EXCLUSIVE: Anushree Interviews Team Ranganayaka | Jaggesh | Guruprasad | Anushree Anchor

  Рет қаралды 463,385

Anushree Anchor

Anushree Anchor

2 ай бұрын

Exclusive Interview with Navarasa Nayaka Jaggesh and Director Guruprasad about their new movie Ranganayaka. Get ready for the hilarious interaction with these amazing talent hub of our Cinema Industry.
“Ranganayaka” in cinemas March 8, 2024
#AnushreeAnchor #Ranganayaka #Jaggesh #Guruprasad #Interview
____________________________________________________
Follow me on -
Facebook: / anchoranushree
Instagram: / anchor_anushreeofficial
Twitter: / anushreevj
____________________________________________________
Marketing by Creative Guyz
[ / creativeguyz ]
[ / creative_guyz ]
____________________________________________________
Digital Partner: Divo
In Association with Divo
/ divokannada
/ divomovies
/ divomovies

Пікірлер: 492
@adithyap2601
@adithyap2601 2 ай бұрын
He is Navarasa Nayaka and he is proving it again ❤
@itsmoviesshorts3366
@itsmoviesshorts3366 2 ай бұрын
ಜಗ್ಗೇಶ್ ಸರ್ 💛❤️ಕನ್ನಡಕ್ಕೆ ಸಿಕ್ಕ ಒಂದು ವರ 💛❤️Big Fan You Sir ಜೈ ಕರ್ನಾಟಕ 💛❤️ಜೈ ಕನ್ನಡ 💛❤️🌹
@paanchajanya7889
@paanchajanya7889 2 ай бұрын
ಅಹಂಕಾರಿ ಡೈರೆಕ್ಟರ್ರು ರಂಗನಾಯಕ ಎನ್ನುವ ಅದ್ಭುತ ತುಕಾಲಿ ಸಿನಿಮಾವೂ…! ಮಠ ಗುರುಪ್ರಸಾದ್ ಮತ್ತು ಜಗ್ಗೇಶ್ ಇಬ್ಬರೂ ಚಿತ್ರ ಮಾಡುವುದನ್ನೇ ಬಿಡುವುದು ಒಳ್ಳೆಯದು. ಗುರುಪ್ರಸಾದಿಗೆ ತಾನೊಬ್ಬ ಜಗ್ಗತ್ತೆ ಕಾಣದ ಏಕಮೇವಾದ್ವಿತೀಯ ಡೈರೆಕ್ಟ್ರು ಎನ್ನವ ತಲೆಗೆ ಹತ್ತಿರುವ ಅಹಂಕಾರವನ್ನ ಇಳಿಸುವುದಕ್ಕೆ ಇದೊಂದು ತುಕಾಲಿ ಸಿನಿಮಾ ಸಾಕು. ಜಗ್ಗೇಶ್ ತಾನೊಬ್ಬ ಕುಟುಂಬ ಸಮೇತ ನೋಡಬಹುದಾದ ಸಿನಿಮಾ ಮಾಡಬಲ್ಲ ನಟ ಎನ್ನುವುದನ್ನೇ ಮರೆತು ಹಲವು ದಿನಗಳಾಗಿವೆ. ಅದೇ ಸೊಂಟದ ಕೆಳಗಿನ ಸೆಂಟಿಮೆಂಟು, ಅದೇ ಕಿತ್ತೊದ ಕೌಂಟರು, ಲಂಗು ಲಗಾಮು ಇಲ್ಲದೆ ಸೀದಾ ಲಂಗಕ್ಕೆ ಕೈ ಹಾಕಬಲ್ಲಷ್ಟು ವರ್ಸ್ಟ್ ಎಕ್ಸ್ಪ್ರೆಷನ್ನು ಮತ್ತು ಡೈಲಾಗ್ಸು. ಇನ್ನು ಮುಂದೆ ಅವರ ಯಾವ ಸಿನಿಮಾವನ್ನು ನೋಡುವ ಅರ್ಹತೆ, ಯೋಗ್ಯತೆ ಸಭ್ಯಸ್ಥ ಸಮಾಜಕ್ಕೆ ಇಲ್ಲವೇ ಇಲ್ಲ ಎಂದು ನಾನು ಡಿಸೈಡ್ ಮಾಡಿದ್ದೇನೆ. ಎರಡು ಗಂಟೆಯ ಸಿನಿಮಾದಲ್ಲಿ 10 ನಿಮಿಷ ಒಬ್ಬ ಪ್ರೇಕ್ಷಕ ಕೂಡ ಸೀಟಿನಲ್ಲಿ ಕೂತು ನೋಡಿಸಿಕೊಂಡು ಹೋಗುವುದಕ್ಕೆ ಸಾಧ್ಯವಾಗದಂತೆ ಸಿನಿಮಾ ತೆಗೆದ ಗುರುಪ್ರಸಾದ್ ಯಾವ ಸೀಮೆಯ ಡೈರೆಕ್ಟರ್ರೋ ಆ ದೇವರೇ ಬಲ್ಲ. “ಇದು ಅದೇ ಮಠ ಗುರುಪ್ರಸಾದಾ?” ಎಂದು ಪ್ರಶ್ನೆ ಹುಟ್ಟಿಸಬಲ್ಲಷ್ಟು ಪ್ರೇಕ್ಷಕರಿಗೆ ಅಮೆದ್ಯ ತಿನ್ನಿಸಿದ ರಂಗನಾಯಕನಿಗೆ ಎಷ್ಟಾಗುತ್ತದೋ ಅಷ್ಟು ಕೆಟ್ಟ ವಿಮರ್ಶೆ ಕೊಟ್ಟರೂ ಅದು ಕಡಿಮೆಯೇ. ಯಾಕೆಂದರೆ ಇದು ಪ್ರೇಕ್ಷಕರ ಮೇಲಾದ ಬಲತ್ಕಾರ, ಅತ್ಯಾಚಾರ. ಇಂತದ್ದೊಂದು ಹಾರ್ಡ್ ಕೋರ್ ರೇಪಿಗೆ ಒಳಗಾದ ಹತಾಶ ಪ್ರೇಕ್ಷಕರ ಗುಂಪಿಗೆ ಈ ಡೈರೆಕ್ಟರ್ ಸಾಬ್ರು ಅದೆಂಗೆ ಸಮರ್ಥನೆ ಕೊಟ್ಟುಕೊಳ್ಳುತ್ತಾರೋ ಗೊತ್ತಿಲ್ಲ. ಜಗ್ಗೇಶಿಗೆ ನವರಸ ನಾಯಕ ಎನ್ನುವ ಬಿರುದು ಅಟ್ಟರ್ ವೇಸ್ಟ್. ಯಾಕೆಂದರೆ ಕೀಳುಮಟ್ಟದ ಶೃಂಗಾರ ರಸ, ಡಬಲ್ ಮೀನಿಂಗ್ ನಾಯಕ ಎನ್ನುವ ಬಿರುದೇ ಸಮ. ಅವರ ಮೇಲಿದ್ದ ಗೌರವವೆಲ್ಲಾ ಮಣ್ಣಲ್ಲಿ ಮಣ್ಣಾಗಿದೆ. ಟೈಮು, ದುಡ್ಡು, ಮನಸ್ಸು ಎಲ್ಲವನ್ನೂ ಹಾಳು ಮಾಡಿಕೊಳ್ಳುವ ಇರಾದೆಯಿದ್ದರೆ ರಂಗನಾಯಕ ಸಿನಿಮಾ ನೋಡಿ. ಇಂತವರು ಒಂದು ಎರಡು ಜನ ಇದ್ದರೆ ಸಾಕು ಕನ್ನಡ ಚಿತ್ರರಂಗ ಎಕ್ಕುಟ್ಟಿ ಹೋಗಿ ಬಾಗಿಲು ಎಳೆದುಕೊಳ್ಳಲು. ಇಲ್ಲಿ ರಂಗನಾಯಕ, ರಂಗ ನಾಟಕ ಎಲ್ಲವೂ ಸೊಂಟದ ಕೆಳಗಿನ ಡೈಲಾಗಿನಲ್ಲಿಯೇ ನೆಡೆಯುತ್ತದೆ. ಅದನ್ನು ಬಿಟ್ಟರೆ ಇಡೀ ಸಿನಿಮಾದಲ್ಲಿ ಕಂಡ ಕಂಡವರಿಗೆ ಕಾಲೆಳೆದುಕೊಂಡು ಹಿಲಾಲ್ ಹಿಡಿದುಕೊಂಡು ಡೈಲಾಗು ಬರೆಯುವುದಕ್ಕೆ ಈ ಡೈರೆಕ್ಟರಿಗೆ ಮನೆಯಲ್ಲಿ ರ್ಯಾಕುಗಟ್ಟಲೇ ಪುಸ್ತಕಗಳು ಯಾಕೆ ಬೇಕೋ?. ಇದೇ ದರಿದ್ರ ಕಂಟೆಟು ಕೊಡುವುದಕ್ಕೆ ಇಷ್ಟೊಂದು ಸಮಯ ಯಾಕಾದ್ರು ಹಾಳ್ ಮಾಡ್ಬೇಕಿತ್ತೋ?. ಇವರ ಹೆಂಡತಿ ಮಕ್ಕಳು ಕೂಡ ಇವರ ಮೇಲಿನ ಮಮಕಾರಕ್ಕೊ, ಅನುಕಂಪಕ್ಕೊ ಈ ಸಿನಿಮಾವನ್ನ ನೋಡಲಾರರು ಇನ್ನು ಕನ್ನಡ ಜನತೆ ಅದ್ಯಾವ ಧೈರ್ಯದಿಂದ ನೋಡುತ್ತಾರೋ ಗೊತ್ತಿಲ್ಲ. ಥು… ರೇಟಿಂಗ್ ಕೊಡುವುದಕ್ಕೂ ಯೋಗ್ಯತೆ ಇಲ್ಲದ ಅಪ್ಪಟ ಅಮೆದ್ಯ ಸಿನಿಮಾ…!! - ಶ್ರೀನಾಥ್ ಅಂಬ್ಲಾಡಿ
@chethankumar4970
@chethankumar4970 2 ай бұрын
Last dialogue stole my heart Love you Anushree mam….
