Sir ದಯವಿಟ್ಟು ವಿಟ್ಟು ನನಿಗೆ ಸಹಾಯ ಮಾಡಿ ನಾನು ತುಬಾ ಬೆಸ್ಟ್ ಆಟಗಾರ ಆದ್ರೆ ನಮ್ಮ್ ಮನೆ ಪರಿಸ್ಥಿತಿ ಸರಿ ಇಲ್ಲ ದಯವಿಟ್ಟು ನನಿಗೆ ಒಂದೇ ಚನಸ್ ಕೊಡಿ ಸರ್ 🙏🥹🥹 🤕🤕
@nextlevelProcricket6 ай бұрын
ನನಗೊತ್ತು ಕೆಲ ವಿಷಯಗಳನ್ನ ಅರ್ಥ ಮಾಡ್ಕೊಳೋದ್ ತುಂಬಾ ಕಷ್ಟ ಆಗುತ್ತೆ ಅಂತ.ಅಧಿಕವಾಗಿ ನನ್ನ ಕೈಲಾದಷ್ಟು ವಿಡಿಯೋ ಮುಖಾಂತರ ನಿಮಗೆ ಕಂಪ್ಲೀಟ್ ವಿಡಿಯೋ ಸೀರೀಸ್ ನ ತರ್ತಿರೋದು ಅದರಿಂದ ನೀವು ತುಂಬಾ ವಿಷಯಗಳನ್ನು ಕಲಿಯಬಹುದು ಅಥವಾ ಅರ್ಥ ಮಾಡ್ಕೋಬಹುದು