ಮೊಸಳೆಗಳನ್ನು🐊 ಕೊಂದು ತಿನ್ನುವ ಅಮೆಜಾನ್ ಕಾಡಿನ ಕಯಪೊ ಬುಡಕಟ್ಟು ಜನಾಂಗ | Crocodile Hunting | Flying Passport

  Рет қаралды 453,611

Flying Passport

Flying Passport

Күн бұрын

Amazon has many different tribes and each Tribes have their own significance and mark in the Amazon. We met the most dangerous Kayapo tribes who hunt and eat crocodiles. We will spending a day with them and we will go on this hunting spree.
---------------------------------------------------------------------------------------------------------------------------
Get in touch with us ⬇️
Instagram : / flying_passport
Facebook: / flyingpassport
Telegram : t.me/flyingpas...
Email Queries : flyingpassportashki@gmail.com
---------------------------------------------------------------------------------------------------------------------------
😊𝐆𝐄𝐓 𝐕𝐀𝐂𝐂𝐈𝐍𝐀𝐓𝐄𝐃🙏𝐓𝐑𝐀𝐕𝐄𝐋 𝐒𝐀𝐅𝐄 🛩 !!

Пікірлер: 509
@lakshmi4777
@lakshmi4777 Жыл бұрын
ನಿಮಗೆ ದೇವರು ಆಯಸ್ಸು ಆರೋಗ್ಯ ಕೊಟ್ಟು ಚೆನ್ನಾಗಿ ಕಾಪಾಡಲ್ಲಿ all the best ಆಶಾಕಿರಣ ಉದಯವಾಗಲಿ
@V1Tvkannadaa
@V1Tvkannadaa Жыл бұрын
ನಮ್ಮ ಕಣ್ಣಲ್ಲಿ ನೋಡದೇ ಇರುವ ಹೊಸ ಹೊಸ ಸ್ಥಳಗಳನ್ನು ಆಚಾರ ಬುಡಕಟ್ಟು ಪದ್ಧತಿಗಳನ್ನು ತೋರಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು❤ ❤ from Karnataka 🙏
@janardhangowdagowda3682
@janardhangowdagowda3682 Жыл бұрын
ಆದಷ್ಟು ಬೇಗ ನಿಮಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಿಗಲಿ ಎಂದು ನಮ್ಮ ಕನ್ನಡಿಗರ ಆಶೀರ್ವಾದ
@basavarajkadlewad4068
@basavarajkadlewad4068 Жыл бұрын
❤❤
@maheshmalnad3039
@maheshmalnad3039 Жыл бұрын
ಹಣದ ಮೋಹವಿಲ್ಲದ ಸಂಬಂಧಗಳ ಮೌಲ್ಯವನ್ನು ಅರಿತಿರುವ ಇಂತಹ ಬುಡಕಟ್ಟು ಜನರಿಂದಲೇ ನಮ್ಮ ಭೂಮಿಯಲ್ಲಿ ಕಾಡು ಇನ್ನೂ ಉಸಿರಾಡ್ತಿರೋದು 🌿🌿ಇವರ ಪರಿಚಯಕ್ಕೆ ಧನ್ಯವಾದಗಳು ಕಿರಣ್ ಅಣ್ಣ ಆಶಾ ಅಕ್ಕ 🙏🙏🙏
@veereshdk1942
@veereshdk1942 Жыл бұрын
ಕೋಶ ಓದಬೇಕು ಅಥವಾ ದೇಶ ಸುತ್ತಬೇಕು,,,,,,ಸೂಪರ್ ಕಿರಣ್ & ಆಶಾ
@prathapkharvi8302
@prathapkharvi8302 Жыл бұрын
ನಿಮ್ಮ ಈ ಪ್ರಯತ್ನ ಅದ್ಭುತವಾಗಿದೆ....ಜೈ ಕರ್ನಾಟಕ ಜೈ ಕನ್ನಡಾಂಬೆ ❤️❤️❤️
@pavanvayuputhra1997
@pavanvayuputhra1997 Жыл бұрын
ಯಾರೂ ಕೂಡ ಇದುವರೆಗೂ ಇನ್ನೂ ಮುಂದೇನೂ ಸಹ ಈ ರೀತಿಯ ಅಮೆಜಾನ್ ಕಾಡನ್ನು ತೋರಿಸಲು ಸಾಧ್ಯವಿಲ್ಲ ❤❤❤ thank you ಕಿರಣ್ bro and ಆಶಾ sister ❤❤❤
@abhivlogs5521
@abhivlogs5521 Жыл бұрын
Bro still wait DR bro is there
@pavanvayuputhra1997
@pavanvayuputhra1997 Жыл бұрын
@@abhivlogs5521 i know even i also subscribe and fan of Dr BRO 🤙🏻 How you knw same place Dr BRO will go?
