Elladaru Iru Enthadaru Iru Lyrical Video Song | Dr Rajkumar, Kuvempu, C Ashwath | Kannada Songs

  Рет қаралды 1,333,801

Lahari Bhavageethegalu & Folk - T-Series

Lahari Bhavageethegalu & Folk - T-Series

Күн бұрын

Lahari Bhavageethegalu & Folk Kannada Presents "Elladaru Iru Enthadaru Iru Lyrical Video Song", Sung in voice of Dr Rajkumar, Lyrics Panned by Kuvempu & Music composed by C Ashwath.
Subscribe Us : goo.gl/mHCPgw
--------------------
Song: Elladaru Iru Enthadaru Iru
Program: Bhavalahari
Singer: Dr. Rajkumar
Music Director: C Ashwath
Lyricist: Kuvempu
Music Label : Lahari Music
------------------
Enjoy & stay connected with us!!
subscribe us @ goo.gl/mHCPgw
Like us on FB: on. 1kWIjKE
Circle Us on G+ : goo.gl/STQX0g
Follow Us on Twitter : bit.ly/1sZimzM

Пікірлер: 365
@SunilSunil-ee3og
@SunilSunil-ee3og 8 ай бұрын
ಅಣ್ಣಾವ್ರೇ ನಮ್ಮ ಕನ್ನಡದ ಆಸ್ತಿ....💐😍
@madhukv3454
@madhukv3454 10 ай бұрын
ನನ್ನ ಜಾತಿ ಧರ್ಮ ಎಲ್ಲವೂ ಕೂಡ ಕನ್ನಡವಾಗಿದೆ❤❤❤💛💛💛
@kariyappagoudapatil5156
@kariyappagoudapatil5156 8 ай бұрын
Anna adu namm flag 💛♥️👍🙏💪💥💥💐⚡⭐🔥🔥🔥🥰
@kariyappagoudapatil5156
@kariyappagoudapatil5156 8 ай бұрын
Anna adu namm flag 💛♥️👍🙏💪💥💥💐⚡⭐🔥🔥🔥🥰
@gurumurthysh4883
@gurumurthysh4883 10 ай бұрын
ನಮ್ಮ ಕನ್ನಡದ ರಾಷ್ಟ್ರಗೀತೆ ಯಾವಾಗಲೂ ಕೇಳುತ್ತಲೇ ಇರಬೇಕು ಎನಿಸುತ್ತದೆ
@budepparockstar5296
@budepparockstar5296 2 жыл бұрын
"ನಮ್ಮ ಕರ್ನಾಟಕದ ನಾಡು" ಅನ್ಯ ದೇಶಗಳನ್ನು ನೋಡಿದರೆ ಈ ನಾಡಿನಲ್ಲಿ ಹುಟ್ಟಿದವರೆಲ್ಲಾ ಏನೋ ಪುಣ್ಯ ಮಾಡಿಬಂದಿರಬೇಕು ಅನ್ಸುತ್ತೆ ಅಲ್ವಾ..🌹🌹🙏🙏 1) ಕುವೆಂಪು 2) ಅಶ್ವತ್ 3) ಡಾ॥ ರಾಜ್ ಕುಮಾರ ಇವರೆಲ್ಲ ನಮ್ಮ ದೇಶದ "ಕಣ್ಮನಿಗಳು" ವಂದೇ ಮಾತರಂ ಜೈ ಕರ್ನಾಟಕ 🌹🌹🙏🙏🙏🙏🙏🌹🌹
@shivannanaik9906
@shivannanaik9906 23 күн бұрын
KARNATAKA dalli huttida naave punyavantaru
@manjunathbenakatti8857
@manjunathbenakatti8857 4 жыл бұрын
ಅದ್ಬುತ.... ಗಾಯನ ಕಂಠಸಿರಿ.. ಎಂದು ಮರೆಯಲಾಗದ ಸಾಂಗ್... Dr ರಾಜ್ ಅವರಿಂದ ಸಾವಿರ ಕೋಟಿ ವಂದನೆಗಳು......
@PrabhuPrabhu-pj1fh
@PrabhuPrabhu-pj1fh 3 жыл бұрын
Vioce exilent
@gulzarzahoor9722
@gulzarzahoor9722 Жыл бұрын
I am Muslim from coastal karnataka. I love kannada. Jai karnataka. Kuvempu is the legend of this Era and this song is stimulating kannadatana in my soul.
@Shinoj9
@Shinoj9 Жыл бұрын
ಮೊದಲು ಮನವನಾಗು 🙏❤️
@cnk8766
@cnk8766 Жыл бұрын
This is the exact issue. Muslims think they are someone who is separate from other people. Your minds are fully filled with radical Islamic shit. You should understand that as a muslim you are no speacial and as a religion Islam itself is no special, Indian culture has more ways of reaching the god, Islam just discusses one path... Grow up...