@harikrishnaappu9814
@harikrishnaappu9814 2 ай бұрын
ಲವ್ ಯು ಜಗ್ಗಣ್ಣ ❤❤❤ ಅಪ್ಪಾಜಿ ಅಭಿಮಾನಿ

@Crazystar-ravi
@Crazystar-ravi 2 ай бұрын
ಹೌದು ಇರೋವಾಗ ರೆಸ್ಪೆಕ್ಟ್,,ಕೊಡಿ, ಅವ್ರ ಕೊಡುಗೆ ಯು ಅಪಾರ 🙏ಜಗ್ಗೇಶ್ ಸರ್ ❤️🙏
@thejaskadoor1404
@thejaskadoor1404 2 ай бұрын
He is good actor yes no have respect on others #varthur santhosh 😢
@udaygowda6723
@udaygowda6723 2 ай бұрын
Jagesh sir superb acting 👏
@afthabk6653
@afthabk6653 2 ай бұрын
So nice to see a free flowing jaggesh, he appeared reserved at the trailer launch, thanks Anushree for bringing out the most entertaining version of jaggesh... The jaggesh that we know, the jaggesh that we adore and enjoy... It seems he too had fun... no reservations and no baggage
@user-gk7ih5jv1g
@user-gk7ih5jv1g 2 ай бұрын
ಅಬ್ಬ ಅಂತೂ ಪೂರಾ ಸಂದರ್ಶನ ತುಂಬಾ ಮಜಾ ಕೊಡ್ತು, ಜೈ ರಂಗನಾಯಕ , i am waiting for film
@paanchajanya7889
@paanchajanya7889 2 ай бұрын
ಅಹಂಕಾರಿ ಡೈರೆಕ್ಟರ್ರು ರಂಗನಾಯಕ ಎನ್ನುವ ಅದ್ಭುತ ತುಕಾಲಿ ಸಿನಿಮಾವೂ…! ಮಠ ಗುರುಪ್ರಸಾದ್ ಮತ್ತು ಜಗ್ಗೇಶ್ ಇಬ್ಬರೂ ಚಿತ್ರ ಮಾಡುವುದನ್ನೇ ಬಿಡುವುದು ಒಳ್ಳೆಯದು. ಗುರುಪ್ರಸಾದಿಗೆ ತಾನೊಬ್ಬ ಜಗ್ಗತ್ತೆ ಕಾಣದ ಏಕಮೇವಾದ್ವಿತೀಯ ಡೈರೆಕ್ಟ್ರು ಎನ್ನವ ತಲೆಗೆ ಹತ್ತಿರುವ ಅಹಂಕಾರವನ್ನ ಇಳಿಸುವುದಕ್ಕೆ ಇದೊಂದು ತುಕಾಲಿ ಸಿನಿಮಾ ಸಾಕು. ಜಗ್ಗೇಶ್ ತಾನೊಬ್ಬ ಕುಟುಂಬ ಸಮೇತ ನೋಡಬಹುದಾದ ಸಿನಿಮಾ ಮಾಡಬಲ್ಲ ನಟ ಎನ್ನುವುದನ್ನೇ ಮರೆತು ಹಲವು ದಿನಗಳಾಗಿವೆ. ಅದೇ ಸೊಂಟದ ಕೆಳಗಿನ ಸೆಂಟಿಮೆಂಟು, ಅದೇ ಕಿತ್ತೊದ ಕೌಂಟರು, ಲಂಗು ಲಗಾಮು ಇಲ್ಲದೆ ಸೀದಾ ಲಂಗಕ್ಕೆ ಕೈ ಹಾಕಬಲ್ಲಷ್ಟು ವರ್ಸ್ಟ್ ಎಕ್ಸ್ಪ್ರೆಷನ್ನು ಮತ್ತು ಡೈಲಾಗ್ಸು. ಇನ್ನು ಮುಂದೆ ಅವರ ಯಾವ ಸಿನಿಮಾವನ್ನು ನೋಡುವ ಅರ್ಹತೆ, ಯೋಗ್ಯತೆ ಸಭ್ಯಸ್ಥ ಸಮಾಜಕ್ಕೆ ಇಲ್ಲವೇ ಇಲ್ಲ ಎಂದು ನಾನು ಡಿಸೈಡ್ ಮಾಡಿದ್ದೇನೆ. ಎರಡು ಗಂಟೆಯ ಸಿನಿಮಾದಲ್ಲಿ 10 ನಿಮಿಷ ಒಬ್ಬ ಪ್ರೇಕ್ಷಕ ಕೂಡ ಸೀಟಿನಲ್ಲಿ ಕೂತು ನೋಡಿಸಿಕೊಂಡು ಹೋಗುವುದಕ್ಕೆ ಸಾಧ್ಯವಾಗದಂತೆ ಸಿನಿಮಾ ತೆಗೆದ ಗುರುಪ್ರಸಾದ್ ಯಾವ ಸೀಮೆಯ ಡೈರೆಕ್ಟರ್ರೋ ಆ ದೇವರೇ ಬಲ್ಲ. “ಇದು ಅದೇ ಮಠ ಗುರುಪ್ರಸಾದಾ?” ಎಂದು ಪ್ರಶ್ನೆ ಹುಟ್ಟಿಸಬಲ್ಲಷ್ಟು ಪ್ರೇಕ್ಷಕರಿಗೆ ಅಮೆದ್ಯ ತಿನ್ನಿಸಿದ ರಂಗನಾಯಕನಿಗೆ ಎಷ್ಟಾಗುತ್ತದೋ ಅಷ್ಟು ಕೆಟ್ಟ ವಿಮರ್ಶೆ ಕೊಟ್ಟರೂ ಅದು ಕಡಿಮೆಯೇ. ಯಾಕೆಂದರೆ ಇದು ಪ್ರೇಕ್ಷಕರ ಮೇಲಾದ ಬಲತ್ಕಾರ, ಅತ್ಯಾಚಾರ. ಇಂತದ್ದೊಂದು ಹಾರ್ಡ್ ಕೋರ್ ರೇಪಿಗೆ ಒಳಗಾದ ಹತಾಶ ಪ್ರೇಕ್ಷಕರ ಗುಂಪಿಗೆ ಈ ಡೈರೆಕ್ಟರ್ ಸಾಬ್ರು ಅದೆಂಗೆ ಸಮರ್ಥನೆ ಕೊಟ್ಟುಕೊಳ್ಳುತ್ತಾರೋ ಗೊತ್ತಿಲ್ಲ. ಜಗ್ಗೇಶಿಗೆ ನವರಸ ನಾಯಕ ಎನ್ನುವ ಬಿರುದು ಅಟ್ಟರ್ ವೇಸ್ಟ್. ಯಾಕೆಂದರೆ ಕೀಳುಮಟ್ಟದ ಶೃಂಗಾರ ರಸ, ಡಬಲ್ ಮೀನಿಂಗ್ ನಾಯಕ ಎನ್ನುವ ಬಿರುದೇ ಸಮ. ಅವರ ಮೇಲಿದ್ದ ಗೌರವವೆಲ್ಲಾ ಮಣ್ಣಲ್ಲಿ ಮಣ್ಣಾಗಿದೆ. ಟೈಮು, ದುಡ್ಡು, ಮನಸ್ಸು ಎಲ್ಲವನ್ನೂ ಹಾಳು ಮಾಡಿಕೊಳ್ಳುವ ಇರಾದೆಯಿದ್ದರೆ ರಂಗನಾಯಕ ಸಿನಿಮಾ ನೋಡಿ. ಇಂತವರು ಒಂದು ಎರಡು ಜನ ಇದ್ದರೆ ಸಾಕು ಕನ್ನಡ ಚಿತ್ರರಂಗ ಎಕ್ಕುಟ್ಟಿ ಹೋಗಿ ಬಾಗಿಲು ಎಳೆದುಕೊಳ್ಳಲು. ಇಲ್ಲಿ ರಂಗನಾಯಕ, ರಂಗ ನಾಟಕ ಎಲ್ಲವೂ ಸೊಂಟದ ಕೆಳಗಿನ ಡೈಲಾಗಿನಲ್ಲಿಯೇ ನೆಡೆಯುತ್ತದೆ. ಅದನ್ನು ಬಿಟ್ಟರೆ ಇಡೀ ಸಿನಿಮಾದಲ್ಲಿ ಕಂಡ ಕಂಡವರಿಗೆ ಕಾಲೆಳೆದುಕೊಂಡು ಹಿಲಾಲ್ ಹಿಡಿದುಕೊಂಡು ಡೈಲಾಗು ಬರೆಯುವುದಕ್ಕೆ ಈ ಡೈರೆಕ್ಟರಿಗೆ ಮನೆಯಲ್ಲಿ ರ್ಯಾಕುಗಟ್ಟಲೇ ಪುಸ್ತಕಗಳು ಯಾಕೆ ಬೇಕೋ?. ಇದೇ ದರಿದ್ರ ಕಂಟೆಟು ಕೊಡುವುದಕ್ಕೆ ಇಷ್ಟೊಂದು ಸಮಯ ಯಾಕಾದ್ರು ಹಾಳ್ ಮಾಡ್ಬೇಕಿತ್ತೋ?. ಇವರ ಹೆಂಡತಿ ಮಕ್ಕಳು ಕೂಡ ಇವರ ಮೇಲಿನ ಮಮಕಾರಕ್ಕೊ, ಅನುಕಂಪಕ್ಕೊ ಈ ಸಿನಿಮಾವನ್ನ ನೋಡಲಾರರು ಇನ್ನು ಕನ್ನಡ ಜನತೆ ಅದ್ಯಾವ ಧೈರ್ಯದಿಂದ ನೋಡುತ್ತಾರೋ ಗೊತ್ತಿಲ್ಲ. ಥು… ರೇಟಿಂಗ್ ಕೊಡುವುದಕ್ಕೂ ಯೋಗ್ಯತೆ ಇಲ್ಲದ ಅಪ್ಪಟ ಅಮೆದ್ಯ ಸಿನಿಮಾ…!! - ಶ್ರೀನಾಥ್ ಅಂಬ್ಲಾಡಿ
@gpadmavathigpadmavathi1631
@gpadmavathigpadmavathi1631 2 ай бұрын
ಅನುಶ್ರೀ ಮೇಡಂ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಜಗ್ಗೇಶ್ ಸರ್ ಗುರು ಸರ್ ರವರ ಮಾತು ಕತೆ ಕೇಳಿ ತುಂಬಾ ಸಂತೋಷ ಆಯಿತು ranganayaka ಚಿತ್ರವು ಯಶಸ್ಸು ಕೊಡಲಿ ಧನ್ಯ ವಾದಗಳು ಮೇಡಂ. 🎉🎉
@prasadravi054
@prasadravi054 2 ай бұрын
ಜಗ್ಗೇಶ್ ಸರ್ ❤❤😂🎉👌👌👌😄ವಿಡಿಯೋ ನೋಡ್ದೆ ಕಾಮೆಂಟ್ಸ್ ಹಾಕೊ ವು ಇದ್ದಾವೆ 😂😂
@user-dk9zz7oy3l
@user-dk9zz7oy3l 2 ай бұрын
ಹೋಗಿ ಸಿನಿಮಾ ನೋಡೋ ತು
@by2coffeekannada
@by2coffeekannada 2 ай бұрын
Epic interview I love this show ❤❤❤❤
@futuregadgets2309
@futuregadgets2309 2 ай бұрын
Hengidyo Eno!!😂😂😂 Excellent timing by one and only Jaggesh!!!
