ಕೋಚಿ೦ಗ ಮಾಡೊಕೆ ಆಗದೆ ಇರೊ ನಮ್ಮಂತ ಗ್ರಾಮೀಣ ವಿದ್ಯಾಥಿ೯ಗಳಿಗೆ ನಿಮ್ಮ ಈ ವಿಡಿಯೋಗಳು ತು೦ಬ ಸಹಾಯಕವಾಗುತ್ತಿವೆ ಸರ್ ... Tq u sir..
@kirankumar6142 Жыл бұрын
ಸರ್ ಕೋಚಿಂಗ್ ನಿಮ್ ಟೀಚಿಂಗ್ ಸೂಪರ್ ಸರ್..ಧನ್ಯವಾದಗಳು ಗುರುಗಳೇ
@gireeshgani10019 ай бұрын
Madoke alla hogoke
@AyeshaBidari-gy7ye5 ай бұрын
Thank you sir
@saddamhuseinchoudri87413 ай бұрын
Vijay ur number
@saddamhuseinchoudri87413 ай бұрын
@@gireeshgani1001ur number
@CDT6292 жыл бұрын
ನಿಮ್ಮ ತರಗತಿ ಅದ್ಭುತವಾಗಿತ್ತು👌👌👌👌 ಸಮಾಸಗಳ ಬಗ್ಗೆ ಇವತ್ತೇ ಅರ್ಥ ಆಗಿದ್ದು 🤩🤩👌👌👌👌🙏🙏🙏🙏🙏🙏🙏🙏 ನಿಮಗೆ ದೇವರು ಒಳ್ಳೆಯದು ಮಾಡಲಿ 🙏🙏👍
@krishnakrishna5377 Жыл бұрын
Y.
@jayarajgowdahassanvlogger3 жыл бұрын
Teaching alli teacher voice ಕೂಡ ತುಂಬಾ ಮುಖ್ಯ ಆಗಿರುತ್ತದೆ ನಿಮ್ಮ ಧ್ವನಿ ಉತ್ತಮವಾಗಿದೆ
@pavithracl98354 жыл бұрын
ನಮ್ಮ ಅಂತಹ ಗ್ರಾಮೀಣ ವಿದ್ಯಾರ್ಥಿಗಳಿಗೆ ದಾರಿದೀಪ ಸರ್ ನೀವು 👏👏👏
@Chavhan1495 жыл бұрын
ಗ್ರಾಮೀಣ ಪ್ರದೇಶದ ಬಡ ವಿಧ್ಯಾರ್ಥಿಗಳ ಜೀವನಕ್ಕೆ ದಾರಿ ದೀಪ ನಿಮ್ಮ ಸಾಧನಾ ಅಕ್ಯಾಡೆಮಿಗೆ ಧನ್ಯವಾದಗಳು
@deepashrikm16784 жыл бұрын
J
@shilpasannathamappa7564 жыл бұрын
Yes
@devaraje47354 жыл бұрын
Egg
@Tjchandra94 жыл бұрын
@@devaraje4735 egg?
@jyotimadinur42123 жыл бұрын
Nija Anna 🙂
@UmeShKumar-by9gd2 жыл бұрын
ಅತ್ಯದ್ಭುತವಾಗಿ ವಿವರಣೆ ನೀಡಿದ್ದೀರಾ ಸರ್.. ನಿಮ್ಮಿಂದ ಮತ್ತಷ್ಟು ವ್ಯಾಕರಣ ಕಲಿಯುವ ಆಸಕ್ತಿ ಮೂಡಿದೆ.. ಅನಂತ ಅನಂತ ಧನ್ಯವಾದಗಳು ಸರ್.. 🙏🙏🙏
@renukakolekar10715 жыл бұрын
Tumba channagi spashtavagi heli kodtidira hige ela kannada grammar complete maadi... thanks lot sir
@mythnaik55984 жыл бұрын
ಸಾಧನಾ academyಗೆ ನನ್ನ ಹೃದಯ ಪೂರ್ವಕ ನಮನಗಳು ನನು ನಿಜ್ವಗ್ಲು ತುಂಬಾ enjoy ಮಾಡ್ಡ್ತೆ ಹಾಗೆ ಕಲ್ತೆ ಕೂಡ ಧನ್ಯವಾದ ಸರ್.
