The trending & sensational cute little prodigy Shalmalee Srinivas 🥰 loaded with divinity 🙏🏼 kzbin.info/www/bejne/gqC0cnyip7uNmaMsi=v1wP-XcjdDxVAOrp
@aryankharoshe9090 Жыл бұрын
❤❤❤❤❤
@mounikab9056 Жыл бұрын
U❤i❤iiiiii 😊😊❤😊😊😊😊😊😊😊😊
@SumaNaik-pk8zj Жыл бұрын
@@aryankharoshe9090😊😊😅
@SumaNaik-pk8zj Жыл бұрын
😅
@SumaNaik-pk8zj Жыл бұрын
😅😮😮😮😮 1:26
@chandruanekalmata Жыл бұрын
ನಾನು ವೇದ ಕಲಿತವನು... ಇಷ್ಟು ಸಣ್ಣ ಹುಡುಗಿ ಒಂದೇ ಒಂದು ಮಹಾಪ್ರಾಣ ವ್ಯತ್ಯಾಸ ಮಾಡದೇ ಸ್ಪಷ್ಟ ಉಚ್ಚಾರಣೆ ಇದೆ... ನಿಜವಾಗಿಯೂ ನನ್ನ ಕಡೆಯಿಂದ ಪ್ರಶಂಸೆ ಇದೆ...🎉🎉🎉
@piyushtripathi4960 Жыл бұрын
छोटी सी बच्ची के श्री मुख से गाई गयी सुंदर श्री गणपति वंदना। है गजानन, है विनायक, है विघ्नहर्ता, है लंबोदर गणपति महाराज इस मासूम सी बच्ची द्वारा गाई गयी वंदना के माध्यम से हम सब आपसे हाथ जोड़ कर समस्त संसार के कल्याण हेतु विनती करते हैं। गणपति बाप्पा मोरया अगले बरस तू जल्दी आ।
अत्यंत मधुर गायन! शाल्मली! तुम ईश्वर की अनुपम कृति हो। 🙏🌹
@RushboyNayak Жыл бұрын
बहुत ही मधुर आवाज देवी मैया आपकी।आपको कोटि कोटि प्रणाम
@mirakky1019 Жыл бұрын
माई नमन कर ता उस माँ को जिसने इतनी कलाकार बच्ची को जन्म दिया है...इस देवी जैसी बेटी को मेरा प्रणाम है 🙏🙏🙏🙏🔱🔱🔱
@ranjanashrikant7374 Жыл бұрын
ಶಾಲ್ಮಲಿ ಗಣೇಶ ಪಂಚರತ್ನ ಕೇಳಿ ಮಹದಾನಂದವಾಯಿತು. ದೇವರು ನಿನಗೆ ಯಶಸ್ಸು ಕೊಡಲಿ ಮಗು. ❤❤😊
@avantikaadhikari3414 Жыл бұрын
She is so beautiful may parbhu Vishnu protect her from evil eyes. ❤
@vcreation7929 Жыл бұрын
बाळा तुला बाप्पा प्रेम करतात बाप्पाचाआशिर्वद सदैव तुझ्यावर राहो गणपती बाप्पा मोर्या ❤❤❤
@rahulgupta-pj8xt Жыл бұрын
Why always children from southern part of india sing best Sanskrit bhajans. ❤❤❤
@pammask2812 Жыл бұрын
ಏನ್ ಹೇಳ್ಲೇ ಮುದ್ದು ಮರಿ......ಮಾತೇ ಮರೆತು ಹೋಯ್ತಲ್ಲೇ, ಆ ಭಗವಂತನ ಆಶೀರ್ವಾದವೇ ನೀನು ಶಾಲ್ಮಲಿ. ❤😍😘🥰
@saswatidey5689 Жыл бұрын
This child is gifted by God 🙏🏼♥️
