ಗಾನಕೋಗಿಲೆ, ಗಾನ ಸಾರಥಿ ಪದ್ಯಕ್ಕೆ ಸುಧೀರ್ ಉಪ್ಪೂರು ರೋಮಾಂಚನ ಉಂಟು ಮಾಡುವ ನಾಟ್ಯ ವಾವ್..#yakshagana #jansale #yakshagana #jansale #yakshaganavideo
Пікірлер: 54
@vijayahegde41244 ай бұрын
ಸುಧೀರ್ ನಿಮ್ಗೆ ಯಕ್ಷ ದೇವಿಯ ಪ್ರೀತಿಯ ಆಶೀರ್ವಾದ,ಮತ್ತು ನಿಮ್ಮ ಪ್ರೀತಿಯ ಯಾಕ್ಷಲೋಕದ ಆತ್ಮಿಯ ಅಭಿಮಾನಿಗಳ ಹೃತ್ಪೂರ್ವಕ ಶುಭ ಹಾರೈಕೆ ಇದೆ. ನಿಮ್ಮ ಆರೋಗ್ಯ, ಮತ್ತು ಯಕ್ಷ ಪ್ರೇಮಿಗಳ ಮನಸ್ಸನ್ನು ಸೋರೆ ಗೊಂಡಿರುವಿರಿ. ಈ ಅಭಿಮಾನಿಗಳು ಸದಾ ನಿಮ್ಮೊಂಡಿ ಗೆ ಇದೆ. 🎉🎉🎉🎉🎉🎉
@vijayahegde41242 ай бұрын
ಇವತ್ತು ಸಾಗರ ಪ್ರೋಗ್ರಾಮ್ ಅಪ್ಲೋಡ್ ಮಾಡಿ.
@nagarajabhat622411 ай бұрын
ಎಲ್ಲಾ ಆಕ್ಟಿಂಗ್ ಹಿಮ್ಮೆಲ ಸೂಪರ್ 👍👌🙏
@ShrinivasKamath-nx6cc Жыл бұрын
ಸೂಪರ್ ಮದ್ದಳೆ.ಸೊಗಸಾದ ನಾಟ್ಯ ಸೊಗಸಾದ ಅಭಿನಯ 🙏🏻👍👍👍👍🙏🏻👍👍
@raghavabalkur Жыл бұрын
Aachare - Hats off🙏 Sudhir - What a expressions and acting ❤
@ShrinivasKamath-nx6cc Жыл бұрын
ಸೂಪರ್ ಭಾಗವತಿಕೆ.ಸೊಗಸಾದ ಪ ದ,
@vijayahegde4124 Жыл бұрын
God gifted art from sudheer and all artist's thank y'all. 🎉🎉🎉🎉