ಅಬ್ಬಾ..ಅಬ್ಬಾ..ತುಂಬಾ ಖುಷಿ ಆಯ್ತು. ಇಬ್ರಾಹಿಂ ರವರು ತುಂಬಾ ಪಕ್ವತೆಯಿಂದ ಮಾತಾಡಿದ್ದಾರೆ. ನಿಜವಾಗಿಯೂ ಇದೇ ಬೇಕಾಗಿರೋದು.. ಮೆಚ್ಚಿದೆವು..
@sudhad71543 жыл бұрын
ಅದ್ಭುತವಾದ ಕನ್ನಡ ಭಾಷಣ ನೀವು ಹೇಳಿದ್ದು 100% ಸತ್ಯ
@raghum59183 жыл бұрын
ಅದ್ಭುತವಾಗಿ ಮಾತಾಡಿದಿರ ಸರ್ ಇದು ಪ್ರತಿಯೊಬ್ಬ ರೈತರ ಸಮಸ್ಯೆಯಾಗಿದೆ ನಿಮಗೆ ತಿಳಿದ ಈ ಸಂಗತಿ ಎಲ್ಲರಿಗೂ ಅರಿವಾಗೇಕು
@Essencemediakannada3 жыл бұрын
ಜನರಿಗಾಗಿ ನಿಯಮ ತರುವಾಗ ಜನರ ಜೊತೆ ಚರ್ಚಿಸಿ ಜಾರಿಗೊಳಿಸುವುದೆ ಉತ್ತಮ ಆಡಳಿತಗಾರನ ಲಕ್ಷಣ..
@shrikantdc86822 жыл бұрын
ಅರ್ಥಪೂರ್ಣವಾದ ಮಾತುಗಳು ಸರ್ 🙏
@lifememes4723 жыл бұрын
ಮಾತಿನ ಮಲ್ಲರಾಗಿರುವ ಇಬ್ರಾಹಿಂ ವಾಸ್ತವದ ವಿಚಾರವನ್ನು ಸರಳವಾಗಿ, ಸುಂದರವಾಗಿ, ಮಂಡಿಸಿದ ನಿಮಗೆ ಧನ್ಯವಾದಗಳು.
@mallusuma58513 жыл бұрын
Hibrahim sabarige danyavadagalu
@minasmorgul48143 жыл бұрын
ನನ್ ತುಣ್ಣೇ ಉಣ್ಣು ಕಚಡಾ ಸುವ್ವಾರ್ ಹಂದಿ ಸೊಳೆ ಮಾಗ್ನೆ
@minasmorgul48143 жыл бұрын
@@Nothing-2i ನನ್ ನಂಬರ್ ನಿಂಗೆ ಕೊಟ್ಟು ಎನು ಪ್ರಯೋಜನ ಇಲ್ಲ, ನಿನ್ನ ಅಕ್ಕ ತಂಗಿ ಯಾರದ್ದು ನಂಬರ್ ಕೊಟ್ಟರೆ ಅತಿ ಉತ್ತಮ.
@minasmorgul48143 жыл бұрын
@@Nothing-2i Ugragrami haagu deshadrohigalige Number kodudilla
@Dubaiforever12 жыл бұрын
@@minasmorgul4814 ಹಸು ಕರುವಿಗೆ ಹಾಲು ಕೊಡುತ್ತದೆ.. ಹಸುವಿನ ಹಾಲು ಏಕೆ ತೆಗೆದುಕೊಳ್ಳುತ್ತೀರಿ.. ಹಸುವಿನ ಎದೆಯನ್ನು( ಮೋಲ್ಹೆ) ಮುಟ್ಟಿ ಹಾಲು ಮಾರುತ್ತೀರಿ.. ನಿಮ್ಮ ತಾಯಿ ಹಾಲನ್ನು ಮಾರುತ್ತೀರಾ? ನಿಮಗೆ ಬೇಕಾದುದನ್ನು ನೀವು ಮಾಡಬಹುದು.. ನಿಮಗೆ ಬೇಕಾದುದನ್ನು ನೀವು ತಿನ್ನಬಹುದು.. ಗೋವು ದೇವರಾಗಿದ್ದರೆ ಹಾಲು ಕುಡಿಯಬೇಡಿ ಅದು ಮರಿ ಹಸುವಿಗೆ.