@praveencs5410
@praveencs5410 Жыл бұрын
Is there anybody asked your religion ? ವಿಶ್ವ maanava
@hanu143army8
@hanu143army8 Жыл бұрын
🕉️☪️✝️
@prakashkurubar5412
@prakashkurubar5412 Жыл бұрын
🙏
@sm15041962
@sm15041962 Жыл бұрын
ನನಗೀಗ ಅರವತ್ತೆರಡು ವರ್ಷ ನನ್ನ ವ್ಯಕ್ತಿತ್ವ ರೂಪಿಸಿದ್ದು ಡಾ ರಾಜಕುಮಾರ್ ಅವರ ಎಪ್ಪತ್ತರ ದಶಕದ ಸಿನಿಮಾಗಳು ಎಂದರೆ ಅತಿಶಯೋಕ್ತಿಯಲ್ಲ.❤️🙏👍
@shyamspot
@shyamspot 2 жыл бұрын
ಈ‌ ಜೇನಿನಂಥ ಗಾಯನ ಎಷ್ಟು ಸಾರಿ ಕೇಳಿದರೂ ಸುಖವಾಗಿದೆ.
@manjunathbreddappa5042
@manjunathbreddappa5042 2 жыл бұрын
ಪುಟ್ಟಪ್ಪ #ಕುವೆಂಪು #ರಾಜಣ್ಣ #ಅಶ್ವತ್ಥ್ 🙏🙏🙏 Our great pride and legends..
@hrishis.2456
@hrishis.2456 5 жыл бұрын
ನಾನು ಮಹಾರಾಷ್ಟ್ರೀಯನ್ ನಾನು ಕನ್ನಡಿಗ. Proud of it.😎
@somashekara9741
@somashekara9741 Жыл бұрын
O sahodara
@mahanteshmallur3383
@mahanteshmallur3383 5 жыл бұрын
ಭಾರತ ರತ್ನ ಗಳಿಗೆ 1000 koti 👏👏👏👏👏👏👏👏👏👏👏👏
@KrishnaKrish-lk5mr
@KrishnaKrish-lk5mr Жыл бұрын
ಅಣ್ಣಾವ್ರ್ ನಟ್ಟಿಸಿದ ಚಿತ್ರ ಗಳ ನೋಡಿದ ನಾವೇ ಧನ್ಯ
@manjunathts7741
@manjunathts7741 10 ай бұрын
ಎಷ್ಟು ಬಾರಿ ಕೇಳಿದರೂ ಬೇಸರವಾಗದ ಅಣ್ಣಾವ್ರ ಕಂಠ ಸಿರಿ,ಕನ್ನಡ ಪ್ರೇಮವನ್ನು ಮತ್ತೆ ಮತ್ತೆ ಜಾಗೃತ ಗೊಳಿಸುವ ಅದ್ಬುತವಾದ ಸಾಹಿತ್ಯ...ನಮ್ಮ ಹೆಮ್ಮೆಯ ಕವಿ ಪುಟ್ಟಪ್ಪನವರದ್ದು
@shivubenki9002
@shivubenki9002 Жыл бұрын
ಕುವೆಂಪು:ಸಾಹಿತ್ಯ ಸಿ ಅಶ್ವಥ್: ಸಂಗೀತ ಗಾಯನ: ಡಾ ರಾಜಕುಮಾರ್ 🙌❤️💕
@huleppatalawar6103
@huleppatalawar6103 4 жыл бұрын
ಎಲ್ಲಾದರೂ ಇರು ಎಂತಾದರು ಇರು ಎಂದೆದಿಗೂ ನೀ ಕನ್ನಡವಾಗಿರು .😘😘😘😘😘
@ShivashankarMagaji
@ShivashankarMagaji 9 ай бұрын
ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ ಕನ್ನಡ ಗೋವಿನ ಓ ಮುದ್ದಿನ ಕರು ಕನ್ನಡತನವೊಂದಿದ್ದರೆ ನೀ ನಮ್ಮಗೆ ಕಲ್ಪತರು ಕನ್ನಡವೇ ಸತ್ಯ ಕನ್ನಡವೇ ನಿತ್ಯ ನೀ ಮೆಟ್ಟುವ ನೆಲ ಅದೇ ಕರ್ನಾಟಕ ನೀನೇರುವ ಮಲೆ ಸಹ್ಯಾದ್ರಿ ನೀ ಮೆಟ್ಟುವ ನೆಲ ಅದೇ ಕರ್ನಾಟಕ ನೀನೇರುವ ಮಲೆ ಸಹ್ಯಾದ್ರಿ ನೀ ಮುಟ್ಟುವ ಮರ ಶ್ರೀಗಂಧದ ಮರ ನೀ ಕುಡಿಯುವ ನೀರ್ ಕಾವೇರಿ ಪಂಪನನೋದುವ ನಿನ್ನ ನಾಲಗೆ ಕನ್ನಡವೇ ಸತ್ಯ ಕುಮಾರವ್ಯಾಸನ ಆಲಿಪ ಕಿವಿಯದು ಕನ್ನಡವೇ ನಿತ್ಯ ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಹರಿಹರ ರಾಘವರಿಗೆ ಎರಗುವ ಮನ ಹಾಳಾಗಿಹ ಹಂಪೆಗೆ ಕೊರಗುವ ಮನ ಹರಿಹರ ರಾಘವರಿಗೆ ಎರಗುವ ಮನ ಹಾಳಾಗಿಹ ಹಂಪೆಗೆ ಕೊರಗುವ ಮನ ಪೆಂಪಿನ ಬನವಾಸಿಗೆ ಕರಗುವ ಮನ ಬೆಳ್ಗೊಳ ಬೇಲೂರ್ಗಳ ನೆನೆಯುವ ಮನ ಜೋಗದ ಜಲಪಾತದಿ ಧುಮುಕುವ ಮನ ಮಲೆನಾಡಿಗೆ ಹೊಂಪುಳಿ ಹೋಗುವ ಮನ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕಾಜಾಣಕೆ ಗಿಳಿ ಕೋಗಿಲೆ ಇಂಪಿಗೆ ಮಲ್ಲಿಗೆ ಸಂಪಿಗೆ ಕೇದಗೆ ಸೊಂಪಿಗೆ ಮಾವಿನ ಹೊಂಗೆಯ ತಳಿರಿನ ತಂಪಿಗೆ ರಸ ರೋಮಾಂಚನಗೊಳುವ ತನುಮನ ಎಲ್ಲಿದ್ದರೆ ಏನ್ ಎಂತ್ತಿದ್ದರೆ ಏನ್ ಎಂದೆಂದಿಗೂ ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ನಿತ್ಯ ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಕನ್ನಡವೇ ಸತ್ಯ ಕನ್ನಡವೇ ನಿತ್ಯ
@user-if7cy7rs5v
@user-if7cy7rs5v 4 жыл бұрын
ಕಾವ್ಯ ಸಾರ್ವಭೌಮ ಸಂಗೀತ ಸಾರ್ವಭೌಮ ಗಾಯನ ಸಾರ್ವಭೌಮ 🙏🙏🙏🙏🙏🙏🙏🙏🙏🙏🙏🙏🙏🙏🙏
@raghupathisp9156
@raghupathisp9156 3 жыл бұрын
👍👍👍👍👍👍💐💐💐💐💐💐💐💐
@nagamanivs6568
@nagamanivs6568 2 жыл бұрын
Kandamnadevellys
@esmekraza6377
@esmekraza6377 2 жыл бұрын
@@raghupathisp9156 It yurt try I it I I your try to them up up up up up up up up up to the the new new York York NY and I am so so I
@supernowwerememberasfather3487
@supernowwerememberasfather3487 2 жыл бұрын
Great word sir
@user-el7qm7pb3h
@user-el7qm7pb3h 2 жыл бұрын
ಸತ್ಯವಾದ ಮಾತುಗಳು
@sanjur9815
@sanjur9815 2 жыл бұрын
ಮನ ತಂಪೇನಿಸುವ ಸಾಹಿತ್ಯ ಮತ್ತು ದ್ವನಿ ನಮ್ಮ ಭಾಷೆ ಎಸ್ಟು ಸುಮಧುರ❤️
@jagadeeshwaranpm6850
@jagadeeshwaranpm6850 7 ай бұрын
ಎಷ್ಟು
@srinidhi7140
@srinidhi7140 5 жыл бұрын
💠♥️ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ♥️💠 🌲🌹🌹ಕನ್ನಡವೇ ಸತ್ಯ ಕನ್ನಡವೇ ನಿತ್ಯ 🌹🌹🌲
@chidanandayyasamoghamath2430
@chidanandayyasamoghamath2430 5 жыл бұрын
ಬಹಳ ಅದ್ಭುತವಾದ ಕನ್ನಡ ಗೀತೆ ಕನ್ನಡ ಹೆಮ್ಮೆಯ d r ರಾಜ್ಕುಮಾರ್ ಕಂಠಸಿರಿ ಬಹಳ ಅಗಾಧ
@Suresh_m9988
@Suresh_m9988 3 жыл бұрын
"ಇಂತಹ ಗೀತೆಗಳನ್ನು ಕೇಳಿದರೆ ಅನ್ಯ ಭಾಷಿಗರೂ ಕೂಡ ಕನ್ನಡ ಭಾಷೆ ಕಲಿಯುದರಲ್ಲಿ ಸಂದೇಹವೇ ಇಲ್ಲ... ಜೈ ಕನ್ನಡಾಂಬೆ ಜೈ ಕರ್ನಾಟಕ 👌👍
@user-li5nx4zz4q
@user-li5nx4zz4q 10 ай бұрын
Pl😊😊😊😊
@shivarathnarathana6291
@shivarathnarathana6291 Ай бұрын
Jiy karatka
@gadilingah.g7450
@gadilingah.g7450 6 жыл бұрын
ಎಲ್ಲಾದರು ಇರು ಎಂತಾದರು ಇರು super song ಜೈ ಕರ್ನಾಟಕ ಮಾತೇ ನಾನು ಕನ್ನಡಿಗ
@sureshshruthi8470
@sureshshruthi8470 2 жыл бұрын
ಅಣ್ಣಾವ್ರುಗೆ ಕೋಟಿ ನಮನಗಳು ಅವರು ಮತ್ತೆ ಹುಟ್ಟಿ ಬರಲಿ ಜೈ ಕನ್ನಡ
@JEEVU_KANNADIGA
@JEEVU_KANNADIGA Жыл бұрын
I am kannadiga I proud this song ❤️❤️
@nandanm3826
@nandanm3826 2 жыл бұрын
