ಇಷ್ಟು ಧೈರ್ಯ ಯಾವತ್ತೂ ಮಾಡಿರಲಿಲ್ಲ 🤦‍♂️ | ಕೀನ್ಯಾದಲ್ಲಿ ಕಾಡು ಪ್ರಾಣಿಗಳೊಂದಿಗೆ Walking🐅🐘🦒| Kenya Ep 10

  Рет қаралды 231,821

Flying Passport

Flying Passport

Күн бұрын

Пікірлер: 402
@Vidyashreevbm
@Vidyashreevbm 2 жыл бұрын
ಯಾವ ಜನ್ಮ ದಲ್ಲಿ ಪುಣ್ಯ ಮಾಡಿದಿರ super couples ಆಗಿದಿರ and e ರೀತಿ kushi ಇಂದ sutadtira 👌💞
@ಕನ್ನಡಿಗ-ಖ2ಮ
@ಕನ್ನಡಿಗ-ಖ2ಮ 2 жыл бұрын
ನಮಸ್ಕಾರ ಆಶಾ and ಕಿರಣ್ ಜಗತನು ನೋಡುವ ಭಾಗ್ಯ ಕನ್ನಡಿಗರಿಗೆ ಸಿಕ್ಕಿದೆ 💛❤️
@sudeepsdp6298
@sudeepsdp6298 2 жыл бұрын
ಜೈ ಕರ್ನಾಟಕ 💛❤️
@uttamatv
@uttamatv 2 жыл бұрын
ಇಷ್ಟು ಒಳ್ಳೆಯ ಕಂಟೆಂಟ್ ಕೊಡುತ್ತಿರುವ ಕಿರಣ್, ಆಶಾ ಇಬ್ಬರಿಗೂ ಅಸಂತೆ 🙏😍
@chikkannat.m238
@chikkannat.m238 Жыл бұрын
ಆದರೂ ನೀವು ತುಂಬಾ ಪುಣ್ಯ ಮಾಡಿದ್ದೀರಾ ತುಂಬಾ ಖುಷಿ ಆಗುತ್ತೆ ನೀವು ಇಂಡಿಯಾ ಅದರಲ್ಲೂ ಕರ್ನಾಟಕ ರಾಜ್ಯದಿಂದ ನೀವು ಪ್ರವಾಸ ಮಾಡು ವುದಾರಿಂದ ನಮೆಗೆ ತುಂಬಾ ಹೆಮ್ಮೆ
@Kamala-ep4vn
@Kamala-ep4vn Жыл бұрын
ಪ್ರಕೃತಿ ಪರಿಚಯ ಮಾಡಿ ಕೊಡುತ್ತಿರುವುದಕ್ಕೆ ತುಂಬು ಹೃದಯದ ಅಭಿನಂದನೆಗಳು ಆಶಾ -ಕಿರಣ್ ಬಲು ಅಪರೂಪ ನಿಮ್ಮ ಜೋಡಿ ಎಂತಾಹ ಕಾಡಿಗೆ ನೀವು ರೆಡಿ 👌👍💐🙏
@gulabitalkiescreations7781
@gulabitalkiescreations7781 2 жыл бұрын
ಆಶಾಕಿರಣ dr ಬ್ರೋ ಅವ್ರುದು ಒಂದು ಲೋಕ ಅಂದ್ರೇ ನಿಮ್ಮದು ಮತ್ತೊಂದು ಲೋ ಕ ಈ ಸಮಾಗಮ ನಮಗೆ ನಿಮ್ಮ ವಿಡಿಯೋಗಳು ತುಂಬಾ ಇಷ್ಟ ಜೈ ಕರ್ನಾಟಕ
@shekaradm3300
@shekaradm3300 2 жыл бұрын
