ಮೂವಿ ಕಾನ್ಸೆಪ್ಟ್ ಸತ್ಯಾ ಯುಗ ಕಲಿ ಈಗ ಅದರಲ್ಲಿ ಪ್ರಜಾಕೀಯ ಸ್ವಲ್ಪ ನಮ್ಮನ್ನೆಲ್ಲ ಚೆನ್ನಾಗಿ ಬೈದಿದ್ದಾರೆ ಉಪ್ಪಿ sir ಅರ್ಥಮಾಡಿಕೊಳ್ಳಿ ನಾವು ಹುಟ್ಟಿರೋದೇ ಹಾಳು ಮಾಡೋದಕ್ಕೆ ಪ್ರಕೃತಿನ ಸಮಾಜ ನಾವು ಬುದ್ಧಿ ಕಲಿತರೆ ಸಮಾಜ ಪ್ರಕೃತಿ ನಾವು ಉದ್ಧಾರ ಆಗ್ತೀರಿ. ಉಪ್ಪಿ sir ಲೆಜೆಂಡ್ 🔥🔥🔥🔥
@maruthih969727 күн бұрын
ಜನ ಬದಲಾಗಬೇಕು ಅನ್ನೋ ಮೊದಲು ನಾನು ಬದಲಾಗಬೇಕು 😊
@SanthuKA-2027 күн бұрын
ಸಿನಿಮಾ ಅದ್ಭುತವಾಗಿದೆ common sense ಇರೊರಿಗೆ ಸಿನಿಮಾ ಅರ್ಥ ಆಗತ್ತೆ.. ಎರಡನೇ ಸಲ ನೋಡಿದರೆ ಕೆಲವೊಂದು Deep meaningಇದೆ ಅದು ಅರ್ಥ ಆಗತ್ತೆ❤
@mahamadinthiyaj591127 күн бұрын
ಬೆಂಕಿ ಬಿರುಗಾಳಿ ಅದ್ಬುತ ಅಮೋಘ ಬಹಳ ಚನ್ನಾಗಿ ಇದೆ
@srinivasseena615427 күн бұрын
ಲಾಸ್ಟ ಕಾಮೆಂಟ್ ಸೂಪರ್ ಗುರುವೇ 👌👌🔥🔥🔥
@JAIHANUMAANKANNADAVLOGS27 күн бұрын
77 ವರ್ಷದಿಂದ ಈ ರಾಜಕಾರಣಿಗಳು ನಮ್ಮನ್ನ ತುಳಿತಿದಾರೆ ಅರ್ಥ ಆಗ್ಲಿಲ್ಲ.... ಅದಕ್ಕೂ ಮೊದಲು ಬ್ರಿಟಿಷ್ ನವರು ಆಳಿದರು ಅವಾಗ್ಲೂ ನಾವು ಬುದ್ದಿ ಕಲಿಲಿಲ್ಲ..... ಇನ್ನೂ 2 ಗಂಟೆ ಸಿನಿಮಾ ನೋಡಿ ನಮ್ಮ ಜನ ಬುದ್ದಿ ಕಲಿತಾರ.. ಅರ್ಥ ಮಾಡ್ಕೊಳ್ತಾರ........ ಅದಕ್ಕೆ ಮತ್ತೆ ಮತ್ತೆ ನೋಡಿ ಆಲೋಚನೆ ಮಾಡಿ ಅರ್ಥ ಮಾಡ್ಕೊಳಿ..... ನಿಮ್ಮನ್ನ ನೀವು ಬದಲಾಯಿಸಿಕೊಳ್ಳಿ ಎಲ್ಲರೂ ಬದಲಾಗೋಣ.
@rajanikb27 күн бұрын
You are right
@niranjanan173526 күн бұрын
S that is the matter they proved that they are FOOL.. 😂😂😂😂😂
@RohankumarKumar-w4z26 күн бұрын
👍👍👍
@Shashikal-b4n25 күн бұрын
nija🎉
@chandanrajdcr479926 күн бұрын
UI blockbuster ......Super aagide movie ....Good message...
