ಗಗನದಲಿ ಮಳೆಯ ದಿನ ಗುಡುಗಿನ ತನನ - HD ವಿಡಿಯೋ ಸಾಂಗ್ - ರವಿಚಂದ್ರನ್, ಮೋಹಿನಿ - ಮನೋ, ಕೆ.ಎಸ್.ಚಿತ್ರ - ಹಂಸಲೇಖ

  Рет қаралды 18,569,264

Sandalwood Songs

Sandalwood Songs

Күн бұрын

Song: Gaganadali Maleyadina - HD Video
Kannada Movie: Sri Ramachandra
Actor: Ravichandran, Mohini
Music: Hamsalekha
Singer: Manu, K.S.Chithra
Lyrics: Hamsalekha
Year :1992
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Sriramachandra - ಶ್ರೀರಾಮಚಂದ್ರ 1992*SGV
Gaganadali Maleyadina Song Lyrics In Kannada:
ಲಲಲಲಲಲಾಲಾಲಾಲಾ...ಲಲಾಲಾಲಾಲಾಲಾಲಾ....
ಲಲಲಲಲಲಾಲಾಲಾಲಾ...ಲಲಾಲಾಲಾಲಾಲಾಲಾ....
ಓಓಓಓಓಓಓಓ....ಓ..ಓ..ಓ..(ಓಓಓಓಓಓಓ....ಓ..ಓ..ಓ..)
ಅಯ್ಯೊ ರಾಮಾ ಇಲ್ಲೇನ್ ನೋಡ್ತಾ ಇದೀಯಾ
(ನೋಡ್ತಾ ಇಲ್ಲ ಕಣ್ ಮುಚ್ಚಿಕೊಂಡು ಕೇಳ್ತಾ ಇದ್ದೀನಿ..ಹಾಡು ಅಂದ್ರೆ ನಾನು ಹಾಡ್ತೀನಿ)
ಹಹಹಹಹಾ.. ಹಾಡ್ತೀಯ
(ಹ..ಹಾ..ಹಾ..ಹಾ.. ನೋಡ್ತೀಯಾ..)
ಗಗನದಲಿ ಮಳೆಯದಿನ ಗುಡುಗಿನ ತನನಾ
ಆ ತನನದಿನಾ ಧರಣಿಯಲೀ ಹಸುರಿನ ಜನನಾ
(ಗಗನಘನ ಗುಡುಗೊದಿನ ಮಳೆಮಳೆ ಜನನಾ..
ಆ ಜನನದಿನಾ ಧರಣಿದನಾ ಹಸುರಿನ ಜನನಾ)
ಮಲೆನಾಡಿನಾ ಮಳೆಹಾಡಿನಾ
ಪಿಸುಮಾತಿನಾ ಹೊಸತನಾ.. ಸವಿದೆನಾ..
ಗಗನದಲಿ ಮಳೆಯದಿನ ಗುಡುಗಿನ ತನನಾ
ಆ ತನನದಿನಾ ಧರಣಿಯಲೀ ಹಸುರಿನ ಜನನಾ
ಮಲೆನಾಡಿನಾ (ಮಲೆನಾಡಿನ) ಮಳೆಹಾಡಿನಾ (ಮಳೆಹಾಡಿನ)
ಪಿಸುಮಾತಿನಾ (ಪಿಸುಮಾತಿನ) ಹೊಸತನಾ.. (ಹೊಸತನ) ಸವಿದೆನಾ.. (ಸವಿದೆನಾ..)
ಘಮ ಘಮ ಸುಮ ಘಮ ಘಮ ಸುಮಗಾನದಲ್ಲಿ
ಮಿಣಿಮಿಣಿ ಇಮನಾಮನೀ
(ಮಿಣಿ ಮನಿ ಚುಣಿ ಮಣಿ ಮಣಿ ಘಮಗಾನದಲ್ಲೀ
ಸುಮಸುಮ ಘಮನಾಘಮಾ.. ಹಹಹಾ..)
ಹನಿಯಿಂದಾ ಸುಮವಾಗೀ
ಸುಮದಾ ಮೇಲೆ ಹನಿಮಣೀ...
ದಿನ ಅರಳಿ ಮರಳಿ ಅರಳಿ ಮರಳಿ ಅರಳುವಾ...
ನವಸಂತಾನಗಾಯನಾ..
(ದಿನ ಅರಳಿ ಅರಳಿ ಮರಳಿ ಮರಳಿ ಅರಳುವಾ... ಹೊಯ್
ವನಸಂತಾನಗಾಯನಾ..
ಗಗನದಲಿ ಮಳೆಯದಿನ ಗುಡುಗಿನ ತನನಾ
ಆ ತನನದಿನಾ ಧರಣಿಯಲೀ ಹಸುರಿನ ಜನನಾ
ಮಲೆನಾಡಿನಾ) ಮಲೆನಾಡಿನ (ಮಳೆಹಾಡಿನಾ) ಮಳೆಹಾಡಿನ
(ಪಿಸುಮಾತಿನಾ) ಪಿಸುಮಾತಿನ (ಹೊಸತನಾ..) ಹೊಸತನ (ಸವಿದೆನಾ..) ಸವಿದೆನಾ..
ಎಲೆ ಎಲೆ ಚಿಗುರುವ ಕಲೆ ಬರಮಾಳಿಗೇಲೀ
ನಲಿಸು ರಾಗ ಎಲೆಗಳೇ...
(ಎಲೆ ಎಲೆ ಚಿಗುರುವ ಎಲೆ ಮರಮಾಳಿಗೇಲೀ
ಕಲೆಸು ರಾಗ ಎಲೆಗಳೇ...)
ಗಿಳಿಗಳಿಗೇ.. ನೆರಳಾಗೀ..
ನೆರಳಿಗೆ ಹಲವಾ ಎಲೇ..
ದಿನ ಚಿಗುರಿ ಉದುರಿ ಚೆದುರಿ ಮುದುರಿ ಚಿಗುರುವಾ..
ಎಳೆಹೂ ಹನಿಯೆ ಜೀವನಾ..
(ದಿನ ಚಿಗುರಿ ಉದುರಿ ಚೆದುರಿ ಮುದುರಿ ಚಿಗುರುವಾ..ಹೊ
ಎಳೆಹೂ ಹನಿಯೆ ಜೀವನಾ..)
ಗಗನದಲಿ ಮಳೆಯದಿನ ಗುಡುಗಿನ ತನನಾ
(ಆ ತನನದಿನಾ ಧರಣಿಯಲೀ ಹಸುರಿನ ಜನನಾ)
ಮಲೆನಾಡಿನಾ (ಮಳೆಹಾಡಿನಾ..)