ಹಲೋ ಆಶಾ mam and ಕಿರಣ್ sir ನೀವು ಈ ವಿಡಿಯೋಸ್ ನಲ್ಲಿ ಅದ್ಬುತವಾಗಿ ಪ್ರಾಣಿಗಳ ಬಗ್ಗೆ ನ್ಯಾಷನಲ್ ಪಾರ್ಕ್ ಬಗ್ಗೆ ತುಂಬಾ ಚೆನ್ನಾಗಿ ತೋರ್ಸಿದಿರ ಧನ್ಯವಾದ ನಿಮಗೆ ಮತ್ತೆ ಅಷ್ಟೊಂದು ಸುಂದರವಾಗಿ ನ್ಯಾಷನಲ್ ಪಾರ್ಕ್ ಇದೆ ಅಂದುಕೊಂಡಿರಲಿಲ್ಲ ಹಾಗೆ ಅಲ್ಲಿ ವೈಲ್ಡ್ ಆಗಿ ಮನುಷ್ಯರು ತಿರುಗಾಡಬಹುದು ಅಂತ ಅಂದುಕೊಂಡಿರಲಿಲ್ಲ ಅದ್ಬುತ ಅನ್ನಿಸಿತು ನಿಮ್ಮ ಈ ಸಾಧನೆಗೆ ಕನ್ನಡಿಗರ ಆಶೀರ್ವಾದ ಸಧಾ ಇರುತ್ತೆ ಹಾಗೆ ಇನ್ನೂ ಎಸ್ಟೊಂದು ರಮಣೀಯ ಪ್ರದೇಶಗಳು ಇರಬಹುದು ನಮಗೆ ಗೊತ್ತಿಲ್ಲ ನೀವು ಅಂತಹ ಪ್ರದೇಶಗಳನ್ನು ನಮಗೆ ನೀವು ಕೊಡಿ ಎಂದು ಕೇಳಿಕೊಳಳುತ್ತೇನೆ ದನ್ಯವಾಗಳು ನಿಮಗೆ . ಇಂತಿ ನಿಮ್ಮ ಮಣ್ಣಿನ ಮಗ ಶೇಖರ್ ಡಿ ಎಂ ದೇವನೂರು
@dhananjayak9172
@dhananjayak9172 2 жыл бұрын
ನಿಮ್ಮ ವಿಡಿಯೋ ಗಳ್ಳು ನೋಡಲು ತುಂಬಾ ಅದ್ಬುತ ವಾಗಿ ಇರುತ್ತವೆ Dvg ❤️
@puneethgowda7883
@puneethgowda7883 2 жыл бұрын
ಪ್ರತಿ ವೀಡಿಯೋದಲ್ಲೂ ಕೂಡಾ ನಿಮ್ಮ ಹುಮ್ಮಸ್ಸು ಮತ್ತು ದೈರ್ಯ ನಮಗೆ ತುಂಬಾ ಇಷ್ಟ ಆಗುತ್ತೆ ಹೀಗೆ ನಮಗೆ world ನ explore ಮಾಡ್ತಾ ಇರಿ Lots of love 😍🧡
@sumangalaramappa.ganiger1312
@sumangalaramappa.ganiger1312 2 жыл бұрын
Super tnnba adbutawad vishayagalannu tilisikodtaidiri danyavadagalu
@sujathah.j5580
@sujathah.j5580 Жыл бұрын
Awesome
@xplore4fun
@xplore4fun 2 жыл бұрын
ಅತ್ಯದ್ಭುತ. ನಿಮ್ಮೆಲ್ಲಾ ಪ್ರಯತ್ನ, ಪರಿಶ್ರಮ ಹಾಗೂ ಸಾಹಸಕ್ಕೆ ಕೋಟಿ ನಮಸ್ಕಾರಗಳು. ನಿಮ್ಮಿಬ್ಬರಿಗೂ ನನ್ನ ಅಭಿನಂದನೆಗಳು. ನಿಮ್ಮ ಎಲ್ಲಾ ಛಾಯಾಗ್ರಹಣ, ವಿವರಣೆಗಳು, ಪರಿಸರ, ನೀವು ಪ್ರತಿಯೊಂದು ಸಣ್ಣ ವಿಷಯಗಳಿಗೂ ಕೊಡುವ ಪ್ರಾಮುಖ್ಯತೆ ಅನೇಕ ದೇಶಗಳ ವಿಚಾರ, ಸಂಗತಿಗಳು, ಮಾಹಿತಿಗಳು ತುಂಬಾ ಖುಷಿ ನೀಡುತ್ತದೆ. ಹಾಗೂ ಜಗತ್ತಿನ ಅತ್ಯಮೂಲ್ಯ ವಿಚಾರಗಳನ್ನು ಜಗತ್ತಿನೊಂದಿಗೆ ಸದಾ ನೀವು ಹಂಚಿಕೊಳ್ಳುವುದು ಎಲ್ಲರಿಗೂ ಹಾಗೂ ವಿಶೇಷವಾಗಿ ನಮ್ಮ ನಾಡಿನ ಸಮಸ್ತರಿಗೂ ನಮ್ಮವರು ಇವರು ಎಂಬ ಹೆಮ್ಮೆಯ ವಿಷಯ ಹಾಗೂ ಗೌರವ. ಧನ್ಯವಾದಗಳು.