@pavanvayuputhra1997
@pavanvayuputhra1997 Жыл бұрын
@@abhivlogs5521 ಇನ್ನೊಂದ್ ವಿಷ್ಯ ನಮ್ ಕನ್ನಡದವರು ಯಾರೇ ಆಗಿರಲಿ ಹೊಗಳಿ ಅವರ ಪ್ರಯತ್ನಕ್ಕೆ ಬೆಂಬಲ ಕೊಡಬೇಕು ಅಷ್ಟೆ 🤙🏻
@Prakash-pt7fd
@Prakash-pt7fd Жыл бұрын
👍🏻
@kamal6145
@kamal6145 Жыл бұрын
ಡ್ರೋಣ್ ಉಪಕರಣ ಬಳಸಿದಕ್ಕೆ ಪರಿಸರ ತುಂಬಾ ಚೆನ್ನಾಗಿ ಕಾಣುತ್ತದೆ. ಧನ್ಯವಾದಗಳು ಆಶಾ & ಕಿರಣ ಸರ್
@bharathibs1593
@bharathibs1593 Жыл бұрын
ನಿಮ್ಮಿಬ್ಬರ ಪ್ರಯತ್ನಕ್ಕೆ ನಾವು ಏನ್ ಹೇಳಬೇಕು ಅಂತ ನೇ ಗೊತ್ತಾಗ್ತಿಲ್ಲ ತುಂಬಾ ತುಂಬಾ ಧನ್ಯವಾದಗಳು ಅಣ್ಣ ಅತ್ತಿಗೆ 💐💐
@simplesanchari
@simplesanchari Жыл бұрын
ಒತ್ತಿ ಲೈಕ್ ಆಶಾ ಅಕ್ಕ ಮತ್ತು ಕಿರಣ್ ಅಣ್ಣ ge❤❤❤🎉🎉🎉❤
@shobhaurs8381
@shobhaurs8381 Жыл бұрын
👌ಹೇಳುವುದಕ್ಕೆ ಪದಗಳೇ ಸಿಗುತ್ತಿಲ್ಲ. ತುಂಬಾ ಚನ್ನಾಗಿದೆ. ಸೂಪರ್. ಮೊಸಳೆ ಹಿಡಿದುಕೊಂಡಾಗ ನಿಮಗೆ ಭಯ ಆಗಲಿಲ್ಲವ.
