Рет қаралды 147,284
ಕನ್ನಡ ನಟ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ, ಚೈತ್ರಾ ಬಿ ಆಚಾರ್ ಅವರು 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಎರಡು ಭಾಗಗಳಾಗಿ ರಿಲೀಸ್ ಆಗ್ತಿದ್ದು ಸೆಪ್ಟೆಂಬರ್ 1ಕ್ಕೆ ಸೈಡ್ ಎ ತೆರೆ ಕಾಣಲಿದೆ. ಇಡೀ ಸಿನಿಮಾ ತಂಡ ಚಿತ್ರದ ಬಗ್ಗೆ 'ವಿಜಯ ಕರ್ನಾಟಕ ವೆಬ್' ಜೊತೆ ಮಾತನಾಡಿದೆ.
"ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಮನು ಪಾತ್ರ ನೋಡಿ ಹುಡುಗಿಯರು ನನಗೆ ಇದೇ ರೀತಿ ಹುಡುಗ ಬೇಕು ಅಂತ ಹೇಳುತ್ತಾರೆ. ಇದೊಂದು ಕಂಪ್ಲೀಟ್ ಲವ್ ಸ್ಟೋರಿ ಸಿನಿಮಾ. ನನಗೆ ನಾಡಿನ ಬೇರೆ ಬೇರೆ ಭಾಗದ ಕಥೆಗಳನ್ನು ತೆರೆ ಮೇಲೆ ನೋಡುವ ಆಸೆ ಇದೆ" ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
"ನಮ್ಮ ಸಿನಿಮಾದ ಕಥೆ ಚೆನ್ನಾಗಿದೆ. ಹೀಗಾಗಿ ರಿಲೀಸ್ಗೂ ಮುನ್ನ 2 ಭಾಗಗಳಲ್ಲಿ ಚಿತ್ರವನ್ನು ತೆರೆ ಮೇಲೆ ತರುತ್ತಿದ್ದೇವೆ" ಎಂದು ನಿರ್ದೇಶಕ ಹೇಮಂತ್ ರಾವ್ ಹೇಳಿದ್ದಾರೆ.ಇನ್ನು ವಿರಾಟ್ ಕೊಹ್ಲಿ ಅವರು ಬೀಚ್ನಲ್ಲಿ ಕುಳಿತ ಫೋಟೋ ಮೇಲೆ ಸಪ್ತ ಸಾಗರದಾಚೆ ಎಲ್ಲೋ ಎನ್ನುವ ಶೀರ್ಷಿಕೆಯುಳ್ಳ ಪೋಸ್ಟರ್ವೊಂದು ವೈರಲ್ ಆಗಿತ್ತು. ಆ ಬಗ್ಗೆ ಕೂಡ ಚಿತ್ರತಂಡ ಮಾತನಾಡಿದೆ. ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್, ಶರತ್ ಲೋಹಿತಾಶ್ವ, ಅವಿನಾಶ್, ಗೋಪಾಲ ದೇಶಪಾಂಡೆ ಮುಂತಾದವರು ತಾರಾಗಣದಲ್ಲಿದ್ದಾರೆ.
Kannada actor Rakshit Shetty, Director Hemanth Rao have spoken to Vijay Karnataka Online on their upcoming romantic Kannada movie Sapta Sagaradaache Yello. Rakshit Shetty is bringing this movie in 2 parts. Is cricketer Viraj Kohli also feature in this movie? Rakshit has spoken about this interesting thing also, as Virat Kohli has appeared in the poster.
Rakshit says it is complete love story and playing the role of Manu. He says, girls would want to have a boy friend like Manu after seeing this movie. They says Sapta Sagaradaache Yello has excellent storyline. The side A of the movie is getting released on September 1. Rukmini Vasanth as Priya is playing the lead role.
#viratkohli #rakshitshetty #saptasagaradaacheyello
Our Website : Vijaykarnataka.com
Facebook: / vijaykarnataka
Twitter: / vijaykarnataka
Our Video Website: kannada.timesxp.com/