@raghunandankn92223 жыл бұрын
ಸೂಪರ್ ಮಾತು.. ಇಬ್ರಹಿಂ ಸರ್ ಗ್ರೇಟ್ ರಾಜಕಾರಣಿ ನೀವು... ನಿಜ ಇದೆ ಮಾತಿನಲ್ಲಿ..
@natarajayasimha.37633 жыл бұрын
ಹಿಬ್ರಾಹಿಂ ಸರ್ ಮುಸ್ಲೀಂ ಆಗಿ ಹುಟ್ಟಿದ್ದರೂ ಹಿಂದೂ ಧರ್ಮದ ಬಗ್ಗೆ ಎಷ್ಟು ತಿಳಕಂಡಿದೀರಾ ಸೂಪರ್ ಸರ್.ನಿಮ್ಮ ಮಾತು ಕೇಳ್ತಾಇದ್ರೇ ಕೇಳ್ತಾನೇಇರಬೇಕು ಅನ್ಸುತ್ತೆ.ಸೂಪರ್ ಹಿಬ್ರಾಹಿಂ ಸರ್
He know but dont follow it all those he uses for his community benifit
@anilk.c.anilkumar75733 жыл бұрын
ತುಂಬಾ ಅರ್ಥಗರ್ಭಿತ ವೈಚಾರಿಕವಾದ ಮಾತುಗಳು ಸರ್ 🙏
@cmmanjunatha17603 жыл бұрын
Excellent speech- reflect the culture of Kannadanadu. ನಿಮ್ಮಂತಹ ಮುಖಂಡರು ನಮ್ಮ ರಾಜ್ಯಕ್ಕೆ ಬೇಕು.
@mallapparayanna75803 жыл бұрын
ನೀವು ಹೇಳೋದು ಕರೆಕ್ಟಾಗಿದೆ ಸರ್ ನಿನಗೊಂದು ನಮಸ್ಕಾರ
@hanmanthbhairnalli35042 жыл бұрын
I'm hindu what a speech CM IBRAHIM u won my heart
@sambasha112 Жыл бұрын
Fact aa tharane irutte Bhai
@bhaskarkc50693 жыл бұрын
ಒಬ್ಬ ಹಿಂದೂ ಆಗಿ ಹೇಳ್ತಿದೀನಿ. ಇಬ್ರಾಹಿಂ ಸಾರ್ ಹೇಳ್ತಿರೋದು ಸತ್ಯವಾದ ಮಾತು.
@drbasava27313 жыл бұрын
Nima amma appa gr age aythu hogi saisu le sule
@bhaskarkc50693 жыл бұрын
@@drbasava2731 ಮಾತಿನ ಮೇಲೆ ಹಿಡಿತ ಇರಲಿ ಗೆಳೆಯ
@Devaramane3 жыл бұрын
@@drbasava2731 appa amma nigu krushigaagi saakida pranigaligu vyatyasa ide saaar. krushikarige maatra artha aagutte.
@ashikash6533 жыл бұрын
@@drbasava2731 koli. Kuri.. Adhikkenu novu annodubilva..?
@kalyansurya66973 жыл бұрын
@@drbasava2731 Lo basvaaa... Nim appa Amma manushra atva prani na...?
@nagaraj.kmogaveer60333 жыл бұрын
IAM Hindu but I respectfully Muslim people & God Allah really sir your speech touch my heart great sir
@vasanthraj10933 жыл бұрын
Sentiments of others is most desirable even during British meat was sold in closed shops not next to your door open halal the blood spills all over road please stop giving judgement Hindus protest only when they are hurt
@Abhi-ow6xe3 жыл бұрын
Ok wat about Bangalore riots ....ahh forgot ?