@ranker80
@ranker80 Жыл бұрын
ಆದಷ್ಟು ಬೇಗ ಒಂದು ಮಿಲಿಯನ್ ಆಗಲಿ. ❤
@RameshKallenatti
@RameshKallenatti Жыл бұрын
@𝕊𝕙𝕒𝕟𝕧𝕚𝕤𝕙 𝕘𝕠𝕨𝕕𝕒 to do
@joywithlove
@joywithlove Жыл бұрын
ನಿಮ್ಮ ಎಲ್ಲಾ ವಿಡಿಯೋಗಳೂ ಸಹ ತುಂಬಾನೇ ಇಂಟೆರೆಸ್ಟಿಂಗ್ ಆಗಿರುತ್ತೆ.ತುಂಬಾನೇ ಸಂತೋಷವೂ ಆಗುತ್ತೆ.ನಮ್ಮ ಕರ್ನಾಟಕದವರಾಗಿ ಎಷ್ಟೆಲ್ಲ ಅಡೆತಡೆ ಗಳು ಇದ್ದರೂ ಸಹ ಅತ್ಯಂತ ಸರಳ ರೀತಿಯಲ್ಲಿ ನಮಗೆ ಮನೆಯಲ್ಲಿಯೇ ವಿಶ್ವ ದರ್ಶನ ಮಾಡಿಸುತ್ತಿರುವ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. chimpanji ಗಳನ್ನು ತೋರಿಸಲು ನೀವು ಪಟ್ಟ ಕಷ್ಟ ನಿಜಕ್ಕೂ ನನಗೆ ಕಣ್ಣೀರನ್ನೇ ತರಿಸಿತು.ದೇವರು ನಿಮಗೆ ಒಳ್ಳೆಯದನ್ನ ಮಾಡಲಿ. i love you both ❤❤❤❤❤ =ಪ್ರೀತಿಯಿಂದ, ಕಾಂತರಾಜ್, ಬೆಂಗಳೂರು.
@dayanandcddaya8743
@dayanandcddaya8743 Жыл бұрын
ಆಶಾಕಿರಣರವರೆ ನಿಮ್ಮ ಸಾಹಸಕ್ಕೆ ಧನ್ಯವಾದಗಳು ಅಮೆಜಾನ್ ಕಾಡಿನ ಬಗ್ಗೆ ಇನ್ನಷ್ಟು ವಿಡಿಯೋ ಮಾಡಿ
@swethabasavaraju5598
@swethabasavaraju5598 Жыл бұрын
You both are such a gem to Karnataka ❤️ You both deserved to be honoured by Karnataka government 🎉 hats of to you guys lots of support and love from Karnataka
@mohammadhusen4602
@mohammadhusen4602 Жыл бұрын
ಒಳ್ಳೇದಾಗ್ಲಿ ಬ್ರದರ್ ಅಂಡ್ ಸಿಸ್ಟೆರ್ ನಮಗೂ ಹೆಮ್ಮೆ, ಆದ್ರೆ ನಿಮಗೂ ಮೊಸಳೆ ಮಾಂಸ ತಿನ್ನುವ ಜನರ ಮದ್ಯ ನೀವ್ ಹೋಗಿದ್ದೀರಾ ಅವ್ರ್ ಮೊಸಳೆ ಮಾಂಸ ಹೆಂಗ್ ಮಾಡ್ತಾರೆ ಅಂತ ನಿಮಗೆ ತೋರಿಸಿದ್ದಾರಾ ಸರ್ ಕೇಳ್ಬಹುದಾ 😊😊 ಯಾವಾಗ್ಲೂ ಖುಷಿಯಾಗಿರಿ ಆದಷ್ಟು ಬೇಗ ನಿಮ್ಮ ಎಲ್ಲಾ ಪ್ರಯಾಣ ಮುಗಿಸಿ ಸೇಫ್ ಆಗಿ ಬನ್ನಿ ದೇವರು ಒಳ್ಳೇದು ಮಾಡಲಿ 💖💖💖😘😘
@sunild1619
@sunild1619 Жыл бұрын
ಹಾಯ್ ಬ್ರದರ್ ಬೆಳಗಿನ ಜಾವದ ಶುಭಾಶಯಗಳು ಅಮೆಜಾನ್ ಕಾಡು ಅಲ್ಲಿನ ಜನರು ಮತ್ತು ಅಲ್ಲಿನ ಪ್ರಾಣಿ ಗಳು ಎಲ್ಲಾ ವಿಸ್ಮಯವಾಗಿದೆ. ಅದ್ಭುತವಾಗಿದೆ 😊🎉❤
@maheshwarik1227
@maheshwarik1227 Жыл бұрын
ನೀವಿಬ್ಬರು ನಮ್ಮ ಕರ್ನಾಟಕದ ಹೆಮ್ಮೆ ❤❤ ಕಿರಣ್ sir ಹಾಗೂ ಆಶಾ mam
@savithar9314
@savithar9314 Жыл бұрын
