ತುಂಬಾ ಒಳ್ಳೆಯ ಸಂದರ್ಶನ, ಮಕ್ಕಳ ಸೈನ್ಯ ನನ್ನ ನೆಚ್ಚಿನ ಸಿನಿಮಾ, ಇವಾಗ ನನ್ನ ಮಗಳೂ ಕೂಡ ಅದನ್ನೇ ಇಷ್ಟ ಪಡ್ತಾಳೆ😊
@sundrammabsundramma370210 күн бұрын
Nice interview sir❤ tumbaa Chennagi matadudru sumitra mam and nakshtra mam❤❤
@ArunfromSiriyur10 күн бұрын
The Best interview series. My Favourite actress Sumithra Mam, God bless you. Can’t forget your movies with Appu sir. Nakshathra Mam more movies to come 😊. Love and best wishes to you all from Germany
@sreedevivj638110 күн бұрын
Thumba chennagi moodi banthu Sumithra avra sachike avra magalu thumba thookavagi mathadidru olledagli once again Raghu sir super
@mythreesrikanth2510 күн бұрын
ಧನ್ಯವಾದಗಳು ಸುಮಿತ್ರ ರವರಿಗೆ ಧನ್ಯವಾದಗಳು ರಘು ರಾ ಮ್ ಒಳ್ಳೆ ಯ sandharshana
@PUSHPALATHA-qx6bb8 күн бұрын
ತುಂಬಾ ಚೆನ್ನಾಗಿದೆ ರಘುರಾಮ್ ಸರ್
@KRISHNA-b76 күн бұрын
ರಾಜೇಂದ್ರ ಬಾಬು ಅದ್ಭುತ ನಿರ್ದೇಶಕ. 🎉
@78cheeni10 күн бұрын
ಯಾವ ಅಕಂಕಾರ ಇಲ್ಲದೆ ಇರುವ ಕೆಲವೇ ಕೆಲವು ಕಲಾವಿದರಲ್ಲಿ ಸುಮಿತ್ರಮ್ಮ ಮೊದಲಿಗರು...
@sadashivasadashiva225810 күн бұрын
ನಮ್ಮ ಕನ್ನಡ ಚಿತ್ರರಂಗದ ನಿರ್ದೇಶಕರು ಇಂತ ಕಲಾವಿದರಿಗೆ ಅವಕಾಶಗಳನ್ನು ಕೊಡಬೇಕು❤❤❤
@srustisrusti43659 күн бұрын
Yalla episode nodi thumba Kushi aythu sis 🙏🙏💐💐💐
@RukminiCR-d4r10 күн бұрын
ತುಂಬಾ ತುಂಬಾ ಚೆನ್ನಾಗಿತ್ತು ಸಂದಶ೯ನ, ಅಮ್ಮ ಮಗಳು ಇಬ್ಬರೂ ಚೆನ್ನಾಗಿ ಮಾತಾಡಿದ್ರು, ಸ್ವಲ್ಪವೂ ಜಂಬವಿಲ್ಲ ,ಮನೆಯವರ 8:49 ತರ ಇತ್ತು 👌👌🙏🙏
@Sdeepful6 күн бұрын
ನಮಸ್ಕಾರ ರಘುರಾಮ್ ಸರ್... ನಿಮ್ಮಂಥ ಪುಣ್ಯ ವ್ಯಕ್ತಿ ಬಹುಷ ಯಾರು ಇಲ್ಲ ಎಂದು ನನ್ನ ವ್ಯಕ್ತಿಗತ ಭಾವನೆ. ಎಷ್ಟು ಹಳೆಯ ಕಲಾವಿದರನ್ನ ಸಂದರ್ಶಿಸುವುದರ ಜೊತೆಗೆ ನೀವು ಕೂಡ ಅವರ ಫ್ಯಾಮಿಲಿಯ ಒಬ್ಬ ಸದಸ್ಯನಾಗಿ ಎಲ್ಲಾ ಕಲಾವಿದರನ್ನು ಒಂದೇ ರೀತಿಯಲ್ಲಿ ಮಾತನಾಡಿಸುವ ನಿಮ್ಮ ಹೃದಯಕ್ಕೆ ನನ್ನ ಹೃತ್ಪೂರ್ವಕ ವಂದನೆಗಳು.. "ಏನಾಗಲಿ ಮುಂದೆ ಸಾಗು ನೀ" ಎಂಬ ಹಾಡಿನಂತೆ... ಹೀಗೆ ನೂರೊಂದು ನೆನಪು ನೂರು ಕಾಲ ನಡೆಸಿಕೊಂಡು ಬನ್ನಿ.
@shashirekhakn701410 күн бұрын
Sumithra madam is really great, she is my favourite actress❤❤
@anuradhas64389 күн бұрын
ತುಂಬಾ ಒಳ್ಳೆ ಸಂದರ್ಶನ ಇದು tq ರಘು 🙏💐👌
@acharyashastri743810 күн бұрын
Sumitra is so good looking and well maintained even in her 70s! so cute.