@burhansajid39074 жыл бұрын
Your classes are easiest way to understand kannada grammar.... Thank you sir.... 😊
@bhirappamekkalaki43684 жыл бұрын
ನಿಮ್ಮ ಈ ವಿಡಿಯೋವನ್ನು ವಿಕ್ಷಿಸಿದರೆ ಬೇರೆ ಪುಸ್ತಕವನ್ನೇ ಓದೋಹಾಗಿಲ್ಲಾ. Good knowledgeable person.
@vanithavanu27643 жыл бұрын
Teaching method is very good ...we can understand easily.....Thank you sir..
@darshandevamane33382 жыл бұрын
ನಿಮ್ಮ class ಕೇಳಿ ನನಗೆ grammer ಈಗ ಅರ್ಥ ಆಯ್ತು ಸರ್ ನಿಮ್ಮಂತ ಶಿಕ್ಷಕರು ಎಲ್ಲ ಊರಲ್ಲಿ ಇರ್ಬೇಕು ಧನ್ಯವಾದಗಳು
@panduranganayak1565 жыл бұрын
ತುಂಬಾ ಧನ್ಯವಾದಗಳು ಗುರುಗಳೇ. ನಿಮ್ಮ ಈ ಪ್ರಯತ್ನದಿಂದ ತುಂಬಾ ಸಹಾಯವಾಗುತ್ತದೆ.
@anjaneyahsanjaneya3057 Жыл бұрын
ಸರ್ ನಿಮ್ಮ ಕ್ಲಾಸ್ಗಳನ್ನು ಕೇಳುತ್ತಿದರೆ ಯಾವ ಕೋಚಿಂಗ್ ಅವಶ್ಯಕತೆ ಇಲ್ಲ ಅನ್ಸುತ್ತೆ ಸರ್, ತುಂಬಾ ಚೆನ್ನಾಗಿ ಮಾಡಿದಿರಾ ಸರ್ ಬಡ ವಿದ್ಯಾರ್ಥಿಗಳಿಗೆ ನೀವೇ ದಾರಿದೀಪ ಸರ್, ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ 🙏💐💐💐
@kowshik16055 жыл бұрын
Sir ನೀವು ಮಾಡ್ತಾ ಇರೋ ವಿಧಾನ ತುಂಬಾ ಚೆನ್ನಾಗಿದೆ ...ನಿಮ್ಮ ಪಾಠ ತುಂಬಾ ಆಳವಾಗಿಅಧ್ಯಯನ ವಾಗಿದೆ....ಈ ವಿಧಾನ ವನ್ನೆ ಅನುಸರಿಸಿ ಮುಂದಿನ ವಿಡಿಯೋ ಗಳನ್ನು ಮಾಡಿ...ಧನ್ಯವಾದ
@vishalal1818 Жыл бұрын
super explain sir ನನಗೆ ವ್ಯಾಕರಣ ಅರ್ಥ ಆಗುತ್ತೆ ನೇ ಆಗುತ್ತಿರಲಿಲ್ಲ nimma class ಕೇಳಿದ್ರೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ class madtira sir ನಿಮ್ಮ ಗೆ ಅನಂತ ಧನ್ಯವಾದಗಳು sir 🙏🙏🙏🙏🙏🙏🙏
@sumithrah19893 жыл бұрын
U r teaching way is super sir,,,I can understand the concept very easily in your teaching method,,totaly ಸಮಾಸಗಳು ತುಂಬಾ ಚೆನ್ನಾಗಿ ಅರ್ಥವಾಯಿತು ಸರ್,,, ತುಂಬಾ ಧನ್ಯವದಗಳು ಸರ್
@pallavijayanna15234 жыл бұрын
ಸರ್ ನಿಮ್ಮ ತರಗತಿ ಕೇಳುತಿದ್ದರೆ ಪದಗಳಲ್ಲಿನ್ನ ಗೌರವ ಹೆಚ್ಚಾಗುತ್ತಾ ಹೋಗುತ್ತದೆ ಸರ್, ದನ್ಯವಾದಗಳು ಸರ್ 🙏
@channaveeraiahtm58305 жыл бұрын
Thank you sir niu thumba chanagi phata madtira nodoke thumba kushi agutte . Namge healp agide sir innu videos madi sir vyakaranada bagge
@mouneshkodagali20454 жыл бұрын
sayabru eshtu simple and humble ashte powerful teaching.....abhindanegalu sir neemage..
@ramyanp26915 жыл бұрын
Excellent sir 👏👏👏👏👏👏 ನಿಮ್ಮ ವಿವರಣೆ ಅತ್ಯಂತ + ಅದ್ಬುತ = ಅತ್ಯದ್ಭುತ😊💐 ನೀವು ಹೇಳೋ ಕವಿ ನುಡಿಗಳ ವಿವರಣೆ ತುಂಬಾ ತುಂಬಾ ಚೆನ್ನಾಗಿದೆ sir
@veenavk12395 жыл бұрын
Sir really it's superb.. Tqu so much sir.. Your teaching is superb 🙏
@nagarajnaik28775 жыл бұрын
👌👌👌
@nagarajnaik28775 жыл бұрын
👌👌
@mahadevabandari91865 жыл бұрын
Hi
@mahadevabandari91865 жыл бұрын
@@veenavk1239 hi
@premamlprem67664 жыл бұрын
Sir thumba chennagi explain madthira .thumba chennagi artha aythu ,thank you so much sir
@SEKuri-ui4zh4 жыл бұрын
ಸರ್ ನಿಮ್ಮ ಈ ಕ್ಲಾಸ್ ಬಾಳ ಚಂದ ಅರ್ಥ ಆಗೈತಿ ಸರ್ ನನಗೆ.... ನಿಮಗೆ ತುಂಬು ಹೃದಯದ ಧನ್ಯವಾದಗಳು...🙏🙏🙏🙏🙏
@shashanknevaturu57132 жыл бұрын
Sir channage artha madthira Tq sir
@anuradhaamatyanavar7212 жыл бұрын
ನಿಮ್ಮ ಕ್ಲಾಸೆಸ್ ಬಹಳ easy ಅನ್ಸುತ್ತೆ ನಮಗೆ 🙏 ಅರ್ಥ ಮಾಡಿಸುವ ನಿಮ್ಮ ಪದ್ಧತಿ ಬಹಳ ಚನ್ನಾಗಿದೆ 🙏
@MoniKumari-wz4px5 жыл бұрын
Beautiful coaching. I have learn lot of grammar from your coaching.
ಉತ್ತಮವಾದ ವಿವರಣೆ ಇದ್ದು ಅದ್ಭುತವಾದ ತರಗತಿ ನೀಡಿದ ತಮಗೆ ಧನ್ಯವಾದ.....
@vasanthvasu58824 жыл бұрын
ಸರ್ ನಿಮ್ಮಂತ ಶಿಕ್ಷಕರಿಂದ ಬೋಧನೆ ಪಡೆಯುತ್ತಿರುವ ನಾವೇ ಧನ್ಯರು .. ಸೂಪರ್ ಸರ್ 😍😍😍👏👏👏
@vijaylakshmih8915 жыл бұрын
Samasagalu Class Excellent Sir...! Tumba Danyavadagalu tamge., Nim class nodid mele Samasagalu mareyodake chance ne illa.., tq so much... Mundina class ge wait madtidivi Sir.....
@Ganga-r8k2o4 жыл бұрын
Thank u sir 👍 ur class is good
@rajendramanju16354 жыл бұрын
ನಮ್ಮ ಪರೀಕ್ಷೆಗೆ ತುಂಬಾ ಸಹಾಯ ಆಗೆತು ತುಂಬಾ ತುಂಬಾ ಧನ್ಯವಾದಗಳು ಸರ್
@sowmyasandeep18792 жыл бұрын
Excallent Alli excallent sir neevu. Exspecially Sadhana academy is unique guider sir. Hat's up to you Sadhana academy for select such talented persons. Not only kannada. All of them,those who are working under Sadhana academy......
