ಇಂತಹ ಹಾಡು ಕನ್ನಡ ದಲ್ಲಿ ಅಪರೂಪ ಇದ್ದರು ಕೂಡ ಅದನ್ನು ಬೆಳಸಿ 🙏☺️❤️ ನನಗೇ ದರ್ಶನ್ ಅಣ್ಣಾ ಅಂದ್ರೆ ತುಂಬಾ ಇಷ್ಟ 💕😘
@shivakumaraarchak79714 жыл бұрын
Super bro
@ishapparathod59394 жыл бұрын
Gjjf
@henashaber65354 жыл бұрын
Super Anna
@basavavirat44583 жыл бұрын
Super mcci
@kallapakurgunda25243 жыл бұрын
00
@gangammagangamma75395 жыл бұрын
YARYARIGE E SONG FAVORITE
@shashigowda30674 жыл бұрын
Love u boss# ❤️😔ಓ ಮನಸೇ ಮನಸೇ ನಿನಗೊಂದು ಮನವಿ ಮನಸೇ ಕೈಯ ಮುಗಿವೆ ಕನಿಕರಿಸೆ, ಪ್ರೀತಿ ಹೇಳಿ ಸಹಕರಿಸೆ ಮನಸೇ ಮನಸೇ ಒಮ್ಮೆ ಸಮ್ಮತಿಸೆ ಓ ಮನಸೇ ಮನಸೆ, ನಿನಗೊಂದು ಮನವಿ ಮನಸೇ ಆ ಆ ಆ ಆ ಆ ಆ ಆ... ಹೇಳು ಹೇಳು ಅನ್ನೋ ಮನಸು ತಾಳು ತಾಳು ಅನ್ನೋ ಮನಸು ಯಾವ ಮನದ ಮಾತು ಕೇಳಲಿ ನಾನೀಗ ... ನೆನಪು ಎಂಬ ಮುತ್ತಿನ ಹಾರ... ಕೊನೆಯವರೆಗೂ ಅಮರ ಮಧುರ... ಇಷ್ಟು ಸಾಕು ಬಾಳು ಎಂಬ ದೋಣಿ ಸಾಗಲು... ಕೆಲವು ಪ್ರೀತಿ ಹೀಗೆ ಗರ್ಭದಲ್ಲೇ ಕರಗುವುದಂತೆ ... ಕೆಲವು ಮಾತ್ರ ಯಾಕೋ ಹೊರಗೆ ಬರದೆ ನರಳುವುದಂತೆ. ... ಮನಸೇ ಮನಸೇ ಒಮ್ಮೆ ಸಮ್ಮತಿಸೆ... ಓ ಮನಸೇ ಮನಸೇ... ನಿನಗೊಂದು ಮನವಿ ಮನಸೇ ... ಹೋಗೋ ಮುನ್ನ ನನ್ನ ಗೆಳತಿ... ತಿರುಗಿ ನೋಡೇ ಒಂದು ಸರತಿ... ಇಲ್ಲಿ ಒಂದು ಪ್ರಾಣ ನಿನ್ನ ಪ್ರೀತಿ ಕೇಳಿದೆ ... ಕಾಡಿ ಕಾಡಿ ನೋಯಿಸ ಬೇಡ ... ಕಾಯಬೇಡ ಕಾಯಿಸಬೇಡ ... ಒಂದು ಬಾರಿ ಹೋದ ಕಾಲ ಮತ್ತೆ ಬಾರದು ಬೀಸದಿರುವ ಗಾಳಿ ಉಸಿರಿಗಂತೂ ದೂರ ಹೇಳದಿರುವ ಪ್ರೀತಿ ಭೂಮಿಗಂತೂ ಭಾರ ಮನಸೇ ಮನಸೇ ಒಮ್ಮೆ ಸಮ್ಮತಿಸೆ ಓ ಮನಸೇ ಮನಸೇ ನಿನಗಿಂದು ಮನವಿ ಮನಸೇ❤️✌️
@deepamp18484 жыл бұрын
Superb
@santoshmathapati3884 жыл бұрын
Super
@ahmedhussain70014 жыл бұрын
Hi
@siddarajusiddu75244 жыл бұрын
Love u d boss
@nslover16904 жыл бұрын
Awesome 👏
@sudhakars4698 Жыл бұрын
ಇಂದು ಜುಲೈ 4. ನನ್ನ ಪ್ರೀತಿಗೆ ಇಂದು ಜನುಮದಿನ. ಕೈ ಜಾರಿ ಕರಗಿ ಹೋದ ನನ್ನ ಪ್ರೀತಿ ಎಲ್ಲಿದ್ದರೂ ಹೇಗಿದ್ದರೂ ಸುಖವಾಗಿರಲಿ.
