ಜನರ ಆಶೀರ್ವಾದ ನಿಮ್ಮ ಆರೋಗ್ಯ ಮತ್ತು ಆಯಸ್ಸನ್ನು ಜಾಸ್ತಿ ಮಾಡುವುದಷ್ಟೇ ಅಲ್ಲದೆ ಆಯಸ್ಸು ಇದ್ದಷ್ಟು ದಿನ ನಿಮಗೂ ನಿಮ್ಮ ಸಂಸಾರಕ್ಕೂ ಸುಖ, ಶಾಂತಿ ಮತ್ತು ನೆಮ್ಮದಿ ಇಂದ ಇಟ್ಟಿರುತ್ತದೆ, ನಿಮ್ಮ ಕನಸುಗಳು ನನಸಾಗಲಿ ಸರ್, ದೀರ್ಘಾಯಶುಮಾನುಭವ🍓🌹🍒🍊🍑🍉🍅🌽🍌🍍🥭🙏🙏.
@veenasrijithveena5765 Жыл бұрын
Thank u
@nizafiza192 күн бұрын
ಮಾನಸಿಕ ವಾಗಿ ತುಂಬಾ ಧೈರ್ಯ ಬರುತ್ತೆ ನಿಮ್ಮ ಮಾತು ಕೇಳುವಾಗ thanks a loat ಸರ್ 🙏
@shankar80282 жыл бұрын
ಸರ್ ನಮಸ್ತೆ ಮನುಷ್ಯ ಹುಟ್ಟಿದ ಮೇಲೆ ಒಂದು ದಿನ ಸಾಯ್ಲೇಬೇಕು ಆದರೆ ಸಮಸ್ಯೆ ಅಂತ ಬಂದಾಗ ಮನುಷ್ಯನಿಗೆ ಮೊದಲು ಬರೋದು ಭಯ ಸೊ ನೀವು ಭಯಪಡಿಸದೇ ಕೊಡುವಂತ ಮಾಹಿತಿ ತುಂಬಾ ಉಪಯುಕ್ತವಾದದ್ದು ತುಂಬಾ ಧನ್ಯವಾದಗಳು ನಮಸ್ಕಾರ.
@shivabasanagoudamalipatil28283 жыл бұрын
ನಮಸ್ತೆ ಸರ್ ದೇವರು ನಿಮಗೆ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ನೀವು ಸದಾ ನಮ್ಮೊಂದಿಗಿದೆ ಇದ್ದೀರಿ ಈ ವಿಡಿಯೋ ನಮಗೆ ತುಂಬಾ ಇಷ್ಟವಾಯಿತು ಥ್ಯಾಂಕ್ ಯೂ ಥ್ಯಾಂಕ್ ಯೂ ಸೋ ಮಚ್ ಸರ್💞🙏
@padminikadle49572 жыл бұрын
Sir you advice is extremely valuable and practical .
@arakalagudkarunadakanda47332 жыл бұрын
🙏❤
@cr.nagaraj2 жыл бұрын
ನಂಗೆ non halcohalic ಫ್ಯಾಟ್ಟಿ ಲಿವರ್ ಇದೆ. ತುಂಬಾ ಹೆದರಿದ್ದೆ ನಿಮ್ಮ ಮಾತು ಕೇಳಿ ಧೈರ್ಯ ಬಂತು ಡಾಕ್ಟರ್ 🙏🙏🙏
@c.santhanagopalakrishnan24482 жыл бұрын
Stop Sugar and reduce carbohydrates especially refined foods you will be able to reverse fatty lever
@cr.nagaraj2 жыл бұрын
👍🙏
@basavarajbg22712 жыл бұрын
ವೈದ್ಯ ವೃತ್ತಿಯಲ್ಲಿ ಸತ್ಯ ಹೇಳುವ ಕೆಲವೇ ಕೆಲವರಲ್ಲಿ ನೀವೂ ಒಬ್ಬರು , ತುಂಬಾ ಧನ್ಯವಾದಗಳು ಸರ್
@sumithraganiga6010 Жыл бұрын
ಸತ್ಯ ಹೇಳುವ ಡಾಕ್ಟರ್ ಹೆಚ್ಚಾಗಿ ಭಯ ಪಡಿ ಸುವ ವರೆ ಜಾಸ್ತಿ 🙏
@nizafiza192 күн бұрын
ತುಂಬಾ ಧನ್ಯವಾದಗಳು ಸರ್ 🙏
@rsgowda7252 жыл бұрын
ನಿಮ್ಮ ನಿಸ್ವಾರ್ಧ ವೈದ್ಯ ಸೇವಗೆ ನಮ್ಮ ಪ್ರಣಾಮಗಳು 🌷🌷🙏🙏
@shrishaildemannavar6542 жыл бұрын
ವೈದ್ಯ ವೃತ್ತಿಯಲ್ಲಿ ಸತ್ಯ ಹೇಳುವ ದೇವರು.
