'ಗಾಂಧಿನಗರದ ಲಾಡ್ಜ್ ನಲ್ಲಿ ವೈದ್ಯ ದಂಪತಿಗಳ ಹೆಣ ಪತ್ತೆಯಾದಾಗ...'-Ep35-BK Shivaram-Kalamadhyama-

  Рет қаралды 271,067

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 587
@KalamadhyamaYouTube
@KalamadhyamaYouTube 3 жыл бұрын
Dear Friends, Pls watch this Video & Like, Share Comment. Don’t Forget to Subscribe to Our Channel kzbin.info/door/AhFKhVA7L_ZLAKw02xCHqA
@subbasubba8811
@subbasubba8811 3 жыл бұрын
My mom says We can see GOD in people 🕉️🕉️☪️☪️That God is You and your Team sir 🙏🙏🙏🙏🙏🙏🙏🙏🙏🙏🙏🙏🙏🙏🙏🙏
@subbasubba8811
@subbasubba8811 3 жыл бұрын
GOD keeps you always healthy and happy 🥰🥰🥰🙏🙏🙏🙏🙏🙏🙏
@sumasunil4511
@sumasunil4511 3 жыл бұрын
2qqh
@rajab9191
@rajab9191 3 жыл бұрын
Nice circle inspector exprencess
@umaprabhu5527
@umaprabhu5527 3 жыл бұрын
ಮಾತೃಭಾಷೆ, ಮಾತೃ ಸ್ಪರ್ಶ, ಮಾತೃ ಆಲಿಂಗನ ಎಷ್ಟು ಸೊಗಸಾಗಿದೆ. ಶಿವರಾಂ ಸರ್ ನೀವು ಮಾನವೀಯತೆಯ ಪ್ರತೀಕ
@harishhari7911
@harishhari7911 2 ай бұрын
😢
@varunhegde5568
@varunhegde5568 3 жыл бұрын
ಮಾತೃಭಾಷೆಯ ಬಗ್ಗೆ ಎಂಥಹ ಒಳ್ಳೆಯ ನುಡಿಗಳು. ಬಹಳ ಖುಷಿಯಾಯಿತು ಪರಮಣ್ಣ. ಬಿ ಕೆ ಶಿವರಾಂ ಸರ್ ಅವರ ಸಂದರ್ಶನ ನೋಡುವುದೇ ನಮ್ಮ ಮನಸ್ಸಿಗೆ ಹಬ್ಬ, ಸಂತೃಪ್ತಿ. ಕಲಾಮಾಧ್ಯಮ ❤️
@sudheerkumarlkaulgud7521
@sudheerkumarlkaulgud7521 3 жыл бұрын
ಈ ಅಕ್ಷರ ವಿನ್ಯಾಸ ಹೇಗೆ ಮಾಡಿದಿರಿ? ತುಂಬಾ ಚೆನ್ನಾಗಿದೆ
@varunhegde5568
@varunhegde5568 3 жыл бұрын
@@sudheerkumarlkaulgud7521 ಕಲಾಮಾಧ್ಯಮ ಯು ಟ್ಯೂಬ್ ಚಾನೆಲ್ ಗೆ JOIN ಆದರೆ ಈ ಬಗೆಯ ಅಕ್ಷರವಿನ್ಯಾಸಗಳು ಲಭ್ಯವಿದೆ.
@sudheerkumarlkaulgud7521
@sudheerkumarlkaulgud7521 3 жыл бұрын
@@varunhegde5568 ಧನ್ಯವಾದಗಳು
@bdurgyanaik2300
@bdurgyanaik2300 3 жыл бұрын
Wow
@csmallikarjun2141
@csmallikarjun2141 2 жыл бұрын
Good♥️
@hemukotian105
@hemukotian105 3 жыл бұрын
ನಿಮ್ಮ ನೈಜ ಕಥೆಯನ್ನು ಹೇಳುವಾಗ ನನ್ನ ಕಣ್ಣಲ್ಲಿ ನೀರು ಬಂತು , ನಿಮಗೂ ನಿಮ್ಮ ತಂಡಕ್ಕೂ ಅಭಿನಂದನೆ ಸಾರ್ 🙏🙏🙏
@pushpavathis9411
@pushpavathis9411 3 жыл бұрын
🙏
@nagendravs797
@nagendravs797 3 жыл бұрын
ಶಿವರಾಂ ರವರೇ ನಿಮ್ಮ ಸೇವಾವಧಿ ಯಲ್ಲಿ ಬಹಳಷ್ಟು ಒಳ್ಳೆಯ ಕೆಲಸಗಳನ್ನು ಮಾಡಿರುವುದು ಸಂತೋಷದ ವಿಷಯ ನಿಮ್ಮ ಕಾರ್ಯ ವೈಖರಿ ಯನ್ನು ಇಂದಿನ ಅಧಿಕಾರಿಗಳು ಅನುಸರಿಸಲಿ ಎನ್ನುವುದು ನನ್ನ ಅನಿಸಿಕೆ. Nagendra VS
@abhishekkalkatte7036
@abhishekkalkatte7036 3 жыл бұрын
Shivram sir and sk umesh sir have changed the mentality of people towards police.. this is much required in today's times.. great to see evolving technology bring things together..
