ಗಾಂಜಾದ ಗಿಡದಿಂದ ಬ್ಯಾಗ್.! Manikarn | Kasol | Himachal Pradesh | Ep.4| DR BRO

  Рет қаралды 1,184,063

Dr Bro

Dr Bro

Күн бұрын

Check Out Himachal Pradesh Kannada Vlogs 👇👇
Ep.1 - Toy Train Journey to Shimla • Himachal Pradesh😍 | Tr...
Ep.2 - Night Life Shimla • Night Life Shimla | Ro...
Ep.3 - Solo Night Camp • Solo Night Camp | Parv...
Ep.5 - Cute Little Village • Cute little village | ...
Ep.6 - Dog Vs Dr Bro • Heavy Snow Fall in Him...
Ep.7 - World's Largest Tunnel • Worlds Longest Tunnel ...
Lets connect on⬇️🤗
Instagram : / drbrokannada
Facebook : / about
Twitter : / drbrokannada
queries : drbro.work@gmail.com
XXXXX-------OTHER TRAVEL PLAYLIST------XXXXX
Rajsthan :- • Explore Rajsthan
Delhi :- • Explore Delhi
Goa :- • Explore Goa
Assam:- • Nilachal Hills | Kamak...
Maharastra:- • Mumbai night life | Be...
Kerala:- • Bahubali Water Falls |...
Himachal Pradesh:- • Explore Himachal Pradesh
Andhra Pradesh:- • Explore Andhra Pradesh
Chikmagaluru:- • Explore Chikmagaluru
Kasol is beautiful I stayed in Nomads Hostel I went to try Israeli food in Ever green Cafe in kasol a special Dish-BabaGanoush Rs 250
Manikaran is just 35KM from Bhuntar and just 4km from Kasol. Manikaran is a small village in Kullu Himachal Pradesh. Manikaran is famous for its hot spring and Temple and Gurudwara, Manikaran is a holy place for Hindus as well as Sikhs.
Chalal bridge is I conic spot for photoshoot
XXXXX-------OTHER TRAVEL PLAYLIST------XXXXX
Himachal pradesh :- • Explore Himachal Pradesh
Rajsthan :- • Explore Rajsthan
Delhi :- • Explore Delhi
Goa :- • Explore Goa
. .............................
😁Travel safe♥️Spread Happiness👍
#Kasol #Manikaran #kannadavlog #HimachalPradesh
. ......

Пікірлер: 1 500
@DrBro
@DrBro 2 жыл бұрын
Check Out Himachal Pradesh Kannada Vlogs 👇👇 Ep.1 - Toy Train Journey to Shimla kzbin.info/www/bejne/o4S9i5Kdmpyjpck Ep.2 - Night Life Shimla kzbin.info/www/bejne/jGaYm3qpq62DgKc Ep.3 - Solo Night Camp kzbin.info/www/bejne/qInHl2qGq92Vq80 Ep.5 - Cute Little Village kzbin.info/www/bejne/j4LWkp6JqJ2KqZo Ep.6 - Dog Vs Dr Bro kzbin.info/www/bejne/kJrKYWtjfKdoaNE Ep.7 - World's Largest Tunnel kzbin.info/www/bejne/hpy5k6V6j5KDarM
@anand14545
@anand14545 2 жыл бұрын
ಬ್ರೋ ನಿನ್ನ ಎಲ್ಲಾ ವೀಡಿಯೋಗಳು ಸುಪರ್ರಾಗಿವೆ ಬ್ರೋ..❤️ ನಮಸ್ಕಾರ ದೇವ್ರು..❤️
@shashikalashetty5996
@shashikalashetty5996 2 жыл бұрын
Namma oorigo Bunny
@anilkumarv611
@anilkumarv611 2 жыл бұрын
Ioe70
@ganguk9750
@ganguk9750 Жыл бұрын
Dr bro ನಿಮ್ಮ ವಿಡಿಯೋಸ್ ಗಳನ್ನ ಪ್ರತಿದಿನ ನೋಡುತ್ತೇವೆ ಯಕೆಂದರೆ ನೀವು ತೀರಿಸುವ ವಿಡಿಯೋ ನಾವು ದೇಶ ಸುತ್ತಿದಂತೆ ಆಗುತ್ತದೆ ನಮಗೆ ನಾವು ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕು ಪಕ್ಕದ ಹಳ್ಳಿ ಮುಟುಗನಹಳ್ಳಿ ಯವರು ಕನಕೇರಿ ಗಂಗಾಧರ ಪಾರ್ವತಿ ಮತ್ತು ಅಶ್ವಿನಿ
@globetech21
@globetech21 11 ай бұрын
​@@shashikalashetty5996😂😂😂😂
@VithasVenture
@VithasVenture 3 жыл бұрын
ಊರು ಊರು ತಿರುಗಿದವ ಗಲ್ಲಿ ಗಲ್ಲಿ ತೋರಿಸಿದವ ಜನರ ಮನ ಗೆದ್ದವ ನಮ್ಮ ಹೆಮ್ಮೆಯ ಕನ್ನಡಿಗ ❤️ ನಿಮ್ಮ ಪಯಣ ಮುಂದುವರೀಲಿ..
