ಜೆಕ್ ರಿಪಬ್ಲಿಕ್ ದೇಶದಲ್ಲಿ ನಮ್ಮ ಕನ್ನಡಿಗರ ಹವಾ ಹೇಗಿದೆ ನೋಡಿ | Flying Passport | Kannada Vlogs

  Рет қаралды 58,401

Flying Passport

Flying Passport

Күн бұрын

Пікірлер
@ajithind2102
@ajithind2102 2 жыл бұрын
ಕನ್ನಡ ಬಾವುಟ ಹಾರಿಸಿದಕ್ಕೆ ನಿಮ್ಮ ಕರ್ನಾಟಕದಿಂದ, ನಿಮಗೆ ಕೋಟಿ ಕೋಟಿ ಥ್ಯಾಂಕ್ಸ್ 😍😍. ಜೈ ಕರ್ನಾಟಕ ಮಾತೆ❤❤
@ajithind2102
@ajithind2102 2 жыл бұрын
ಎಲ್ಲ ಕನ್ನಡ ಮನಸುಗಳು ಒಗ್ಗಟಾಗಿದ್ದಕೆ ತುಂಬು ಹೃದಯದ ಧನ್ಯವಾದಗಳು. ಹೇಗೆ ಸಾಗಲಿ ಎಲ್ಲ ಕನ್ನಡಿಗರು 🙏🙏
@prabhakarhunsur228
@prabhakarhunsur228 2 жыл бұрын
ಕರ್ನಾಟಕದ ಕನ್ನಡಿಗರು ಎನ್ನವ ಬದಲು ...ಜಗತ್ತಿನಾಂತ್ಯಂತ ಇರುವ ಕನ್ನಡಿಗರಿಗಾಗಿ....ಪ್ರಪಂಚದ ಕನ್ನಡಿಗರಿಗಾಗಿ... ಎಂದು ಹೇಳಿ...ನಾನು ಮೈಸೂರಿನ ಹುಣಸೂರಿನಿಂದ.
@manjudiodiodio3800
@manjudiodiodio3800 2 жыл бұрын
ನಮ್ಮ ಕನ್ನಡಿಗರು... ನಮ್ಮ ಬಾವುಟ ನಮ್ಮ ಹೆಮ್ಮೆ 💛❤️🔥👏👏👏. ಫ್ಲೈಯಿಂಗ್ ಪಾಸ್ಪೋರ್ಟ್ 💛❤️🙏
@vittaltn3408
@vittaltn3408 2 жыл бұрын
ಕನ್ನಡಿಗರ ಜೊತೆ ಜರ್ಮನಿಯಿಂದ ಚೆಕ್ ರಿಪಬ್ಲಿಕ್ ಗೆ ಎರಡು ದಿನದ ಪಯಣ ತುಂಬಾ ಚೆನ್ನಾಗಿದೆ, ಅದರಲ್ಲೂ ನಮ್ಮ ಯಲಹಂಕ ಉಪನಗರದವರು ನಿಮ್ಮ ಜೊತೆಯಲ್ಲಿ ಇದ್ದದ್ದು ನನಗೆ ಹೆಮ್ಮೆ ಎನಿಸಿತು.
@chaitrahegde6580
@chaitrahegde6580 2 жыл бұрын
ಉತ್ತರ ಕನ್ನಡ ಜಿಲ್ಲೆಯಿಂದ Flying Passport ಕನ್ನಡಿಗರಿಗೆ ಜೈ👌👏🙏❤️
@LokeshM-en3zn
@LokeshM-en3zn 2 жыл бұрын
ಎಲ್ಲಾ ಕನ್ನಡಿಗರನ್ನು ನೋಡಿ ಖುಷಿಯಾಯಿತು. I enjoyed this video a lot.