ಆಶಾ ಕಿರಣ.... ಎಸ್ತು kastadallu ಕುಷಿ ಕುಷಿ ಯಾಗಿ ಯಾತ್ರೆ ಮಾಡಿ ನಮಗೂ ಎಲ್ಲಾ ಮಾಹಿತಿ ನೀಡಿದ್ದೀರಿ ತುಂಬಾ ತುಂಬಾ ಧನ್ಯವಾದಗಳು ಮೇಡಂ and Sir...🎉🎉🎉God bless you and your family 🎉🎉
@shilpashilp9858
@shilpashilp9858 Жыл бұрын
Namma Deshada hemmeya Jodigalu Nivu 🙏🏿❤️❤️🙏🏿 Devru Nimge olledu madli 🙏🏿 LOVE YOU BOTH OF YOU TC ALWAYS STAY SAFE ❤️ HEMMEYA KANNADIGARU ASHA ❤️KIRAN ❤️
@surya-jd3yt
@surya-jd3yt Жыл бұрын
ತುಂಬಾ ಚೆನ್ನಾಗಿದೆ🎉 ಕಷ್ಟ ಕೂಡ ನಿಮ್ಮಿಬ್ಬರಿಗೂ ಒಳ್ಳೆದಾಗಲಿ❤
@anupamamahesh465
@anupamamahesh465 Жыл бұрын
Superb ಆಶಾಕಿರಣ ಅಮೇಜಾನ್ ಕಾಡು ತುಂಬಾ ಚೆನ್ನಾಗಿದೆ ಅಷ್ಟೇ ಭಯಂಕರ ಲವ್ ಯು ❤
@mvracs1234
@mvracs1234 Жыл бұрын
ದಯಮಾಡಿ❤️💙 ಸಂಪೂರ್ಣ ಎಚ್ಚರಿಕೆ❤️🌺💖ಯಿಂದ ಇರಿ🌹 Adventure ಬಹಳ ಅದ್ಭುತ🌺💖💙 ನಿಮ್ಮ ಹುಷಾರು ಸಹ ಮುಖ್ಯ🌹🌹💖💙🌺
@girishmevundi4554
@girishmevundi4554 Жыл бұрын
ತುಂಬಾ ಚೆನ್ನಾಗಿದೆ ಈ ವಿಡಿಯೋ..ನಿಮ್ಮ ಧೈರ್ಯ ಮೆಚ್ಚುವಂತಹದು 👍🏼 ನಿಮ್ಮಿಂದ ನಾವೆಲ್ಲ ಕುಳಿತಲ್ಲೇ ವಿಶ್ವ ಪರ್ಯಾಟನೆ ಮಾಡುತ್ತಿದ್ದೇವೆ..ಧನ್ಯವಾದಗಳು ಗುರೂ 🙏🏼
@trimurthya149
@trimurthya149 Жыл бұрын
ಹೀಗೆ ಸಾಗಲಿ ನಿಮ್ಮ ಪಯಣ ಸುರಕ್ಷಿತವಾಗಿ ಆನಂದಕರವಾಗಿ.
@nikeshvas5582
@nikeshvas5582 Жыл бұрын
U deserved to be honoured by Karnataka government.. Travel safely❤
@Iamkanaadega
@Iamkanaadega Жыл бұрын
ಅವರು ದುಡ್ಡಿನ ಬಗ್ಗೆ ಆಸೆಪಡದೆ ಇರೋದು ಒಳ್ಳೆಯದು😊
@shankarabaraha77
@shankarabaraha77 Жыл бұрын
Nanganthu nimma bagge tumba hemme annistayide.. Matte nanu nimma jothe iddidre eshtu chennagirtittu... Anta ansutte... Super....❤❤❤❤❤❤❤❤😊😊😊🥰🥰🥰🥰
@globallogs5582
@globallogs5582 Жыл бұрын
ನಿಮ್ಮಿಬ್ಬರ ಪ್ರಯತ್ನ Great ತುಂಬಾ ಚನ್ನಾಗಿತ್ತು Good Job Keep it up 😊👍Thanks.🌹💟
@sudarshan_adiga_k
@sudarshan_adiga_k Жыл бұрын
Your Brazil Amazon series is the best series I have ever seen in your channel.