@odaadu-4463
@odaadu-4463 3 жыл бұрын
ಅಲೆಮಾರಿ • ಸಂಚಾರಿ • ಪ್ರವಾಸಿ • ದಾರಿಗ • ಪಯಣಿಗ • ದಾರಿಕಾರ • ಹಾದಿಕಾರ • ಅಲೆದಾಡು • ಅಲೆದಾಟ • ಪರ್ಯಟನೆ • ಸುತ್ತಾಟ • ಬೀದಿಸುತ್ತು • ತಿರುಗಾಟ • ಸುತ್ತಾಡಿ • ತಿರುಗಾಡು • ಅಂಡಲೆ • ಸುಳಿದಾಡು • ಅಡ್ಡಾಡು • ಓಡಾಡು • ಹೋಬ • ಹೋಕತನ • ಹೋಗಾಟ • ಹೋಗುಹ • ಹೋಕಿಗೆ • ಹೋಗಿಕೆ • ನಡೆಪಾಡು • ದೇಶಾಟನೆ • ಚಲಿಸು • ನಡೆದಾಡು • ಉಂಡಾಡಿ • ತಿರುಕುಳಿ • ಸುತ್ತಾಟ • ತಿರುಕಳಿ ಎಲ್ಲಿಯೂ ನಿಲ್ಲದಿರು ಕೊನೆಯನೆಂದು ಮುಟ್ಟದಿರು ಓ ಅನಂತವಾಗಿರು ❤️
@boombhanuofficial7932
@boombhanuofficial7932 3 жыл бұрын
@@odaadu-4463 nice words I really appreciate you
@happylife24
@happylife24 2 жыл бұрын
Yes ...
@apuggaming5459
@apuggaming5459 Жыл бұрын
@@odaadu-4463 supper anna
@odaadu-4463
@odaadu-4463 3 жыл бұрын
ಅಲೆಮಾರಿ • ಸಂಚಾರಿ • ಪ್ರವಾಸಿ • ದಾರಿಗ • ಪಯಣಿಗ • ದಾರಿಕಾರ • ಹಾದಿಕಾರ • ಅಲೆದಾಡು • ಅಲೆದಾಟ • ಪರ್ಯಟನೆ • ಸುತ್ತಾಟ • ಬೀದಿಸುತ್ತು • ತಿರುಗಾಟ • ಸುತ್ತಾಡಿ • ತಿರುಗಾಡು • ಅಂಡಲೆ • ಸುಳಿದಾಡು • ಅಡ್ಡಾಡು • ಓಡಾಡು • ಹೋಬ • ಹೋಕತನ • ಹೋಗಾಟ • ಹೋಗುಹ • ಹೋಕಿಗೆ • ಹೋಗಿಕೆ • ನಡೆಪಾಡು • ದೇಶಾಟನೆ • ಚಲಿಸು • ನಡೆದಾಡು • ಉಂಡಾಡಿ • ತಿರುಕುಳಿ • ಸುತ್ತಾಟ • ತಿರುಕಳಿ ಎಲ್ಲಿಯೂ ನಿಲ್ಲದಿರು ಕೊನೆಯನೆಂದು ಮುಟ್ಟದಿರು ಓ ಅನಂತವಾಗಿರು ❤️
@Mohankumar-xr8ri
@Mohankumar-xr8ri 3 жыл бұрын
Super
@manikarnika6396
@manikarnika6396 3 жыл бұрын
ನಿಮ್ ಸಮಾನಾರ್ಥಕ ಪದಗಳ ವರ್ಣನೆ ಚೆನಾಗಿದೆ
@Sunilsharan7777
@Sunilsharan7777 3 жыл бұрын
Kannada NIGHANTU
@rameshabt3461
@rameshabt3461 3 жыл бұрын
ಎಂಥಾ ವರ್ಣನೆ.. ಕೆಲವು ಪದಗಳು ನಾನು ಕೇಳಿಲ್ಲಾ.. ನಿಮ್ಮ ಬಾಯೆಲ್ಲಿ ಕೇಳಿದ್ದು 👌
@yashnaik3071
@yashnaik3071 3 жыл бұрын
ನಾವು ಕನಸು ಕಾಣುತ್ತಿರುವ ಲೈಫ್ ನ ನೀನು ಇವಾಗ್ಲೆ ಅನುಭವಿಸುತ್ತಿದ್ದಿಯ ಗುರೂ... ನಮಗೆ ಅನುಭವಿಸಲು ಆಗದೆ ಇದ್ರು ನಿನ್ನಿಂದಾಗಿ ನೋಡ್ತಾ ಇದಿವಿ..thank u... All the best bro❤️
@pavanshiv1296
@pavanshiv1296 2 жыл бұрын
Nija
@al.andalushall
@al.andalushall 2 жыл бұрын
100% bro
@koushikadkar3627
@koushikadkar3627 2 жыл бұрын
Spr DR bro😘
@pruthviraj2788
@pruthviraj2788 2 жыл бұрын
100% currect bro
@kavyaihkavyaih3645
@kavyaihkavyaih3645 Жыл бұрын
Nija
@pavitragouda1565
@pavitragouda1565 3 жыл бұрын
ಫಿಲಂ ನಲ್ಲಿ, ಧಾರವಾಹಿ ಯಲ್ಲಿ ಈ ಜಾಗ ನಾ ನೋಡ್ತಾ ಇದ್ವಿ. ಇವತ್ತು ನಾವೇ ಅಲ್ಲಿ ಹೋದಾಗೆ ಆಯ್ತು.. ಥ್ಯಾಂಕ್ಸ್ DR ಬ್ರೋ
