ಒಂದು ಗಂಡು ಹೆಣ್ಣು ಕೂಡಿದರೆ ಅದು ಸಂಸಾರ ಆಗುತ್ತೆ ಮತ್ತೆ ಅದರಿಂದ ಬಹಳ ಸಂಬಂಧ ಉಳಿತ್ತವೆ ಅದಕ್ಕಾಗಿ ಗಂಡನಮೇಲೆ ಅನುಮಾನ ಅನೋದು ಬಿಟ್ಟು ಒಳ್ಳೆ ಸಂಸಾರ ದಿಂದ ಕೂಡಿ ಬೆಳೀಬೇಕು ಆಗ ಮಾತ್ರ ಆ ಸಂಸಾರ ಕ್ಕೆ ಬೆಲೆ ಇರುತ್ತೆ ಅನ್ನೋದು ಒಂದು ವಿಡಿಯೋ ಮಾಡಿದ್ದಕ್ಕೆ ನಮ್ಮ ಶಿವಪುತ್ರ ಅಣ್ಣನವರಿಗೆ ತುಂಬಾ ಹೃದಯದ ಧನ್ಯವಾದಗಳು... 🙏🙏🤝
@sachinullikashi9641 Жыл бұрын
Very good concept e thara case tumba aagathatide e generation nalli
@ManjunathanagappabarkaraBarkar Жыл бұрын
ಸೂಪರ್ ಕಾನ್ಸೆಪ್ಟ್ ಶಿವು ಅಣ್ಣಾ
@yogilovely6312 Жыл бұрын
ಹೆಂಡತಿಯ ಪಾತ್ರ ತುಂಬಾ ಚೆನ್ನಾಗಿದೆ 😃😂👏 ಜೋಡಿ ಕೂಡ ಅದ್ಭುತ 👌🤩
@ManasaMs-h9w11 ай бұрын
👌💕 super Anna
@hanumantarajanantaraj4583 Жыл бұрын
ತುಂಬಾ ಚೆನ್ನಾಗಿದೆ ಶಿವ ಪುತ್ರ ರವರೆ.ನಿಮ್ಮ ನಟನೆ..ಎಂಥಾ ಅದ್ಭುತ.ವಾ ಸೂಪರ್ ಸರ್ ನಿಮ್ಮ ಎಲ್ಲರೂ ನಟನೆಗೂ ನನ್ನದೊಂದು ಸಲಾಂ ಸರ್
@thimmappathimmappanayaka3352 Жыл бұрын
ನಮ್ಮ ಉತ್ತರ ಕರ್ನಾಟಕದ ಅದ್ಭುತ ಕಲಾವಿದ ಶಿವಪುತ್ರ ಅಣ್ಣನಿಗೆ ಜಯವಾಗಲಿ🎉❤
@manjunathm.t.2535 Жыл бұрын
Climax ಹಾಡು super...ಉತ್ತರ ಕರ್ನಾಟಕ ಹಾಡುಗಳೇ ಚಂದ
@manjumanisha2841 Жыл бұрын
ಒಳ್ಳೆ ಸಂದೇಶ ಹೊಳ್ಳೆದಾಗಲಿ ಶಿವಪುತ್ರರೆ 👍🙏
@sharnutgagri7626 Жыл бұрын
ಪಾರ್ಟಿ 2 ಬೇಕು ಅನ್ನೋರು ಲೈಕ್ ಮಾಡಿ❤❤
@maheshkonkane5711 Жыл бұрын
ಲೇ ಬ್ಯಾಡೋ ನಿನ್ನ ಮಾತು ಅವನು ಕೇಳತಾ ಏನೋ ಜೋಕರ್ ನನ್ನ ಮಗನೆ
@javari-mandi Жыл бұрын
ದೋಸ್ತ ಪಾರ್ಟ್ 2 ಪಾರ್ಟಿ ಅಲ್ಲ ಓಕೆ ನಾ👍🥰
@yashbyra1836 Жыл бұрын
ಶಿವಪುತ್ರ ಅಣ್ಣ ಹೋಗ್ಲಿ ಬಿಡು ಆಕೆ ಡಿಂಗರಬಿಲ್ಲಿ ಅದಾಳ❤
@RatnnaBWagganWaggan-pi5wm Жыл бұрын
Super Anna... 👑
@praveennrakku83792 ай бұрын
Loo anna avru shivputra anna na real wife kano anna 🎉🎉