@Salman_Siddiqui7171
@Salman_Siddiqui7171 3 жыл бұрын
Very true 👍🏻
@nikhil_roaster_guddu184
@nikhil_roaster_guddu184 3 жыл бұрын
.
@nextlevel7790
@nextlevel7790 3 жыл бұрын
Yea very true so inspiring and feel more respectful for all the honest police officers..
@abrahambilla9885
@abrahambilla9885 6 ай бұрын
And also G A Bawa Sir & S K Umesh Sir, Ashok Kumar Sir, B K Shivaram Sir, Sangamon Sir hats up sir
@adim9739
@adim9739 3 жыл бұрын
ನಿಮ್ಮ ಸೇವೆ, ನಿಮ್ಮ ಸಮಯ ಪ್ರಜ್ಞೆ ಹಾಗೂ ಗುಜರಾತಿಯ ವರನ್ನು ಕರೆಸಿದ್ದು. ಶ್ಲಾಘನೀಯ. ಸೂಪರ್ ಸರ್
@manjuronaldo5269
@manjuronaldo5269 8 ай бұрын
Sir nimma seve sadha namagela spoorthiii sir .... Nimmana namma Hrudayada moolaka vandhane sir❤❤❤
@anithakmurthy5713
@anithakmurthy5713 3 жыл бұрын
ಎಲ್ಲಾ ಪೋಲಿಸ್ ಹಾಗೂ ಅಧಿಕಾರಿಗಳಿಗೆ ಧನ್ಯವಾದಗಳು. 🙏🙏🙏🙏🙏ನನಗೂ ಈ ಸಂದರ್ಶನ ನೋಡಿ ಕಣ್ಣಲ್ಲಿ ನೀರು ಬಂತು
@RajesabAnnigeri-j8f
@RajesabAnnigeri-j8f 10 ай бұрын
Dear sir you. Are great
@bharathrathna4522
@bharathrathna4522 3 жыл бұрын
Param sir.. dont stop interviewing him until it reaches 100 episodes.. keep up your gud work.. and keep on interviewing him...
@puttegowdakn435
@puttegowdakn435 3 жыл бұрын
ಶಿವರಾಮ್ ಸರ್.... ಈ ವಿಷಯ ಕೇಳುವುದಕ್ಕೇ ಎಷ್ಟೊಂದು ಕುತೂಹಲ ಮತ್ತು ರೋಮಾಂಚನ. ನಿಜವಾಗಿಯೂ....ಒಂದು ಮಾತು ಹೇಳಲೇಬೇಕು.... ನೀವೊಬ್ಬ ಅತ್ಯದ್ಬುತ ಮಾನವೀಯ ಅರಕ್ಷಕ ಅಧಿಕಾರಿ...ನಿಮಗೆ ಹೃತ್ಪೂರ್ವಕ ಅಭಿನಂದನೆಗಳು 👏👏👏👏🙏💐♥️
@malleshappak8196
@malleshappak8196 3 жыл бұрын
ನಿಜವಾಗಲು ಶಿವರಾಮು ಸರ್ ಗೆ ಎಸ್ಟು ಧನ್ಯವಾದಗಳು ಹೇಳಿದರೂ ಸಾಲದು, ಮತ್ತು ರಾಜಕಾರಣಿಗಳಿಗೆ ಸರಿಯಾಗಿ ಹೇಳಿದ್ದಾರೆ. 🙏🙏🙏
@hemavathi8217
@hemavathi8217 Жыл бұрын
Sir, neev maadiro saadnegalu keltaidre mai jum ansutte kannalli neer barutte inta olle mansiro nim magalige devru innu aayassu aarogya kodbekittu annustide, god bless you sir, nimagu nimma kutumbakku devaru aayassu aayur aarogya siri sampattu kottu kapadali sir, tumba interesting aagide sir nimma vrutti baduku. 🙏🙏🙏🙏❤❤❤❤❤
@nagarajusl5351
@nagarajusl5351 3 жыл бұрын
Great Sir ಪ್ರತಿಯೊಬ್ಬ ಪೋಲೀಸರಿಗೂ ನಿಮ್ಮಂತ ಮಾನವೀಯ ಜ್ಞಾನ ಇದ್ದಿದ್ದರೆ ಪೋಲೀಸರ ಬಗ್ಗೆ ಇವತ್ತು ಕೆಟ್ಟ ಅಭಿಪ್ರಾಯ ಜನರ ಮನಸ್ಸಿನಲ್ಲಿ ಇರುತ್ತಿರಲಿಲ್ಲ.