@kannadabrcreation
@kannadabrcreation 3 жыл бұрын
Your right bro ಬೇರೆ ದೇಶ ಸುತ್ತೋ ಬದ್ಲು first ನಮ್ ದೇಶ ಸುತ್ತಬೇಕು
@SuhasKarkala
@SuhasKarkala 3 жыл бұрын
ಪ್ರೀತಿಯ ಹಾರೈಕೆಗಳು ನಮ್ಮ ಬ್ರೋ ಗೆ .. ಕೃಷ್ಣ ನಗರಿ ಉಡುಪಿಯಿಂದ 💙
@odaadu-4463
@odaadu-4463 3 жыл бұрын
ಜೈ ಶ್ರೀ ಉಡುಪಿ ಶ್ರೀಕೃಷ್ಣ 🙏
@bharaths3324
@bharaths3324 3 жыл бұрын
One fine day, U will become the best vlogger in India and Karnataka. These all the steps for that. Your hard work will be paid off. All the best bro
@mitash97
@mitash97 3 жыл бұрын
100%
@puttaswamybk2549
@puttaswamybk2549 3 жыл бұрын
200percent
@royalmediakannada9322
@royalmediakannada9322 3 жыл бұрын
100000000000%
@satishkapi
@satishkapi 3 жыл бұрын
Best wishes
@veerabhadra7188
@veerabhadra7188 3 жыл бұрын
Sure😃
@anisirikannada
@anisirikannada 3 жыл бұрын
ಈ ವಿಡಿಯೋದಲ್ಲಿ ಹೇಳಿದ ಒಂದು ಮಾತು ತುಂಬಾ ಇಷ್ಟ ಆಯ್ತು .ಅದೇ ಬೇರೆ ದೇಶ ಸುತ್ತುವುದಕ್ಕಿಂತ ಮೊದಲು ನಮ್ಮ ದೇಶನ ಸುತ್ತಬೇಕು ಅಂತ ಅಂದಿದ್ದು💐💐💐
@vishnuvirat730
@vishnuvirat730 3 жыл бұрын
All the Best Dr Bro ದೇವ್ರು ನಿಮ್ ಜೊತೆ ಯಾವಾಗ್ಲೂ ಇರ್ಲಿ
@RandomVideos-fy9kq
@RandomVideos-fy9kq 3 жыл бұрын
@Tushar K G Shimla not Shilma
@anithathimmegowda847
@anithathimmegowda847 2 жыл бұрын
ಎಲ್ಲರನ್ನು ತುಂಬಾ ದಿನದಿಂದ ಪರಿಚಯ ವಿರುವ ಹಾಗೆ ಮಾತಾಡ್ಸೋದು ಅಷ್ಟು ಸುಲಭದ ಮಾತಲ್ಲ... ನಿಮ್ಮ ಮಾತುಕತೆಗೆ 🙏🙏
@namrathahc9096
@namrathahc9096 3 жыл бұрын
No exaggeration pure natural vlogger of Kannada ♥️keep it up bro
@Ramesh-gf7pk
@Ramesh-gf7pk 3 жыл бұрын
ಬ್ರೋ ನೀವು ಜೀವನವನ್ನು ತುಂಬಾ ಅರಿತಿದ್ದೀರಾ.. ಬಹಳಷ್ಟು ಜನ ಜೀವನವನ್ನು ಸಮಸ್ಯೆಗಳ ಮೂಲವೆಂದೇ ಅರಿತಿದ್ದಾರೆ.
@ChaitraCE
@ChaitraCE 3 жыл бұрын
End ಅಲ್ಲಿ ವಿಶೇಷ ಗೆಸ್ಟ್.... 😇😍👌👌👌👌
@earthepic8796
@earthepic8796 3 жыл бұрын
ಚಾರ್ಲಿ ತರ ಇದೇ ನಾಯಿ...ಕೊನೆಗೆ ನಿಮ್ ನ ಫ್ರೆಂಡ್ ಮಾಡ್ಕೊಂಡ್ ಬಿಡ್ತು 👌😍😄
@ಠಿ_ಠಿ-ಝ2ರ
@ಠಿ_ಠಿ-ಝ2ರ 3 жыл бұрын
ಬ್ರೋ ಸ್ವಲ್ಪ ಹೆಚ್ಚೆಚ್ಚು ವೀಡಿಯೋ ಮಾಡಿ ಆಯ್ತಾ 👍 ಬೆಂಗಳೂರಿನಿಂದ ನಿಮ್ಮ ಅಭಿಮಾನಿ ❤️
@nagabhushanagt5615
@nagabhushanagt5615 3 жыл бұрын
Bro ವಾರಕ್ಕೆ 3 video ಆದ್ರೂ upload ಮಾಡಿ
@srinidhi7140
@srinidhi7140 3 жыл бұрын
ನಮಸ್ಕಾರ ದೇವ್ರು 🙏 ದೇಶ ಸುತ್ತು ಕೋಶ ಓದು! 🗺️
@Chetankulkarni_2007.
