FARM TOUR-"64 ಲಕ್ಷಕ್ಕೆ ಮಾರಾಟವಾಯ್ತು ಒಂದೇ ಒಂದು ಗಂಧದ ಮರ!"-E03-Kavita Mishra Farm-Kalamadhyama-#param

  Рет қаралды 1,449,633

Kalamadhyama ಕಲಾಮಾಧ್ಯಮ

Жыл бұрын

#kavitamishra #sandalwoodfarming #kalamadhyama #param
Click on the below link to Subscribe to Kalamadhyama KZbin Channel. kzbin.info/door/AhFKhVA7L_ZLAKw02xCHqA
www.kalamadhyama.com
25 ಕೋಟಿ ಮೌಲ್ಯದ ಶ್ರೀಗಂಧ ಬೆಳೆದ ಕವಿತಾ ಮಿಶ್ರ ಅವರ ಜೊತೆ ಮಾತು-ಕತೆ ಮತ್ತು ಅವರ ಮಾದರಿ ತೋಟ ಟೂರ್! ನಿಮಗಾಗಿ. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website: www.kalamadhyama.com
Subscribe to Our KZbin Channel: kzbin.info/door/AhFKhVA7L_ZLAKw02xCHqA
Like us on Facebook kalamadhyama
Follow us on Twitter: KALAMADHYAMBLR
Follow us on Linkedin: www.linkedin.com/in/kalamadhyam
Follow Instagram: kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA KZbin CHANNEL:
If you enjoyed this video, please consider supporting KALAMADHYAMA KZbin CHANNEL by joining our membership community on KZbin by hitting the ‘join’ button below or on the home page. For more info, check out the links below.
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZbin Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Teja Nursery TOUR Kalamadhyama, SAHAJA SAMRUDDHA ORGANICS, Kavita Mishra Interview, ramesh Balutagi Sandalwood farm, Kavita Mishra Sandalwood farm Tour, Sandalwood farming, Kavita Mishra Kalamadhyama, sandalwood farm tour kalamadhyama, farm tours kalamadhyama, Successful Farmers interview, Kalamadhyama, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama KZbin Channel, Kalamadhyama Video, Farm Tour Kalamadhyam,

Пікірлер: 575
@KalamadhyamaYouTube
@KalamadhyamaYouTube Жыл бұрын
ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ೧೦ ಲಕ್ಷ ಚಂದಾದಾರರ ಗುರಿ ತಲುಪಿ ಮುನ್ನಡೆದಿದೆ. ಈ ಮೈಲಿಗಲ್ಲು ಸಾಧ್ಯವಾಗಿಸಿದ ಪ್ರತಿಯೊಬ್ಬ ವೀಕ್ಷಕ ಪ್ರಭುಗಳಿಗೂ ನಮ್ಮ ಪ್ರೀತಿಯ ನಮನಗಳು! ನಿಮ್ಮ ಬೆಂಬಲ ಹೀಗೆ ಇರಲಿ. ಮತ್ತಷ್ಟು ಒಳ್ಳೆ ಕೆಲಸ ಮಾಡೋಣ. www.youtube.com/@KalamadhyamaKZbin/videos - ಪರಂ-ಸವಿತಾ
@masthanaali3362
@masthanaali3362 Жыл бұрын
Sir dayavittu raichur district itihaasada bagge video madi sir
@shivukumarg3030
@shivukumarg3030 Жыл бұрын
10 ಲಕ್ಷ ಚಂದ ದಾರರನ್ನು ತಲುಪಲು ಕಾರಣ ನಿಮ್ಮ ಅತ್ಯುತ್ತಮ ವಿಡಿಯೋ ಮತ್ತು ಪರಿಶ್ರಮ ಎಲ್ಲಿ ಕಷ್ಟ ಪಟ್ಟು ಕೆಲಸ ಮಾಡು ತ್ತೇವೆ ಅಲ್ಲಿ ಪ್ರತಿಫಲ ಇದ್ದೆ ಇರುತ್ತೆ ಸಾರ್ ಕಾಯಕವೇ ಕೈಲಾಸ 🙏🙏🙏
@chhayasophias8086
@chhayasophias8086 Жыл бұрын
Param ನಿಂತಿರೋದು 🙄🙄
@shivukumarg3030
@shivukumarg3030 Жыл бұрын
@@chhayasophias8086 🤔🤔
@persaud1
@persaud1 Жыл бұрын
🪔🚩🇮🇳 👌🙏✊ 🇮🇳🚩🪔
@sudeeppoojarikundapura4320
@sudeeppoojarikundapura4320 Жыл бұрын
ಇವರ ಗಟ್ಟಿಯಾದ ಆತ್ಮವಿಶ್ವಾಸವೇ ಇವರ ಗೆಲುವಿನ ಸೂತ್ರ 💚 ಒಳ್ಳೆದಾಗಲಿ 💕
@sathyamurthy4994
@sathyamurthy4994 Жыл бұрын
ಮೇಡಂ ತುಂಬಾ ಚೆನ್ನಾಗಿ ಮಾಹಿತಿ ನೀಡಿದ್ದೀರಾ ತುಂಬಾ ಧನ್ಯವಾದಗಳು,👏💐
@earningtech3469
@earningtech3469 Жыл бұрын
ರೈತ ಕೋಟಿಯಲ್ಲಿ ಮಾತಾಡಬೇಕು , what a wonderful thought mam , super mam .
@shailesh_K
@shailesh_K Жыл бұрын
ಎಂತಾ ಮೌಲ್ಯ ಯುತ ಅದ್ಬುತ ಅನುಭವವದ ಮಾತುಗಳು..👌 ಸೂಪರ್ ಮ್ಯಾಮ್..
@mouneshpattar4277
@mouneshpattar4277 Жыл бұрын
ರೈತರಿಗೆ ಇಂಥ ಒಂದು ವಿಡಿಯೋ ತುಂಬಾ ಲಾಭದಾಯಕ ಸರ್ ಪರಂ ಸರ್ ಹಾಗೂ ಮೇಡಂ ಅವರಿಗೆ ಧನ್ಯವಾದಗಳು 🙏🏻
@rohithyadav3335
@rohithyadav3335 Жыл бұрын
Bro it takes ten years to grow some maximum size
@gurumurthysh4883
@gurumurthysh4883 Жыл бұрын
👍😀😀😀🙏 ಎಂಥಅನುಭವಿ ಮಹಿಳೆ ಇವರು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾದರೆ ರೈತ ಸಂಘಕ್ಕೆ ಮತ್ತು ರೈತರಿಗೆ ಬಹಳ ಒಳ್ಳೆಯದಾಗುತ್ತದೆ
@dorerajdoreraj8022
@dorerajdoreraj8022 Жыл бұрын
ಕರುನಾಡ ಶ್ರೀ ಗಂಧ ಮಾತೆಗೆ ವಂದನೆಗಳು👏👏
@kannadahackersraichur7986
@kannadahackersraichur7986 Жыл бұрын
