ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@ramnathkrishnamurthy83573 жыл бұрын
ಕಾಶೀನಾಥ್ ಜೊತೆ"ಗೋಪಿ" character ಅಚ್ಚುಮೆಚ್ಚು
@sureshk76903 жыл бұрын
ತುಂಬಾ ಒಳ್ಳೆಯ ಸಂದರ್ಶನ. ಮಾನ್ಯ ಮಂಜುನಾಥ್ ರವರದು ಪ್ರಬುದ್ಧತೆಯ ಮಾತು. ಒಳ್ಳೆಯ ಹೆಸರು ಇದ್ದಾಗಲೇ ಸಿನಿಮಾ ರಂಗದಿಂದ ಹೊರಬಂದು ಜನೋಪಯೋಗಿ ಕೆಲಸದಲ್ಲಿ ತೊಡಗಿರುವುದು ಶ್ಲಾಘನೀಯ.
@ShivRaj-tx3tc3 жыл бұрын
I m a fan of master manju he's very good acting in child artist and my boss Shankar nag
@Aloneranger-u6t2 ай бұрын
Manjunath is very lucky to work with Shankar nag sir
@lkntmk3 жыл бұрын
ಮಾಲ್ಗುಡಿ days ನ ಮತ್ತೆ ನೆನಪು😍😍
@Darshan49903 жыл бұрын
ಶಂಕನಾಗ್ ದೇವರು 🙏🙏
@appusimmanadappusimmanad52103 жыл бұрын
ಮಾಸ್ಟರ್ ಮಂಜುನಾಥ್ 👌ಆಕ್ಟಿಂಗ್
@shashikalamurugan67683 жыл бұрын
One of the master piece master manjunath ❤️❤️❤️,god bless you and your family 💐💐💐
@surajs21573 жыл бұрын
Manjunath very good person..shankar sir also..old memories vry nice..
@MrAnu043 жыл бұрын
Manjunath is a very lucky person who got the chance to work with legend Shankaranna. Evaglu 80' 90's born people when thinking about Kannada film industry, first think would come in our mind is Shankaranag irabekitthu..
@navdeep9183 жыл бұрын
Master manjunath is a rockstar for 90s kids :D
@keerthisingh7552 жыл бұрын
Master piece of our triveni road 🔥 Working with shankaranna have thought you many creative ideas your ideas can say how shankaranna was thinking at that time really its very great loss for karnataka we missed him soon Jai shankaranna Jai karnataka
@ಕನ್ನಡಿಗರು-ನ2ಪ3 жыл бұрын
ಪರಮ್ ಸರ್ ಆದಷ್ಟು ಹೆಚ್ಚು ಅಚ್ಚ ಕನ್ನಡದಲ್ಲಿ ಸಂದಶ೯ನ ಮಾಡಿ ದಯವಿಟ್ಟು🙏
@shivakumar-wc9dz3 жыл бұрын
10000000000 millions likes 👌👌👍👍👍👍👍👍👍
@avinashpoojary78973 жыл бұрын
One 'n' only Shankar Nag 🔥
@jithu100915 күн бұрын
ಆಗಲ್ಲ ಅನ್ನೊ ಪದಾನೇ ಇಲ್ಲ ! ಅದು ಶಂಕರನಾಗ್ ಅಣ್ಣ ❤❤❤
@chandrammachandramma30232 жыл бұрын
ಶಂಕರ್ ನಾಗ್ ಸರ್ ಬಗ್ಗೆ ಎಷ್ಟು ಕೇಳಿದ್ರು ಬೇಜಾರು ಆಗಲ್ಲ ಮತ್ತೆ ಮತ್ತೆ ಕೇಳುಬೇಕು ಅನ್ಸುತ್ತೆ 🙏🙏🙏🙏i miss you sir
@anilkumarhalimani32043 жыл бұрын
Great to hear Manjunatha
@shivaprasad63113 жыл бұрын
😢🙌👌🏼👌🏼🙏🏻🙏🏻I have no words
@shilpab67883 жыл бұрын
All the best to Master Manjunath n god bless him
@sindhumutharaya99963 жыл бұрын
Even today v enjoy every character u played..... still today LOL wen v watch ur role as Gopi... In love maadi nodu vth Kashinath... 😂😂😂😂
@vasudevraghvendra64283 жыл бұрын
Very entertaining movie with ಕಾಶೀನಾಥ್.
