ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@Sandeepbhajantri63352 жыл бұрын
Sir part 4 bidi
@amjjuly64352 жыл бұрын
Evar aramane yalli ede Sir/ede aramane agirabhudu alwa Sir
@sureshgbadigerbadiger13262 жыл бұрын
ಸರ್ ನಮ್ಮ ಬಸವನ ಬಾಗೇವಾಡಿ ಗೆ ಬನ್ನಿ, ಜಗಜ್ಯೋತಿ ಬಸವೇಶ್ವರ ಹುಟ್ಟಿದ ನಾಡು 5000 ವರ್ಷಗಳ ಹಿಂದಿನ ನಂದಿ ಬಸವೇಶ್ವರ ದೇವಸ್ಥಾನ ಇದೆ ಬನ್ನಿ ನಿಮ್ಮ ಜೀವನ ಸಾರ್ಥಕವಾಗುತ್ತೆ
@goldentaim64492 жыл бұрын
Masha allha ,,,u great
@manjulaks93112 жыл бұрын
Yes sir but we need all historical places information please try to get
@Atmanandkaroshi36582 жыл бұрын
🙏ಗೋಲ ಗುಮ್ಮಟದ ಇಂಚಿಂಚು ಮಾಹಿತಿ ಜನರಿಗೆ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಸರ್🙏
@malappapujari43002 жыл бұрын
🙏🙏
@ganapatihegde73552 жыл бұрын
ಸಂಶೋಧನಾತ್ಮಕ ವರದಿ ಅನ್ನೋ ತರಹ ಇದೆ.!! ತುಂಬಾ ಚೆನ್ನಾಗಿದೆ. ಅಭಿನಂದನೆಗಳು ತಮಗೆಲ್ಲರಿಗೂ.
@shivukannad84582 жыл бұрын
Thank you sir ನಮ್ಮ ಬಿಜಾಪುರ ಗೆ ಬಂದು ಗೋಲ್ ಗುಂಬಜ್ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.🙏❤️
@umakalasuramath69842 жыл бұрын
ನಿಮ್ಮ ಅಸಾಧಾರಣ ಪ್ರಯತ್ನಕ್ಕೆ ಅಡ್ಡ ಬಿದ್ದೆ ಕನ್ನಡ ನಾಡಿನ ಉದ್ದಗಲಕ್ಕೂ ಸಂಚರಿಸಿ ಮಾಹಿತಿ ನೀಡುತ್ತಲಿರುವ ನಿಮಗೆ ಗೌರವದ ನಮನಗಳು
@abdurazzaqrazza73442 жыл бұрын
ಗೈಡ್ ರವರ ಮಾಹಿತಿ ಅದ್ಭುತ...! 👍
@ದಂತಕಥೆ-ಖ3ಝ2 жыл бұрын
ಅದ್ಭುತ ನಮ್ಮ ಜಿಲ್ಲೆ, 🥰👌👌
@Sandeepr1082 жыл бұрын
Same namma jille sindagi TQ😜😜😂
@harshaindi22 жыл бұрын
ನಿಮ್ಮ ಈ ಎಲ್ಲಾ ಕಾರ್ಯಗಳಿಗೆ ಅನಂತ ಶರಣು ಶರಣಾರ್ಥಿ. ಕಾಪಸಿ ಅವರಿಗೆ ಧನ್ಯವಾದಗಳು.
ಮನೆಯಲ್ಲೇ ಕುಳಿತು ಬಿಜಾಪುರದ ವಿಶೇಷತೆಯನ್ನು ನೋಡಿದ ಅನುಭವ ಆಯ್ತು. ನನ್ನದೂ ಉತ್ತರ ಕರ್ನಾಟಕ. ಗುಮ್ಮಟ ಹೊರಗಡೆ ನೋಡಿ ಬಂದಿದ್ದೆ. ಮತ್ತೇ ಹೋಗ್ತೀನಿ ನೀವು ತೋರಿಸಿದ ಎಲ್ಲವನ್ನು ನೋಡ್ತೀನಿ.ಥ್ಯಾಂಕ್ಸ್ ಟು ಪರಮ್ ಸರ್.
@mailarkareekatti67892 жыл бұрын
Super Nagaraj Sir 🙏🙏🙏🙏🙏🙏🙏
@ashiravadcreations32102 жыл бұрын
ನಮ್ಮ ವಿಜಯಪುರ ನಮ್ಮ ಹೆಮ್ಮೆ....
@pratibhak97862 жыл бұрын
12:51 astu gottilvaa Param ...ji Yaake over aagi act maadtiri Nimm saahasa hige mundu vareyali 👍 We r proud of you Savita & Param 🍫
@santugwd89692 жыл бұрын
Center center mathadi irritate madtane ee param
@ranjithakolagal28822 жыл бұрын
ಕಲಾ ಮಾಧ್ಯಮದ ಪ್ರಯತ್ನ ಮೆಚ್ಚುಗೆಗೆ ಅರ್ಹ ವಾಗಿದೆ....but guide bere ತಗೊಬೇಕಿತ್ತು anstu .....😊
@komalashankar85402 жыл бұрын
ಇದರೊಳಗೂ ಯಾವುದಾದರೂ ದೇವಸ್ಥಾನ ಇರಬಹುದೇ ??!!🤔ದೇವಸ್ಥಾನದ ಬಾಗಿಲಿನಂತಿದೆ??ಸ್ವಲ್ಪ ದೇವಸ್ಥಾನದ ವಾಸನೆ ಬರ್ತಾ ಇದೆ ಅನ್ಸತ್ತೆ.