ನಮ್ಮ ರಾಯಚೂರು ನಮ್ಮ ಹೆಮ್ಮೆ 😘❤️
@jairamathimmaiah8609
@jairamathimmaiah8609 Жыл бұрын
ಆತ್ಮ ವಿಶ್ವಾಸ ಇದೆ ⭐💪ಮೇಡಂ 🌿ಕೃಷಿ ಮಂತ್ರಿ ಆದ್ರೆ ಒಳ್ಳೆಯದು 🙏✌
@Mbg299
@Mbg299 Жыл бұрын
Encyclopedia of agriculture ಕೃಷಿಯ ವಿಶ್ವ ಕೋಶ ಅಂತ ಹೇಳಬಹುದು ಕವಿತಾ ಮಿಶ್ರಾ ಅವರು 🙏🙏 ಪರಿಸರ ಸ್ನೇಹಿ ಗೆ ಉತ್ತಮ ವಾಗಿದೆ ಕೃಷಿ .ರೈತ ಹಾಗೂ ಭೂಮಿಗೆಸ್ನೇಹಿತ
@kusumagb9258
@kusumagb9258 Жыл бұрын
ಅನುಭವವೆ ಶಿಕ್ಷಣ ಅಂತ ಗೊತ್ತಾಯ್ತು.. ಕೃಷಿ ಓದಿದವರಿಗೂ ಇಷ್ಟು ಜ್ಞಾನ ಇರೋದು dout 👏👏🙏
@rkgowda9021
@rkgowda9021 Жыл бұрын
Nen obne bude antha guru
@user-vu8bs8yk6w
@user-vu8bs8yk6w Жыл бұрын
Ivama experience math kelkondu nivu nim land idre plantation madi...gothagathe
@svsenterprisesagriorganic1712
@svsenterprisesagriorganic1712 11 ай бұрын
ನಿನ್ನ ಯೋಚನೆ ಸರಿ ಇದ್ರೆ ನೀನು ಕೇಳಲ್ಲ ಆದ್ರೆ ಕೇಳೋದ್ರಲ್ಲಿ ತಪ್ಪಿಲ್ಲ
@devarajkb5720
@devarajkb5720 11 ай бұрын
Evru helirodu amitharavara anubhava krushi hodiroruginthalu migilu antha
@rajannayak3330
@rajannayak3330 Жыл бұрын
ಕಲಾಮಾಧ್ಯಮ ಎಂದರೆ ಸಾಧಕರೊಂದಿಗಿನ ಸರಿಗಮ ❤️
@manjun2072
@manjun2072 Жыл бұрын
ಸಮಗ್ರ ತೋಟಗಾರಿಕೆ ಕೃಷಿ ಬಗ್ಗೆ ಮಾಹಿತಿ ಕೊಟ್ಟಂತಹ ಕಲಾಮಧ್ಯಮ ಚಾನೆಲ್ ಅವರಿಗೂ ಹಾಗೂ ಕವಿತಾ ಮಿಶ್ರಾ ಮೇಡಂ ಅವರಿಗೆ ತುಂಬಾ ಧನ್ಯವಾದಗಳು🙏🙏🙏👏👏
@lakshmibharadwaj5259
@lakshmibharadwaj5259 Жыл бұрын
ನೂರಕ್ಕೆ ನೂರುಪಟ್ಟು ಸತ್ಯವಾದ ಮಾತು... ಮೇಡಂನ ಮಾತು ಕೇಳಿ ತುಂಬಾ ಖುಷಿಯಾಯಿತು.. ಬೆಳೆಗಳ ಬಗ್ಗೆ ಕೊಡುತ್ತಿರುವ ಎಲ್ಲಾ ಮಾಹಿತಿಯು ತುಂಬಾ ಉಪಯುಕ್ತವಾಗಿದೆ 🙏
@thippeswamyu1681
@thippeswamyu1681 Жыл бұрын
ಅಕ್ಕರಿಗೇ first ಧನ್ಯವಾದಗಳು 💐💐💐💐💐 ರೈತರಿಗೆ ಒಳ್ಳೆಯ ಮಾಹಿತಿ ನೀಡುತ್ತಾರೇ. ಇನ್ನು ಹೆಚ್ಚು ಎಪಿಸೋಡ್ ಮಾಡಿ.ಪರಮ್ ಸಾರ್... ಧನ್ಯವಾದಗಳು 💐💐💐💐💐
@yashodab8745
@yashodab8745 Жыл бұрын
ಅಕ್ಕನವರದು ಸಾರ್ಥಕ ಜೀವನ 🙏
@punithhr9796
@punithhr9796 Жыл бұрын
Super idea
@shankarkalabuaragi1598
@shankarkalabuaragi1598 Жыл бұрын
ನಮಸ್ಕಾರ ಪರಂ ಸರ್ ಕೆಚ್ಚೆದೆಯ ಕನ್ನಡತಿ ಅನು ಅಕ್ಕ ಸಂದರ್ಶನ 🙏🙏🙏🙏🙏❤️❤️❤️❤️
@simplelifeKannadavlog