@Chetankulkarni_2007. 3 жыл бұрын
Best channel in kannada 🔥❤
@dharaneshhc6728
@dharaneshhc6728 3 жыл бұрын
Huge respect n support fr u brother... Ur hard work n dedication ll lead u higher n higher... Proud of u....Much love ❤❤❤
@HR.19
@HR.19 3 жыл бұрын
Love from mangalore ❤
@sbgaming6741
@sbgaming6741 3 жыл бұрын
Namma kudla
@kirankumar-px4dp
@kirankumar-px4dp 3 жыл бұрын
Me to
@HR.19
@HR.19 3 жыл бұрын
Almost people from mangalore 😍❤⚡
@vilaskumar6865
@vilaskumar6865 3 жыл бұрын
Kudlad olu bro???
@harshithshettigar
@harshithshettigar 3 жыл бұрын
Kudla🎊🎉🎊🎉
@RAGHURaghu-cy2cb
@RAGHURaghu-cy2cb 3 жыл бұрын
Ella vediogalu super navanthu hogi nodakehagala nivu ella vediogalu thoristidira tumba thanks hege vediogalu madi navantu vedio miss madala
@rohithkulal8027
@rohithkulal8027 3 жыл бұрын
14:04 . ಸತ್ಯವಾದ ಮಾತು ಬೇರೆ ದೇಶಗಳನ್ನು ಸುತ್ತೊ ಕ್ಕಿಂತ ಮೊದಲು ನಾವು ನಮ್ಮ ದೇಶನ ಸುತ್ತ ಬೇಕು. 👏😊
@bharathidevi2013
@bharathidevi2013 3 жыл бұрын
ನೀನು ತುಂಬಾ ಧೈರ್ಯ ವಂತ, ಎಷ್ಟು ಚೆನ್ನಾಗಿ ಎಲ್ಲರಲ್ಲೂ ಬೇರಿತ್ತೀಯಾ, ಕಲ್ಲನ್ನೂ ಕೂಡ ಮಾತಾಡೀಸ್ತೀಯಾ...ಹೇಗೆ ಎಲ್ಲಾನೂ ಪ್ಲಾನ್ ಮಾಡ್ತೀಯಾ...ಅದು ಇಷ್ಟು ಚಿಕ್ಕ ವಯಸ್ಸಿಗೆ...great...Take care...
@MessyMSHM
@MessyMSHM 3 жыл бұрын
Nee hard work ki Nee dedication ki take a bow🙏🙏🙏👏👏👏 Die hard fan of Dr bro from andhrapradesh Expected heart from you Anna
@thimmeshthimmu4962
@thimmeshthimmu4962 3 жыл бұрын
So much maturity in this age , I always share your videos to all my friends and relatives bcz I wanted u to get moooore and more subscriptions i feel ur very underated...I request all of u to make him reach million subscription which he deserves....all the best bro ...love from Davanagere😍
@sudha2689
@sudha2689 Жыл бұрын
Tku f super videos enjoyed and recollect ed my visit to manikarnika and gurudwara etc
@shivamugga
@shivamugga 3 жыл бұрын
Bro manglore ge banni ಗಡಾಯಿಕಲ್ಲು ge
@ಠಿ_ಠಿ-ಝ2ರ
@ಠಿ_ಠಿ-ಝ2ರ 3 жыл бұрын
ಗುರು ನಾನು ಅಲ್ಲಿಗೆ ಬಂದಿದ್ದೇನೆ ತುಂಬಾ ಚೆನ್ನಾಗಿದೆ
@shivamugga
@shivamugga 3 жыл бұрын
@@ಠಿ_ಠಿ-ಝ2ರ 👍
@ytgaming-df4bh
@ytgaming-df4bh 3 жыл бұрын
Ujire
@gowrishankarshankar6589
@gowrishankarshankar6589 3 жыл бұрын
ಹಿಮಾಚಲ ಪ್ರದೇಶ ಒಂದು ಅದ್ಬುತ ಶ್ರೇಷ್ಠ ಪ್ರದೇಶ. ಇದರ ದಶ೯ನ ನಿನ್ನಿಂದ ಆಯಿತು. ಧನ್ಯವಾದಗಳು ಬ್ರೋ....