@sharvanibhat1158 Жыл бұрын
Excellent!! I can't believe that in this tender age only she pronounces alpaprana (ಅಲ್ಪಪ್ರಾಣ). and mahaprana (ಮಹಾಪ್ರಾಣ) perfectly 👌👏
@LovekushKumar-zg7ub Жыл бұрын
बहुत प्यारी आवाज है इस बच्ची की और सबसे बड़ी बात इसे इतनी छोटी उम्र में पूरा श्लोक याद है और उसे अच्छी तरह से गाई भी है अगर हमारे देश के 10% भी माता पिता अपने बेटी बेटा को ऐसा ज्ञान देना शुरू कर दे तो अपना भारत पहले जैसा जरूर बन सकता है नारायण 🙏🚩
@kishorpatel5660 Жыл бұрын
साक्षात सरस्वती स्वरुप...❤❤❤
@SamirGamingV2.0 Жыл бұрын
After suryagayatri this child gonna get the blessing of shri prabhu🙏🙏
@subbuudupa5860 Жыл бұрын
Super ❤ ಈ ಹಾಡನ್ನು ಗಣಪತಿ ದೇವರು ಕೇಳಿದ್ರೆ ಬಂದು ಅಪ್ಪಿಕೊಳ್ಳಿದ್ರಲ್ಲಿ ಯಾವುದೇ ಅನುಮಾನ ಇಲ್ಲ.❤❤❤
@vishnumurthy2081 Жыл бұрын
ಗಣೇಶನ ಮೂರ್ತಿಯಲ್ಲೂ ಶಾಲ್ಮಲೀ ನಗು ಕಾಣಿಸುತ್ತಿದೆ 😊. ಸರ್ವ ಸಿದ್ದಿ ಪ್ರದಾಯಕ ವಿನಾಯಕ ಪುಟಾಣಿಯ ಸಂಗೀತಕ್ಕೆ ಸಕಲ ಆಶೀರ್ವಾದ ಮಾಡಲಿ... ❤
@kvnalini Жыл бұрын
ಗಣೇಶನ ಆಶೀರ್ವಾದ ಸದಾ ನಿನ್ನ ಮೇಲೆ ಇರಲಿ, ಪುಟ್ಟಿ..❤👏👌👍
@shreshta.svishishta.s216 Жыл бұрын
कितनी बार सुनने पर भी जी नही भरता। जादू है इस गुड़िया की आवाज में। गणेश जी की कृपा सदा तुम पर बनी रहे बेटा। God blessed you with amazing voice and you have spent ur gratitude to God with this song beta....
@ynandu3230 Жыл бұрын
చాలా బాగా పాడావు కన్నా❤
@subirbiswas6611 Жыл бұрын
খুব সুন্দর , মনে হচ্ছে যেন মা সরস্বতী নিজে গান করছে । ❤❤❤❤❤
ತುಂಬಾ ಚೆನ್ನಾಗಿ ಹಾಡಿದಿಯ ನಮ್ಮ ಮುದ್ದು ಬಂಗಾರಿ ಶಾಲ್ಮಲಿ.ನಿನಗೆ ಗಣೇಶ ಇನ್ನೂ ತುಂಬಾ ತುಂಬಾ ವಿದ್ಯಾ ಕೊಡುತಾನೆ. ಅಭಿನಂದನೆಗಳು❤❤👌👌👍👍
@Littatle_Kids_Cartoon Жыл бұрын
Very Nice Singing By Little Princess 👸 Khub Bhalo..........
@geethesh-s.p Жыл бұрын
ಕನ್ನಡದ ಮರಿ ಕೋಗಿಲೆಯ ಇಂಪು ಜಗತಿನದ್ಯಾತ ಹರಡಲಿ 💛❤️ 🥰. 🧿🙏
@savitabhat5387 Жыл бұрын
ಮತ್ತೆ ಮತ್ತೆ ಕೇಳುತ್ತಲೇ ಇರಬೇಕು ಅನ್ನಿಸುತ್ತಿದೆ. ಈ ಮುದ್ದು ಕಂದನ ಹಾವ ಭಾವವಂತು ಅದ್ಭುತ.