@Tjchandra93 жыл бұрын
yava pustakadullu ishtu channagi explain madalla... super saar
@manjunathhurakadli83315 жыл бұрын
"ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ " ಧನ್ಯವಾದಗಳು ಸರ್ 🙏🙏🙏🙏
ಒಂದೇ ದಿನದಲ್ಲಿ ಸಮಾಸಗಳನ್ನು ಕಲಿಸಿದ್ದಕ್ಕೆ ಕೋಟಿ ಧನ್ಯವಾದಗಳು ಗುರುಗಳೇ...🙏🙏
@nidafarhath12603 жыл бұрын
Super sir I think you are the best teacher in Karnataka who teaches kannada ❤️❤️👍👍👍 Thanks 😌 sir 🤘 U cleared my all doubts in samasa, 💯💯💯
@gangavageesh30672 жыл бұрын
sir,,isht days nange kannada grammer bagge gothilde compitative li attend madthidde but for the 1st time nan nim class keliddu n 1 class li thumba clearagi good examples kotti explain madthira thumba tqqqq sir🙏🙏🙏🙏🙏🙏🙏
@BE_HAPPY5055 жыл бұрын
Thank you sir. Nange samasane barta irlilla. Nim video nodid mele samasa artha aadvu.
@kavyakavya61462 жыл бұрын
Sir nim class thumba chennagi artha agutte sir innu thumba videos ide tara aki sir .tqs sir
Sir, I am newly to kannada I didn't knew that kannada is this much interesting language.. Your lecture is too easy to understand. Superb sir
@ravinippani66115 жыл бұрын
ನಿಜಕ್ಕೂ ಕನ್ನಡ ವ್ಯಾಕರಣ ತರಗತಿ ತುಂಬಾ ಚೆನ್ನಾಗಿ ಅರ್ಥ ಆಗುತ್ತೆ ಗುರುಗಳೆ ಧನ್ಯವಾದಗಳು
@krishanbn5 жыл бұрын
ಸಾಧನಾ ಅಕಾಡೆಮಿಯವರ ಶ್ರಮಕ್ಕೆ ಅನಂತ ಧನ್ಯವಾದಗಳು
@DeepaK-pe9xf4 жыл бұрын
ನಿಮ್ಮ ವಿವರಣೆ, ತಿಳಿಸುವ ರೀತಿ ತುಂಬಾ ಚನ್ನಾಗಿದೆ ಸರ್. ಧನ್ಯವಾದಗಳು.🙏🙏
@prakashc73835 жыл бұрын
ತುಂಬಾ ಧನ್ಯವಾದಗಳು, ಗುರುಗಳೇ....ಸಮಾಸದ ಬಗ್ಗೆ ಇದ್ದ ನನ್ನ ಎಲ್ಲಾ ಗೊಂದಗಳನ್ನು ಬಗೆಹರಿಸಿದ್ದೀರಿ.....
@vijaykumarc29574 жыл бұрын
ನಿಮ್ಮ ಕ್ಲಾಸ್ ಗಳು ತುಂಬಾ ಸಹಾಯವಾಗುತ್ತೀವೆ ಧನ್ಯವಾದಗಳು ಸರ್ 💐💐
@shivasharansherikar74705 жыл бұрын
Nimma teaching superb sir
@rameshar67665 жыл бұрын
Superb explain samasagalu
@hemavathihemu6983 жыл бұрын
ನಿಮ್ಮ ಈ ಸಾಧನೆಗೆ ದೊಡ್ಡ ನಮಸ್ಕಾರಗಳು ಗುರುಗಳ
@kamalamary59325 жыл бұрын
Thank you sir.tumba channagi class tagoltha iddira.jotege kannada sahithyada bagge class madidare namage net exam ge help agutte.pls start madi sir.
@vishnuvardhan99285 жыл бұрын
ಗುರುಗಳೇ ....ಅದ್ಭುತವಾಗಿ ಹೇಳುತ್ತೀರ......ಧನ್ಯವಾದಗಳು....ಇದೇ ರೀತಿ ಮುಂದುವರಿಸಿ....
@ramyadevaiah9514 жыл бұрын
Excellent explanation. Thanks a lot sir. May God Bless you 🙏🙏
@naveennaveenn1971 Жыл бұрын
what a explainations sir manjunath sir gud teachers naa karsi gud lessions madstiddare tq so much sir
@saifullakhan42405 жыл бұрын
Super and very clear explanation sir. Asfiya
@rooparupa68704 жыл бұрын
ನಿಮ್ಮ ವಿವರಣಾ ಶೈಲಿ ತುಂಬಾ ಸೊಗಸಾಗಿದೆ ಸರ್ ನಿಮ್ಮ ಮುಂದಿನ ವೀಡಿಯೋ gagi ಕಾಯುತ್ತೀರುತ್ತೇವೆ.