@Ajk77753 жыл бұрын
U r great sir
@v123a-e9h2 жыл бұрын
True Indian
@salmanfarish88732 жыл бұрын
U r great
@MDAli-kh7mj3 жыл бұрын
ಸತ್ಯವಾದ ಮಾತು🔥
@funsideup3 жыл бұрын
True brother
@tanveertannu16383 жыл бұрын
Hii ali sir... Plzz send me ur number
@malleshsnimbannavar4573 Жыл бұрын
C M ಹಿಬ್ರಾಹಿಂ ಸರ್ ge ಜೈ
@anandahvhv10653 жыл бұрын
Iam bjp fan but cm Ibrahim sir your speech absolutely correct
@shivaprakashmyname3 жыл бұрын
Kuri Dana karugala saakodu endare makkala Tara nododu.... adara jothe javabdaarinu tagobeku......illadiddare saakoke hogabardu....obba maga buddivanta Alla didre avana kidney Maari duddu madtiro appa nodidira?
@ganeshnaik96813 жыл бұрын
👎👎👎👎👎
@naseerahmed-jl8ml3 жыл бұрын
Then why you are supporting BJP?
@naseerahmed-jl8ml3 жыл бұрын
Hopeless BJP
@RaviKumar-mz6im3 жыл бұрын
@@shivaprakashmyname sss but nam maneli 3 hasu edave next year 3 karu hakutte. 2 year 3 .3 year 3 karu total 12 hasu .next karu galu 3 varshakke doddadagi matte avru karu haktave inge sakta hodre ellinda avukke food tarbeku
@raviyadravi31393 жыл бұрын
1000% ನಿವಾಡಿದ ಎಲ್ಲಾ ಮಾತುಗಳೂ ಸತ್ಯವಾದುದು ಇದರ ಬಗ್ಗೆ ಇನ್ನೂ ಬಹಳ ಚರ್ಚೆ ಆಗಬೇಕು
@thashwingowda69083 жыл бұрын
I am feeling proud of my state ...
@salmanssof76283 жыл бұрын
@@thashwingowda6908 ya Broo🚩🚩🚩🚩🙏
@kiranshp14713 жыл бұрын
ಸತ್ಯವಾದ ಮಾತು....
@kdramastory85562 жыл бұрын
I became his fan .. what a maturity .. how clearly he explains everything smoothly and honestly..
@nanjundaswamy66233 жыл бұрын
ಸತ್ಯವಾದ ಮಾತು ಗಳನ್ನ ಆಡಿದ್ದೀರಾ ನಿಮಗೆ ನಮ್ಮ ಸಲ್ಮಾಂ
@ShivKumar-fi5dg3 жыл бұрын
CM Ibrahim Sir is a Very Good Orator n Knowledgeable Person.... We wish to see him in a Very Good Position in Future..... All the best Sir.....
@thirusrinath94893 жыл бұрын
ಸಾರ್ ನೀವು ಹೇಳಿದ ಮಾತು ಸತ್ಯ ಅದರೆ ಎಲ್ಲಾವನ್ನು ಜಾತಿಯಿಂದ ನೋಡ್ತಾರೆ
@purushottamnaik97033 жыл бұрын
ಅದ್ಬುತ ಸರ್ ನಿಮ್ಮ ಮಾತುಗಳು,ಇದು ದೇಶೀಯ ಜವಾರಿ ಮಂದಿ ನೀವು,ಮನಸ್ಸು ಮುಟ್ಟಿದ ಹಾಗೆ ಮಾತನಾ ದೀಡಿರಿ
@zakirhusaingadyal23533 жыл бұрын
Really great speech we should unite and will solve all problems by unity humanity and prosperity
@malateshm90433 жыл бұрын
ಅದ್ಭುತ ವಿಚಾರ ಸಾರ್
@sureshpalegara3 жыл бұрын
ನೂರಕ್ಕೆ ನೂರು ಸತ್ಯವಾದ ಮಾತು ಸರ್
@hussainsabhussain45323 жыл бұрын
ತುಂಬಾ ಚೆನ್ನಾಗಿ ಮಾತನಾಡಿದ್ದಾರೆ ಜೈ ಕರ್ನಾಟಕ ಮಾತೆ
@firststepenglishschool212 жыл бұрын
100% true
@kiran91113 жыл бұрын
ನಿಜ ಹಾಗೂ ಸತ್ಯವಾದ ಮಾತು. ಎಲ್ಲಾ ಗೋವುಗಳನ್ನು ಒಂದೇ ರೀತಿ ನೋಡ್ಬೇಕು
@shivaprakashmyname3 жыл бұрын
obba maga buddivanta Alla didre yaavude prayojana Baara didre avana kidney Maari duddu madiro appa nodidira? Kuri Dana karugala saakodu endare makkala Tara nododu.... adara jothe javabdaarinu tagobeku......illadiddare saakoke hogabardu....raita nigu katukanigu enu vyatyasa haagadre??