@RAJ-yj4zk
@RAJ-yj4zk 2 жыл бұрын
ಇದ್ದು ಇದ್ದು ಕನ್ನಡಿಗರ ಹವಾ proud feeling tq ❤
@devarajarer7112
@devarajarer7112 2 жыл бұрын
ನಮ್ಮ ಬಾವುಟ ನಮ್ಮ ಹೆಮ್ಮ...❤️❤️ನಮ್ಮ ಕನ್ನಡದವಾರು
@devikachandrashekar3153
@devikachandrashekar3153 2 жыл бұрын
ನಮ್ಮ ಹೆಮ್ಮೆಯ ಕನ್ನಡ ಜೈ ಕರ್ನಾಟಕ. 👌👌🙏🙏
@Appu_sir_forever19999
@Appu_sir_forever19999 Жыл бұрын
super wonderful I am in Bangalore nelmangala really nice ನಮ್ಮ ಕನ್ನಡಿಗರು ನಮ್ಮ ಹೆಮ್ಮೆ jai Karnataka jai kannadambe 🎉🎉🎉🎉🎉
@mamathahs1381
@mamathahs1381 Жыл бұрын
ತುಂಬಾ ತುಂಬಾ ಚೆನ್ನಾಗಿದೆ ತುಂಬಾನೇ, ಹಾಸನ. ಚೆನ್ನಾಗಿದೆ ಜೈ ಕರ್ನಾಟಕ 👏👏👌👏👌👏👏
@nithing2921
@nithing2921 2 жыл бұрын
ಎಲ್ಲ ಕನ್ನಡಿಗರನ್ನು ಒಂದು ಗೂಡಿಸಿದ್ದು ಎಂಥ ಅದ್ಭುತ ಪ್ರಯತ್ನ. ನಿಮ್ಮೆಲ ಕೆಲಸಗಳಿಗೆ ಶುಭವಾಗಲಿ ಕನ್ನಡವೇ ಸತ್ಯ ಕನ್ನಡವೇ ನಿತ್ಯ
@gururaju48
@gururaju48 2 жыл бұрын
I am very much proud both of you, Long live kannadigas
@shivakumarm6994
@shivakumarm6994 2 жыл бұрын
ಶ್ರುತಿ ಮತ್ತು ಚೈತ್ರಾ ಅವರ ಹಾಗೆ ನಾನು ಕೂಡ ರಾಜರಾಜೇಶ್ವರಿ ನಗರದ ನಿವಾಸಿ. ನಿಮ್ಮೆಲ್ಲರನ್ನು ಕಿರಣ್ ಹಾಗು ಆಶಾ ಅವರ ಒಟ್ಟಾಗಿ ಈ ಪ್ರವಾಸದಲ್ಲಿ ನೋಡಿದ್ದು ತುಂಬಾ ಸಂತೋಷ. ತುಂಬು ಹೃದಯದ ಕಿರಣ್ ಮತ್ತು ಆಶಾ ಅವರು ಅತೀ ಶೀಘ್ರದಲ್ಲಿಯೇ ಪೂರ್ಣ ಅವಧಿ ಪ್ರವಾಸ ಆಯೋಜಕರಾಗಿ ಕಾರ್ಯ ನಿರ್ವಹಿಸಲಿ ಎಂಬುದು ನನ್ನ ಹಾರೈಕೆ. ಭಗವಂತ ಅವರಿಬ್ಬರಿಗೂ ಇನ್ನೂ ಹೆಚ್ಚಿನ ಆಯುರಾರೋಗ್ಯ ಐಶ್ವರ್ಯಗಳನ್ನು ಕೃಪಿಸಲೆಂದು ಬೇಡುವೆ .
@chinmayee.cchinmayee.c401
@chinmayee.cchinmayee.c401 2 жыл бұрын
ತು೦ಬಾ ಖುಷಿಯಾಗುತ್ತದೆ ನಿಮ್ಮನ್ನು ನೋಡಲು keep traveling like this Kiran bro Asha sis u guys are killing. Lots of love from Jp nagara bengaluru.