@anithadeepak5252
@anithadeepak5252 2 жыл бұрын
ನಿಮ್ಮ ವಿಡಿಯೋ ಸೂಪರ್ ಆಗಿರುತ್ತೆ ನಾವು ನಿಮ್ಮ ಜೊತೆ ಎಲ್ಲ ಪ್ಲೇಸ್ ನೋಡುತ್ತಾ ಇದ್ದೇವೆ ನೀವು ನೀಡುವ ವಿವರಗಳು ತುಂಬಾ ಚೆನ್ನಾಗಿರುತ್ತೆ, I like very much 🌹🌹🌹👌👌👌❣️
@nirupadinirupadi2498
@nirupadinirupadi2498 2 жыл бұрын
ನಮ್ಮಿಂದ ನೋಡ್ಲಿಕ್ಕೆ ಸಾಧ್ಯವಾಗದ ದೇಶ ಪ್ರದೇಶಗಳನ್ನ ಪರಿಚಯಿಸಿದ್ದಾಕ್ಕಾಗಿ ಧನ್ಯವಾದಗಳು..
@praful608
@praful608 2 жыл бұрын
ನಿವಿಬ್ರು ಸುಪರ್ ಬಿಡ್ರಿ 👌👌👌ಆಫ್ರಿಕಾದಲ್ಲಿ ಶೀಲಾ ಸಿನಿಮಾ ಲೋಕೇಷನ್ಸ್ ತೋರ್ಸೋ ಐಡಿಯಾ ಮಾಡಬಹುದಿತ್ತು
@manuntr5566
@manuntr5566 2 жыл бұрын
ಓನ್ಲಿ dr ಬ್ರೋ ಅಂಡ್ ಫಾಲೈಯಿಂಗ್ ಪೋಸ್ಪೋರ್ಟ್ 💥💥💥💥💥💥💐💐💐💐💐ಬೆಸ್ಟ್ ಯುಟ್ಯೂಬ್ಆರ್ 👌👌👌👌👌👌👌👌👌👏👏👏👏👏🙏🙏🙏🙏
@nagarajc.k.6693
@nagarajc.k.6693 Жыл бұрын
ತುಂಬಾ ಚೆನ್ನಾಗಿ ವಿಡಿಯೋಗಳನ್ನು ಮಾಡಿದ್ದೀರಿ. ಸಾಕಷ್ಟು ನನಗೆ ತಿಳಿದಿರುವ ಎಲ್ಲರಿಗೂ Forward ಮಾಡಿದ್ದೀನಿ. 👍👍👍
@fan0214
@fan0214 2 жыл бұрын
Dr bro Flying passport both are my favourite channels 🎉🎉
@SushmaKaraba
@SushmaKaraba 2 жыл бұрын
ನೀವು ಮಾಡೋ ಪ್ರತಿಯೊಂದು ವಿಡಿಯೋ ಸೂಪರ್ ಆಗಿದೆ ...ನಾವೇ ಅಲ್ಲಿ ಹೋಗಿ ನೋಡಿದ ಹಾಗೆ ಆಯ್ತು ...ಧನ್ಯವಾದಗಳು ಉಡುಪಿಯಿಂದ
@ravihn6501
@ravihn6501 2 жыл бұрын
Love u two..💚 Ravi ಮೈಸೂರು...Best couple vt good thoughts..
