ಕಾಂಗರೂಗಳ🦘ದೇಶ ಆಸ್ಟ್ರೇಲಿಯಾಗೆ ಸುಸ್ವಾಗತ | 91ನೇ ದೇಶ | 46 Hours Flight✈️ | Australia🇦🇺

  Рет қаралды 697,916

Flying Passport

Flying Passport

Күн бұрын

For SWITZERLAND Group Tour Bookings from Flying Passport Tours Call or Whats app Below Number :
+917795538639
Website : www.flyingpassports.com
Email : contact@flyingpassports.com
Our Upcoming Trips : SWITZERLAND
Departure Date : 24th May, 2024
ಫ್ಲೈಯಿಂಗ್ ಪಾಸ್‌ಪೋರ್ಟ್ ಟೂರ್ಸ್‌ನಿಂದ ಸ್ವಿಟ್ಜರ್ಲೆಂಡ್ ಗ್ರೂಪ್ ಟೂರ್ ಬುಕಿಂಗ್‌ಗಾಗಿ ಕೆಳಗಿನ ಸಂಖ್ಯೆಗೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ
+917795538639
Website : www.flyingpassports.com
Email : contact@flyingpassports.com
ನಮ್ಮ ಮುಂದಿನ ಪ್ರವಾಸಗಳು : ಸ್ವಿಟ್ಜರ್ಲೆಂಡ್
ನಿರ್ಗಮನ ದಿನಾಂಕ :24ನೇ ಮೇ , 2024
-----------------------------------------------------------------------------------------------------------------------
Get in touch with us ⬇️
Mobile : +9177956538639
Website : www.flyingpassports.com
Instagram : / flying_passport
Facebook: / flyingpassport
Telegram : t.me/flyingpas...
Email Queries : flyingpassportkannada@gmail.com

Пікірлер: 739
@rameshtalawar6454
@rameshtalawar6454 10 ай бұрын
ಆಸ್ಟ್ರೇಲಿಯಾ ತೋರಿಸಲು ಹೊರಟಿರುವ ಆಶಾ ಕಿರಣ್ ಗೆ ಧನ್ಯವಾದಗಳು 💐💐
@AbhiBhagya-d7q
@AbhiBhagya-d7q 10 ай бұрын
ಫಿಲ್ಮ್ ಟ್ರೈಲರ್ ಬಿಡುಗಡೆ ಮಾಡಿ ಜನಕ್ಕೆ ಮೂವೀ ನೋಡಿ ಅಂತ ಪ್ರಚಾರ ಮಾಡುತ್ತಾರೆ but ನಿಮ್ಮ ವೀಡಿಯೋ ಗೆ ಯಾವ ಪ್ರೋಮ್ ನ್ನೂ ಬೇಡ , ವೀಡಿಯೋ ಬರುತ್ತಿದ್ದಂತೆ ಟಕ ಟ ಕ ಅಂತ ಲೈಕ್ಸ್ ಬರುತ್ತಾ ಇರುತ್ತೆ ಗ್ರೇಟ್ ಆಶಾ ಕಿರಣ 🎉❤💛❤️💛❤️💕💐👩‍❤️‍👨💕
@jayashankaraan6907
@jayashankaraan6907 10 ай бұрын
Australia Melbourne ge bandre nam manege pls banni, accomodation and food book madko bedi.. nam maneli stay maadi
@smithagowda2777
@smithagowda2777 10 ай бұрын
6:55 ನೊಡ್ರೋ ಕನ್ನಡ ಕನ್ನಡ ಅಂತ ಬಡ್ಕೊತಿರಿ ಅಲ್ವಾ .. ಇಂಗ್ಲಿಷ್ ಗೊತ್ತಿದ್ರೆ ಮಾತ್ರ ಬೇರೆ ದೇಶ ಸುತ್ಬೋದು 😂😂 ಕನ್ನಡ ಗೊತ್ತಿದ್ರೆ ಕರ್ನಾಟಕ ಮಾತ್ರ ವೇಸ್ಟ್ 😂😂 ಕನ್ನಡ ವೇಸ್ಟ್ ಕಣ್ರೋ
@arungarung5593
@arungarung5593 10 ай бұрын
😢nenyav desha suttokogidde ega​@@smithagowda2777
@arungarung5593
@arungarung5593 10 ай бұрын
Modlu kannada abimani agiru amele bere bashe kali kapi
@chaithrashetty-hr1df
@chaithrashetty-hr1df 10 ай бұрын
ನಿಮ್ಮ ಮಾತು ಸತ್ಯನೆ..ಆದ್ರೂ ಒಪ್ಕೊಳೋಕೆ ಕಷ್ಟ ಆಗ್ತಿದೆ​@@smithagowda2777
@Prabhu-eb2pw
@Prabhu-eb2pw 10 ай бұрын
ದೇವರೇ ನಮ್ಮ ಅಣ್ಣ ಅತ್ತಿಗೆ ಅವರು ಸದಾ ಖುಷಿಯಾಗಿ ಇದೇ ರೀತಿ 100 ವರ್ಷ ಬಾಳಿ ಬದುಕಲಿ ನಿಮ್ಮ ಆಶೀರ್ವಾದ ಅವರ ಮೇಲೆ ಇರಲಿ...... ಲವ್ ಯು ಅಣ್ಣ ಮತ್ತು ಅತ್ತಿಗೆ
@VinayBro4353
@VinayBro4353 10 ай бұрын
ಒಂದು ಸ್ಟೇಟ ಯಿಂದ ಇನ್ನೊಂದು ಸ್ಟೇಟ್ ಗೆ ಹೋಗೋಕೆ ಭಯ ಆಗುತ್ತೆ ಅಂತದರಲ್ಲಿ ನೀವು ಮಾಡ್ತಿರೋ ಟ್ರಾವೆಲ್ I can't imagine super flying passport all the best ನಾವೇ ಹೋದಷ್ಟು ಸಂತೋಷ ಆಗ್ತಿದೆ.
