ಇಂತ ಪೊಲೀಸ್ ಅಧಿಕಾರಿಗೆ ನನ್ನ ಸಲಾಂ ..ಈ ದರಿದ್ರ ನಾಯಿ ರಾಜಕಾರಣಿ ಗೆ ಚಪ್ಪಲ್ ಸೇವೆ ಆಗ್ಬೇಕು. ಸಿಟಿ ರವಿ ಅವರು ಸರಿಯಾಗಿ ಹೇಳಿದ್ದಾರೆ
@Abhishek-l1p5q14 күн бұрын
Avn en saacha Alla CT Ravi
@AshokKumar-sf4xw14 күн бұрын
@@Abhishek-l1p5qyen nin thangi na dengidna
@Abhishek-l1p5q14 күн бұрын
@@AshokKumar-sf4xw Machi Nim thangi nangu thangi houdu dengidda...nang thangi illa...nin thangi nangu thangi Alva adukke avn CR Ravi Andre uri nange
@AshokKumar-sf4xw14 күн бұрын
@Abhishek-l1p5q bamida nin thangi thulge ge keaitidre nin ammanu keai ba anthavle yen madli keaila
@Abhishek-l1p5q14 күн бұрын
@@AshokKumar-sf4xw magne Nim amma ge aase anthe nodo thaayige laadi Bicho thulga neenu
@nanjappasir653113 күн бұрын
ಕೆಚ್ಚೆದೆಯ ಇನ್ಸ್ಪೆಕ್ಟರ್ ಗೆ ರಾಜ್ಯದ ಪರವಾ ಗಿ ಧನ್ಯವಾದಗಳು.
@vivekvishwanath507311 күн бұрын
ಹೌದು ಎಲ್ಲೋ ಕೆಲವು ಗುಳ್ಳೆ ನರಿಗಳು ಸಿಂಹದ ಮಧ್ಯೆ ಇರ್ತಾವೆ..... ಅವರ ಲಡಾಯಿಗಳಿಗೆ ಹೆದರಿದರೆ ಪೊಲೀಸ್ ಇಲಾಖೆ ಸೇರಿದ್ದೆ ವ್ಯರ್ಥ.... ಪ್ರಾಣ ಹೋದರೂ ಸಂವಿಧಾನ, ದೇಶದ ರಕ್ಷಣೆ ಮಾಡೋ police ಇದ್ದಾರೆ..... ಅಂತಹವರಿಗೆ ಸಾರ್ವಜನಿಕರು ಸಾಷ್ಟಾಂಗ ನಮಸ್ಕಾರ ಮಾಡಬೇಕು
@FunnyBasketball-wv9sg13 күн бұрын
ಸೂಪರ್ ಪೊಲೀಸಪ್ಪ ಕರೆಕ್ಟಾಗಿ ಹೇಳುತ್ತಾನೆ ನಾನು ಭೇಟಿಯಾಗ ಯಾಕ್ ಭೇಟಿಯಾಗಬೇಕು ನಿಮ್ಮಪ್ಪನ್ ಋಣ ತಿಂದಿದ್ದೀರಾ ಯಾರಪ್ಪನ ಮನೆ ಆಸ್ತಿ ಅಂತ ಪೊಲೀಸ್ ಕರೆಕ್ಟಾಗ್ ಹೇಳ್ತಾವ್ನೆ ಈ ನಾಚಿಕೆ ಟು ಮಾತಾಡ್ತಾಳೆ ಇವಳು ಮಾನ ಮರ್ಯಾದೆ ಏನು ಇಲ್ಲ ಇವರಿಗೆ ಸಪೋರ್ಟ್ ಬೇರೆ ಎಲ್ಲಿಂದ ಆತು ಆತು ದಿಂದ ಈ ತುದಿಗೆ ಸಪೋರ್ಟ್ ಬೇರೆ ಇಂತ ಮನೆ ಆರ್ಡರ್ ನ ಫಸ್ಟ್ ಎದ್ದು ಹೊರಗೆ ಹಾಕಿ ಇಂತವರಿಗೆ ಕಣ್ಣೀರು ಬೇರೆ ಬರುತ್ತೆ