@78cheeni10 күн бұрын
ನಮ್ಮ ಕಾಮೆಂಟ್ಸ್ ಎಲ್ಲಾ ಒಂದು ಸಲ ಸುಮಿತ್ರಮ್ಮ ಅವರಿಗೆ ತೋರಿಸಿ ಒಂದು ಕಾರ್ಯಕ್ರಮ ಮಾಡಿ... ಇದು ನಮ್ಮ ಕಳಕಳಿಯ ಪ್ರಾರ್ಥನೆ..
@hemahv565310 күн бұрын
Sumithra madam interview episodes tumba esta aithu raghuram sir.. Adeno magic edhe nimmalli raghuram avre yak andre yarna interview madudru nev yest preethi inda mathadstira mathe avrna ast comfortable feel madstira. Superb raghuram sir nevu.❤
@Soumya_Jay9 күн бұрын
Amma is very cute & down to earth ❤❤❤
@suprithkumarr39919 күн бұрын
Yes madam super you are great mother , actress and wife 😊
@aratrraghavendradodamani37278 күн бұрын
Super interview
@sowbhagyakn62569 күн бұрын
Thaye hage magalu I like this episode t q r r sir
@manjulaarun63969 күн бұрын
ಸುಮಿತ್ರಮ್ಮಾ ಇಂಟರ್ವ್ಯೂ ತುಂಬಾ ಚೆನ್ನಾಗಿತ್ತು. ಧನ್ಯವಾದಗಳು ರಘು ಅವರೇ.
@Soumya_Jay9 күн бұрын
@Raghu Brother Beautiful Interview thank you 🙏
@vijayalakshmi-q2i4e10 күн бұрын
Love you sumitramma
@pjy89510 күн бұрын
Raghuram sir andre muttinantha manushya elli hodru yavde intrvw madiru avra family li obru aagi bidtare.. Gud culture person
@JayalakshmiG-d2v9 күн бұрын
ಅವರ್ best actress
@malininagendra514610 күн бұрын
700 movies😮 hatsoff madam🙏
@souravim50810 күн бұрын
Anna namaste very very thanks.❤❤❤❤❤❤❤❤❤
@hjmohankumar991610 күн бұрын
Super sir thank you sir
@venkatr710 күн бұрын
Very good episode ❤ please continue 🎉
@Soumya_Jay9 күн бұрын
Nakshathra kanditha act maadi , Olle soundarya ede , Bhashe ede Nimage. All the best
Nizhal nijamagiradu sumithra madam avaradu super hit movie kamban emandan hadalli superagi erthare avaru.
@user-bd4fd2vm7v10 күн бұрын
ಡಿ ರಾಜೇಂದ್ರ ಬಾಬು ಅವರ ಕುಟುಂಬದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ತುಂಬಾ ದಿನಗಳಿಂದ ಇತ್ತು. ಸಂದರ್ಶನ ಮಾಡಿದ್ದಕ್ಕಾಗಿ ಧನ್ಯವಾದಗಳು
@rajeshwarihegde504510 күн бұрын
Nanu makkala sainya nodiddene super ❤
@venkateshy741810 күн бұрын
Very intersting episode
@RevatiKolkar10 күн бұрын
Nice interview😊
@harshithaharshi59819 күн бұрын
ಉಮಾ ಶಂಕರಿ ಮೇಡಂ interview Madi sar please 🥺🙏
@pjy89510 күн бұрын
Sumitramma yake nivu tumba sanna aagideera health hegide nimge... Matte nivu yava chitradalli natistideera
@harshithaharshi598110 күн бұрын
Please sar uma madam du interview madi please sar
@manjunathabv536610 күн бұрын
Dhighajaru super film
@narayanaswamysm87217 күн бұрын
ಕಲಾವಿದರ ಕುಟುಂಬ ಡಿ ರಾಜೇಂದ್ರ ಬಾಬು ಅವರ ಶ್ರೀಮತಿ ಹಿರಿಯ ನಟಿ ಸುಮಿತ್ರಾ ಮೇಡಂ ಅವರ ಸಂದರ್ಶನ ಚನ್ನಾಗಿ ಬಂದಿದೆ ನನಗೆ ಇಷ್ಟವಾದ ನಿರ್ದೇಶಕರಲ್ಲಿ ಡಿ ರಾಜೇಂದ್ರ ಬಾಬು ಸರ್ ಅವ್ರು ಒಬ್ಬರು. ನಕ್ಷತ್ರ ಮೇಡಂ ಅವರ ಸಂದರ್ಶನ ಚನ್ನಾಗಿತ್ತು ರಘು ಸರ್.... ಧನ್ಯವಾದಗಳು... ರಘು ಸರ್ ಧನ್ಯವಾದಗಳು.. ಸುಮಿತ್ರಾ... ಮೇಡಂ 🙏🙏🙏
@Ningama-y6l9 күн бұрын
Saroja deve interview madu
@r.p.nagabhushana10 күн бұрын
Remake or swamake ..... Film chenagiddre saku....!!!