@ningarajdodamani3140 Жыл бұрын
ಶಿವಪುತ್ರ ಅಣ್ಣ..... ಅದ್ಭುತ ಆಕ್ಟಿಂಗ್
@manjunathac699 Жыл бұрын
ಶಿವು ಅಣ್ಣ ಸೂಪರ್, ಸ್ಪಷ್ಟ ಮಾಹಿತಿ ಮಾತು, ನಿಜ ಜೀವನದಲ್ಲಿ ಎಸ್ಟೊಂದು ನೆಡೆಯುವ ಘಟನೆ ಗಳು ಚೆನ್ನಾಗಿದೆ..,(ಮಂಜು Doddabelavangala)
@rahulgajinkar6943 Жыл бұрын
ನಾನು ಕಾರವಾರದಿಂದ ಬಂದಿದ್ದೇನೆ ಆದರೆ ನಾನು ಇರಾಕ್ ಬಸರದಲ್ಲಿ ಕೆಲಸ ಮಾಡುತ್ತಿದ್ದೇನೆ ನಿಮ್ಮ ವೀಡಿಯೊಗಳನ್ನು ನಾನು ನೋಡುತ್ತಿರುವಾಗ ನೀವು ನನಗೆ ತುಂಬಾ ಸಂತೋಷವನ್ನುಂಟುಮಾಡಿದ್ದೀರಿ ಮತ್ತು ನಿಮ್ಮ ಹಾಸ್ಯ ವೀಡಿಯೊಗಳಿಗಾಗಿ ಧನ್ಯವಾದಗಳು ಮತ್ತು ಆನಂದಿಸುತ್ತಿರುವಿರಿ ಧನ್ಯವಾದಗಳು ತುಂಬಾ ಧನ್ಯವಾದಗಳು ಮತ್ತು ನಾನು ನಿಮ್ಮ KZbin ನಿಂದ ನಿಮ್ಮ ಎಲ್ಲಾ ವೀಡಿಯೊಗಳನ್ನು ವೀಕ್ಷಿಸುತ್ತಿದ್ದೇನೆ😘😘😘😘😘
@Kiranbkanavi-sx7fo Жыл бұрын
Anna swalpa mistake ayiti sari madi
@Renukamba Жыл бұрын
ನಮ್ ಜಿಲ್ಲೆ ❤
@tirumala_shukrawar Жыл бұрын
@@Renukamba yaavuduri
@malappingalagi3988 Жыл бұрын
😮
@rahulgajinkar6943 Жыл бұрын
@@tirumala_shukrawar hotegali kadra rod
@manjunathipca6210 Жыл бұрын
ಹುಬ್ಬಳ್ಳಿ ಇಂದ ನಿಮ್ಮ ಅಭಿಮಾನಿ 🥰🥰🥰🥰
@aditi139 Жыл бұрын
Super Anna Ganda hendati jagala
@jagguvanjabhvi2342 Жыл бұрын
ಎಂತಾ ಅದ್ಬುತ ನಟನೆ ಅಣ್ಣ ಸಿನಿಮಾ ಅಂತಾ ಅನಿಸಲಿಲ್ಲ Real life ನೋಡಿದಂಗ್ ಆಯ್ತು. ಸೂಪರ್ ಅಣ್ಣ 🔥💓
@akashnavaliakash9563 Жыл бұрын
ನೀ ಹುಡುಗಿ ಅಲ್ಲ ಆಂಟಿಯದಿ 😂😂😄😄 ಆನಂದಣ್ಣ ಸೂಪರ್
@lingarajuk1996 Жыл бұрын
ಎರಡು ನಿಮಿಷ ಕೂತ್ಕೊಂಡು ಮಾತಾಡುದ್ರೆ ಎಷ್ಟೋ ಸಂಬಂಧಗಳು ಉಳಿಯುತ್ತೆ...😊
@thilakgowda9020 Жыл бұрын
ಶಿವಪುತ್ರ ಅಣ್ಣ ತುಂಬಾ ಅದ್ಭುತವಾದ ವಿಡಿಯೋ ❤
@SalagaEditZ Жыл бұрын
ಸೂಪರ್ ಶಿವಪುತ್ರ, ಕೊನೆಯ ಹಾಡು ಅದ್ಭುತ ಅರ್ಥಗರ್ಭಿತ.🎉🎉🎉
@Raju-sm8im Жыл бұрын