@girishkangira2891
@girishkangira2891 10 ай бұрын
After facing so many difficulties u both are still smiling.. Lovely couples
@BharathVasistau-ve6yi
@BharathVasistau-ve6yi 10 ай бұрын
ಕಾಂಗೂಗಳ 🦘🦘🦘ದೇಶ ಆಸ್ಟ್ರೇಲಿಯಾಗೆ ಸುಸ್ವಾಗತ 91ನೇ ದೇಶದಕ್ಕೆ ನನ್ನ ಕಡೆಯಿಂದ Happy journey teke care Kiran and asha sister 🎉🎉🎉🎉 28:24 🎉🎉🎉🎉
@subrahmanyabhat3740
@subrahmanyabhat3740 10 ай бұрын
ನಿಮ್ಮ ಆಶಾ ಕಿರಣ ನಿಮಗೆ ಧನ್ಯವಾದಗಳು. ಮತ್ತೊಂದು ದೇಶ ತೋರಿಸುತ್ತದ್ದೀರಿ
@divyanaik8064
@divyanaik8064 10 ай бұрын
ಹೆಮ್ಮೆಯ ಕನ್ನಡಿಗರು ಹಾಗೂ ಅಂತಾರಾಷ್ಟ್ರೀಯ travel bloggers, ನಾವು ತುಂಬಾ ಟ್ರಾವೆಲ್ vlogs ನೋಡ್ತೀವಿ but ನಿಮ್ಮ ಮುಂದೆ ಯಾವ ರಾಜ್ಯದ bloggers ಕೂಡ ಸರಿಸಾಟಿ ಇಲ್ಲ. Keep exploring and also take care 🎉😊😊
@smithagowda2777
@smithagowda2777 10 ай бұрын
6:55 ನೊಡ್ರೋ ಕನ್ನಡ ಕನ್ನಡ ಅಂತ ಬಡ್ಕೊತಿರಿ ಅಲ್ವಾ .. ಇಂಗ್ಲಿಷ್ ಗೊತ್ತಿದ್ರೆ ಮಾತ್ರ ಬೇರೆ ದೇಶ ಸುತ್ಬೋದು 😂😂 ಕನ್ನಡ ಗೊತ್ತಿದ್ರೆ ಕರ್ನಾಟಕ ಮಾತ್ರ ವೇಸ್ಟ್ 😂😂 ಕನ್ನಡ ವೇಸ್ಟ್ ಕಣ್ರೋ
@manojjoy7901
@manojjoy7901 10 ай бұрын
ಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೇ ಭಾಷೆ -ಕನ್ನಡ
@santhu.bos999
@santhu.bos999 10 ай бұрын
ನಿಮ್ಮ ಬಾಯಲ್ಲಿ ಕನ್ನಡ ಕೇಳುವುದೇ ಚೆಂದ ಸರ್ ಮೇಡಂ.ಅದರಲ್ಲೂ 70/80 ರ ಸುವರ್ಣ ಯುಗದ ದಶಕದ, ಕನ್ನಡ ಹಾಡುಗಳನ್ನು ಕೇಳುವುದು. ನೆನಪಿಸುವುದು ಇನ್ನೂ ಚಂದ. ನಿಮ್ಮ ಪಯಣ ಹೀಗೆ ಮುಂದುವರೆಯಲಿ ಒಳ್ಳೆಯದಾಗಲಿ ಸರ್ ಮೇಡಂ 💛❤, ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಜೈ ಕನ್ನಡ ಜೈ ಕರ್ನಾಟಕ
@shashikumarjamatipratyangi6162
@shashikumarjamatipratyangi6162 10 ай бұрын
ನ್ಯೂಜಿಲೆಂಡ್ಗು ಹೋಗಿ ನಮಗೂ ಆ ದೇಶ ಪರಿಚಯ ಮಾಡಿ
@sms.NZIndian
@sms.NZIndian 10 ай бұрын
I'm in New Zealand
@human99992
@human99992 10 ай бұрын
​@@sms.NZIndianillegal migration jasti ante
@giriyappa9795
@giriyappa9795 10 ай бұрын
ರೀ ನಿಮ್ಮನ್ ಬಿಟ್ರೆ ನಿಮಗೆ ಯಾರು ಸರಿಸಾಟಿಇಲ್ಲ ಅದೇನ್ ಕನ್ನಡ ಹರಳು ಹುರಿದಂತೆ ಮಾತಾಡುವ ನಿಮ್ಮಕನ್ನಡ ಕೇಳೋದೇ ನಮ್ಮ ಅದೃಷ್ಟ ಹೋದ ಕಡೆಯಲೆಲ್ಲ ಇಂಪಾರ್ಟೆಂಟ್ tips ಕೊಡ್ತೀರಾ and mainly your cheerful energy is highly appreciated always we feel that we are chatting and not listening... Ok bye bye