@swathiananth5064
@swathiananth5064 Жыл бұрын
The most cuteness in your video is kiran sir calling u chinnu cute couples I like the way asha mam explains with smiling tone 😍
@ganeshswami2606
@ganeshswami2606 2 жыл бұрын
ಕಿರಣ್ ಅಣ್ಣ ಆಸಾ ಅಕ್ಕಾ ಗೆ ಚನ್ನಾಗಿ ನೋಡ್ಕೋ ಅಣ್ಣ............ ನಿಮ್ಮ ಪ್ರತಿಯೊಂದು volg ನೋಡ್ತೀನಿ miss ಮಾಡ್ದೆ... 🥰🥰🥰
@chaitranaveen3750
@chaitranaveen3750 2 жыл бұрын
God bless you both eege traveling madtiri
@rajurajuraj660
@rajurajuraj660 2 жыл бұрын
I feel sad for not getting proper views....Boli makklU jana ardambarda batte hakond kunudre million gattle views...Ee Masterpiece channel deserves more than a million subscribers... Definitely one day🔥🤌
@ShivKumar-fi5dg
@ShivKumar-fi5dg 2 жыл бұрын
Really I also thought the same thing sir….
@babu-mk8tq
@babu-mk8tq 2 жыл бұрын
same feeling bro
@appum1209
@appum1209 2 жыл бұрын
Great things take time
@NagarajNaik1275-xg5kz
@NagarajNaik1275-xg5kz Жыл бұрын
ನಾವಂತೂ ಅಲ್ಲಿಗೆ ಹೋಗಿ ನೋಡಲು ಸಾಧ್ಯವಿಲ್ಲ. ನೀವಾದರೂ ನಮಗೆ ತೋರಿಸಿ ದಕ್ಕೆ ತುಂಬಾ ಧನ್ಯವಾದಗಳು.
@pundaleekambare9419
@pundaleekambare9419 2 жыл бұрын
ಸೂಪರ್
@krishnappasingrikrishna2964
@krishnappasingrikrishna2964 2 жыл бұрын
ನಿಮ್ಮ ಪ್ರತಿಯೊಂದು ವಿಡಿಯೋ ನೋಡಲು ನಮಗೆ ಸಮಯ ಇರುವುದಿಲ್ಲ ಬಟ್ ಎಲ್ಲಾ ವಿಡಿಯೋದಲ್ಲಿ ನಾನು ಕನಿಷ್ಠ ಐದರಿಂದ ಆರು ನಿಮಿಷ ನೋಡುತ್ತೇನೆ ಬಟ್ ಈ ವಿಡಿಯೋ ಮಾತ್ರ 30 ನಿಮಿಷವಾದರೂ ನಾನು ಪೂರ್ತಿ ನೋಡಿ ಖುಷಿಪಟ್ಟಿದ್ದೇನೆ ಒಳ್ಳೆಯದಾಗಲಿ
@manjulamanasa-900
@manjulamanasa-900 Жыл бұрын
Jai karnataka jai asha and kiran sir mam nivu namma kannada da hemme lvu ❤❤❤❤❤❤❤
@gurumurthyhegdemathematics4532
@gurumurthyhegdemathematics4532 2 жыл бұрын
Bangalore ge ಬಂದಾಗ ಒಮ್ಮೆ ಹೇಳಿ.. ನಾನು ನಿಮ್ಮನ್ನು ಮೀಟ್ ಮಾಡಲು ಇಷ್ಟ ಪಡುತ್ತೇನೆ.. ನನ್ನ minimum expenses ಅಲ್ಲಿ different ದೇಶಗಳನ್ನು ತೋರಿಸಿದ ನಿಮಗೆ ನನ್ನ ಅನಂತ ಧನ್ಯವಾದಗಳು... Thank you Kiran Anna and ಆಶ ಅರ್ಗೆ...🙏
@manjulamanju2381
@manjulamanju2381 2 жыл бұрын
SUPER madam great job madam HATS off to both of you 🙏🙏🙏👌👌👌👌👍👍👍👍🤝🤝🤝🤝
@Myjourneyok