@mkrishna8198
@mkrishna8198 2 жыл бұрын
ನಮ್ಮ ಕನ್ನಡಿಗರನ್ನು ಹೊರದೇಶದಲ್ಲಿ ಒಂದುಕಡೆ ಸೇರಿಸಿ ಒಳ್ಳೆ place ಗಳನ್ನೂ ತೋರಿಸಿದ್ದಕ್ಕೆ ಧನ್ಯವಾದಗಳು. ನಾನು M.Krishna, blore.
@lohithv3933
@lohithv3933 2 жыл бұрын
I respect your interest in bringing all the people together and showing us the world.. once again Asha's activeness i always like it
@Suryaputra169
@Suryaputra169 Жыл бұрын
ಸೂಪರ್ 👌👌👌 ಜೈ ಕರ್ನಾಟಕ ಜೈ ಕನ್ನಡಾಂಬೆ 💛❤️
@meghamohan4119
@meghamohan4119 2 жыл бұрын
Nice vlog.Ella kannadigarigu thumba thanks .ottige irodike .namdu chickmangaluru District .
@jayashreeramu522
@jayashreeramu522 2 жыл бұрын
ಕನ್ನಡಿಗರಿಗೆ, ಕನ್ನಡಿಗನ ಧನ್ಯವಾಗಳೊಂದಿಗೆ all the best
@nagarajtuppad7975
@nagarajtuppad7975 2 жыл бұрын
ಎಲ್ಲೆ ಇರು ಹೇಗೆ ಇರು ಎಂತಾದರು ಇರು ಎಂದೆಂದಿಗೂ ಕನ್ನಡಿಗರಾಗಿ,❤️💛ನಮ್ಮ
@madysbhandari9247
@madysbhandari9247 2 жыл бұрын
Bere country nalli nam Kannada kelode Chandha anna adu nim channel nalli awesome 😍🙏🏻❤ ಜೈ ಕನ್ನಡಾಂಬೆ ಜೈ ಕರ್ನಾಟಕ 🇮🇳❤
@t_geditor
@t_geditor 2 жыл бұрын
ಬೇರೆ ದೇಶಗಳಲ್ಲಿ ನಮ್ಮ ಕನ್ನಡಿಗರನ್ನು ನೋಡಲು ಎಸ್ಟು ಚಂದ 😍😍
@nikhilgowda2539
@nikhilgowda2539 2 жыл бұрын
Hi ನಮಸ್ತೆ Sudha magazine alli nimma channel bagge little article bandide nivu elrugu ತಲ್ಪಿದೀರಾ ಖಂಡಿತಾ... All the best ಕಿರಣ್ sir and ಆಶಾ madam 💐💐💐
@Rocky99969
@Rocky99969 2 жыл бұрын
🤩ನಮ್ ಕನ್ನಡಿಗರು 🦋🦋🦋🦋 ಹರ್ತನೆಯಿರಿ 🦋🦋🦋
@harinijagadeesh9897
@harinijagadeesh9897 9 ай бұрын
V nice and all our kannada people together having fun 😊
@manjunathas1560
@manjunathas1560 2 жыл бұрын
Super vlog 👌👍 wonderful. ಬೆಣ್ಣೆ ನಗರಿ ದಾವಣಗೆರೆ ಒಬ್ಬರು ನಿಮ್ಮ ಜೊತೆಯಲ್ಲಿ ಇರುವುದು ನೋಡಿ ತುಂಬಾ ಖುಷಿಯಾಯಿತು. ಲವ್ ಯು From Davangere.