ಗುದ್ದಪ್ಪ ಸಾಹುಕಾರ ಹಾಡನ್ನು ಪುರ ಅಪ್ಲೊಡ್ ಮಾಡಿ ದಯವಿಟ್ಟು ❤❤❤❤❤❤❤❤❤❤❤❤
@HanuNayak-he4zf7 ай бұрын
ಹೆಂಡತಿ ಯ ಗಂಡ ಪಾತ್ರ ಚೆನ್ನಾಗಿದೆ ಜೋಡಿ ಸೂಪರ್ ❤❤😊😂😂😂❤
@mahanteshar2128 Жыл бұрын
ಅಣ್ಣ super👌😂😂🔥🔥🔥🔥🔥🔥🔥🔥🔥🔥
@ಚಸಗ Жыл бұрын
ಕ್ಲೈಮಾಕ್ಸ್ ಸಾಂಗ್ ಅರ್ಥ ಗರ್ಭಿತವಾಗಿದೆ 👌❤
@LogicalRakesh1436 Жыл бұрын
Full songs.... Name....?
@hanamantrayapatil Жыл бұрын
ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಟ್ಟಿದ್ದೀರ ಅಣ್ಣ ❤👌
@Gururajagm-oi5mi Жыл бұрын
Anna nimma video super
@Gururajagm-oi5mi Жыл бұрын
Very nice
@mahalingmali353 Жыл бұрын
ಅಣ್ಣಾ ವಿಡಿಯೋ ಮಸ್ತ್ ಆಗಿದೆ ❤
@jagadeehcn29495 ай бұрын
ತುಂಬಾ ಚೆನ್ನಾಗಿದೆ 👍
@akashhubballi8962 Жыл бұрын
♥️💞🥰 ಬಹಳ ಚೆನ್ನಾಗಿದೆ 🥰💞♥️
@Abkg2024 Жыл бұрын
ಇಂತಹ ಒಳ್ಳೆಯ ಸಂದೇಶ ಸಾರುವ ತುಣುಕುಗಳು ಇನ್ನು ಹೆಚ್ಚು ಹೆಚ್ಚು ಬರಲಿ..🎉🎉🙏👏
@mbalaappa1443 Жыл бұрын
ಸೂಪರ ಶಿವು ಅಣ್ಣಾ ❤️🥰🔥
@khadarbashakwati9114 Жыл бұрын
ಸೂಪರ ವಿಡಿಯೊ 👌👌
@bhimappahelavar4515 Жыл бұрын
ಸುಫರ್ ಅಣ್ಣ ಒಳ್ಳೆ ಸಂದೆಶ ♥️💯👌👌👍
@Raghu18SR Жыл бұрын
ನಿಮ್ಮ ಜೋಡಿ ಸೂಪರ್ ...❤️
@manjunathlakajanavar1342 Жыл бұрын
ಬಹಳ ಚೆನ್ನಾಗಿದೆ 🙏🙏
@manjunathsinghnath54172 ай бұрын
ಸೂಪರ್ ಅಣ್ಣ ಮತ್ತೆ ಮನೆಯಲ್ಲಿ ಕೂಡಾ ಹೀಗೆನಾ ಅಕ್ಕಾ ನಿಮ್ಮನ್ನ ಕಾಡೋದು ಆದ್ರೂ ನೀವು ಶಿವ ಪಾರ್ವತಿ ತರಾ ಇರ ಬೇಕು ❤❤
@kiratakashiru9679 Жыл бұрын
ಪಾರ್ಟ್ 2 ಬೇಕು 🥳😍
@rameshpujar263 ай бұрын
ಇದೆ ತರ ಮೆಸ್ಸೇಜ್ ಇರುವಂತದ್ದು ಮಾಡ್ರಿ 🙏🙏🙏❤️❤️
@vikashiremath5812 Жыл бұрын
Paru aka ACTIONG mast... ❤
@prashanthpujar-df2to Жыл бұрын
Life ishtene endu torisikotta SHIVAPUTRA sir ge Thanks...