@bhuvankumars83602 жыл бұрын
ಸತ್ಯಾ ಸತ್ಯಾ ಸತ್ಯಾ
@mythreem77982 жыл бұрын
@@bhuvankumars8360 ❤
@arvideos42562 жыл бұрын
🙏🙏
@ganeshp80742 жыл бұрын
👌🙏👍
@shashikalan62882 жыл бұрын
👍
@muddahanumaiahvenkatesh2 жыл бұрын
ನಿಮ್ಮಂತ ವೈದ್ಯರು ಸಾವಿರಕೊಬ್ಬರು ಸರ್ 🙏🏻🙏🏻
@yusufyusufk43452 жыл бұрын
ಸರ್ ಅನಂತಾನಂತ ಧನ್ಯವಾದಗಳು. ಪ್ರಾಮಾಣಿಕ, ಸತ್ತ್ಯ ವಿಷಯ ಗಳನ್ನು ತಿಳಿಸಿದಕ್ಕೆ. ತಮ್ಮಂತಹ ವೈದ್ಯರು ಇನ್ನೂ ಈ ಸಮಾಜಕ್ಕೆ ಭಗವಂತ ದಯಪಾಲಿಸಲಿ
@lingaraju.k.blingaraju90812 жыл бұрын
ಡಾಕ್ಟರ್ ಒಳ್ಳೆಯ ಸಲಹೆಗಳನ್ನು ಕೊಡುತ್ತಿದ್ದೀರಿ ನಿಮಗೆ ಶುಭವಾಗಲಿ ಅಭಿನಂದನೆಗಳು
@shivappaspatil211811 ай бұрын
ಸರ್ ನಿಜೆವಾಗಿಯೂ ತಾವು ವಂದು ತರ ಎಲ್ಲರ ಕುಟುಂಬದ ವೈದ್ದೆರು ಇದ್ದ ಹಾಗೆ ನೀವು ಎಲ್ಲಾ ವನ್ನು ಸತ್ಯ ಹೇಳುತ್ತಿರಿ ನಿಮಗೆ ಅ ದೇವರು ನಿಮಗೆ 100 ವರ್ಷ ಆವಿಷ್ ಕೊಡಲಿ ಧನ್ಯವಾದಗಳು 🙏👌👏💪💪💪
@gayathrishiva81135 ай бұрын
ನೀವು ವೈಧ್ಯ ಲೋಕಕ್ಕೆ ಒಂದು ಸವಾಲಾಗಿ ಸಲಹೆ ಕೊಡುತ್ತೀರಿ ನಿಮ್ಮ ಸಲಹೆಯಿಂದ ಜನಗಳಿಗೆ ಧೈರ್ಯ ಬರುತ್ತದೆ
@RanganathKulkarni-ft6qq5 ай бұрын
ಧನ್ಯವಾದಗಳು ಡಾಕ್ಟರ ಇಂಥ ವೈದ್ಯರು ಬೇಕು ಜನಸಾಮಾನ್ಯರ ಆರೋಗ್ಯ ನಿಮ್ಮ ವಿವರ ವಾದ information ಅರಿತರೆ ಮನಸಿಗೆ ತುಂಬ ನೆಮ್ಮದಿ ಆಗುತ್ತೆ, ಆರೋಗ್ಯ ಬಗ್ಗೆ ಲೀವರ್ ಪ್ಯಾಟಿ ಲೀವರ್ ಬಗ್ಗೆ ಸರಿ ಮಾಹಿತಿ ಹಾಗುಜಾಗೃತಿ ಸಲಹೆ ನೀಡಿದ್ದಕ್ಕಾಗಿ ಇನ್ನೊಮ್ಮೆ ಹೃದಯ ಪೂರ್ವಕ ವಾಗಿ ಧನ್ಯವಾದಗಳು ರಾಜು ಡಾಕ್ಟರ ಸರ್. ಅತ್ಮೀಯ ವೈದ್ಯ ರಂಗನಾಥ್. ಕುಲ್ಕರ್ಣಿ ವಿಜಯಪುರ.