@subbalakshmichinnappa5137
@subbalakshmichinnappa5137 3 жыл бұрын
ಕರುಳು ಹಿಂಡುವ ಕಥೆ ಸರ್ ಇದು ನಿಮಗೂ ನಿಮ್ಮ ಸಿಬ್ಬಂದಿ ವರ್ಗದವರಿಗೂ ದೊಡ್ಡ ನಮಸ್ಕಾರ ಸರ್ 🙏🙏😊
@athensmajnoo3661
@athensmajnoo3661 3 жыл бұрын
ಹಫ್ತಾ ವಸೂಲಿ ಗುಂಡಾಗಳಿಂದ ಒಂದು ಕುಟುಂಬ ಛಿದ್ರವಾಯಿತು. ಅನ್ಯಾಯವಾಗಿ ಒಂದು ಜೀವ ಹೋಯಿತು.
@murgeshpatil2479
@murgeshpatil2479 2 ай бұрын
ಮಹಾರಾಷ್ಟ್ರ ಇನಾ ಠಾಕ್ರೆ gang idu
@mahcpucha63
@mahcpucha63 3 жыл бұрын
ಬಹಳ ಹೃದಯ ಮಿಡಿಯುವ ಘಟನೆಯಿದು. ಶಿವರಾಂ ಸರ್ ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ. ಹೃದಯವಂತ ಪೊಲೀಸ್ ಸಿಬ್ಬಂದಿ ಹಾಗೂ ಗುಜರಾತಿ ಸಮುದಾಯದವರಿಗೆ ನಮ್ಮ ನಮಸ್ಕಾರಗಳು.
@vanias6473
@vanias6473 3 жыл бұрын
ಸಾರ್ ಕರ್ತವ್ಯದ ಜೊತೆಗೆ ಮಾನವೀಯತೆ ಮೆರೆದ ನಿಮ್ಮೆಲ್ಲರ ಸಾಹಸಕ್ಕೆ ಧನ್ಯವಾದಗಳು, ನಿಮ್ಮ ಒಂದೇ ಒಂದು ವಿಡಿಯೋ ಸಹ ನಾನು ತಪ್ಪಿಸಿಲ್ಲ. ಬಹಳ ಕುತೂಹಲಭರಿತವಾಗಿ ರೋಮಾಂಚನಕಾರಿಯಾಗಿವೆ,
@ahobalayoganandapradeepbha532
@ahobalayoganandapradeepbha532 3 жыл бұрын
👌👌👌 ಪರಂ ಸರ್... ಇದು ನಾನು ನೋಡಿದ ಎಪಿಸೋಡ್‌ಗಳಲ್ಲಿ ದಿ ಬೆಸ್ಟ್.... ಶಿವರಾಮ್ ಸರ್ ಹಳೆಯ ವಿಚಾರಗಳನ್ನು ಹೇಳ್ತಾ ಇದ್ದರೆ ಪ್ರತಿಯೊಂದು ಸನ್ನಿವೇಶಗಳೂ ಸಹ ಚಲನಚಿತ್ರದಂತೆ ನಮ್ಮ ಮನಸ್ಸಿನಲ್ಲಿ ಮೂಡುತ್ತಾ ಹೋಗುತ್ತವೆ. ಹಾಗೆಯೇ ಇನ್ನೊಂದು ಎಪಿಸೋಡ್‌ನಲ್ಲಿ ವೇಶ್ಯಾವಾಟಿಕೆಯ ಕರಾಳ ಸಂತೆಯಲ್ಲಿ ಕಳೆದು ಹೋದ ಒಂದು ಹೆಂಗಸಿನ ಬಗ್ಗೆ ಹೇಳಿದ್ದರು. ಅದೂ ಕೂಡಾ 👌👌👌
@eshwarant9001
@eshwarant9001 2 жыл бұрын
Every policeman & police officer should be like B k shivram for sincerity for his work in police department... Salute you sir God bless you... Long live...