@yatheesha7754
@yatheesha7754 3 жыл бұрын
Dr bro abhanigalu like kodi😍😍
@manjuks8880
@manjuks8880 3 жыл бұрын
Super👌ನಾನೇ ಹೋಗಿ ನೋಡಿದ ಅನುಭವ ಆಯ್ತು... Thank you..☺💐 ದೇಶ ಸುತ್ತುವುದು ಕೋಶ ಓದುವುದಕ್ಕಿಂತ ಹೆಚ್ಚಿನ ಅನುಭವ ನೀಡುವುದು.. ಇಷ್ಟು ಚಿಕ್ಕ ವಯಸ್ಸಿನಲ್ಲೇ ಅದ್ಬುತ, ಸಾಹಸಿ ಕೆಲಸವನ್ನು ಮಾಡುತ್ತಿರುವ ನಿಮಗೆ ಶುಭ ಹಾರೈಕೆಗಳು💐👍
@ngeethakcooks9222
@ngeethakcooks9222 3 жыл бұрын
ಇಷ್ಟು ಚಿಕ್ಕ ವಯಸ್ಸಲ್ಲಿ ಎಷ್ಟೊಂದು ದೈರ್ಯದಿಂದ .... O my god ನಿಮ್ಮ ಈ ದಿಟ್ಟತನಕ್ಕೆ ಪದಗಳೇ ಹೋಳಿತಿಲ್ಲ. ಬಹಳ ಒಳ್ಳೆ ಕೆಲಸ ನಿಮ್ಮದು. 👍👍👍👍👍👍👍👍👍👍👌💐
@hemanthr9264
@hemanthr9264 3 жыл бұрын
7:30 16:53 lovely ❤️👌🥰 SO CUTE .
@vkvideo279
@vkvideo279 3 жыл бұрын
Bere desa suttuva modalu Namma desa suttha beku ...wow what a line bro .... 👍👍👍
@kingdboss7718
@kingdboss7718 3 жыл бұрын
7:30 the dog very cute 😍😍😍
@chandrugowda4961
@chandrugowda4961 Жыл бұрын
Really great guru ninu devr nim chenag ittrlili 100 varsa namsakara devru 🙏🙏🙏
@suchithpprasad4292
@suchithpprasad4292 3 жыл бұрын
Silver play button ಯಾವಾಗ ಸಿಗುತ್ತೆ ಗುರು
@sudhanagarajrao6671
@sudhanagarajrao6671 2 жыл бұрын
ನಿಮಗೆ yeste ಕಷ್ಟಗಳು ಇದ್ರು yest ಚೆನ್ನಾಗಿ ಸ್ಥಳೀಯ ವಿಚಾರಗಳನ್ನು ವಿವರವಾಗಿ noduthira. ಧನ್ಯವಾದಗಳು
@rangur3839
@rangur3839 3 жыл бұрын
Bro ಇಂಗ್ಲಿಷ್ ಮತ್ತು ಹಿಂದಿ ಕಲಿಯುದು ಹೇಗೆ ಹೇಳಿ ನೀವು ಹೇಗೆ ಚೆನ್ನಾಗಿ ಸ್ಪೀಕ್ ಮಾಡ್ತಿರಾ
@vishwa8040
@vishwa8040 3 жыл бұрын
Avaru irodu Bangalore alli English easy aagi baratte , Hindi movies nodi Hindi baratte
@Lamb56-v4
@Lamb56-v4 3 жыл бұрын
Bro pubg adu mare aga hindi barthe
@umeshbanakar7278
@umeshbanakar7278 3 жыл бұрын
Nan doraemon cartoon nodi Hindi perfect agi kaltidini now I am learning telugu
@indresh_20
@indresh_20 3 жыл бұрын
@@umeshbanakar7278 𝘀𝗮𝗺𝗲 𝗯𝗿𝗼 𝗰𝗮𝗿𝘁𝗼𝗼𝗻 𝗻𝗲𝘁𝘄𝗼𝗿𝗸 𝗻𝗼𝗱𝗶 𝗸𝗮𝗹𝘁𝗵𝗶𝗱𝗱𝘂
@ahambrahmasmi2477
@ahambrahmasmi2477 3 жыл бұрын
ಕನ್ನಡ ಗೊತ್ತಿದ್ರೆ ಇಂಗ್ಲಿಷ್ ಕಲಿರಿ! ಏಕೆಂದ್ರೆ ಇಂಗ್ಲಿಷ್ ಇವತ್ತು ಭಾರತದ ಮತ್ತೆ ಪ್ರಪಂಚದ ತುಂಬಾ ಮುಖ್ಯವಾದ ಭಾಷೆ
@raviprasadayli2675
@raviprasadayli2675 3 жыл бұрын
No bike. No adventure. But you have excellent communication skill the way of presenting and voice it your God gift.. Love you brother
@manojsinghh7541
@manojsinghh7541 3 жыл бұрын
Life na nin thara enjoy madbeku bid guru👌👌👌
@guruprasad5741
@guruprasad5741 Жыл бұрын
Hi guy's....Himachal people's is honest and they have a kind and good heart, last year i was went Himachal, and i was stay almost 11 day's in Himachal,
@manojthotappanavar20
@manojthotappanavar20 3 жыл бұрын
Anna banda anna banda.... ✊🏼🙌🏻🙌🏻
@seanbellfort2298
@seanbellfort2298 3 жыл бұрын
Very enriching, empowering and Inspirational presentation. Thanks. Jai Karnataka 🕉️🇮🇳🕉️ Jai Hind
@naveenhosmani
@naveenhosmani 3 жыл бұрын
Dr bro .. ನಿನ್ ಬೆಂಕಿ ಬಿಡು ಮಗ☺️👌
@dhisha.s7238
@dhisha.s7238 3 жыл бұрын
I have been watching your channel from the beginning and I feel proud when you grow 😍. Keep going and prayers to hit a million soon. Let's support our kannadiga!