ಪಿಸುಮಾತಿನಾ (ಹೊಸತನಾ..) ಓ.. ಸವಿದೆನಾ.. (ಸವಿದೆನಾ.. ಹಹಹಹಹಹಾ..)

Пікірлер: 798
@dhananjayadk9835
@dhananjayadk9835 4 ай бұрын
2024ರಲ್ಲಿ ಕೇಳುವವರು ಯಾರ್ ಯಾರ್ ಇದೀರಾ ❤
@lathahubli9996
@lathahubli9996 Ай бұрын
Me
@srinidhik.p6853
@srinidhik.p6853 21 күн бұрын
Naanu
@manjunathasb2452
@manjunathasb2452 Күн бұрын
Me
@crazyrider2112
@crazyrider2112 2 жыл бұрын
ರವಿಚಂದ್ರನ್ ಹಂಸಲೇಖಾರ ಗೀತೆಗಳನ್ನು ವರ್ಣಿಸಲು ಎಲ್ಲಿಂದ ಹುಡುಕೋದು ಪದಗಳನ್ನು ತಲೆದೂಗೋದೊಂದೆ ಕಾಯಕ
@Sagar-qc6pg
@Sagar-qc6pg 2 жыл бұрын
1992 Kannada romantic song hit
@girishagirisha213
@girishagirisha213 2 жыл бұрын
Girish hsn
@lalithak8068
@lalithak8068 Жыл бұрын
0>
@vivekananda9594
@vivekananda9594 Жыл бұрын
It is heavenly beautiful
@sharaths8619
@sharaths8619 4 ай бұрын
ನಾವು ಕನ್ನಡ ದವರು ಕನ್ನಡ ದ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಚಪ್ಪಲಿ ಅರಿದು ಹೋಗುತೆ
@aruneg937
@aruneg937 Жыл бұрын
ದಿನ ಚಿಗುರಿ ಉದುರಿ ಚದುರಿ ಮುದುರಿ..... ಚಿಗುರುವ... ಎಲೆ ಹೂ ಹನಿಯೆ... ಜೀವನ.... What a. Lines.....❤❤❤❤❤
@SANTHOSHAMBATH
@SANTHOSHAMBATH 3 ай бұрын
Spb sir❤❤❤
@mohammedrafeeq3412
@mohammedrafeeq3412 Ай бұрын
Well scripted with true meaning.
@Sandeep_KLR
@Sandeep_KLR 3 жыл бұрын
ನನಗೆ ಬೇಜಾರ್ ಆದಾಗ ರವಿಚಂದ್ರನ್ ರವರ ಸಾಧನೆ ,ಸಂಗೀತ , ಸಿನೆಮಾ ನೋಡಿದಾಗ ಬೇಜಾರ್ ಮರೆತುಹೋಗುತ್ತದೇ❤️❤️❤️❤️❤️❤️❤️ ಜಗತ್ತಿನಲ್ಲಿ ಮೊದಲು ಇಷ್ಟಪಟ್ಟ ವ್ಯಕ್ತಿ RAVICHANDRAN Ji crazy star🌟🌟🎉🎉❤️❤️
@killarabhi3387
@killarabhi3387 2 жыл бұрын
Supar
@anand.kamplianand6187
@anand.kamplianand6187 2 жыл бұрын
P
@varalakshmi3311
@varalakshmi3311 Жыл бұрын
E
@shambuhombal3444
@shambuhombal3444 Жыл бұрын
@@killarabhi3387 lq😭
@RameshRamesh-pv6no
@RameshRamesh-pv6no 2 жыл бұрын
Super song ರವಿಚಂದ್ರನ್ ಹಂಸಲೇಖ ಸೂಪರ್ ಕಾಂಬಿನೇಷನ್ ಸಾಂಗ್ಸ್
@JaiSriRam96867
@JaiSriRam96867 Жыл бұрын
ಸ್ವರ ಸಾಮ್ರಾಜ್ಯ ಕೊಟ್ಟ, ನಮ್ಮ SPB ಹಾಗೂ ಹಂಸಲೇಖ ಅವರಿಗೆ ಕೋಟಿ ಕೋಟಿ ನಮನ 🙏🙏🙏💐💐💐💐
@rajendragurukar4986
@rajendragurukar4986 Жыл бұрын
Singer is manu sir not a spb sir
@vinodkumarvinnu202
@vinodkumarvinnu202 2 жыл бұрын
1992 ಈ ಸಿನಿಮಾ ಬಂದಾಗ ನಾನು 1ನೇ ಕ್ಲಾಸ್ ಓದ್ತಾ ಇದ್ದೆ... 👏🙏👌
@RIP_Hareesh
@RIP_Hareesh 2 жыл бұрын
ನಾನು ಹುಟ್ಟೇ ಇರ್ಲಿಲ್ಲ😀😀❤️
@s.r.h8937
@s.r.h8937 2 жыл бұрын
😆😆😆
@legendkiller276
@legendkiller276 2 жыл бұрын
@@RIP_Hareesh same😆
@legendkiller276
@legendkiller276 2 жыл бұрын
@@RIP_Hareesh same😆
@luckystar6295
@luckystar6295 2 жыл бұрын
I was 4 yr. old 😆
@vinayakdevadiga6282
@vinayakdevadiga6282 Жыл бұрын
ಗೋಲ್ಡನ್ ವಾಯ್ಸ್ ಕೆ ಎಸ್ ಚಿತ್ರಾಮ್ಮ ಅಮ್ಮ ನಿಮ್ಗೆ ನೀವೇ ಸಾಟಿ ❤👍
@bheemareddybussa9509
@bheemareddybussa9509 2 жыл бұрын
❤️ಓಲ್ಡ್ ಈಸ್ ಗೋಲ್ಡ್ ಅಂತ ಅದಕ್ಕೆ ಅನ್ನೋದು ❤️ ಎವರ್ ಗ್ರೀನ್ ಆಗೀ ಇರುತ್ತೆ.