@sunishetty24003 жыл бұрын
Param sir full lengthy episode ಮಾಡಿರೋದು ತುಂಬಾ ಖುಷಿ ಆಯ್ತು🙏
@shashikalamurugan67683 жыл бұрын
Malgudi days one of the favourite serial ❤️❤️❤️
@ranjithranjith7923 жыл бұрын
ಸೂಪರ್ ಶಂಕರ್ ಸರ್. Mis u sir
@venutube57913 жыл бұрын
ಇದು ಪುನರ್ವರ್ತಿತವಾಗಿ ಪ್ರಸಾರ ಆಗುತ್ತಾ ಇದೆ ಆದ್ರೂ ಶಂಕರ್ ನಾಗ್ ಬಗ್ಗೆ ಎಷ್ಟು ಸಲ ಕೇಳಿದರೂ ಸಾಕೆನ್ನಿಸುವುದಿಲ್ಲ
@mohann22893 жыл бұрын
I liked before starting of video , because of swami
@ravichandra75463 жыл бұрын
Im a big Fan of you sir
@sunishetty24003 жыл бұрын
Namma ಆಗುಂಬೆ ಘಾಟಿ,ಪಡಿಯಾರ್ ಮಾಮರ ಬಜ್ಜಿ ಬೋಂಡಾ 👌👌
@vishnuvirat7303 жыл бұрын
We truly miss u Shankranna niv idre Nam industry ne ond level alli erodhu ega
@aauthsukya91333 жыл бұрын
omg.. Great today only came to know that Ur the founder of Bhoomi application 👌🙏👍
@tejasnayak1539 Жыл бұрын
Super sir ❤❤❤❤
@VeenaJoshi-y8l3 ай бұрын
Namm ballyad savi nenapugalalli ondu🎉sweet memory
@SuperVinod75 ай бұрын
Golden days... 👍
@RaghuCkRaghuCk Жыл бұрын
Great sir
@nageshh60133 жыл бұрын
Nice to hear your yeshwantpur celebration ❤️
@anjankumarbs18383 жыл бұрын
Thumba chennagi mathadudhru….😊👌
@mimicryvijay69233 жыл бұрын
ಮಾಸ್ಟರ್
@sudhahs25183 жыл бұрын
Best acting *LOVE MADI NODU* apart from *SWAMY N FRIENDS*
@shivakumarn39393 жыл бұрын
Best child artist...
@parameshachannappa39202 жыл бұрын
ಪರಂ ರವರಿಗೆ ಧನ್ಯವಾದಗಳು
@NAVEENVG3 жыл бұрын
ಸೂಪರ್
@snehav38023 жыл бұрын
💛 ವಿನಯ ವಿನಮ್ರ ಚತುರ❤️
@stockmarketpositivity71863 жыл бұрын
Down to earth manjunath New born star is giving interview without any movie jr bullet
@LakshmiLakshmi-hp4pe3 жыл бұрын
Mareyalagadha Manikya shanakar Anna and mastar manju nath very very good actar
@lingarajuhm35429 ай бұрын
ಮಾ ಮಂಜುನಾಥ್ ಅತ್ಯದ್ಭುತ ಕಲಾವಿದರು ಇವರಿಗೆ ಇವರೇ ಸಾಟಿಯಾಗಬಲ್ಲ
@bharathview1523 жыл бұрын
Prajaakeeya party bagge heli 🙏
@sunil33713 жыл бұрын
Hi Manjunath. I remember you trying to overtake while you were riding a bicycle but I always rode faster than you.1991, 90 route, Yeshwanthpur. Love you man. God bless you. Wish to meet my Swami ASAP.
@mastermanjunath23 Жыл бұрын
I think - I would have overtaken you 🙂 - would like to meet you too 🙂
@maruthiprasad14123 жыл бұрын
ಸ್ವಾಮೀ ಪರಮೇಶ, ಪ್ರಶ್ನೆ ಕೇಳುವಾಗ ದಯಮಾಡಿ ಕನ್ನಡ ದಲ್ಲಿ ಪ್ರಶ್ನೆ ಕೇಳಲು ಪ್ರಯತ್ನಿಸಿ ,ಇದು ನಿಮ್ಮ ವಾಹಿಣಿಗೆ ಹೆಚ್ಚು ವೀಕ್ಷಣೆಯನ್ನು ಕೊಡುತದೆ, ಆಂಗ್ಲವನ್ನು ಕಡಿಮೆ ಉಪಯೊಗಿಸೀ .