@bhanumathinm7139
@bhanumathinm7139 3 жыл бұрын
Super bro nave hogi nodidastu kushiyagutte.keep it up
@basavarajclk8588
@basavarajclk8588 3 жыл бұрын
Nijwaaglu... Nangu ade feeling
@Thunder-ki7uv
@Thunder-ki7uv 3 жыл бұрын
Guru nangu thumbaaaaaa aase desha suthbeku antha adre aagthilla nimna nodi kushi padthini keep growing bro❤️❤️❤️
@ksclassics8381
@ksclassics8381 3 жыл бұрын
ನಮಸ್ಕಾರಾ.. ದೇವ್ರು 🙏🙏
@erannagowdan444
@erannagowdan444 2 жыл бұрын
Hello bro nive one day ಕೇದಾರನಾಥ ಟೆಂಪಲ್ ವಿಡಿಯೋ ಮಾಡ್ಡಿ
@thilakappu1069
@thilakappu1069 3 жыл бұрын
Dr.Bro ಈ ನಿಮ್ video ಒಂದು ದಿನದಲ್ಲಿ 96K views ಬಂತು , ಇನ್ನು ಮುಂದೆ ಬರೋ ಎಲ್ಲ videoಗಳು Within 24 Hours 100K views ಮೇಲೆನೇ ಇರುತ್ತೆ.Love From MANGALORE ❣️
@TravelMithro
@TravelMithro 3 жыл бұрын
ಅಣ್ಣಾ ತುಂಬಾ ಒಳ್ಳೆಯ ಕೆಲಸ ನೀವು ಮಾಡ್ತಾ ಇದೀರಾ...👏 ದೇಶ ಸುತ್ತು ಕೋಶ ಓದು ಈ ಮಾತು ನೀವು ಅನುಭವ ಮಾಡ್ತಾ ಹಾಗೆ ನೋಡೋರಿಗು ಅನುಭವ ಮಾಡ್ಸ್ತ ಇದೀರಾ.. ತುಂಬಾ ಜ್ಞಾನ ಕೊಡ್ತಾ ಇದೀರಾ ದೇಶದ ಬಗ್ಗೆ . 👏👏👍👍
@chetanreddyz9823
@chetanreddyz9823 2 жыл бұрын
Devargala ❤️ that word from you wins many hearts bro love you ❤️❤️
@Madhan200
@Madhan200 3 жыл бұрын
Bro , your kids and grand kids are the luckiest . Because they will get to hear so many stories and experiences you had while travelling these places. 😁😁😁😍
@pavanshiv1296
@pavanshiv1296 2 жыл бұрын
🥳🥳😅👌 exactly
@kannadaallinone761
@kannadaallinone761 3 жыл бұрын
16:05 ಕನ್ನಡ ಬರಲ್ಲ ಇದುಕೆ 😂 ಹಾರೆ ಇದರ್ 😃
@ghosthunter6171
@ghosthunter6171 3 жыл бұрын
😂
@vijaylakshmichandrakumar6469
@vijaylakshmichandrakumar6469 Жыл бұрын
Lucky you got the bag thank god
@vikramjalladagi4483
@vikramjalladagi4483 3 жыл бұрын
En bro 1 week ago aythu, videone maadilla. Next Elli trailer thorsu.