@ShivanandMang-ps4dg Жыл бұрын
🙏ಸೂಪರ್ ವಿಡಿಯೋ ಅಣ್ಣ
@lokeshNatikar-c7h Жыл бұрын
ಒಳ್ಳೆಯ ಮೇಸೆಜ್ ಅಣ್ಣಾ❤
@ajjayaajjayya.g5102 Жыл бұрын
ನಿಜವಾದ.... 🥰heru🔥🔥🔥🔥🥳🥳🥳💐💐
@shivukumara4250 Жыл бұрын
❤️ಸೂಪರ್ ಅಣ್ಣ ನಮ್ಮ ಸಂಸ್ಕೃತಿನಾ ತೋರಿಸಿದ ಕ 😍🥰🥰🙏💐💐
@chetanff1462 Жыл бұрын
ಆನಂದ ಲಾಸ್ವ ಡೈಲಾಗ್ ಸುಪರ 😂😂❤
@sudarshanmp7081 Жыл бұрын
Supper shivu brother 🎉🎉🎉🎉🎉
@Santugogeri Жыл бұрын
ಶಿವಪುತ್ರ ಅಣ್ಣನಿಗೆ ಜಯವಾಗಲಿ
@nagarajdalabhanjan7606 Жыл бұрын
ನಿಮ್ಮ ಹಾಗ ನಾವು ಒಂದು ಯವಾಗಾಗ್ತಿವೆ ದೇವರೇ ಬಲ್ಲ ಇನ್ನೂ ಮಕ್ಕಳ ಮುಖಾ ನೋಡಿಲ್ಲಿ ತುಂಬಾ ನೋವು...😭😭😭😭
@pavankumarrp9166 Жыл бұрын
Super ri sir nima video ❤
@IrannaNeeralakattiАй бұрын
ಸೂಪರ್ ❤️🌹ಶಿವಪುತ್ರ tq
@ಪಾಂಡು.ಪಿ.ಗೌಡ್ರ Жыл бұрын
ಸೂಪರ್ ಶಿವಪುತ್ರ ಅಣ್ಣಾ 🙏🙏🙏🙏🙏
@ranganathgaranganath901 Жыл бұрын
ಶೀವ ಪುತ್ರರು ನೈಜ ಅಭಿನಯದಲ್ಲಿ ಏ ತ್ತಿದ ಕೈ ಸುಪರ್ ನಿಮ್ಮ ಜೊತೆ ಅಭಿನಯ ಮಾಡಿದ ಹೆಂಡತಿ ಪಾತ್ರಧಾರಿಗಳು ಕೂಡ ಚನ್ನಾಗಿ ಅಭಿನಯ ಮಾಡಿದರು❤❤❤❤
@BheemannaBheema1234-nt1tz Жыл бұрын
😭😭
@ramuguttdar9608 Жыл бұрын
ಸೂಪರ್ ಬ್ರೋ 👌🏻👌🏻👌🏻 🥰🥰
@Gopi-pp6gv Жыл бұрын
ಎಂಡಿಂಗ್ ಸಾಂಗ್ ಸೂಪರ್ 👌
@ajaykumartalavarajaykumart5922 Жыл бұрын
ನಿಮ್ಮ ವಿಡಿಯೋ ಯಾವಾಗ್ಲೂ ತುಂಬ ಮನೋರಂಜನೆಯುಕ್ತವಾಗಿರುತ್ತವೆ ❤️❤️❤️
@swamihiremath4184 Жыл бұрын
ಶಿವಪುತ್ರ ಅವರೇ ನೀವು ಗಡ್ಡ ತಗಿರಿ ತುಂಬಾ ಚನ್ನಾಗಿ ಕಾಣತೀರಾ ಸೂಪರ್ ವಿಡಿಯೋ
@MarutiKetannavar Жыл бұрын