ಶುಭ ದಿನ, ಮಾನ್ಯರೇ, जय हिन्द,ಜೈ ಕರ್ನಾಟಕ. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ. 🙏🏽
@vinitbansi4276
@vinitbansi4276 Жыл бұрын
ಕನ್ನಡವೇ ಸತ್ಯ ಕನ್ನಡವೇ ನಿತ್ಯ 💛💚
@srinidhi7140
@srinidhi7140 5 жыл бұрын
ಕನ್ನಡವೇ ಸತ್ಯ ಕನ್ನಡವೇ ನಿತ್ಯ 🙏🌹🌹🌹🌹
@srihari9797
@srihari9797 8 ай бұрын
What a greatest song by a greatest singer. My all time favorite n will be for ever Annoru. Highest respects to Sri Kuvempu, Dr Rajkumar n Sri Ashwath🙏🙏🙏
@divya.mdivya3669
@divya.mdivya3669 4 жыл бұрын
Amazing voice Dr. Raj Kumar appaji
@shivkumardodamani4561
@shivkumardodamani4561 9 ай бұрын
karnataka is my strength kannada is my energy....❤.both are my positive🎉🎉🎉🎉
@kiranchavan922
@kiranchavan922 Жыл бұрын
❤❤❤❤❤Karnataka ratna Dr Rajkumar Golden Voice
@mallunayak8288
@mallunayak8288 10 ай бұрын
Nijavagalu
@user-dc6vb1db5d
@user-dc6vb1db5d 4 жыл бұрын
ಅದ್ಭುತವಾದ. ಹಾಡು...🙏🙏🙏💐💐💐💐💐💐😍😍😍😍😍
@MyKitchenYourTaste
@MyKitchenYourTaste 9 ай бұрын
Beautiful singing and lyrics ❤️
@vasureddy4528
@vasureddy4528 3 жыл бұрын
ಹಾಳಾಗಿರುವ ಹಂಪೆಗೆ ಕೊರಗುವ ಮನ 😔😔😭😭
@Balayya1989
@Balayya1989 7 ай бұрын
I am tamil nadu my mother tongue is sourashtra.i am living in Bengaluru i am little Learned kannada 💛❤️ wow what a language 😘 my kannada brothers and sisters teaching and supporting me language skills soonly talk namma kannada basha with everyone 💛❤️💛❤️💛❤️💛❤️i love this song lot of love and respect and automatically getting tears in my eyes soonly 😭💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️ Jai kannada amma🙏🙏🙏Jai Karnataka 💛❤️💛❤️💛❤️💛❤️
@chetanvgudami476
@chetanvgudami476 6 жыл бұрын
ಮೂರು ವಿಶ್ವ ರತ್ನಗಳು
@raghukn5440
@raghukn5440 4 жыл бұрын
Super
@shanthakumari1776
@shanthakumari1776 4 жыл бұрын
Jaj Karnataka 👍🙏
@SudarshanKannadiga
@SudarshanKannadiga 3 жыл бұрын
Correct
@supernowwerememberasfather3487
@supernowwerememberasfather3487 2 жыл бұрын
Yes
@bhagyalr2435
@bhagyalr2435 2 жыл бұрын
Very nice song super
@shrikantsalagar5640
@shrikantsalagar5640 5 жыл бұрын
ಕನ್ನಡವೇ ಸತ್ಯ ,ಕನ್ನಡವೇ ನನ್ನ ಉಸೀರು!