@thaseerk6475
@thaseerk6475 Жыл бұрын
ಮೊದಲು ವಿದೇಶ ರಾಷ್ಟ್ರ ಗಳ ಮಾಹಿತಿ ಪಡೆಯಲು ಇಂಗ್ಲಿಷ್ ಚಾನೆಲ್ ನೋಡ್ಬೇಕಿತ್ತು ಈಗ ಕನ್ನಡ ದಲ್ಲಿ ನೋಡುವ ಸಾಹುಭಾಗ್ಯ ಕೊಟ್ಟ ನಿಮಗೆ ವಂದನೆಗಳು 🌹🌹🌹
@deepamurugeshdeepamurugesh9937
@deepamurugeshdeepamurugesh9937 Жыл бұрын
Very nice episode. Thumba effort akidira nimge innu hecchu subscribers agli...u both of deserve it ❤
@virupa007
@virupa007 Жыл бұрын
ಸೂಪರ್ ಗುರು ಅಂಡ್ ಅಕ್ಕ.... ವೆಲ್ ಡಾನ್.... Jai kannda... 💛❤️
@vidyaks1656
@vidyaks1656 Жыл бұрын
ಸೂಪರ್ ವಿಡಿಯೋ ತೋರಿಸಿದ್ದೀರಿ ಧನ್ಯವಾಗಳೊಂದಿಗೆ
@nirmalababy3885
@nirmalababy3885 Жыл бұрын
wonderful video nadi forest olle location awsome agide aliiya janara culture bahala channagi explore madi torisiddira hatts off nimage Tq god bless you ashakiran avarige -ealth bagge care togolli
@KiranN-zg5dg
@KiranN-zg5dg Жыл бұрын
It's challenging, you people taking risks. And showing such a dangerous location I appreciate your effort, stay safe and enjoy u r journey guys.
@pruthvienterprises9460
@pruthvienterprises9460 Жыл бұрын
THE BEST youtuber of KARNATAKA 🎉
@arunshetty771
@arunshetty771 Жыл бұрын
Not just for Karnataka best of India including Dr Bro 💛❤️
@nagarajmulugund707
@nagarajmulugund707 Жыл бұрын
Ooh ...amazing ... Taking all risks for us to show the world.... I have become a great fan of flying passport....
@sumu5754
@sumu5754 Жыл бұрын
9:23 ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤ನಾನು ಕಂಡಂಥಾ ಖುಷಿಯಾದ ಜೋಡಿ
@naveenraju9842
@naveenraju9842 Жыл бұрын
U both are living the life to the fullest👏, keep up the good work, stay safe 💛❤️
@madakarimadakari5620
@madakarimadakari5620 Жыл бұрын
Dr bro gintha niva chanagi thorstira😊🎉🔥👍
@Pavithravlogsinkannada
@Pavithravlogsinkannada Жыл бұрын
Thank you so much Asha mam and Kiran sir to introduce new places through your flying passport we are also flying and exploring other country places with lot of love from chikkamagalur 💗
@rgncreation1256
@rgncreation1256 Жыл бұрын
ಅಮೆಜಾನ್ ಮೊಸಳೆ ಯನ್ನು ಇಡಿದು ಮುತ್ತು ಕೊಟ್ಟ ಕರುನಾಡ ವೀರ 🎉 😅 👍
@varalakshmi5725
@varalakshmi5725 Жыл бұрын
Amazon forest amazing 😍 wowww nice view super.. nice commitment nice volg ❤ jai karanataka jai kanabambe
@madhuav783
@madhuav783 Жыл бұрын
Amazon forest na amazing agi thorsthiruva nimmagea thumbu hrudhyada dhanyavadagalu🙏🙏
@snehajoesphin93
@snehajoesphin93 Жыл бұрын
Love from Karnataka ❤love watching all your amazing videos 📸 hands off to ur efforts......love you both.....🫂have a safe journey.....