@RaghuA-v2h5 ай бұрын
💔💔💔
@mrkingsagar98462 ай бұрын
❤
@muddurajgowda54973 жыл бұрын
ಈ ಗೀತೆ ವಾಟ್ಸಪ್ ಸ್ಟೇಟಸ್ ಲಿ ಹರಿದಾಡಿದಾಗಲೇ ತುಂಬಾ ಫೇಮಸ್ ಆಗಿದ್ದು.. ಅದ್ಭುತ ಗೀತೆ
@mypiltu601211 ай бұрын
E movie release adaga internet ast free irlilla adakke and important e movie remake movie maximum elru Telugu movie nodagithu adakke
@ManasaTr-on3eh3 ай бұрын
ಬೀಸದಿರುವ ಗಾಳಿ ಉಸಿರಿಗಂತೂ ದೂರ ಹೇಳದಿರುವ ಪ್ರೀತಿ ಭೂಮಿಗಂತೂ ಭಾರ ಮನಸೇ ಮನಸೇ ಒಮ್ಮೆ ಸಮ್ಮತಿಸೇ 😢 ❤️❤️❤️❤️❤️❤️❤️❤️❤️❤️❤️❤️
@bhagyabhagya38392 жыл бұрын
ನನಗೆ gaja ಅಂದ್ರೆ ತುಂಬಾ ಇಷ್ಟ ಇನ್ನೂ ಹೆಚ್ಚು ಹಾಕಿ
@mahadevgowda6444 жыл бұрын
Modlu ee song kelidre agtirlilla But evaga tumba esta Agide 💔
@malathi38798 ай бұрын
ಮಸಿಗೆ ತುಂಬಾನೇ ನೋವು ಇದ್ದವ್ರು ಈ ಹಾಡನ್ನು ಕೇಳಲೇ ಬೇಕು ಅನ್ಸುತ್ತೆ ಅಲ್ವಾ ಗೈಸ್ 🥹🥹 ದಯವಿಟ್ಟು ಲೈಕ್ ಮಾಡಿ ಪ್ಲೀಸ್ 🙏🙏
@bsrff23327 ай бұрын
Howdu ಗೈಸ್ 😂
@akashbiradar21116 ай бұрын
Hi❤
@RohiniSS-mr1qy6 ай бұрын
@@bsrff2332¹
@92-rakeshakp26 ай бұрын
1:39 😅😅 2:32 @@bsrff2332
@manasalh36016 ай бұрын
Exactly
@premkumarm742 жыл бұрын
ಜೀವನದಲ್ಲಿ ನೆನಪು ಮುಖ್ಯ, ಯಾಕೆಂದರೆ ಇಲ್ಲಿ ಇನ್ಯಾವುದು ಇಲ್ಲ ಸತ್ಯ 🥺💯.........