@badboy....67813 жыл бұрын
ನಿಮ್ಮ ಕ್ಲಾಸ್ ತುಂಬಾ ಸರಳ, ಸುಲಲಿತ, ಸುಲಿದ್ ಬಾಳೆ ಹಣ್ಣಿನ ಹಾಗೇ ಇದೆ 🙏🙏🙏🙏
@abishekadesai38363 жыл бұрын
ಧನ್ಯವಾದ ಗುರುಗಳೇ🙏🙏🙏❤️❤️🔥🔥
@vijaylakshmih8915 жыл бұрын
Nim Kannada Class nange tumbane ista Sir, nanu Nim class ge wait madta iratini.... Yest Jananar jivanakke daari peepa aagtide Sir Nim classu., Adake navu bele kattoke aagode illa..🙏🙏🙏🙏🙏
@poe40924 жыл бұрын
Now you what are doing
@vinithakulkarni9344 Жыл бұрын
🙏🙏🙏🙏🙏 devru sir nivu, real hero 👏
@hajira13532 жыл бұрын
Mashaa Allah. Superb explanation Sir. Your remarkable explanation made my exam preparation easier. Thanks a lot sir🙏
@nagrajm1599 Жыл бұрын
Excellent teaching sir thank u very much sir namanta bada maklige tumba help aagutte sir nim videos ♥️
@hareeshabudanur37705 жыл бұрын
ಧನ್ಯವಾದಗಳು ಗುರುಗಳೇ🙏
@sangeethagoudar13552 жыл бұрын
Thank you sir nanage sandhigalu samasagalu Andre bhaya agta ittu iga thumba saralavaagi arthavaaguvareethi yalli helliddiri ananta ananta dhannayavaadagalu sir🙏🙏🙏🙏🙏
@santoshukkali68295 жыл бұрын
Thanku sir... Please don't stop your classes.. all your students and me waiting for your class sir..
@honnayyahp3473 жыл бұрын
ಸರ್ ನಿಮಗೆ ತುಂಬು ಹೃದಯದಿ ಧನ್ಯವಾದಗಳು
@PoojaPoo-z3c2 ай бұрын
Sir tumba channagi paata madtira niminda tumbha sahaya agutide sir ❤❤❤❤❤❤❤❤❤❤❤❤❤❤❤❤❤❤❤❤❤❤❤ tqqqq sir
@nagavenisrinivasa26685 жыл бұрын
Thank you it helped me a lot to understand.. ಸಾಧನ ಅಕಾಡೆಮಿಯ ಎಲ್ಲರಿಗೂ ನನ್ನ ಅನಂತ ಅನಂತ ನಮನಗಳು.... ☺🌹🌹🌹🌹🌹
Sir. ಯಾವುದೇ confusions ಆಗದಂತೆ ಸರಳವಾಗಿ ವಿವರಿಸಿದ್ದೀರಿ.... ಧನ್ಯವಾದಗಳು.
@sudhanandadevi58324 жыл бұрын
Superb teaching Sir I got understand perfectly thank you so much Sir
@ShashiKant-uk4du4 жыл бұрын
ನಿನ್ನು ನಿಮ್ಮಿಂದ ತುಂಬಾ ವಿದ್ಯಾರ್ಥಿ ಗಳು ಯಶಸ್ಸು ಕಾಣಲಿ ಎಂದು ಹಾರೈಸುತ್ತೇನೆ .
@BhoomikaK-m5n9 ай бұрын
ನಿಮ್ಮ್ ಕ್ಲಾಸ್ ತುಂಬ ಚೆನ್ನಾಗಿದೆ ಸರ್ 🙏
@meenaxidindi15525 жыл бұрын
Very happy to listen 👂 kannad grammar from u.... Sir thanks a lot
@deepahj3002 жыл бұрын
Thumba saralavagi kannada vyakaranana tilisikodtidira dhanyavadagalu sir
@hobbyhut48573 жыл бұрын
Super explaination sir 👏👏
@mrfalaskarfalaskar46945 жыл бұрын
ನಿಮ್ಮ ಅದ್ಭುತ ವಿವರಣೆಗೆ ಆಭಾರಿಯಾಗಿರುವೆವು ಸರ್
@shashikalasunder72165 жыл бұрын
Thank you so much sir, tumba vivaranatmakavagi heli Kodutiddiri sir.
