satisfied
@naveendharmaroy
@naveendharmaroy 2 күн бұрын
Honda 👍
@ravi75evelyt7
@ravi75evelyt7 2 күн бұрын
Ireda❤❤
@Saturn_tech
@Saturn_tech 2 күн бұрын
First second floor Mane edre avaru charging ge...?😂😂 And fast charging available ediya
@muruganandamp5005
@muruganandamp5005 2 күн бұрын
Don't buy this revolt rv1+, it will show range as 160 but in real time you will get only 80 in mode1 and horrible pain in the ass due to small sheet, if you are in apartment it won't climb from the basement parking , total waste of money, no proper response from the showroom and support team. No power on the motor, it will struggle to move with two people. worst plastic quality tank cover will not close properly after a month of usage.
@sunilkumar-sn6ok
@sunilkumar-sn6ok 14 сағат бұрын
I have seen very few bajaj ev vehicle compare to ola aether tvs this days seen more TVs ev
@akstudio9066
@akstudio9066 2 күн бұрын
Ather always best..
@venugopalk6823
@venugopalk6823 2 күн бұрын
But ola has technology, in the long term they have huge potential.
@varunreddy2457
@varunreddy2457 2 күн бұрын
Wait for the Roadster it will definitely rule the Roads
@amrithammi635
@amrithammi635 Күн бұрын
Don't buy Hero Vida EV😢
@ratnakumar944
@ratnakumar944 Күн бұрын
E video nodi ola owner suside madko bahudu😂
@Bluesiri
@Bluesiri 2 күн бұрын
Sir gukesh final match ind chess move videos sikkre update maadi sir
@vishwanathchiniwar8869
@vishwanathchiniwar8869 11 сағат бұрын
👍
@murthykkkkm4467
@murthykkkkm4467 2 күн бұрын
Ola roadster will rule the Indian roads
@Manjunath.M5914
@Manjunath.M5914 2 күн бұрын
Ola and uber rapido and namma Yatri most fraud companies😢
@sureshd2166
@sureshd2166 2 күн бұрын
Ola best scooter, but service 😢 poor
@ಸಂಜುಭರತ್ಗೌಡ
@ಸಂಜುಭರತ್ಗೌಡ Күн бұрын
Hero electric bharathadalliro hero company du alla munche hero puk antha moped ittala aa England na hero company du
@vinayakd7934
@vinayakd7934 Күн бұрын
Ather is best
@venkateshmv4489
@venkateshmv4489 3 сағат бұрын
Ola may try to fight again as its first new company which tried to capture market share.
@ashokkini9013
@ashokkini9013 2 күн бұрын
Bajaj now for all products are imported from China
@venkateshvenky1369
@venkateshvenky1369 Күн бұрын
Bajaj bike andre speed and ma Mylage
@TimMiller-uz1yl
@TimMiller-uz1yl 15 сағат бұрын
Indian made all EV’s are under experimental phase. Don’t waste your hard money. Look for Honda models
@eswarprasadprasad1784
@eswarprasadprasad1784 8 сағат бұрын
He Zamine aasumaa HAMARA BAJAJ
@balchandar100
@balchandar100 2 күн бұрын
ಹೋಗೋ ಚೀನಾ ಕಡಲೆ ಪುರಿ ತರ ಇಟ್ಟಿದ್ದಾರೆ EV ನ ನೀನು ಈಗ ಬಂದೆ ನೋಡು ಏನೋ ಕಿತ್ತು ಹಾಕಿರುವ ತರ 😂😂😂
@harikrishna00200
@harikrishna00200 2 күн бұрын
Long range milege ila ree idu,😢😢😢😢
@ajithchandran7402
@ajithchandran7402 2 күн бұрын
Ola enu 200 kodala athu kooda aste 90 km kododu hechu
@Harishkumar-w8i
@Harishkumar-w8i Күн бұрын
TVs I pube ev servise not good
It works #beatbox #tiktok
00:34
BeatboxJCOP
Рет қаралды 14 МЛН
路飞做的坏事被拆穿了 #路飞#海贼王
00:41
路飞与唐舞桐
Рет қаралды 26 МЛН
coco在求救? #小丑 #天使 #shorts
00:29
好人小丑
Рет қаралды 109 МЛН
Toxic Wife Official Full Video |Suprith Kaati|Shree Bhavya|Raghava Mahendar PNG|
18:34