ಯಾರ್ ಯಾರ್ 2023 ರಲ್ಲಿ ನೋಡ್ತಾ ಇದಿರ ಲೈಕ್ ಮಾಡಿ ಡಿಬಾಸ್ ಫ್ಯಾನ್ಸ್ ❤️ಜೈಡಿ ಬಾಸ್ ❤️💫💥 From Gulbarga... ❤️🥰
@Ramukichchaofficiald1824 Жыл бұрын
Nanu Gulbarga Ne Bro Elli Erodu Nivu
@SureshSureshnaik-wu7eu Жыл бұрын
😊😊🎉@@Ramukichchaofficiald1824
@vijaylakshmiavate718511 ай бұрын
QQ q@@Ramukichchaofficiald1824
@hasenh244411 ай бұрын
8😊 1:01
@maheshbajantri391311 ай бұрын
Same kalburgi ne ❤
@aaryayammu25493 жыл бұрын
ಮರೆಯಲಾಗದ ನೆನಪು ಹುಟ್ಟಿ ಹಾಕಿದ ಹಾಡು ಇದು 😓😓
@suhainaph38595 жыл бұрын
Ondu sathi ee song kelidre happy aggidda naanu yavude karana illade bejaraagi hogutthini ... ee songina power itharalle thiliyutthade 😟😞...... pls like if u FEEL the Same
@chethanchethan13765 жыл бұрын
Super song
@gangagngnga13285 жыл бұрын
❤❤❤❤❤❤❤❤
@gangagngnga13285 жыл бұрын
Bhagat 💓💟💝💘
@ningappanaik27065 жыл бұрын
I very very like this song because feeling the same
@potharajah8844 жыл бұрын
Very Very Nice Song
@sanjunagendra40324 жыл бұрын
2021 ರಲ್ಲಿ ಕೇಳುವವರು ಒಂದ್ ಲೈಕ್ ಮಾಡ್ರಪ್ಪ 😍😍
@ganguganagadar22904 жыл бұрын
Super song my favourite song
@sureshramashetti74434 жыл бұрын
@@ganguganagadar2290 9198979899888488
@mruttynjaymk600..74 жыл бұрын
Brkup..,.😊
@modinsab21324 жыл бұрын
👍👍👍😍😍
@dineshdini2243 жыл бұрын
@@sureshramashetti7443 qqq
@ambikaindi24144 жыл бұрын
ಮನಸ್ಸಿಗೆ ತುಂಬಾ ನೋವಾದಾಗ ಈ ಹಾಡು ಕೇಳಬೇಕು ಅನ್ಸತ್ತೆ......😭😭😭😭😭
@userdied58084 жыл бұрын
💯💯💯💯
@chittechitte65254 жыл бұрын
Hmm
@akshatanaludi1734 жыл бұрын
Houdu
@pavanapavana38384 жыл бұрын
Hu
@johan96434 жыл бұрын
Broken heart bro 💔💔💔💔
@rekhananaiah785310 ай бұрын
ನಮ್ಮ ಜೀವನದಲ್ಲಿ ಕೊನೆಯ ತನಕ ಉಳಿದುಕೊಳ್ಳುವುದು ನೆನಪು ಮಾತ್ರ. ನೆನಪು ಒಂದೇ ಕೊನೆ ತನಕ ❤❤❤❤
@gurug87304 жыл бұрын
ಏ ಹೋಗು ಮುನ್ನ ನನ್ನ ಗೆಳತಿ ತಿರುಗಿ ನೋಡೆ ಒಂದು ಸರತಿ ಇಲ್ಲಿ ಒಂದು ಪ್ರಾಣ ನಿನ್ನ ಪ್ರೀತಿ ಕೇಳಿದೆ ಕಾಡಿ ಕಾಡಿ ನೋಯಿಸಬೇಡ ಕಾಯಬೇಡ ಕಾಯಿಸಬೇಡ ಒಂದು ಬಾರಿ ಹೋದ ಕಾಲ ಮತ್ತೆ ಬಾರದು💔💔😭😭😭
@krupakrupa-vv6gm4 жыл бұрын
Ya..true
@bassuhosamani72544 жыл бұрын
Super song💔💔💔💔💔💔💔💔💔💔💔 beark
@jiwanlama22584 жыл бұрын
Guru G
@mahantheshmahantesh12424 жыл бұрын
Same bro.....
