Open a Free Demat Account in Angel One: 👉 tinyurl.com/yawchzu6 To Get Latest Stock Market News & Updates Follow us on Telegram: 👉 t.me/stockmarketindiaofficial Angel One Account Benefits: ★ Free Demat Account ★ Zero Brokerage on Equity Investments. ★ Join Free Webinars & Learn about Stock Market. ★ Refer Your Friends & Earn 500 on your friend's first transaction.
@vijayakumarkn10052 жыл бұрын
Ààà
@virupakashappabarakea27482 жыл бұрын
L
@dakshayanibs16862 жыл бұрын
🤣
@PARIGNANA2 жыл бұрын
Aaaaaaa aaaaaaa aa
@shashankpujeri91882 жыл бұрын
Qq
@siddarajuraju92382 жыл бұрын
ಸಬ್ಬಕ್ಕಿಯನ್ನು ನಾನು ಅಕ್ಕಿಯಂತಹ ಒಂದು ಬಗೆಯ ಧಾನ್ಯವೆಂದು ಭಾವಿಸಿದ್ದೆ. ಈ ನನ್ನ ಅಜ್ಞಾನವನ್ನು ದೂರಮಾಡಿದ ತಮಗೆ ನನ್ನ ಧನ್ಯವಾದಗಳು.
@kamalakshrao72302 жыл бұрын
I also thought that way
@jayaprakashshetty90892 жыл бұрын
ನನಗೆ ಇಲ್ಲೀತನಕ ಗೊತ್ತಿರಲಿಲ್ಲ. ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 🙏
@lathavs7982 жыл бұрын
Thanks for the informatipn
@siddharthm47612 жыл бұрын
ತುಂಬಾ ಒಳ್ಳೆಯ ಮಾಹಿತಿ... ತುಂಬಾ ಧನ್ಯವಾದಗಳು ಸರ್ 🙏
@mallikarjunamv35562 жыл бұрын
ಒಳ್ಳೆ ಮಾಹಿತಿ. ನನಗೂ ಈ ಸಬ್ಬಕ್ಕಿ ಹೇಗೆ ಬೆಳಿತಾನೆ ಅಂತ. ಗೊಂದಲ ನಿವಾರಣೆ ಮಾಡೋದಕ್ಕೆ ಧನ್ಯವಾದಗಳು
@shanagoudashanagouda83262 жыл бұрын
ನನಗೆ ಗೊತ್ತೇ ಇರಲಿಲ್ಲ ಈ ರೀತಿ ತಯಾರಾಗುತ್ತದೆ ಅಂತ ಒಳ್ಳೆ ಮಾಹಿತಿ ತುಂಬಾ ಧನ್ಯವಾದಗಳು ಸರ್,,
@sujataskitchen58116 ай бұрын
ನಾನು ಎಲ್ಲರನ್ನು ಕೇಳಿದ್ದೆ ಸಬ್ಬಕ್ಕಿ ಹೇಗ್ ತಯಾರ ಆಗುತ್ತೆ ಅಂತಾ ಆದರೆ ಯಾರಿಗೂ ಗೊತ್ತಿಲ್ಲ . ನನಗೆ ಈಗ ಉತ್ತರ ಸಿಕ್ಕಿತು. ಒಳ್ಳೆಯ ಮಾಹಿತಿ ಧನ್ಯವಾದಗಳು ಸರ್ 🙏
@bhimavvatalawar31032 жыл бұрын
ಈ ಸಬ್ಬಕ್ಕಿಯ ಜ್ವರಕ್ಕೆ ಬಹಳ ಉಪಯೋಗವಾಗಿದೆ ಈ ವಿಡಿಯೋ ತಿಳಿಸಿದ್ದಕ್ಕೆ ಧನ್ಯವಾದಗಳು 👌👌🙏🔥🔥
@ಹೇದಿನಕರಧರೆಗೆಬಾ2 жыл бұрын
ತುಂಬಾ ಒಳ್ಳೆ ಮಾಹಿತಿ ತಿಳಿಸಿದ್ದೀರಾ ಸರ್. ಧನ್ಯವಾದಗಳು ನಿಮಗೆ 🙏💐💐
@evadsouza99372 жыл бұрын
Good ನನಗೂ ಗೊತ್ತಿರಲಿಲ್ಲ ಮರಗೆಣಸು ನನ್ನ ಜೀವ ಈಗ ಸಿಗುವುದು ವಿರಳ I likeTapiyoka. Very much
@ushamallikarjuna8632 жыл бұрын
ತುಂಬಾ ಒಳ್ಳೆ ಮಾಹಿತಿ ನಮ್ಮಗೆ ಗೊತಿರಲಿಲ್ಲ ಈ ವಿಚಾರ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏👌👌👌👌👌
@padmavathikbangera49872 жыл бұрын
Important message thank you
@umabhat1492 Жыл бұрын
ಸೂಪರ್ ಮಾಹಿತಿ ಕೊಟ್ಟಿದ್ದೀರಿ 🙏 ಧನ್ಯವಾದಗಳು
@shyamasundarashastree11443 ай бұрын
ಈ ಧ್ವನಿಯ ವೀಕ್ಷಕ ವಿವರಣೆ ನೀಡುವ ವ್ಯಕ್ತಿಯ ವೀಡಿಯೋ ಹೆಚ್ಚಾಗಿ ನೋಡುತ್ತಾ ಇರುತ್ತೇವೆ. ಸಮಾಧಾನದ ಮಾತು ಚೆನ್ನಾಗಿ ಇದೆ.
@geethalakshmisv77472 жыл бұрын
ನಮಗೆ ಗೊತ್ತೆ ಇರಲಿ ಲ್ಲಾ ಸಬ್ಬಕ್ಕಿ ಮರ ಗೆಣಸು ನಿಂದ ತಯಾರಿ ಆಗುತ್ತೆ ಅಂತ ತುಂಬಾ ಧನ್ಯವಾದಗಳು ಮಾಹಿತಿ ನೀಡಿದ ಕೆ
@jayshree5141 Жыл бұрын
Dhanyavadagalu sir
@suvarninins9132 жыл бұрын
ವಿಷಯ ತಿಳಿಸಿದ ತಮಗೆ ಧನ್ಯವಾದ 🙏
@abdulrahimankrahiman.k99562 жыл бұрын
ಧನ್ಯವಾದಗಳು ಸಬ್ಬಕ್ಕಿ ಬಗ್ಗೆ ಮಾಹಿತಿ ನೀಡಿದಕ್ಕೆ 🌺🌺🌺🌷
@N512802 жыл бұрын
Thanks for the information. 3 minutes blade idhe 7 minute video dalli
@officialmovieschannel78382 жыл бұрын
🤣😂😂
@bhagyaruby657110 ай бұрын
@@officialmovieschannel7838ಇರಲಿ,ನಮ್ದೆ ಕನ್ನಡ ಚಾನಲ್ ಅಲ್ವಾ?
@chinnammakenera1972 жыл бұрын
Super vishaya sir maragenasininda sabuda madudendu nanage gothe eralilla thanks