@mskoliwadmsk3775
@mskoliwadmsk3775 10 ай бұрын
ಆಸ್ಟ್ರೇಲಿಯಾ ತೂರಿಸಿದಕ್ಯ ಧನ್ಯವಾದಗಳು
@shwetha508
@shwetha508 10 ай бұрын
Great u both are, ಯಷ್ಟು ಸುಸ್ತು ಅದ್ರೂ ತುಂಬಾ ಕುಶಿ ಆಗಿರ್ತೀರಾ. ನಿಮ್ಮನ್ನ ನೋಡೋದೇ ಇನ್ನು ಕುಶಿ ಆಗ್ತಿದೆ
@sathishch9361
@sathishch9361 10 ай бұрын
ಆಶಾಕಿರಣ.......🎉ಸೂಪರ್ ಸರ್ ನೀವು 🎉❤ನಿಮ್ಮಿಬ್ಬರ ಕಂಬಿನೇಷನ್ ಸೂಪರ್ 💐
@hanumanthnambiger4479
@hanumanthnambiger4479 10 ай бұрын
ಕೇವಲ ಬೆಡ್ ರೂಮ್ ಬಾತ್ ರೂಮ್ ತೋರಿಸಬೇಡಿ... ನಮಗೆ ಬೇಕಾಗಿರುವದು ಅಲ್ಲಿನ ಜನರ ಜೀವನ, ಆಚಾರ -ವಿಚಾರಗಳು. So ಅದ್ಕೆ ನೀವು ಅಲ್ಲಿನ ಜನಗಳ ಜೊತೆಗೆ ಮಾತಾಡ್ಸಿ ಹಾಗೂ ಅವರ ದೈನಂದಿನ ಜೀವನದ ಬಗ್ಗೆ ತಿಳಿಸಿ.... Pls 🙏
@smithagowda2777
@smithagowda2777 10 ай бұрын
6:55 ನೊಡ್ರೋ ಕನ್ನಡ ಕನ್ನಡ ಅಂತ ಬಡ್ಕೊತಿರಿ ಅಲ್ವಾ .. ಇಂಗ್ಲಿಷ್ ಗೊತ್ತಿದ್ರೆ ಮಾತ್ರ ಬೇರೆ ದೇಶ ಸುತ್ಬೋದು 😂😂 ಕನ್ನಡ ಗೊತ್ತಿದ್ರೆ ಕರ್ನಾಟಕ ಮಾತ್ರ ವೇಸ್ಟ್ 😂😂 ಕನ್ನಡ ವೇಸ್ಟ್ ಕಣ್ರೋ
@smithagowda2777
@smithagowda2777 10 ай бұрын
6:55 ನೊಡ್ರೋ ಕನ್ನಡ ಕನ್ನಡ ಅಂತ ಬಡ್ಕೊತಿರಿ ಅಲ್ವಾ .. ಇಂಗ್ಲಿಷ್ ಗೊತ್ತಿದ್ರೆ ಮಾತ್ರ ಬೇರೆ ದೇಶ ಸುತ್ಬೋದು 😂😂 ಕನ್ನಡ ಗೊತ್ತಿದ್ರೆ ಕರ್ನಾಟಕ ಮಾತ್ರ ವೇಸ್ಟ್ 😂😂 ಕನ್ನಡ ವೇಸ್ಟ್ ಕಣ್ರೋ
@GxdLJonathan06
@GxdLJonathan06 10 ай бұрын
Kan bittu...nodu lowda 😂😂
@krishkrish1857
@krishkrish1857 10 ай бұрын
​@@smithagowda2777 Band bagbudu kitodbadide
@Chef_ajay_managundi
@Chef_ajay_managundi 10 ай бұрын
​@@smithagowda2777Una vez que vengas a España o Alemania sabras lo que vale tu ingles 😅
@Sumanthofficial15
@Sumanthofficial15 10 ай бұрын
ಕನ್ನಡಿಗ ಎಲ್ಲರೂ ಸೇರಿ ಆದಷ್ಟು ಬೇಗ ಒಂದು ಮಿಲಿಯನ್ ಮಾಡೋಣ❤
@victory_king_96
@victory_king_96 10 ай бұрын
Best ❣️❣️💯
@smithagowda2777
@smithagowda2777 10 ай бұрын
6:55 ನೊಡ್ರೋ ಕನ್ನಡ ಕನ್ನಡ ಅಂತ ಬಡ್ಕೊತಿರಿ ಅಲ್ವಾ .. ಇಂಗ್ಲಿಷ್ ಗೊತ್ತಿದ್ರೆ ಮಾತ್ರ ಬೇರೆ ದೇಶ ಸುತ್ಬೋದು 😂😂 ಕನ್ನಡ ಗೊತ್ತಿದ್ರೆ ಕರ್ನಾಟಕ ಮಾತ್ರ ವೇಸ್ಟ್ 😂😂 ಕನ್ನಡ ವೇಸ್ಟ್ ಕಣ್ರೋ
@Sharanu123.