@hussainpatel57653 жыл бұрын
@@shivaprakashmyname ಲೇ ಕಚಡಾ ನಾಯಿ ನೀನೊಬ್ಬ ದೊಡ್ಡ ಗೋರಕ್ಷಕನ ತರ ಬಿಲ್ಡಪ್ ಕೊಡಬೇಡ ಮೊದಲು ಹೋಗಿ ನೀನು ಇರುವ ಪ್ರದೇಶದ ಸುತ್ತಮುತ್ತ ಯಾವ ಹಸು ಕೂಡ ಪ್ಲಾಸ್ಟಿಕ್ ಪೇಪರ್ ತಿನ್ನದ ಹಾಗೆ ನೋಡಿಕೋ
@shivaprakashmyname3 жыл бұрын
@@hussainpatel5765naanu road Nalli iruva beedi makkalannella saakokke hogalla..sakokke takattu illa didre sumne irtini.!! Jasthi andare tinokke voota kodtini vinaha saakokke agallla guru!! Nanage nannade aada kelsa ide... Nanna family na saakodu yaaru? Nimma prashne ge Uttara siktu ankodini
@hussainpatel57653 жыл бұрын
@@shivaprakashmyname ಹಾಗಾದರೆ ನೀವು ಹಾಕಲ್ಪಟ್ಟ ಹಸುಗಳ ಮಾತ್ರ ಗೋಮಾತೆ ಬೀದಿ ಹಸುಗಳು ಗೋಮಾತೆ ಯಲ್ಲ . ಹಾಕಿರುವ ಹಸುಗಳನ್ನು ಮಾತ್ರ ನೀವು ರಕ್ಷಣೆ ಮಾಡುತ್ತೀರಿ ಎನ್ನುವುದು ನಿಮ್ಮ ಮಾತಿನ ಅರ್ಥ
@shivaprakashmyname3 жыл бұрын
@@hussainpatel5765 nanage Dana kuri saakiruva anubhava illa sir...haagu urigella nyaya dharma anta kodsakke agolla..adaare naanu ondu naayi sakudru adanna obba naayi tinnuvavanige kodalla .
@mdaqeelahmed70752 жыл бұрын
CM Ibrahim Sir has the ability to lead the role of Leader of Opposition in Council.
@travelandfood5143 жыл бұрын
Central government should ban beef exports also..
@kirankick60993 жыл бұрын
Well said sir , what ur saying is absolutely right
@shashikumarkm18563 жыл бұрын
ರೈತರ ಸಮಸ್ಯೆ ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡ್ದಿದೀರಾ,
@vidhyal2233 жыл бұрын
ಉತ್ತಮ ನಾಯಕ ಹಾಗೂ ಸಜ್ಜನ ಇಬ್ರಾಹಿಂ ಸಾರ್
@thambrahallidevarajacls3 жыл бұрын
Viday yu com frm
@fitnesslover74593 жыл бұрын
Hogi idkoli
@minasmorgul48143 жыл бұрын
ಹೋಗಿ ಅವಂದು ತುಣ್ಣೇ ಉಣ್ಣು
@androidandroid44613 жыл бұрын
Wow. Simply superb. This is called sensible debate. He is so clear and putting across his points so beautifully.
@vivekprasad38313 жыл бұрын
ಬಿಜೆಪಿಗೆ ಬರಿ ಸಾಬ್ರಚಿಂತೆ 😂😂😂
@indian23242 жыл бұрын
😂
@nandan4522 жыл бұрын
Avr irodakke desha e stitilide. Illo istottige arda pakistaana aagogiradu
@knowledgeslide11272 жыл бұрын
@@nandan452 ಏನ್ ಮೆಂಟಾಲಿಟಿ ಪಾ ನಿಂದು 🤦🏻♂️🤦🏻♂️
@mdayaan.46702 жыл бұрын
@@nandan452 illa guru idu ambedkar gandiji desha pakistana alla basavana nadu madakari nadu tippu naadu obava nadu 🙏 dayaviittu ottagi balona
@anamshafiya45372 жыл бұрын
@@nandan452 India yaar appa du illa bro 🤣 over react madbardu....India dalo irrala Karnataka dalu iralla nivu
@sathishdk50953 жыл бұрын
ಅತ್ಯದ್ಭುತ ಮಾತುಗಳು, ಧರ್ಮದ ಹೆಸರಲ್ಲಿ ರಾಜಕೀಯ ಮಾಡೋ ಇವರುಗಳಿಗೆ ಸತ್ಯ ಗೊತ್ತಿದ್ದರೂ ರಾಜಕೀಯಕೋಸ್ಕರ ಮತ್ತದೇ ಧರ್ಮ ರಾಜಕೀಯ ಮಾಡುತ್ತಾರೆ.....