@kumarbidari605
@kumarbidari605 2 жыл бұрын
ನಾಗಬ್ರಹ್ಮ ಹಂಸಲೇಖ ಅವರ ಸಂಗೀತ 💞💞💞🎵🎵🎧🎧 ಬೆಸ್ಟ್ ಕಂಪೋಸಿಂಗ್ ಜೋಡಿ ಈ ನಾಡಿನಲ್ಲಿ ರವಿ ಸರ್ ಮತ್ತು ಹಂಸಲೇಖ ಮತ್ತು ಬಾಲು ಸರ್..... ಹ್ಯಾಟ್ಸ್ ಆಫ್ 🙏🙏🙏
@VinayKumar-td6lo
@VinayKumar-td6lo 2 жыл бұрын
ಹೆ: ಗಗನದಲಿ ಮಳೆಯ ದಿನ ಗುಡುಗಿನ ತನನ ಆ ತನನ ದಿನ ಧರಣಿಯಲಿ ಹಸುರಿನ ಜನನ ಗಂ: ಗಗನ ಘನ ಗುಡುಗೋ ದಿನ ಮಳೆ ಮಳೆ ಜನನ ಆ ಜನನ ದಿನ ಧರಣಿಜನ ಹಸುದಿನ ದನನ ಹೆ: ಮಲೆನಾಡಿನ ಮಳೆ ಹಾಡಿನ ಪಿಸುಮಾತಿನ ಹೊಸತನ ಹೋ ಸವಿದೆನಾ ಹೆ: ಗಗನದಲಿ ಮಳೆಯ ದಿನ ಗುಡುಗಿನ ತನನ ಆ ತನನ ದಿನ ಧರಣಿಯಲಿ ಹಸುರಿನ ಜನನ ಹೆ: ಮಲೆನಾಡಿನ ಗಂ: ಮಲೆನಾಡಿನ ಹೆ: ಮಳೆ ಹಾಡಿನ ಗಂ: ಮಳೆ ನಾಡಿನ ಹೆ: ಪಿಸುಮಾತಿನ ಗಂ: ಪಿಸುಮಾತಿನ ಹೆ: ಹೊಸತನ ಹೊ ಗಂ: ಹೊಸತನ ಹೆ: ಸವಿದೆ ನಾ ಗಂ: ಸವಿದೆ ನಾ ಹೆ: ಘಮ ಘಮ ಸುಮ ಘಮ ಘಮ ಘಮ ಸುಮಗಾನದಲ್ಲಿ ಮಿಣಿ ಮಿಣಿ ಹಿಮನಾಮಣಿ ಗಂ: ಮಿಣಿ ಮಿಣಿ ತಿಣಿ ಮಣಿ ಮಣಿ ಘಮಧಾಮದಲ್ಲಿ ಸುಮ ಸುಮ ಘಮನಾ ಘಮ ಹೆ: ಹನಿಯಿಂದ ಸುಮವಾಗಿ ಸುಮದಾ ಮೇಲೆ ಹನಿ ಮಣಿ ದಿನ ಅರಳಿ ಮರಳಿ ಅರಳಿ ಮರಳಿ ಅರಳುವಾ ಹೋ ನವಸಂತಾನ ಗಾಯನ ಗಂ: ದಿನ ಅರಳಿ ಅರಳಿ ಮರಳಿ ಮರಳಿ ಅರಳುವಾ ವನಸಂತಾನ ಗಾಯನ ಗಂ: ಗಗನದಲಿ ಮಳೆಯ ದಿನ ಗುಡುಗಿನ ತನನ ಆ ತನನ ದಿನ ಧರಣಿಯಲಿ ಹಸುರಿನ ಜನನ ಗಂ: ಮಲೆನಾಡಿನ ಹೆ: ಮಲೆನಾಡಿನ ಗಂ: ಮಳೆ ಹಾಡಿನ ಹೆ: ಮಳೆ ನಾಡಿನ ಗಂ: ಪಿಸುಮಾತಿನ ಹೆ: ಪಿಸುಮಾತಿನ ಗಂ: ಹೊಸತನ ಹೊ ಹೆ: ಹೊಸತನ ಗಂ: ಸವಿದೆ ನಾ ಹೆ: ಸವಿದೆ ನಾ ಹೆ: ಎಲೆ ಎಲೆ ಚಿಗುರುವ ಕಲೆ ಮರಮಾಳಿಗೇಲೀ ಕಲೆಸು ರಾಗ ಎಲೆಗಳೇ ಗಂ: ಎಲೆ ಎಲೆ ಚಿಗುರುವಎಲೆ ಮರಮಾಳಿಗೇಲೀ ಕಲೆಸು ರಾಗ ಎಲೆಗಳೇ ಗಿಳಿಗಳಿಗೆ ನೆರಳಾಗಿ ನೆರಳಿಗೆ ಹಲೆಯುವ ಎಲೆ ದಿನ ಚಿಗುರಿ ಉದುರಿ ಚೆದುರಿ ಉದುರಿ ಚಿಗುರುವಾ ಹೋ ಎಲೆ ಹೂ ಹನಿಯೇ ಜೀವನಾ ಗಂ: ದಿನ ಚಿಗುರಿ ಉದುರಿ ಚೆದುರಿ ಮುದುರಿ ಚಿಗುರುವಾ ಹೋ ಎಲೆ ಹೂ ಹನಿಯೇ ಜೀವನಾ ಹೆ: ಗಗನದಲಿ ಮಳೆಯ ದಿನ ಗುಡುಗಿನ ತನನ ಗಂ: ಆ ದನನ ದಿನ ಧರಣಿಯಲಿ ಹಸುದಿನ ಜನನ ಹೆ: ಮಲೆನಾಡಿನ ಗಂ: ಮಲೆನಾಡಿನ ಹೆ: ಮಳೆ ಹಾಡಿನ ಗಂ: ಮಳೆ ನಾಡಿನ ಹೆ: ಪಿಸುಮಾತಿನ ಗಂ: ಹೊಸತನ ಹೆ: ಹೋ ಸವಿದೆ ನಾ ಗಂ: ಸವಿದೆ ನಾ
@luckystar6295
@luckystar6295 2 жыл бұрын
ನಾದಬ್ರಹ್ಮ*
@nagappaayattinagappaayatti7299
@nagappaayattinagappaayatti7299 7 ай бұрын
ಹಂಸಲೇಖ ಗುರುಗಳಿಗೆ ಕೋಟಿ ಕೋಟಿ ಧನ್ಯವಾದಗಳು ಹೆಂತಾ ಅದ್ಬುತ ಕವಿಗಳು ನಮ್ಮ ಕನ್ನಡ ಸಿನಿಮಾ ರಂಗಕ್ಕೆ ಒಳ್ಳೋ ಳ್ಳೆ ಹಾಡುಗಳನ್ನು ರಚಿಸಿ ನಮ್ಮೆಲ್ಲಾ ಸಂಗೀತ ರಸಿಕರಿಗೆ ಇಂಪಾಗಿ ಕೇಳುತ್ತ ಮೈಮರೆಯುವ ಒಂದು ಆ ಸಂತೋಷ ವನ್ನು ಕೊಡತಾರಲ್ಲ ಆಹಾ ಎಂತ ಆನಂದ 🌹🙏🙏🙏🙏🌹
@dhanarajmysore1386
@dhanarajmysore1386 2 жыл бұрын
ಹಂಸಲೇಖ ಸರ್ ಜಗತ್ತಿನ ಎಂಟನೇ ಅದ್ಬುತ
@kiranp9000
@kiranp9000 Жыл бұрын
ಎಂಟನೇ ಅದ್ಭುತ alla sir . First place for all songs 🙏🙏🙏 ದೇವ್ರು ❤
@kumarnayak1944
@kumarnayak1944 2 жыл бұрын
ಕನ್ನಡಾಂಬೆಯ ಹೆಮ್ಮೆಯ ಪುತ್ರ ಹಂಸಲೇಖರವರು 🙏🏼
@parashuramaasadi2509
@parashuramaasadi2509 2 жыл бұрын
ಮನಸು ಮೆಲ್ಲಗೆ ನಿದ್ದೆಗೆ ಜಾರುವುದು ಈ ಗೀತೆ ಕೇಳಿದರೆ 👌👌
@manjunathag7703
@manjunathag7703 2 жыл бұрын
ಏನೋ ಒಂತರ ಹೊಸ ಅನುಭವ 👌
@natarajbm2086
@natarajbm2086 2 жыл бұрын
ಈ ಸಂಗೀತ ಕೇಳುತ್ತಿದ್ದರೆ ಹೃದಯ ತುಂಬಿ ಬಂದು ನನ್ನ ಬಾಲ್ಯ ನೆನಪಾಗುತ್ತದೆ. ಅಂದಿನ ಕಾಲದಲ್ಲಿ ಪ್ರೀತಿಯಿಂದ ಸಿನಿಮಾ ಮಾಡುತ್ತಿದ್ದರು. ಗಳಿಕೆಗಿಂತ ಪ್ರೇಕ್ಷಕರ ಅಭಿರುಚಿಗೆ ತಕ್ಕ ಸಿನಿಮಾಗಳನ್ನು ಮಾಡುತ್ತಿದ್ದರು. ಆ ದಿನಗಳು ಮತ್ತೆಂದೂ ಬರಲಾರವು ಎನಿಸುತ್ತದೆ. ಹಳೆಯ ನೆನಪುಗಳೇ ಅನುಪಮ.....
@nagannanaganna1252
@nagannanaganna1252 Жыл бұрын
Ppp
@ಗಿರೀಶ್.ಎಂಎಂ
@ಗಿರೀಶ್.ಎಂಎಂ Жыл бұрын
Neja sir
@Open2-your_Mind
@Open2-your_Mind Жыл бұрын