@simplelifeKannadavlog Жыл бұрын
ಹೆಬ್ಬೆಟ್ಟು ಒತ್ತುವ ರೈತ ಕೋಟಿಗೆ ಬೆಲೆ ಬಾಳ್ಬೇಕು 👌👏👏👏
@divyakkdivyakk8907
@divyakkdivyakk8907 Жыл бұрын
🙏🙏🙏🙏🙏🙏
@chandrashekarvs1872
@chandrashekarvs1872 Жыл бұрын
ಮುಂದಿನ ದಿನಗಳಲ್ಲಿ ಯಾವ ರೈತನೂ ಹೆಬ್ಬೆಟ್ಟು ಒತ್ತಬಾರದು ಎಲ್ಲರೂ ಶಿಕ್ಷಣ ಒಂದ ಬೇಕು
@Downtoearthking
@Downtoearthking Жыл бұрын
matte Degree tugondiro navu nivu yavdakke bal beku madam
@simplelifeKannadavlog
@simplelifeKannadavlog Жыл бұрын
@@Downtoearthking ರೈತ ದೇಶದ ಬೆನ್ನೆಲುಬು ಅವ್ನು ಚೆನ್ನಾಗಿದ್ರೆ ನಮ್ಮಂತ ಸಾವಿರಾರು ಜನಕ್ಕೆ ಆಹಾರ ಹಾಕ್ತಾನೆ
@jd.7723
@jd.7723 Жыл бұрын
Hello
@jyothiligade
@jyothiligade Жыл бұрын
ನೀವು ಎಲ್ಲಾ ರೈತ ಬಾಂಧವರಿಗೆ ಮಾದರಿಯಾಗಿದ್ದೀರಾ ಮೇಡಂ ತುಂಬಾ ಹೆಮ್ಮೆ ಅನ್ಸುತ್ತೆ🙏
@saijyoti6934
@saijyoti6934 Жыл бұрын
ಕವಿತಾ ಅವರ ವಿಡಿಯೋಗಾಗಿ ಕಾಯ್ತಾ ಇದ್ದೆ
@geetabadiger8697
@geetabadiger8697 Жыл бұрын
Kavita Mishra So super Farmer....🙏🙏
@Kbboraiah-ef2rp
@Kbboraiah-ef2rp 6 ай бұрын
ಕಲಾಮಾಧ್ಯಮ ಸರ್ ನಿಮಗೆ ತುಂಬಾ ಧನ್ಯವಾದಗಳು ಯಾರನ್ನದರೂ ಸಂದಶ್ರ ನ ಮಾಡಲಿ ಅವರ ಫೋನ್ ನಂಬರ್ ಡಿಸ್ಪ್ಲೇ ನಲ್ಲಿ ಹಾಕಿ
@rizwanrijju1234
@rizwanrijju1234 Жыл бұрын
ಕವಿತಾ ಮೇಡಂ 👌👌👌👌👌ಭೂಮಿ ತಾಯಿಯಾ. ಮೇಲ್. ಒಂದ್ ಕ್ರಷಿ ತಾಯಿ.... 🤲🤲🙏🙏
@tipputippu1178
@tipputippu1178 Жыл бұрын
ರೈತರಿಗೆ ಉತ್ತಮ ಮಾಹಿತಿ ನಮ್ಮ ಜಿಲ್ಲೆ ನಮ್ಮ ಹೆಮ್ಮೆ. 👌👍👌👍👍👍👍
@sidduvadageri5071
@sidduvadageri5071 Жыл бұрын
yav uru nimdu
@anilkumarn6091
@anilkumarn6091 Жыл бұрын
Dr .Raj inspired many youths to become formers in 1970 in Kavita maam in 2020 is inspiring . we are sure Karnataka becomes Gandhada nadu.
@yahoo7570
@yahoo7570 Жыл бұрын
She shifted her self to software to hardware/work. God bless her with all the happiness.
@sujathak1201
@sujathak1201 Жыл бұрын
ಕವಿತಾ ಮಿಶ್ರಾ ಮೇಡಂ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು... ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಮಾಹಿತಿ...