@Myjourneyok 2 жыл бұрын
Much ❤love @butterfly's vlog
@Sanatani-k9o
@Sanatani-k9o 2 жыл бұрын
ನಿಮ್ಮ ಅಶ್ವಮೇದ ಯಾಗ ಯಶಸ್ವಿ ಆಗಲಿ ಜಗತ್ತು ಸುತ್ತುವ ನಿಮ್ಮ ಯಜ್ಞ ಆದಸ್ಟು ಬೇಗ ಯಶಸ್ವಿ ಆಗಲಿ
@manjunathgowda1468
@manjunathgowda1468 2 жыл бұрын
ಕನ್ನಡದಲ್ಲಿ ಅಲ್ಲಿಯ ಸ್ಥಳಗಳ ಬಗ್ಗೆ ತುಂಬಾ ಚನ್ನಾಗಿ ವಿವರಣೆ ಕೊಡುತ್ತಿದ್ದೀರಿ. ನಿಮ್ಮ ಪ್ರಯಾಣ ಹೀಗೆ ಮುಂದುವರಿಯಲಿ ಮತ್ತು ನಿಮಗೆ ಶುಭವಾಗಲಿ.
@s.matti5059
@s.matti5059 2 жыл бұрын
ಸೂಪರ್ ನಿಮ್ಮ ಎಲ್ಲಾ ವಿಡಿಯೋ ಕಿಂತ ಅಪ್ರಿಕ ವಿಡಿಯೋ ಸುಪರ್ಬ್ 🙏🙏
@PavanKumar26
@PavanKumar26 2 жыл бұрын
Couple happiness and smiles makes entire video amazing. You both are really awesome. My best wishes for you.
@santhoshs2063
@santhoshs2063 2 жыл бұрын
S it's true. Best couple
@Naveen18L
@Naveen18L 2 жыл бұрын
I am very happy to see the forest👌
@geethaan4066
@geethaan4066 7 ай бұрын
Namasthe àsha sister and Kiran brother ಕನ್ನಡದಲ್ಲಿ ವೀಕ್ಷಕ ವಿವರಣೆ ಚೆನ್ನಾಗಿದೆ ಉಗಾಂಡ ನಿರೋಬಿ masimara ಉಗಾಂಡ ಕೀನ್ಯಾ ಸೂಪರ್ ಟೂರ್ ಡ್ಯಾನ್ಸ್ super local dance houe is marvelus super ಕನ್ನಡಾಂಬೆ ಮಕ್ಕಳೇ 👌👌👌🌹🌹🎉🎉🎉
@hariprasadknayak9881
@hariprasadknayak9881 2 жыл бұрын
Kenya Ep 10 video was fentastic. Animals are superb. Place very nice. I like it. Jai Karnataka.💛♥️💛♥️💛♥️🇮🇳🇮🇳🇮🇳🇮🇳
@scorpionsscorpio5009
@scorpionsscorpio5009 2 жыл бұрын
Nim yavde videogu nan cmmnt maadalla,coz everything is good,fine,perfect.fantastic,marvalous,extrordinary,awesome.candy crudh,sugar fresh.👍👍👍
@skprasad2503
@skprasad2503 2 жыл бұрын
So amazing place ... great coverage...... We are so privileged to have you as proud Kannadigas ❤❤❤🌺🌸🌸🥀you are taking so much risk & trouble to show all of us the amazing places you are visiting. Kannadigas.. hope you all agree with me that our proud Kiran/Asha deserve KARNATAKA RATNA❤❤🌸🌈🌻🙏👏🚙
@sunilkumar-yy1qh
@sunilkumar-yy1qh 2 жыл бұрын
Thanks a lot Kiran Sir & Asha Mam bcoz of your hard work & Risk we the kannadigas are watching the different types of countries, cultures and traditions in Karnataka.