@srinatham47963 жыл бұрын
ನನ್ನ ಸ್ನೇಹಿತ ಸಹ ಈ fatty liver ಸಮಸ್ಯೆಗೆ ಹೆದರಿ ಅನೇಕ ಆಸ್ಪತ್ರೆ ಹಾಗೂ ವೈದ್ಯರನ್ನು ಸಂಪರ್ಕಿಸಿದ. ಆದರೆ ಪ್ರಯೋಜನ ಆಗಲಿಲ್ಲ. ಅತ್ಯುತ್ತಮ ವೀಡಿಯೋ
@sameerahmed3346 Жыл бұрын
ತುಂಬಾ ಹೃದಯದಿಂದ ಧನ್ಯವಾದಗಳು ಫ್ಯಾಟಿ ಲಿವರ್ ಬಗ್ಗೆ ತುಂಬಾ ಚೆನ್ನಾಗಿದ್ದೀರಾ ತಿಳಿಸಿದ್ದೀರಾ ಐ ನಿಮ್ಮಂಥವರು ಇರುವುದರಿಂದಲೇ ನಮ್ಮಂತವರ ಹೆಲ್ತ ಚೆನ್ನಾಗಿದೆ ವಂದನೆಗಳು ಡಾಕ್ಟರ್ ಕೊಟ್ಟಿದ್ದೀರಾ
@mukthambatn1435 Жыл бұрын
ವೈದ್ಯೋ ನಾರಾಯಣ ಹರಹೀ ಅಂತ ನಿಮ್ಮನ್ನು ನೋಡೇ ಹೇಳಿರಬೇಕು 🙏🏼
@shivrayavaradi92122 жыл бұрын
U are a god in the form of a doctor ವೈದ್ಯೊ ನಾರಾಯಣ ಹರಿ.
@baburaoghatage99592 жыл бұрын
Sir u r not only good Doctor but also u r God for poor people. Thank u Doctor
@luckygoatcompany47192 жыл бұрын
ನಿಜಕ್ಕೂ ನಿಮ್ಮ ನಿಸ್ವಾರ್ಥ ಸೇವೆಗೆ ಹೃತ್ಪೂರ್ವಕ ಧನ್ಯವಾದಗಳು ಸರ್ 🙏🏼🙏🏼🙏🏼
@pmtruk.vlogs...2 жыл бұрын
ದೇವರು ನಿಮಗೆ ಆಯಾಸು ಆರೋಗ್ಯ ಕೊಟ್ಟ ಕಾಪಾಡಲಿ ಸರ್
@muddahanumaiahvenkatesh2 жыл бұрын
ತುಂಬಾ ರೋಗಿಗಳಿಗೆ ಉಪಕಾರ ಆಗುತ್ತೆ ನಿಮ್ಮ ಸಲಹೆ ಸರ್ 🙏🏻🙏🏻
@chandrakantkurdekar49102 жыл бұрын
✡️🌹🙏🚩🕉🚩🙏🌹✡️ಜೈ ಶ್ರೀ ರಾಮ ಸತ್ಯ ಸರ್ ವೈದ್ಯರು ದೇವರು ನೀವು ಸರ್ ಸತ್ಯ ಹೇಳುವುದಕ್ಕೆ ಧನ್ಯವಾದಗಳು ಸರ್
@umeshan6853 Жыл бұрын
ನಿಮ್ಮಿಂದ ಸಾವಿರಾರು ಜನರಿಗೆ ತುಂಬಾ ಉಪಯುಕ್ತ ಆಗುವುದು ಸರ್.ಧನ್ಯವಾದಗಳು
@jayarajsolarjayarajbabuhas50083 жыл бұрын
🙏 jai Vydyonarayana Hari public relations super message kottiddakke nimagage thanks sir 🙏
@shanthammagn2033 Жыл бұрын
ಅದ್ಭುತವಾದ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದ ಸರ್ 🎉❤
@mallinathpatil41352 жыл бұрын
ಸರ್ ನೀವೇ ನಮ್ಮ ಪಾಲಿನ ದೇವರು
@krishnarajendrakrishnaraje28888 ай бұрын