@panduappu7687
@panduappu7687 6 жыл бұрын
Kannadave sathy kannadave nithy jai Rajakumara
@nagunagendra5124
@nagunagendra5124 4 жыл бұрын
Super fantastic ಡಾ.ರಾಜಕುಮಾರ್ ಹಾಡಿರುವ ತುಂಬಾ ಅದ್ಭುತವಾದ ಹಾಡು. ಕನ್ನಡವೆ ಸತ್ಯ ಕನ್ನಡವೆ ನಿತ್ಯ. ಸಾಹಿತ್ಯ ಕುವೆಂಪು. ಸಂಗೀತ ಅಶ್ವಥ್. ಕರ್ನಾಟಕದ ಕನ್ನಡದ ಮುತ್ತು ಗಳು ಜೈ ಕರ್ನಾಟಕ ಮಾತೆ
@raghavendra8058
@raghavendra8058 10 ай бұрын
BOLO BHARAT MATA KI🇮🇳 JAI KARNATAKA MATTE❤️💛 JAI SHREE RAM🙏🏻🚩
@malleshmallesh3723
@malleshmallesh3723 Жыл бұрын
ಅತ್ಯುತ್ತಮ ನಟ ಮತ್ತು ಗಾಯಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತ ಹೆಸರು ಮಾಡಿರುವ ನಮ್ಮ ನಿಮ್ಮ ಅಚ್ಚು ಮೆಚ್ಚುನ ರಾಜ್ ಕುಮಾರ್
@ManuGowda4291
@ManuGowda4291 Жыл бұрын
ಕನ್ನಡ ಭಾಷೆನೆ ತಾಯಿ ❣️ ಕನ್ನಡವೇ ಸುಂದರ ಪದ 🙏
@praveenkumargowda.
@praveenkumargowda. 10 ай бұрын
ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ ಕನ್ನಡ ಗೋವಿನ ಓ ಮುದ್ದಿನ ಕರು ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು ಕನ್ನಡವೇ ಸತ್ಯ ಕನ್ನಡವೇ ನಿತ್ಯ ! ನೀ ಮೆಟ್ಟುವ ನೆಲ ಅದೇ ಕರ್ನಾಟಕ ನೀನೇರುವ ಮಲೆ ಸಹ್ಯಾದ್ರಿ, ನೀ ಮುಟ್ಟುವ ಮರ ಶ್ರೀಗಂಧದ ಮರ ನೀ ಕುಡಿಯುವ ನೀರ್ ಕಾವೇರಿ ಪಂಪನನೋದುವ ನಿನ್ನ ನಾಲಗೆ ಕನ್ನಡವೇ ಸತ್ಯ ಕುಮಾರವ್ಯಾಸನ ಆಲಿಪ ಕಿವಿಯದು ಕನ್ನಡವೇ ನಿತ್ಯ ।।ಎಲ್ಲಾದರೂ ಇರು ।। ಹರಿಹರ ರಾಘವರಿಗೆ ಎರಗುವ ಮನ ಹಾಳಾಗಿಹ ಹಂಪೆಗೆ ಕೊರಗುವ ಮನ ಪೆಂಪಿನ ಬನವಾಸಿಗೆ ಕರಗುವ ಮನ ಬೆಳ್ಗೊಳ ಬೇಲೂರ್ಗಳ ನೆನೆಯುವ ಮನ ಜೋಗದ ಜಲಪಾತದಿ ಧುಮುಕುವ ಮನ ಮಲೆನಾಡಿಗೆ ಹೊಂಪುಳಿ ಹೋಗುವ ಮನ ಕನ್ನಡವೇ ಸತ್ಯ ಕನ್ನಡವೇ ನಿತ್ಯ ।।ಎಲ್ಲಾದರೂ ಇರು ।। ಕಾಜಾಣಕೆ ಗಿಳಿ ಕೋಗಿಲೆ ಇಂಪಿಗೆ, ಮಲ್ಲಿಗೆ ಸಂಪಿಗೆ ಕೇದಗೆ ಸೊಂಪಿಗೆ ಮಾವಿನ ಹೊಂಗೆಯ ತಳಿರಿನ ತಂಪಿಗೆ ರಸರೋಮಂಚನಗೊಳುವ ಮನ ಎಲ್ಲಿದ್ದರೆ ಏನ್? ಎಂತ್ತಿದ್ದರೆ ಏನ್? ಎಂದೆಂದಿಗೂ ತಾನ್ - ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್ಯಾ!
@vforvikki7421
@vforvikki7421 4 жыл бұрын
Kachada galu ee hadannu dislike madiddaare !!!... Haadu ista illa Andre thikka muchond irbeku adu bittu dislike yaake maadbeku ???...