@sathyam6991
@sathyam6991 2 жыл бұрын
Last walking short was mind blowing
@dhananjayas7418
@dhananjayas7418 2 жыл бұрын
ಸೂಪರ್.
@dayagowda1885
@dayagowda1885 2 жыл бұрын
ನಿಮ್ಮ ವಿವರಣೆ ಗೆ ತುಂಬಾ ಧನ್ಯವಾದಗಳು 👌✌️🙏💐💐💐💐💐
@shobhaurs8381
@shobhaurs8381 2 жыл бұрын
👌ತುಂಬಾ ಚನ್ನಾಗಿದೆ
@umeshdurgadsimi1335
@umeshdurgadsimi1335 Жыл бұрын
Great to see in Kenya. We get łot of knowledge from your Videos. Keep it up.
@sathishajr4347
@sathishajr4347 2 жыл бұрын
Enu haage nodtiya giraffee...naanu kannadiga bandirodu...miss that dialouge sir....♥️♥️♥️♥️
@SN-SHELUR
@SN-SHELUR 2 жыл бұрын
Nima kannada ಮಾತು ಕೇಳಿ ನನಗೆ ಬಹಳ ಸಂತೋಷ್ ವಾಯಿತು. 💐
@Obba_idda
@Obba_idda 2 жыл бұрын
ಒಳ್ಳೆ content ಕೊಡ್ತಾ ಇದಿರಾ, 🔥🔥❤️❤️❤️❤️👌🌹🌹🌹🌹🌹
@chaitranaveen3750
@chaitranaveen3750 2 жыл бұрын
Cute couples 🥰🥰nim jothe naavu kuda barbeeku ansutte.super experience
@nirmalababy3885
@nirmalababy3885 2 жыл бұрын
Pranigalannu hattiradid torisi avu gala bagge chennagi vivarisi helidiri boat riding cycle ridingallina location view yella awesome agide nice video Tq god bless you ashakiran rige
@suchisuchi3226
@suchisuchi3226 2 жыл бұрын
ಸೂಪರ್ 👌ನಿಮ್ಮ ಸಾಹಸ
@shivasps9143
@shivasps9143 2 жыл бұрын
Nimma yalla videos super adre African videos adukku mele........