@Sharanu123. 10 ай бұрын
Matte nin yak illi idiya 😅​@@smithagowda2777
@tejasgowda2980
@tejasgowda2980 10 ай бұрын
@@smithagowda2777ಲೇ ಬೆರಕೆ ಬೋಳಿ ಮಗನೇ ಎಲ್ರಿಗೂ ಅವ್ರ ಅವ್ರ ಭಾಷೆ ಮುಖ್ಯ ಹೌದು ಬೇರೆ ದೇಶಕೆ ಒದಮೇಲೆ ಅಲ್ಲಿನ ಭಾಷೆಗೆ ಗೌರವ ಕೊಡ್ಬೇಕು ಅಲ್ಲಿನ ಭಾಷೆನೆ ಮಾತು ಅಡ್ಬೇಕು .. ಕನ್ನಡ ನ ವೆಸ್ಟ್ ಅಂತ ಯಾಕೋ ಅಂತ್ಯ ಕನ್ನಡ ಭಾಷೆ 25೦೦ ವರ್ಷ ಇತಿಹಾಸ ಇದೇ …. ಪ್ರಪಂಚದ 3ನೇ ಹಳೆಯ ಭಾಷೆ …ತಿಳ್ಕೊಇವೆಲ್ಲ ಫಸ್ಟ್ … ನೀನು ನಮ್ ಕರ್ನಾಟಕ ಅಲ್ಲಿ ಇರೋದು ವೆಸ್ಟ್ … ಎತ್ತ ತಾಯಿ ಲಾಡಿ ಬಿಚ್ಚೋಬೋಳಿಮಕ್ಲು ನೀವ್ಗಳು
@nandishdeepu2335
@nandishdeepu2335 10 ай бұрын
@@smithagowda2777 tolgu karnataka bittu
@nareshab-xu5ou
@nareshab-xu5ou 10 ай бұрын
ನಾವು ನಮೂರಲ್ಲಿ ಬಸ್ನಲ್ಲಿ ಪ್ರಯಾಣ ಮಾಡೋತರ ನೀವು ವಿಮಾನದಲ್ಲಿ ಪ್ರಯಾಣ ಮಾಡ್ತಾ ಇದೀರಿ 😊😊
@adiveppasanadinni120
@adiveppasanadinni120 10 ай бұрын
ನಮ್ಮ ಹೆಮ್ಮೆ ನಮ್ಮ ಕನ್ನಡಿಗರು ಒಳ್ಳೆಯದಾಗಲಿ
@vinaymadival7021
@vinaymadival7021 7 ай бұрын
ಒಟ್ಟಿನಲ್ಲಿ ನಮ್ಮ ನಿಮ್ಮ ಅದೃಷ್ಟ ದ ಜೊತೆ - ನಮ್ಮ ಅದೃಷ್ಟ ಕೂಡ ಜೊತೆಯಾಗಿದೆ ತುಂಬಾ ಇಷ್ಟ ಆಗುತ್ತೆ. ನಿಮ್ಮ ವಿಡಿಯೋ ಸ್ Bro... ದಿನಾ ನೋಡ್ತೀವಿ ನಾವು ಮಾತ್ರ.
@sharadanaik2697
@sharadanaik2697 6 ай бұрын
Scotland journy kodaa torisi sir
@oriontechnologies6728
@oriontechnologies6728 8 ай бұрын
Whole journey ಒಂದುಕಡೆ ಆದ್ರೆ Asha smile ಒಂದುಕಡೆ ಗುರು 🥰
@sp10gktips62
@sp10gktips62 10 ай бұрын
En life guru evaradu yesto janada kanasu 197 Desh suttodu but aa kanasa evar matra full fill madata edare anasutte all d best bro and sis devar nimage olle aarogya kodali
@anushsharma6043
@anushsharma6043 10 ай бұрын
Thanks!
