Thank you ಇವತ್ತು ಮಾಡಿದ್ದೆವು ಸೂಪರ್ ಆಗಿ ಬಂತು..ಚೆನ್ನಾಗಿ ವಿವರಣೆ ನೀಡಿದ್ದೀರಾ ...ನೀವು ಹೇಳಿದ ಬೆಲ್ಲದ ಪ್ರಮಾಣ ನಮಗೆ ಸ್ವಲ್ಪ ಜಾಸ್ತಿ ಎನಿಸಿತು . ❤❤
@PaakaShringar Жыл бұрын
ಹೌದಾ ! Next time ಸ್ವಲ್ಪ ಕಡಿಮೆ ಹಾಕಿ. ರೆಸಿಪಿನ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
@RaviHumpli5 ай бұрын
👍👌👌Soooper shenga unde
@PaakaShringar5 ай бұрын
Thank you 🙏🏻
@premalathalatha7712 Жыл бұрын
ಸೂಪರ್ ಸುಲಭ ಅಂತ ಕಾಣುತ್ತೆ ಮಾಡಿ ನೋಡುವೆ
@PaakaShringar Жыл бұрын
ಹೌದು,ಖಂಡಿತಾ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🏻
@vashujai53035 ай бұрын
Super mam e sarthi varamaha Lakshmi habbake ede laddu maddu madthini mam thank you so much mam ❤
@PaakaShringar5 ай бұрын
Ohh! ಹೌದಾ, ಖಂಡಿತಾ ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🏻
@madhurialur4231 Жыл бұрын
Super explanition...and nice senga ladoo
@PaakaShringar Жыл бұрын
Thank you so much for your lovely feedback 🙏🏻
@anantjoshi3926 Жыл бұрын
@akshatathakkannavar8882 Жыл бұрын
Nice recipe...🎉🎉
@PaakaShringar Жыл бұрын
Thanks a lot 🙏🏻
@ManjulaKG-ef2yn5 ай бұрын
Nice rasapi
@PaakaShringar5 ай бұрын
Thank you 🙏🏻
@ajkulakrni7729 Жыл бұрын
Super Matta ammamma nimma akkana
@PaakaShringar Жыл бұрын
Cousin sister Thank you 🙏🏻
@saadhwinisb2ndstd819 Жыл бұрын
🎉🎉ಶೇಂಗಾ ಉಂಡೆ 👌👌
@anishakukreja3486 Жыл бұрын
Devar naivedya... that's d best part of ur video
@PaakaShringar Жыл бұрын
Thank you so much for your lovely feedback 🙏🏻
@sunandarudranna71834 ай бұрын
Super
@PaakaShringar4 ай бұрын
Thank you 🙏🏻
@varshabhaskar8044 Жыл бұрын
ಸೂಪರ್ ಉಂಡೆ 👌👌👌👌👌👌👌
@PaakaShringar Жыл бұрын
Thank you so much Varsha :)
@shobhakaranam5800 Жыл бұрын
Super super
@PaakaShringar Жыл бұрын
Thank you 🙏🏻
@naanu4668 Жыл бұрын
ಗಾಜಿನ ಬಳೆ ಬಣ್ಣ ತುಂಬಾ ಚೆನ್ನಾಗಿದೆ ❤
@PaakaShringar Жыл бұрын
ಧನ್ಯವಾದಗಳು 🙏🏻
@rajamadhura7339 Жыл бұрын
Super voice kannada speech mom good mahithi
@PaakaShringar Жыл бұрын
North Karnataka style Kannada. Thanks for watching 🙏🏻
@SunithaumeshKutakankeri6 ай бұрын
ಅಕ್ಕ ಈ ಪಂಚಮಿ ಹಬ್ಬಕ್ಕೆ ಬೂಂದಿ ಲಾಡು ರೆಸಿಪಿ ಹೇಳಿ ಕೊಡಿ ಮತ್ತೆ ನಿಮ್ಮ ಎಲ್ಲ ರೆಸಿಪಿ ತುಂಬಾ ಚನ್ನಾಗಿ ಇರುತ್ತೆ ನಾನು ತುಂಬಾ ಅಡುಗೆ ಮಾಡಿದೀನಿ ಥ್ಯಾಂಕ್ಸ್ ಅಕ್ಕ
@PaakaShringar6 ай бұрын
Okay Thank you
@saraswathibk6207 Жыл бұрын
nivu thilsi kottiro entha recepi galu yaavaaglu nam trip nalli eruthe,yellaru estapattu thinthaare,but ee kadlebijada ondde yaako kasta ansuthe,try maadthini , tq😊
@PaakaShringar Жыл бұрын
ಕಡಿಮೆ ಪ್ರಮಾಣದಲ್ಲಿ ಒಂದ ಎರಡು ಸಲಾ try ಮಾಡಿ ಗ್ಯಾಂರಟಿ ಬರುತ್ತೆ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು 🙏🏻 ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ. Thanks a lot:)
@shailajshettar6504 Жыл бұрын
Super 👌👌👍
@PaakaShringar Жыл бұрын
Thank you so much 🙏🏻
@KallappaKanall5 ай бұрын
❤👌👌👌
@sandhyaasandhya7343 Жыл бұрын
Akka naanu try madthini 👌😍
@PaakaShringar Жыл бұрын
Thank you so much 🙏🏻
@pallavigandolkar2186 Жыл бұрын
Geeta madam nimma video kayatha idde....nimage nooru Varsha... Thank you madam 🙏🙏
@PaakaShringar Жыл бұрын
Hi Pallavi ji Sorry network problem ಸಲುವಾಗಿ ಇವತ್ತು ವಿಡಿಯೋ upload ಮಾಡೋಕೆ ತುಂಬಾ ತಡವಾಯಿತು. Thank you so much for your lovely support and comment.