ಅಣ್ಣನಿಗೆ ಜೈ ❤
@girishgowdamv9903 Жыл бұрын
Superbbbbb 🥰🥰🥰
@ajaykumartalavarajaykumart5922 Жыл бұрын
ಉತ್ತರ ಕರ್ನಾಟಕ ಸ್ಮಾರ್ಟ್ ಹೀರೊ ನಮ್ಮ ಶಿವಪುತ್ರ ಅಣ್ಣ ❤️❤️
@chidambarkulkarni737 Жыл бұрын
ಸೂಪರ್ ಶಿವಪುತ್ರ ಅಣ್ಣ😂😂😂😂😂😂😍😍😍😍😍🔥🔥🔥🔥🔥🔥🔥👌👌👌👌👌👌
@ambunayaknayak2711 Жыл бұрын
Raichur Huddga 💚💚 shivu fans 🤩🤩
@DhananjayaDhanu-jd6oi4 ай бұрын
ಬೆಸ್ಟ್ ವಿಡಿಯೋ ಸೂಪರ್ ❤
@sharnutgagri7626 Жыл бұрын
ಉತ್ತರ ಕರ್ನಾಟಕದ ಅದ್ಭುತ ನಟನೆ ಶಿವಪುತ್ರ ಅಣ್ಣನಿಗೆ ಜಯವಾಗಲಿ ❤❤
@ravindranathsp3042 Жыл бұрын
Common in family. this type of menare in society
@nagarajvagganavar7194 Жыл бұрын
aHi
@rangayyakalalbolari3764 Жыл бұрын
ಉತ್ತರ ಕರ್ನಾಟಕದ ಹುಲಿ ಶಿವಪುತ್ರ ಅಣ್ಣ ಕಾನ್ಸೆಪ್ಟ್ ಸೂಪರ್ ಹೆಂಡತಿ ಪಾರ್ಟ್ ಎಕ್ಸ್ತೆಂಟ್ ಎಲ್ಲ ಟೀಮ ಮೆಂಬರಗೆ ಧನ್ಯವಾದಗಳು ❤❤😂😂🌹🌷🎉💐👑🙏
@SaddamHireamani Жыл бұрын
Super ಅಣ್ಣ
@RajasabBasumiya10 ай бұрын
Super 👍😊
@rahulshinde123 Жыл бұрын
😍💯👌ಶಿವಪುತ್ರ ಅಣ್ಣಾ ನಿಮ್ಮ ಆಕ್ಟಿಂಗ್ ಅದ್ಭುತ ಗಂಡ ಹೆಂಡತಿ ಸಂಬಂಧ ಹೇಗಿರಬೇಕು ಎಂಬುದನ್ನು ಈ ವೀಡಿಯೋ ಮೂಲಕ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು🙏🌎♥️
@vishaluvishalu7456 Жыл бұрын
ಶಿವಪುತ್ರ ಮಸ್ತ್😂😂😂 like uuu
@renukayellamma5939 Жыл бұрын
Super guru olle story
@rameshbevnoor Жыл бұрын
ಸುದೀಪ್ ಅಣ್ಣಾ ದರ್ಶನ್ ಅಣ್ಣಾ ಹೆಸರ ತೂವರ್ರೀ
@ARUNKUMAR-rn5uv Жыл бұрын
ಪಾರು ದಿದಿ ಆಕ್ಟಿಂಗ್ ಸೂಪರ್..