@m.bbharath3643
@m.bbharath3643 3 жыл бұрын
ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ||೧|| ಕನ್ನಡ ಗೋವಿನ ಓ ಮುದ್ದಿನ ಕರು ಕನ್ನಡ ಗೋವಿನ ಓ ಮುದ್ದಿನ ಕರು ಕನ್ನಡತನವೊಂದಿದ್ದರೆ ನೀನ್ ನಮ್ಮಗೆ ಕಲ್ಪತರು ಕನ್ನಡವೇ ಸತ್ಯ ಆಆಆ ಕನ್ನಡವೇ ನಿತ್ಯ ಆಆಆ ||೨|| ನೀ ಮೆಟ್ಟುವ ನೆಲ ಅದೆ ಕರ್ನಾಟಕ ನೀನೇರುವ ಮಲೆ ಸಹ್ಯಾದ್ರಿ ನೀ ಮೆಟ್ಟುವ ನೆಲ ಅದೆ ಕರ್ನಾಟಕ ನೀನೇರುವ ಮಲೆ ಸಹ್ಯಾದ್ರಿ ನೀ ಮುಟ್ಟುವ ಮರ ಶ್ರೀಗಂಧದ ಮರ ನೀ ಕುಡಿಯುವ ನೀರ್ ಕಾವೇರಿ ಪಂಪನನೋದುವ ನಿನ್ನಾ ನಾಲಿಗೆ ಕನ್ನಡವೇ ಸತ್ಯ ಕುಮಾರವ್ಯಾಸನ ಆಲಿಪ ಕಿವಿಯದು ಕನ್ನಡವೇ ನಿತ್ಯ ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು||೩|| ಹರಿಹರ ರಾಘವರಿಗೆ ಎರಗುವ ಮನ ಹಾಳಾಗಿಹ ಹಂಪೆಗೆ ಕೊರಗುವ ಮನ ಹರಿಹರ ರಾಘವರಿಗೆ ಎರಗುವ ಮನ ಹಾಳಾಗಿಹ ಹಂಪೆಗೆ ಕೊರಗುವ ಮನ ಪೆಂಪಿನ ಬನವಾಸಿಗೆ ಕರಗುವ ಮನ ಬೆಳ್ಗೊಳ ಬೇಲೂರ್ಗಳ ನೆನೆಯುವ ಮನ ಜೋಗದ ಜಲಪಾತ ದಿ ಧುಮುಕುವ ಮನ ಮಲೆನಾಡಿಗೆ ಹೊಂಪುಳಿ ಹೋಗುವ ಮನ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು||೩|| ಕಾಜಾಣಕೆ ಗಿಳಿ ಕೋಗಿಲೆ ಇಂಪಿಗೆ ಮಲ್ಲಿಗೆ ಸಂಪಿಗೆ ಕೇದಗೆ ಸೊಂಪಿಗೆ ಮಾವಿನ ಹೊಂಗೆಯ ತಳಿರಿನ ತಂಪಿಗೆ ರಸರೋಮಾಂಚನಗೊಳ್ಳುವ ತನುಮನ ಎಲ್ಲಿದ್ದರೆ ಏನ್ ಎಂತಿದ್ದರೆ ಏನ್ ಎಂದೆಂದಿಗೂ ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆ ನೆಲದ ನಿತ್ಯ ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಕನ್ನಡವೇ ಸತ್ಯ ಕನ್ನಡವೇ ನಿತ್ಯ||೪||
@preethibellur7274
@preethibellur7274 3 жыл бұрын
Thank you Sir for the lyrics of this beautiful song🙏🏽🙏🏽
@sunilgovind8484
@sunilgovind8484 Жыл бұрын
Legends come together for this literary masterpiece
@manjunaikmanjunaik7908
@manjunaikmanjunaik7908 10 ай бұрын
Ewvgt
@patilhp3048
@patilhp3048 5 жыл бұрын
Greatest song by legendary kuvempu. Kogile kanta rajann 👏👏👏👏👏👏👏👏👏👏👏
@bsaganter5261
@bsaganter5261 6 жыл бұрын
ನಿಮ್ಮ ಹಾಡುಗಳು ತುಂಬಾ ಚೆನ್ನಾಗಿದೆ
@ravigowda1686
@ravigowda1686 Ай бұрын
ಕುವೆಂಪು ❤️❤️❤️❤️❤️👏👏👏👏👏ಕನ್ನಡ ದ ಆಸ್ತಿ
@nsrmmurthy9794
@nsrmmurthy9794 3 жыл бұрын
ಎಲ್ಲಾದರು ಇರು ಎಂಥಾದರು ಇರು ಎಂದೆಂದಿಗು ನೀ ಕನ್ನಡಿಗನಾಗಿರು. ಅಣ್ಣವರಿಗೆ ಒಂದು ದೊಡ್ಡ ಸಲಾಂ
@sandhyahebballi4891
@sandhyahebballi4891 4 жыл бұрын
Wow hats off to our legand s
@sandhyahebballi4891
@sandhyahebballi4891 4 жыл бұрын
Legend s
@ishwarabhatmk878
@ishwarabhatmk878 9 ай бұрын
ಇಂತಹ...ಅದ್ಭುತವಾದ...ಹಾಡುಗಳು...ಇನ್ನೂ...ಆಗಾಗ...ಬರಲಿ😊
@papannaiyer9203
@papannaiyer9203 Жыл бұрын
Gaana gandharva Dr. Raj and renowned poet Shri kuvempu lyrics, mesmerizing singing.