@anushsharma6043
@anushsharma6043 10 ай бұрын
Anna and akka You are great ❤❤❤
@SakathMagaa7
@SakathMagaa7 10 ай бұрын
Australian peoples are kind and love Peace....❤ Swarga guru mane mattu jaga... 😌 25:11
@RoopeshNaik-gl2yr
@RoopeshNaik-gl2yr Ай бұрын
ನಿಮ್ಮ ಮಾತು ಕೇಳೋಕೆ ತುಂಬಾ ಚೆನ್ನಾಗಿ ಆಗುತ್ತೆ
@VINAYAK.VINAYAK.
@VINAYAK.VINAYAK. 10 ай бұрын
ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️ ಒಳ್ಳೆಯದು ಆಗಲಿ ಕಿರಣ್ ಸರ್, ನಿಮ್ಮ ಡ್ರೋಣ್ ಪ್ರಯಾಣ ತುಂಬಾ ಚೆನ್ನಾಗಿದೆ 😊❤
@maryjagadish294
@maryjagadish294 10 ай бұрын
ಪ್ರಯಾಣ ಸುಖಕರವಾಗಿರಲಿ ನಿಮ್ಮಿಬ್ಬರಿಗೂ🌹👍🙏
@Akaankshagowda
@Akaankshagowda 10 ай бұрын
Full ತಲೆನೋವು stress ಏನ್ ಮಾಡದು ಅಂತ ಯೋಚಿಸುವಾಗಲೇ ನೀವ್ ನೆನಪಾದರಿ , ಬಂದ್ವಿಟೆ ನಿಮ್ ಮಾತು ನಿಮ್ bonding ಅದೆಷ್ಟು relaxation ಕೊಡುತ್ತೆ ಅಂದ್ರೆ again nan COFFEE ಜೊತೆ ನೀವು ☺🕊🌍💜U GUYS LONG LIVE BOTH 💞💞💞
@Venkateshps07
@Venkateshps07 10 ай бұрын
ಸಾರ್ ಹಡಗಿನ ದೂರ ಪ್ರಯಾಣ ತೋರಿಸಿ❤
@PuttaswamyKaggalipura
@PuttaswamyKaggalipura 10 ай бұрын
ನಿಮ್ಮ ಕನ್ನಡ, ನಮ್ಮ ಸಮಿಲ್ಲನ...
@krishnachawan3834
@krishnachawan3834 2 ай бұрын
Whole video=ಆಶಾ smile ❤❤
@prakash.k.padmashali99
@prakash.k.padmashali99 8 ай бұрын
ನಮಸ್ಕಾರ ಗುರೂ... ನೀವಿಬ್ರೂ ಪ್ರಪಂಚ ಸುತ್ತುತ್ತಾ ಇದ್ದೀರಿ. ಅದನ್ನೆಲ್ಲಾ ನಮಗೆ ಪರಿಚಯ ಮಾಡಿಸ್ತಾ ಇದ್ದೀರಿ. ನಿಜಕ್ಕೂ ಧನ್ಯವಾದಗಳು. ನಿಮ್ಮಿಬ್ಬರ ಜೋಡಿ ಹೇಳಿ ಮಾಡಿಸಿದ ಹಾಗೆ ಇದೆ. ಏಕೆಂದರೆ ಒಬ್ಬ ಟ್ರಾವೆಲ್ ಮಾಡಬೇಕಾದರೆ ಜೊತೆಯಲ್ಲಿ ಇರೋರು ಅಷ್ಟೇ ಮುಖ್ಯ. ಕೋ ಆರ್ಡಿನೇಷನ್ ಇಲ್ಲದೆ ಹೊಸ ಹೊಸ ಜಾಗಗಳನ್ನ explore ಮಾಡೋದಿಕ್ಕೆ ಬಹಳ ಕಷ್ಟ. Hatsoff to both of you. Expecting new videos.
@DhanyakumarHGMalemat
@DhanyakumarHGMalemat 10 ай бұрын
I really liked this video. Ur struggle, commitments so likable
@kruparao6791
@kruparao6791 10 ай бұрын
ತುಂಬಾ ಚೆನ್ನಾಗಿ ಇತ್ತು ಆಸ್ಟ್ರೇಲಿಯಾ.
@NagendraNagendra-ef9kb
@NagendraNagendra-ef9kb 10 ай бұрын
ನಮ್ಮ ಹೆಮ್ಮೆಯ ಕನ್ನಡಿಗರಿಗೆ ಒಳ್ಳೆಯದಾಗಲಿ ಜೈ ಹಿಂದ್ ಜೈ ಕರ್ನಾಟಕ ❤️❤️❤️
@ashokcharan9877
@ashokcharan9877 10 ай бұрын
Yelle hodru nim face Ali smile iruthe.. all the best sister💐💐
@vaishnavim856
@vaishnavim856 10 ай бұрын
ಹೆಮ್ಮೆಯ ಕನ್ನಡಿಗರು Happy to see u both together ❤
@harshitha7923
@harshitha7923 10 ай бұрын
Exploring new continent Australia..