@paanchajanya7889
@paanchajanya7889 2 ай бұрын
ಅಹಂಕಾರಿ ಡೈರೆಕ್ಟರ್ರು ರಂಗನಾಯಕ ಎನ್ನುವ ಅದ್ಭುತ ತುಕಾಲಿ ಸಿನಿಮಾವೂ…! ಮಠ ಗುರುಪ್ರಸಾದ್ ಮತ್ತು ಜಗ್ಗೇಶ್ ಇಬ್ಬರೂ ಚಿತ್ರ ಮಾಡುವುದನ್ನೇ ಬಿಡುವುದು ಒಳ್ಳೆಯದು. ಗುರುಪ್ರಸಾದಿಗೆ ತಾನೊಬ್ಬ ಜಗ್ಗತ್ತೆ ಕಾಣದ ಏಕಮೇವಾದ್ವಿತೀಯ ಡೈರೆಕ್ಟ್ರು ಎನ್ನವ ತಲೆಗೆ ಹತ್ತಿರುವ ಅಹಂಕಾರವನ್ನ ಇಳಿಸುವುದಕ್ಕೆ ಇದೊಂದು ತುಕಾಲಿ ಸಿನಿಮಾ ಸಾಕು. ಜಗ್ಗೇಶ್ ತಾನೊಬ್ಬ ಕುಟುಂಬ ಸಮೇತ ನೋಡಬಹುದಾದ ಸಿನಿಮಾ ಮಾಡಬಲ್ಲ ನಟ ಎನ್ನುವುದನ್ನೇ ಮರೆತು ಹಲವು ದಿನಗಳಾಗಿವೆ. ಅದೇ ಸೊಂಟದ ಕೆಳಗಿನ ಸೆಂಟಿಮೆಂಟು, ಅದೇ ಕಿತ್ತೊದ ಕೌಂಟರು, ಲಂಗು ಲಗಾಮು ಇಲ್ಲದೆ ಸೀದಾ ಲಂಗಕ್ಕೆ ಕೈ ಹಾಕಬಲ್ಲಷ್ಟು ವರ್ಸ್ಟ್ ಎಕ್ಸ್ಪ್ರೆಷನ್ನು ಮತ್ತು ಡೈಲಾಗ್ಸು. ಇನ್ನು ಮುಂದೆ ಅವರ ಯಾವ ಸಿನಿಮಾವನ್ನು ನೋಡುವ ಅರ್ಹತೆ, ಯೋಗ್ಯತೆ ಸಭ್ಯಸ್ಥ ಸಮಾಜಕ್ಕೆ ಇಲ್ಲವೇ ಇಲ್ಲ ಎಂದು ನಾನು ಡಿಸೈಡ್ ಮಾಡಿದ್ದೇನೆ. ಎರಡು ಗಂಟೆಯ ಸಿನಿಮಾದಲ್ಲಿ 10 ನಿಮಿಷ ಒಬ್ಬ ಪ್ರೇಕ್ಷಕ ಕೂಡ ಸೀಟಿನಲ್ಲಿ ಕೂತು ನೋಡಿಸಿಕೊಂಡು ಹೋಗುವುದಕ್ಕೆ ಸಾಧ್ಯವಾಗದಂತೆ ಸಿನಿಮಾ ತೆಗೆದ ಗುರುಪ್ರಸಾದ್ ಯಾವ ಸೀಮೆಯ ಡೈರೆಕ್ಟರ್ರೋ ಆ ದೇವರೇ ಬಲ್ಲ. “ಇದು ಅದೇ ಮಠ ಗುರುಪ್ರಸಾದಾ?” ಎಂದು ಪ್ರಶ್ನೆ ಹುಟ್ಟಿಸಬಲ್ಲಷ್ಟು ಪ್ರೇಕ್ಷಕರಿಗೆ ಅಮೆದ್ಯ ತಿನ್ನಿಸಿದ ರಂಗನಾಯಕನಿಗೆ ಎಷ್ಟಾಗುತ್ತದೋ ಅಷ್ಟು ಕೆಟ್ಟ ವಿಮರ್ಶೆ ಕೊಟ್ಟರೂ ಅದು ಕಡಿಮೆಯೇ. ಯಾಕೆಂದರೆ ಇದು ಪ್ರೇಕ್ಷಕರ ಮೇಲಾದ ಬಲತ್ಕಾರ, ಅತ್ಯಾಚಾರ. ಇಂತದ್ದೊಂದು ಹಾರ್ಡ್ ಕೋರ್ ರೇಪಿಗೆ ಒಳಗಾದ ಹತಾಶ ಪ್ರೇಕ್ಷಕರ ಗುಂಪಿಗೆ ಈ ಡೈರೆಕ್ಟರ್ ಸಾಬ್ರು ಅದೆಂಗೆ ಸಮರ್ಥನೆ ಕೊಟ್ಟುಕೊಳ್ಳುತ್ತಾರೋ ಗೊತ್ತಿಲ್ಲ. ಜಗ್ಗೇಶಿಗೆ ನವರಸ ನಾಯಕ ಎನ್ನುವ ಬಿರುದು ಅಟ್ಟರ್ ವೇಸ್ಟ್. ಯಾಕೆಂದರೆ ಕೀಳುಮಟ್ಟದ ಶೃಂಗಾರ ರಸ, ಡಬಲ್ ಮೀನಿಂಗ್ ನಾಯಕ ಎನ್ನುವ ಬಿರುದೇ ಸಮ. ಅವರ ಮೇಲಿದ್ದ ಗೌರವವೆಲ್ಲಾ ಮಣ್ಣಲ್ಲಿ ಮಣ್ಣಾಗಿದೆ. ಟೈಮು, ದುಡ್ಡು, ಮನಸ್ಸು ಎಲ್ಲವನ್ನೂ ಹಾಳು ಮಾಡಿಕೊಳ್ಳುವ ಇರಾದೆಯಿದ್ದರೆ ರಂಗನಾಯಕ ಸಿನಿಮಾ ನೋಡಿ. ಇಂತವರು ಒಂದು ಎರಡು ಜನ ಇದ್ದರೆ ಸಾಕು ಕನ್ನಡ ಚಿತ್ರರಂಗ ಎಕ್ಕುಟ್ಟಿ ಹೋಗಿ ಬಾಗಿಲು ಎಳೆದುಕೊಳ್ಳಲು. ಇಲ್ಲಿ ರಂಗನಾಯಕ, ರಂಗ ನಾಟಕ ಎಲ್ಲವೂ ಸೊಂಟದ ಕೆಳಗಿನ ಡೈಲಾಗಿನಲ್ಲಿಯೇ ನೆಡೆಯುತ್ತದೆ. ಅದನ್ನು ಬಿಟ್ಟರೆ ಇಡೀ ಸಿನಿಮಾದಲ್ಲಿ ಕಂಡ ಕಂಡವರಿಗೆ ಕಾಲೆಳೆದುಕೊಂಡು ಹಿಲಾಲ್ ಹಿಡಿದುಕೊಂಡು ಡೈಲಾಗು ಬರೆಯುವುದಕ್ಕೆ ಈ ಡೈರೆಕ್ಟರಿಗೆ ಮನೆಯಲ್ಲಿ ರ್ಯಾಕುಗಟ್ಟಲೇ ಪುಸ್ತಕಗಳು ಯಾಕೆ ಬೇಕೋ?. ಇದೇ ದರಿದ್ರ ಕಂಟೆಟು ಕೊಡುವುದಕ್ಕೆ ಇಷ್ಟೊಂದು ಸಮಯ ಯಾಕಾದ್ರು ಹಾಳ್ ಮಾಡ್ಬೇಕಿತ್ತೋ?. ಇವರ ಹೆಂಡತಿ ಮಕ್ಕಳು ಕೂಡ ಇವರ ಮೇಲಿನ ಮಮಕಾರಕ್ಕೊ, ಅನುಕಂಪಕ್ಕೊ ಈ ಸಿನಿಮಾವನ್ನ ನೋಡಲಾರರು ಇನ್ನು ಕನ್ನಡ ಜನತೆ ಅದ್ಯಾವ ಧೈರ್ಯದಿಂದ ನೋಡುತ್ತಾರೋ ಗೊತ್ತಿಲ್ಲ. ಥು… ರೇಟಿಂಗ್ ಕೊಡುವುದಕ್ಕೂ ಯೋಗ್ಯತೆ ಇಲ್ಲದ ಅಪ್ಪಟ ಅಮೆದ್ಯ ಸಿನಿಮಾ…!! - ಶ್ರೀನಾಥ್ ಅಂಬ್ಲಾಡಿ
@RASH138
@RASH138 2 ай бұрын
6:15 true words sir ❤
@manojkulal1909
@manojkulal1909 2 ай бұрын
I love jaggesh sir lots of love from Mangalore
@manjum5554
@manjum5554 2 ай бұрын
Love you so much sir
@kumarmh1554
@kumarmh1554 2 ай бұрын
Truly one of the legend in our Kannada film industry.. Pure Gem and really a Navarasa Nayaka our Jaggesh who has come up because of his Hard work
@yogimudagal3754
@yogimudagal3754 2 ай бұрын