❤❤❤ ಸರ್ ನಿಮ್ಮ ಎಲ್ಲಾ ವಿಡಿಯೋಗಳನ್ನು ನಾನು ನೋಡುತ್ತೇನೆ ಆದರೆ ನೀವು ಹೇಳುವ ಪ್ರತಿಯೊಂದು ಆರೋಗ್ಯದ ಎಲ್ಲಾ ವಿಷಯಗಳು ಅಪ್ಪಟ ಸತ್ಯವಾಗಿದೆ ❤❤❤
@ningarajum6812 жыл бұрын
Sir neu helodu 100% satya, nanu 3months daily 4km running madi, without consulting doctor I'm clear my fatty liver. daily using methi chapathi,mudde swalpa Rice, I'm not taking any fruits, only home made food, but I'm in three months not a drink, and junks food, out side food is avoided
@sharanayyavb71422 жыл бұрын
Running or walk sr
@ningarajum6812 жыл бұрын
@@sharanayyavb7142 ur age in between 50 🏃💨. Others wise fast walk
@sharanayyavb71422 жыл бұрын
@@ningarajum681 39 age sr
@ningarajum6812 жыл бұрын
@@sharanayyavb7142 this is my experience I'm telling you I'm also now 39
@ramyasantosh64172 жыл бұрын
Yav grade ettu anna? Nimge
@varalakshmi48034 ай бұрын
ಅತ್ಯುತ್ತಮ ಮಾಹಿತಿ ನೀಡುವಿರಿ. ಧನ್ಯವಾದಗಳು. ಕೃತಜ್ಞತೆಗಳು. ನಿಮಗೆ ಒಳ್ಳೆಯದಾಗಿಲಿ
@deekshakp16823 жыл бұрын
ಗ್ಯಾಸ್ಟ್ರಿಕ್ ಬಗ್ಗೆ ಸ್ವಲ್ಪ ಸಲಹೆ ಕೊಡಿ ಸರ್
@Ravi-xh4zj3 жыл бұрын
ನಿಜ್ವಾಗ್ಲೂ ನೀವ್ ತುಂಬಾ ಗ್ರೇಟ್ ಸರ್ 🙏🙏🙏💐💐💐
@gangadhargundalishivamogga5242 жыл бұрын
🙏 ವೈದ್ಯೋ ನಾರಾಯಣ ಹರಿ 🙏
@ravishankarl52217 ай бұрын
ಗುರುಗಳೇ ನಿಮ್ಮ ಈ ಮಾಹಿತಿ ನನಗೆ ಬಹಳ ಉಪಯೋಗವಾಗಿದೆ.. ಧನ್ಯವಾದಗಳು 🙏
Sir Galla bladder stone ge multipall stone ,edke solution Edre helli
@shivanandasm9338 Жыл бұрын
ಉಪಯುಕ್ತ ಮಾಹಿತಿ ಪ್ರಸಾರ ಮಾಡಿದಕ್ಕೆ ಧನ್ಯವಾದಗಳು ಸ್ವಾಮಿ
@dathatreyakp39323 жыл бұрын
Sir, How to reduce bad cholesterol.? Is medicine obligatory?