@ಕನ್ನಡಿಗರು-ನ2ಪ3 жыл бұрын
ಹೌದು ಸರಿಯಾಗಿ ಹೇಳಿದಿರಿ ನೀವು
@MegaDgenx3 жыл бұрын
ಇವಾಗಂತೂ ಎಲ್ಲ ಕಡೆ ಕನ್ನಡ ಮಾಯಆಗೋಗಿದೆ , Tv9, Suvarna news, Public TV ಇನ್ನು ಕೆಲ ಚಾನೆಲ್ಸ್ ಅಲ್ಲಂತೂ ಬರಿ ಇಂಗ್ಲಿಷ್, breaking news, updates, unlock, cm, sanna break, quick break etc etc...DD Chandana uttama
@ಕನ್ನಡಿಗರು-ನ2ಪ3 жыл бұрын
ನಮ್ಮ ಕನ್ನಡ ಸಂಸ್ಕೃತ ಭಾಷೆಯ ತರ ಆಗದೆ ಇದ್ದರೆ ಸಾಕು😔
@nagarajann62043 жыл бұрын
@@ಕನ್ನಡಿಗರು-ನ2ಪ ಶ್ರೀ. ದೇವನಾಗರಿ ಭಾಷೆಯಾದ ಸಂಸ್ಕೃತ ಆಡು ಭಾಷೆ ಆಗದೆ ಇರಬಹುದು ಆದರೆ ನಮ್ಮ ಕನ್ನಡವನ್ನೂ ಸೇರಿ ಎಲ್ಲಾ ಭಾಷೆಗಳಿಗೂ ಜನ್ಯ ಭಾಷೆಯಾಗಿದೆ. ನಮ್ಮ ತಾಯಿ ಭಾಷೆಯಾದ "" ಕನ್ನಡ "" ವನ್ನು ಆದಷ್ಟು ಎಲ್ಲಾ ಸಮಯದಲ್ಲಿ ಹೆಚ್ಚು ಹೆಚ್ಚಾಗಿ ಬಳಸಿದಾಗ ಅದು ತಾನಾಗಿಯೇ ಉಳಿಯುತ್ತದೆ ಹಾಗೂ ಬೆಳೆಯುತ್ತದೆ. ಕೀಳರಿಮೆಯನ್ನು ಬದಿಗೊತ್ತೋಣ, "" ಕನ್ನಡಿಗರಿಗೆ ಕನ್ನಡವೇ ದೇವರು"" "" ಶರಣಾಗಲು ಬೇರೆ ದೇವರೇಯಿಲ್ಲ"" ಈ ಮಂತ್ರ ನಮ್ಮ ಗುರಿಯಾಗಿ ರಕ್ತದ ನರನಾಡಿಗಳಲ್ಲಿ ಕನ್ನಡ ಪ್ರವಹಿಸಬೇಕು. ಜೈ ಜೈ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ, ಕನ್ನಡಿಗರ ಭಾಗ್ಯದಾತೆ. ವಂದನೆಗಳೊಡನೆ ಶುಭರಾತ್ರಿ. ನರಸಿಂಹ ಉಪಾಧ್ಯ ನಾಗರಾಜನ್, ಕುಕ್ಕೆ ಸುಬ್ರಹ್ಮಣ್ಯ. 🙏🦚🦚🦚🦚🦚🦚🦚🦚🦚🦚🦚🙏
@ಕನ್ನಡಿಗರು-ನ2ಪ3 жыл бұрын
@@nagarajann6204 😍👍👌
@mahendramahendra47433 жыл бұрын
Tanki sir
@ravindrabyakod24163 жыл бұрын
Good interview. Details could have been given about his present profession, family etc.
@prashanth_pk3 жыл бұрын
ಇವರು ಸದ್ಯ ನಂದಿ ಸಂಸ್ಥೆಯ Bengaluru-Mysuru Infrastructure Corridor (ನೈಸ್ ರಸ್ತೆ)ಯ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
@SidduSiddu-hd3ut3 жыл бұрын
ನಮ್ಮ ಪ್ರೀತಿಯ, kattera, anta gurutistivi😏😏😏😘
@sharathbn12323 жыл бұрын
😍😍😍
@lohithp183 жыл бұрын
U r one of my favourite Child Artist 🥳chotte
@ganeshrao93383 жыл бұрын
Hi sir my mother' cousin mr.surendranath was acting in movies in 80s as supprt villain in more thn 50 movies ... in nava bharata movie he plays police who wil beat manju sir in jail.. pls watch tht movie ... manju sir"s acting is super...but my uncle is no more todsy. Nice intervew
@mohann22893 жыл бұрын
ಸರ್ ದಯವಿಟ್ಟು ಈ ಸರಣಿ ಮುಂದುವರಿಸಿ
@prashanth_pk3 жыл бұрын