2023 ನಲ್ಲಿ ಕೇಳ್ತಾ ಇದ್ದೀನಿ 👌🥰😍😍💗
@guruprasads007
@guruprasads007 Жыл бұрын
ಮುಂದೆ ಹಿಂತಹ ಸಾಹಿತ್ಯದಿಂದ ಕುಡಿದ ಸಂಗೀತಗಳು ಕೇಳಲು ಆಸಾದ್ಯ
@puttaswamygowdack6644
@puttaswamygowdack6644 3 ай бұрын
...m p.😢.pp..p. P . .pp😢 Pp.p😢ppp🎉pp... ​@@guruprasads007
@natarajdev816
@natarajdev816 2 жыл бұрын
Hamsalekha you are just gem of Indian cinema
@basavarajkurumanal928
@basavarajkurumanal928 2 жыл бұрын
ಬಹಳ ಸುಂದರವಾದ ಸಿನಿಮಾ ಬಹಳ ಸುಂದರವಾದ ಹಾಡು ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ನಮ್ಮ ಕೆ ಎಸ ಚೈತ್ರಾ ಮೆಡಮ ಮತ್ತು ಮನು ಸರದು ಮತ್ತು ಮಧುರವಾದ ಸಾಹಿತ್ಯ ನಮ್ಮ ನಾದಬ್ರಹ ಹಂಸಲೇಖ ಸರದು
@shruthia7690
@shruthia7690 Жыл бұрын
5qrtrtt
@munirajutv9309
@munirajutv9309 11 ай бұрын
ನಾನು ಈ ಹಾಡನ್ನ ಎಷ್ಟು ಸಲ ಕೇಳಿದ್ದೀನೊ ನನಗೆ ಗೊತ್ತಿಲ್ಲ ಅಷ್ಟು ಚೆನ್ನಾಗಿದೆ ಸಾಹಿತ್ಯ. ಈ ಹಾಡನ್ನು ಬರೆದ ಹಂಸಲೇಖ ಸರ್ ಗೆ ಹಾಗೂ ಹಾಡಿದ ಎಸ್ ಪಿ ಬಿ ಮತ್ತು ಚಿತ್ರಮ್ಮ ಗೆ ಕೋಟಿ ನಮನಗಳು. 🌹🌷
@legendkiller276
@legendkiller276 10 ай бұрын
ತೆಲುಗು ಸಿಂಗರ್ ಮನೋ ಹಾಡಿರೋದು... ಮನೋ ಅಲ್ಲ... ಇಬ್ರು ಕೂಡ ಮಿಮಿಕ್ರಿ ಸಿಂಗರ್ಸ್ ಗಳು... So voice gottagalla
@sakshimyangel6495
@sakshimyangel6495 2 жыл бұрын
ಈಗಲೂ ಕೇಳಿದರೆ ಖುಷಿ ಕೊಡತ್ತೆ😍😍
@DKdinesh1992
@DKdinesh1992 2 жыл бұрын
Tq
@harishharshkumar929
@harishharshkumar929 Жыл бұрын
Hi
@ganeshifs-y9v
@ganeshifs-y9v 11 ай бұрын
Ganesha CBI (Inteligence) 🥺Boomika i like this song look is beauty 🥺❤❤❤❤💕💕💕
@bcreddy1673
@bcreddy1673 3 жыл бұрын
ನನ್ನ ಮೆಚ್ಚಿನ ಗೀತೆ.... ಅದ್ಭುತ ಗೀತ ರಚನೆ... ಹಂಸಲೇಖ.... ಸರ್.... ನಿಮ್ಮ ಶಬ್ಧ ಸಂಗ್ರಹ ಅದ್ಭುತ ಗುರುಗಳೇ...... ಕನ್ನಡ ನಾಡಲ್ಲಿ ನಾ ಹುಟ್ಟಿ ನಿಮ್ಮ ಗೀತೆಗಳು ಕೇಳುತ್ತಿರುವುದು ಪೂರ್ವ ಜನ್ಮದ ಪುಣ್ಯ..... 🙏🙏🙏🙏🙏🙏🙏🙏🌱🌹💐🌱🌹🌴🙏🙏🌱💐🌱🌱🙏🙏
@DoddabasappamMaddi-uv2kd
@DoddabasappamMaddi-uv2kd Ай бұрын
ಕನ್ನಡ ಚಿತ್ರ ಸಾಹಿತ್ಯ ಲೋಕಕ್ಕೆ ಹಂಸಲೇಖ ಸರ್ ರವರದು ತುಂಬಾ ಅನನ್ಯವಾದ ಕೊಡುಗೆ 🎉
@gorbanjaradhvani8062
@gorbanjaradhvani8062 Жыл бұрын
ಇಂತಹ ಸಂಗೀತಗಾರ ಪ್ರಪಂಚದಲ್ಲೇ ಹುಟ್ಟಿಲ್ಲ
@umesharjunagi5768
@umesharjunagi5768 Жыл бұрын
ಕನ್ನಡದ ಲೆಜೆಂಡ್ ಹಂಸಲೇಖ sir👏👏👏👏
@krishnas8078
@krishnas8078 3 жыл бұрын
ತುಂಬಾ ಸುಂದರ ಮನಮೋಹಕ ಹಾಡು 🌹🌹💐💐💐❤🎸🎻
@supriyasupriya4270
@supriyasupriya4270 2 жыл бұрын
A2
@anjinapppah8442
@anjinapppah8442 2 жыл бұрын
() ll
@nishashenoy3669
@nishashenoy3669 2 жыл бұрын
Bb
@rajashreepgurupguru1656
@rajashreepgurupguru1656 Жыл бұрын
ನನ್ನ ಮೆಚ್ಚಿನ ಗೀತೆಗಳಲ್ಲಿ ಒಂದಾದರ ಇದರಲ್ಲಿ ಸುಮಧುರ ಗಾಯನ, ಸಂಗೀತ. ಸಾಹಿತ್ಯ. & ಮನಮೋಹಕ ದೃಶ್ಯಗಳಿವೆ. 👌👌👌💐💐
@manjunathhv6231
@manjunathhv6231 Жыл бұрын
👌
@harishkg1987
@harishkg1987 Жыл бұрын
ಹಂಸಲೇಖ ಸರ್ ಕನ್ನಡ ಚಿತ್ರರಂಗಕ್ಕೆ ವರದಾನ
@lokeshhassan1071
@lokeshhassan1071 Жыл бұрын
ಹಂಸಲೇಖ ಗುರುಗಳೇ 🙏🙏🙏
@BasavajyothiBasavajyothi
@BasavajyothiBasavajyothi 11 ай бұрын
ಹನಿಯಿಂದ ಸಮವಾಗಿ ಸುಮದ ಮೇಲೆ ಹನಿಗಳು ವಾ ವ್ ಎಂತಾ ಸಾಲುಗಳು ಅದ್ಬುತ
@GangammaGangamma-t7i
@GangammaGangamma-t7i 9 ай бұрын
My favourite song super❤❤❤❤❤❤
@DheePu
@DheePu Жыл бұрын
I think after Dr Rajkumar sir, Hamsalekha sir is the greatest asset to KFI.