@mabashadon71843 жыл бұрын
ನಿಜ ಅಣ್ಣ
@amjadpasha37563 жыл бұрын
@@mabashadon7184 kf
@stevenshalini94092 жыл бұрын
Ebjp.nanmakludhu.edhe.ajenda
@SunilKumar-qf3ho3 жыл бұрын
ನಿಜ ನೇ ಹೇಳಿದಾರೆ.
@janapadamurthy1453 жыл бұрын
Very good
@vishwanathgowda63493 жыл бұрын
Really excellent speech, without any religion one could support his speech
@msn98722 жыл бұрын
ಈ ಸುಂದರ ಕನ್ನಡ ನಾಡಿಗೆ ಮುಂದಿನ ಮುಖ್ಯಮಂತ್ರಿಯ ಸಮರ್ಥ ಆಯ್ಕೆ.......ಸಿ.ಎಮ್.ಇಬ್ರಾಹೀಮ್
@aiyubchoudary10953 жыл бұрын
🔥🔥ರೈತರ ಪರವಾಗಿ ಹೋರಾಟ ಮಾಡಿದಕ್ಕೆ ತುಂಬಾ ಧನ್ಯವಾದಗಳು ಸರ್ 🙏🙏
@pramodgowdaa3 жыл бұрын
ನಿಜವಾದ ಮಾತು ಸರ್ ನೀವು ಹೇಳಿದ್ದು
@channakeshavasb10983 жыл бұрын
ನಿಜವಾದ ರೈತನ ಮಾತು ಹಿಬ್ರಾಹಿಂ ಸರ್ ನಮಸ್ತೆ
@funsideup3 жыл бұрын
Super bro
@painpp3 жыл бұрын
very well spoken, naavu karnataka, maharastra, UP alla. hats off to the integrity of people from Karnataka.
@naveenkumarbk87723 жыл бұрын
ಸರ್ ನಿಮ್ಮ ಮಾತು ನೂರಕ್ಕೆ ನೂರು ಸತ್ಯ 🙏ಜೈ ಹನುಮಾನ್
@sudhakarsudhakar98532 жыл бұрын
ಇಬ್ರಾಹಿಂ ಸಾರ್ ಇದೇ ರೀತಿ ಮುಂದುವರೆಸಿ.... 👍👍👍
@iamdruva3 жыл бұрын
Everyone should accept when someone talks truth... Thanks Ibrahim sir...
@surendrapoojari2423 жыл бұрын
🙏 ನಿಜವಾಗಿ ಅದ್ಭುತವಾದ ಮಾತು
@rameshm85243 жыл бұрын
ನಿಜ ಸಾರ್. ಭಕ್ತರಿಗೆ ಇದು ಅರ್ಥಾನೇ ಆಗೆಲ್ಲ ಸಾರ್
@abhiabhishek26693 жыл бұрын
ಸೂಪರ್ ಸರ್ 👏👏 ಅರ್ಥಪೂರ್ಣವಾದ ಮಾತು ಸರ್
@vinod92473 жыл бұрын
ಇಂತ ಒಬ್ಬ ವ್ಯಕ್ತಿಯ ಮಾತುಗಳನ್ನು ಎಲ್ಲಿ ಫೇಮಸ್ ಮಾಡಲ್ಲ ... ಸೂಪರ್ ಸರ್
@inspirehelping37413 жыл бұрын
100% i agree what cm Ibrahim sir is telling
@bharatgowda21493 жыл бұрын
Super Speech Sir. ..Really your one of the Besy Hero in Assembly. ..I'm proud of you Sir. .