@chandanchinnu58604 жыл бұрын
This is going to be related to me in some days💔
@potharajah8845 жыл бұрын
*ನನ್ ಲೈಫ್ ನಲ್ಲಿ ಎಂದಿಗೂ ಮರೆಯಲಾಗದ ಫೀಲಿಂಗ್ ಹಾಡು ಅಂದ್ರೆ ಇದೆ* *Love U **#Gaja* 😍❤💝👌👏
ನಾನು ನಿನಗೆ ಕಷ್ಟ ಬರದ ಹಾಗೆ ನೋಡಿಕೊಳ್ಳುವೆ ಆದರೆ ನಿನ್ನ ತಂದೆ ನಾನಲ್ಲ😍 ನಾನು ನಿನ್ನನ್ನು ರಾಣಿಯ ಹಾಗೆ ನೋಡಿಕೊಳ್ಳುವೆ ಆದರೆ ನಾನು ರಾಜನಲ್ಲ😇 ನಾನು ನೀ ಕೇಳ್ಲಿದೆಲ್ಲ ಕೊಡಿಸುವೆ ಆದರೆ ಶ್ರೀಮಂತ ನಾನಲ್ಲ😊.......... Miss You😔💔
ಕಾಡಿ.ಕಾಡಿ.ನೋಯಿಸಬೇಡ ಕಾಯಬೇಡ.ಕಾಯಿಸಬೇಡ ಒಂದು.ಬಾರೀ.ಹೋದ.ಕಾಲ.ಮತ್ತೆ.ಬಾರದು...miss you Anu...😭
@nanduusha6270 Жыл бұрын
Miss you lot nandu❤️
@nitheshpoojary879 Жыл бұрын
😭😭😭
@kirant355111 ай бұрын
Valledu agli nimge😢
@kumarramarb82759 ай бұрын
P
@Challengingknowledge Жыл бұрын
ಬೀಸದಿರುವ ಗಾಳಿ ಉಸಿರಿಗಂತು ದೂರ "ಹೇಳದಿರುವ ಪ್ರೀತಿ ಭೂಮಿಗಂತು ಭಾರ" ಮನಸೇ ಮನಸೇ ಒಮ್ಮೆ ಸಮ್ಮತಿಸೇ..... 💞
@nitheshpoojary879 Жыл бұрын
😢😰
@kicchafan.appu.fan.95252 жыл бұрын
ಮನಸ್ಸಿಗೆ ತುಂಬಾ ಬೇಜಾರು ಆದಾಗ ಇದನ ಕೇಳಬೇಕು ಅಂತ ಅನಿಸುತ್ತೆ 😔😔
@swathihl70835 жыл бұрын
Nannesru swathi ee song nalli tumba feeling ide ene bejaradru yene novagidru ee song keli nan samadhana madkondidini
@RaviKumar-fc7bb4 жыл бұрын
Yes it is true
@geethakp26734 жыл бұрын
Nice song❣️❣️❣️❣️❣️
@lishus37695 жыл бұрын
Wow spr sng and yelru feeling sng andre ishta padtare bcos prithili geddorginta sothore jaasthi...........
@siddheshwargundali68444 жыл бұрын
Haodu
@roopeshroopi11154 жыл бұрын
Munde entha feeling song bndru.... Boss song na maathra beat maadalla......100%....yaar yaru April 2020 yalli kelthideera....❤❤❤❤❤❤❤
@hveereshadboss4474 жыл бұрын
100% ನಿಜ
@ManojKumar-tt9uv4 жыл бұрын
Super
@kirant355111 ай бұрын
ಗಜ ಮೂವಿ ನನಿಗೆ ತುಂಬಾ ಇಷ್ಟ... ❤ನಿಮಿಗೂ ಇಷ್ಟ ನಾ
@arundhawan60334 жыл бұрын
ಜೈ ಡಿ ಬಾಸ್❤️❤️😍🔥🔥
@PraveenRo454 жыл бұрын
ಇನ್ನು 7 ದಿನದಲ್ಲಿ ನನ್ ಹುಡುಗಿ ಮದುವೆ😭😭ಈ ಸಾಂಗ್ 1 ದಿನದಲ್ಲಿ 15 times ಕೇಳ್ತೀನಿ🙁
@umeshdn48204 жыл бұрын
Feeling song kelbedi anna enna nenpagtare
@PraveenRo454 жыл бұрын
@@umeshdn4820 ಎನ್ ಮಾಡ್ಲಿ brother ಈ ಸಾಂಗ್ ನನಗೆ ತುಂಬಾ ಇಷ್ಟ... ತುಂಬಾ feel ಆಗುತ್ತೆ.