Gem 😂
@sanisk143
@sanisk143 2 ай бұрын
Nam jaggana 👌❤️🌹
@neelakantakr5866
@neelakantakr5866 2 ай бұрын
Should feel sorry how he got treated from a few years
@rudreshacharrudresh1836
@rudreshacharrudresh1836 2 ай бұрын
Stress buster movies
@rajeshrao5099
@rajeshrao5099 2 ай бұрын
ಕೀತೋಡ್ ನನ್ ಮಗ ಜಗ್ಗೇಶ್ ಮಾಡೋದು ಹಲ್ಕಾ ಕೆಲ್ಸ ಮನೆ ಮುಂದೆ ಬೃಂದಾವನ 😂😂
@77ganu
@77ganu 2 ай бұрын
My All time fav actor ... there can never be one more Jaganna .... My stress buster
@KirankumarVS
@KirankumarVS 2 ай бұрын
Anyone here after ranganayaka flop😅
@VED025
@VED025 2 ай бұрын
Anu akka I'm ur fan because u r APPU sir Fan ❤❤❤😊😊
@arunachalaaruna2489
@arunachalaaruna2489 2 ай бұрын
ನಾವು ಚಿಕ್ಕವರು ಇದ್ದಾಗ ಜಗ್ಗೇಶ್ sir move nodtidvi.. i lv u ❤🙏 Nimm ಅಭಿನಯಕ್ಕೆ
@madhubajarangi9033
@madhubajarangi9033 2 ай бұрын
Anu❤️
@manuaum2002
@manuaum2002 2 ай бұрын
Awesome Duo ....need more Eddelu Manjunatha Movies 🎉🎉❤ Jaganna super 🎉🎉❤ guru ji superb
@preethamkowshika2908
@preethamkowshika2908 2 ай бұрын
Last music + Appu sir coin gift .... just eyes watering
@kavitha0526
@kavitha0526 2 ай бұрын
Anu looking 😍 like a wowwww
@bangalorevenkat
@bangalorevenkat 2 ай бұрын
Jaggesh, the remarkable artist, embodies the essence of creativity and talent. Once more, he portrays the role of Ranganayaka, the mentor, in "Guru Dream and Dream Converter."
@prathapt5194
@prathapt5194 2 ай бұрын
Your combination always super hit...❤
@agd924
@agd924 2 ай бұрын
Wow olle interview ❤️❤️❤️❤️ Jumping Jaggu , crazy Guru 😀 Aunty Anu❤️❤️ all r nicee😘😘
@IrkyMan
@IrkyMan 2 ай бұрын
She still looks cute girl
@user-bx9ye2me4i
@user-bx9ye2me4i 2 ай бұрын
Another program with jagesh sir❤plz
@vinayvy1495
@vinayvy1495 2 ай бұрын
Some may hate jaggesh as a politician..but JAGGANNA never disappoints and can't hate him as an ACTOR.... LEGENDARY 🎉
@RajeshK-qg8sy
@RajeshK-qg8sy 2 ай бұрын
Never a dull minute...jaggesh mks u laugh and cry in same breath.... A true legend...
@sunilbrsunilbr3986
@sunilbrsunilbr3986 2 ай бұрын
ಗುರುಗಳು ❤❤
@sathishkumar9749
@sathishkumar9749 2 ай бұрын
Best combo of director and actor best of luck jai hind. Jai Karnataka
@jayaramag5108
@jayaramag5108 2 ай бұрын
ಅರವಿಂದ್ ಬೋಳಾರ್ ಫ್ಯಾನ್ಸ್ ಕಡೆಯಿಂದ... ಆಲ್ ದ ಬೆಸ್ಟ್..🎉
@clickzz6724
@clickzz6724 2 ай бұрын
ಅದ್ ಯಾರು
@jayaramag5108
@jayaramag5108 2 ай бұрын
@@clickzz6724 ಯೂಟ್ಯೂಬ್ಲೀ ಸರ್ಚ್ ಮಾಡಿ
@onemanarmy8083
@onemanarmy8083 2 ай бұрын
Tulu film Industry Comedy Actor .