@sureshstimasagar751
@sureshstimasagar751 Жыл бұрын
ಮಾತನಾಡುವುದು mdm ತುಂಬಾ ಪಾಸ್ಟ್ ಅವರ ಪ್ರತಿ ಮಾತು ತುಂಬಾ ಅರ್ಥ ಪೂರ್ಣವಾಗಿ ಇರುತ್ತದೆ 🙏sir super video
@tulasinaveen5019
@tulasinaveen5019 Жыл бұрын
ಕವಿತಾ ಮಿಶ್ರಾ ಅವರಿಗೆ ಉಘೇ ಉಘೇ... 🙏 ನಿಮ್ಮ ತೋಟದಲ್ಲೇ ಕೆಲಸಕ್ಕೆ ಸೇರಿಕೊಳ್ಳಬೇಕೆಂದು ಆಸೆಯಾಗ್ತ ಇದೆ. ನಮ್ಮ ತವರು ಮನೆಯಲ್ಲಿ ತೋಟವಿದೆ. ಎಷ್ಟು ತಂಪು... ಮನಸ್ಸಿಗೆ ತುಂಬಾ ಖುಷಿಯಾಗುತ್ತದೆ. ಅರಣ್ಯ ಪ್ರದೇಶ ನಿರ್ಮಾಣ ಮಾಡಿದ್ದೀರಿ.
@happyholiday9
@happyholiday9 Жыл бұрын
ನೀವು ಬೆಳೆದ ಶ್ರೀ ಗಂಧದ ಮರ ಎಷ್ಟು ಕ್ರಯಕ್ಕೆ ಯಾರಿಗೆ ಮಾರಿದ್ದು ತಿಳಿಸಿ. ( ಯಾರೊ ಬೆಳೆದು ಯಾರಿಗೊ ಮಾರಿ ಎಷ್ಟು ಹಣ ಪಡೆದರು ಎಂಬ ಅಂಕಿ ಅಂಶಗಳು ಈ ಕಾರ್ಯಕ್ರಮಕ್ಕೆ ಹೇಗೆ ಪ್ರಸ್ತುತ )
@chandankempegowda8919
@chandankempegowda8919 10 ай бұрын
Bare olu
@kiranfaren4512
@kiranfaren4512 Жыл бұрын
Very good episode, thank you amma, you sharing very good knowledge 🙏, I really inspired
@harishharsha8408
@harishharsha8408 Жыл бұрын
ಎನ್ ಮಾತು ಮೇಡಂ ನಿಮ್ಮದು ಒಂದು ಒಂದು ಮಾತು ಅರ್ಥಪೂರ್ಣವಾಗಿದೆ 👏👏
@savithaswamy7012
@savithaswamy7012 Жыл бұрын
Madam you are really Great you are a role model every farmer and youth everyone required the real message and instructions Thanks
@sanketpatil6957
@sanketpatil6957 Жыл бұрын
What a wonderful women, nimge hogolakke padagallu salalla. This is a real inspiration.
@vkvideo279
@vkvideo279 Жыл бұрын
Wow ...first time e thraha da vyakthi nodiddu ...what inspiration mam
@krishnamona518
@krishnamona518 Жыл бұрын
Madam Kavita Misra is SPOORTHI to us. More of her calibre people should crop up.
@sharanabasavaviswkarama8112
@sharanabasavaviswkarama8112 Жыл бұрын
ನಿರಂತರ ಆದಾಯದ ಜೊತೆ ಶ್ರೀಗಂದ. 👍♥️
@nr7404
@nr7404 Жыл бұрын
Hats off to the "Mannina Magalu" Kavitarige🙏
@jayashali8076
@jayashali8076 Жыл бұрын
ಮೇಡಂ ನಿಮ್ಮ ಮಾತು ತುಂಬಾ ಸ್ಫೂರ್ತಿದಾಯಕ
@rohinisubbarao3664
@rohinisubbarao3664 Жыл бұрын
ಅದೆಷ್ಟು ಪ್ರಾಯೋಗಿಕ ಜ್ಞಾನ, ಅವರ ತಿಳುವಳಿಕೆ ಹೆಚ್ಚು ಪ್ರಚಾರ ಆಗಬೇಕು, ರೈತರು ಬಾಳಬೇಕು
@ramuavft
@ramuavft Жыл бұрын
Olle nursery Marketing strategy... Keep it up madam.... Butter talks for nursery Marketing 😊
@kavyamv2518
@kavyamv2518 Жыл бұрын
Kavita Mishra madam ur Knowledge level is Awesome 👍👌🙏Bhumi Tayi yannu nambidre yavattu kai bidalla .edu satyavaada maatu 😊
@sathyamurthy4994
@sathyamurthy4994 Жыл бұрын
ಮೇಡಂ ಒಳ್ಳೆ ಮಾಹಿತಿ ನೀಡಿದ್ದೀರಿ ತುಂಬಾ ಧನ್ಯವಾದಗಳು👏💐
@bbpatil9738
@bbpatil9738 Жыл бұрын
Good.Encouragement to Farmars.Thanque.Madam &.Thanks to Kala Madyama.
