ನಗಿಸಿ ನಗಿಸಿ ಸರ್ಕಾರದ ಜವಾಬ್ದರಿ ತಿಳಿಸಿದ ಮಾತುಗಾರ. ನಿಜವಾಗಿ ಅರ್ಹರು ರಾಜ್ಯೋತ್ಸವದ ಪ್ರಶಸ್ತಿಗೆ. ಅಭಿನಂದನೆಗಳು 👍
@chaitanyachethan26963 жыл бұрын
ಕರ್ನಾಟಕದ ಹಾಸ್ಯ ಚಕ್ರವರ್ತಿ ಮತ್ತು ತೆನಾಲಿ ರಾಮ ನಮ್ಮ ನಿಮ್ಮೆಲ್ಲರ ಪ್ರೀತಿಯ ಗಂಗಾವತಿ ಪ್ರಾಣೇಶ್ ಸರ್.....
@Maruthi.H.R3 жыл бұрын
ರಾಜ್ಯೋತ್ಸವ ಪ್ರಶಸ್ತಿ ಪಡೆದ ಶ್ರೀಯುತ ಪ್ರಾಣೇಶ್ ಅವರಿಗೆ ಹಾರ್ದಿಕ ಶುಭಾಷಯಗಳು 💐
@shreeguruenglishclasses.45353 жыл бұрын
ಪ್ರಾಣೇಶ್ ಅವರಿಗೆ ಈ ಪ್ರಶಸ್ತಿ ಸಿಕ್ಕಿದ್ದಕ್ಕೆ ತುಂಬು ಹೃದಯದ ಅಭಿನಂದನೆಗಳು. ಪ್ರಶಸ್ತಿಯ ಮೌಲ್ಯ ಹೆಚ್ಚಿತು ಅಂತ ಅನ್ನಿಸುತ್ತದೆ .ಯಾಕೆಂದರೆ ಇವರು ಕನ್ನಡದಲ್ಲಿ 'ಹಾಸ್ಯ ಸಾಹಿತ್ಯ ' ಪ್ರಸಾರ ಮಾಡಿದರು .ಭಾಷೆ ಬೆಳೆಯಲು ಇವರು ಕಾರಣರಾಗಿದ್ದಾರೆ .ತಮಗೆಲ್ಲರಿಗೂ ೬೬ ನೇ ರಾಜ್ಯೋತ್ಸವ ಶುಭಾಶಯಗಳು.ನಮಸ್ಕಾರಗಳು.
@murthydns9363 жыл бұрын
ಗಂಗಾವತಿ ಶ್ರೀ ಪ್ರಾಣೇಶ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಸರ್ಕಾರ ನೀಡಿದ್ದು ಕರ್ನಾಟಕದ ಎಲ್ಲಾ ಕನ್ನಡಿಗರಿಗೂ ಕೊಟ್ಟಂತೆ ಸಂತೋಷ ❤️
@prakashb37523 жыл бұрын
Pranesh abhimani galhige ashte.
@prakashpachanna29763 жыл бұрын
@@prakashb3752 look
@manjunathbhuvan7553 жыл бұрын
ಬೆಂಗಳೂರು ಜನಾನ ಬೈದು ಹುಬ್ಬಳ್ಳಿ ಮಂದಿನ ಹೊಗಳಿ ಕಡೆಗೂ ರಾಜ್ಯೋತ್ಸವ ಪ್ರಶಸ್ತಿ ಪಡೆದ ನಿಮಗೆ ಅಭಿನಂದನೆಗಳು.
ಪ್ರಾಣೇಶ್ ಸರ್ ರವರಿಗೆ ಕನ್ನಡ ರಾಜ್ಯೋತ್ಸವ 2020/21 ನೇ ಸಾಲಿನ ಪ್ರಶಸ್ತಿ ಸಿಕ್ಕಿದ್ದು ಬಹಳ ಖುಷಿ ವಿಷಯ.ಇನ್ನು ಬೇಗ ಸಾಕಷ್ಟ ಪ್ರಶಸ್ತಿ ಸಿಗಲಿ .ಎಂದು ಶುಭ ಹಾರೈಕೆ.
@vijayalakshmirao67023 жыл бұрын
Heartiest Congratulations Pranesh Sir..You have captured Greatest Awards in the HEARTS of millions of people long back You have offered all of us THE BEST MEDICINE of Laughter. Anyhow,it is never too late . Thank you.Sir for all your Best performances offered to us
@goutamnakhate54613 жыл бұрын
ಇನ್ನು ಅನೇಕ ಪ್ರಶಸ್ತಿಗಳು ತಮ್ಮ ಮುಡಿಗೇರಲಿ.
@videocollections95033 жыл бұрын
ಕನ್ನಡದ ಹಾಸ್ಯ ಸಾಮ್ರಾಟ ಶ್ರೀ ಪ್ರಾಣಿಶ್ ಅವರಿಗೆ ಹೃದಯ ಪೂರ್ವಕ ಶುಭಾಶಯಗಳು.