@vishwanathandeli29484 жыл бұрын
Brother be happy don't worry about past
@PraveenRo454 жыл бұрын
@@vishwanathandeli2948 🙂
@hdstudio55774 жыл бұрын
Be cool maga everything is came to life suddenly dontworry good time comes shortly
@darshanN79993 жыл бұрын
Super D BOSS Song 💥💥❤❤
@HeenaKousar-g5p4 ай бұрын
🥰🥰This is my favourite song 🥰🥰
@loki_s_s2 күн бұрын
❤
@somasaheknara.v.somasahekn94145 жыл бұрын
D.Boos❤️❤️❤️❤️❤️❤️
@KumariKumari-hk4dl3 жыл бұрын
It's my one of my favourite song ever...miss you
@karnahassan84895 жыл бұрын
ಕಾಯಬೇಡ ಕಾಯಿಸಿಬೇಡ ಒಂದು ಬಾರಿ ಹೋದ ಕಾಲ ಮತ್ತೆ ಬಾರದು
@saralsaral8934 жыл бұрын
Kiran Shetty oiii
@karnahassan84894 жыл бұрын
Ha helli
@appiappi49244 жыл бұрын
Hai
@parashurama41964 жыл бұрын
Neja
@yousufyousuf20174 жыл бұрын
Kaybada
@hveereshadboss4474 жыл бұрын
*17M Views* *ಅಭಿಮಾನಿಗಳ ಸುಲ್ತಾನ್* *#Dಬಾಸ್* ❤️
@jafrulla87943 жыл бұрын
Hii
@nithanramgowda7073 жыл бұрын
ತುಂಬಾ ನೋವು ಆಗುತ್ತೆ ಈ ಸಾಂಗ್ ಕೇಳಿದ್ರೆ 😭
@teerajgurupura81654 жыл бұрын
7k Dislike ಭಾಷೆ ಗೊತ್ತಿಲ್ಲದವರು ಯಾಕೆ ಸಾಂಗ್ ಕೇಳ್ತಾರೆ...
@jackfreefire073 жыл бұрын
Ha bro
@akashcrathod74323 жыл бұрын
😂
@shwethashwetha8991 Жыл бұрын
Who r still listening in 2023❤
@hackerfaimu9720 Жыл бұрын
i am
@hascopaints9565 Жыл бұрын
Iam
@kingisaking159 Жыл бұрын
Me
@SaralaRaj-jo6vp Жыл бұрын
Me
@MahiKbd Жыл бұрын
I'm 😢😢😢
@anushak79434 ай бұрын
Who are still listening in 2024💔
@deekshithgowda78005 жыл бұрын
ಲವ್ ಯು ಡಾರ್ಲಿಂಗ್ ಮೋನಿ
@dboss83154 жыл бұрын
2021 ರಲ್ಲಿ ನೋಡೋರು ಲೈಕ್ ಮಾಡಿ
@chandansevli42774 жыл бұрын
222ww222w2w222222www211
@r2fraider3914 жыл бұрын
🖐️🖐️👌🔥
@manudacchuagm43924 жыл бұрын
Abba Yestu Feelings Ide Guru Ee Song Nalli😟
@AppusCrazyfan9 ай бұрын
Most favourite 😍😍😍! Love from Bangladesh ❤️🇧🇩🇧🇩
@shivanandahallada48615 жыл бұрын
My life Long Every time My lovely Song endu endigu mare ya laga danta Song ❤❤❤🔥🔥🔥🌹🌹🌹🙏🙏💑💑💑
@smily_dancer5 жыл бұрын
Nan setuiation ge super song 💔😔😔😭😭 #Lovefailure
@pavankumarhemaltha26415 жыл бұрын
Pavaa
@pavankumarhemaltha26415 жыл бұрын
Pavan♥️Hemal♥️
@surisuri22545 жыл бұрын
smily Balu 💖💖💥🤓
@saraswatibhimanna15315 жыл бұрын
Name
@laxmankumbhar66955 жыл бұрын
My song
@umeshgowdahalumatha27374 жыл бұрын
I Miss you thimmi Come back my life chinnu 💚💚💚