@gowdak8397
@gowdak8397 Жыл бұрын
ಸಾದ್ಯವಾದರೆ ಶ್ರೀಗಂಧ ಮರ ಅಂತರ ಕ್ಕೆ ಸಂಬಂಧಿಸಿದ ನಕಾಶೆ ಇದ್ರೆ send ಮಾಡಿ,, ಶ್ರೀಗಂಧ ಕೃಷಿ ಮಾಡುವ ಕೃಷಿಕರಿಗೆ ಅನುಕೂಲವಾಗುತ್ತೆ...
@mangolassi7892
@mangolassi7892 Жыл бұрын
uttra Karnataka people are super and Hard work people.. can't recognised by Bangaluru based media and polticians 🙏
@marutivlogs7972
@marutivlogs7972 Жыл бұрын
Thank u boss
@shivashankerkore2030
@shivashankerkore2030 Жыл бұрын
We want freedom from karnataka. Because our culture, language, food everything is different. We got indepence in 1948 from razakars. Government job occupied by south karnataka peoples. Film industry is occupied by south karnataka peoples. Only in books they teach their history. Film shooting in South only. South peoples exploiting our peoples and land. Only separate state is solution. Vande Matram, Jai Kalyan Rajya.
@chiranthhegde9758
@chiranthhegde9758 Жыл бұрын
@@shivashankerkore2030 😂😂
@mohanahrgowda2429
@mohanahrgowda2429 Жыл бұрын
Madam nim number send me pls
@MaxV-ss1gi
@MaxV-ss1gi 9 ай бұрын
Really they are very hardworking than Bengaluru peoples
@Randomcomment7699
@Randomcomment7699 Жыл бұрын
Matured Amma .. worth every second
@geetabadiger8697
@geetabadiger8697 Жыл бұрын
Kalamadhyama vlog you tube channel super......🙏🙏
@sharanabasavaviswkarama8112
@sharanabasavaviswkarama8112 Жыл бұрын
ಮೇಡಂ ಎಸ್ಟ್ ಚನ್ನಾಗಿ ಮಾತಾಡ್ತಾರೆ ♥️🙏
@Goarmati
@Goarmati Жыл бұрын
Madam nim totakke gobbara illa andru nim guna nodi beliyave gidagalu❤❤nim prati matallu respect untu. Prati matina munde SIR antane irtira❤❤❤❤
@user-jz8ji6jh7w
@user-jz8ji6jh7w 2 ай бұрын
Proud of you madam, white color people's follow you madam.
@madankrishnathulasi5947
@madankrishnathulasi5947 Жыл бұрын
Madams voice speaks success and dedication
@prakruthiap8629
@prakruthiap8629 11 ай бұрын
Sudha moorthi. And kavitha mishra are doing very good roles in karnataka . Well come and support like this type of ladies.