@Lachamanna.19753 жыл бұрын
ಜೈ ಪ್ರಾಣೇಶ್ ಅಣ್ಣ 🙏
@nandakumardeshpande9733 жыл бұрын
Congratulations to Pranesh Sir
@Prasad-ze8kh3 жыл бұрын
one India 🇮🇳 is equal to whole world 🌎 and one Karnataka is equal to whole India. Togetherness (unity in diversity) A TERM THAT BROUGHT ALL OF KARNATAKA TO UNITE...IT WAS NOT JUST A WORD THAT MEANT TOGETHERNESS, BUT A SENTIMENT THAT BELONGED WITHIN EVERY HEART OF THE REGION. A SENTIMENT THAT FOUGHT, SILENTLY, FOR NOTHING BUT DIGNITY happy Kannada Rajyotsava
@ganeshrangannagaraj82513 жыл бұрын
"ನೋವು ಮನದಲಿ ಬಚ್ಚಿಟ್ಟು, ನಲಿವನು ನಮ್ಮೆಲ್ಲರಿಗೂ ಹಂಚುವ ಪ್ರಾಣೇಶ್ ಅವರ ಹಾಸ್ಯ ನುಡಿಗಳು, ಬದುಕೇ ಎಲ್ಲರಿಗೂ ಪ್ರೇರಣೆ."
@christopherg75892 жыл бұрын
Congratulations sir 💐🙏🏽🙏🏽🙏🏽🇮🇳
@rohitknrohit65633 жыл бұрын
Miss you Appu sir 😭
@suryaj63423 жыл бұрын
Really fantastic moments stay blessed sir 💕💐
@nageshheddur24613 жыл бұрын
An worthy awardee. Congratulations👏👏
@deepakkumar-ix2cp3 жыл бұрын
ಶುಭಾಶಯಗಳು 💐💐💐
@nagaraja45903 жыл бұрын
I miss you Anna ಮತ್ತೆ ಇದೇ ಕನ್ನಡ ನಾಡಲ್ಲಿ ಹುಟ್ಟಿ ಬನ್ನಿ 🙏🙏🙏
@sowmyanaveen83723 жыл бұрын
Congratulations sir 💐👏🏼👏🏼👏🏼
@csm12763 жыл бұрын
Congrats 🎈 Sri Pranesh avarige Nimma hasya kala seve innastu mundvariyali endhu haraikegalu
ನಿಜವಾದ ಕನ್ನಡಿಗ... ಕನ್ನಡ ಭಾಷೆ ನೇ ಜೀವನ ಮಾಡಿಕೊಂಡಿದ್ದಾರೆ...
@rajendrakannada97973 жыл бұрын
ಅದ್ಭುತವಾದ ಭಾಷಣ..
@mahantappaparushetti39063 жыл бұрын
ಸರ್ ಅಭಿನಂದನೆಗಳು.🙏🙏🙏
@shashidharshettar38463 жыл бұрын
Live through laughing people around, love from a Kannadiga in Chicago USA
@maheshhd9683 жыл бұрын
Congrats All
@AbhiTechExplorer3 жыл бұрын
Not even one dislike, this shows the power of Pranesh
@sheshachalashastri52413 жыл бұрын
ನಮ್ಮ ಶುಭಾಶಯಗಳು
@nagarajachoutgi60903 жыл бұрын
Congratulations sir.for your good work
@subhadrabt28043 жыл бұрын
We love you sir
@manjunathv6403 жыл бұрын
We love you pranesh sr
@devarajnaaka3543 жыл бұрын
🙏🙏jai pranesh namma gabgavati
@kavin12233 жыл бұрын
Congratulations.... ಬೀಚಿ Sir....💐💐
@shivaputrgabbur3033 жыл бұрын
ಪ್ರಾಣೇಶ ಹಾಸ್ಯ ಕಲಾವಿದ ಅವರಿಗೆ ಮೊದಲೇ ಪ್ರಶಸ್ತಿ ಕೊಡಬೇಕಿತ್ತು ಈಗಲಾದರೂ ಎಚ್ಚೆತ್ತು ಕೊಂಡು ಕೊಟ್ರಲ್ಲ ಸಂತೋಷದ👍 ವಿಷಯ 👍 ಕೊನೆಗೂ ಉತ್ತರ ಕರ್ನಾಟಕ ಭಾಗದ ಜನರ ಮೇಲೆ ಕಣ್ಣು ಬಿತ್ತಲಲಾ 😂😂😁😁
@padmac17933 жыл бұрын
ಅಭಿನಂದನೆಗಳು ಸಾರ್
@snakebite96723 жыл бұрын
Mansu khushi ila ..still can't able to come out from Appu 😔😔😔
@Shridharshashi3 жыл бұрын
Over drama like this
@vijaykanth69833 жыл бұрын
@@Shridharshashi nim dp li vivekananda idaralla aathara na over drama andre
@snakebite96723 жыл бұрын
@@vijaykanth6983 correct bro vivekananda dp hakondu drama madtidane
@Shridharshashi3 жыл бұрын
@Manju Manju puneeth enu nimm ammange appange oota haktara so limit meeri hodre over drama neene adtidya like nimm amman kone this