@bharathims7223 Жыл бұрын
ತುಂಬಾ ಧನ್ಯವಾದಗಳು ಸರ್ ನೀವು ಹೇಳಿದ ಟಿಪ್ಸ್ ಫಾಲೋ ಮಾಡಿದ್ದಕ್ಕೆ ಈಗ ನನಗೆ ಕೊಲೆಸ್ಟ್ರಾಲ್ ಮತ್ತೆ ಪ್ರೈಸ್ ರಿಸಲ್ಟ್ ನಾರ್ಮಲ್ ಆಗಿದೆ without medicine🙏
@anandhr82732 жыл бұрын
Dr Raju sir. I am fan u 👏
@chethandeepthi77222 жыл бұрын
ವೈದ್ಯೋ ನಾರಾಯಣ : ನಿಮಗೆ ಚೆನ್ನಾಗಿ ಸೂಟ್ ಆಗುತ್ತೆ ಸಾರ್
@gopalkambar14702 жыл бұрын
ವೈದ್ಯೋ ನಾರಾಯಣೊ ಹರಿ ಅಂತಾರೆ ನಿಮ್ಮನ್ನ ನೋಡಿದ್ರೆ ಅದು ನಿಜ ಅನ್ಸುತ್ತೆ ಸರ್ 🙏
@sreedharv5750 Жыл бұрын
ಅದ್ಭುತವಾದ ವಿಡಿಯೋ ಸತ್ಯ ಹೇಳುವ ಡಾಕ್ಟರ್ ನಮಗೆ ಬೇಕು.... ಅವರಲ್ಲಿ ನೀವು ಒಬ್ಬರು ಧನ್ಯವಾದಗಳು ನಿಮ್ಮ ಜ್ಞಾನ ಹಂಚಿಕೊಳ್ಳಿ ಎಲ್ಲರನ್ನು ಜ್ಞಾನಿಗಳಾಗಿ ಮಾಡಿ 👏
@Gowdru-qu8uh Жыл бұрын
Take less Carbohydrates, less grains less sugar in diet and do exercises daily.!! All will be well.!!
@PrakashPattar-z3lАй бұрын
ಧನ್ಯವಾದ ಗಳು sir ನೀವು ಹೇಳಿದ ಸಲಹೆ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ thanku sir
@Nithinn-yp4lt3 ай бұрын
Thank u sir
@mahibubbadiger879911 ай бұрын
ನಿಜವಾಗ್ಲೂ ನೀವು ದೇವ್ರು ಸರ್💐
@malleshpatel20183 жыл бұрын
Super sir👍
@rajushealthyindia3 жыл бұрын
tnq
@manjunathkolkar60273 жыл бұрын
Sir pls alergi bagge enadru prihara heltira nam papu ge 4 varsha seenu mugu sorodu tumba kemmu avlu 3 month's iddaginda start aagide navu Aayurvedik matte english medicine nd mane maddu mugitu bt no use pls enadru parihara tilsi pls pls
@ಅಪ್ಪುಉಪ್ಪಿ3 жыл бұрын
@@rajushealthyindia sir gastric bagge videos madi
@Belovedyogi2 жыл бұрын
God
@mallinathganga88172 жыл бұрын
@@rajushealthyindia ತುಂಬಾ ಧನ್ಯವಾದಗಳು ಸರ್ ಲೀವರನಲಿ ಹೇಗೆ ನೀರು ತುಂಬಿರುತವ ತಿಳಿಸಿ
@ashokshetty8276 Жыл бұрын
ಸೂಪರ್ ಸರ್ ಬಹಳ ಅರ್ಥ ಮಾಯಾಹಾಗಿದೆ
@thathappahiremath1842 жыл бұрын
Sir nanage liver sirosis ide 50kg iddene parihara tilisy
@karthiktatti215 Жыл бұрын
Nim age?
@nandinipublicschool10384 ай бұрын
Thank you sir for your kind information...you are a real Doctor...