@RameshRamesh-vh2wo
@RameshRamesh-vh2wo 3 ай бұрын
ಸಂಗೀತಾ ಸಾಮ್ರಾಟ ಹಂಸಲೇಖ ರವರ ಸಂಗೀತಾ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತೆ ಇವತ್ತಿಗೂ
@vijayviji1204
@vijayviji1204 2 жыл бұрын
🌹🌹❤ನನ್ನ ಲೈಫ್ ಫೆವರೇಟ್ ಸಾಂಗ್ ರವಿ ಮಾಮ ಅಂದ್ರೆ ಮೈ ಹಾರ್ಟ್ ❤❤
@Druthin07
@Druthin07 Жыл бұрын
Old is gold
@shantaramlbshantaram2929
@shantaramlbshantaram2929 11 ай бұрын
The grate Bharati kannada Super, Song
@deekshithrajb3702
@deekshithrajb3702 2 жыл бұрын
ಕನ್ನಡ ಕಂಠೀರವ ಹಂಸಲೇಖ ಸರ್ 💛❤
@kallkallappakallappa8056
@kallkallappakallappa8056 2 жыл бұрын
ಸುಮಧುರ ಹಾಡು....🎻😍💕
@hemavathihema1419
@hemavathihema1419 2 жыл бұрын
Hamsalekha sir and ravi sir combination super
@meyash7794
@meyash7794 Жыл бұрын
Song kelidare...swargadalli iro anubhava aayithu... Chitra mam....ohhh...yenu voice mam..amazing....
@user-gh1dv6zh2p
@user-gh1dv6zh2p 2 жыл бұрын
Hamsalekha sir 🙏🙏🙏
@vijaykumarlakkalli3686
@vijaykumarlakkalli3686 2 жыл бұрын
ತುಂಬಾ ಸೊಗಸಾಗಿದೆ ಕೇಳಲು 🎸🎸🎸
@mohanmoger3719
@mohanmoger3719 Жыл бұрын
Sooper voice chithra mam❤️❤️❤️🙏
@siddupujari9166
@siddupujari9166 3 жыл бұрын
ಈ ಹಾಡನ್ನು ಕೇಳಿದಾಗ ಏನೋ ಒಂಥರಾ ಹೊಸತನದ ಅನುಭವ 😊
@manjunayakas9135
@manjunayakas9135 3 жыл бұрын
Yes
@raghuprasadgowda682
@raghuprasadgowda682 2 жыл бұрын
100%
@RaviKumar-gl2so
@RaviKumar-gl2so 2 жыл бұрын
ನಿಜ ನಿಜ
@srinivassriivas4544
@srinivassriivas4544 2 жыл бұрын
@@manjunayakas9135 to get to get
@user-gh1dv6zh2p
@user-gh1dv6zh2p 2 жыл бұрын
Yes boss
@Mohankumar-iv6qi
@Mohankumar-iv6qi 2 жыл бұрын
"Hamsaleka e nadina aasti avara sangitha Mattu sahithyakke saati yaaru"e naadu danya 💐💐
@krishnappasg3262
@krishnappasg3262 2 жыл бұрын
🙏🙏🙏🙏 ರವಿ ಸರ್ ಸೂಪರ್ ಸಾಂಗ್ 😂😂😂🙏🙏🙏🙏
@sangeetatonape2889
@sangeetatonape2889 2 жыл бұрын
fddddffffdfdddddddddddddddddddfdddddddddddddddfddfdfffdddddddffddfffffffdbbbbbvvvvvcfgvffvvvffvdfddffdddffffff
@raviprasad7431
@raviprasad7431 2 жыл бұрын
Ravi sir grt legend , hamsalekha sir grt legend combination superb
@AbdulHameed-so1zf
@AbdulHameed-so1zf 2 күн бұрын
**** Wow...super.....chithra medam........👌👌👌👌👌👌🌷🌷🌷🌷🌷🌷****
@santhoshshetty7720
@santhoshshetty7720 2 жыл бұрын
ಸಂಗೀತ , ಸಿನೆಮಾ ನೋಡಿದಾಗ ಬೇಜಾರ್ ಮರೆತುಹೋಗುತ್ತದೇ
@ravikumargowda7894
@ravikumargowda7894 3 жыл бұрын
What a beautiful composition by Hamsalekha Sir 🎶🎵✍🎵🎶 Thanks to K S Chitra amma and Mano Sir for beautiful singing ❤🎤🎧
@manjurayanna26
@manjurayanna26 2 жыл бұрын
Manu sir and k.s.chithra madom 🔥❤
@baleeshnayak7741
@baleeshnayak7741 2 жыл бұрын
ಮಲ್ಲನ ಮನಸೂ ಚಿಗುರುವ ಹಾಡು 🙏
@lakshmikanth498
@lakshmikanth498 3 жыл бұрын
Innu 100 varsha aadru Ravichandran sir And Hamsalekha sir Songs Magic kammi aagalla
@rcmbusiness1203
@rcmbusiness1203 Жыл бұрын
अद्बुथा गाना 👌👌👌