@meenabollera45785 ай бұрын
👌👌😋
@priyagoldsmith8072 Жыл бұрын
ಬಾಳ ಚೆಂದ ಹೇಳಿರಿ ನೋಡ್ರಿ ನೀವು 🙏🏻👌🏻👌🏻☺️
@PaakaShringar Жыл бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
@rohinikulkarni0205 Жыл бұрын
Madam pls tambitthu recipe helri, na first time nim recipe na nodi try madbeku anta ankondenri please ❤
@PaakaShringar Жыл бұрын
Okay Thank you 🙏🏻
@pratibhajayaram76926 ай бұрын
undi kattida myale bella bhala jastiyagi oversweet aageda annisidra henga adjust maadodri? swalpa tilisri...nim undi musta aagyava🎉🎉
@PaakaShringar6 ай бұрын
ಬೆಲ್ಲಾ ಜಾಸ್ತಿ ಆಗಿದೆ ಅಂತ ಅನ್ಸಿದ್ರೆ ಉಂಡಿ ಕಟ್ಟುವಾಗ ಇನ್ನೂ ಸ್ವಲ್ಪ ಶೇಂಗಾ ಪುಡಿ ಇಲ್ಲಾ ಅಂದ್ರ ಪುಟಾಣಿ ಪುಡಿ ಹಾಕ್ರಿ ಆವಾಗ ಸರಿ ಆಗುತ್ತ. Thank you 🙏🏻
@pratibhajayaram76926 ай бұрын
@@PaakaShringar oh..ok.madum..hagene maadi nodtini.. thank you for good tip and reply ❤️
@PaakaShringar6 ай бұрын
@@pratibhajayaram7692 Sorry for late reply ಅತ್ತೆ ಮನೆಗೆ ಬಂದಿನಿ, ಸ್ವಲ್ಪ busy ಇದ್ದೆ. ಬೆಲ್ಲದ ಪಾಕಾ ಸ್ವಲ್ಪ ಹೆಚ್ಚು ಕಡಿಮೆ ಆದಾಗ ಪುಟಾಣಿ ಪುಡಿ ಹಾಕಿದ್ರೆ ಉಂಡಿ ಸರಿ ಆಗುತ್ತೆ ಮತ್ತೆ ತುಂಬಾ ರುಚಿ ಆಗುತ್ತೆ.
@pushpaskitchengadag1726 Жыл бұрын
Super madam
@PaakaShringar Жыл бұрын
Thank you very much 🙏🏻
@hemalathalazarus6649 Жыл бұрын
ನಾನು ಈ ದಿನ ಮತ್ತೇ antina unde ಮಾಡಿದೆ. ಈಗ full expert ಆಗಿ ಬಿಟ್ಟಿದ್ದೇನೆ. ಪಂಚಮಿ ಉಂಡಿ ತಿನ್ನಲು ನಿಮ್ಮ ಮನಿಗೆ ಬರ್ತೀನಿ.😂. Andahanga ನಿಮ್ಮ್ ಬಳಿ ಎಲ್ tagondiri. ಭಾಳ ಛಂದ ಅದಾವ.
@PaakaShringar Жыл бұрын
Hi Hema ನಿಮ್ಮ comment ಓದಿ ತುಂಬಾ ಖುಷಿ ಆಯ್ತು. ಖಂಡಿತಾ ಬನ್ನಿ Manipal ಗೆ most welcome
@shilpashettarteggi1758 Жыл бұрын
Super looks yummy 😋 thank you
@PaakaShringar Жыл бұрын
Thank you so much 🙏🏻
@savithajainapur5 ай бұрын
🙏🙏👌👌
@mamataj5775 Жыл бұрын
Superb 🎉 try madtini ee nagapanchami ge…. 😊
@PaakaShringar Жыл бұрын
ಖಂಡಿತಾ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🏻
@nirmalaramu4195 Жыл бұрын
Nice
@PaakaShringar Жыл бұрын
Thanks 🙏🏻
@priyakabade7698 Жыл бұрын
Akka aa bell alli sigattari
@PaakaShringar Жыл бұрын
ಎಲ್ಲಾ ಕಡೆ ಸಿಗುತ್ತೆ. Organic ಬೆಲ್ಲಾ ಅಂತ ಕೇಳಿ.
@ammu4902 Жыл бұрын
ಅಳತೆ ಸರಿಯಾಗಿ ಹೇಳಿ ನಮಗೆ ಸಂತೋಷ ಹಾಗು ದೇವರು ನಿಮ್ಮನ್ನು ಚೆನ್ನಾಗಿ ರಲಿ
@PaakaShringar Жыл бұрын
ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻
@ffprorai Жыл бұрын
🎉thanks ree
@gddeims4207 Жыл бұрын
@@ffproraiyy.
@AnuHebbare-nw3dd Жыл бұрын
Bhla cholo agidev ri ,nim yalla resipe try madideni all are super ,❤😊
@PaakaShringar Жыл бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
@sanganabasayyaangadimath27765 ай бұрын
Aralu maaduva vídhan heli
@PaakaShringar5 ай бұрын
ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ👇 kzbin.info/www/bejne/aIu6hJ1tpNB6e9ksi=nOto8dXOxCfG5CrE