@vishwachandratd5763 жыл бұрын
TRUE LINES EBRAAHIM
@rajendrakr85353 жыл бұрын
Very logical question, I like the way he asked question, very true. We should have enough Goshala if we really want to protect cows
@dramaiahdasappa85192 жыл бұрын
What a buitiful speech in KANNADA you are great ತುಂಬಾ ಧನ್ಯವಾದಗಳು ಸರ್
@Aimksp1113 жыл бұрын
🙏 ದೊಡ್ಡ ವ್ಯಕ್ತಿತ್ವ... ದೊಡ್ಡ ಚಿಂತನೆ.
@shivusugoor4623 жыл бұрын
Correct Ibrahim avre
@pathalingappap67053 жыл бұрын
ತುಂಬಾ ಒಳ್ಳೆಯ ಮಾತು.
@kingsabirHUSSSAIN3 жыл бұрын
Nijaa sir
@umeshyeahaaa57903 жыл бұрын
P
@ramakrishna26753 жыл бұрын
Thumba holle mathu.
@sanjuuppar2403 жыл бұрын
ಬೇರೆಯವರ ಬಾವನೆಗ್ ಧಕ್ಕೆ ತರಬಾರದು 🙏🙏🙏🙏🙏🙏🙏🙏🙏🙏🚩🚩🚩🚩🚩
@ravindran92323 жыл бұрын
Wonderful Speach for ಅಂದ ಭಕ್ಕರಾದ ಬಿಜೆಪಿಗರಿಗೆ
@yashwanthraj31003 жыл бұрын
🔥🔥🔥🔥this is 💯 true... knowledgeable person ❤️ Ibrahim sir🙏🙏
@kendagannaswamyram27673 жыл бұрын
I like your last speech sir. Definitely you are right. Food habits is everyone's right we don't make tease about individuals food.
@SmartIndianfarmers3 жыл бұрын
It's right
@NasirHussain-ye8qk3 жыл бұрын
Y no cabinet ministers having common sense as you are 100%
@Manoj06132 жыл бұрын
Superrr sareyagi helidre sir
@sadashivmali48583 жыл бұрын
ಸೂಪರ್ ಸರ್ ನೀವು ಚನ್ನಾಗಿ ಮಾತಾಡ್ತಿರಾ
@dhananjays50333 жыл бұрын
BJP ದು ವೋಟ್ ಗಿಮಿಕ್ ಅಷ್ಟೇ ,100% ಕರೆಕ್ಟ್
@shivaprakashmyname3 жыл бұрын
obba maga buddivanta Alla didre yaavude prayojana Baara didre avana kidney Maari duddu madiro appa nodidira? Kuri Dana karugala saakodu endare makkala Tara nododu.... adara jothe javabdaarinu tagobeku......illadiddare saakoke hogabardu....raita nigu katukanigu enu vyatyasa haagadre??
@hussainpatel57653 жыл бұрын
Super bhai om sai
@drbasava27313 жыл бұрын
Hogi ಮುಸ್ಲಿಂ thune uno sule magane
@M.a.n.u093 жыл бұрын
@ahmed ex muslim nim amman solemagane beti ration tindu kobujasti agede
@muhammadm28492 жыл бұрын
@@drbasava2731 ninu tunn uann
@nagarajchoudri57953 жыл бұрын
ನಿಜವಾದ ಭಾರತೀಯ ಮುಸಲ್ಮಾನ ನೀವು
@funsideup3 жыл бұрын
100% true brother
@munawarpasha25152 жыл бұрын
@@funsideup great 👍
@muthu40173 жыл бұрын
The most valuable speech sir❤️
@Triveni-nf3yc3 жыл бұрын
ನನ್ನ ನೆಚ್ಚಿನ ರಾಜಕಾರಣಿಗಳಲ್ಲಿ ನೀವು ಒಬ್ಬರು ಸಿ ಎಂ ಇಬ್ರಾಹಿಂ ಸರ್ ಅವರೇ ಅದ್ಭುತ ವಾಕ್ ಚತುರ
@naveendodamani76012 жыл бұрын
Hats Off Ibrahim Sir... what a logical argument GOD has blessed u with wisdom ur speech is filled with maturity and understanding great... it was worth hearing ur speech