@manjubsjackmanju9916
@manjubsjackmanju9916 2 жыл бұрын
Ultimate song old is gold all credit goes to dr hamsalekha sir singer Manu and chithra Madam
@bisujakshi.mbisujakshi.m893
@bisujakshi.mbisujakshi.m893 Жыл бұрын
Sir hadirodu spb manu alla
@bisujakshi.mbisujakshi.m893
@bisujakshi.mbisujakshi.m893 Жыл бұрын
Evergreen song🎵
@poornimahb4037
@poornimahb4037 Жыл бұрын
ಎಸ್.ಪಿ.ಬಿ ಸರ ಮತ್ತೆ ಮಾಲ್ಗಡಿ ಶುಭ ಅವರು ಹಾಡಿರೋದು ಮನು ಮತ್ತೆ ಚಿತ್ರ ಅವರು ಅಲ್ಲ
@kbdwwe6811
@kbdwwe6811 Жыл бұрын
​Manu avre hadidare spb allaa
@kamrankhan-lj1ng
@kamrankhan-lj1ng Жыл бұрын
This one is by SP gari. The other version may be by Manu.
@jyotimk8305
@jyotimk8305 2 жыл бұрын
Natasaravbom raajakumar sir ❤️ Saahasa simha vishnuvardhan sir ❤️ Crizi star ravichandran sir❤️ Rebal star ambarish sir ❤️ Navarasnayak jaggesh sir❤️ Dynamic star Devaraj sir❤️ Suprima hero shashikumar sir ❤️ Hatrick hero shivarajakumar sir ❤️ Our sandalwood industry growing legendary stars hats off to all legendary 🙏🙏🙏🙏🙏🙏🙏🙏🙏🙏🙏🙏
@shaliniveeregowda9303
@shaliniveeregowda9303 2 жыл бұрын
Even karate king Shankar nag sir also
@syedmehraaj8697
@syedmehraaj8697 2 жыл бұрын
And tiger prabhakar
@babyshopplanet6884
@babyshopplanet6884 3 жыл бұрын
Such a beautiful😍✨✨❤❤ song🎵🎵🎵 spb sari CHITRAGARU
@rasoolsonu3673
@rasoolsonu3673 3 жыл бұрын
Singer Manu & Chitra ji Singing song🎤🎹💖
@legendkiller276
@legendkiller276 2 жыл бұрын
Singer Mano ❤️... Not SPB
@NawazKhan-vc3rb
@NawazKhan-vc3rb 2 жыл бұрын
Special ಚಿತ್ರಾ ಅಮ್ಮ. Vioce
@jollyunni7180
@jollyunni7180 2 жыл бұрын
Chitra ma'am s voice is a golden voice ❤️ Beautiful song
@shreedevimg1157
@shreedevimg1157 2 жыл бұрын
Super
@bhagyalr2435
@bhagyalr2435 2 жыл бұрын
Beautiful song old is gold
@chandrakala3959
@chandrakala3959 Жыл бұрын
S no
@RaviMallyaShreeVathsa
@RaviMallyaShreeVathsa Жыл бұрын
ಗಗನದಲಿ ಮಳೆಯ ದಿನ ಗುಡುಗಿನ ತನನ ಆ ತನನ ದಿನ ಧರಣಿಯಲಿ ಹಸುರಿನ ಜನನ ಗಗನ ಘನ ಗುಡುಗೋ ದಿನ ಮಳೆ ಮಳೆ ಜನನ ಆ ಜನನ ದಿನ ಧರಣಿಜನ ಹಸು ದಿನ ದನನ ಮಲೆನಾಡಿನ ಮಳೆ ಹಾಡಿನ ಪಿಸುಮಾತಿನ ಹೊಸತನ ಹೋ ಸವಿದೆ ನಾ ಗಗನದಲಿ ಮಳೆಯ ದಿನ ಗುಡುಗಿನ ತನನ ಆ ತನನ ದಿನ ಧರಣಿಯಲಿ ಹಸುರಿನ ಜನನ ಮಲೆನಾಡಿನ ಮಲೆನಾಡಿನ ಮಳೆ ಹಾಡಿನ ಮಳೆ ನಾಡಿನ ಪಿಸುಮಾತಿನ ಪಿಸುಮಾತಿನ ಹೊಸತನ ಹೊಹೊಸತನ ಸವಿದೆ ನಾ ಸವಿದೆ ನಾ ಘಮ ಘಮ ಸುಮ ಘಮ ಘಮ ಘಮ ಸುಮಗಾನದಲ್ಲಿ ಮಿಣಿ ಮಿಣಿ ಹಿಮನಾ ಮಣಿ ಮಿಣಿ ಮಿಣಿ ತಿಣಿ ಮಣಿ ಮಣಿ ಘಮಧಾಮದಲ್ಲಿ ಸುಮ ಸುಮ ಘಮನಾ ಘಮ ಹನಿಯಿಂದ ಸುಮವಾಗಿ ಸುಮದಾ ಮೇಲೆ ಹನಿ ಮಣಿ ದಿನ ಅರಳಿ ಮರಳಿ ಅರಳಿ ಮರಳಿ ಅರಳುವಾ ಹೋ ನವಸಂತಾನ ಗಾಯನ ದಿನ ಅರಳಿ ಅರಳಿ ಮರಳಿ ಮರಳಿ ಅರಳುವಾ ವನಸಂತಾನ ಗಾಯನ ಗಗನದಲಿ ಮಳೆಯ ದಿನ ಗುಡುಗಿನ ತನನ ಆ ತನನ ದಿನ ಧರಣಿಯಲಿ ಹಸುರಿನ ಜನನ ಮಲೆನಾಡಿನ ಮಲೆನಾಡಿನ ಮಳೆ ಹಾಡಿನ ಮಳೆ ನಾಡಿನ ಪಿಸುಮಾತಿನ ಪಿಸುಮಾತಿನ ಹೊಸತನ ಹೊ ಹೊಸತನ ಸವಿದೆ ನಾ ಸವಿದೆ ನಾ ಎಲೆ ಎಲೆ ಚಿಗುರುವ ಕಲೆ ಮರಮಾಳಿಗೇಲೀ ಕಲೆಸು ರಾಗ ಎಲೆಗಳೇ ಎಲೆ ಎಲೆ ಚಿಗುರುವಎಲೆ ಮರಮಾಳಿಗೇಲೀ ಕಲೆಸು ರಾಗ ಎಲೆಗಳೇ ಗಿಳಿಗಳಿಗೆ ನೆರಳಾಗಿ ನೆರಳಿಗೆ ಹಲೆಯುವ ಎಲೆ ದಿನ ಚಿಗುರಿ ಉದುರಿ ಚೆದುರಿ ಉದುರಿ ಚಿಗುರುವಾ ಹೋ ಎಲೆ ಹೂ ಹನಿಯೇ ಜೀವನಾ ದಿನ ಚಿಗುರಿ ಉದುರಿ ಚೆದುರಿ ಮುದುರಿ ಚಿಗುರುವಾ ಹೋ ಎಲೆ ಹೂ ಹನಿಯೇ ಜೀವನಾ ಗಗನದಲಿ ಮಳೆಯ ದಿನ ಗುಡುಗಿನ ತನನ ಆ ದನನ ದಿನ ಧರಣಿಯಲಿ ಹಸುದಿನ ಜನನ ಮಲೆನಾಡಿನ ಮಲೆನಾಡಿನ ಮಳೆ ಹಾಡಿನ ಮಳೆ ನಾಡಿನ ಪಿಸುಮಾತಿನ ಹೊಸತನ ಹೋ ಸವಿದೆ ನಾ ಸವಿದೆ ನಾ