@shylajatv3172
@shylajatv3172 3 жыл бұрын
ಖಂಡಿತ ಸರ್, ನಿಮ್ಮಂತಹ ಸಹೃದಯರು ಹೆಚ್ಚು ಹೆಚ್ಚು ಹುಟ್ಟಲಿ ಈ ಭೂಮಿಯಲ್ಲಿ🙏🏻🙏🏻🙏🏻🙏🏻🌹❤️
@vinoddaniel5008
@vinoddaniel5008 3 жыл бұрын
Most touching incident. Kudos to Karnataka police. Tears rolled from my eyes. Medicos clinging to rules and forgetting humanity. A politician harassing his people instead of service, The world is difficult but one should be tough, An eye opener .
@govindappasuresh409
@govindappasuresh409 3 жыл бұрын
😭😭😭😭😭 thank you sir I am really crying good job sir 💅💅💅💅 God bless you all 🙌🙌🙌
@rockmohan5998
@rockmohan5998 3 жыл бұрын
ತುಂಬು ಹೃದಯದ ಧನ್ಯವಾದಗಳು ಶಿವರಾಮ್ ಸರ್ ನಿಮ್ಮ ಅನುಭವಗಳನ್ನು ಹಂಚಿಕೊಂಡಿರುವುದಕ್ಕೆ ❤️❤️❤️❤️
@siddeshshivu4318
@siddeshshivu4318 3 жыл бұрын
Heart touching interview ❤️
@5after
@5after Жыл бұрын
ನಿಮ್ಮಂಥ ಪೋಲಿಸ್ ಅಧಿಕಾರಿ ಗಳನ್ನು ಪಡೇದ ನಾವೇ ಧನ್ಯರು🙏🙏🙏🙏🙏🙏🙏🙏🙏
@AnshRus
@AnshRus 3 жыл бұрын
Param, B K shivram series is the very best series. I’ve seen about 3 episodes and literally had goosebumps. It’s better than any movie I’ve watched. Hats off to this wonderful gentleman.
@pandurangaraor9046
@pandurangaraor9046 3 жыл бұрын
ಖಾಕಯೊಳಗಿನ ಮಾನವೀಯತೆ. ಧನ್ಯವಾದಗಳು ಶಿವರಾಮ್ ಸರ್.
@Bordersouthindian
@Bordersouthindian 3 жыл бұрын
What a humble person you are, no one can compared with you and your team sir, doctors are living without any values.
@akshay_2949
@akshay_2949 2 жыл бұрын
ಬಿ. ಕೆ. ಶಿವರಾಮ್ ಸರ್ ಒಬ್ಬರು ನಿಜವಾದ ಮಾದರಿ ಪೊಲೀಸ್ ❤️ Hats Off to you sir 🙏✨ ಕಲಾ ಮಾದ್ಯಮ ಇವರನ್ನ ಪರಿಚಯಸದಿದ್ದರೆ ನಾವು ಎಂತಾ Gem ನ ಬದುಕನ್ನ ಅರಿಯದೆ ಹೋಗ್ತಾ ಇದ್ವಿ... 💯💯🙏❤️
@nagarajagoudaguggari7139
@nagarajagoudaguggari7139 Жыл бұрын
ನಿಮ್ಮ ಎಲ್ಲಾ ಅನುಭವದಲ್ಲಿ ಈ ಘಟನೆಯ ಅನುಭವ ತುಂಬಾ ಕಣ್ಣು ತುಂಬಿ ಬಂತು ಸರ್ ಒಂದು ಜೀವ ಉಳಿಸುವ ಕೆಲಸ ಏನಿದೆ ನೋಡಿ ಅದು ಈ ಜಗತ್ತಿನಲ್ಲಿ ಸಿಗದ ಖುಷಿ.ನಿಮಗೆ ನಿಮ್ಮ ಪೊಲೀಸ್ ತಂಡಕ್ಕೆ ನನ್ನ ಕೋಟಿ ನಮಸ್ಕಾರಗಳು ಸರ್ 🙏🙏🌹🌹
@dr.a.g.umakantha3876
@dr.a.g.umakantha3876 3 жыл бұрын
Sri. Shivaram, Retd. ACP, you your team had done great humanitarian work in saving doctor and her daughter. I feel ashamed that doctors and hospital had behaved inhumanly for which there is no excuse. It is disgusting that our profession is not following ethics and forgotten humanity. Now a days has all fields have become commercialised more so our field.
@Sunil-cw9qj
@Sunil-cw9qj 3 жыл бұрын
Thank you sir....ಬಿ.ಕೆ.ಶಿವರಾಂ ಸರ್ episode ದಿನ ಆಕಿ ಸರ್ ಪ್ಲೀಸ್....