@shashikumar24156
@shashikumar24156 Жыл бұрын
Really You people are great. Doing work aside, Vlogging aside. Balancing both really great.. Hats off to both of you... 🎉🎉🎉🎉
@Cafevrukshadhl
@Cafevrukshadhl Жыл бұрын
God bless you with 100 year ....to explore more and more
@AshwiniN-d7j
@AshwiniN-d7j Жыл бұрын
Hi Asha kirana brother good morning how r u. Yavatthu gu navu nodakke agodilla antha places yella Neve namage torustha edira. Thank you so much. Thanks for sharing vedio and we r waiting for next vedio take care keep smiling 😊😊 God bless you looooooooooots of love from Karnataka ❤️❤️❤️❤️. Jai Karnataka jai kannadaambe
@arya521
@arya521 Жыл бұрын
U deserve all this comments proud of Karnataka n all over the world💕💕💕
@ajitkoli7824
@ajitkoli7824 Жыл бұрын
ಜೈ ಕನ್ನಡಾಂಬೆ 💛❤️
@sudhanvasudhu1234
@sudhanvasudhu1234 Жыл бұрын
Nimage million alla billion deserving ❤❤❤❤🎉🎉🎉🎉 ❤❤🎉🎉🎉
@sumithpaul7421
@sumithpaul7421 Жыл бұрын
Both chinnus gem 💎💎💎💎💎of karnataka great pair great bonding day by day ur bonding is strong
@srinivasal7839
@srinivasal7839 Жыл бұрын
ಅದ್ಭುತ 🤩 as always u both are best.. 👌
@Cuteabhi3055
@Cuteabhi3055 Жыл бұрын
ಹಸುವಿಗೆ ಕರು ಚಂದ ನವಿಲಿಗೆ ನಾಟ್ಯ ಚಂದ ಬೇರೆ ದೇಶ ದಲ್ಲಿ ನಮ್ಮ ಕನ್ನಡ ನುಡಿ ಮುತ್ತು ಕೇಳೋದೇ ಚಂದ ನಮ್ಮ ನಾಡು ನಮ್ಮ ಹೆಮ್ಮೆ ನಮ್ಮ ಭಾಷೆ ನಮ್ಮ ಹಕ್ಕು ❤❤ಜೈ ಕರ್ನಾಟಕ❤❤❤ಜೈ ಕನ್ನಡಾಂಬೆ ❤❤ಜೈ ಭುವನೇಶ್ವರಿ ❤
@williamserrao2217
@williamserrao2217 Жыл бұрын
Really great Ashakka n Kiran sir,,,u guys exploring wonderful awesome places,, hats off to you,,,, William Serrao, Mangalore 🙏
@shilpabh2255
@shilpabh2255 Жыл бұрын
My whole family is a big fan of your channel. We never miss any of the episodes. My daughters are left watching cartoon programs and big fans for both of you.😊❤️
@rameshtalawar6454
@rameshtalawar6454 Жыл бұрын
ನಿಮ್ಮ ಸ್ಫೂರ್ತಿದಾಯಕ ಪ್ರವಾಸ ಪ್ರಯಾಣ ಹೊಸ ಹೊಸ ಸಾಹಸಮಯ ಸ್ಥಳಗಳನ್ನು ತೋರಿಸಲು ಮಾಡುವ ಪ್ರಯತ್ನಕ್ಕೆ ಕೋಟಿ ಕೋಟಿ ಧನ್ಯವಾದಗಳು 🙏🏻🙏🏻
@muralidhark.r.6606
@muralidhark.r.6606 Жыл бұрын
Priceless...!! It is difficult to believe we are watching in Kannada.