@ISUPPORTANTICORRUPTION11 күн бұрын
ಮನೆಗೆ ಕರಿಯೋಕೆ ಬೇರೆ ಐಡಿಯಾ ಇದೆ .ಅದು ನಿಮಗೆ ಗೊತ್ತಿಲ್ಲ.😂
@vivekvishwanath507311 күн бұрын
ಹಗಾದರೆ ot ರವಿ ನಿಶಾದಲ್ಲಿ ಹೇಳಿದರು ಕರೆಕ್ಟ್ ಆಗಿ ಹೇಳಿದ್ದಾನೆ 😂😂😂😂😂
@vinayakbhat5964 күн бұрын
ಸರಿಯಾಗಿ ಉತ್ತರಿಸಿದ್ದೀರಿ PSI ರವರೆ. ಬಹುಶಃ ನಿಮ್ಮ ಮೇಲಿನವರು ಕೂಡ ಇಷ್ಟು ಧೈರ್ಯ ಮಾಡಲಿಕ್ಕಿಲ್ಲ. ಪೋಸ್ಟಿಂಗ್ ಸಲುವಾಗಿ ಅವರ ಮನೆ ಬಾಗಿಲು ಕಾಯ್ತಾರೆ. Any way keep up this spirit. You may have to face difficulties. But be dare enough to face this......
@nanjundarajanna250114 күн бұрын
ಅಲ್ಲಿ ಅಳುತ್ತಾ ಸುದ್ದಿಗೋಷ್ಠಿ ಇಲ್ಲಿ ಅಧಿಕಾರದ ದರ್ಪ. ನೋಡಿದ್ರ?
@girish384714 күн бұрын
All.drama
@A-jw8dg14 күн бұрын
ಇದು ಹಳೆ ವಿಡಿಯೋ... ನೆನ್ನೆ ಕೇಸಲ್ಲ..
@prabhukusuma644814 күн бұрын
ಇವತ್ತಿನ ದ್ವನಿ ಅಲ್ಲ ಇದು
@sanskar265614 күн бұрын
Goonda ranige alu bekendaga barutthe 😂😂
@jagadishkumart14 күн бұрын
Super actress😂😂
@divakarm.d57513 күн бұрын
ದಂ ಇರೋ ಇಂತಹ ಅಧಿಕಾರಿಗಳು ಬೇಕು 🌹ಧನ್ಯವಾದಗಳು ಬ್ರದರ್ 🌹
@kumaraswamyhc204214 күн бұрын
ಎಲ್ಲಾ ಪೊಲೀಸ್ ಅಧಿಕಾರಿಗಳು ಇದೇ ತರ ಕೆಲಸ ಮಾಡಿದರೆ ಎಲ್ಲಾ ಸರಿ ಹೋಗುತ್ತೆ
@sbmmsunshine825611 күн бұрын
ಈಗ ಕೆಳಿದ್ರಲ್ಲ ಹಿಂತವರ ಒತ್ತಡಕ್ಕೆ ಪಾಪ ಪೊಲೀಸ ಏನ ಮಾಡತಾ....