@johnmirajkar
@johnmirajkar 3 жыл бұрын
ನಿಜವಾಗಿಯೂ ನೀವೆಲ್ಲರೂ ಮಾನವೀಯತೆ ಮೆರೆದಿರಿ ಸಾರ ದೇವರೂ ನಿಮ್ಮೆಲಾರನ್ನು ಆಶೀರ್ವಾದ ಮಾಡಲಿ
@nsdwarakanath1100
@nsdwarakanath1100 3 жыл бұрын
Let his tribe grow, his work is beyond the call of duty, such compassion, and quick action to save human lives 🙏🏼 sir
@chandrashekarl5750
@chandrashekarl5750 3 жыл бұрын
Excellent goodluck inspector
@nanjundaswamyn6977
@nanjundaswamyn6977 3 жыл бұрын
Mr Param sir don't stop Shivaram sir interview because of we love always ( prithi inda warning ) ❤️
@SuperVinod7
@SuperVinod7 3 жыл бұрын
ಶಿವರಾಮ ಸರ್ ಮತ್ತು ಟೀಮ್ಗೆ ನನ್ನ ಸೆಲುಟ್.. 👍 ನಮಗೆ ಪೋಲಿಸ್ರ ಬಗ್ಗೆ ಬೇರೆತರ ಆಲೋಚನೆ ಇತ್ತು... ಆದರೆ ಈ ಸಂದರ್ಶನಗಳಿಂದ ಸಾಮಾನ್ಯ ಜನಕ್ಕೆ ಪೋಲಿಸ್ರ ಬಗ್ಗೆ ಒಳ್ಳೆಯತನ ಗೊತ್ತಾಗುತ್ತದೆ..
@nm2507
@nm2507 2 жыл бұрын
Sir thank you for your yomen service to society. God bless you. May you and your families be safe.
@maheshgsm
@maheshgsm 3 жыл бұрын
ಬಿ ಕೆ ಶಿವರಾಂ ಸಾಹೇಬರಿಗೆ ...ಸಾವಿರ ಕೋಟಿ ಸಲಾಂ ಸಾಲದು..🙏🙏🙏🙏🙏
@johnnydeepak4585
@johnnydeepak4585 3 жыл бұрын
Jai Karnataka, Jai kannada, jai kannadigas, kannada belisi ulisi idi deshadha vatavarna kannada dalli berasi.hats off to this officer for the soul saving effort.
@prashponnappa6731
@prashponnappa6731 3 жыл бұрын
One of the best episode ever so far in the entire series...🙏
@vijaymrvijaymr9732
@vijaymrvijaymr9732 3 жыл бұрын
ಸರ್ ನಿಮಗೆ ಆತರಹ ಆಸ್ಪತ್ರೆಯಲ್ಲಿ ತೊಂದರೆ ಯಾದರೆ ಜನಸಾಮಾನ್ಯರ ಜೀವನದ ಪರಿಸ್ಥಿತಿ ಹೇಗೆ ನಮ್ಮ ದೇಶದಲ್ಲಿ ಇನ್ನೂ ಜನಸಾಮಾನ್ಯರ ಜೀವನಕ್ಕೆ ಬೆಲೆ ಇಲ್ಲ ಬದುಕುವದು ಕಷ್ಟ ಸರ್
@prakashgowda2207
@prakashgowda2207 2 жыл бұрын
ಸರ್ ನಿಜಕ್ಕೂ ನಿಮ್ಮ ಮಾತಿಂದ ಕಣ್ಣಿನ ಮೂಲೆಯಲ್ಲಿ ತೋಟುಕು ಕಣ್ಣೀರು ಬಂತು..ಅಷ್ಟು ಮಾನವೀಯತೆ ಮೆರೆದ ನೀವೇ ನಿಜವಾದ ಅವರ ಪಾಲಿನ ದೈವಿ ಪ್ರತಿರೂಪ .ನಿಜಕ್ಕೂ ಧನ್ಯರು...ಅವರ ಹಾರೈಕೆ ನಿಮ್ಮ ಪುಣ್ಯದ ಕೆಲವು ಭಾಗವಾಗಿರುತ್ತದೆ...ಭವಿಷ್ಯದ ಆ ಪುಟ್ಟ ಹೆಣ್ಣು ಮಗಳ ಭವಿಷ್ಯದ ಆಶಾ ಕಿರಣ...🙏🙏🙏 Bt ಬೇಸರದ ಸಂಗತಿ ಅಂದ್ರೆ ಕೆಲವಂದು ಸಾರ್ವಜನಿಕರಿಗೆ ಕೆಲವೇ ಕೆಲವೊಂದು ಪೊಲೀಸರಿಗೆ ಯಾವದೋ ಪ್ರಭಾವದಿಂದ ಈ ರೀತಿಯ ಮಾನವೀಯ ಗುಣಗಳಿಂದ ಸದಾ ದೂರ ಇರುತ್ತಾರೆ ಅದೇ ಬೇಸರದ ಸಂಗತಿ bt ಎಲ್ಲರೂ ಹೀಗೆ ಇರಲ್ಲ ಪೊಲೀಸ್ ಮೇಲೆ ಸದಾ ನಂಬಿಕೆ ಇದೆ .