@raaghuchannaiah653
@raaghuchannaiah653 Жыл бұрын
Any time u guys got frustrated because of travelling? Appreciate ur efforts in making videos and showing us the world…! 😊
@vinayjs7945
@vinayjs7945 Жыл бұрын
Nimma Amazon journey, Amazing agide
@hariprasadknayak9881
@hariprasadknayak9881 Жыл бұрын
Amazon Brazil Ep 3 video was superb. Very nice place. View, drone view, Greenary superb. I like it. Super video. Jai Karnataka.💛♥️💛♥️💛♥️🇮🇳🇮🇳🇮🇳🇮🇳
@VishalGowda-qs7ro
@VishalGowda-qs7ro Жыл бұрын
4 childrens survived over 40 days in Amazon Rain forest its Miracle
@arunshetty771
@arunshetty771 Жыл бұрын
In Columbian part right
@sachinpoojary6412
@sachinpoojary6412 Жыл бұрын
@@arunshetty771 yess
@bommaraj9167
@bommaraj9167 Жыл бұрын
All videos super sir and Madam from Chitradurga 👌👌👌
@gopalkrishna1309
@gopalkrishna1309 Жыл бұрын
Awesome coverage , than Hollywood movies. True locations are shoots . All are enjoying with realistic situations. Simply you are amezing true Indian couple. 🇮🇳🙏🏻🇮🇳 Jai Hind
@akshath1078
@akshath1078 Жыл бұрын
ತುಂಬಾ ಎಫರ್ಟ್ ಹಾಕಿ ವಿಡಿಯೋ ಮಾಡಿದ್ದೀರಾ 🤗❤
@Ravikiran2000K
@Ravikiran2000K Жыл бұрын
Awesome video Love from INDIA Bangalore
@arunshetty771
@arunshetty771 Жыл бұрын
This blog gives me chills 💥 how wild travellers you are guys its really amazing. A kannada newspaper wrote about your achievements in yesterday's column hope you guys are aware of it. ಜೈ ಕರ್ನಾಟಕ ಜೈ ಕನ್ನಡಾಂಬೆ 💛❤️
@anandaambi4939
@anandaambi4939 Жыл бұрын
ನಿಮ್ಮ ಸಾಹಸಕೋ೦ದು ಕೋಟಿ ಸಲಾಂ 👏👏👏👏👏👏👏👏👏👏👏👏👏👏👏👏
@sampathgowda9141
@sampathgowda9141 Жыл бұрын
I love the way❤ that u both r always in chill mood i vl never ignore ur video at any situation I'll be waitinig for different one✊, be safe stay kush ❤
@narasimhachryamannur332
@narasimhachryamannur332 Жыл бұрын
Dr bro fans attedence your videos super❤
@NandisanjuNandeeshasanja-sw6tz
@NandisanjuNandeeshasanja-sw6tz Жыл бұрын
Sri swalpa voice break agutha edye adru nu nim vd matra super 👍🤩❤️😍🥰😘
@mujeershades
@mujeershades Жыл бұрын
Amazing vlog, looks very scary in the night. Was thinking about Anaconda. Appreciate for your effort and showing us this part of the world. Love from Bangalore as usual.
@lettheworldknowjustice4409
@lettheworldknowjustice4409 Жыл бұрын
Kannadiga please support Madi they are showing us places that many of us won't be able visit those places 1M should be soon share Madi support Madi ❤️.
@renukeshappi5682
@renukeshappi5682 Жыл бұрын
Thumba Kushi aguthaede brother and sister.super
@prithvirajnk831
@prithvirajnk831 Жыл бұрын
ನಿಮ್ಮ ಈ ಜೀವನ ನಮ್ಮೆಲ್ಲರ ದೊಡ್ಡ ಕನಸು
@vijayakumar5159
@vijayakumar5159 Жыл бұрын
Hai Asha, kiran Wonderful vedio, catching Corcadile in night, you camera work was extraordinary, four children's spending 40days in this forest, that is micral, God is Great❤🎉👌🙏💐
@puneethpowerstarsandu8145
@puneethpowerstarsandu8145 Жыл бұрын
Nave allidivi anno feel agtiritte super....