@ASHOK.DEVADIGA
@ASHOK.DEVADIGA 2 ай бұрын
gunanath from dubai😅
@jayaramag5108
@jayaramag5108 2 ай бұрын
@@clickzz6724 ಯೂಟ್ಯೂಬ್ ಲೀ ಸರ್ಚ್ ಮಾಡು
@amithkc8436
@amithkc8436 2 ай бұрын
One of the best episode 🎉❤
@basavarajasn7277
@basavarajasn7277 2 ай бұрын
Bundle of knowledge Jagesh sir, Love you sir 🙏
@rishabraj5532
@rishabraj5532 2 ай бұрын
This interview is far better than whole movie
@ravindrakr344
@ravindrakr344 2 ай бұрын
Mr.jaggesh sooper actor , Anant Nag , Shankar Nag ,VishnuVardhan, Ramesh Aravind ,Sridhar ,Upendra all excellent Decent deserve Actors .......
@meenask5213
@meenask5213 2 ай бұрын
Jagesh sir ❤❤❤❤❤❤
@Darshan4990
@Darshan4990 2 ай бұрын
Was waiting for guruji.....
@user-hr4yh8gf7v
@user-hr4yh8gf7v 2 ай бұрын
Love ❤you both of
@Loki-ke7hy
@Loki-ke7hy 2 ай бұрын
Superstars,heros, barthare hogthare adre kannadake one and only jaggesh Pls ha manshange maryade kodi.. Nan avr fan alla addru avr madiro Kala sevege respect him..!!
@Appu17223
@Appu17223 2 ай бұрын
Lv u sir ❤❤❤
@ekanthhegdeb6712
@ekanthhegdeb6712 2 ай бұрын
ಮೇಡಂ ನಿಮ್ ಪ್ರೋಗ್ರಾಂ ತುಂಬಾ ಚನಗಿರುತ್ತೆ..... ನಿಮ್ಮ ಚಾನಲ್ ಲೋಗೋ ತುಂಬಾ ಚೆನ್ನಾಗಿದೆ ❤❤❤
@user-yl6cr7ld6i
@user-yl6cr7ld6i 2 ай бұрын
Epic interview ❤❤,, miss you Appu sir
@mallikarjunabangodi4108
@mallikarjunabangodi4108 2 ай бұрын
Jaggesh sir
@shashipoovaiah1298
@shashipoovaiah1298 2 ай бұрын
Lots of love to three people...💕😍😍
@kushalchanneltumkur7840
@kushalchanneltumkur7840 2 ай бұрын
Anu mam ❤appu boss❤
@lingarajeurs6651
@lingarajeurs6651 2 ай бұрын
Director said Raj movie producer ge 5 cr loss anthe clarity.
@kushalchanneltumkur7840
@kushalchanneltumkur7840 2 ай бұрын
@@lingarajeurs6651 ning helidra
@user-dj4zv5mv5r
@user-dj4zv5mv5r 2 ай бұрын
Jaggesh sir fan
@vivekkore4417
@vivekkore4417 2 ай бұрын
ಅನು ಐ ಲವ್ ಯು bcz ಫ್ಯಾನ್ of ಅಪ್ಪು ಬಾಸ್ ಅಷ್ಟೇ..❤️😘 ನಂಗ್ ರಿಪ್ಲೈ ಮಾಡು ತುಂಬಾ ದಿನದಿಂದ ಫಾಲೋ ಮಾಡ್ತಿದಿದೀನಿ
@hemanthsb3028
@hemanthsb3028 2 ай бұрын
Hi Anushreeee Anushreee Anushreeee 😊😊
@sharathprakash9133
@sharathprakash9133 2 ай бұрын
Love you jaggesh sir ❤
@Siri_.
@Siri_. 2 ай бұрын
Nange jaggesh sir interview Andre thumba esta...flow super
@yashasramesh
@yashasramesh 2 ай бұрын
Jaggesh sir forever 🙏🙏🙏❤️❤️❤️❣️❣️❣️
@PonyFlicks
@PonyFlicks 2 ай бұрын
Epic interview!
@bhyragowdagowda4410
@bhyragowdagowda4410 2 ай бұрын
God bless u anna
@shashikumar.kreddy3854
@shashikumar.kreddy3854 21 күн бұрын
That’s great experience ❤
@prasannacs8349
@prasannacs8349 2 ай бұрын
God knows this film will work
@jagannathnagur2214
@jagannathnagur2214 2 ай бұрын
Watching for Gurusir....
@abhishek5248
@abhishek5248 2 ай бұрын
Very versatile actor... Keep up the good work jaggesh anna
@manjusl746
@manjusl746 2 ай бұрын
Super Jaggesh Sir...
@user-yj4cu8fc1m
@user-yj4cu8fc1m 2 ай бұрын
Anusree. Ancharing is very beautiful and guru sir and jaggesh sir trimurtygalidhanthe
@user-gj6xi5hz1i
@user-gj6xi5hz1i 2 ай бұрын
Super. ❤
@dhanushkumarka3497
@dhanushkumarka3497 2 ай бұрын
Super jaggesh sir❤
@preethivm7580
@preethivm7580 2 ай бұрын
Juggesh❤
@nandinibnsatheesh4843
@nandinibnsatheesh4843 2 ай бұрын
Good show 💯
@yogishkumarms6420
@yogishkumarms6420 2 ай бұрын
All the best 👌👌👌
@abhikiccha2995
@abhikiccha2995 2 ай бұрын
All time favourite ❤ Sir........(Jademaisandra King) 💛
@NaveenKumar-dv8ge
@NaveenKumar-dv8ge 2 ай бұрын
Always LEGEND ❤
@MahadevKdm
@MahadevKdm 2 ай бұрын
Super jagesh sir🙏🙏🙏🙏🙏
@MithunKumar-qn9xv
@MithunKumar-qn9xv 2 ай бұрын
This interview is 10000 times better than the movie
@anilattitude.1444
@anilattitude.1444 2 ай бұрын
All the best rangnayak🎉🎉🎉
@pavithraelectronicsmysore4110
@pavithraelectronicsmysore4110 2 ай бұрын
I like you 😍 Anushree.....❤
@roopaparmeshroopaparmesh1701
@roopaparmeshroopaparmesh1701 2 ай бұрын
Jaggesh really loves all the actors.... great respect to him.... and special he had a lot of respect.. love about kannada ❤❤❤❤❤❤❤
@kumarkumar0987-gf2xy
@kumarkumar0987-gf2xy 2 ай бұрын
Super jaggeshanna❤❤❤🎉🎉🎉
@Sandalwood_suddi
@Sandalwood_suddi 2 ай бұрын
❤️ to jaggesh sir from dboss fans 😍❤️
@Vittal-Krishna.
