ಫಸ್ಟ್ ಜೈಲಿಗೆ ಹಾಕ್ತಾರೆ ಆಮೇಲೆ ಫ್ರಾಂಕ್ ಮಾಡ್ತಾರೆ ಓಕೆನಾ😅😅
@uk..tallurteam14164 ай бұрын
ಬ್ರೋ ನೀವು ಇವರನ್ನೆಲ್ಲ ಕಾರಲ್ಲಿ ಹತ್ತಿಸ್ಕೊಂಡಮೇಲೆ ಅವರನ್ನ ನೀವು ಎಲ್ಲಿಗೆ ಹೋಗಬೇಕು ಅಂತಾನೆ ಕೇಳಲ್ವಲ್ಲ😂........ ಅವರು ಕೂಡ ಹೇಳಲ್ಲ ಎಲ್ಲಿಗೆ ಹೋಗಬೇಕು ಅಂತ ಇದನ್ನ ಮೊದ್ಲು ಕ್ಲಿಯರ್ ಮಾಡಿ ಇಲ್ಲಾಂದ್ರೆ ಎಲ್ಲರೂ ಇದು scripted ವಿಡಿಯೋ ಅನ್ಕೋತಾರೆ ಮತ್ತೆ💯💯
@shamanthteddy30173 ай бұрын
brother avru spare kelsa madoru,ache matadsi kelsa ide anta karkond ogtare intavru group jalahalli slli bus stand atra ond kade wait madtirtare road side alli
@umeshchakravarthy48634 ай бұрын
ಇ ಅಕ್ಕ ಮಾಡೋ ರೀಲ್ಸ್ ನೋಡಕೆ ಆಗ್ದೆ ಇಷ್ಟು ದಿನ ನಾವು ಅಳ್ತಾ ಇದ್ದೋ, ಈಗ ಅಕ್ಕನ ಸರದಿ ಬಂತು 😂🤣
@shivugamingyt2893 ай бұрын
ಇದು ಗೊತ್ತಿದೆ ಮಾಡಿದ್ದು 😂😂😂
@basuabd50644 ай бұрын
ಹಿಂದೆ ಕೂತಿರೋ ವನು ಪೆಂಗ ಬಾಡಿಗರ್ಡ್ 😅😅😅❤️
@KavyaKumari-h8z2 ай бұрын
ಇದು ಇದು ಒಳ್ಳೆಯ ಆಕ್ಟಿಂಗ್...👌👌👌👍🙏😊
@mahesh-H-kuluva3 ай бұрын
KZbinrs ge KZbinrs ge gothilde irathaaa idella alredy scripted but adru super 😂comedy
@SunilrajBullet4 ай бұрын
Naman niveu Frank madhhidira all nieveu😂😂 Dove Raja and dove rani😅😅
@pradeepsr43684 ай бұрын
ಯಾರಿಗಾದರೂ ಭಯದಲ್ಲಿ ಹೃದಯಘಾತವಾದರೆ ಮೊದಲು ನಿನ್ನನ್ನು ಜೈಲಿಗೆ ಹಾಕುತ್ತಾರೆ
@LakshmiShiva-v4n4 ай бұрын
Anna rock ganga shock , super tharle car , ganga videos nodthini avuru fullu joru evathu silent adru , edu nija ne 😂
@rajappakavalararajappakava80734 ай бұрын
ಪ್ರಾಂಕ್ ಮಾಡಿತಿನಿ ಅಂತ ಹೇಳಿದ್ರು ಪ್ರಾಂಕ್ ಮಾಡಿದ್ರಲ್ಲ ತುಂಬಾ ಚೆನ್ನಾಗಿದೆ
@basavarajkpatil-gt5pw4 ай бұрын
First view Super bro❤
@dineshaky20954 ай бұрын
ಇದು ಆಕ್ಟಿಂಗ್ ಮಾಡ್ತಿರೋದು ಅಂತ ಚನಾಗ್ ಗೊತ್ತಾಗತ್ತೆ ಇತರ ಮಾಡ್ತಿದ್ರೆ ಚಾನೆಲ್ ಪ್ಲಾಫ್ ಅಗ್ಗತ್ತೆ ಅಷ್ಟೇ ಬ್ರದರ್