@mbhandari4822 Жыл бұрын
ಗಣೇಶನ ಆಶೀರ್ವಾದ ಸದಾ ನಿನ್ನ ಮೇಲೆ ಇರಲಿ ಪುಟ್ಟ💚💚💚💚💚💚
@minakshigore7888 Жыл бұрын
हे देवी तुला कोटी कोटी नमन❤
@ramadevidhanya4722 Жыл бұрын
ಆ ಗಣಪತಿಯು ನಿನಗೆ ಉಜ್ವಲ ಭವಿಷ್ಯ ವನ್ನು ಕರುಣಿಸಲಿ.❤
@parasjain2939 Жыл бұрын
संस्कार और संस्कृति की अनुपम झलक🚩 ओम नमो गण गणपतये नमः ।भगवान लंबोदर ज्ञानपति एकदंत इस छोटी सी बच्ची की प्रार्थना से समस्त जग को विनय एवं बुद्धि प्रदान करे 🕉️🙏
@arunahn7440 Жыл бұрын
ತುಂಬಾ ಚೆನ್ನಾಗಿ ಹಾಡಿದ್ದೀಯ ಪುಟ್ಟ👌😊
@geetha.c.anchan8683 Жыл бұрын
🙏🙏🙏♥️♥️♥️♥️ ಗೌರಿ ಗಣೇಶ ಹಬ್ಬದ ಶುಭಾಶಯಗಳು ನಿಮಗೂ ನಿಮ್ಮ ಕುಟುಂಬಕ್ಕೆ 🙏
@radhikashebbar4928 Жыл бұрын
ತುಂಬಾ ಮುದ್ದಾಗಿ ಹಾಡಿದ್ದೀಯ ಪುಟ್ಟಿ ❤️ lovley video ❤️
ಎಂಥಾ ಸ್ಪಷ್ಟವಾದ ಉಚ್ಚಾರ ಮಗು 😊 ಗಣೇಶನ ಆಶೀರ್ವಾದ ನಿನ್ನ ಮೇಲಿರಲಿ. 🙏💐
@arulnambi12833 ай бұрын
🙏वक्रतुण्ड महाकाय सूर्यकोटि समप्रभ। निर्विघ्नं कुरु मे देव शुभर्कार्येषु सर्वदा॥🙏🙏🙏🙏.......
@kusumarao2429 Жыл бұрын
Suuuuuper ಪುಟ್ಟ ಗೌರಿ.ಪ್ರಪಂಚದಲ್ಲಿ ನಿನ್ನಂತ ಮಗುವಿಲ್ಲ ಕಂದ ❤😘
@mohangowda9357 Жыл бұрын
ಬಹಳ ಮುದ್ದಾಗಿ ಹಾಡಿದೀಯ ಕಂದಮ್ಮ 🌸🌼😍😘🍫🍫🍫🎂
@aditya-rl8vs Жыл бұрын
चार दिवस झाले मी रोज सकाळी एकदा ऐकतो आहे पुर्ण दिवस छान जातो आहे धन्यवाद 🙏
@naranbhattarai47388 ай бұрын
वाह क्या राम्री नानीको राम्रो रहेछ श्वर पनि 🌿🌿🌿🙏🙏☘️☘️🕉️🔱🌿
@sheelatk7419 Жыл бұрын
ಬಹಳ ಸೊಗಸಾದ ಗಾಯನ ಪುಟ್ಟಿ.....ಎಂದಿನಂತೆ ನಮ್ಮ ಗುರುಗಳ ಮೃದಂಗ ವಾದನ ಅದ್ಭುತ😊
@sunnybhandari Жыл бұрын
God bless my child ❤❤❤❤ Maa Sarswati ka saakshat roop ❤ Speechless
@rathnapurushotham9809 Жыл бұрын
🙏🙏ಹೇಳುವುದಕ್ಕೆ ಪದಗಳೇ ಸಿಗಿತ್ತಿಲ್ಲ. ಭಗವಂತನ ಕೃಪೆ ಸದಾ ನಿನ್ನ ಮೇಲೆ ಇರಲಿ ಪುಟ್ಟಾ 😊.