@meghamohan4119
@meghamohan4119 Жыл бұрын
Asha kiran nivu namma kannadada Hemme ..but be careful take care .jai Karnataka
@Travelandtasty26
@Travelandtasty26 Жыл бұрын
Love your vlogs both doing good job feels like we r travelling with u people and Asha love her smiling face all the time and u people are down to earth
@YoganandaYn
@YoganandaYn Жыл бұрын
ನಿಮ್ಮ ಧೈರ್ಯ ವನ್ನು ಮೆಚ್ಚಲೇಬೇಕು 👏👏
@shivakumars5738
@shivakumars5738 Жыл бұрын
Your wife is so nice, with no attitude 🙌
@Ashok.satvika
@Ashok.satvika Жыл бұрын
ಅಯಯಯ್ಯೋ super ಅಮೆಜಾನ್
@manjunathak2808
@manjunathak2808 Жыл бұрын
Thank you so much guys.... Amazon is amazing
@roopa...paaruuu4904
@roopa...paaruuu4904 Жыл бұрын
ನಿಮ್ಮ ಪ್ರಯತ್ನ 👌🏻👌🏻👌🏻👌🏻🙏🏻🙏🏻🙏🏻
@sudeepdeep7283
@sudeepdeep7283 Жыл бұрын
Wt a beautiful couples ..❤❤❤❤❤❤ nimma maathu... Nimma understanding... Nija edre e reeti erbeku... Neevu adrustavantaru..... But nimma strugells hen erutte antha namge gottagutte... 😂😂 But we love u soooooooooooooooo much Kiran ,ND asha.... Really love u ❤️ Sooo much pa ....
@karnataka7033
@karnataka7033 Жыл бұрын
Good couple. Great. One of the best videos Cary on keep it up. 💐💐💐🙏🙏🙏
@sumithpaul7421
@sumithpaul7421 Жыл бұрын
Heavy speed alli 3 lac subcribers really great enjoy guys hardworking guys....
@san455
@san455 Жыл бұрын
Soon you will get 10m subscribers..... ✨❤ #karnataka people willl support you.... 👍
@shgandhana2305
@shgandhana2305 Жыл бұрын
Hai favors nevus thumba struggle madthedera nem journey yalli adakke thakka result seguthe.all the best dears❤
@sundarashetty9049
@sundarashetty9049 Жыл бұрын
Very. Suppr. Akka. Nimma. Sadnege. Devta. Krpe. Irli.
@ameeruddinmallar4696
@ameeruddinmallar4696 Жыл бұрын
nimma video thumba chennagirutthade namage friday weekly off irutade daily work time nalli 2 video nodutene
@sarvesh...
@sarvesh... Жыл бұрын
The guide is really so good ❤❤
@shivashivu085
@shivashivu085 Жыл бұрын
10: 20 really rrr movie tara ede sir view wonderful sir and take care both of you. ❤
@chasemetrollboy7460
@chasemetrollboy7460 Жыл бұрын
Sir namge enu safari videos bekku ❤❤ this video also nice but I prefer safari thank you sir
@bskrishnaiahshetty8483
@bskrishnaiahshetty8483 Жыл бұрын
4.30 Nimma dhairyakke 😂😂👌👌🙏
@Kidvideos1997
@Kidvideos1997 Жыл бұрын
Sir city alli idagga work madthira adde forest alli idagga alli leave thagothira? Network irolvala
@ROCKYBOSS.
@ROCKYBOSS. Жыл бұрын
love from shivamogga 💛❤
@scorpionsscorpio5009
@scorpionsscorpio5009 Жыл бұрын
Welcome bck to amazons amazing couples,ur the 1 in son & moon.
@srimanmansri
@srimanmansri Жыл бұрын
You are doing great job guys, thank you. I never thought that I will see Amazon series, adu ishtu detail aagi. First of all take care of ur health allinda when you come to other morden city, go to the doctor once and purthi body checkup maadsi. This is my humble request. Thank you.
Как не носить с собой вещи
00:31
Miracle
Рет қаралды 1 МЛН
Life hack 😂 Watermelon magic box! #shorts by Leisi Crazy
00:17
Leisi Crazy
Рет қаралды 80 МЛН
Как не носить с собой вещи
00:31
Miracle
Рет қаралды 1 МЛН