@maruthi371013 күн бұрын
ಈ ಪೋಲೀಸ್ಗೆ ನನ್ನ ನೈತಿಕ ಬೆಂಬಲ ❤👍👍👍💪💪💪🙏🙏🙏🙏🚩🔥
@ganesh.walikar112914 күн бұрын
ಕುಕ್ಕರ್ ಕಳ್ಳಿ ಗೆ ಸರಿಯಾಗಿ ಉಗದಿದ್ದೀರೀ psi ಸರ್
@sharanayyahiremath387813 күн бұрын
ಜೀವನದಾಗೆ ಇಂತ ಪೊಲೀಸರು ನಿಯತ್ತು ಆಗಿರೋ ಒಬ್ಬರು ನಮಗೆ ಇರಬೇಕು 🙏🏻🙏🏻🙏🏻🙏🏻🙏🏻❣️ ಕೋಟಿ ಕೋಟಿ ನಮನ ಪೊಲೀಸ್ ಸರ್ ನಿಮಗೆ ❤
@samskruthisubramanya446914 күн бұрын
ಇವರು ಯಾರೋ ಧೈರ್ಯದ ಪೊಲೀಸರು!😊
@dattatrayajoshi555114 күн бұрын
ಈ ಇನ್ಸ್ಪೆಕ್ಟರ್ ಯಾರೋ ಗೊತ್ತಿಲ್ಲ. ಅವರಿಗೆ ದೊಡ್ಡ ಸಲಾಂ. 👍👍🙏🙏🙏
@ranganathanr105813 күн бұрын
Super police. Sir nimagondu namma salute. Jai bharat Mathe
@ShankaranandavShankarananda14 күн бұрын
ಸೂಪರ್.ಪಿ.ಎಸ್.ಐ.
@ಸಿ.ರಂಗನಾಥ.ರಂಗನಾಥ.ಸಿ13 күн бұрын
ನಿಮ್ಮ ಮಾತು ಪೊಲೀಸರ ಮೇಲೆ ಗೌರವ ಹೆಚ್ಚಿಸುತ್ತದೆ
@ChandrashekarPatroti14 күн бұрын
Good ಪಿಎಸ್ಐ
@satishvm383313 күн бұрын
ಸೂಪರ್ ಸರ್ ,ಇಂತ ಪೊಲೀಸ್ ಅಧಿಕಾರಿಗೆ ನನ್ನ ಸಲಾಂ ,ಎಂತ ದರ್ಪ
@bhaskar925814 күн бұрын
ಈ ಪೋಲಿಸ್ ಅಧಿಕಾರಿಗೆ ನಮ್ಮ ಬೆಂಬಲ
@satishpatil558613 күн бұрын
ಸೂಪರ್ ಸರ್ ಕುಕ್ಕರ್ ಮೇಡಂ ಗೆ ಪಾಠ ಕಳಿಸಿದ್ದಕ್ಕೆ
@sudbangalre14 күн бұрын
HATS OFF YOU TOO INSPRECTOR....LOVE YOUR WORK.
@shivumswamy759713 күн бұрын
ಅವರು ಅವರ ಕೆಲಸ ಮಾಡ್ತಾ ಇದಾರೆ. ಸೂಪರ್ ಸರ್
@ಮಂಜುನಾಥಗಂಗನಾಳ14 күн бұрын
ಇಕಿಗೆ ನೆಕ್ಸ್ಟ್ ಬುದ್ಧಿ ಕಲಿಸಬೇಕು ಎಷ್ಟು ಸೊಕ್ಕು
@GopalDeshpande-h2e14 күн бұрын
ಉತ್ತಮ ಗುಣಮಟ್ಟದ ಆಫಿಸರ್ ನಮಸ್ತೇ
@ranganathanr105813 күн бұрын
Super police officer keep it up sir,hats off to you sir
@tiruplgp513114 күн бұрын
ಸೂಪರ್ ಪೋಲಿ ಸ್ ❤❤❤❤
@BKKrish99910 күн бұрын
ಇಲಿ ತರ ಬದುಕುವುದಕ್ಕಿಂತ ಹುಲಿ ತರ ಬದುಕುವ ದಕ್ಷ ಪೊಲೀಸ್ ಅಧಿಕಾರಿಗೆ ಕೋಟಿ ನಮನ 🙏🏻🙏🏻🙏🏻🙏🏻🙏🏻❤️.