@Kirankumarkmaruthi212 жыл бұрын
Happy Birthday Navya Nair Mam💖💛❤❤
@soulfulrespect32013 жыл бұрын
Acting + song lyrics awesome 😥👆🖤
@Uday_Power4 жыл бұрын
*ಓ ಮನಸೇ ಮನಸೇ* *ನಿನಗೊಂದು ಮನವಿ ಮನಸೇ* *ಕೈಯ್ಯ ಮುಗಿವೆ ಕನಿಕರಿಸೇ* *ಪ್ರೀತಿ ಹೇಳಿ ಸಹಕಾರಿಸೇ* *ಮನಸೇ ಮನಸೇ ಒಮ್ಮೆ ಸಮ್ಮತಿಸೇ* *ಓ ಮನಸೇ ಮನಸೇ* *ನಿನಗೊಂದು ಮನವಿ ಮನಸೇ* *ಹೇಳು ಹೇಳು ಅನ್ನೋ ಮನಸು* *ತಾಳು ತಾಳು ಅನ್ನೋ ಮನಸು* *ಯಾವ ಮನದ ಮಾತು ಕೇಳಲಿ ನಾನೀಗ* *ನೆನಪು ಎಂಬ ಮುತ್ತಿನ ಹಾರ* *ಕೊನೆಯವರೆಗು ಅಮರ ಮಧುರ* *ಇಷ್ಟೆ ಸಾಕು ಬಾಳು ಎಂಬ ದೋಣಿ ಸಾಗಲು* *ಕೆಲವು ಪ್ರೀತಿ ಹೀಗೆ ಗರ್ಭದಲ್ಲೆ ಕರಗುವುದಂತೆ* *ಕೆಲವು ಮಾತ್ರ ಯಾಕೋ ಹೊರಗೆ ಬರದೆ ನರಳುವುದಂತೆ* *ಮನಸೇ ಮನಸೇ ಒಮ್ಮೆ ಸಮ್ಮತಿಸೇ* *ಓ ಮನಸೇ ಮನಸೇ* *ನಿನಗೊಂದು ಮನವಿ ಮನಸೇ* *ಹೇ ಹೋಗೊ ಮುನ್ನ ನನ್ನ ಗೆಳತಿ* *ತಿರುಗಿ ನೋಡೆ ಒಂದು ಸರತಿ* *ಇಲ್ಲಿ ಒಂದು ಪ್ರಾಣ ನಿನ್ನ ಪ್ರೀತೀ ಕೇಳಿದೆ* *ಕಾಡಿ ಕಾಡಿ ನೋಯಿಸಬೇಡ* *ಕಾಯಬೇಡ ಕಾಯಿಸಬೇಡ* *ಒಂದು ಭಾರಿ ಹೋದ ಕಾಲ ಮತ್ತೇ ಬಾರದು* *ಬೀಸದಿರುವ ಗಾಳಿ ಉಸಿರಿಗಂತೂ ದೂರ* *ಹೇಳದಿರುವ ಪ್ರೀತಿ ಭೂಮಿಗಂತು ಭಾರ* *ಮನಸೇ ಮನಸೇ ಒಮ್ಮೆ ಸಮ್ಮತಿಸೇ* *ಧನ್ಯವಾದಗಳು* 🙏🙏🙏🙏🙏
@manjunathnayak51683 жыл бұрын
Jathre
@Uday_Power3 жыл бұрын
@@manjunathnayak5168 *ಯಾವ್ ಜಾತ್ರೆ ಬ್ರೊ.?*
@Narsingh482 Жыл бұрын
Telugu
@zabi_07_4 жыл бұрын
Yaaru love feeling nalie edira like madi
@suryaammu80654 жыл бұрын
Over feel bro...😭😭😭
@kumariga48844 жыл бұрын
😂😂😂
@radder61784 жыл бұрын
ನೋ bro
@zabi_07_4 жыл бұрын
@@suryaammu8065 yake bro
@RahulRathod-nk6hn4 жыл бұрын
Taking. Xjzklsxmxysoz
@RaghavendraPatil-xd1ibАй бұрын
Jai d bossss ❤❤❤❤❤❤❤❤❤❤
@sadiqsadiq10195 жыл бұрын
2020 me this Na Tha a film full hit hotatha I like you
@sandeepb40244 жыл бұрын
Sadiq sadiq s
@appuappu60165 жыл бұрын
ನನ್ ಫೀಲಿಂಗ್ ಸಾಂಗ್ಸ್
@aslmahadimani174 жыл бұрын
Super
@nagappabudagumpa55414 жыл бұрын
ನನ್ನ ಪ್ರೀತಿಯ ಹಾಡ
@ranganathaearanna7034 жыл бұрын
Super
@rameshbangera29244 жыл бұрын
Super👌👌👌👌👌
@maithrimaithri24974 жыл бұрын
Nav ond Sala obrana Preeti madidaga avr namminda doora adre heartge tumba novu agute 😥e hadu keltta edre nav preesora nenpu agute😊
@nandishak97134 жыл бұрын
Really I am promise
@ravinaik761315 күн бұрын
ಸೂಪರ್ ✨💙✨❤️❤️❤️❤️❤️❤️
@rameshpatgar94735 жыл бұрын
Most beautiful lines from v nagendra prasad sir
@Likhith74393 жыл бұрын
One of the best feeling song D boss❤😍
@darlingm93715 жыл бұрын
Always watching best video song, every time and every year watching,, d bosss,,, fans