@umargamer95413 жыл бұрын
Masha allah.bahoot Koob👍💯👍👍👍
@Prakashniduvalli3 жыл бұрын
ಸತ್ಯವಾದ ಮಾತುಗಳು
@mohammedaakbar19973 жыл бұрын
Thumba chennagi vivarisidi cm Ibrahim rawre
@kingsabirHUSSSAIN3 жыл бұрын
RIGHT BROTHER
@kingsabirHUSSSAIN3 жыл бұрын
@Duhu ninu yalle hutidiya yaavanigi hutidiya annta nin appa yeshtu janna anta kelo nin ammanige niin appa yellidda anta niin hutdagaaa
@lokeshj72222 жыл бұрын
Super talk
@devarajjagati60062 жыл бұрын
ಇಬ್ರಾಹಿಂ ಸಾಹೇಬರೇ ಹೇಳೋದು ಸತ್ಯ ಸರ್ ಜೈ ಕರ್ನಾಟಕ
@khathoor15013 жыл бұрын
Super sir. Clear ಆಗಿ ವಿವರಿಸಿದ್ದೀರಿ. ಬುದ್ದಿಯಿರುವವರಿಗೆ ಅರ್ಥವಾಗಬಹುದು.
@vssvlogs2173 жыл бұрын
Pakka bro ❤❤
@chethanksc3 жыл бұрын
True lines..Good speech sir
@vijaygowda13 жыл бұрын
First time Ibrahim became CM
@wsirgwaseemk Жыл бұрын
Wooow amazing 👌👌👌👌
@rajeshtheprince35672 жыл бұрын
Logic point
@parvezrati65133 жыл бұрын
True line sir are you good leader in the karanataka.
@manjunayak66813 жыл бұрын
That is right sir
@kingsabirHUSSSAIN3 жыл бұрын
Right
@sampathkumarkumar1363 жыл бұрын
# ಉತ್ತಮ ಸಲಹೆ.
@manukumarputtaswamy89402 жыл бұрын
practically speaking person you are rite
@Noname-mm4rf2 жыл бұрын
Correct point sir really true...
@amareshamaresh43583 жыл бұрын
ನಾನು ಸಹ ರೈತರ ಮಗನೆ ಗುಡ್ ಸ್ಪೀಚ್ ಸರ್
@muttupujari34973 жыл бұрын
ನಿಜ ಸರ್👍
@ilyasbelma4123 жыл бұрын
ಸೂಪರ್ ಮಾತು
@Essencemediakannada3 жыл бұрын
Best exaplaination ever
@worldsnature83352 жыл бұрын
Super sir ❤❤❤👍🏻👍🏻👍🏻ಹಿಂದೂ ಮುಸ್ಲಿಂ bhai bhai ಆದ್ರೆ ಬಿಜೆಪಿ ಮನೆಗೆ 👍🏻👍🏻
@RaviKumar-nu9zi3 жыл бұрын
Very good
@manjunathahobalaiyya97723 жыл бұрын
ನಿಜವಾದ ಮಾತು ಸರ್
@suryakumara92203 жыл бұрын
Well said sir 🙏🙏
@smrafeeq73182 жыл бұрын
CM ಇಬ್ರಾಹಿಮ್ ಸರ್ ನಿಮ್ಮ ನಾಲಗೆ ಒಮ್ಮೆ ನನಗೆ ಕೊಡ್ತೀರಾ ಸರ್
@avinashhanchinal35532 жыл бұрын
Tq sir
@appubujju97933 жыл бұрын
Sir you are really great sir....... Your speech made my decision change ....thank you sir ..matured talk
@kavyashree10683 жыл бұрын
Mysore zoo will need daily 1 quintal of meat, huge prob came forward when meat is banned. Kindly govt has to purchase meat and provide to zoo's and tiger reserve forests.
@shivaprakashmyname3 жыл бұрын
obba maga buddivanta Alla didre yaavude prayojana Baara didre avana kidney Maari duddu madiro appa nodidira? Kuri Dana karugala saakodu endare makkala Tara nododu.... adara jothe javabdaarinu tagobeku......illadiddare saakoke hogabardu....raita nigu katukanigu enu vyatyasa haagadre??