@dsmanju
@dsmanju 2 жыл бұрын
8.58 same like jurassic part 1 movie but this is giraffe
@puneethgowdar1746
@puneethgowdar1746 2 жыл бұрын
Beautiful ❤️ couples are back 😍
@Ammugahan
@Ammugahan 2 жыл бұрын
Wow......proud to be an kannadiga
@ravindra1936
@ravindra1936 2 жыл бұрын
I'm ravindra davanagere sir medama super 👌 👍 namaste
@rajanins1484
@rajanins1484 Жыл бұрын
Aam also feeling like walking with you and enjoying ಸಫಾರಿ
@goatmessi10505
@goatmessi10505 2 жыл бұрын
Namaskaragalu anna attige nimma pratiyondu video bahalane istavagute. Innu munde saagiri devaru nimmanu aashirvadisali. 👏👏💐💐🍇🍇
@anjalilakshmananjalilakshm9021
@anjalilakshmananjalilakshm9021 2 жыл бұрын
Calling kiranaa so sweet Nim vlogs na mis madde nodtidde tumba channgi madtira Kiran sir voice duniya Vijay voice super video all the best
@subrahmanyabhat8361
@subrahmanyabhat8361 2 жыл бұрын
ತುಂಬ ಚೆನ್ನಾಗಿ ದೆ
@raghugowda1614
@raghugowda1614 2 жыл бұрын
Supur nima yella video Supur olle kelasa namma hemme yenandre Karnataka flag yella kade hrstiri Gert 🙏
@darshangowdagowda9286
@darshangowdagowda9286 2 жыл бұрын
Supar akka
@rafeeqnadaf4653
@rafeeqnadaf4653 2 жыл бұрын
Perfect! Perfect! Perfect! Introduction, narration, shooting, Explaination everything so amazing and perfect, not less than any wildlife reporting. Thanks you both ❤
@deepakmandanna8950
@deepakmandanna8950 2 жыл бұрын
First view and first comments,,,, lots of love ♥️ from India 🇮🇳 Mysore karnataka
@netrasagar8296
@netrasagar8296 2 жыл бұрын
Hii new subscriber.... Nimma hindina kelavu vlogs nodidvi tumba esta aitu... Olledagli mundina dinagalu... Ennastu country torsi... All the best💐🙏🏻👍 super jodi😍🥰💐💐💐💐💐💐
@Divya.gDivya.g
@Divya.gDivya.g Жыл бұрын
Ashaa avru yavaglu smile face nalle irthare 🥰 cute sis❤
@ashoknandhinipriya
@ashoknandhinipriya 2 жыл бұрын
1.Waterbuck that give off an unpleasant oily smell which affects the meat when the time of other animal attack they tried to eat asha akka says in last vedio . And 2 . buffalo 🦬🐃 3.Hyna 4.hippopotamus🦛 5.🦒giraffe KIRAN ANNA ❤️❤️
@ranganathgaranganath901
@ranganathgaranganath901 2 жыл бұрын
Super and ಗ್ರೇಟ್ ವಿಡಿಯೋ ಸೂಪರ್
@ashoka1597
@ashoka1597 2 жыл бұрын
Ashok hunasuru 🖐ahi 👌🥀🥀🥀🌹🌹🌹🌹ser next
@Narasimha.k-sf9nc
@Narasimha.k-sf9nc Жыл бұрын
ಅವನು ಸಿಂಗಲಾಗಿ ಒಬ್ಬನೇ ಮಾಡಿಕೊಂಡಿ ದಾನಲ್ಲ ಬೋಟು ಅದನ್ನು ಜೂಮ್ ಮಾಡಿ ತೋರಿಸಬೇಕಾಗಿತ್ತು😂❤😂❤❤
@ishwarnavalai9675
@ishwarnavalai9675 2 жыл бұрын
Addicted to your videos AshaKirana..... One of d my best habbit is watching your videos..... What a experience.....
@girishgowda2078
@girishgowda2078 2 жыл бұрын
Good
@lakshmikanthaambare1098
@lakshmikanthaambare1098 2 жыл бұрын
I liked the quality of video and content...wow ❤️
@BLACKTIGERGAMING123
@BLACKTIGERGAMING123 2 жыл бұрын
Ashakiran good experience... I'm from mangalore.but business in Dubai .nimma ondu video miss madalla nanu . All videos good video 's I'm appreciate .Dubai bandre meet agona. Tc urself guys ☺️
@chaitranaveen3750
@chaitranaveen3750 2 жыл бұрын
Cute Ashakiran💞💞💞🥰🥰
@HarishKumar-ov3fe
@HarishKumar-ov3fe 2 жыл бұрын
Awesome awesome awesome
@contentmedia1849
@contentmedia1849 2 жыл бұрын
Q and a ಯಾವಾಗ ಮಾಡ್ತೀರ ........... When asha say's kiranaaaaaaa....... I am impressed
@Jungle-u8c
@Jungle-u8c 2 жыл бұрын
ನನ್ ಅಣ್ಣನ್ ಹೆಸ್ರು ಕಿರಣ್ ಅಂತ 🥰
@rajeshraju4841
@rajeshraju4841 2 жыл бұрын
Osm vlog 🔥
@beerabkn449
@beerabkn449 2 жыл бұрын
Super couple flying passport 🙌 Love from Raichur ✨💝
@gkshetty4635
@gkshetty4635 2 жыл бұрын
Love from tiptur ❤️😍
@Prashant_Prasara
@Prashant_Prasara 2 жыл бұрын
ಸುಪರ್ ಸರ್👌
@basavarajjadav5601
@basavarajjadav5601 2 жыл бұрын
ತುಂಬಾ ತುಂಬಾ ಧನ್ಯವಾದಗಳು
@puneethpuneethr3395
@puneethpuneethr3395 2 жыл бұрын
Very much beautiful video.
