ಏನ್ ಗುರು ನಿನ್ ಎಲ್ಲಿ ಹೋದರೂ ಅರಮ್ ಅಗಿ ಇರತ್ಯಾಯ ನಿನ್ನ ಟೆನ್ಷನ್ ಮಾಡಿಕೊಳ್ಳಲ್ಲ ಅದಕ್ಕೆ ಗುರು ನಿನ್ ಎಲ್ಲರಿಗೂ ತುಂಬಾ ಇಷ್ಟ್ ಆಗೋದು
@onetothreeactually31122 ай бұрын
ಇರೋದೊಂದು ಜೀವನ tention ಯಾಕೆ. Emi ಕಟ್ಟೋದು ಇದ್ದೆ ಇದೆ. ಖುಷಿಯಾಗಿರಿ
@manjuk2942 ай бұрын
Hi hello
@manjuk2942 ай бұрын
Hi bro your number please send bro
@manjuk2942 ай бұрын
ಹಾಯ್ ಅಣ್ಣ ನಮಸ್ತೆ ನಿಮ್ಮ ಮೊಬೈಲ್ ನಂಬರ್ ಹಾಕಣ್ಣ ನನ್ನ ಹೆಸರು ಮಂಜು ಅಂತ
@k-trailblazer2 ай бұрын
AR - ದರ್ಶನ್ ಜೋಡೆತ್ತು. ಒಳ್ಳೆ ದೃಶ್ಯಾವಳಿ. ಒಳ್ಳೆ ಜಾಗಗಳು, ಒಳ್ಳೆದಾಗಲಿ ಗೆಳೆಯರೇ.🎉
@VINAYAK.VINAYAK.2 ай бұрын
ವಿಡಿಯೋ ಚೆನ್ನಾಗಿದೆ ಅಜಯ್ ಸರ್ ಅದ್ಬುತ ಒಳ್ಳೆಯದಾಗಲಿ
@mitramaheshkannada2 ай бұрын
Nammuru Honnavara kumata bandidra.. Superb Eco beach Hogidra superb ale pakdali... Kandla vana ittu ali hogbekitu bro.. Nam uru sweet Sati tindra superb bro
@srikanthsirimane85862 ай бұрын
ಯಾವುದೇ ಕಾರಣಕ್ಕೂ ನಮ್ ದರ್ಶನ್ ಬ್ರೋನ ಮಾತ್ರ ಬಿಟ್ಟಾಕ್ಬೇಡಿ.....ಇಬ್ರೂ ಒಟ್ಟಿಗೇ ಇರಿ....ಅಂತವ್ರು ಹುಡ್ಕಿದ್ರೂ ಸಿಗಲ್ಲ...... 👍👍😍
@gulabitalkiescreations77812 ай бұрын
ಅವ್ರು ಇವರ ಜೊತೆ ಇರಬೇಕು ಅಡ್ಜಸ್ಟ್ ಮಾಡಿಕೊಂಡು
@harshith52092 ай бұрын
ನಮ್ಮ ತಿಪಟೂರು
@veereshg20002 ай бұрын
Love from Davangere KA 17 💓
@kumarmj91792 ай бұрын
🙏🙏💐💐🌺🌺💝💝🔥🔥🌼ಪ್ರೀತಿಯಿಂದ ಬ್ರದರ್ ಸೂಪರ್ ಲವ್ ಯು ಡ್ರೈವರ್ಸ್ ಕೆ.ಎ.13 ಅರಕಲಗೂಡು ಹಾಸನ🔥🔥🌼🌼💝💝🌺🌺💐💐🙏🙏
@amithmaiya32732 ай бұрын
ಮೊದಲ 👍, ತೀರ್ಥಹಳ್ಳಿ.
@DyanDC2 ай бұрын
Thirthahalli yeli bro nivuu?