@nanaiahys9721
@nanaiahys9721 Жыл бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಧನ್ಯವಾದಗಳು
@marutiigur3285
@marutiigur3285 2 жыл бұрын
ಜೈ ಕರ್ನಾಟಕ ನಮ್ಮ ಕನ್ನಡಿಗರ ನಮ್ಮ ಹೆಮ್ಮೆ 💛♥
@yogawithkavita3712
@yogawithkavita3712 2 жыл бұрын
Nice ನಮ್ಮ ಕನ್ನಡಿಗರು..and good plan ashaa sis Kiran bro
@sanjayrajkumar2669
@sanjayrajkumar2669 2 жыл бұрын
Beautiful vlog 👌🌟👌👏👏👏
@subhashsabanna6231
@subhashsabanna6231 2 жыл бұрын
Proud to be ಕನ್ನಡಿಗ❤ ❣️🧡
@lalithkumarh4458
@lalithkumarh4458 2 жыл бұрын
You people are super and ultimate favourite for us
@SHIVARAJU6624
@SHIVARAJU6624 2 жыл бұрын
ಕನ್ನಡ ಅಂದ್ರೆ ಹಾಗೇನೇ ಒಂದು ದೈರ್ಯ ಸ್ಥೈರ್ಯ ಎಲ್ಲವನ್ನೂ ಕೊಡುತ್ತದೆ ...ಹಾಗೂ ನಾವು ಈ ವಿಡಿಯೋ ನ ತುಂಬಾ ಎಂಜಾಯ್ ಮಾಡಿದೆವು 🙏
@manjunathbegur7423
@manjunathbegur7423 2 жыл бұрын
ಸಿಂಗಸಂದ್ರ ನಮ್ಮೇರಿಯಾ ಮೇಡಮ್ ನಮ್ ತುಂಬಾ ಖುಷಿ ಆಯ್ತು 😍Happy journey to all
@sandeepgkngkn11
@sandeepgkngkn11 2 жыл бұрын
ಕನ್ನಡ ಬಾವುಟದ ಜೊತೆಗೆ ಭಾರತೀಯ ಬಾವುಟವನ್ನು ಹಾರಿಸಿರಿ👌👌
@raguraguh2340
@raguraguh2340 2 жыл бұрын
ವೀಡಿಯೋ ನೋಡುತಿದ್ದರೆ ಮತ್ತೆ ಮತ್ತೆ ನೋಡ್ಬೇಕು ಅನ್ಸುತ್ತೆ ಗುರು ನಂಗಂತೂ ತುಂಬಾ ಖುಷಿ ಆಗುತ್ತೆ ಜೈ ಹಿಂದ್ ಜೈ ಕರ್ನಾಟಕ ಮಾತೆ ಆ ಬುವನೇಶೇರಿ ತಾಯೀ ಎಲ್ಲರಿಗೂ ಒಳ್ಳೇದು ಮಾಡಲಿ🙏🙏🙏🙏🌹🌹🌹🌹🇨🇮🇨🇮🇨🇮
@go60501
@go60501 2 жыл бұрын
No words.. fantastic....superbbbbbbbbbbb.. marvelous ...love 💕💕💕💕💕💕💕💕💕💕💕💕💕💕😘😘💕💕😘😘💕
@deepahiremath6173
@deepahiremath6173 2 жыл бұрын
ನಮ್ಮ ಕನ್ನಡ ನಮ್ಮ ಹೆಮ್ಮೆ 🙏🏻♥️
@paulineveigas6976
@paulineveigas6976 2 жыл бұрын
I feel quite at home bez all are from India. Wow lucky people. Enjoy to the full. Take care. God bless🙏 u.