@nannav3572
@nannav3572 3 жыл бұрын
ಮಾತೃಭಾಷೆ ಮಹತ್ವ ನಮ್ಮ ಕೆಲವು ಕನ್ನಡಿಗರಿಗೆ ಇನ್ನೂ ಗೊತ್ತಿಲ್ಲ...
@arunkumbar4982
@arunkumbar4982 5 ай бұрын
ಶಿವರಾಮ ಸರ್. ನಿಮ್ಮ ನಿರೂಪಣೆ ಉತ್ತಮ ವಾಗಿದೆ. ನಿಮ್ಮಳೂಒಬ್ಬ ಕವಿ ಇದ್ದಾರೆ. ಪರಮೇಶ್ವರ್ ಅವರಿಗೆ ಧನ್ಯವಾದಗಳು..
@ramyasiddappa86
@ramyasiddappa86 Жыл бұрын
Nimma bayalli kathe kelta idre mai romanchana agtide sir ...Hats off u sir...
@shyamalasampath4941
@shyamalasampath4941 3 жыл бұрын
Hats off to Param for such a heart touching interview with the Police personnel - this side we did not know. They are angels in police uniform. God bless our Karnataka Police.
@Chandpasha-uf4pl
@Chandpasha-uf4pl 3 жыл бұрын
hatts off u sir...proud to say u r very humble police Officer...
@shashikumarguttedar4196
@shashikumarguttedar4196 3 жыл бұрын
ಸರ್ ನನ್ನಗೆ ತುಂಬಾ ಸಂತೋಷ ಆಯಿತು 🙏🙏
@Modxvlogs
@Modxvlogs 3 жыл бұрын
howda, dance 💃 add bedo aduki🤣🤣
@maheshgsm
@maheshgsm 3 жыл бұрын
Sir...Goosebumps... Narration of your experience is literally amazing...I just remembered Mary's episode... Good job Sir...GOD BLESS YOU and YOUR FAMILY SIR...🙏🙏🙏🙏🙏... FROM HUBBALLI...
@dhanushyash521
@dhanushyash521 3 жыл бұрын
Even I tooo
@mshashikanth83
@mshashikanth83 3 жыл бұрын
BK Shivaram Sir, you are passing so many wonderful messages to our society through your interviews with Param and other KZbin channels. More than a Super Cop of Karnataka Police, you are a very kind hearted person. Respect!
@srividya5296
@srividya5296 3 жыл бұрын
Thank you sir for coming.Please continue to come.We are eagerly waiting for your future interviews.
@raghavendraraghavendra3011
@raghavendraraghavendra3011 Жыл бұрын
ಮಾನವೀಯತೆಯ ಹುಳ್ಳ ಮನಸ್ಸು ನಿಮ್ಮ ದು ಈಗಲೂ ಒಳ್ಳೆಯದನ್ನು ಜಗತ್ತಿಗೆ ನೀಡಿ ನಮ್ಮಲ್ಲಿ ಅರಿವಾಯಿತು ಎಂದುಕೊಳ್ಳುವೆ ಧನ್ಯವಾದಗಳು ಸರ್ 🎉🎉🎉❤❤❤❤❤
@shivakumarmenasagi6489
@shivakumarmenasagi6489 3 жыл бұрын
Dear sir I was cried gor half an hour hats off u retired officer thank u verymuch
@anuradhak5580
@anuradhak5580 3 жыл бұрын
Sir nimma bagge nanu tumba kelidde . aadare ivattu nimma sandarshanadalli nimmannu nimma seveyannu keli nimmannu nodidaste santhoshavayitu.nimma nispaksha sevege navu aabharigalu.
@toysworld8034
@toysworld8034 3 жыл бұрын
Hatss of to u shivram sir 🙏🙏🙏🙏 really my eyes filled up .... Great work with great humanity sir🙏🙏
@jyothisundar8067
@jyothisundar8067 3 жыл бұрын
ಶಿವರಾಂ ಸರ್ ಕರ್ತವ್ಯನಿಷ್ಠೆ ಸಮಯ ಪ್ರಜ್ಞೆ ಅಧ್ಬುತ
@nagarajapai2987
@nagarajapai2987 3 жыл бұрын
Very great Shivram sir. Hats off to you and your team.