@BABUSIRI27314 күн бұрын
ದುರಂಹಾರ ಕುಕ್ಕರ್ ರಾಣಿ
@cbpatil287913 күн бұрын
Rice cook aagalilla anna. Houdalla ? 😂😂😂
@ravihgravigowda418113 күн бұрын
ಸ್ಕೋಪ್ ರಾಣಿ ಡಿಕೆಶಿ ಬೆಂಬಲವಿರುವವರೆಗೆ ಹಾಗೆ ಮೆರೆಯುತ್ತಾಳೆ ..ಆಮೇಲೆ ಹಲ್ಲುಕಿತ್ತ ಹಾವು ನಾಯಿನು ಮೂಸುವದಿಲ್ಲ .....
@vivekvishwanath507311 күн бұрын
Waste ಕುಕ್ಕರ್.....@@cbpatil2879
@GURURAJAGURU-o3l13 күн бұрын
ಪೊಲೀಸರ್ ನಿಮಗೆ ನನ್ನ ನಮಸ್ಕಾರ ಇವಳು ಮಹಾರಾಣಿ ಅನ್ಕೊಂಡಿದಾಳೆ ಬೂಟ್ನಲ್ಲಿ odiri
@hemavathivaradaraju664514 күн бұрын
ಸೂಪರ್ ಪೊಲೀಸ್ ಅಪ್ಪಾ. ನಿಜವಾದ ಕೆಲಸವೆಂದರೆ ನಿನಗೆ ಇರಬೇಕು ಪೋಲಿಸ್ ಅಣ್ಣ
@siddharthnayak236113 күн бұрын
💛❤️ಕಚಡಾ ರಾಜಕಾರಣಿಗಳು
@HamsaJayachandra-cj4yc14 күн бұрын
ಎಂತ ಹೆಂಗಸು ನೋಡಿದಿರಾ, ಥೂ.
@basavarajhphanuman963311 күн бұрын
E tara Lajjegettare maatra Raajakaarana alve?
@annunaik688811 күн бұрын
ಸಹವಾಸ ದೋಷದಿಂದ ಬುದ್ಧಿ ಕೆಡುತ್ತದೆ,
@shivanandakiranagi301910 күн бұрын
ಥೂ ದರಿದ್ರ ಮುಂಡೆ
@EkangiOntisalaga4 күн бұрын
ಇದು ನಿಜವಾದ ಪೊಲೀಸ್ power...👌👌👌👌👍👍👍👍♥️♥️❤️❤️ ರವಿಚಂದ್ರ.. ಲಾಯರ್.. ಬೆಂಗಳೂರು...
@shivoovenkat567714 күн бұрын
Very good sir we are support to police
@MALLIKARJUNMANUR-y3o14 күн бұрын
ಸೂಪರ್ ಪಿಎಸ್ಐ ಸಾಹೇಬ್ರೆ 💐🙏
@vijaykumarhv302214 күн бұрын
ಸೂಪರ್ ಪೊಲೀಸ್ ಅಣ್ಣ 👍👍👍
@shivuyadav240714 күн бұрын
🔥🔥benki sir nivu hige continue job madi good sir
@shivanandaholla576714 күн бұрын
ನಾನು ಹತ್ತು ಸಲ ಕೇಳಿದ ನಾದಿರ್ ಶಾ ಜಿಂದಾಬಾದ್ ಅಂತ ಹೇಳಿದ ನೀವು ಆದರೆ ಪಾಕಿಸ್ತಾನ ಜಿಂದಾಬಾದ್ ಅಂತ ಹೇಳಿದ್ದಾರೆ ಪಾಪ ನಿಮಗೆ ಕಿವಿ ಕೇಳಿಸುತ್ತಿಲ್ಲ ಮೇಡಂ ಯಾಕೆ ಸಿಟಿ ರವಿ ಮೇಲೆ ಕಂಪ್ಲೇಂಟ್ ಮಾಡ್ತೀರಿ ನನಗನಿಸುತ್ತೆ ನಿಮಗೆ ಕೇಳಲ್ಲ
@DeetaGSK12 күн бұрын
houdu. pakistan zindabad andre nazir saab zindabad anta kelsutte avarige. constitution andre ega maatra prostitution anta kelsutte 🙂