@pradeepdoddi8260
@pradeepdoddi8260 8 ай бұрын
ಧನ್ಯವಾದಗಳು ಸರ್ ❤
@Bagur-f8x
@Bagur-f8x 8 ай бұрын
Excelent👌
@vinutrend4092
@vinutrend4092 3 ай бұрын
Tq sir
@ganeshifs-y9v
@ganeshifs-y9v 11 ай бұрын
Ganesha CBI (Inteligence) 🥺Boomika *sangeetha*fancy*spoorthi* preethi* i like this song look is beauty 🥺❤❤❤dina touch madtha harali marali harluva *suma gama sumada mele arli ❤💕💕💕i like this song
@nadeemsadeemsadeemnadeem750
@nadeemsadeemsadeemnadeem750 Жыл бұрын
V ravichandran sir love you 🥰🚶❤️ v.ravichandran movie songs super ❤️..... Crazy 🌟 ravichandran 🥰
@hemanthrd
@hemanthrd Жыл бұрын
This song is undoubtedly one of Hamsalekha Sir's best creations❤
@kinderjoytoysunboxing1950
@kinderjoytoysunboxing1950 2 жыл бұрын
ಹಂಸಲೇಖ 🙏
@dheerajpoojary9014
@dheerajpoojary9014 3 жыл бұрын
ಬಾಲ್ಯದ ನೆನಪುಗಳನ್ನು ಯಾವ ಕ್ಷಣದಲ್ಲು ಮರುಕಳಿಸುವಂತೆ ಮಾಡುವ ನನ್ನ ಅಚ್ಚುಮೆಚ್ಚಿನ ಹಾಡು...❤❤🌹🌹🍁
@sahanamanya3180
@sahanamanya3180 Жыл бұрын
Ever song no one like ravi sir
@sabupujari5937
@sabupujari5937 2 жыл бұрын
ಪ್ರಕೃತಿ ಸೊಬಗು ಮೆರೆವಾ ಹಾಡು 😍
@RamaKrishna-ex2bx
@RamaKrishna-ex2bx 3 жыл бұрын
ಸಂಗೀತದ ರಸದೌತಣ , ರವಿ ಸಾರ್ and ಹಂಸ ಲೇಖ ಸೂಪರ್ ಹಿಟ್ ಜೋಡಿ. 🤝
@stisas7059
@stisas7059 2 жыл бұрын
S T
@stisas7059
@stisas7059 2 жыл бұрын
,
@nagendrapotenavru6678
@nagendrapotenavru6678 2 жыл бұрын
@@stisas7059 by xx
@nagarajnagara2047
@nagarajnagara2047 2 жыл бұрын
🙏6ppp6🙏pppppppppppppppppppppppppppppppppppppppppppppppppppppp🙏🙏 to
@rtheshowmanrtheshowman6295
@rtheshowmanrtheshowman6295 2 жыл бұрын
Great chikkamagalore sens
@Mohankumar-iv6qi
@Mohankumar-iv6qi 2 жыл бұрын
"OM SAI RAM"..💐
@radhanair1456
@radhanair1456 2 жыл бұрын
Fentastic beautiful no comments 👌👌👌👌👌❤❤❤❤❤sp sir
@narasimhamurthymurthy9278
@narasimhamurthymurthy9278 2 жыл бұрын
Yastey Varsha kaleydru mareyalagada Songs,our Ravi sir.
@venkatesh2895
@venkatesh2895 Жыл бұрын
ಈ ಚಿತ್ರ ಕನ್ನಡ ಚಿತ್ರರಂಗಕ್ಕೆ ಒಂದು ಮೈಲಿಗಲ್ಲು
@vinayakraju3086
@vinayakraju3086 2 жыл бұрын
Chitra Mam u r singing Goddess🙏🙏🙏🙏🙏🙏 what a soothing magical voice
@yariammammm781
@yariammammm781 2 жыл бұрын
The following
@dhyuthi.r.6tha532
@dhyuthi.r.6tha532 Жыл бұрын
ಎಸ್ ಟಿ ಬಿ ರವರ ಸುಮಧುರ ಕಂಠದಿಂದ ಹೊರಹೊಮ್ಮಿದ ಹಾಡು
@shekharchandra6359
@shekharchandra6359 Жыл бұрын
Spb ಕಣ್ರೋ
@shekharchandra6359
@shekharchandra6359 Жыл бұрын
@The Viper correct...sorry manu avre hadiddu.👍
@arunkumarkhkundur6046
@arunkumarkhkundur6046 5 ай бұрын
ನಿಮ್ಮಅಕ್ಷರದ ಶಬ್ದ ದ ಭಂಡಾರ ❤️❤️❤️❤️
@gowthamshakya
@gowthamshakya 2 жыл бұрын
ಸಾಹಿತ್ಯ ಬ್ರಹ್ಮರ ಸ್ವಾರಸ್ಯಕರ ನಾಧ...