@adhishakthiaquariumkannada5341
@adhishakthiaquariumkannada5341 3 жыл бұрын
ಪೋಲಿಸ್ನ ಬೆಂಬಲಿಸುವ ನಮ್ಮಂತವರಿಗೆ ನೀವೇ ಬೆಂಬಲ ಸರ್
@ananthalakshmi5250
@ananthalakshmi5250 3 жыл бұрын
Very commendable job. Hats off to the Bangalore.
@maryjagadish294
@maryjagadish294 Жыл бұрын
ಕೆಲವರು ಕನ್ನಡ ಭಾಷೆ ಗೊತ್ತಿದ್ರೂ ಕೂಡ ಕನ್ನಡ ಗೊತ್ತೇ ಇಲ್ಲ ಅನ್ನುವ ರೀತಿ aanglapadavanne ಬಳಸುತ್ತಾರೆ ನೀವು ಸೂಪರ್ ಸರ್
@legendactors3588
@legendactors3588 Жыл бұрын
Shivram sir neevu, Ashok sir, ennu esto sincere officer adarallu Police department estu ruff and tuff erabeku hage eddu adaralli estu manaviyate, heart estu soft ede nanna tumbu hrudayada danyavadagalu. And nimma magala savininda, devaru yake nimage anyaya madida. Olleyavarige heke shikshe ommomme devara mele bejaru.
@hemanthkumarbasil272
@hemanthkumarbasil272 3 жыл бұрын
sir let God bless you all for saving 2 lives, yes as you told we have a wrong perception about your department, but after seeing this video I have changed my view for good.
@LakshmiLakshmi-ru2gk
@LakshmiLakshmi-ru2gk 3 жыл бұрын
Such a humanitarian act of shivaram sir
@mrhunter1351
@mrhunter1351 3 жыл бұрын
Shivram sir nivu super, I'm proud of your humanity....
@shashikanthnlshashikanthnl9863
@shashikanthnlshashikanthnl9863 3 жыл бұрын
Really great sir,, when watching my eyes wet, hatts of you sir,, but all are not like you,,
@ashutoshbishnoi29
@ashutoshbishnoi29 2 жыл бұрын
Heartly thanks sir from Gujarat , charna sparsha
@punithpunith14
@punithpunith14 2 жыл бұрын
E story nodidh mele Nan nim dhod abhimani agbitte sir realy lv u sir
@dyavanagoudamc2833
@dyavanagoudamc2833 3 жыл бұрын
Hats Off sir....... I can't hold my tears......
@satishsuguru7875
@satishsuguru7875 2 жыл бұрын
ಶಿವರಾಂ ಸಾರ್ ನಿಮಗೆ ಕೋಟಿ ಕೋಟಿ 🙏🙏🙏🙏🙏
@rmd6707
@rmd6707 3 жыл бұрын
Thnq very much for bk Shivram sir episode Param he is da most loved person of ur entire for ur utube channel now or forever
@SampathKumarN
@SampathKumarN 3 жыл бұрын
Shivaram Sir Ishtu Divasa Eloogidri Sir Kayataa idde Nimma Episode Gaagi Wel Come Back Sir Nice To Here From You
@nageshbabuvd4161
@nageshbabuvd4161 3 жыл бұрын
Hat's off to you sir. 🙏🏻
@devikachandrashekar3153
@devikachandrashekar3153 3 жыл бұрын
ನಿಮ್ಮ ಸೇವೆಗೆ ಧನ್ಯವಾದಗಳು ಸರ್.🙏🙏🙏👌
@shivaswamy1146
@shivaswamy1146 2 ай бұрын
ಈ ಎಪಿಸೋಡ್ ಕೇಳಿ ನಿಮ್ಮ ಕೆಲಸ ಕೇ ನನ್ನ ಧನ್ಯವಾದಗಳು ಸರ್
@kannadavlogs-b9s
@kannadavlogs-b9s 5 ай бұрын
ನಾನು ಒಬ್ಬ ಗ್ರಹ ರಕ್ಷಕ ದಳದ ಸಿಬ್ಬಂದಿ, ನನಿಂದ ನಿಮಗೆ ಒಂದು ಸೆಲ್ಯೂಟ್,🙏
@adim9739
@adim9739 3 жыл бұрын
ನೀವು ಹೇಳಿದ ಈ ಘಟನೆಗಳಿಗೆ ನನ್ನ ಕಣ್ಣಿನ ಹನಿಗಳು ಸ್ಪಂದಿಸಿವೆ
@Soumya_Jay
@Soumya_Jay 3 жыл бұрын
🙏🙏🙏 no words Sir , hats off to the whole TEAM Ee experience Keli nangu Kannu thumbi banthu
@jayarammanu8008
@jayarammanu8008 3 жыл бұрын
police inspector Mr umesh sir hats off to him, if this interview is not done many many ppl wouldn't have chance to understand his great work that police duty how much difficult and challenging