@mahadevabandari91865 жыл бұрын
Hi.....
@manjayyasherugar70664 жыл бұрын
Really exalent karibasappa sir,very much easy to remembering Sir "dhiggaja" yava samasa aguthe dayavittu thilisi sir
@SumaNayak-in7in6 ай бұрын
Tumba dhanyawadgalu sir super teaching 🎉🎉🎉.....
@pushpamanjunaath75215 жыл бұрын
Thank you. sir super class. u r speech super Alankaragalu class madi sir plz
@savitakelur16002 жыл бұрын
Superb sir, easy method to understanding sir.🙏thanks to sadhana academy.🙏
@charadkars69362 жыл бұрын
This sir is just amazing 😄 was learning it from 3 yeard but I didn't understand anything after learning from this sir it's just amazing I just can't believe that I can guess the samas easily❤️✨💫
@sumantnavi30703 ай бұрын
.
@deepikamahesht2902 жыл бұрын
ನಾನು ಒಬ್ಬಳು ಗೃಹಿಣಿ ಸರ್ ನನಗೆ ಸಮಾಸ ಗಳ ಬಗ್ಗೆ ಮಾಹಿತಿ ನೀಡಿದ ನಿಮಗೆ ತುಂಬಾ ಧನ್ಯವಾದಗಳು
@ushashashikanth13105 жыл бұрын
ಧನ್ಯವಾದಗಳು ಸರ್, ಸರ್ ದಯವಿಟ್ಟು ನಾಮವಾಚಕಗಳ ಬಗ್ಗೆ class maadi...
@khajaameenmangalgeri93645 жыл бұрын
Nice
@keshavagowda16115 жыл бұрын
It is easy.
@naveeng96314 жыл бұрын
ಬಹಳ ಅದ್ಭುತ ಸರ್ ನೀವೂ. ನಿಮ್ಮ ಪಾಠ ಕೇಳಿ ಧನ್ಯನಾದೆ ಸರ್.
@agr-SportscinemaX5 жыл бұрын
ಧನ್ಯವಾದಗಳು ಸರ್🙏🙏🙏🙏🙏🙏
@User333563 жыл бұрын
ನೀವು ಕನ್ನಡವನ್ನು ತುಂಬಾ ಚೆನ್ನಾಗಿ ಮಾತಾಡ್ತಿರಾ sir 🙏🙏🙏🙏
@bheemabadiger89895 жыл бұрын
Nice teaching sir,,,,,, ಹಾಗೆ RRB ಗೆ ಸಂಬಂದ ಪಟ್ಟಂತೆ mental ability video ಹಾಕಿ ಸರ್,,,,,,thank you so much.🙏👍👌👏👈
@ReshmaGuttedar-ww3xp9 ай бұрын
Niminda namage thumb help agide sir nmant poor students ge sir koti koti 🙏👍👍
@nandinis50235 жыл бұрын
Danyavadagalu sadana academy
@divyaj68563 жыл бұрын
ದನ್ಯವಾದಗಳು sir 🙏🙏🙏
@honnaiahbg2485 жыл бұрын
I glad to watching ur Kannada class sir.. Tqs
@varuns.n87264 жыл бұрын
ತಮ್ಮ ತರಗತಿ ತುಂಬಾ ಚೆನ್ನಾಗಿತ್ತು ಸಾರ್ ಧನ್ಯವಾದಗಳು . ಇದರಿಂದ ಅನೇಕ ವಿದ್ಯಾರ್ಥಿಗಳಿಗೆ ತುಂಬಾ ಸಹಾಯವಾಗುತ್ತಿದೆ
@deepikav39154 жыл бұрын
Unique class sir.
@manjun83155 жыл бұрын
It is real beauty of the Kannada grammar
@Aksh456tomzebr5 жыл бұрын
Thank you sir..m from Kerala. Gadinada kannadiga... Very helpful class
@swatihajeri67694 жыл бұрын
Sir really feeling blessed to have a teacher like u.thank u so much for providing a tremendous lecture for us .