@dhanusharya_006
@dhanusharya_006 10 ай бұрын
Love from ಮೈಸೂರು ❤
@rosebeautiful1360
@rosebeautiful1360 10 ай бұрын
ನಮ್ಗೆ ನಿಮ್ಮ ವಿಡಿಯೋ ನೋಡೊವಾಗ ಇಷ್ಟು ಖುಷಿ ಆಗೋವಾಗ ಅದನ್ನು ನಿಜವಾಗಿಯೂ ಅನುಭವಿಸುವ ನಿಮಗೆ ಎಷ್ಟು ಆಗುತ್ತೆ ಸೂಪರ್ ❤❤❤
@nagurg429
@nagurg429 10 ай бұрын
Hii❤
@Kadurravi
@Kadurravi 10 ай бұрын
Nivibbaru heege nagu naguta iri kannada premavannu heege ellargu ella desha dallu hanchi ugadi habbada hardika shubashayagalu ❤❤❤❤
@hariprasadknayak9881
@hariprasadknayak9881 10 ай бұрын
91st country Australia video superb. Flight journey nice. Airports nice. Food was good. Australia super market nice. Living room house was very nice. Superb video. Jai Karnataka.💛❤💛❤💛❤🇮🇳🇮🇳🇮🇳🇮🇳
@kashinathchamoji
@kashinathchamoji 10 ай бұрын
Happy Journey To ಆಸ್ಟ್ರೇಲಿಯಾ👍👍
@ShwethaAjekar
@ShwethaAjekar 10 ай бұрын
ನೀವು ತುಂಬಾ ಅದೃಷ್ಟವಂತರು, ಶುಭ ಹಾರೈಕೆಗಳು, happy journey 🎉
@geethaan4066
@geethaan4066 8 ай бұрын
Super tour very intrested ಶುಭವಾಗಲಿ all the best
@LalithaRajan-m2f
@LalithaRajan-m2f 3 ай бұрын
Nimmibarannu nodidare kushi aguthe nanage.all the best,safe journey
@huugun6862
@huugun6862 10 ай бұрын
14:40 asha akka phone 🤳 super catch ❤❤❤❤
@umeshn240
@umeshn240 10 ай бұрын
I Have observed that Asha does more research than kiran on local things & flight booking on travel than kiran.. you are lucky kiran..
@shriskandha74
@shriskandha74 10 ай бұрын
Sir devaru nimmannu chennagi ittirali nimma nagu mukha ve nimage shakthi kannada prema ve spoorthi naanu nimma abimani❤❤❤
@hemavathis3459
@hemavathis3459 10 ай бұрын
So sweet u both are really motivation for all the couple so energetic
@ManjunathSp-ps8ii
@ManjunathSp-ps8ii 6 ай бұрын
ಆಶಾ ಮೇಡಂ ಅಂಡ್ ಕಿರಣ್ ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು ರೈತರ ಜೀವನದ ಬಗ್ಗೆ ತಿಳಿಸಿ
@deekshithashetty667
@deekshithashetty667 10 ай бұрын
Favorite Couples One of my
@Santhugowdre
@Santhugowdre 9 ай бұрын
Good to see your trips kindly explore their culture and tradition and their administration
@afshi_Ayzz16
@afshi_Ayzz16 10 ай бұрын
Nimma vidio nodta idre...full addict aagi bidteevi😂😂😂😂
@ShreenidhiVHegde
@ShreenidhiVHegde 8 ай бұрын
Nim flight miss agidd nange bejan bejar aytu. Love you both 💖
@sriki2400
@sriki2400 10 ай бұрын
Namaskara devarugala ❤
@balakrishna2403
@balakrishna2403 10 ай бұрын
Happy birthday to you Kiran God bless you 💛❤🙏
@mohanks8029
@mohanks8029 10 ай бұрын
Neevu super couple,so only you are doing like this, hats off.
@ashok9454
@ashok9454 10 ай бұрын
ನೋಡೋದೇ ಒಂದ್ ಖುಷಿ ನಿಮ್ಮ ಪ್ರವಾಸಾನಾ 😍❤️👌
@vishalnavalli916
@vishalnavalli916 10 ай бұрын
God bless you keep traveling.