@aatmanirbhartours2 жыл бұрын
Definitely ಇದೆ, ಅರಬರ ದೇಶಗಳಲ್ಲಿ ಒಂದು ಅವರ ಕುರುಹು ಇಲ್ಲ, ಎಲ್ಲಾ ಇರೋದು ಭಾರತದಲ್ಲಿ ಮಾತ್ರ....ಯಾಕೆ !!! ಯಾಕೆಂದ್ರೆ ನಮ್ಮ ದೇವಸ್ಥಾನ ಹೊಡ್ದು ಕಟ್ಟಿರೋಧು ಇವೆಲ್ಲಾ. ನಾವು ಅಂಧರು 🤦
@SD-ld5lz2 жыл бұрын
ಪುಷ್ಕರಣಿ ಇದೆ ಅಂತ ಹೇಳಿದರಲ್ಲ.
@bhagyanandbiradar28942 жыл бұрын
😁😁
@promate16982 жыл бұрын
ಕೆಡವಿ ನೋಡಬೇಕ, ಗೊತ್ತಾಗುತ್ತ
@ibrahimm33272 жыл бұрын
Kudida amalu bittare sari kana bahudu nimage
@latha.lhugar64012 жыл бұрын
ವಾವ್ 🙏🙏🙏🙏🙏🙏 ಅದ್ಭುತವಾದ ಮಾಹಿತಿ ಸರ್ 🌹👍👍
@Tapal.Facts02 ай бұрын
Super guide really tq s sr
@kantharajeshwaratn40682 жыл бұрын
Great work param🙏🙏🙏👍👍👍
@ievinod1232 жыл бұрын
Superb description....research method is too gud
@bhimashialagur98512 жыл бұрын
ಪರಮ ಸರ್ ನಿಮ್ಮ ಎಲ್ಲಾ ವಿಡಿಯೋ 👌🏻👌🏻 ನಾನು ನಿಮ್ಮ ಎಲ್ಲಾ ವಿಡಿಯೋ ನೋಡ್ತೀನಿ 🙏 ನಾನು ನಿಮ್ಮ ಚಾನೆಲ್ ಅಭಿಮಾನಿ 🙏
@saanvis23152 жыл бұрын
Research guide super he really know more then government
@Virat__BijapurАй бұрын
Sir idhu nam Bijapur ❤🎉
@dandapradeep59612 жыл бұрын
Very very nice and superb 👍👍👍👍👍
@chekrishnamurthy2 жыл бұрын
4:15 it is called lightning arrester ! Very scientific, it is used in high rise buildings
@chetankumarmg13516 ай бұрын
ವಿವರಣೆ ಮಾತ್ರ 👌🔥
@swarnakannan19602 жыл бұрын
Great information Thank you 🙏
@rameshneeloor24422 жыл бұрын
ನಾಗರಾಜ ಕಾಪಾಸಿ ನಮ್ಮ ಪೊಲೀಸ್ ಇಲಾಖೆಯ ತರಬೇತಿ ಶಿಕ್ಷಕರು
@nammakarnataka882 жыл бұрын
Thanku..
@praveenkumarc55062 жыл бұрын
ಸೂಪರ್ ಸೂಪರ್ ಸೂಪರ್ ಸೂಪರ್ 💐
@nawazpashs9522 жыл бұрын
Good job 👌👌
@vijayrangarajanramakrishna3182 жыл бұрын
Wow..What a interesting story..Watching this from Orlando, Florida!!..I would definitely add this to my bucket list ...Love to visit this place...I will let my American colleagues know about this amazing architecture!!...Thank you for uploading this amazing video content!!👏
@Dinesh-x1c3 ай бұрын
ನಮ್ಮ ವಿಜಯಪುರ 🌍
@straightforward53972 жыл бұрын
ನಮ್ಮ ವಿಜಯಪುರ ನಮ್ಮ ಹೆಮ್ಮೆ ♥️
@krishnabaramati25392 жыл бұрын
ಬಾರಾ ಕಮಾನ್,ಇಬ್ರಾಹಿಂ ರೋಜಾ ಬಗ್ಗೆನೂ ವಿಡಿಯೊ ಮಾಡಿ sir
@sangayyachikkmath39202 жыл бұрын
ಸೂಪರ್ ಸರ್ ವಿಡಿಯ ಸರ್
@soumyabhuvith5352 жыл бұрын
Kallamadyama video 👌👌🙏🙏
@k_s_creations10462 жыл бұрын
Love from mysore ❤️❤️
@ganeshjambagi64902 жыл бұрын
Thank for your information sir really great channel on this Karnataka