@seemakamthe9001 Жыл бұрын
अप्रतिम!! दैवी देणगी आहे.बाळा तुला खूप खूप प्रेम❤❤❤❤
@Karnatakabulldozers501 Жыл бұрын
ಯಂತ voice ಮರ್ರೆ ❤❤❤ kollegala ಇಂದ ಒಳ್ಳೇದ್ ಆಗ್ಲಿ ಪಾಪು 🤗🤗
@andralalitha9139 Жыл бұрын
చాలా బాగా పాడావు బంగారు తల్లీ❤
@vijayarkamath7040 Жыл бұрын
ನಿಜವಾಗಿ ನಿನಗೆ ಶಾರದಾಮಾತೆ ಒಲಿದಿದ್ದಾಳೆ ನಿರಂತರ ನಿನ್ನ ಕೀರ್ತಿ ಪತಾಕೆ ಹಾರಲಿ ಹಾರ್ದಿಕ ಶುಭಾಶಯಗಳು
@gowrichivukula8344 Жыл бұрын
Cute little girl and astonishing rendition
@venkateshudayagiri5943 Жыл бұрын
నన్న ఆయుష్షన్ను కూడా నినగే కొడలి ఆ భగవంత ❤❤❤❤❤ ఇన్ను ఏను హేళలి కందా❤❤❤
@LavnyaGurram Жыл бұрын
Bangaru talli very good performance ❤
@harshachamu7115 Жыл бұрын
ತುಂಬಾ ಮುದ್ದಾಗಿ.. ಪ್ರೀತಿಯಿಂದ... ಭಕ್ತಿಯಿಂದ ಹಾಡಿದಿಯ ಪುಟ್ಟಿ... ನಿನ್ನ ಮುಗ್ದ ಭಕ್ತಿ ಶ್ರೀ ಗಣೇಶ ರಿಗೆ ಖಂಡಿತವಾಗಿ ತಲುಪಿರುತ್ತದೆ ಮಗು.... ಶ್ರೀ ಗಣೇಶ ರ ಸಂಪೂರ್ಣ ಅನುಗ್ರಹ ನಿನ್ನ ಮೇಲಿರಲಿ ಕಂದಾ.... ಹೀಗೆ ಭಕ್ತಿ ಗೀತೆಗಳನ್ನು ಹಾಡುತ್ತಾ ಎಲ್ಲರ ಮನವನ್ನು ಗೆಲ್ಲುತ್ತಾ.... ಎಲ್ಲರ ಮನದಲ್ಲೂ ಭಕ್ತಿಯ ಭಾವವನ್ನು ಜಾಗೃತಗೊಳಿಸು ಪುಟಿ... 🙏
@JustDk001 Жыл бұрын
Sweet ❤ 17 baar Dekh chuka huu video but mapn nhi bhara avi tak Baar baar Ye video dekhne ka mn ho ra he . Awesome singing
@rajumuddu2958 Жыл бұрын
ಆ ದೇವರು ನಿನಗೆ ಆಯೂರ್ ಆರೋಗ್ಯ ಕೊಟ್ಟು ಕಾಪಾಡಲಿ ❤
@Gayathrisuresh17 Жыл бұрын
ದೇವರ ರೂಪ ಕಂದ ಒಳ್ಳೇದಾಗ್ಲಿ ❤️
@srilakshmis1608 Жыл бұрын
Super paadav bangaram it's awesome😍💖🥰
@janhavimuruli5147 Жыл бұрын
ವ್ಹಾ ವ್ಹಾ ವ್ಹಾ ❤❤ ಎಂತಹ ಅದ್ಭುತ ಕಲೆ ಜ್ಞಾನ. ದ್ವನಿ... ಅಬ್ಬಬ್ಬಾ ಮಗು❤❤💐💐🚩🕉️🚩
@chandrakantkurdekar4910 Жыл бұрын
ಜೈ ಶ್ರೀಗಣೆಶಯನಮಂ ✡️🌹🙏🚩🕉🚩🙏🌹✡️ಓಂ ಗಣೇಶ ತುಂಬಾ ಚೆನ್ನಾಗಿದೆ
@vinaysagarvinu2824 Жыл бұрын
ಸೂಪರ್ ಪುಟಾಣಿ 🥰 ನಿನ್ ವಾಯ್ಸ್ ಅಲ್ಲಿ ಯಾವದೇ ಹಾಡು ಕೇಳಿದ್ರು ನನ್ ಮನ್ಸಿಗೆ ಸಮಾಧಾನ ಆಗತ್ತೆ ಬೆಸ್ಟ್ ಮೆಡಿಷನ್ ಮ್ಯೂಸಿಕ್ ✨️ಟೆಂಕ್ಷನ್ ಎಲ್ಲಾ ಕಡಿಮೆ ಆಗತ್ತೆ 💗
@radhikaparanjape1049 Жыл бұрын
बहुत श्रवणीय और सुरमई आवाज़ है बच्ची की। लगता है यह बहुत तरक्की करेगी, और नाम कमाएगी। हमारी दिल और मन से शुभेच्छा है बच्ची के उज्जवल भविष्य के लिए।❤