@ashokKumar-qt8jfАй бұрын
ನಮಸ್ಕಾರ ಸಾರ್, ನನಗೆ ಫ್ಯಾಟಿ ಲಿವರ್ ಅಂತ ಗೊತ್ತಾಗಿ ಒಂದು ವಾರ ಆಯ್ತು. ವೈದ್ಯರು ಒಂದು ತಿಂಗಳಿಗೆ ಮಾತ್ರೆಗಳನ್ನು ಕೊಟ್ಟಿದ್ದಾರೆ.. ಆ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾ.. ಬೇಡವಾ..? ದಯವಿಟ್ಟು ಹೇಳಿ ಸರ್. 🙏
@YallappaDodamani-e3kАй бұрын
Teblet yav kotidhre sir
@snehalatakambagi9601 Жыл бұрын
ತುಂಬಾ dhnyavaadagalu ಡಾಕ್ಟರ್🙏🏻🙏🏻
@gayathrishiva81135 ай бұрын
ಸಾರ್ ನನಗೆ ಈಗ ಎಪ್ಪತ್ತೆರಡು ವಯಸ್ಸು ಫ್ಯಾಟಿ ಲಿವರ್ ಎಂದು ಡಾಕ್ಟರ್ ಹೇಳಿದ್ದಾರೆ ನನಗೆ ಬಿಪಿ ಶುಗರ್ ಕಂಟ್ರೋಲ್ ನಲ್ಲಿದೆ ನಾನು ಸಸ್ಯಾಹಾರಿ ಕೀಲು ನೋವಿನಿಂದ ವಾಕ್ ಮಾಡಲು ಸಾಧ್ಯವಿಲ್ಲ ನನಗೆ ಆಹಾರ ಪದ್ದತಿ ತಿಳಿಸಿಕೊಡಿ
@gurubhat45014 ай бұрын
Same nangu agide
@c.santhanagopalakrishnan24482 жыл бұрын
Very good advice Dr. The no. 1 reason for fatty liver today is NOT alchohol but SUGAR and refined / ultra processed foods.
@sreekanthwatwe141510 ай бұрын
ಸರ್ ನಾನು ಯಾವುದೇ ಅಲ್ಕೋಹಾಳ್ ಇರುವಂತಹ ಪಾನಿಯ ತೆಗೆದು ಕೊಂಡಿಲ್ಲ, ಆದರೂ ಫ್ಯಾಟ್ಟಿ ಲಿವರ್ ಯಾಕಿದೆ ಅಂತ ತಿಳಿಯುತ್ತಿಲ್ಲ. ನನ್ನ ವಯಸ್ಸು 64.
@subashmattur85462 жыл бұрын
Doctor with Humanity ,God bless you
@ಅಪ್ಪುಉಪ್ಪಿ3 жыл бұрын
Gastric bagge videos madi sir
@samarth69163 жыл бұрын
Gastric baggehylii
@ramyas57743 жыл бұрын
Wonderful information Sir....you always boost our confidence in terms of health concerns.
@savithar41808 ай бұрын
ಸರ್ ನನಗೆ ಶುಗರು ಮತ್ತೆ ಪೇಟೆಲಿವರ್ ಇದೆ ಇದರ ಬಗ್ಗೆ ತಿಳಿಸಿಕೊಡಿ ಇದಕ್ಕೆ ಯಾವ ಮೆಡಿಸನ್
@DODAMANI6810 ай бұрын
Real doctor. Real concern about 15:46 public. Thanks 🙏 from Public sir .🎉
@chandrasekharp7361 Жыл бұрын
Sir, fatty liver grade 1 ಅಂದರೇನು???please ಉತ್ತರ ತಿಳಿಸಿ
@tukaramkamath38743 ай бұрын
You are too good,Iam always watching your videos.
@krishanasetty994810 ай бұрын
Excellent lecture Dear Doctor! Very much educative!! God bless you Dr.!!! 😅
@virurohan4589 Жыл бұрын
ತುಂಬಾ ಧನ್ಯವಾದಗಳು ಸರ್.... 🙏
@SureshGM4u3 жыл бұрын
I am using lemon, honey, ginger tea every morning for past 3 years with diet (only self cooked food, no hotel food) and I am away from fatty liver. Reduced 8 kgs NO knee pain, back ache.