@abhishekranganath1219
@abhishekranganath1219 2 жыл бұрын
Nice wishing you hit 300k Asap
@PraveenKumar-hh6ot
@PraveenKumar-hh6ot Жыл бұрын
You two made for adventure
@indianarmyfouji1327
@indianarmyfouji1327 2 жыл бұрын
All videos are best.and also make videos in Sierra Leone area. Habits of people, life style of people and culture etccc...
@srinivashr6370
@srinivashr6370 2 жыл бұрын
Excellent Hats off to you both Super couple. Proud you r our kannadigas. Each & everything u r explaining very effectively. U have studied very well. Photography is superb in all your videos. Especially clouds and animals close photos Your dress also excellent. Long live Asha & Kiran. . By chance I saw your video. and became a fan . Seen & enjoyed all your videos I am srinivas, kannadiga settled at Chennai My blessings
@subrahmanyabhat8361
@subrahmanyabhat8361 2 жыл бұрын
Good explanation couple god bless both
@Mohankumar.K.M-xl9vi
@Mohankumar.K.M-xl9vi Жыл бұрын
Awesome super
@ullas2045
@ullas2045 2 жыл бұрын
🙏 Sri
@ashahg9249
@ashahg9249 2 жыл бұрын
Super anna husharu
@charanfoodfactory2443
@charanfoodfactory2443 2 жыл бұрын
Love you Karnataka both of you all the best
@krishnapatil5087
@krishnapatil5087 2 жыл бұрын
ನಿಮ್ಮ vlogs ನೊಡತ್ತಿದ್ದರೆ discovery ಚಾನೆಲ್ ನೋಡಿದ ಅನುಭವ ❤️
@keerthikumar9430
@keerthikumar9430 2 жыл бұрын
💛Jai flying passport❤ and jai 💛❤Dr.Bro💛❤
@srbbalaji
@srbbalaji 2 жыл бұрын
Great video
@abhishekakgl4328
@abhishekakgl4328 2 жыл бұрын
Good to watch ,I fell like watching discover channel ,I watched your everyone videos.keep making good videos and my big salutes to couples .
@rudrammarudramma6207
@rudrammarudramma6207 2 жыл бұрын
ಆಶಾ ,ಕಿರಣ್ ನಿಮ್ಮಿಬ್ರನ್ನು ನೋಡೋದೆ ಒಂದು ಖುಷಿ
Как Ходили родители в ШКОЛУ!
0:49
Family Box
Рет қаралды 2,3 МЛН
Yana caves || uttara kannada || kumta || Karnataka
10:15
Techno Kannadati
Рет қаралды 13 М.
Skiing in Kashmir Snow - Gulmarg | Cable Car | Dr Bro Kannada
13:02
Nandi hill | Nandi Hills | Nandi Fort | ನಂದಿ ಬೆಟ್ಟ | ನಂದಿ ಕೋಟೆ | ನಂದಿಗಿರಿದಾಮ
18:02
ಸಿಕ್ಕಂತೆ ಸಂಚಾರ | SIKKANTE SANCHARA
Рет қаралды 1,5 МЛН
Как Ходили родители в ШКОЛУ!
0:49
Family Box
Рет қаралды 2,3 МЛН