@manjulamanju5454
@manjulamanju5454 2 жыл бұрын
ತುಂಬಾ ಚೆನ್ನಾಗಿದೆ ಕುಶಿ ಆಯ್ತು ಚಿಕ್ಕಲ್ಲ ಸಂದ್ರ ನಮ್ಮ ಊರೂ ನವರು ಎಲ್ಲರೂ ಕರ್ನಾಟಕ ದವರು ನೋಡೀ ತುಂಬಾ ಕುಶಿ ಆಯ್ತು
@GaneshPrasad-px2go
@GaneshPrasad-px2go 2 жыл бұрын
Very nice. I was remembering my Germany trip.... Keep it up Ganesh Prasad Qatar
@rameshrami2940
@rameshrami2940 2 жыл бұрын
ಚೆಕ್ ರಿಪಬ್ಲಿಕ್ನೆ ಕರ್ನಾಟಕ ಮಾಡ್ಬಿಟ್ರಿ.ಓಹ್.ಓಹ್ಓಹ್.ಸೂಪರ್.
@puneethgowdald7366
@puneethgowdald7366 2 жыл бұрын
ಕಲ್ಪತರು ನಾಡು ನಮ್ಮ ತುಮಕೂರು ❤️❤️❤️
@Mohankumar.K.M-xl9vi
@Mohankumar.K.M-xl9vi Жыл бұрын
Good to see all kannadigas
@psrshoots7852
@psrshoots7852 2 жыл бұрын
Olle kelsa ellarnu gather madirodu, Abroad alli iru ella kannadigaru idu madbeku,I appreciate your work
@channamallaiahr4447
@channamallaiahr4447 2 жыл бұрын
Today on 18.8.22 seen this video Iam from Rajarejeshwari nagar there is Shruthi and chaithra from RR Nagar Iam very happy
@chirantananarendra594
@chirantananarendra594 2 жыл бұрын
Super asha kiran! Eege yavagalu nagunagutha khushiyagi iri.
@rrbasur4042
@rrbasur4042 2 жыл бұрын
It was really amazing video.....everyone's Josh was👌👍really we enjoyed with u all....Asha and Kiran u both are amazing couple....but felt like video was tooo short....
@rudreshjadimath7237
@rudreshjadimath7237 2 жыл бұрын
ಎಲ್ಲೆಲ್ಲೂ ಕನ್ನಡ ಬಾವುಟಗಳು
@FactReporter7
@FactReporter7 2 жыл бұрын
chickmaglure 😍😍😍👌🤟🏻💐💐💐💐Alll kannadigaas
@natarajaml7156
@natarajaml7156 2 жыл бұрын
ನಮ್ಮ.ಕನ್ನಡನಾಡಿನ.ಮಕ್ಕಳು. ಆಶಾ.ಸಿಸ್ಟರ್.ಕಿರಣ್.sir.god.bless.you
@vasudevaa5441
@vasudevaa5441 2 жыл бұрын
Superb vlog, amazing and great experience with all kannadigas team.. thanks a lot.a
@manugowdru7229
@manugowdru7229 2 жыл бұрын
Proud of all kannadigas ❤️❤️❤️❤️🔥 🔥
@shamiksimra298
@shamiksimra298 2 жыл бұрын
Ella kannadigrigu naskaara & playing passport asha @ kiran ravarige thumbu hrudayada danyavaadaglu, basheer, manglore karnataka
@sagargujanal7103
@sagargujanal7103 2 жыл бұрын
ತುಂಬಾ ಇಷ್ಟ ಆಯ್ತು ..keep it up.good luck all the best flying passport
@spoorthyshashikumar
@spoorthyshashikumar 2 жыл бұрын
Amazing, nange yavaga e chance siguthe nim jothe trip madi Trek madoke☺️.. the one who said Mysore, Mandya, bidadi🥰.. Namma Mandya Namma Karnataka ✌️🤗
@prajwalpg7517
@prajwalpg7517 Жыл бұрын
ನಾನು ಜರ್ಮನಿ ಯಲ್ಲಿ ನೆಲಸಿದ್ದೇನೆ ದಯವಿಟ್ಟು ನಿಮ್ಮ ಮುಂದಿನ ವಿಹಾರಕ್ಕೆ ಆಹ್ವಾನಿಸಿ ನಾನು ಭಾಗಿಯಾಗುತ್ತೇನೆ
@kiranseries5114
@kiranseries5114 2 жыл бұрын
As a ಕನ್ನಡಿಗನಾಗಿ ತುಂಬಾ ಖುಷಿ ಆಗ್ತಿದೆ and proud ಅನ್ನಿಸ್ತಿದೆ ನಿಮ್ vlog ನೋಡ್ಲಿಕೆ.