@praveenmandaki007
@praveenmandaki007 4 ай бұрын
Jodi ek no Anna Vaini… blesssing from Belagavi
@navyanavya4567
@navyanavya4567 10 ай бұрын
You guys lovely yestu kasta ide namgoskara istu kasta pattu video madidak thank you so much ♥️😘😘
@LalithaRajan-m2f
@LalithaRajan-m2f 3 ай бұрын
Thumba chennagidhe nimma trip
@rashmiburud4553
@rashmiburud4553 10 ай бұрын
Nim yala videos miss madode ella .. happy journey..🎉❤
@manjunathganti5681
@manjunathganti5681 10 ай бұрын
One off the my favourite country Australia 🇦🇺 ❤ tq so much brother and sister i love my country India 🇮🇳
@manjular9958
@manjular9958 10 ай бұрын
U guys are very strong physically and mentally
@vishwanath5780
@vishwanath5780 10 ай бұрын
Happy to see u guys travel....❤❤
@deepikabailumaneshetty5624
@deepikabailumaneshetty5624 10 ай бұрын
Oh great 91 ❤ super 👏👏👏👏👏nice video
@manjuprasanna5473
@manjuprasanna5473 10 ай бұрын
❤❤❤❤❤❤ 🎉🎉🎉🎉🎉🎉 Jai Karnataka Jai Kiran sir and asha madam happy ❤ see to you
@chit5757
@chit5757 10 ай бұрын
Hi asha and kiran . I really love your vlogs. Apart from that as a couple i love you both. The way you compliment and supplement your talks eachother. The way you spread positivity . Alot more to say . Can't wait for another vlog. Upload as soon as possible .❤
@shashidhardeshpande4201
@shashidhardeshpande4201 9 ай бұрын
Asha-> fast brain runner Kiran -> Risk taker.. Great combo✌🏻
@kavikavitha1969
@kavikavitha1969 7 ай бұрын
Super niu god bless you always keep smiling enjoy your day anna atige❤❤❤
@pradnyabiradar5529
@pradnyabiradar5529 10 ай бұрын
Not flying passport they are flying ✈ birds ❤ I really feel so....just going to mom's home is itself a biggest journey for me but you're moving from country to country just like birds...where you get energy? Happiest couple👫❤ever seen.. 😊
@sumanshivakumar7600
@sumanshivakumar7600 10 ай бұрын
I love both of you, I always want both of you safe
@ParvathiC-r2i
@ParvathiC-r2i 8 ай бұрын
Super happy life your family.great sir/mam .🎉🎉🎉🎉🎉
@bhagyarekha-ly8hf
@bhagyarekha-ly8hf 10 ай бұрын
Hi Asha and Kiran ನಿಮಗೆ ಇಷ್ಟು ಕಷ್ಟ ಆಗಿರುವಾಗ ನಮ್ಮಂತವರಿಗೆ ಮತ್ತೆಷ್ಟು ಕಷ್ಟ ಆಗ್ಬಹುದು? ಯಾವ deshnu😄ಬೇಡ ನಿಮ್ಮ ಟೂರ್ ವಿಡಿಯೋ ನೋಡಿ sant👌ಪಡೋಣ. ಹ್ಯಾಪಿ ಜರ್ನಿ. ನಾನು ಒಮ್ಮೆ ಆಸ್ಟ್ರೇಲಿಯಾಗೆ ಹೋಗಿದ್ದೆ. Brisban, melbourn, sydne ಗೆ ಹೋಗಿದ್ದೆ. ತುಂಬಾ ಚೆನ್ನಾಗಿದೆAusstralia
@motivationstudio4176
@motivationstudio4176 9 ай бұрын
Both of you talkative and ur explanation so sweet
@arya521
@arya521 10 ай бұрын
Super u r the best vloggers n sorry' for watching so late due to exams fr kids I couldnt see frm many days but nw I vil watch all I missed ❤
@SanaatanSatyaHai
@SanaatanSatyaHai 10 ай бұрын
Apppreciate all the efforts you guys take !
@ramu_131_
@ramu_131_ 10 ай бұрын
You are good geography teachers We much helps from these are content ❤
@ganeshvinayak4794
@ganeshvinayak4794 5 ай бұрын
I❤ My World Jai Bumithayamma🌷🌷🌷🙏🙏🙏
@shobhaurs8381
@shobhaurs8381 10 ай бұрын
ಹಾಯ್ ಆಶಾ ಕಿರಣ್. ನೀವು ಮತ್ತೆ ಯಾವ ದೇಶಕ್ಕೆ ಹೋಗುತ್ತೀರಾ ಮತ್ತು ನಮಗೆ ತೋರಿಸುತ್ತಿರ ಎಂದು ಕಾಯುತ್ತೀದ್ದೆ. ಆಸ್ಟ್ರೇಲಿಯಾ ದೇಶ ಮತ್ತು ಅದು ಒಂದು ಖಂಡ. ನೀವುತೋರಿಸುತ್ತಿರುವುದಕ್ಕೆ ತುಂಬಾ ಧನ್ಯವಾದಗಳು.
@Chaska-Maska1.2M
@Chaska-Maska1.2M 10 ай бұрын
Desha sutto ase adre agtilla adru nim inda nodo bhagya siktu tq❤
@Honor-uo1sk
@Honor-uo1sk 10 ай бұрын
I was waited for ur next video.. Your video feels like adventures movie❤
@kotreshandanur8773
@kotreshandanur8773 10 ай бұрын
you can drink tap water here, its completely Filtered water in Australia
@RavindraKumar-br4bb
@RavindraKumar-br4bb 10 ай бұрын
You have to bring it to the notice that you have faced for their continuous improvement. Please display the process.