@nooreshapujari8475
@nooreshapujari8475 Жыл бұрын
ಸುಪರ್ ಅಮ್ಮಾ....ನಾನೂ ಕೂಡ ಶ್ರಿಗಂದ್ ಬೇಳಿಬೆಕು ಅನ್ನುವ ಆಸೆ ಬರ್ತಾಇದೆ......ಸುಪರ್ ಮೆಡಮ್
@rameshsastry9938
@rameshsastry9938 11 ай бұрын
ನಮ್ಮ ಎಲ್ಲಾ ರೈತರಿಗೆ ನೀವು ಮಾದರಿ ಯಾಗಿದ್ದೀರಿ ನಿಮ್ಮ ಜ್ಞಾನಕ್ಕೆ ಮತ್ತು ಅನುಭವಕ್ಕೆ ನನ್ನ ವಂದನೆಗಳು
@hemantharaju6101
@hemantharaju6101 Жыл бұрын
We can learn lot of things from this lady how to live dependent on Agriculture.🙏🙏🙏
@prathapkumar9730
@prathapkumar9730 Жыл бұрын
ಹೌದು... ಆಹ್ಹ್... ಹೌದ್..!!???... ಪರಂ.... ನೈಸ್ ಆಕ್ಟಿಂಗ್....ಸಬಲ... ಪ್ರಗತಿ ಪರ ಮಹಿಳೆ... Role model for peoples / other's women.... 👍
@manoharbadiger3804
@manoharbadiger3804 Жыл бұрын
ವೀರ ಶಿರೋಮಣಿ ಮಾದರಿ ನಾರಿ..🙏🙏🙏
@ravih07
@ravih07 Жыл бұрын
Amazing farm... got inspired this was like fuel to go ahead with sandalwood plantation... by the time mansoon starts we will plant in 10 acres with my cousins.
@jd.7723
@jd.7723 Жыл бұрын
Hello
@naveenacharya5306
@naveenacharya5306 Жыл бұрын
Super speech medam.... Nimma mathige bele kattongilla... Thumbha esta aytu... Ondu kecchedeya mathu❤️
@premalatha9427
@premalatha9427 9 ай бұрын
Madam God bless you for sharing your knowledge
@anushkasoudikar26
@anushkasoudikar26 Жыл бұрын
Big selute madam. Thank you so much Param sir 🙏🙏🙏🙏
@rajashekhar3926
@rajashekhar3926 Жыл бұрын
ಸರ್! ಸಸಿಯನ್ನು ಹೇಗೆ ದೊಡ್ಡ ದು ಮಾಡಬೆಕು ಅನ್ನುವದರ ಬಗ್ಗೆ ಕೂಡಾ ಮಾಹಿತಿ ಕೊಡಿರಿ.
@rajashekhar9310
@rajashekhar9310 Жыл бұрын
Kalamadhyama vlog you tube channel super.👌👌👌🙏🙏🙏💚💙🧡
@atozcartowsatozcartows7242
@atozcartowsatozcartows7242 Жыл бұрын
Very knowledgeable Information great Akka
@kgs7702
@kgs7702 Жыл бұрын
👌🌟kavitha mishra so Super farmer 💯🚩🇮🇳🙏💞💕🌹pararam sir 🙏
@sheshagiriraok3865
@sheshagiriraok3865 2 ай бұрын
Protect the tree is just like protect our boarders. Whatever is reality. She deserves all encouragement, Every farmers like military man, their struggle, protecting crops round the clock watch crops. Watering, do the without expectations then yield results. Great
@shivajim.k9463
@shivajim.k9463 Жыл бұрын
Mostly only one episode watched without missing one second
@bhavya5691
@bhavya5691 Жыл бұрын
I learned too. Much from Her
@ravibabu4933
@ravibabu4933 Жыл бұрын
Super Amma . Your really inspired woman
@vinuthanpraveen150
@vinuthanpraveen150 Ай бұрын
Inspirational matiovational gentle lady
@vanipatil2972
@vanipatil2972 Жыл бұрын
Such nice explaination
@simplewanderer
@simplewanderer Жыл бұрын
We need to make strong association for sandalwood growers same like tamilnadu farmer right important to government brokers
@chetanmys1196
@chetanmys1196 Жыл бұрын
Very inspiring 🙏
@dastageerdastu3375
@dastageerdastu3375 11 ай бұрын
Thank you Amma... Olle spoorty..