@sheelakeshav7801 Жыл бұрын
Daivathva thumbide putta ninna voicenali. God bless you.
@sandeepsagara6954 Жыл бұрын
ತುಂಬಾ ಚನ್ನಾಗಿ ಹಾಡಿದ್ದಾರೆ ♥️♥️
@dgkulkarni342Ай бұрын
Very cute and gifted child❤
@kwickwash Жыл бұрын
my god... beautiful, our nations little angel,
@AshokAshok-md3qg Жыл бұрын
❤❤❤ அழகு செல்லம் ❤ விநாயகர் சதுர்த்தி வாழ்த்துக்கள்
@robinbhowmick3229Ай бұрын
Cute little singer, AWESOME 👍😘😘😘
@mastersaravanan.r117 Жыл бұрын
மொழி புரியவில்லை ஆனால் சின்ன குயில் பாட்டு போல மீண்டும் மீண்டும் கேட்க வேண்டும் ❤❤❤❤❤❤❤
@mohan.mohan.815 Жыл бұрын
Super voice putta.devru ninna chennagittirli
@jyotidutta7862 Жыл бұрын
Superb choti si cute gudiya voice is really good. Maa Sharda ki Asim kripa hai darling. God bless you 😊😊
I love you so much baby❤❤❤ my mom inlaw looks exactly like you in her childhood pics... ❤❤❤ Love you babe doll
@rohanthorat871 Жыл бұрын
खूप भारी बाळा 🥰 ❤from महाराष्ट्र 🚩
@LaxmiHegde-d7n Жыл бұрын
❤ ದೇವರ ದಯೆ ಸದಾ ಇರಲಿ ಚಿನ್ನಾ ಸ್ಪಷ್ಟಹಾಗೂ ಸುಂದರ ವಾಗಿ ಹಾಡಿದ್ದೀಯ ಪುಟ್ಟಿ 🎉
@indirarao7433 Жыл бұрын
ಮಗು ಗಣೇಶ ನ ಆಶೀರ್ವಾದ ಸದಾ ನಿನ್ನ ಮೇಲೆ ಇರಲಿ 👌🙏
@vihanifirstclassvideo67803 ай бұрын
Happy ganesh chaturthi to all and the child is nice singing ❤
@shivajimane4016 Жыл бұрын
Aaahaaa ✨✨✨✨✨ super thayi sarswati devi rupam shalmali ammu 🙏🙏🙏🙏🙏🙏🙏🙏
@karthikpotharaj8763 Жыл бұрын
😮evaramma nuvvu intha talented ga unnav
@sreekantaiahhodigere4161 Жыл бұрын
ಪುಟ್ಟು ಮರಿ ಮುದ್ದು ಮರಿ ನಿನಗೆ ದೇವರು ಒಳ್ಳೆಯದು ಮಾಡಲಿ 💗💗
@yashodasreedhark159Ай бұрын
Feels dry very happy to see her signing ❤
@ajscreationkollam1995 Жыл бұрын
മോളെ പോളി ❤❤ഗോഡ് bless you 💎💎💗💗 great
@YashodaYashu-y9o Жыл бұрын
ನಿನ್ನ ಕನ್ನಡ ಅಕ್ಷರ ಉಚ್ಚಾರಣೆ ತುಂಬಾ ಚೆನ್ನಾಗಿ ಇದೆ ಮಗು ನಿನಗೆ ಗಣೇಶನ ಆಶೀರ್ವಾದ ಸದಾ ನಿನಗಿರಲಿ ❤ ಕಂದ.