@santoshkumarnayak9651
@santoshkumarnayak9651 10 ай бұрын
ಜೈ ಕರ್ನಾಟಕ ಜೈ ಕನ್ನಡಾಂಬೆ ❤❤❤
@smithagowda2777
@smithagowda2777 10 ай бұрын
6:55 ನೊಡ್ರೋ ಕನ್ನಡ ಕನ್ನಡ ಅಂತ ಬಡ್ಕೊತಿರಿ ಅಲ್ವಾ .. ಇಂಗ್ಲಿಷ್ ಗೊತ್ತಿದ್ರೆ ಮಾತ್ರ ಬೇರೆ ದೇಶ ಸುತ್ಬೋದು 😂😂 ಕನ್ನಡ ಗೊತ್ತಿದ್ರೆ ಕರ್ನಾಟಕ ಮಾತ್ರ ವೇಸ್ಟ್ 😂😂 ಕನ್ನಡ ವೇಸ್ಟ್ ಕಣ್ರೋ
@santoshkumarnayak9651
@santoshkumarnayak9651 10 ай бұрын
@@smithagowda2777 ಧನ್ಯವಾದಗಳು ಅಕ್ಕಾ ❤️❤️ ಇನ್ನೊಂದು ನಿಮಗೆ ಹೇಳ್ತೀನಿ ನಾನು ನಿಮಗಿಂತ ಚೆನ್ನಾಗಿ ಆಂಗ್ಲ ಭಾಷೆಯಲ್ಲಿ ಮಾತಾಡಬಲ್ಲೆ
@santoshkumarnayak9651
@santoshkumarnayak9651 10 ай бұрын
​@@smithagowda2777ಧನ್ಯವಾದಗಳು ಅಕ್ಕಾ ❤️❤️❤️ ಆದರೆ ನಾನು ನಿಮಗಿಂತ ಚೆನ್ನಾಗಿ ಆಂಗ್ಲ ಭಾಷೆಯಲ್ಲಿ ಮಾತಾಡಬಲ್ಲೆ❤
@grettaalmeida3612
@grettaalmeida3612 10 ай бұрын
Wow 😳 very nice vlog 👌 brother god bless you all ❤️❤️🎉🥰😋😍🎉🎉🎉😅😊
@sumamahesh3246
@sumamahesh3246 8 ай бұрын
Good video Thanku both of u We wish u both Good luck
@rekhac1616
@rekhac1616 10 ай бұрын
👌👌👏👏Waiting for Australia episode 🙏
@sathishch9361
@sathishch9361 10 ай бұрын
💐🎉ಹ್ಯಾಪಿ ಜರ್ನಿ ಸಿಸ್ಟೆರ್ ಅಂಡ್ ಬ್ರೋ 💐
@rightoonad4
@rightoonad4 3 ай бұрын
kiran anna, kiran anna, kiran anna na birthday happy birthday,, kiran annaaaaaaaaa😊😊😊😊😊😊 (no offence)
@mangalanayak9690
@mangalanayak9690 9 ай бұрын
Great Asha &Kiran ❤
@santhoshmadiwal8754
@santhoshmadiwal8754 3 ай бұрын
Realy ಗ್ರೇಟ್ sir ನೀವು Happy jurny
@raghavendratr6695
@raghavendratr6695 8 ай бұрын
I like yours Kannada fluency taking
@BNNisargaprathap
@BNNisargaprathap 10 ай бұрын
❤❤ Safe journey Both Of You Sis & Bro
@manurathod8055
@manurathod8055 10 ай бұрын
Tumba chennagi video torastiri thank you
@scorpionsscorpio5009
@scorpionsscorpio5009 10 ай бұрын
Ibrugu well knowledge,technology, information ellanu ide .id heeg irodke prapancha paryatane madtiddira❤
@sudha1750
@sudha1750 Ай бұрын
Reasonable price, and beautiful saari
@Hemant.95
@Hemant.95 10 ай бұрын
ONE OF THE BEST KANNADA YT TRAVEL CHANELA LOVE YOU AKKA AND ANNA #lovefromdharwad jai hinda jai bharta jai karnatak 😍😍😍😍😍
@spandaas3715
@spandaas3715 10 ай бұрын
kelave months alli, 500k(5 lakhs)subscribers agutthe, adannu nodbeku antha aase, one year valage, neevibru 100 countries na nodtheera, idannu kuda, nanu nodbeku antha aase, iverdu aagli antha bayasuva, nimma abhimani nanu💐
Chain Game Strong ⛓️
00:21
Anwar Jibawi
Рет қаралды 41 МЛН
coco在求救? #小丑 #天使 #shorts
00:29
好人小丑
Рет қаралды 120 МЛН
Try this prank with your friends 😂 @karina-kola
00:18
Andrey Grechka
Рет қаралды 9 МЛН
UFC 310 : Рахмонов VS Мачадо Гэрри
05:00
Setanta Sports UFC
Рет қаралды 1,2 МЛН
Home Tour of Kannadigas living in Singapore 💫 Global  Kannadiga
29:47
Global Kannadiga
Рет қаралды 156 М.
Chain Game Strong ⛓️
00:21
Anwar Jibawi
Рет қаралды 41 МЛН