@RajeshKatgihalli2 ай бұрын
ತಂಗಿನ ಚಿಪ್ಪುನಿಂದ ಏನು ತಯಾರಾಗುತ್ತೆ ಗುರು ಅಷ್ಟೊಂದು ಲೋಡ್ ಇದೆ 👍👌
@Civilian_282 ай бұрын
Charcoal
@deekshithmgamer94762 ай бұрын
Love from tiptur❤️✨✨❤️❤️
@nagarajvirat73642 ай бұрын
Love From Chitradurga ❤❤❤❤❤❤
@ManiGovda2 ай бұрын
ನಮ್ಮ ಊರು ಕುಮಟ
@RaviNaik-zg3pn2 ай бұрын
Happy Independence day Ajay bro🇮🇳🇮🇳🇮🇳
@mitramaheshkannada2 ай бұрын
Nam Kumata Handigon Kayifacory bandidra superb anna
@Ajay-ox5qk2 ай бұрын
Yel odru joly hagi erthiyalapa ninu❤️
@KumargoudaGouda-i4r2 ай бұрын
I love Kumta ❤
@hemanthkumar73382 ай бұрын
Love from Turuvekere Huduga Hemanth ❤❤
@PANDUMINITRUCKVLOG2 ай бұрын
Love from ka44 tiptur
@BasuM-d7y2 ай бұрын
ಮೊದಲನೇ ಲೈಕ್ ಹಾವೇರಿ ಹುಡುಗ
@spradeepkumarschandrasheka6722 ай бұрын
Awesome vlog bro 😊😊😊😊
@mitramaheshkannada2 ай бұрын
Nam kumata Bandidra... Superb anna
@ManjuPatgar-kq3ud2 ай бұрын
Love from kumta 🎉🎉🎉
@satishgowda9452 ай бұрын
ಪುಲ್ ಜಾಲಿ ಜಾಲಿ ಬ್ರದರ್ಸ್ ❤❤❤
@sukeshacharyadubai2 ай бұрын
Super ❤
@AnaveerappaKumbar-gq2wp2 ай бұрын
Darshan brodu ivagu hotel idiya bro
@Ambrish.MАй бұрын
Super
@vinayvinay-h1c2 ай бұрын
Tiptur Hudga Bro KA 44🙄😘✌️
@rameshkhot69692 ай бұрын
Hii bro nice vlog safe drive happy journey from Examba ❤❤
@raghunandanagh38292 ай бұрын
Guru nanu ಒಬ್ಬ ಆಂಬುಲೆನ್ಸ್ ಡ್ರೈವರ್ ದಯವಿಟ್ಟು ನಿನ್ ಜೊತೆ ಒಂದು ಟ್ರಿಪ್ಪು ಮಾಡ್ಬೇಕು plz ನನಗೆ ಕಾಲ್ ಮಾಡ್ ಗುರು
@PrateekM-x1i2 ай бұрын
Sirsi kumta Bhari Bhari
@sandeshshet89942 ай бұрын
Miss agiddu petrol bank... (Kavalakki anta bro adu utu name..gottagalla bro adu.)
@kirankudupi2 ай бұрын
Super bro 👌 💯
@RaviNaik-zg3pn2 ай бұрын
Ond Flag 🇮🇳☝️kattod Alva bro Gadige
@sandeepnaik74512 ай бұрын
ಬ್ರದರ್ ಲೋಡಿಂಗ್ ಪಾಯಿಂಟ್ ಇಂದ ನಮ್ ಮನೆ 1km ಆದ್ರೆ ನಾನೇ ಇಲ್ಲ ಮನೇಲಿ😢
@navijb03322 ай бұрын
Meet madod alwa u miss the chance
@sandeepnaik74512 ай бұрын
@@navijb0332 ಬ್ರದರ್ ನಾನೇ ಮನೇಲಿ ಇಲ್ಲ ಗಾಡಿಗೆ ಬಂದು 20ದಿನ ಆಯ್ತು ಲೋಡ್ ಆಗ್ತಿಲ್ಲ
@pavankumarnaik18322 ай бұрын
Maavinagundi ontara mini dubai idda haage
@raghuhegde99642 ай бұрын
ನಮ್ಮ ಹೊನ್ನಾವರ
@prajwalmalgond41702 ай бұрын
Hi bro super and contents
@harishpharish87902 ай бұрын
Love from sagara KA15
@GDVISHU2 ай бұрын
Rally nam stand du bro adu Nan sikkidnala nimge loading point alli Kushi aytu meet agi