@manjunathcv8091
@manjunathcv8091 3 жыл бұрын
Sir Hats off to your service and saving the life of those Valuable Mother & Child...👌👌🙏🙏🙏🙏
@archanaearthmovers1008
@archanaearthmovers1008 3 жыл бұрын
🙏
@ushamg9201
@ushamg9201 3 жыл бұрын
Sir hatts off, really proud of you saved two lives, following protocol , God bless all of Ur team n u Sir 🙏😇😍
@rajatrivedi2632
@rajatrivedi2632 3 жыл бұрын
Hats off to your service and humanity towards people sir ... 🙏🙏🙏 Nim sevege ond salam sir 🙏🙏🙏
@youthproductions948
@youthproductions948 3 жыл бұрын
Sir 🙏 That's karnataka ಪೊಲೀಸ್ 🙏 kanalli ನೀರು ಬಂತು ♥
@dhanrajnaik3747
@dhanrajnaik3747 2 жыл бұрын
ನೀವು ನಿಜವಾಗ್ಲೂ ಮಾನವೀಯತೆ, ಧೈರ್ಯ, ದಕ್ಷತೆ ಹಾಗೂ ಪ್ರಾಮಾಣಿಕರು ಸಾರ್ 🙏🙏🙏🙏🙏🙏🙏💐💐💐💐💐♥️♥️♥️♥️
@lalithammabh4341
@lalithammabh4341 2 жыл бұрын
Hats off to you & your police team' sir.🙏🙏
@sharatappu4077
@sharatappu4077 3 жыл бұрын
ಈಗಿರುವ ಪೊಲೀಸರು ಇವರ ತರ ಕೆಲಸ ಮಾಡಿದರೆ ಅವರ ಮೇಲೆ ಯಲ್ಲರಿಗೂ ಗೌರವ ಬರುತ್ತದೆ.
@jayarammanu8008
@jayarammanu8008 3 жыл бұрын
Dear param ur doing excellent work, these interviews with different personalities different field, wow excellent so for no one has done it
@honeymarkin369
@honeymarkin369 3 жыл бұрын
No words left to applaud you sir 👏👏👏
@deepthirao164
@deepthirao164 3 жыл бұрын
❤❤❤ Such a noble deed by you and your department! May God shower with his choicest blessings on you all 🙏🙏🙏🙏🙏
@deekshithkunder3671
@deekshithkunder3671 3 жыл бұрын
ಶಿವರಾಮ್ ಸರ್ ಘಟನೆ explain ಮಾಡ್ತಾ ಇದ್ರೆ, Visuals ಹಂಗೆ ಕಣ್ ಮುಂದೆ ಬರುತ್ತೆ... Realy heart melting story... Hats off to you and your team sir...
@sharathj7731
@sharathj7731 3 жыл бұрын
ಒಂದು ಕ್ಷಣ ಕಣ್ಅಂಚಿನಲ್ಲಿ ನೀರು ಬಂತು 🙏 ಇನ್ನೊಂದು ಪ್ರಶ್ನೆ ಪ್ರಸ್ತುತ ಆ ಮಹಿಳೆ ಇನ್ನು ಸರ್ ಸಂಪರ್ಕದಲ್ಲಿ ಇದಾರ
@ravindranathmakam9420
@ravindranathmakam9420 3 жыл бұрын
Sir bk shivaram is a great person mybest wishes for his way of handling the situation hats of to him and I wish all the best
@chandracgowdas
@chandracgowdas 3 жыл бұрын
Sir please continue don't stop your episode I watching your videos in janajagruthi madyama it's really wonderful episodes its motivated us to jion police department
@yashodaganguli3402
@yashodaganguli3402 3 жыл бұрын
ನಿಜವಾದ ಹೀರೋಗಳು ಸಾರ್ ನೀವುಗಳು 👍👍
@ags8419
@ags8419 2 жыл бұрын
Entha manasu sir nimdu nim fan agbitte sir.hats off to you sir
@shashikumarguttedar4196
@shashikumarguttedar4196 3 жыл бұрын
I'm big fan of bk shivaram sir
@sudhakars.hiramani640
@sudhakars.hiramani640 Ай бұрын
27:39 Great Shivram Sir,we really miss officials like you now.🙏🙏🙏
@haplessg3698
@haplessg3698 Жыл бұрын
Kind hearted person, bk shivram sir ❤
@manjunathsalimath1007
@manjunathsalimath1007 3 жыл бұрын
Really great sir. Great work sir. Thanks for telling this story and about politicans sir.
@rajshekharht4111
@rajshekharht4111 3 жыл бұрын
Shivaram Sir, You & Your team is really great, We need more such people in Police department