ಇವರು ಏನು ಮಾಡ್ತಿದರೆ ಅಂತ ಯೋಚಿಸುತಿರುವವರು ಸದ್ಯ ನಂದಿ ಸಂಸ್ಥೆಯ Bengaluru-Mysuru Infrastructure Corridor (ನೈಸ್ ರಸ್ತೆ)ಯ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
@dcmhsotaeh2 жыл бұрын
MALleshwaram BasavanaGUDI Malgudi
@ArunArun-lo3kb3 жыл бұрын
Ravi sir 🎥
@gunduraosubbarao16103 жыл бұрын
Best child actor, but he doesn't mention kashinath name
@nagarajann62043 жыл бұрын
@@gunduraosubbarao1610 ಶ್ರೀ. ಯಾರ್ಯಾರು ನಮ್ಮನ್ನು ಕಾಪಾಡಿರುತ್ತಾರೆಯೋ, ಅವರನ್ನೆಲ್ಲ ಸ್ಮರಿಸಿಕೊಂಡು ನಮ್ಮ ಕೃತಜ್ಞತೆಯನ್ನು ಅರ್ಪಿಸಬೇಕು, ಅದೇ ನಿಜವಾದ ಮಾನವೀಯತೆ ಹಾಗೂ ಮನುಷ್ಯಧರ್ಮ. ನಮ್ಮ ಕಲಾಮಾಧ್ಯಮದವರಿಗೂ ಮತ್ತು ಶ್ರೋತೃಗಳಿಗೂ ಸನ್ಮಂಗಳವುಂಟಾಗಲಿ. ವಂದನೆಗಳೊಡನೆ ಶುಭರಾತ್ರಿ, ನರಸಿಂಹ ಉಪಾಧ್ಯ ನಾಗರಾಜನ್, ಕುಕ್ಕೆ ಸುಬ್ರಹ್ಮಣ್ಯ. 🙏🦚🦚🦚🦚🦚🤲🦚🦚🦚🦚🦚🙏
@Rifa6713 жыл бұрын
Sir why did you stop ? acting after this role why did u not continue sir
@dharaniachar25643 жыл бұрын
Shankana.devaru
@prashaan1013 жыл бұрын
Sub titles idre ellarigu e intresting kathegalu reach aagtittu, aagina kaladalli hindi alli madiddarinda , Ella bhasheyawru nodtidru so pls sub titles haki
@mohammedzeeshan87423 жыл бұрын
Mathay film made sir
@HArsHAHArsHA-b1n5 ай бұрын
22:04
@mohammedzeeshan87423 жыл бұрын
Ples
@RizwanAhmed-bz4vt2 жыл бұрын
RC
@Ravigowda-n9o3 жыл бұрын
ಮಾಲ್ಗುಡಿ ಧಾರಾವಾಹಿ ಬಗ್ಗೆ ಕರ್ನಾಟಕ ದಲ್ಲಿ ಯಾರಿಗೂ ಗೊತ್ತಿಲ್ಲ ನೀವು ಈಗ್ಲೂ ಹಳ್ಳಿ ಕಡೆ ಹೋದ್ರು ಕೇಳಿದ್ರು ಮಾಲ್ಗುಡಿ ಧಾರಾವಾಹಿ ನೋಡಿಲ್ಲ ಗೊತ್ತಿಲ್ಲ ಅಂತ ಹೇಳೋದು ಫಸ್ಟ್ ಕನ್ನಡಿಗರಾ ಮನ್ನಸ್ಸು ಗೆಲಬೇಕು ಆಮೇಲೆ ಹಿಂದಿ ಇಂಗ್ಲಿಷ್ ಡಬ್ ಮಾಡುಬುವುದಿತು ಈಗ್ಲೂ ಕನ್ನಡಕೆ ಡಬ್ ಮಾಡಿ ನನಗೆ ಮಾಲ್ಗುಡಿ ಧಾರಾವಾಹಿ ಇದೆ ಅಂತ ಗೊತ್ತಾಗಿದೆ 2ವರ್ಷದ ಹಿಂದೆ ಕರ್ನಾಟಕ ದಲ್ಲಿ ಮಾಲ್ಗುಡಿ ಮಾಲ್ಗುಡಿ ಅಂತ ನೀವು ಬೋಡೋಕೋಡ್ರೆ ಇಲ್ಲಿ ಯಾರಿಗೂ ಅರ್ಥ ಆಗಲ್ಲ
@uk143d3 жыл бұрын
ನಂಗೂ ಗೊತ್ತಿಲ್ಲ.. Recently. Gotaitu
@shivugowda308810 ай бұрын
Lopar
@maarundathi35012 жыл бұрын
Nine dhanya kanappa shankaranna jote kelasa hage priti galisikodye alla adke
@raviha53893 жыл бұрын
Matthe acting Madi sir
@bharathview1523 жыл бұрын
Sir evar flash bagge tilkond en madodu simply waste