@santhoshkumarp2361
@santhoshkumarp2361 3 жыл бұрын
Omg ❤️ 😍 What a Amazing voice.. Raajanna 😍 ❤️
@RajuRaju-ww6we
@RajuRaju-ww6we 6 жыл бұрын
annavra voice super
@kumarh186
@kumarh186 2 жыл бұрын
Amazing voice dr Raj kumar sir
@harshavardhannayaka6257
@harshavardhannayaka6257 3 жыл бұрын
How great out Raj kumar is who can sing this song without seeing any lyrics in a breath, anywhere when asked
@babumuniyallappa8392
@babumuniyallappa8392 3 жыл бұрын
Jai karnataka mathe Jai rajanna❤👌👌💐💐💐
@niveablore9274
@niveablore9274 6 жыл бұрын
ಜೈ ಕರ್ನಾಟಕ ಡಾ. ರಾಜ್ ರವರ ಸಿರಿ ಕಂಠದಲ್ಲಿ ತುಂಬಾ ಚೆನ್ನಾಗಿದೆ
@cmanjunathmanjunath9177
@cmanjunathmanjunath9177 5 жыл бұрын
Nivea Blore
@somalingnagannagol4084
@somalingnagannagol4084 5 жыл бұрын
Jai kannada
@prashanthmsgowda2413
@prashanthmsgowda2413 4 жыл бұрын
JAI KUVEMPU, JAI DR. RAJKUMAR, JAI C S ASHWATH, EE MANNALLI HUTTIDA NAVE DHANYARU
@umeshkumargk1253
@umeshkumargk1253 10 ай бұрын
Ee haadu yendendigu Ajaramara ....yentha Olle Sahitya by Raastra Kavi KuVeMpu , wonderful Music by C Ashwath and yentha olle Gayana by Gaana Gandhrava Karnataka Ratna Dr Raj
@santhoshkumar.p3068
@santhoshkumar.p3068 6 жыл бұрын
Wow!! Amazing lyrics and composition.. Love you kuvempuji.. love you Appaji..
@mahendrakm3812
@mahendrakm3812 10 ай бұрын
🎉🎉🎉ಧನ್ಯವಾದಗಳು , ಈ ರೀತಿ ಹಾಡುಗಳನ್ನು ಯಾವಾಗಲೂ ಕಲಿಸುತ್ತಿರಿ❤️❤️❤️👍
@kumarabkumar1286
@kumarabkumar1286 3 жыл бұрын
ಈ ಹಾಡನು ಡಿಶ್ ಲೈಕ್ ಮಾಡಿರುವವರು ಕನ್ನಡ ವಿರೋಧಿಗಳು ಬಡಿ಼ಹೈಕಳು
@basuyalavigi6424
@basuyalavigi6424 4 жыл бұрын
Karnataka Big legends
@ireshsheshgiri2123
@ireshsheshgiri2123 3 жыл бұрын
IRESH👍🙏🙏👍
@mahadevaswamyks2735
@mahadevaswamyks2735 Жыл бұрын
💛ನನ್ನೆದೆಯ ಭಾಷೆ ಕನ್ನಡ ♥️
@dgirishkumar
@dgirishkumar 2 жыл бұрын
Why so less views. This is father of all Kannada songs
@vinitbansi4276
@vinitbansi4276 Жыл бұрын
The every single word of this song is priceless. Jai Bhuvaneshwari. Jai karanataka
@puttaswamyputtu2284
@puttaswamyputtu2284 3 жыл бұрын
Adbuthavada getha rachane. C. Aswath. Rasrra kavi Kuvempu ravaru . Dr raj kanta siririyali super songs. Matome enume kelbekenustade.... Nimha sadane mareyalu sadyna....
@NarasappaNarasappa-vu8ip
@NarasappaNarasappa-vu8ip 2 ай бұрын
Super ❤
@prakashkambali9055
@prakashkambali9055 6 жыл бұрын
ಜಯ ಕರ್ನಾಟಕ ಜಯ ಕನ್ನಡ
@ganeshanjanarthan261
@ganeshanjanarthan261 Жыл бұрын
Nanu matru bhasheyali Tamilian adhare nanna Aradhya Daiva Dr.raj.nanna usiru kannada nanu Raj abhimani. ಜೈ ಕರ್ನಾಟಕ ಮಾತೆ....
@chandangowda1800
@chandangowda1800 2 жыл бұрын
ಹೆಮ್ಮೆಯ ಕನ್ನಡಿಗರು.. 💛❤️
@madivalmadival9953
@madivalmadival9953 10 ай бұрын
ಕನ್ನಡ 💛💓
@youtubelibrary_10
@youtubelibrary_10 4 жыл бұрын
Thank you Lahari music for putting the lyrics in beautiful Kannada font. I enjoyed it tremendously.
@ajayajaysimha6850
@ajayajaysimha6850 Жыл бұрын
ಕನ್ನಡ ಕನ್ನಡ ಕನ್ನಡ
@narasimhanaik5120
@narasimhanaik5120 4 жыл бұрын
Sirigannadam gelge Sirigannadam balge😍😍😍😙🙏🙏🙏👌👌💖💖
@parthasarathi8369
@parthasarathi8369 10 ай бұрын
Kannada andare Rajanna🌹💐👏
@prashanthsp1372
@prashanthsp1372 6 жыл бұрын
ಸಾಹಿತ್ಯ ದೊಂದಿಗೆ ಗೀತೆಯನ್ನು ಪ್ರಸಾರ ಮಾಡುವಿರಿ. 👌🙏🙏👏
@anjaneya198
@anjaneya198 6 жыл бұрын
Prashanth Sp ಆಂಜನಯ್ಯ
@ningappajadhav4745
@ningappajadhav4745 6 жыл бұрын
Prashanth Sp 000
@prakashs-qn5xf
@prakashs-qn5xf 6 жыл бұрын
ಕರ್ನಾಟಕ ಹಿತರಕ್ಷಣಾ ವೇದಿಕೆ
@maheshjhatan8229
@maheshjhatan8229 5 жыл бұрын
Superrrrrr sir nimma all songs fantastick
@subhashmethre2383
@subhashmethre2383 3 жыл бұрын
ಹೆಮ್ಮೆಯ ಕನ್ನಡಿಗರು...