@rajugudasi977
@rajugudasi977 2 жыл бұрын
ಕನ್ನಡಿಗರು...,.. 🙏👌
@ramuc1483
@ramuc1483 2 жыл бұрын
Proud to be 👏💯🙌 Kannadiga Flying Passport vlogge Jai
@deeroyalvlog1077
@deeroyalvlog1077 2 жыл бұрын
Wow very nice all kannadiga enjoyed 🤩
@deepahunagund5153
@deepahunagund5153 2 жыл бұрын
ಸಿರಿಗನ್ನಡಂ ಗೆಲ್ಗೆ ,ಸಿರಿಗನ್ನಡಂ ಬಾಳ್ಗೆ🥰🥰😍
@hariprasadknayak9881
@hariprasadknayak9881 2 жыл бұрын
Czech republic tour with kannadigas video was fentastic. City, nature was superb. I really like it. Waiting next from Flying Passport.💛♥️🇮🇳🇮🇳🇮🇳🇮🇳💛♥️
@thugsoffilms9837
@thugsoffilms9837 2 жыл бұрын
Namaskar 🙏 nanu Jigani ...Bommasandhra Dindha
@manugowdamk7580
@manugowdamk7580 2 жыл бұрын
ಕನ್ನಡ ಭಾವುಟ ಹಾರಾಟ ನಮಸ್ತೇ ಕನ್ನಡಿಗರೆ (kiran bro, asha sis good job)ಜೈ ಭುವನೇಶ್ವರಿ, ವೈವಿದ್ಯತೆಯಲ್ಲಿ ಏಕತೆ
@dayaanand.m7238
@dayaanand.m7238 Жыл бұрын
Very 🎉 nice tq flying passport
@KhiladiTraveller
@KhiladiTraveller 2 жыл бұрын
I am new to your channel 👍 Excellent ❤️❤️❤️❤️❤️I saw my Kannada flag ,tears in my eyes ...love you team ❤️
@rashmipb2556
@rashmipb2556 2 жыл бұрын
Savita from udupi very happy to see you with Kiran and ASHA l am from DK really nice trip
@gagananu4878
@gagananu4878 2 жыл бұрын
Very very nice video sir 👌👌👌
@bheemshankar_pk
@bheemshankar_pk 2 жыл бұрын
Great vlog enjoyed 🙂
@tvsrinivas7358
@tvsrinivas7358 2 жыл бұрын
Very nice trip with all kannada people
@Chandramohan.N
@Chandramohan.N 2 жыл бұрын
13:42 ಇದು ಇದು ಆಕ್ಚುಯಲ್ ಚೆನ್ನಾಗಿರೋದು... entertaining vlog...!
@HSNpradeep82
@HSNpradeep82 2 жыл бұрын
Super energy for Karnataka ಕನ್ನಡಿಗಸ್
@mahanteshpinnimahanteshpin2791
@mahanteshpinnimahanteshpin2791 2 жыл бұрын
Jai Karnataka
@tarunnaksha
@tarunnaksha 2 жыл бұрын
Hi friends Nice videos Name of the place you went for hike in Cz Thanks
@mamathabalachander7277
@mamathabalachander7277 2 жыл бұрын
Our day starts with your video.we enjoyed watching this video also.we to love traveling
@mckidi4994
@mckidi4994 2 жыл бұрын
Hi sir nijvaglu you people made made my day tank you so much ❤
@kaverikaveri6197
@kaverikaveri6197 2 жыл бұрын
ಸೂಪರ್ ಅಣ್ಣ ಯಾವಾಗಲೂ ಕನ್ನಡದಲ್ಲಿ ಮಾತಾಡತೀರ.