@manveercm6090
@manveercm6090 Жыл бұрын
ಧನ್ಯವಾದಗಳು ಮೇಡಂ 🙏ನಿಮ್ಮ ಶ್ರಮಕ್ಕೊಂದು ಸಲಾಂ
@PushalathaPai
@PushalathaPai 3 ай бұрын
You spoke v well.i could earn lot of knowledge.I am from karnataka.Planting sandalwood is leagalised great news.All the best to you.Thank you also
@madeshun4825
@madeshun4825 Жыл бұрын
Super episode 🙏
@changenew5691
@changenew5691 Жыл бұрын
Really super, she is really good in speaking
@svs8702
@svs8702 Жыл бұрын
Super madam God is blessed and God is everywhere 🙏🙏🙏🙏🙏🙏🙏
@sarojaprakash7181
@sarojaprakash7181 Жыл бұрын
Good mam 🙏🙏🙏
@samboy180
@samboy180 Жыл бұрын
ರೈತರ ಬಗ್ಗೆ ನಿಮ್ಮ ಕಾಳಜಿ ನೋಡಿದ ನಾನು ಧನ್ಯನಾದೆ ತಾಯಿ🙏🙏💕
@radhaappu862
@radhaappu862 Жыл бұрын
It's very useful to everyone.nivu matado shaili tumba esta aitu mam.nange swanta hola or mane Ella,.adre nange nimma hage madbeku anta tumba aase ede.d Raj Kumar Modi bahala Jana raita agidru anta kelidde,adre nanage nimmanna nodi as ase bartide mam.thank you very much for your advice.🙏🙏🙏🙏🙏🙏
@ajk1071
@ajk1071 Ай бұрын
Verygoodimormation
@umeshapa3063
@umeshapa3063 Жыл бұрын
🙏 tumba chennagide devaru olledu madli.
@dncprasad6085
@dncprasad6085 Жыл бұрын
Really very good explanation heartily thanks to you madam...💐💐
@umabhumapremkumar1455
@umabhumapremkumar1455 Жыл бұрын
Very strong and talented women... Very happy . interested topic.
@sundarkosti6925
@sundarkosti6925 Жыл бұрын
You are doing good job
@avinashrasalkar2357
@avinashrasalkar2357 6 күн бұрын
Great ma'am 🙏
@surekhahegde5102
@surekhahegde5102 Жыл бұрын
Super idea medam.
@ashwilsp9948
@ashwilsp9948 Жыл бұрын
Wonderful❤❤
@thecaptainxp
@thecaptainxp Жыл бұрын
what a nice talker ...💯🗣️✨👌😊
@Letsupdate393
@Letsupdate393 Жыл бұрын
Nam ur baju isht great person idare antane gottilla🙏👏👏.
@Gopalkrishna-gd4ws
@Gopalkrishna-gd4ws Жыл бұрын
Intelligent farmer!
@vikaslamani2258
@vikaslamani2258 7 ай бұрын
VeryGood explaination madam
@mohankumar-lm2st
@mohankumar-lm2st Жыл бұрын
4:36 super madam Salute 🙏🙏🙏
@Rockingstr
@Rockingstr Жыл бұрын
Mom super ur speech
@1ClickKannada
@1ClickKannada Жыл бұрын
super video..very inspiring
@davalasahebtegginamani7039
@davalasahebtegginamani7039 Жыл бұрын
Very good information sir
@manjunathmanjunath2296
@manjunathmanjunath2296 Жыл бұрын
Madam u deserve agricultural ministry so that all formers will get their due respect
@thippeshappabr7685
@thippeshappabr7685 Жыл бұрын
Inspiration.
I wish I could change THIS fast! 🤣
00:33
America's Got Talent
Рет қаралды 106 МЛН
NERF WAR HEAVY: Drone Battle!
00:30
MacDannyGun
Рет қаралды 47 МЛН
Alat Seru Penolong untuk Mimpi Indah Bayi!
00:31
Let's GLOW! Indonesian
Рет қаралды 15 МЛН
ToRung short film: 😭i'm not blind😢
0:58
ToRung
Рет қаралды 121 МЛН
Парковка ТАКСИ от клоуна!
0:22
Клаунхаус Kids
Рет қаралды 4,2 МЛН
Вор в законе заступился за официантку  ...
0:59
Сериалы 🍿
Рет қаралды 9 МЛН
Парень со странностями помог мальчику 🥺 #фильмы #сериалы
1:00
DixyFilms - Фильмы и сериалы
Рет қаралды 4,7 МЛН