@SumaMahadeva-m2z27 күн бұрын
ಮೇಲೆ ಉಗಿ ಅಂತ ಹೇಳಿದ ವ್ಯಕ್ತಿಗೆ ಮೂವಿ ಅರ್ಥ ಆಗಿದೆ
@RajuVeresh-tj4zo27 күн бұрын
ಸೂಪರ್ ಮೂವಿ ❤
@shashanksrsr57927 күн бұрын
UI national award movie direction super star upendra intelligence 🧠🥵🥶🔥
@moulahusen401027 күн бұрын
ನಿಮ್ಮಂತ ಚುತ್ಯ ಯಾರಿಲ್ಲ ಅಂತಾ ಹೇಳಿದ್ದಕ್ಕೆ 🔥🔥🔥 ಬ್ರೋ
@RashmiRashmi-fe7ms27 күн бұрын
0:46😂😂😂 so funny😅
@interestingthings950026 күн бұрын
ತಾತಾ: ಅರ್ಥ ಆಗಿಲ್ಲ, ಇವಾಗ ನೋಡಕೆ ಹೋಗ್ತಿದಿನಿ 😅
@Mahe_90926 күн бұрын
ಉಪ್ಪು ಕಾರ ರೋಸ್ಟ್.ಅಂದ್ರೆ . ಅದು ಉಪ್ಪಿ ಅಣ್ಣದ ಸಿನೇಮಾ ಮಾತ್ರ,👌
@satishacharya740322 күн бұрын
7:32 Anna, perfect and 100% review and clarity!
@babud828727 күн бұрын
❤
@santhusanthosh592626 күн бұрын
Problem is uppi sir is 100 years ahead of our generation
@anandanand-nu7jx27 күн бұрын
❤❤❤❤❤❤❤❤❤
@praveenjustin576427 күн бұрын
Mixed reviews at it's peek n that's UPPI UI❤
@MahalingsanadiSanadi-mg9ny25 күн бұрын
Hattsp sir , e namma satt prajegalu including me also janajagrati , society system improvement projects real and reality fuull package movie don't accept entertainment ,, where's (I) u what do you want satt prajagaale ,, asthma Sakshi real heart touching movie good messages to society system universal movie 👌👌👌🇮🇳🙏 👍
@madhanmathapati620327 күн бұрын
ತಾತಾಗ ಮೆಟ್ ತಗೊಂಡು ಹೋದಂಗ ಆಗ್ಯದ 😂😂😂😂
@basavaraja455627 күн бұрын
Focus ಆಗದವರು ಬಾಳೇಹಣ್ಣು ತಿಂದು ಮತ್ತೆ ಬರಬಹುದಾ..? 😅
@basavaraja455627 күн бұрын
ಈ ಮೂವಿ ಒಂದು ಸೀನ್ ನಲ್ಲಿ ಬಾಳೆ ಹಣ್ಣು ಪಡೆಯೋಕೆ ಜನರ ನಡುವೆ ಕಿತ್ತಾಟ ... ಆ ಹಣ್ಣಿನ ಮೇಲೆ ರಕ್ತದ ಹನಿಗಳು... ಅದರರ್ಥ .. ಈಗಿನ ವ್ಯವಸ್ಥೆ ಯಲ್ಲಿ ನಾವು ಕಟ್ಟುವ ತೆರಿಗೆ, ನಮ್ಮ ಮತ .... ಎಲ್ಲಾ ಕೊಟ್ಟು.. ಅವರಿಂದ ನಮಗೆ ಸಿಕ್ಕಿದ್ದು... ಸಿಗೋದು ಎಷ್ಟು...? ಇನ್ನು ಮುಂದೆ ನಿಮಗೆ ಬಿಟ್ಟಿದ್ದು... ಮಂಗನಿಂದ ಮಾನವ ಆಗಿದ್ವೀ...ಆದರೇ ಈಗಿನ ವ್ಯವಸ್ಥೆ ಯಲ್ಲಿ.. ಗೊತ್ತಿಲ್ಲ ಮಾರಾಯ್ರೆ... ಡಿ ಕೋಡ್ ಮಾಡಿ.. focus ಆಗಿ... ಹಣ್ಣು ತಿಂದು ಮಲಗಬೇಡಿ 😂
@akshaychandrashekar475527 күн бұрын
Sure shot blockbuster UI⚡ 🔥🔥🔥
@Ri389sbrnr27 күн бұрын
super movie 🎉
@GuruSwamy-sn8lm27 күн бұрын
👌👌👌👌👌👌👌👌💯❤️❤️🙏
@arunnaik714026 күн бұрын
Ji uppi boss
@lakshmipathy519227 күн бұрын
UPPI daringly has made a mockery of people's behaviour in general as UNIVERSAL IDIOTS......😂😂...UI...