@Vittal-Krishna. 2 ай бұрын
Boss Jaggesh sir❤❤❤❤❤
@bsnbabu4996
@bsnbabu4996 2 ай бұрын
superrr jaganna
@Ashikadarling143
@Ashikadarling143 2 ай бұрын
Jai varthur🥰
@Hrithik_Rai
@Hrithik_Rai 2 ай бұрын
We want part 2 😂❤❤❤❤❤❤❤
@raghvaraji1690
@raghvaraji1690 2 ай бұрын
Legend jaggesh anna❤
@sagarn7114
@sagarn7114 2 ай бұрын
Love u jaggesh sir jaggesh sir yellirtharo alli nagu tumbi tulukuthirutthade
@vanithakalka6254
@vanithakalka6254 2 ай бұрын
❤️❤️❤️
@guruprabhu_39915
@guruprabhu_39915 2 ай бұрын
Let’s all watch Ranganayaka in theatres ❤❤❤
@user-ks6ob7cs2x
@user-ks6ob7cs2x 2 ай бұрын
Wow look
@Mohit_kumar68
@Mohit_kumar68 2 ай бұрын
ಜಗ್ಗೇಶ್ ಸರ್ ಯಾರಿಗೆ ಅನ್ಸುತ್ತೆ ಅವ್ರನ್ನ ಚೆನ್ನಾಗಿ ಟ್ರೋಲ್ ಮಾಡಿದ್ದರೆ ಬಿಡಿ.... 😄🙃. ಒಟ್ಟಿನಲ್ಲಿ ಚಿತ್ರ ಚೆನ್ನಾಗಿ ಹಿಟ್ ಆಗಲಿ 🌹❤️❤️.
@raviskravisk4179
@raviskravisk4179 2 ай бұрын
Navarasa Nayaka Super ❤
@dasegowdar8680
@dasegowdar8680 2 ай бұрын
Love you jagganna❤
@rajivdancestudiords9683
@rajivdancestudiords9683 2 ай бұрын
🥰🥰🥰🥰🥰🥰
@the_weekend_kannadiga
@the_weekend_kannadiga 2 ай бұрын
Jaggesh sir is love❤
@G-WON
@G-WON 2 ай бұрын
From kanakapura ❤❤❤
@darshugaming5448
@darshugaming5448 2 ай бұрын
This episode heartily comedy ♥️
@happychannel7438
@happychannel7438 2 ай бұрын
Lot of happiness in the place where jageesh Sir will be ❤😅
@me__lowkey
@me__lowkey 2 ай бұрын
Anushree acting supper
@MaharaniRabi
@MaharaniRabi 2 ай бұрын
Always my favorite en bekadru agli kasta patu beldidar3 chika puta role madta hero adoru nana naguge karana adavru😊
@SheelaMallegowda
@SheelaMallegowda 2 ай бұрын
We also love you jagesh sir
@Ajju-Noncreater
@Ajju-Noncreater 2 ай бұрын
ನನ್ನ ಮೆಚ್ಚಿನ ನಾಯಕ ನವರಸ ನಾಯಕ ಜಗ್ಗೇಶ್ ಗುರುಗಳೇ 💐❤❤❤❤❤
@truestar447
@truestar447 2 ай бұрын
Underrated Legend of KFI❤ He deserves more ❤
@Coolkanndiga
@Coolkanndiga 2 ай бұрын
True ಕನ್ನಡ superstar no one can replace ಜಗೇಶ್ sir same way Dr Raj Kumar Sir They Both Good Hearted Person He Say Double Menaing Dailgs It Dosent Mean He is Bad Some One Writen In Comments
@dhruvafanforever
@dhruvafanforever 2 ай бұрын
Dhruva boss, you are the brand. Jai Sarja family
@divyashaiva3045
@divyashaiva3045 2 ай бұрын
First comment ❤🎉 forever fav anchor 💝
100❤️
00:19
Nonomen ノノメン
Рет қаралды 37 МЛН
КАРМАНЧИК 2 СЕЗОН 5 СЕРИЯ
27:21
Inter Production
Рет қаралды 555 М.
어른의 힘으로만 할 수 있는 버블티 마시는법
00:15
진영민yeongmin
Рет қаралды 6 МЛН
YouTube Play Buttons !! 😱😱
00:17
Tibo InShape
Рет қаралды 11 МЛН
Thriving in Tech: AI, Soft Skills, and Career Development with Vit
34:22
1 класс vs 11 класс (неаккуратность)
1:00
БЕРТ
Рет қаралды 3,5 МЛН
⏱️❌
0:36
Kan Andrey
Рет қаралды 3,4 МЛН
Помогла мальчику сбежать от бандитов 🥺 #фильм #сериал
1:00
DixyFilms - Фильмы и сериалы
Рет қаралды 3,8 МЛН
Lemon Juice Confusion: The Bottles Surprise 🍫😮 #Shorts
0:16
Cheesy Adventures Co.
Рет қаралды 41 МЛН
Дайте газа! 😈 #shorts
0:27
Julia Fun
Рет қаралды 1,3 МЛН