@syedasaba6326
@syedasaba6326 Жыл бұрын
Lots of love from mysore proud to b kannadiga❤❤
@sunithavasappa5177
@sunithavasappa5177 3 жыл бұрын
Nima astu chanagi kannada vlogs bere yaru madakagalla
@swathiswathi2342
@swathiswathi2342 3 жыл бұрын
I love ur talking nenu guru I just love it feel proud of u wn all KZbin channel's r busy in food vlogs u show us whole India wn ever I see ur vlogs I automatically I smile all the best one day u will b best KZbin all the best 👍💯😊
@rakshithkumar2796
@rakshithkumar2796 3 жыл бұрын
Banglore inda like madi
@dontbeafraidimhere5421
@dontbeafraidimhere5421 3 жыл бұрын
ನಮಸ್ಕಾರ ಗುರು ನಾನು ಬೆಂದಕಾಳೂರಿಂದ 🙏
@rakshithkumar2796
@rakshithkumar2796 3 жыл бұрын
@@dontbeafraidimhere5421 nama ura purva hesaru
@raghudas.b
@raghudas.b 3 жыл бұрын
Which selfystick you used please reply 😍🤗
@gowthamchallenge5004
@gowthamchallenge5004 3 жыл бұрын
Bro kedarnath ge hogi ond vlog maadi
@VijayAmrutha
@VijayAmrutha 2 жыл бұрын
ಕರ್ನಾಟಕ, ಭಾರತದ ಸಂಸ್ಕೃತಿ, ಕಲೆ, ಪ್ರವಾಸೋದ್ಯಮ ರಾಯಭಾರಿ ಗಗನ್ ನಿಮಗೆ ಅಭಿನಂದನೆಗಳು. ಅತ್ಯುತ್ತಮ ಕಾರ್ಯ ಮುಂದುವರೆಯಲಿ
@jilanjilan6233
@jilanjilan6233 3 жыл бұрын
ತುಂಬಾ ಧೈರ್ಯ ಶಾಲಿ ಗುರು 🔥🔥
@shivaraja3377
@shivaraja3377 3 жыл бұрын
ಈ ಜನುಮದಲ್ಲಿ ಕಂಡಿತವಾಗಿಯೂ ನೀವು ತೋರಿಸುವ ಜಾಗವನ್ನು ನೋಡುವುದಕ್ಕೆ ನಮ್ಮ ಕೈಯಲ್ಲಿ ಸಾಧ್ಯವಿಲ್ಲ ಆದರೆ ನಿಮ್ಮ ವಿಡಿಯೋದಿಂದ ನೋಡಿ ನಮಗೆ ತುಂಬಾ ಸಂತೋಷವಾಗುತ್ತದೆ ನಿಮಗೆ ನಮ್ಮ ಧನ್ಯವಾದಗಳು 🌹🙏🙏🌹🙏🙏🌹
@maheshnaik7086
@maheshnaik7086 3 жыл бұрын
Love from uttara Kannada ❤️
@incredibleindia4347
@incredibleindia4347 2 жыл бұрын
@arbblr
@arbblr 2 жыл бұрын
Labrador super cute ittu guruve
@yashassidhu5362
@yashassidhu5362 3 жыл бұрын
This series will make you to grow high even further .
@thimmarajuthimmaraju9403
@thimmarajuthimmaraju9403 2 жыл бұрын
Bro nem lagej thunba channage Eetkole boro nam mansge bejara aguthe nam lagej kalkondre
@kuchhbhee7309
@kuchhbhee7309 3 жыл бұрын
I think 🤔 you are blessed with dogs 😂 in every blog I can see 🙈 your and dog relationship
@nanditabhat888
@nanditabhat888 3 жыл бұрын
ನೀವು ಮಾತನಾಡುವ ಕನ್ನಡ ತುಂಬಾ ಚೆನ್ನಾಗಿ ದೆ .ನಗು ಕೂಡ. ನಿವು ತೋರಿಸುವ ಸ್ಥಳಗಳು ನಾವು ಹೋದಹಾಗಿರುತ್ತೆ. ದನ್ಯವಾದ
@anreddyvlogs7633
@anreddyvlogs7633 3 жыл бұрын
నీ వీడియోలు ఆసం బ్రదర్ 👍👍👌
@dontbeafraidimhere5421
@dontbeafraidimhere5421 3 жыл бұрын
ನೀ ವೀಡಿಯೋಲು ಆಸಂ ಬ್ರದರ್ 👍👍👌
@zebcountyzeb8830
@zebcountyzeb8830 3 жыл бұрын
East or West DR.BRO IS THE BEST
@Vishal-n3t2h
@Vishal-n3t2h Жыл бұрын
I could see the dedication wt he had put when he thought he lost his hard disc...man this guy is really a gem 💎
@manoharhs69
@manoharhs69 3 жыл бұрын
ಪ್ರತಿಯೊಂದು ವೀಡಿಯೊವು ತುಂಬಾ ವಿಶಿಷ್ಟವಾಗಿದೆ, ನಮಗೆ ತೋರಿಸಿದ್ದಕ್ಕಾಗಿ ಧನ್ಯವಾದಗಳು.
@mkb9344
@mkb9344 3 жыл бұрын
Ur hard work will be paid off!! Ur extremely unique content is winning hearts..the initial few tensed mins were so anxious that my little girl was so worried that you lost the bag.. the moment you took the bag she started clapping and jumping.. connecting YT to tv our entire family watch your channel and enjoy.. thanks for making useful, informative, entertaining and thrilling content.. may you be blessed with abundance of happiness .. all the best thamma (bro) 👍
@MrSanjeevry
@MrSanjeevry 3 жыл бұрын
Number 1 ಕನ್ನಡ ಟ್ರಾವೆಲ್ Blog..
@randomvines.3m992
@randomvines.3m992 3 жыл бұрын
14:11 i heard the same song in gurudvara vlog anyways olle vlog good job bro
@RM-vr7xb
@RM-vr7xb 3 жыл бұрын
Chim chim barsey amrit dhaaraa...
@veenaph7654
@veenaph7654 2 жыл бұрын
ನೀನೇ ಪುಣ್ಯವಂತ ಭಾಗ್ಯವಂತ ನಿನ್ನಿಂದ ನಾವು ನೋಡುವಂತೆ ಆಯಿತು all videos Thank you bro 🙏
@mentalll42
@mentalll42 3 жыл бұрын
Bro nim channel ge 1 million subscribers adru kammi ne ....