@rakeshbhavimani Жыл бұрын
Super shivu anna ❤😍
@jaibheemu4618 Жыл бұрын
😂😂 super comedy shevu anna 😍
@SudeepP-uf8zl Жыл бұрын
Shivaputra anna fans like madri ❤️
@ajayhp845 Жыл бұрын
Hero and heroine nice combination.
@basavarajbalikayi2224 Жыл бұрын
super fantastic lovely mast Kadaksuputra na
@ShrikanthPB9535 Жыл бұрын
ಎನ್ ಒದಿಕಿ ನಮಸ್ಕಾರ ಪಾ❤❤❤
@ngsingle179 Жыл бұрын
ಗುರು ನಿಮ್ಮಿಬ್ಬರ ಜೋಡಿ ಸೂಪರ್ ಆಗೈತೆ (ಇರುತ್ತೆ)
@DevuADevus-lw5oh Жыл бұрын
ಫಸ್ಟ್ ಕಾಮೆಂಟ್ ಶಿವಪುತ್ರ ಅಣ್ಣನಿಗೆ ಜೈ
@VenkateshVenkatesh-jh9yd Жыл бұрын
Bro.... Superb
@sheelavatimartur706 Жыл бұрын
Very good story and super acting by shivaputra and team,
@sumalatabngbf Жыл бұрын
Climax super all d best our north karnataka actors 🎉
@ಹಠವಾದಿ-27 Жыл бұрын
ನಮಸ್ಕಾರ ಸೂಪರ್😂
@rajawalisindhogi3027 Жыл бұрын
ಸಮಾಜದ ನೈಜ ಚಿತ್ರಣ 😔😔😔😔😔
@Kannadig18 Жыл бұрын
ಕಾಮೆಂಟ್ ಮಾಡಿದ ಎಲ್ಲರಿಗೂ ದನ್ಯವಾದಗಳು 🥰🙏
@kuberchougala1705 Жыл бұрын
ಅಣ್ಣಾ ನಿಮ್ಮ ಇಬ್ಬರು ಜೋಡಿ ಚಲು ಎತಿ ನಿವ ಇಬ್ಬರು reel life ಒಳಗ ಮದುವೆ ಮಾಡೊಕೋರಿ ನಿಮ ಜೋಡಿ super
@ravimadar9992 Жыл бұрын
Part 2 ಬರಬೇಕು ಅನ್ನೋರು like ಮಾಡಿ 🥰
@mkmrcreations2159 Жыл бұрын
ಅದ್ಭುತ ಅದ್ಭುತ 😊😊😊
@manjunathmnhavinal6373 Жыл бұрын
Good video shivaputra
@Shivanand-cb5xw3 ай бұрын
Ending song super ❤❤ Full song
@creativechannel7436 Жыл бұрын
E sari nim acting ge fidaaaa😍
@soumyasoumya6986 Жыл бұрын
super yellar lifelli idetara 2 minut matadi avar samasye bageharisgobeku avag yella samsar nemmadinda jeevan madtare shivaputra avare
@siddus6514 Жыл бұрын
Hi ಶಿವು ಅಣ್ಣ ಸೂಪರ್ 🌹🌹🌹🌹 ಶಿವು ಅಣ್ಣನ ಅಭಿಮಾನಿಗಳು plz like ಮಾಡಿ
@Vittal.k-vs1915 Жыл бұрын
ಅಣ್ಣಾ ಇದರಲ್ಲಿ same ನನ್ನನ್ನೇ ನಾನು ನೋಡಿದಂತೆ ಆಯ್ತು ,ಯಾಕಂದ್ರೆ ಪ್ರತಿದಿನ ನನ್ನ lover jodi same ಇದೇ ತರ ನನ್ನ ಜಗಳ. ಅವಳ ನನ್ನ ನಡುವೆ ಪ್ರತಿದಿನ ಜಗಳ ಇದ್ದಿದ್ದೇ..😜😘😋🥰💯👍🙏🥰😘😘😋😜👌✌️💯👍