@RajgopalKManu
@RajgopalKManu 2 жыл бұрын
ಆಶಾ ಅಕ್ಕ ಕಿರಣ್ ಅಣ್ಣ ಸೂಪರ್ 🙏🙏🙏🙏🙏🙏🙏🙏
@gagananu4878
@gagananu4878 2 жыл бұрын
Sp sir Great job 🙏🙏🙏🙏👌👌👌♥️♥️♥️
@GoldenThrottle
@GoldenThrottle 2 жыл бұрын
Nim energy super... Advance Congratulations on 100k subs .. million subs on the way
@prithvirajnk831
@prithvirajnk831 2 жыл бұрын
ನಿಮ್ಮ ಈ ಬದುಕು ನಮ್ಮೆಲ್ಲರ ದೊಡ್ಡ ಕನಸು
@poornimapoornima9251
@poornimapoornima9251 2 жыл бұрын
I am from Mysore Jai Chamundeshwari two members in Mysore😍🇮🇳🇮🇳🇮🇳🇮🇳🇮🇳
@rameshmogaveera8805
@rameshmogaveera8805 2 жыл бұрын
ಜೈ ಕರ್ನಾಟಕ... ಉಡುಪಿ ಜಿಲ್ಲೆ, ಕುಂದಾಪುರದಿಂದ. 🙏
@singlesoul7005
@singlesoul7005 2 жыл бұрын
Anna other country alli Namma ಜನ ಸಿಕ್ಕಾಗ ಹಾಗೂ ಕುಶಿ ಹದು ಬೇರೆ level ಅಲ್ಲಿ ಈರುತ್ತೆ love from Bagalkot
@spradeepkumarschandrasheka672
@spradeepkumarschandrasheka672 2 жыл бұрын
Neamaaa vlog aveagallu superb
@sumithrasumithras.k3303
@sumithrasumithras.k3303 Жыл бұрын
ಜೈ ಕನ್ನಡಾಂಬೆ🙏🙏
@vinay3542
@vinay3542 2 жыл бұрын
Very good Kiran and asha.... Have been following all your vlogs amazing content
@rashmipb2556
@rashmipb2556 2 жыл бұрын
Karnataka rocks I like ur Josh
@Lakshmi143lucky
@Lakshmi143lucky 2 жыл бұрын
very nys ಜೈ ಕನ್ನಡಿಗಸ್💛❤
@bhagirathishetty5652
@bhagirathishetty5652 Жыл бұрын
👌 Karnataka we are Mangalore 👍❤️❤️
@ajubhaiaju5617
@ajubhaiaju5617 2 жыл бұрын
Kiro so energetic today so cute ppa
@pdlakshmidevi2425
@pdlakshmidevi2425 2 жыл бұрын
Really great to see you guys 🙏
@harishachar1792
@harishachar1792 2 жыл бұрын
Kira sir… beginning namaskar voice/effect is awesome 😎 You’ve got a very good video, audio & editing skills. Soon we’ll witness top KZbinrs quality video from you. Keep exploring 👍🏻🤩👍🏻
@paulineveigas6976
@paulineveigas6976 2 жыл бұрын
Awesome👍 from Chikmagalur
@madhavx5751
@madhavx5751 2 жыл бұрын
Supero sooper,,👌nammuru mysuru,,
@divyagowdadivya3353
@divyagowdadivya3353 2 жыл бұрын
Anna akka nimma videos nodlike thumbha kushi aguthe ege valle valle videos madi anna valledagli nimge yelaarigu big hiiiiii
@Abhishek-xp6zk
@Abhishek-xp6zk 2 жыл бұрын
Abhishek from bengaluru Very good view point
So Cute 🥰 who is better?
00:15
dednahype
Рет қаралды 19 МЛН