@bhavanabhanu1630
@bhavanabhanu1630 Жыл бұрын
Thank you sir nama advese inda kalasa sakkethu
@manojs5891
@manojs5891 3 жыл бұрын
No youtuber can match your VLOGS, you are best travel vloger in Kannada
@akashkini1201
@akashkini1201 3 жыл бұрын
Dislike kotavr Ella ,all are haters who never want to see the growth of such a humble person like you....
@rachanashetty3976
@rachanashetty3976 3 жыл бұрын
Come to dakshina Kannada
@dontbeafraidimhere5421
@dontbeafraidimhere5421 3 жыл бұрын
ಧರ್ಮಸ್ಥಳ ಮಂಜುನಾಥನ ನೋಡಲು 😀
@nagarajc1356
@nagarajc1356 2 жыл бұрын
ನಿಮ್ಮ ಇ ವಿಡಿಯೋಗೆ ನಮ್ಮ ಅನಂತ ಅನಂತ ವಂದನೆಗಳು 👌👌👌👌👌👌
@insta_trends_3789
@insta_trends_3789 3 жыл бұрын
Ur life of travailing were so many dreamed to be..... Really appreciate ur passion 😇
@hharishhari4055
@hharishhari4055 2 жыл бұрын
How much cost happened from bangalore to himachal
@meghanaprasad6350
@meghanaprasad6350 3 жыл бұрын
10:46 nangu ond bag beku 😒😅
@rajkumarl525
@rajkumarl525 3 жыл бұрын
kannadadalli e tara vlogs nodoke tumba kushi
@kartiknaik5639
@kartiknaik5639 3 жыл бұрын
💛🖤ನಮ್ಮ್ ಉತ್ತರ ಕನ್ನಡ ಜಿಲ್ಲೆಯ ಕುಮಟಾಗೆ ಒಂದ್ ಟೈಮ್ ಬಾ ಬ್ರೋ ✊🤞🙏🏻
@shivanandab.s6761
@shivanandab.s6761 Жыл бұрын
ಹುಷಾರು ಬ್ರೋ, ದೇವ್ರು ಒಳ್ಳೇದು ಮಾಡ್ಲಿ. ಧನ್ಯವಾದಗಳು, ಸೂಪರ್ 👍🙏👑
@travelimpression6802
@travelimpression6802 3 жыл бұрын
Bro estu karchu aithu pura seri
@techfrombharat7821
@techfrombharat7821 3 жыл бұрын
Ni pakka uttar Karnataka dava
@sathvik111
@sathvik111 3 жыл бұрын
Alla dakshina kannada
@gtrehanu
@gtrehanu 2 жыл бұрын
ನಿಮ್ಮ ಸಾಹಸಕ್ಕೆ ಮೆಚ್ಚಬೇಕು ದನ್ಯವಾದಗಳು -bengaluru hanumanthaiah
@shreyasnayak3742
@shreyasnayak3742 3 жыл бұрын
11:29 bahot enjoy karo sir 😂 he is tell to a couple 😂😂.....
@vinayakshidramshettar2054
@vinayakshidramshettar2054 3 жыл бұрын
😂😂
@varunia5763
@varunia5763 3 жыл бұрын
Well said bro India is unique the land of unity in diversity very nice video tq🥰💐💐
@G.raj_justin
@G.raj_justin 3 жыл бұрын
Nin Range bere guru .... Hange nugtha iruu keep Rocking.... 🔥
@anjalirao8678
@anjalirao8678 2 жыл бұрын
You are so pure by heart.. just be like this... dnt ever change.. God will always be with you
@prasadbn6057
@prasadbn6057 3 жыл бұрын
Finally your are getting more recognise from people,,❤️
@manjubidari230
@manjubidari230 3 жыл бұрын
Bro... Baba Ganoush is very similar to Badanekai (Brinjal) bartha of North Karnataka.... Swalpa difference idde.... in baba ganoush they put lime juice. Namma mane Alli mado bartha ge nave lime juice hakalla. Aste.
@vijiths4
@vijiths4 3 жыл бұрын
ನಾಯಿ 😂 ಸೂಪರ್
@higgsboson67
@higgsboson67 3 жыл бұрын
hu cute
Wait for the last one 🤣🤣 #shorts #minecraft
00:28
Cosmo Guy
Рет қаралды 25 МЛН
HELP!!!
00:46
Natan por Aí
Рет қаралды 47 МЛН
Triple kill😹
00:18
GG Animation
Рет қаралды 18 МЛН
This dad wins Halloween! 🎃💀
01:00
Justin Flom
Рет қаралды 63 МЛН
Village life in Netherlands | Zaanse Schans| Global Kannadiga
31:51
Global Kannadiga
Рет қаралды 150 М.
Life inside WORLD'S WETTEST place!
16:18
KK Create
Рет қаралды 1,3 МЛН
Wait for the last one 🤣🤣 #shorts #minecraft
00:28
Cosmo Guy
Рет қаралды 25 МЛН