@shivarairudragoudar4 ай бұрын
ಹೌದು ಸರ, ಏನೇ ಆಗಿದ್ದರೂ ಹೆದರ ಬಾರದು., precautions are better than cure,be aware, it's good.
@umeshdv9173 Жыл бұрын
ನಿಮ್ಮಂತ ಡಾಕ್ಟರ್ ಕರ್ನಾಟಕಕ್ಕೆ ಬೇಕು ಸರ್
@Ramesh1234chaya2 жыл бұрын
Excellent Doctor whom I am watching since 3 yrs always motivated speech positive impact on health
It is very useful to the person who don't have any money to go to prevate hospital s.may your life always fill with happy with the grace of God.
@sharan4625 Жыл бұрын
Sir pls provide information regarding. Gall stone...its cause and cure non-surgical
@fathimazahara27812 жыл бұрын
ವಂದನೆಗಳು ಡಾಕ್ಟರ್ 🙏🙏
@harshakumar45682 жыл бұрын
Thank u sir.nimma salahe nanage thumba nemmadhiyannu tharuvanthe idhe.Nevu chennagirabeku.
@punithrshety3 жыл бұрын
Sir plz make a video of gastritis related problems and solutions
@saralaadige145410 ай бұрын
Tq so much sir I was scared but now iam happy it can be reduced by following what you told 🙏
@mudukappadhore948510 ай бұрын
ತುಂಬಾ ಧನ್ಯವಾದಗಳು ಸರ್ ಮಾಹಿತಿ ನೀಡಿದ್ದಕ್ಕೆ
@manjunathka1715 Жыл бұрын
Real doctor.
@jayanthideshikachar36002 жыл бұрын
I always love listening to your Advice 👍
@raninaik38032 жыл бұрын
Sir please make a video on gallbladder stone. I need some clarity on this doctors give different opinions. So I am confused I have gallbladder stone from past few years. Need to know how to handle this. please make a video on this topic. Thank you.
@lakshmanarao50844 ай бұрын
ಸತ್ಯ. ಹೇಳುವ ವೈದ್ಯರು ನೀವು. ಕೋಟಿ ನಮಸ್ಕಾರಗಳು.
@niranjanrgowda97962 жыл бұрын
Viyddhyo narayana Hari annodu nimmanta doctor rinda sartika sir, thankyou
@abhishekpachar79073 жыл бұрын
Nimmantavaru nammage beku. Thank you God.
@adinarayanamurthy8092 Жыл бұрын
Sir you are great , because you are giving service nit expected money you are really suitable to Vaidyo Narayanan hari i am 65 old daily go walking upto four k.m but i have problem of fatty lever 1stge any suggestions to reduce weight
@manjuladasharath6269 Жыл бұрын
Really you are god for me
@muralikannadigamuralikanna29212 жыл бұрын
Niv helo mathgalale Jana baya patodu bidtare inna swalp dina baduktare thank u sir
@gangasrinivas61943 жыл бұрын
ಡಾಕ್ಟರ್ ಧನ್ಯವಾದಗಳು ಹಾಗೆ ಎಲ್ಲ ವಿಷಯಗಳ ಬಗ್ಗೆ ತಿಳಿಸಿ ಕೊಡಿ ಡಾಕ್ಟರ್ 👃👃👃👃👃
@rsubhasify2 жыл бұрын
He is hope for a lot of innocent people who believe in medicines rather than diet
@haageblogger2395 Жыл бұрын
ನಿಮ್ಮಂತ ಡಾಕ್ಟರ್ ಇರೋದಕ್ಕೆ ಇನ್ನೂ ದೇಶ ಸುಭಿಕ್ಷ ❤❤
@srinivasmurthy66552 жыл бұрын
Nijavglu ಒಳ್ಳೆ ಉಪಯೋಗ ಆಯ್ತು ಡಾಕ್ಟಾರ್
@geetarubdi42403 ай бұрын
Thanku sir really u rgood doctor
@ashaumesh94873 жыл бұрын
Nanasthe sir, pls himmadi novina bagge information kodi
@jingchak32322 жыл бұрын
Very honest information by this 👨⚕️. Thanks Dr Ji