@shardhanaik8915
@shardhanaik8915 2 жыл бұрын
Tumba channagide song
@chandrashekart6525
@chandrashekart6525 3 жыл бұрын
Hamsaleka gurugale namaste spb voice super
@pavankumar3388
@pavankumar3388 3 жыл бұрын
One of beautiful song I loved song I love you lyrics ❤💜♥💕💗💖❤💜♥💕💗
@Dileep___988
@Dileep___988 Жыл бұрын
2023. ರಲ್ಲಿ ಕೇಳ್ತಾ ಇದ್ದೀನಿ ಈ ಸಾಂಗ್ ಅನ್ನು. ಸತತ. 5. ವರ್ಷ ಆಯ್ತು. ❤
@SureshMariyappa
@SureshMariyappa 3 жыл бұрын
ಸಾಹಿತ್ಯ ಮತ್ತು ಸಂಗೀತ ಸೂಪರ್
@virupaxappakanakeri3778
@virupaxappakanakeri3778 2 жыл бұрын
R5t
@mahammadshafi1364
@mahammadshafi1364 Жыл бұрын
Super song
@mahammadshafi1364
@mahammadshafi1364 Жыл бұрын
Beauty ful voice
@premalathapk9042
@premalathapk9042 4 ай бұрын
Hamasalekha song lovely my favorite song Ravichandran sir lovely ❤
@shankarlkavitha3794
@shankarlkavitha3794 Жыл бұрын
ಸೂಪರ್ ಸಾಂಗ್ ಸೂಪರ್ ವಾಯ್ಸ್ 👏👏👏👏👏💐🙏
@Nagaraj628
@Nagaraj628 Жыл бұрын
what a lyrics and music, hats up to hamsalekha sir
@chandanmn7229
@chandanmn7229 Жыл бұрын
I like this song this is super hit song
@bhagyabhagya6587
@bhagyabhagya6587 3 жыл бұрын
Ever green song hatsaaf hamsalekha sir
@ramaak9588
@ramaak9588 3 жыл бұрын
ಶ್ರೀ ರಾಮಚಂದ್ರ ಸೂಪರ್ ಮುವೀ
@ramaak9588
@ramaak9588 3 жыл бұрын
ಈ ಹಾಡು ನನಗೆ ತುಂಬಾ ಇಷ್ಟಾ
@eshwarchetanadvocate816
@eshwarchetanadvocate816 3 ай бұрын
Best song in kannada world. Scientificly thinking challenging song
@sanjayhdsanjayhd2235
@sanjayhdsanjayhd2235 Ай бұрын
Idu mano and chitra avru hadida song
@hanmeshn3765
@hanmeshn3765 3 ай бұрын
ತಿಂಗಳಿಗೆ ಒಂದು ಬಾರಿ ಕೇಳ್ತಾ ಇರ್ತಿನಿ.
@lalithlalith5631
@lalithlalith5631 Жыл бұрын
Love you ರವಿಮಾಮ 💜💜⭐️⭐️
@devarajdevu8239
@devarajdevu8239 Жыл бұрын
I would like this song.... Super 🖤song😍
@ajitnagalinga9116
@ajitnagalinga9116 2 жыл бұрын
Melody of Ravihamsa
@pradeepsv5581
@pradeepsv5581 2 жыл бұрын
Nothing to explain or complain about the beauty of song . feeling proud to be born in this era
@veereshmallur3375
@veereshmallur3375 2 жыл бұрын
Bbon
@NareshNaresh-ub6ps
@NareshNaresh-ub6ps 2 жыл бұрын
@@veereshmallur3375 a
@harishkumarus1167
@harishkumarus1167 3 жыл бұрын
God gift Chitra mam...
@PavanTanvi-e8y
@PavanTanvi-e8y Жыл бұрын
What a compsing song really great hamsaleka sir one song 2 lyrics wow amazing ❤❤❤❤love u sir
@MurthyM-f4c
@MurthyM-f4c Жыл бұрын
My,fovrite,song❤❤❤❤❤❤❤❤
@shobhashobitha974
@shobhashobitha974 2 жыл бұрын
My favorite song ❤
@dhananjayahg307
@dhananjayahg307 3 жыл бұрын
One and only crazy star can make these Kind of songs, hats of to him
@hanamanthkinnal5410
@hanamanthkinnal5410 2 жыл бұрын
She my v
@driftkingofgame7325
@driftkingofgame7325 2 жыл бұрын
0
@driftkingofgame7325
@driftkingofgame7325 2 жыл бұрын
0
@akashbkofficell9969
@akashbkofficell9969 2 жыл бұрын
@@driftkingofgame7325 #no
@akashbkofficell9969
@akashbkofficell9969 2 жыл бұрын
@@hanamanthkinnal5410 hbnh
@sharadachalwadi5952
@sharadachalwadi5952 3 жыл бұрын
2021 👌❤
@ccviralvideo2023
@ccviralvideo2023 7 ай бұрын
2024 . February 18 ರವಿವಾರ ಬೆಳಿಗ್ಗೆ ಚಿಕ್ಕೇಜಮನರು ಹಾಡು (ಪ್ರೇಮದ ಹೂಗಾರ ) ಕೇಳಿ.. ಇ ಹಾಡು enjoy ಮಾಡ್ತಿದೀನಿ...
How To Get Married:   #short
00:22
Jin and Hattie
Рет қаралды 20 МЛН
The joker favorite#joker  #shorts
00:15
Untitled Joker
Рет қаралды 30 МЛН
Шок. Никокадо Авокадо похудел на 110 кг
00:44
ИРИНА КАЙРАТОВНА  - 30 НЕ АУТ [MV]
3:42
ИРИНА КАЙРАТОВНА
Рет қаралды 69 М.
Mirjalol Nematov & Ibrat Azamatov - Nozlaring (Videoklip)
4:23
Mirjalol Nematov
Рет қаралды 2,4 МЛН
Jaloliddin Ahmadaliyev - May ichsam (Official Music Video)
4:35
NevoMusic
Рет қаралды 3 МЛН
Sevinch Ismoilova & Alisher Bayniyazov  - Oh yarim (Official Music Video)
3:15
Sanzhar - Сен жылама | Official Music Video
2:53
Sanzhar Zhumasitov
Рет қаралды 433 М.
ANT
3:17
Bisariev - Topic
Рет қаралды 116 М.