@kusumasr3019 Жыл бұрын
Puttu Gowri shalmalee Super putti❤❤
@sankaracharya7882 Жыл бұрын
So sweet, so cuty. God bless you always
@rekhamurlidhar7137 Жыл бұрын
ಆಹಾಹಹಾ ಎಂಥ ಚೆನ್ನಾಗಿ ಹೇಳಿದ್ದಾಳೆ ಈ ಪುಟ್ಟಿ..ಹಾಡಿನ ಜೊತೆಗೆ ಕಣ್ಣುಗಳ ಭಾವ ಕೂಡ ತುಂಬಾ ಚೆನ್ನಾಗಿದೆ. This cute little one is a gifted child. May God bless her to do her best all her life ❤
@jan-florinzamfiroiu50883 ай бұрын
Real Excellent The Great Composer Vijai Krishna D.....(!) Congratulations to All The Artistes whit Respect from France.....!
@priyankatiwaripriyankatiwa3586 Жыл бұрын
Bahut hi pyari voice hai ❤❤❤❤❤❤❤
@supriyapoonia1494 Жыл бұрын
Hey Ganpati teri sada hi Jay ho 🙏🙏🙏
@pradnyamoghe7200 Жыл бұрын
Superb !! Amazing !! अफलातून !! 👏👌👍🙏💐
@shikshame8561 Жыл бұрын
Bohot hi sunder❤❤❤❤
@amolvtrivedi Жыл бұрын
सुंदर अतभूत मां सरस्वती स्वयम बोल रही हो आप को प्रणाम 🙏
ಎಷ್ಟೋ ದೊಡ್ಡವರು ಸಹ ಇಷ್ಟು ಸ್ಪಷ್ಟವಾಗಿ ಉಚ್ಚಾರ ಮಾಡಲು ಕಷ್ಟ ಪಡುತ್ತಾರೆ 😊 ಎಷ್ಟು ಸರಿಯಾದ ಉಚ್ಚಾರ❤❤ ಪುಟ್ಟ ನಾಲಿಗೆ ಮೇಲೆ ಸರಸ್ವತಿ ಕುಳಿತು ನರ್ತನ ಮಾಡ್ತಾ ಇದ್ದಾಳೆ🎉🎉
@prashantpandit7785 Жыл бұрын
Absolutely divine deviji! ❤🙏🙏
@vrundaamurthy8149 Жыл бұрын
ಮುದ್ದೂ......❤❤❤ ದೇವರ ಮಗು ಕಂದಾ ನೀನು.... ಲವ್ ಯು ಕಂದಾ❤❤❤🙏🙏🙏
@raghavendrat.v5685 Жыл бұрын
ಶಾಲ್ಮಲಿ ಪುಟ್ಟಿ.,..... ಅದ್ಭುತ!!. ಆಹಾ.... ನೀ ಹಾಡುವುದೇ... ಚಂದ... ಕೇಳಲು ಆನಂದ,,,,,,,,. ಮುದ್ದು ಕಂದ.... ಒಳಿತಾಗಲಿ..! ಶುಭವಾಗಲಿ..!! ಯಶಸ್ಸಾಗಲಿ...!!! ನಿನ್ನ ಇನ್ನಷ್ಟು ಹಾಡುಗಳು ನಾವೆಲ್ಲ ಕೇಳಿ ನಲಿಯುವಂತಾಗಲಿ.