@lingarajuhr1965
@lingarajuhr1965 3 жыл бұрын
GREAT Raj
@mahadev.h1983
@mahadev.h1983 5 жыл бұрын
the Always best our own Karnataka the only Karnataka only Karnataka 🙏🏻😘😘😘🔴🔶🔴🔶🔴🔶🔴🔶🔴🔶🔴🔶🔴🔶🔴🔶🔴🔶🔴🔶🔴🔶🔴🔶🔴🔶🔴🔶🔴🔶🔴🔶🔴🔶🔴🔶🔴🔶🔴🔶🔴🔶🔴🔶🔴🔶🔴🔶🔴
@Manju_Rocky
@Manju_Rocky 5 жыл бұрын
Super song I like rajkumar song
@rajurj3772
@rajurj3772 4 жыл бұрын
ಅದ್ಬುತ
@Sathishk-fy4nf
@Sathishk-fy4nf 6 жыл бұрын
ಕನ್ನಡವೆ ಸತ್ಯ
@prashanthmsgowda2413
@prashanthmsgowda2413 10 ай бұрын
ಜೈ ಕುವೆಂಪು ❤ ರಾಜ್ ❤ ಅಶ್ವಥ್ ❤
@anikabhaskar22
@anikabhaskar22 Жыл бұрын
This is the message all over the kannada song by Raj Anna
@RajuRaj-tx9xp
@RajuRaj-tx9xp 6 жыл бұрын
Kannadave Satya kannadave nitya super
@deepacr7308
@deepacr7308 10 ай бұрын
❤❤ pride of Karnataka....🥰🥰🥰🥰
@user-zj6fn6nm2j
@user-zj6fn6nm2j 2 ай бұрын
ಕನ್ನಡದ ಕಂದ ಎo ದರೆ dr ರಾಜಕುಮಾರ್ ರವರೆ ಕನ್ನಡದ ಕುವರ ಕನ್ನಡದ ಕಣ್ಮಣಿ ಕರೆಯುತ್ತಾರೆ
@ranganathaps2813
@ranganathaps2813 4 жыл бұрын
Rajkumar iro video song madi
@raghukn5440
@raghukn5440 4 жыл бұрын
Super
@prakashskp6522
@prakashskp6522 4 жыл бұрын
👌
@rduraisingam4285
@rduraisingam4285 4 жыл бұрын
My heart only kannada raj kumar songs
@koteshyattinahalli8015
@koteshyattinahalli8015 4 жыл бұрын
Kannadve Sathya kannadve nithya.jai Karnataka mathe.
@rajumulimani3551
@rajumulimani3551 5 ай бұрын
ಈ ಹಾಡು ತುಂಬಾ ಸುಂದರವಾಗಿ ಹಾಡಿದ್ದೀರಾ " ಜೈ ಕರ್ನಾಟಕ ಜೈ ಭುವನೇಶ್ವರಿ " 🎉🎉🎉🎉🎉🎉🎉
@user-cl9by1eu2k
@user-cl9by1eu2k 4 жыл бұрын
Namma Kannada Namma nadu
@sbk1357
@sbk1357 5 жыл бұрын
🙏🙏🙏🙏🙏🙏TO THREE LEGENDS🙏🙏🙏💐🙏💐🙏💐🙏
@kantharaju8642
@kantharaju8642 2 жыл бұрын
Karnataka NO 1 song
@ELECYT-1M
@ELECYT-1M 10 ай бұрын
Nama kannada,,,💛❤️
Anandamaya Ee Jagahrudaya Song with Lyrics | Kuvempu | C Ashwath | Shimoga Subbanna
5:28
Lahari Bhavageethegalu & Folk - T-Series
Рет қаралды 1 МЛН
Badavanaadhare Yenu Priye Lyrical Video Song | Chiranthana | Raju Ananthaswamy | Kannada Folk Song
5:32
طردت النملة من المنزل😡 ماذا فعل؟🥲
00:25
Cool Tool SHORTS Arabic
Рет қаралды 34 МЛН
Секрет фокусника! #shorts
00:15
Роман Magic
Рет қаралды 70 МЛН
kannadave satya (Bhavageethe) - ಕನ್ನಡವೇ ಸತ್ಯ
8:28
olavinahaadu
Рет қаралды 2,1 МЛН